ವರದಕ್ಷಿಣೆ ಚಲನಚಿತ್ರದ ಹಾಡುಗಳು
- ಹಲ್ಲಿಗೆ ಸಂಜೀವನವು
- ಸಾಕು ಸಾಕು ಈ ವಿನೋದ
- ನಿಲಯದ ರಾಣಿ ನಾನೇ
- ಶೋಕ ನಿರಂತರ ತಾನಿರದು
- ಓ ವನಜಾ ಓ ಜಲಜಾ
- ನವಯುಗದಲ್ಲಿ ನವಯುವತಿಯರ
- ಕೋಪದಾ ಫಲವೋ
- ಬಾರೇ ಪ್ರಿಯೇ ಕುಣಿಯೋಣ ನಾವ್
ವರದಕ್ಷಿಣೆ (೧೯೫೭) - ಹಲ್ಲಿಗೆ ಸಂಜೀವನವು
ಸಂಗೀತ : ಪಿ.ಶಾಮಣ್ಣ, ಸಾಹಿತ್ಯ : ಎಚ್.ಎಲ್.ನಾರಾಯಣರಾವ್, ಗಾಯನ :ಘಂಟಸಾಲ
ಹಲ್ಲಿಗೆ ಸಂಜೀವನವೂ ಹಾರ್ ಹೋಗೋದು ನೋವು
ಬನ್ನಿ ಸ್ವಾಮಿ ನೋಡಿ ಸ್ವಾಮಿ ಸುಂದರ ಟೂಥ್ ಪೌಡರ್
ಸುಂದರ ಟೂಥ್ ಪೌಡರ್
ಹಲ್ಲಿಗೆ ಸಂಜೀವನವೂ ಹಾರ್ ಹೋಗೋದು ನೋವು
ಬನ್ನಿ ಸ್ವಾಮಿ ನೋಡಿ ಸ್ವಾಮಿ ಸುಂದರ ಟೂಥ್ ಪೌಡರ್
ಸುಂದರ ಟೂಥ್ ಪೌಡರ್
ಬಾಯಲಿ ವಾಸನೆಯಿರಲೀ ಹಲ್ಲಲಿ ಹುಳುಕೆಯಿರಲೀ
ಒಂದೇ ಸಾರಿ ಉಪಯೋಗಿಸಿದರೆ ಓಡೋಗೋದಿದರಲ್ಲಿ
ಬಾಯಲಿ ವಾಸನೆಯಿರಲೀ ಹಲ್ಲಲಿ ಹುಳುಕೆಯಿರಲೀ
ಒಂದೇ ಸಾರಿ ಉಪಯೋಗಿಸಿದರೆ ಓಡೋಗೋದಿದರಲ್ಲಿ
ಬಾ ಬಾ ಬಾ ಬಾರೋ ರಾಜ ಬಾ ಕೊಡ್ತೀನಿ ಸ್ಯಾಂಪಲ್ ಹಿಡಿ ಹಿಡಿ ಬಾ
ಬಾ ಬಾ ಬಾ ಬಾರೋ ರಾಜ ಬಾ ಕೊಡ್ತೀನಿ ಸ್ಯಾಂಪಲ್ ಹಿಡಿ ಹಿಡಿ ಬಾ
ಎಲ್ಲೇ ನೋಡಲಿ ಏನೀ ಮಾಡಲೀ ಇಂಥ ಪೌಡರ್ ಇಲ್ಲಾ
ಸುಂದರ ಟೂಥ್ ಪೌಡರ್... ಸುಂದರ ಟೂಥ್ ಪೌಡರ್
ಹಲ್ಲಿಗೆ ಸಂಜೀವನವೂ ಹಾರ್ ಹೋಗೋದು ನೋವು
ಬನ್ನಿ ಸ್ವಾಮಿ ನೋಡಿ ಸ್ವಾಮಿ ಸುಂದರ ಟೂಥ್ ಪೌಡರ್
ಸುಂದರ ಟೂಥ್ ಪೌಡರ್
ಪೌಡರ್ ಟೂಥ್ ಪೌಡರ್ ಸುಂದರ ಟೂಥ್ ಪೌಡರ್
ನೋಡಿರಿ ನಮ್ಮ ಮಾಲು ನಾ ತೋರುಸ್ತೇನೆ ಕಮಾಲು
ಚರ ಚರ ಚರ ಚರ ಚರನೇ ಉಜ್ಜಲು ಹೊಳಪೇರುತ ನಿಮ್ಮ ಹಲ್ಲು
ನೋಡಿರಿ ನಮ್ಮ ಮಾಲು ನಾ ತೋರುಸ್ತೇನೆ ಕಮಾಲು
ಚರ ಚರ ಚರ ಚರ ಚರನೇ ಉಜ್ಜಲು ಹೊಳಪೇರುತ ನಿಮ್ಮ ಹಲ್ಲು
ಬಾ ಬಾ ಬಾ ಬಾರೋ ಚಿನ್ನ ಬಾ ಕೊಡ್ತೀನಿ ಸ್ಯಾಂಪಲ್ ಹಿಡಿ ಹಿಡಿ ಬಾ
ಬಾ ಬಾ ಬಾ ಬಾರೋ ಚಿನ್ನ ಬಾ ಕೊಡ್ತೀನಿ ಸ್ಯಾಂಪಲ್ ಹಿಡಿ ಹಿಡಿ ಬಾ
ಎಲ್ಲೇ ನೋಡಲಿ ಏನೀ ಮಾಡಲೀ ಇಂಥ ಪೌಡರ್ ಇಲ್ಲಾ
ಸುಂದರ ಟೂಥ್ ಪೌಡರ್... ಸುಂದರ ಟೂಥ್ ಪೌಡರ್
ಹುಳುಕ್ ಹಲ್ಲಿಗೆ ಸಂಜೀವನವೂ ಹಾರ್ ಹೋಗೋದು ನೋವು
ಬನ್ನಿ ಸ್ವಾಮಿ ನೋಡಿ ಸ್ವಾಮಿ ಸುಂದರ ಟೂಥ್ ಪೌಡರ್
ಸುಂದರ ಟೂಥ್ ಪೌಡರ್
ಹಲ್ಲಿನ ಹೊಳಪೇ ನಿಂಬೆ ನೋಡಲು ಬರ್ತಾಳೆ ರಂಭೆ
ಬೇಡ ನಂಗೆ ಓಡೋಗೆಂದರು ಬಿಡೋದಿಲ್ಲ ಆ ಗೊಂಬೆ
ಹಲ್ಲಿನ ಹೊಳಪೇ ನಿಂಬೆ ನೋಡಲು ಬರ್ತಾಳೆ ರಂಭೆ
ಬೇಡ ನಂಗೆ ಓಡೋಗೆಂದರು ಬಿಡೋದಿಲ್ಲ ಆ ಗೊಂಬೆ
ಬಾ ಬಾ ಬಾ ಬಾರೋ ಸ್ವಾಮಿ ಬಾ ಕೊಡ್ತೀನಿ ಸ್ಯಾಂಪಲ್ ಹಿಡಿ ಹಿಡಿ ಬಾ
ಎಲ್ಲೇ ನೋಡಲಿ ಏನೀ ಮಾಡಲೀ ಇಂಥ ಪೌಡರ್ ಇಲ್ಲಾ
ಸುಂದರ ಟೂಥ್ ಪೌಡರ್... ಸುಂದರ ಟೂಥ್ ಪೌಡರ್
ಹುಳುಕ್ ಹಲ್ಲಿಗೆ ಸಂಜೀವನವೂ ಹಾರ್ ಹೋಗೋದು ನೋವು
ಬನ್ನಿ ಸ್ವಾಮಿ ನೋಡಿ ಸ್ವಾಮಿ ಸುಂದರ ಟೂಥ್ ಪೌಡರ್
ಸುಂದರ ಟೂಥ್ ಪೌಡರ್
---------------------------------------------------------------------------------------------------------
ವರದಕ್ಷಿಣೆ (೧೯೫೭) - ಸಾಕು ಸಾಕು ಈ ವಿನೋದ
ಸಂಗೀತ : ಪಿ.ಶಾಮಣ್ಣ, ಸಾಹಿತ್ಯ : ಎಚ್.ಎಲ್.ನಾರಾಯಣರಾವ್,
---------------------------------------------------------------------------------------------------------
ವರದಕ್ಷಿಣೆ (೧೯೫೭) - ನಿಲಯದ ರಾಣಿ ನಾನೇ
ಸಂಗೀತ : ಪಿ.ಶಾಮಣ್ಣ, ಸಾಹಿತ್ಯ : ಎಚ್.ಎಲ್.ನಾರಾಯಣರಾವ್,
---------------------------------------------------------------------------------------------------------
ವರದಕ್ಷಿಣೆ (೧೯೫೭) - ಶೋಕ ನಿರಂತರ ತಾನಿರದು
ಸಂಗೀತ : ಪಿ.ಶಾಮಣ್ಣ, ಸಾಹಿತ್ಯ : ಎಚ್.ಎಲ್.ನಾರಾಯಣರಾವ್, ಗಾಯನ:
---------------------------------------------------------------------------------------------------------
ವರದಕ್ಷಿಣೆ (೧೯೫೭) - ಓ ವನಜಾ ಓ ಜಲಜಾ
ಸಂಗೀತ : ಪಿ.ಶಾಮಣ್ಣ, ಸಾಹಿತ್ಯ : ಎಚ್.ಎಲ್.ನಾರಾಯಣರಾವ್,
---------------------------------------------------------------------------------------------------------
ವರದಕ್ಷಿಣೆ (೧೯೫೭) - ನವಯುಗದಲ್ಲಿ ನವಯುವತಿಯರ
ಸಂಗೀತ : ಪಿ.ಶಾಮಣ್ಣ, ಸಾಹಿತ್ಯ : ಎಚ್.ಎಲ್.ನಾರಾಯಣರಾವ್,
---------------------------------------------------------------------------------------------------------
ವರದಕ್ಷಿಣೆ (೧೯೫೭) - ಕೋಪದಾ ಫಲವೋ
ಸಂಗೀತ : ಪಿ.ಶಾಮಣ್ಣ, ಸಾಹಿತ್ಯ : ಎಚ್.ಎಲ್.ನಾರಾಯಣರಾವ್,
---------------------------------------------------------------------------------------------------------
ವರದಕ್ಷಿಣೆ (೧೯೫೭) - ಬಾರೇ ಪ್ರಿಯೇ ಕುಣಿಯೋಣ ನಾವ್
ಸಂಗೀತ : ಪಿ.ಶಾಮಣ್ಣ, ಸಾಹಿತ್ಯ : ಎಚ್.ಎಲ್.ನಾರಾಯಣರಾವ್, ಗಾಯನ : ಸ್ಟೀವನ್, ರಾಣಿ
ಬಾರೇ ಪ್ರಿಯೇ ಬಾರೇ ಪ್ರಿಯೇ... ಬಾರೇ ಪ್ರಿಯೇ ಬಾರೇ ಪ್ರಿಯೇ
ಬಾರೇ ಪ್ರಿಯೇ ಕುಣಿಯುವ ನಾವ್ ಕುಣಿಯುವ ನಾವ್
ಕುಣಿಯುವ ನಾವ್ ಬಾರೇ ಪ್ರಿಯೇ (ಅರೇ ಅರೇ.. ಏನ್ರೀ ಇದು ವಿನೋದ)
ಹರುಷಮಯ ಇದೇ ಸಮಯ
ಬಾರೇ ಪ್ರಿಯೇ ಕುಣಿಯುವ ನಾವ್ ಕುಣಿಯುವ ನಾವ್
ಕುಣಿಯುವ ನಾವ್ ಬಾರೇ ಪ್ರಿಯೇ
ಸುಂದರ ನವಯುವತಿಯ ನಾ ಚಂದದ ರಸಭಾವ
ತಂದಿತು ಮನಕ್ಕಾನಂದವ ಏನ್ ಹೇಳಲೀ ಆಹ್
ಸುಂದರ ನವಯುವತಿಯ ನಾ ಚಂದದ ರಸಭಾವ
ತಂದಿತು ಮನಕ್ಕಾನಂದವ ಏನ್ ಹೇಳಲೀ ಆಹ್
ಅಳಿಚಿಕುರೆ ಮನೋಹರೇ
ಅಳಿಚಿಕುರೆ ಮನೋಹರೇ ಆನಂದದಿ ಕುಣಿಯುವ ನಾವ್
ನಲಿಯುವೆ ನಾವ್ ನಲಿಯುವ ನಾವ್
ಬಾರೇ ಪ್ರಿಯೇ ಕುಣಿಯುವ ನಾವ್ ಕುಣಿಯುವ ನಾವ್
ಕುಣಿಯುವ ನಾವ್ ಬಾರೇ ಪ್ರಿಯೇ
ಬಾರೇ ಪ್ರಿಯೇ ಕುಣಿಯುವ ನಾವ್ ಕುಣಿಯುವ ನಾವ್
ಕುಣಿಯುವ ನಾವ್ ಬಾರೇ ಪ್ರಿಯೇ
ಪ್ರೇಮವೆಂಬುವ ಸಾಗರ ದಾಟಿಸುವ ನೌಕ
ದಾಟುತ್ ನಾವ್ ಸೇರುವ ಬಾ ಸುಂದರ ಸುರಲೋಕ
ಪ್ರೇಮವೆಂಬುವ ಸಾಗರ ದಾಟಿಸುವ ನೌಕ
ದಾಟುತ್ ನಾವ್ ಸೇರುವ ಬಾ ಸುಂದರ ಸುರಲೋಕ
ಸೇರುತ ನಾವ್ ಬೀರುವವ (ಅರೇ ಬಾ ಬೇಗ )
ಸೇರುತ ನಾವ್ ಬಿರುವವತಿರ ಸುಖದಾಯಕ ಸುಧೆಯ
ಹರುಷಮಯ ಇದೇ ಸಮಯ
ಬಾರೇ ಪ್ರಿಯೇ ಕುಣಿಯುವ ನಾವ್ ಕುಣಿಯುವ ನಾವ್
ಕುಣಿಯುವ ನಾವ್ ಬಾರೇ ಪ್ರಿಯೇ
ಬಾರೇ ಪ್ರಿಯೇ ಕುಣಿಯುವ ನಾವ್ ಕುಣಿಯುವ ನಾವ್
ಕುಣಿಯುವ ನಾವ್ ಬಾರೇ ಪ್ರಿಯೇ
ಹೆಣ್ಣೆಂಬುದನ ಗಮನಿಸದೆ ಹೊಡೆಸುವುದೇ ಎನ್ನ
ಹೊಡೆತದ ಸಿದ್ದ ಔಷಧವೇ ಮಾಪಾರ್ಡಿಸಿತು ನಿನ್ನ
ಹೆಣ್ಣೆಂಬುದನ ಗಮನಿಸದೆ ಹೊಡೆಸುವುದೇ ಎನ್ನ
ಹೊಡೆತದ ಸಿದ್ದ ಔಷಧವೇ ಮಾಪಾರ್ಡಿಸಿತು ನಿನ್ನ
ಬಿಡು ಬಿಡು ಅದೇತಕೆ ಬಿಡು ಬಿಡು ಅದೇತಕೆ
ಕಹಿ ಕನಸ ನೆನೆಯುವೆನು ಸುಖ ಸಮಯ ಹರುಷ ಸಮಯ
ಬಾರೇ ಪ್ರಿಯೇ ಕುಣಿಯುವ ನಾವ್ ಕುಣಿಯುವ ನಾವ್
ಕುಣಿಯುವ ನಾವ್ ಬಾರೇ ಪ್ರಿಯೇ
ಬಾರೇ ಪ್ರಿಯೇ ಕುಣಿಯುವ ನಾವ್ ಕುಣಿಯುವ ನಾವ್
ಕುಣಿಯುವ ನಾವ್ ಬಾರೇ ಪ್ರಿಯೇ
---------------------------------------------------------------------------------------------------------
No comments:
Post a Comment