- ಮುಳೊಂದು ನಟ್ಟಿದೇ... ಮೈಯೆಲ್ಲಾ ಚುಚ್ಚಿದೇ.
- ಹಿಡಿ ಹಿಡಿ ಹಿಡಿ ಜುಟ್ಟು ಬಿಡದೇ
- ಎಲ್ಲೋ ಪ್ರೀತಿ ಗುಂಗು ತುಂಬಿದೇ
- ಹೇ ಫ್ರಾಡು ಮಾಮ್
- ನಗಲೀ ನಗಲೀ ಮದದಲೀ
ಅಂತಿಥ ಗಂಡು ನಾನಲ್ಲ (1989) - ಮುಳೊಂದು ನಟ್ಟಿದೇ... ಮೈಯೆಲ್ಲಾ ಚುಚ್ಚಿದೇ
ಸಂಗೀತ: ವಿಜಯಾನಂದ, ಸಾಹಿತ್ಯ: ಶ್ಯಾಮಸುಂದರ ಕುಲಕರ್ಣಿ, ಗಾಯನ: ಎಸ್. ಪಿ. ಬಿ. ಹಾಗೂ ವಾಣಿಜಯರಾಮ್
ನೀ ಬಂದು ಕೇಳದೇ.. ನಾನೆಂತು ಬಾಳುವೇ...
ಅಲ್ಲೇಕೆ ನಿಲ್ಲುವೇ.. ನನ್ನನ್ನೂ ಕೊಲ್ಲುವೇ...
ನೋವನ್ನೂ ತಾಳೆನೋ.... ಏನೆಂದು ಹೇಳೆನೋ
ಈ ತೋಟ ಈ ಋತುವೂ ಅಂದೆಂತ ಮೋಡಿ ಮಾಡಿದೇ....
ಮುಳೊಂದು ನಟ್ಟಿದೇ... ಮೈಯೆಲ್ಲಾ ಚುಚ್ಚಿದೇ
ಮನವಿದು ಕೆರಳಿದೆ ಬಯಕೆಯ ತೋರೆಯಾ...
ಬಿಸಿಯಿದೆ ಹಸಿದಿದೆ ತಣಿಸಲು ಬಾರೇಯ
ಅದೇನೂ ಬಿಚ್ಚಿ ಹೇಳೆಯಾ ನನ್ನಲ್ಲೀ ನೀ
ಈ ಮೈಯ್ಯಾನೊಂದು ಬೆಂದಿದೆ ತಂಪನ್ನು ತಾ
ಎಂಥಾ ಘಾಟಿ ಹೆಣ್ಣು ಇಂಥಾ ಆಟ ಬಲ್ಲೇ ಏನೂ
ಅಮ್ಮಣ್ಣಿ ತಾಪ ತಾಳೇನೇ
ಮುಳೊಂದು ನಟ್ಟಿದೇ... ಮೈಯೆಲ್ಲಾ ಚುಚ್ಚಿದೇ
ಚಳಿಯನು ಸಹಿಸೆನು ನಡುಕುವ ನೀಗು ಬಾ
ಸುಡುತಿಹ ಉರಿಯಿದೆ ಗೆಳತಿಯೇ ಬೇಗ ಬಾ...
ಮುದ್ದಾಡೋ ಆಸೇ ಮೂಡಿದೆ ತೋಳಲಿ ಬಾ
ಚೆಲ್ಲಾಟ ಸಾಕೂ ಮಾಡೇಯಾ ಸಂಗಾತಿ ನೀ
ಇಂಥ ಗಂಡು ಎಲ್ಲೂ ಕಾಣೆ ಕೋಪ ಏಕೇ ನನ್ನ ಜಾಣೆ
ನೀನೆಂತ ಮೋಜಗಾರನು..
ಮುಳೊಂದು ನಟ್ಟಿದೇ... ಮೈಯೆಲ್ಲಾ ಚುಚ್ಚಿದೇ...
ನೀ ಬಂದು ಕೇಳದೇ.. ನಾನೆಂತು ಬಾಳುವೇ...
ಅಲ್ಲೇಕೆ ನಿಲ್ಲುವೇ.. ನನ್ನನ್ನೂ ಕೊಲ್ಲುವೇ...
ನೋವನ್ನೂ ತಾಳೆನೋ.... ಏನೆಂದು ಹೇಳೆನೋ
ಈ ತೋಟ ಈ ಋತುವೂ ಅಂದೆಂತ ಮೋಡಿ ಮಾಡಿದೇ....
ಮುಳೊಂದು ನಟ್ಟಿದೇ... ಮೈಯೆಲ್ಲಾ ಚುಚ್ಚಿದೇ
-----------------------------------------------------------------
ಅಂತಿಥ ಗಂಡು ನಾನಲ್ಲ (1989) - ಹೇ ಫ್ರಾಡು ಮಾಮ್
ಸಂಗೀತ: ವಿಜಯಾನಂದ, ಸಾಹಿತ್ಯ: ಆರ್. ಏನ್, ಜಯಗೋಪಾಲ್ , ಗಾಯನ: ಎಸ್. ಪಿ. ಬಿ.
ಕೊರಸ್ : ಅಯ್ಯೋ ಅಯ್ಯೋ.. ಅಯ್ಯಯ್ಯೋಯೋಯೋ...
ಗಂಡು : ಓಯ್ ಫ್ರಾಡು ಮಾಮ ನಿಂಗೆ ನಾನೇನೇ ಬುಲ್ಡೋಜಾರು
ಲೇ ಪಟ್ಟೆ ನಾಮ ನಂಗೆ ಎದುರಾದ್ರೇ ಬಲು ಡೇಂಜರು
ಹಾವಿನ ಹಲ್ಲನು ಚಕ್ಕನೇ ಕೀಳುವೇ ಕೊಬ್ಬಿದ ಗೂಳಿಯ ಸೊಕ್ಕನು ಇಳಿಸುವೆ
ಅಂತಿಂಥ ಗಂಡು ನಾನಲ್ಲ ಬೆಂಕಿ ಚೆಂಡು ಹೇ...
ಗುಮತ್ತಲಕಡಿ ಗುಮತ್ತಲಕಡಿ ಗುಮತ್ತಲಕಡಿ ಗುಮ್ಮ
ಹೇ ಗುಮತ್ತಲಕಡಿ ಗುಮತ್ತಲಕಡಿ ಗುಮತ್ತಲಕಡಿ ಗುಮ್ಮ
ಗುಮತ್ತಲಕಡಿ ಗುಮತ್ತಲಕಡಿ ಗುಮತ್ತಲಕಡಿ ಗುಮ್ಮ
ಹೇ ಗುಮತ್ತಲಕಡಿ ಗುಮತ್ತಲಕಡಿ ಗುಮತ್ತಲಕಡಿ ಗುಮ್ಮ
ಹೇ.. ಹೇ..ಫ್ರಾಡು ಮಾಮ ನಿಂಗೆ ನಾನೇನೇ ಬುಲ್ಡೋಜಾರು ಹ್ಹಾ...
ಲೇ ಪಟ್ಟೆ ನಾಮ ನಂಗೆ ಎದುರಾದ್ರೇ ಬಲು ಡೇಂಜರು...
ದೋಸೆಯ ಹಿಟ್ಟಂಗೆ ನಿನ್ನ ರೂಬ್ಬೊಕೆ ಇಲ್ಲಿಗೆ ಬಂದ ಭೀಮನಾ...
ಉದ್ದಿನ ವಡೆ.. ಮಸಾಲ ವಡೆ ಕಟ್ಟೋ ಹಾಗೇ ಕಟತ್ತಿನ ನಿನ್ನ
ತಿರುಪತಿಗೆ.. ಹೋಗ್ಲೇ ಬೇಡ.. ಹ್ಹಾ
ಮೊಟ್ಟೆ ಒಡ್ದೆ ಇಲ್ಲೇ ನೋಡ ಊರಳಾಡಿ ನನ್ನ ಬೇಡಿ
ಗೋವಿಂದ ಹಾಕು ಬೇಗನೆ ಗೋವಿಂದ ಗೋವಿಂದ
ಗುಮತ್ತಲಕಡಿ ಗುಮತ್ತಲಕಡಿ ಗುಮತ್ತಲಕಡಿ ಗುಮ್ಮ
ಹೇ ಗುಮತ್ತಲಕಡಿ ಗುಮತ್ತಲಕಡಿ ಗುಮತ್ತಲಕಡಿ ಗುಮ್ಮ
ಹೇ.. ಹೇ..ಫ್ರಾಡು ಮಾಮ ನಿಂಗೆ ನಾನೇನೇ ಬುಲ್ಡೋಜಾರು ಹ್ಹಾ...ಹ್ಹಾ..
ಲೇ ಪಟ್ಟೆ ನಾಮ ನಂಗೆ ಎದುರಾದ್ರೇ ಬಲು ಡೇಂಜರು ಹ್ಹಾ...
ಗೂಸಾ ಕೊಟ್ಟಾಗ ಗುಂಡು ಹಾಕದಂಗೆ ನಶೆಯು ಮೇಲಕ್ಕೆರಿತೇ..
ಭೂಮಿಯೆಲ್ಲಾ.. ತೂರಾಡಿತೇ ಕಾಣೋದೇಲ್ಲಾ ಎರಡಾಯಿತೇ
ಮದುವಣೀಗ ಆಗ್ತೀಯೇನು ಮೆರವಣಿಗೆ ಮಾಡ್ಲೇ ನಾನೂ...
ಕತ್ತೆ ಮೇಲೆ ಕೂತು ನೀನು ಸವಾರಿ ಮಾಡು ಈಗ್ಲೇ.... ಪುರರ್
ಗುಮತ್ತಲಕಡಿ ಗುಮತ್ತಲಕಡಿ ಗುಮತ್ತಲಕಡಿ ಗುಮ್ಮ
ಅರೇ..ಗುಮತ್ತಲಕಡಿ ಗುಮತ್ತಲಕಡಿ ಗುಮತ್ತಲಕಡಿ ಗುಮ್ಮ
ಹೇ... ಫ್ರಾಡು ಮಾಮ ನಿಂಗೆ ನಾನೇನೇ ಬುಲ್ಡೋಜಾರು
ಲೇ ಪಟ್ಟೆ ನಾಮ ನಂಗೆ ಎದುರಾದ್ರೇ ಬಲು ಡೇಂಜರು
ಹಾವಿನ ಹಲ್ಲನು ಚಕ್ಕನೇ ಕೀಳುವೇ ಕೊಬ್ಬಿದ ಗೂಳಿಯ ಸೊಕ್ಕನು ಇಳಿಸುವೆ
ಅಂತಿಂಥ ಗಂಡು ನಾನಲ್ಲ ಬೆಂಕಿ ಚೆಂಡು ಹೇ...
ಗುಮತ್ತಲಕಡಿ ಗುಮತ್ತಲಕಡಿ ಗುಮತ್ತಲಕಡಿ ಗುಮ್ಮ
ಹೇ ಗುಮತ್ತಲಕಡಿ ಗುಮತ್ತಲಕಡಿ ಗುಮತ್ತಲಕಡಿ ಗುಮ್ಮ
ಗುಮತ್ತಲಕಡಿ ಗುಮತ್ತಲಕಡಿ ಗುಮತ್ತಲಕಡಿ ಗುಮ್ಮ
ಹೇ ಗುಮತ್ತಲಕಡಿ ಗುಮತ್ತಲಕಡಿ ಗುಮತ್ತಲಕಡಿ ಗುಮ್ಮ ಗುಮ್ಮ ಗುಮ್ಮ ಹ್ಹಾ...
---------------------------------------------------------------

No comments:
Post a Comment