1883. ಬಾಳಿನ ಗುರಿ (೧೯೭೯)

ಬಾಳಿನ ಗುರಿ ಚಲನಚಿತ್ರದ ಹಾಡುಗಳು 
  1. ಶ್ರೀರಘುರಾಮ ಜಯ ಜಯ ರಾಮ 
  2. ಬಾರಯ್ಯಾ ಬಾರೋ ನನ್ನ ಸರದಾರ 
  3. ಹರಿನಾಮ ಹಾಯಾಗಿ 
  4. ತೀರದ ವ್ಯಥೆ ಎದೆ ತುಂಬಿದೆ 
  5. ಹೋಗೋ ಹೋಗೆಲೋ ಹೋಗೋ ಕಂದ 
ಬಾಳಿನ ಗುರಿ (೧೯೭೯) - ಶ್ರೀರಘುರಾಮ ಜಯ ಜಯ ರಾಮ 
ಸಂಗೀತ : ಚಕ್ರವರ್ತಿ, ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ, ಗಾಯನ : ಎಸ್.ಜಾನಕೀ, ಕೋರಸ್ 

ಶ್ರೀ ರಘುರಾಮ ಜಯ ಜಯ ರಾಮ ಪಾಲಿಸೋ ದೊರೆಯೇ ಬಾಳಿನ ಹಿರಿಮೆ 
ಪಾಲಿಸೋ ದೊರೆಯೇ ಬಾಳಿನ ಹಿರಿಮೆ 
(ರಾಮ ಹರೇ ರಘುರಾಮ ಹರೇ,  ರಾಮ ಹರೇ ಜಯ ರಾಮ ಹರೇ 
ರಾಮ ಹರೇ ಶ್ರೀರಾಮ ಹರೇ, ರಾಮ ಹರೇ ಶ್ರೀರಾಮ ಹರೇ,) 
ಶ್ರೀ ರಘುರಾಮ ಜಯ ಜಯ ರಾಮ ಪಾಲಿಸೋ ದೊರೆಯೇ ಬಾಳಿನ ಹಿರಿಮೆ 
ಪಾಲಿಸೋ ದೊರೆಯೇ ಬಾಳಿನ ಹಿರಿಮೆ 

ನೀನೇ ಗತಿ.. ನೀನೇ ಮತಿ 
ನೀನೇ ಗತಿ.. ನೀನೇ ಮತಿ ನೀನೇ ನಮ್ಮಯ ಸಂಗಾತಿ 
ನಿನ್ನ ನಾಮವೇ.. ಚೇತನ ಲೀಲಾ... ಸಂಗೀತ ಸಂಜೀವಿನಿ.. 
(ರಾಮ ಹರೇ ರಘುರಾಮ ಹರೇ,  ರಾಮ ಹರೇ ಜಯ ರಾಮ ಹರೇ 
ರಾಮ ಹರೇ ಶ್ರೀರಾಮ ಹರೇ, ರಾಮ ಹರೇ ಶ್ರೀರಾಮ ಹರೇ,) 
ಶ್ರೀ ರಘುರಾಮ ಜಯ ಜಯ ರಾಮ ಪಾಲಿಸೋ ದೊರೆಯೇ ಬಾಳಿನ ಹಿರಿಮೆ 
ಪಾಲಿಸೋ ದೊರೆಯೇ ಬಾಳಿನ ಹಿರಿಮೆ 

ಈ ಜೀವನ..  ಜೇನಾಗುವಾ.. 
ಈ ಜೀವನ...  ಜೇನಾಗುವಾ.. ಪ್ರೀತಿ ನೀತಿಯ ಸೌಜನ್ಯ.. 
ನೀತಿ ಲೋಕವಾ.. ಧರ್ಮದ ನಡೆಸೋ ... ಧನ್ಯದಿ ಹಿತವೆನ್ನಿಸೋ... 
(ರಾಮ ಹರೇ ರಘುರಾಮ ಹರೇ,  ರಾಮ ಹರೇ ಜಯ ರಾಮ ಹರೇ 
ರಾಮ ಹರೇ ಶ್ರೀರಾಮ ಹರೇ, ರಾಮ ಹರೇ ಶ್ರೀರಾಮ ಹರೇ,) 
ಶ್ರೀ ರಘುರಾಮ ಜಯ ಜಯ ರಾಮ ಪಾಲಿಸೋ ದೊರೆಯೇ ಬಾಳಿನ ಹಿರಿಮೆ 
ಪಾಲಿಸೋ ದೊರೆಯೇ ಬಾಳಿನ ಹಿರಿಮೆ 
(ರಾಮ ಹರೇ ರಘುರಾಮ ಹರೇ,  ರಾಮ ಹರೇ ಜಯ ರಾಮ ಹರೇ 
ರಾಮ ಹರೇ ಶ್ರೀರಾಮ ಹರೇ, ರಾಮ ಹರೇ ಶ್ರೀರಾಮ ಹರೇ, 
ರಾಮ ಹರೇ ರಘುರಾಮ ಹರೇ,  ರಾಮ ಹರೇ ಜಯ ರಾಮ ಹರೇ 
ರಾಮ ಹರೇ ಶ್ರೀರಾಮ ಹರೇ, ರಾಮ ಹರೇ ಶ್ರೀರಾಮ ಹರೇ, 
ರಾಮ ಹರೇ ಶ್ರೀರಾಮ ಹರೇ, ರಾಮ ಹರೇ ಶ್ರೀರಾಮ ಹರೇ, 
ರಾಮ ಹರೇ ಶ್ರೀರಾಮ ಹರೇ, ರಾಮ ಹರೇ ಶ್ರೀರಾಮ ಹರೇ,)  

ದುಃಖ : ಶ್ರೀ ರಘುರಾಮ ಜಯ ಜಯ ರಾಮ 
              ಪಾಲಿಸೋ ದೊರೆಯೇ ಬಾಳಿನ ಹಿರಿಮೆ 
              ಪಾಲಿಸೋ ದೊರೆಯೇ ಬಾಳಿನ ಹಿರಿಮೆ 

ನೀನೇ ಗತಿ.. ನೀನೇ ಮತಿ 
ನೀನೇ ಗತಿ.. ನೀನೇ ಮತಿ ನೀನೇ ನಮ್ಮಯ ಸಂಗಾತಿ 
ನಿನ್ನ ನಾಮವೇ.. ಚೇತನ ಲೀಲಾ... ಸಂಗೀತ ಸಂಜೀವಿನಿ.. 
ನಿನ್ನ ನಾಮವೇ.. ಚೇತನ ಲೀಲಾ... ಅಮೃತ ಸಂಜೀವಿನಿ.. 
ರಾಮ ಹರೇ ಹ್ಹಾ ಹ್ಹಾ ರಾಮ ಹರೇ ರಾಮ ಹರೇ ಶ್ರೀ ರಾಮ ಹರೇ 
(ಅತ್ತಿಗೆ) ಗೋಪಿ.. 
ಶ್ರೀ ರಘುರಾಮ ಜಯ ಜಯ ರಾಮ ಪಾಲಿಸೋ ದೊರೆಯೇ ಬಾಳಿನ ಹಿರಿಮೆ 
ಪಾಲಿಸೋ ದೊರೆಯೇ ಬಾಳಿನ ಹಿರಿಮೆ 
(ರಾಮ ಹರೇ ರಘುರಾಮ ಹರೇ,  ರಾಮ ಹರೇ ಜಯ ರಾಮ ಹರೇ 
ರಾಮ ಹರೇ ಶ್ರೀರಾಮ ಹರೇ, ರಾಮ ಹರೇ ಶ್ರೀರಾಮ ಹರೇ, 
ರಾಮ ಹರೇ ರಘುರಾಮ ಹರೇ,  ರಾಮ ಹರೇ ಜಯ ರಾಮ ಹರೇ 
ರಾಮ ಹರೇ ಶ್ರೀರಾಮ ಹರೇ, ರಾಮ ಹರೇ ಶ್ರೀರಾಮ ಹರೇ, 
ರಾಮ ಹರೇ ಶ್ರೀರಾಮ ಹರೇ, ರಾಮ ಹರೇ ಶ್ರೀರಾಮ ಹರೇ,) 
----------------------------------------------------------------------------------------------------------------------- 

ಬಾಳಿನ ಗುರಿ (೧೯೭೯) - ಬಾರಯ್ಯಾ ಬಾರೋ ನನ್ನ ಸರದಾರ 
ಸಂಗೀತ : ಚಕ್ರವರ್ತಿ, ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ, ಗಾಯನ : ಎಸ್.ಜಾನಕೀ, 

ಬಾರಯ್ಯ ಬಾರೋ ನನ್ನ ಸರದಾರ, ಬಾರಯ್ಯ ಬಾರೋ ನನ್ನ ಸರದಾರ 
ನಿನಗಾಗಿ ಕಾದ್ಯತೇ ನನ್ನ ಮಂದಿರ... ನನ್ನ ಮಂದಿರ... 
ಬಾರಯ್ಯ ಬಾರೋ ನನ್ನ ಸರದಾರ, ಬಾರಯ್ಯ ಬಾರೋ ನನ್ನ ಸರದಾರ 
 
ಮಡಿಯಿಂದ ಬಂದವರೇ.. ಪೂಜೆ ಮಾಡಕೆ.. 
ಘಂಟೆ ಆಡಿಸಿ ಮಂತ್ರ ಹೇಳಿ ಯಂತ್ರ ಕಟ್ಟಕೆ.. 
ದೀಪ ಹಚ್ಚಿ ಧೂಪ ಹಾಕಿ ದೊನ್ನೆ ಒಳಗೆ ಆರತಿ ಎತ್ತಕೆ,
ಘಾಟ್.. ಘಾಟ್.. ಘಾಟ್.. ಅಂತಾ 
ಸೋತು ಹೋಗು ನಿಲ್ಲೋತನಕ ಪೂಜೆ ಮಾಡಿಸಿ 
ಹಾರ ಹಾಕಿ ಕಳಸ್ತೀನಿ ಮನೆತನಕಾ... 
ಹ್ವಾ .. ಬಾ.. ಬಾ.. ಬಾರಯ್ಯ ಬಾರೋ ನನ್ನ ಸರದಾರ, 
ಬಾರಯ್ಯ ಬಾರೋ ನನ್ನ ಸರದಾರ 

ಕಳ್ಳರಂತೇ ಬಂದವರೇ ನನ್ನ ಕೆಣಕೋಕೆ.. 
ಮಾತು ಬೇಕು ಏನೂ ಬೇಡ ತಾರೆ ಹೆಸರಕೆ 
ಸರಸ ಆಡಿ ಕಾಲ ಬಿಟ್ಟು ನನ್ನ ಕೇಳಕೆ ಮಂಗ್ಯ ಮುಖಕ್ಕೇ .. 
ಬಂತು ಬಂತು ಬಂತು ಅಂತಾ ಬೊಬ್ಬೆ ಹಾರಿಸಿ ಹೇಳೋ ವರೆಗೂ  
ಅಸಲು ಬಡ್ಡಿ ಸೇರಿಸಿ ಕೊಡಿಸಿ ಲೆಕ್ಕಾ ಚುಕ್ತಾ ಆಗೋ ವರೆಗೂ 
ಹ್ವಾ .. ಬಾ.. ಬಾ.. ಬಾರಯ್ಯ ಬಾರೋ ನನ್ನ ಸರದಾರ, 
ಬಾರಯ್ಯ ಬಾರೋ ನನ್ನ ಸರದಾರ... ಹ್ಹಾ  

ಇವರಮ್ಮಾ ಬಂದವರೂ ನ್ಯಾಯ ಹೇಳೋರೂ 
ಮೇಲು ಕೀಳು ಅನ್ನೋ ಜಾತಿ ಬೇಧ ಇಲ್ದೋರು 
ಆಸೆಯಿಂದ ಮೀಸೆ ತಿರುವಿ ಬಂದು ಹೋಗೋರು ಬುದ್ದಿ ಇರೋರು 
ಹೇಳಿದಂತೆ ಕೇಳಿಕೊಂಡು ಆಸೆ ಪೂರ್ತಿ ಮಾಡ್ತಿನಮ್ಮಾ 
ಅಲ್ಲಿ ಇಲ್ಲಿ ಎಲ್ಲೂ ಸಿಗದ ಒಳ್ಳೆ ಮೋಜು ಕೊಡ್ತಿನಮ್ಮಾ 
ಅಹ್ ಆಹ್ಹ್  ಅಹಹಹ್ಹ್ ಅಹಹಹ್ಹ್ 
ಬಾರಯ್ಯ ಬಾರೋ ನನ್ನ ಸರದಾರ, ಹೇ.. ಬಾರಯ್ಯ ಬಾರೋ ನನ್ನ ಸರದಾರ...   
ನಿನಗಾಗಿ ಕಾದ್ಯತೇ ನನ್ನ ಮಂದಿರ... ನನ್ನ ಮಂದಿರ... 
ಬಾರಯ್ಯ ಬಾರೋ ನನ್ನ ಸರದಾರ, ಹಯ್ಯ್...  ಬಾರಯ್ಯ ಬಾರೋ ನನ್ನ ಸರದಾರ 
----------------------------------------------------------------------------------------------------------------------- 

ಬಾಳಿನ ಗುರಿ (೧೯೭೯) - ಹರಿನಾಮ ಹಾಯಾಗಿ 
ಸಂಗೀತ : ಚಕ್ರವರ್ತಿ, ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ, ಗಾಯನ : ಎಸ್.ಜಾನಕೀ, ಪಿ.ಸುಶೀಲಾ 

ಹರಿನಾಮ ಹಾಯಾಗಿ ಭಜಿಸಿ ಕೊಂಡಾಡಿ ಪೂಜಿಸಿ 
ಆರಾಧಿಪೋ ಭಕುತಾ.. ಪೂಜಿಸಿ ಆರಾಧಿಪೋ
ಹರಿನಾಮ ಹಾಯಾಗಿ ಭಜಿಸಿ ಕೊಂಡಾಡಿ 
ಪೂಜಿಸಿ ಆರಾಧಿಪೋ ಭಕುತಾ.. ಪೂಜಿಸಿ ಆರಾಧಿಪೋ

ರಾತ್ರಿಯಲ್ಲಿ ಈ ಭಧ್ರ,   
ರಾತ್ರಿಯಲ್ಲಿ ಈ ಭಧ್ರ ಕುದುರೆ ಏರಿ ಬಂದವನೇ 
ಇವನ ಜೋಕರಾಣೆ ಈ ಜೀವ ಜುಮ್ಮ ಎಂದಿತೆ ಹ್ವಾ 
ಆವೇಶ ಮೈ ತುಂಬಿತೇ.. ಅಮ್ಮಾಮ್ಮಾ ಆವೇಶ ಮೈ ತುಂಬಿತೇ.. 
ಅಮ್ಮಾಮ್ಮಾ ಆವೇಶ ಮೈ ತುಂಬಿತೇ.. 

ರಾಜಯೋಗ ವೈಭೋಗ ನಿನ್ನದಾಗುವಾಗ 
ರಾಜಯೋಗ ವೈಭೋಗ ನಿನ್ನದಾಗುವಾಗ 
ಸವಿದು ಬಾಳಬೇಕು ಸುಮ್ಮನೇ 
ಸೊರಗಿ ಹೋಗುವ ಮೋಹನೇ 
ಮಧುರ ಮನೋಹರ ಮಾನವ ಧರ್ಮವ 
ಮಧು ಗಿರಿ ಜಾಡಿಸಿ ಒಳಗಿನ ಮರ್ಮವ  
ಕೂಗಿ ತಿಳಿದು ಸಂತಸ ಸಾಧಿಸುವ 
ಹರಿನಾಮ ಹಾಯಾಗಿ ಭಜಿಸಿ ಕೊಂಡಾಡಿ 
ಪೂಜಿಸಿ ಆರಾಧಿಪೋ....... ಪೂಜಿಸಿ ಆರಾಧಿಪೋ

ಹೋರಿ ಗಂಡುಗಳಂತ ಮೋರಿ ಮೋಹಗೊಂಡು ನಿಂತವೇ 
ಒಲಿದು ಬಿಟ್ಟರೇ..  ನಕ್ಕರೇ  ಸಲಿಗೆ ಕೊಟ್ಟರೇ .. ಸಿಕ್ಕರೇ, 
ಒಲಿದು ಬಿಟ್ಟು ನಕ್ಕರೇ, ಸಲಿಗೆ ಕೊಟ್ಟು ಸಿಕ್ಕರೇ, 
ಕೈಯ್ಯ ಹಿಡಿದು ಕಾಡ್ತಾನಮ್ಮಾ.. ಕೋತಿ ಆಟ ಆಡ್ತಾನಮ್ಮಾ... 
ಕೈಯ್ಯ ಹಿಡಿದು ಕಾಡ್ತಾನಮ್ಮಾ..ಆಆಆ  ಕೋತಿ ಆಟ ಆಡ್ತಾನಮ್ಮಾ... 
ಥರಾ ಥರಾ ಮಾತನಾಡಿ  ತಕರಾರ ಮಡ್ತಾನಮ್ಮಾ 
ರಾತ್ರಿಯಲ್ಲಿ ಈ ಭಧ್ರ ಕುದುರೆ ಏರಿ ಬಂದವನೇ 

ಆಆಆ.. ಆಆಆ.. ಆಆಆ.. 
ನೀತಿ ಹೂವು ಪ್ರಾಯದ ಪೂರ್ಣಚೇತನ..  
ಬಂದರೇ ಮುದಿತನ ಎಲ್ಲವೂ ಶೂನ್ಯ.. 
ಬಂದರೇ ಮುದಿತನ ಎಲ್ಲವೂ ಶೂನ್ಯ.. 

ಉಸಿರೂ ಕಟ್ಟಿ ಅಯ್ಯೋ ಅಂದ್ರೂ ಸುಮ್ಮನಾಗನೇ 
ಉಸಿರೂ ಕಟ್ಟಿ ಅಯ್ಯೋ ಅಂದ್ರೂ ಸುಮ್ಮನಾಗನೇ 
ಈ ಸರಸೂ ತಾಪ ಬ್ಯಾಡ ಅಂದರೂ ಬಿಟ್ಟು ಹೋಗನೇ 
ಈ ಸರಸೂ ತಾಪ ಬ್ಯಾಡ ಅಂದರೂ ಬಿಟ್ಟು ಹೋಗನೇ 

ಅಂತರಂಗ ತೆರೆದು ಆನಂದದಲ್ಲಿರೋ.. 
ಅಂತರಂಗ ತೆರೆದು ಆನಂದದಲ್ಲಿರೋ.. 
ಕಾಲ ಚಿನ್ಮಯ ಭಾವ ಧನ್ಯ ಈ ಜೀವ 
ಕಾಲ ಚಿನ್ಮಯ ಭಾವ ಧನ್ಯ ಈ ಜೀವ 

ಹೈಯ್ಯ್.. ಸಿಂಗಾರಿ ಕಂಡರೇ ಸ್ವರ್ಗಾಂತನೇ.. 
ಸಿಂಗಾರಿ ಕಂಡರೇ ಸ್ವರ್ಗಾಂತನೇ.. 
ಸೊಗಸುಗಾತಿ ಹೆಣ್ಣು ಅಂದರೆ ಇವ್ ಸಾಯ್ತಾನೇ .. 
ಸೊಗಸುಗಾತಿ ಹೆಣ್ಣು ಅಂದರೆ ಇವ್ ಸಾಯ್ತಾನೇ .. 
ಹರಿನಾಮ ಹಾಯಾಗಿ ಭಜಿಸಿ ಕೊಂಡಾಡಿ ಪೂಜಿಸಿ 
ಆರಾಧಿಪೋ 
---------------------------------------------------------------------------------------------------------------------- 

ಬಾಳಿನ ಗುರಿ (೧೯೭೯) - ತೀರದ ವ್ಯಥೆ ಎದೆ ತುಂಬಿದೆ 
ಸಂಗೀತ : ಚಕ್ರವರ್ತಿ, ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ, ಗಾಯನ : ಎಸ್.ಪಿ.ಬಿ. 

ತೀರದ ವ್ಯಥೆ ಎದೆ ತುಂಬಿತೇ.. ಆಆಆ... 
ತೀರದ ವ್ಯಥೆ ಎದೆ ತುಂಬಿತೇ... ಕಣ್ಣೀರ ಕೊಡಿ ನಿಂದಾಯಿತೇ.. 
ವಾತ್ಸಲ್ಯ ಮಮತೇ... ಋಣಾನುಬಂಧಾ.. ಇಂದಿಗೇ .. ಮುಗಿಯಿತೇ.. ಏಏಏಏ 
ತಾಯೀ ... ತಬ್ಬಲಿಯಾದ ಕಂದನಿಗೇ ನೀನೇ ತಾಯಾಗಿ 
ತಬ್ಬಲಿಯಾದ ಕಂದನಿಗೇ ನೀನೇ ತಾಯಾಗಿ 
ಜೀವದ ಉಸಿರಾಗಿ ಕಾಪಾಡಿದೇ...  
ಸಾಕಿ ಬೆಳಸಿದ  ನಿನ್ನ ಸಾಧನೇ ಸ್ವಾರ್ಥಕವಾಗದೇ ... 
ನೀರಿನಲಿ ಮಾಡಿದ ಹೋಮದಂತಾಯಿತೋ... ಓಓಓ 
ಕಂದಾ ಕಂದಾ ಯಾರೇನೆಂದರೂ 
ಪಾಪದ  ಬಂದರು ಆ ತಾಯ್ ತಣ್ಣನೆಯ ನೆರಳಲಿ 
ತಲೆ ಇಡಿಸಿ ಹಾಯಾಗಿತೇ .. ಏಏಏಏಏ 
ಈಗ ಅವಳ ಅಗಲಿಕೆ ಏನೆಂತೂ ಹೇಗೆ  
ಈಗ ಅವಳ ಅಗಲಿಕೆ ಏನೆಂತೂ ಹೇಗೆ ಸಹಿಸುವೆಯೋ... ಓಓಓ 
ಸಹಿಸುವೆಯೋ... ಓಓಓ 
----------------------------------------------------------------------------------------------------------------------- 

ಬಾಳಿನ ಗುರಿ (೧೯೭೯) - ಹೋಗೋ ಹೋಗೆಲೋ ಹೋಗೋ ಕಂದ 
ಸಂಗೀತ : ಚಕ್ರವರ್ತಿ, ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ, ಗಾಯನ : ಎಸ್.ಪಿ.ಬಿ. 

ಹೋಗೋ...  ಹೋಗೇಲೋ ಹೋಗು ಕಂದಾ 
ಹೋಗಿ..  ನೋಡಲು ಲೋಕದ ಚೆಂದಾ 
ಹೋಗೋ...  ಹೋಗೇಲೋ ಹೋಗು ಕಂದಾ 
ಹೋಗಿ..  ನೋಡಲು ಲೋಕದ ಚೆಂದಾ 

ಯಾವುದೋ ಬಾಳಿನ ಗುರಿಯೋ ಯಾವುದೋ ನಿನ್ನಯ ನೆಲೆಯೋ  
ಯಾವುದೋ ಬಾಳಿನ ಗುರಿಯೋ ಯಾವುದೋ ನಿನ್ನಯ ನೆಲೆಯೋ 
ಸಾಧಿಸೋ ಕಾರ್ಯವು ಏನಿದೆಯೋ  
ಸಾಧಿಸೋ ಕಾರ್ಯವು ಏನಿದೆಯೋ 
ಶೋಧಿಸಿ ನೋಡಲು ಅರಿವಾಗುವುದೋ.. ಅರಿವಾಗುವುದೋ   
ಹೋಗೋ...  ಹೋಗೇಲೋ ಹೋಗು ಕಂದಾ 
ಹೋಗಿ..  ನೋಡಲು ಲೋಕದ ಚೆಂದಾ 

ಭಾರತ ಭೂಮಿಯ ಬಳಸಿ ನ್ಯಾಯದ ರೀತಿಯ ತಿಳಿಸಿ.. 
ಭಾರತ ಭೂಮಿಯ ಬಳಸಿ ನ್ಯಾಯದ ರೀತಿಯ ತಿಳಿಸಿ.. 
ಕಾಗೆಯ ಕೋಗಿಲೆ ಮಾಡುವಿಯೋ.. 
ಕಾಗೆಯ ಕೋಗಿಲೆ ಮಾಡುವಿಯೋ..    
ಆಗದೇ ಲೋಕದಿ ನಯವಾಗುವೆಯೋ... ನಯವಾಗುವೆಯೋ  
ಹೋಗೋ...  ಹೋಗೇಲೋ ಹೋಗು ಕಂದಾ 
ಹೋಗಿ..  ನೋಡಲು ಲೋಕದ ಚೆಂದಾ 
ಹೋಗೋ...  ಹೋಗೇಲೋ ಹೋಗು ಕಂದಾ 
ಹೋಗಿ..  ನೋಡಲು ಲೋಕದ ಚೆಂದಾ 
---------------------------------------------------------------------------------------------------------------------- 

No comments:

Post a Comment