- ಮುಳೊಂದು ನಟ್ಟಿದೇ... ಮೈಯೆಲ್ಲಾ ಚುಚ್ಚಿದೇ.
- ಹಿಡಿ ಹಿಡಿ ಹಿಡಿ ಜುಟ್ಟು ಬಿಡದೇ
- ಎಲ್ಲೋ ಪ್ರೀತಿ ಗುಂಗು ತುಂಬಿದೇ
- ಹೇ ಫ್ರಾಡು ಮಾಮ್
- ನಗಲೀ ನಗಲೀ ಮದದಲೀ
ಅಂತಿಥ ಗಂಡು ನಾನಲ್ಲ (1989) - ಮುಳೊಂದು ನಟ್ಟಿದೇ... ಮೈಯೆಲ್ಲಾ ಚುಚ್ಚಿದೇ
ಸಂಗೀತ: ವಿಜಯಾನಂದ, ಸಾಹಿತ್ಯ: ಶ್ಯಾಮಸುಂದರ ಕುಲಕರ್ಣಿ, ಗಾಯನ: ಎಸ್. ಪಿ. ಬಿ. ಹಾಗೂ ವಾಣಿಜಯರಾಮ್
ನೀ ಬಂದು ಕೇಳದೇ.. ನಾನೆಂತು ಬಾಳುವೇ...
ಅಲ್ಲೇಕೆ ನಿಲ್ಲುವೇ.. ನನ್ನನ್ನೂ ಕೊಲ್ಲುವೇ...
ನೋವನ್ನೂ ತಾಳೆನೋ.... ಏನೆಂದು ಹೇಳೆನೋ
ಈ ತೋಟ ಈ ಋತುವೂ ಅಂದೆಂತ ಮೋಡಿ ಮಾಡಿದೇ....
ಮುಳೊಂದು ನಟ್ಟಿದೇ... ಮೈಯೆಲ್ಲಾ ಚುಚ್ಚಿದೇ
ಮನವಿದು ಕೆರಳಿದೆ ಬಯಕೆಯ ತೋರೆಯಾ...
ಬಿಸಿಯಿದೆ ಹಸಿದಿದೆ ತಣಿಸಲು ಬಾರೇಯ
ಅದೇನೂ ಬಿಚ್ಚಿ ಹೇಳೆಯಾ ನನ್ನಲ್ಲೀ ನೀ
ಈ ಮೈಯ್ಯಾನೊಂದು ಬೆಂದಿದೆ ತಂಪನ್ನು ತಾ
ಎಂಥಾ ಘಾಟಿ ಹೆಣ್ಣು ಇಂಥಾ ಆಟ ಬಲ್ಲೇ ಏನೂ
ಅಮ್ಮಣ್ಣಿ ತಾಪ ತಾಳೇನೇ
ಮುಳೊಂದು ನಟ್ಟಿದೇ... ಮೈಯೆಲ್ಲಾ ಚುಚ್ಚಿದೇ
ಚಳಿಯನು ಸಹಿಸೆನು ನಡುಕುವ ನೀಗು ಬಾ
ಸುಡುತಿಹ ಉರಿಯಿದೆ ಗೆಳತಿಯೇ ಬೇಗ ಬಾ...
ಮುದ್ದಾಡೋ ಆಸೇ ಮೂಡಿದೆ ತೋಳಲಿ ಬಾ
ಚೆಲ್ಲಾಟ ಸಾಕೂ ಮಾಡೇಯಾ ಸಂಗಾತಿ ನೀ
ಇಂಥ ಗಂಡು ಎಲ್ಲೂ ಕಾಣೆ ಕೋಪ ಏಕೇ ನನ್ನ ಜಾಣೆ
ನೀನೆಂತ ಮೋಜಗಾರನು..
ಮುಳೊಂದು ನಟ್ಟಿದೇ... ಮೈಯೆಲ್ಲಾ ಚುಚ್ಚಿದೇ...
ನೀ ಬಂದು ಕೇಳದೇ.. ನಾನೆಂತು ಬಾಳುವೇ...
ಅಲ್ಲೇಕೆ ನಿಲ್ಲುವೇ.. ನನ್ನನ್ನೂ ಕೊಲ್ಲುವೇ...
ನೋವನ್ನೂ ತಾಳೆನೋ.... ಏನೆಂದು ಹೇಳೆನೋ
ಈ ತೋಟ ಈ ಋತುವೂ ಅಂದೆಂತ ಮೋಡಿ ಮಾಡಿದೇ....
ಮುಳೊಂದು ನಟ್ಟಿದೇ... ಮೈಯೆಲ್ಲಾ ಚುಚ್ಚಿದೇ
-----------------------------------------------------------------

No comments:
Post a Comment