- ಆನಂದವೇನೋ
- ಇಂದೇತಕೋ ಹೀತವಾಗಿದೆ
- ಜಂಗಾತಿ ಇಲ್ಲೀ.. ಸಂಗಾತಿಯೂ ... ಓ...
ಸಂಗೀತ : ರಾಜನ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ, ಗಾಯನ :ಎಸ್.ಪಿ.ಬಿ, ಎಸ್.ಜಾನಕೀ
ಕೋರಸ್ : ಕ್ಕೂಕ್ಕೂಕ್ಕೂಕ್ಕೂ... ಕ್ಕೂಕ್ಕೂಕ್ಕೂಕ್ಕೂ... ಕ್ಕೂಕ್ಕೂಕ್ಕೂಕ್ಕೂ...
ಹೆಣ್ಣು : ಆನಂದವೇನೂ (ಆಆ) ಅನುರಾಗವೇನೂ (ಲಲ್ಲಲಲಲಾ)
ಈ ಸಂಜೆಯಲ್ಲಿ (ಲಲಲಾ) ಚೆಲ್ಲಾಟವೇನೂ .. (ಲಲ್ಲಲಲಲಾ)
ಆನಂದವೇನೂ (ಆನಂದವೇನೂ ) ಅನುರಾಗವೇನೂ (ಅನುರಾಗವೇನೂ)
ಈ ಸಂಜೆಯಲ್ಲಿ (ಲಲಲಾ) ಚೆಲ್ಲಾಟವೇನೂ .. (ಲಲ್ಲಲಲಲಾ)
ಆನಂದವೇನೂ (ಆನಂದವೇನೂ ) ಅನುರಾಗವೇನೂ (ಅನುರಾಗವೇನೂ)
ಹೆಣ್ಣು : ಕೆಂಪು ಕೆನ್ನೆ ಕಂಡೂ ಹೊಳೆವ ಕಣ್ಣು ಕಂಡೂ ಆಸೇ ಬಂದಿತೇನೂ
ಕೋರಸ್ : ಕೆಂಪು ಕೆನ್ನೆ ಕಂಡೂ ಹೊಳೆವ ಕಣ್ಣು ಕಂಡೂ ಆಸೇ ಬಂದಿತೇನೂ
ಹೆಣ್ಣು : ಈ ಎಲ್ಲ ಹೆಣ್ಣ ಬಿಟ್ಟೇ ಇವಳಲ್ಲಿ ಕಣ್ಣ ಇಟ್ಟೇ ಅಂಥ ಪ್ರೇಮವೇನೂ..
ಗಂಡು : ಹೆಣ್ಣಿಗಾಗಿ ಗಂಡೂ ಗಂಡಿಗಾಗಿ ಹೆಣ್ಣೂ ಚೆಲುವೇ ಬಲ್ಲೆಯೇನೂ
ಹೆಣ್ಣಿಗಾಗಿ ಗಂಡೂ ಗಂಡಿಗಾಗಿ ಹೆಣ್ಣೂ ಚೆಲುವೇ ಬಲ್ಲೆಯೇನೂ
ಒಂದಾಗಿ ನಲಿದರೇ ಒಂದಾಗಿ ಕುಣಿದರೇ ಸುಖವು ಬಲ್ಲೆಯೇನೂ
ಸುಖವೂ ಬಲ್ಲೆಯೇನೂ...
ಆನಂದವೇನೂ (ಆಆ) ಅನುರಾಗವೇನೂ (ಲಲ್ಲಲಲಲಾ)
ಈ ಸಂಜೆಯಲ್ಲಿ (ಲಲಲಾ) ಚೆಲ್ಲಾಟವೇನೂ .. (ಲಲ್ಲಲಲಲಾ)
ಆನಂದವೇನೂ (ಆನಂದವೇನೂ ) ಅನುರಾಗವೇನೂ (ಅನುರಾಗವೇನೂ)
ಈ ಸಂಜೆಯಲ್ಲಿ (ಲಲಲಾ) ಚೆಲ್ಲಾಟವೇನೂ .. (ಲಲ್ಲಲಲಲಾ)
ಆನಂದವೇನೂ (ಆನಂದವೇನೂ ) ಅನುರಾಗವೇನೂ (ಅನುರಾಗವೇನೂ)
ಕೋರಸ್ : ಕ್ಕೂಕ್ಕೂಕ್ಕೂಕ್ಕೂ... ಕ್ಕೂಕ್ಕೂಕ್ಕೂಕ್ಕೂ... ಕ್ಕೂಕ್ಕೂಕ್ಕೂಕ್ಕೂ...
ಗಂಡು : ಲಲ ಲಲ್ಲಲಲಾ ಲಲ್ಲಲಲಾ ಲಲ್ಲಲಲಾ ಲಲ್ಲಲಲಾ
ಕೋರಸ್ : ಕ್ಕೂಕ್ಕೂಕ್ಕೂಕ್ಕೂ... ಕ್ಕೂಕ್ಕೂಕ್ಕೂಕ್ಕೂ... ಕ್ಕೂಕ್ಕೂಕ್ಕೂಕ್ಕೂ...
ಹೆಣ್ಣು : ಲಲ ಲಲ್ಲಲಲಾ ಲಲ್ಲಲಲಾ ಲಲ್ಲಲಲಾ ಲಲ್ಲಲಲಾ
ಹೆಣ್ಣು : ಕದ್ದು ಮಾತನಾಡಿ ಕದ್ದು ಆಟವಾಡು ಬಯಕೆ ಬಂದಿತೇನೂ
ಕೋರಸ್ : ಕದ್ದು ಮಾತನಾಡಿ ಕದ್ದು ಆಟವಾಡು ಬಯಕೆ ಬಂದಿತೇನೂ
ಹೆಣ್ಣು : ಈ ನಮ್ಮ ಆಟಕೆಲ್ಲ ನಾಳೇನೇ ಒಂದಾಗಿ ಲಾಲಿ ಹಾಡಲೇನೂ ..
ಗಂಡು : ನನ್ನಂಥ ಗಂಡೂ ಬಂದಾಗ ತಾನೇ ಇಂಥಾ ಹರುಷವೇಲ್ಲಾ..
ನನ್ನಂಥ ಗಂಡೂ ಬಂದಾಗ ತಾನೇ ಇಂಥಾ ಹರುಷವೇಲ್ಲಾ..
ನಾನಿಲ್ಲವೆಂದರೇ ನಾನೀಗ ಹೋದರೇ ಜಪವೇ ರಾತ್ರಿಯೇಲ್ಲ... ಅಹ್ಹಹ್ಹಹ
ಜಪವೇ ರಾತ್ರಿಯೇಲ್ಲ... ಹ್ಹಾ...
ಹೆಣ್ಣು : ಆನಂದವೇನೂ (ಆಆ )
ಗಂಡು : ಅನುರಾಗವೇನೂ (ಲಲ್ಲಲಲಾ )
ಇಬ್ಬರು : ಈ ಸಂಜೆಯಲ್ಲಿ (ಲಲಲಾ) ಚೆಲ್ಲಾಟವೇನೂ .. (ಲಲ್ಲಲಲಲಾ) ಇಬ್ಬರು : ಆಹಾಹಾಹಹಹ... ಆಹಾಹಾಹಹಹಹ.....
---------------------------------------------------------------------------------------------------------------
ಕಾಡಿನ ರಾಜ (೧೯೮೫) - ಇಂದೇತಕೋ ಹಿತವಾಗಿದೇ
ಸಂಗೀತ : ರಾಜನ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ, ಗಾಯನ :ಎಸ್.ಪಿ.ಬಿ, ಎಸ್.ಜಾನಕೀ
ಹೆಣ್ಣು : ಇಂದೇತಕೋ ಹಿತವಾಗಿದೇ ನಿನ್ನ ಸೇರಲೂ ಮನಸಾಗಿದೇ ಕಾಡುತಿದೆ ಹೊಸ ಆಸೆಯೂ......
ಕಾಡುತಿದೆ ಹೊಸ ಆಸೆಯೂ......ಅಹ್ಹಹ್ಹಹ್ .. ಕಾಡುತಿದೆ ಹೊಸ ಆಸೆಯೂ......
ಧಿಮ್ಮೇನ್ನದಿದೇ... ಜುಮ್ಮೆನ್ನದಿದೇ.. ಹಗಲೂ ಇರುಳೂ ಅರಿಯ ಗೆಳೆಯ ಸೇರೂ..
ಹಗಲ ... (ಹೌದೂ) ...ಇರುಳಾ.. (ಹೌದೂ)
ಇಂದೇತಕೋ ಹಿತವಾಗಿದೇ ನಿನ್ನ ಸೇರಲೂ ಮನಸಾಗಿದೇ ಕಾಡುತಿದೆ ಹೊಸ ಆಸೆಯೂ......
ಕಾಡುತಿದೆ ಹೊಸ ಆಸೆಯೂ......
ಹೆಣ್ಣು : ತುಂಬಿದಾ ಮೈಯ್ಯೆಲ್ಲಾ ಮಿಂಚುವಾ ಕಣ್ಣಂದ ಪ್ರೇಮದಾ ಚಂದಿರನೇ ನನ್ನವನೇ..
ಈ ಕಾಡಿಗೆನೇ ನೀ ರಾಜನೂ... (ಓಓಓಹೋಓಓಓಓಹೊ) (ಓಓಓಹೋಓಓಓಓಹೊ)
ತುಂಬಿದಾ ಮೈಯ್ಯೆಲ್ಲಾ ಮಿಂಚುವಾ ಕಣ್ಣಂದ ಪ್ರೇಮದಾ ಚಂದಿರನೇ ನನ್ನವನೇ..
ಈ ಕಾಡಿಗೆನೇ ನೀ ರಾಜನೂ ರಾಣಿಯೂ ನಾನಾಗೀ ಬಾಳುವೇ ಜೊತೆಯಾಗಿ
ನನ್ನಾಣೆ ಸುಳ್ಳಲ್ಲ ಕೇಳೂ.. ಎದೆಯ ಬಯಕೆ ಚೆಲುವ ದೊರೆನೇ ಸಾಕೂ ...
ಇಂದೇತಕೋ ಹಿತವಾಗಿದೇ ನಿನ್ನ ಸೇರಲೂ ಮನಸಾಗಿದೇ ಕಾಡುತಿದೆ ಹೊಸ ಆಸೆಯೂ......
ಕಾಡುತಿದೆ ಹೊಸ ಆಸೆಯೂ......
ಹೆಣ್ಣು : ಆಆಆ... ಆಹಾಹಾ..ಹಾ... (ಓಓ ಓಹೋಹೋಹೋಹೋ ಓ..) ಅಹ್ಹಹ್ಹಹ್ಹಹ್ಹಹಹ
ತಣ್ಣನೇ ತಂಗಾಳಿ ಸೋಕಲು ನನ್ನನ್ನೂ
ಗಂಡು : ತಣ್ಣನೇ ತಂಗಾಳಿ ಸೋಕಲು ನನ್ನನ್ನೂ
ಹೆಣ್ಣು : ಈ ಚಳಿ ನಾ ಹೇಗೆ ತಾಳುವೇನೂ..
ಗಂಡು : ಈ ಚಳಿ ನಾ ಹೇಗೆ ತಾಳುವೇನೂ..
ಹೆಣ್ಣು : ಬಾ ಹತ್ತಿರ.. ಬಾ ಹತ್ತಿರ..
ಗಂಡು : ಬಾ ಹತ್ತಿರ.. ಬಾ ಹತ್ತಿರ..
ಹೆಣ್ಣು : ತುಂಬಿತು ಸಂತೋಷ ತಂದಿತು ಉಲ್ಲಾಸ ಸುಖವನ್ನೂ ನಾ ಕಂಡೇ..ನೀಗ... ಅಹ್ಹಹ್ಹಹ್ಹಹಹ
ಬಿಡೆನು ಬಿಡೆನು ಇನ್ನೂ ಬಿಡೆಯೂ ಬಿಣಿಜಾ.....
ಗಂಡು : ಇಂದೇತಕೋ (ಓ) ಹಿತವಾಗಿದೇ
ಹೆಣ್ಣು : ಆ.. ನಿನ್ನ ಸೇರಲೂ ಮನಸಾಗಿದೇ
ಗಂಡು : ಕಾಡುತಿದೆ ಹೊಸ ಆಸೆಯೂ......
ಹೆಣ್ಣು : ಕಾಡುತಿದೆ ಹೊಸ ಆಸೆಯೂ......
ಧಿಮ್ಮೇನ್ನದಿದೇ... ಜುಮ್ಮೆನ್ನದಿದೇ.. ಹಗಲೂ ಇರುಳೂ ಅರಿಯ ಗೆಳೆಯ ಸೇರೂ..
ಹಗಲ ... (ಹೌದೂ) ...ಇರುಳಾ.. (ಹೌದೂ)
ಇಂದೇತಕೋ (ಹಿತವಾಗಿದೇ) ನಿನ್ನ ಸೇರಲೂ (ಮನಸಾಗಿದೇ) ಕಾಡುತಿದೆ
ಇಬ್ಬರು : ಹೊಸ ಆಸೆಯೂ...... ಅಹ್ಹಹ್ಹ...
ಹೆಣ್ಣು : ಕಾಡುತಿದೆ
ಇಬ್ಬರು : ಹೊಸ ಆಸೆಯೂ......
---------------------------------------------------------------------------------------------------------------
ಕಾಡಿನ ರಾಜ (೧೯೮೫) - ಜಂಗಾತಿ ಇಲ್ಲೀ.. ಸಂಗಾತಿಯೂ ... ಓ...
ಸಂಗೀತ : ರಾಜನ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ, ಕೋರಸ್
ಕೋರಸ್ : ಓ... ಓ.. ಓ...ಓ.. ಓಹ್ ..
ಸಂಗೀತ : ರಾಜನ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ, ಕೋರಸ್
ಕೋರಸ್ : ಓ... ಓ.. ಓ...ಓ.. ಓಹ್ ..
ಹೆಣ್ಣು : ಜಂಗಾತಿ ಇಲ್ಲೀ.. ಸಂಗಾತಿಯೂ ... ಓ...
ಕೋರಸ್ : ಎದೆಗೆ ಬೆಳ್ಳಿ ಬೆಳ್ಳಿ ಬೆಳ್ಳಿ ಬೆಳ್ಳಿ ಬೆಳ್ಳಿ ಬೆಳ್ಳಿ ಬೆಳ್ಳಿ ಬೆಳ್ಳಿ ಬೆಳ್ಳಿ ಬೆಳ್ಳಿ ಪ್ರಿಯಾ ..
ಹೆಣ್ಣು : ಜಂಗಾತೀ. ಸಂಗಾತಿಯೂ ...ಕೊಡುವೇ ಚಪಾತಿಯೋ...
ಬಲಿ ಬಲಿ ಬಲಿ ಬಲಿಗಾಗಿ ಗುಬಳ ಗುಬಳ ಬಾ..
ಬಲಿ ಬಲಿ ಬಲಿ ಬಲಿಗಾಗಿ ಗುಬಳ ಗುಬಳ ಬಾ..
ಕೋರಸ್ : ಓ... ಓ.. ಓ...ಓ.. ಓಹ್ .. ಓ... ಓ.. ಓ...ಓ.. ಓಹ್ ..
ಹೆಣ್ಣು : ಸಂತ ಚಕಮಕಿ ಸಿಂಹ ಚಕಮಕಿ ಅಪಚಾರ ಅಪಚಾರ ಹೋಯ್ಯಾ ...
ವ್ಯಾಘ್ರ ಚಕಮಕಿ ವ್ಯಾಘ್ರ ಚಕಮಕಿ ಬಲಿಗಾಗಿ ಬಲಿಗಾಗಿ ಓ.....
ಕೋರಸ್ : ಓ.. ಆಹ್ಹ್..
ಹೆಣ್ಣು : ಸಂತ ಚಕಮಕಿ (ಓಓ ) ಸಿಂಹ ಚಕಮಕಿ (ಓಓ ) ಅಪಚಾರ ಅಪಚಾರ ಹೋಯ್ಯಾ ...
ವ್ಯಾಘ್ರ ಚಕಮಕಿ (ಓಓ ) ವ್ಯಾಘ್ರ ಚಕಮಕಿ (ಓಓ ) ಬಲಿಗಾಗಿ ಬಲಿಗಾಗಿ ಓ.....
ರಕ್ತ ಎಲ್ಲ ಮಾಂಸ ಎಲ್ಲ ಮೂಳೆ ಎಲ್ಲ ಸುಭಹ...
ಕೋರಸ್ : ಓ.. ಸ್ವಹ ಸುಹ ಸುಹಾವಾ..
ಹೆಣ್ಣು : ಜಂಗಾತೀ. ಸಂಗಾತಿಯೂ ...ಕೊಡುವೇ ಜವ್ವಾತಿಯೋ...
ಬಲಿ ಬಲಿ ಬಲಿ ಬಲಿಗಾಗಿ ಗುಬಳ ಗುಬಳ ಬಾ..
ಬಲಿ ಬಲಿ ಬಲಿ ಬಲಿಗಾಗಿ ಗುಬಳ ಗುಬಳ ಬಾ..
ಹೆಣ್ಣು : ಹೆಣ್ಣೆಯಸಮಕಿ ಕಣ್ಣೆಯಸಮಕಿ ಮಣ್ಣಾಗಿ ಮಣ್ಣಾಗಿ ಮಾಯಾ...
ಚಾಟಿ ಲಕಮಕಿ ಕೊಂಚ ಲಕಮಕಿ ಹರಸೆಮ್ಮ ಹರಸೆಮ್ಮ ಓ...
ಕೋರಸ್ : ಓಂ.. ಓಂ.. ಧೀಮ್ ಸ್ವಾಹಾ..
ಹೆಣ್ಣು : ಹೆಣ್ಣೆಯಲಕಮಕಿ (ಆಆ) ಕಣ್ಣೆಯಸಮಕಿ (ಆಆ) ಮಣ್ಣಾಗಿ ಮಣ್ಣಾಗಿ ಮಾಯಾ...
ಚಾಟಿ ಲಕಮಕಿ (ಆಆ) ಕೊಂಚ ಲಕಮಕಿ (ಆಆ) ಹರಸೆಮ್ಮ ಹರಸೆಮ್ಮ ಓ...
ಹರುಳೆ ಎಲ್ಲ ಜನರ ಎಲ್ಲ ಗೂಡೆ ಎಲ್ಲ ಶುಭಹ ...
ಕೋರಸ್ : ಓ.. ಸ್ವಹ ಸುಹ ಸುಹಾವಾ..
ಹೆಣ್ಣು : ಜಂಗಾತೀ. ಸಂಗಾತಿಯೂ ...ಕೊಡುವೇ ಜವ್ವಾತಿಯೋ...
ಬಲಿ ಬಲಿ ಬಲಿ ಬಲಿಗಾಗಿ ಗುಬಳ ಗುಬಳ ಬಾ..
ಕೋರಸ್ : ಬಲಿ ಬಲಿ ಬಲಿ ಬಲಿಗಾಗಿ ಗುಬಳ ಗುಬಳ ಬಾ..
ಓಂ.. ಓಂ.. ಧೀಮ್ ಸ್ವಾಹಾ..
ಹೆಣ್ಣು : ಜಂಗಾತೀ. ಸಂಗಾತಿಯೂ ...
---------------------------------------------------------------------------------------------------------------
No comments:
Post a Comment