1892. ಲವ್ ಸ್ಟೋರಿ





ಲವ್ ಸ್ಟೋರಿ (2005)
  1. ನನ್ನ ನಿನ್ನ ಪ್ರೇಮಗೀತೆ
  2. ಮಾಯಗಾತಿ ಮಾಯಗಾತಿ
  3. ಹಗಲು ಉಂಟೆ ಸೂರ್ಯನಿಗೆ
  4. ನನ್ನ ನಿನ್ನ ಪ್ರೇಮಗೀತೆ (ರಾಜೇಶ)
  5. ಗಿಲ್ಲಲಾ ಗಿಲ್ಲಲಾ
  6. ಯಾರೇ ನೀನು ಚೆಲುವೆ
 
ಲವ್ ಸ್ಟೋರಿ (2005) - ನನ್ನ ನಿನ್ನ ಪ್ರೇಮಗೀತೆ
ಸಂಗೀತ: ಎಸ್. ಏ. ರಾಜಕುಮಾರ್. ಸಾಹಿತ್ಯ: ಕೆ.ಕಲ್ಯಾಣ,


S1. ನನ್ನ ನಿನ್ನ ಪ್ರೇಮ ಗೀತೆ..
ನನ್ನ ನಿನ್ನ ಪ್ರೇಮ ಗೀತೆ..
ಹಾಡೊ ಪ್ರತಿ ಕ್ಷಣವೂ ಒಂದೇ..ನೆ
ಬಾಳೊ ಪ್ರತಿ ಕ್ಷಣವೂ ಒಂದೇ..ನೆ
S2. ಏನೋ ಹೊಸಬಂದಾ..ಜನ್ಮ ಜನ್ಮದಿಂದಾ..
ಏನೋ ಹೊಸಬಂದಾ..ಜನ್ಮ ಜನ್ಮದಿಂದಾ..
ನನ್ನ ನಿನ್ನ ಪ್ರೇಮ ಗೀತೆ..
ಹಾಡೊ ಪ್ರತಿ ಕ್ಷಣವೂ ಒಂದೇ..ನೆ

S1. ಕಣ್ಣಿನಾಣೆ ನಿದಿರೆ ಇಲ್ಲಾ.. ನೆಮ್ಮದಿನು ಇಲ್ಲ..
ಭಾವನೆಯ ಬಲೆಗೆ ಸಿಕ್ಕಿ. ಬಿಡುಗಡೆನು ಇಲ್ಲಾ..
ಯಾವ ಶಾಂತಿ ವಿಶ್ರಾಂತಿಗಳ.. ಸೂಚನೆಯು ಇಲ್ಲಾ..
ಕನಸಲ್ಲು ನೀನೆ..ಓ ಓ. ಕನವರಿಕೆ ನೀನೆ..ನಿನ್ನಾ..ಣೆ
ಕಣ್ಣ ತುಂಬ ನೀನೆ ನನ್ನಾ..ಣೆ
ಏನೋ ಹೊಸಬಂದಾ..ಜನ್ಮ ಜನ್ಮದಿಂದಾ..
ನನ್ನ ನಿನ್ನ ಪ್ರೇಮ ಗೀತೆ..
ಹಾಡೊ ಪ್ರತಿ ಕ್ಷಣವೂ ಒಂದೇ..ನೆ
ಬಾಳೊ ಪ್ರತಿ ಕ್ಷಣವೂ ಒಂದೇ..ನೆ

S2. ನಂಬಿಕೆಯ ದೋಣಿ ಮೇಲೆ ಸಾಗುತಿರುವ ಹ್ರದಯ
ಸುಳಿವೆ ಇರದ ಸುಳಿಗೆ ಸಿಕ್ಕಿ. ಆಚೆ ಬರುವ ಸಮಯ..
ಕಾಣದಂತ ತಳಮಳವಿಲ್ಲಿ ಹೇಗೆ ತಾಳಲಮ್ಮಾ..
ಇಷ್ಟುದಿನದ ಮೌನ ಊ ಊ. ಎಲ್ಲಿವರೆಗೆ ಹೇಳು..
ನಿನ್ನಾ..ಣೆ.. ಬದುಕಬೇಕು ಒಲವೂ..
ನನ್ನಾ..ಣೆ..
ಏನೋ ಹೊಸಬಂದಾ..ಜನ್ಮ ಜನ್ಮದಿಂದಾ..
ನನ್ನ ನಿನ್ನ ಪ್ರೇಮ ಗೀತೆ..
ಹಾಡೊ ಪ್ರತಿ ಕ್ಷಣವೂ ಒಂದೇ..ನೆ
ಬಾಳೊ ಪ್ರತಿ ಕ್ಷಣವೂ ಒಂದೇ..ನೆ

-------------------------------------------------

ಲವ್ ಸ್ಟೋರಿ (2005) - ನನ್ನ ನಿನ್ನ ಪ್ರೇಮಗೀತೆ
ಸಂಗೀತ: ಎಸ್. ಏ. ರಾಜಕುಮಾರ್. ಸಾಹಿತ್ಯ: ಕೆ.ಕಲ್ಯಾಣ, ಗಾಯನ: ಮಯೂರ ಪಟೇಲ್, ನಂದಿತಾ 


F:ಮಾಯಗಾತಿ ಮಾಯಗಾತಿ ಪ್ರೀತಿ ಎಲ್ಲಿದೆ
ಪ್ರೀತಿ ಎಂದರೇನು ಎಂದೇ ಅರ್ಥವಾಗದೇ
ಅಂದಗಳ ಅಂಬಾರಿಯು ಕಣ್ಣಮುಂದಿದೆ
ಆಸೆಗಳ ಪಲ್ಲಕ್ಕಿಯ ಹೊತ್ತುಕೊಂಡಿದೆ
M: O My Love.. Don't Know what you say..
I Fell in Love.. Spell me what you say..
F: ರೋಮಾಂಚನ ಈ ಯೌವ್ವನ
M: Swear on Lips, kiss is the way..

F: ಮಾಯಗಾತಿ ಮಾಯಗಾತಿ ಪ್ರೀತಿ ಎಲ್ಲಿದೆ
ಪ್ರೀತಿ ಎಂದರೇನು ಎಂದೇ ಅರ್ಥವಾಗದೇ
ಅಂದಗಳ ಅಂಬಾರಿಯು ಕಣ್ಣಮುಂದಿದೆ
ಆಸೆಗಳ ಪಲ್ಲಕ್ಕಿಯ ಹೊತ್ತುಕೊಂಡಿದ
.
F: ಯಾರೋ ಪ್ರೀತಿಯನ್ನು ಕಂಡು ಹಿಡಿದೋರು
ಕಂಡು ಕಂಡು ಕದ್ದು ತಿನ್ನೋ ಜಾಣರೂ
.
M: Sweety Beauty You are my butter fly..
Dear come here Let's fly in the sky..

F: ಒಪ್ಪಿಕೊಂಡ ಮೇಲೆ ಅಪ್ಪಬಹುದೂ ..
ಅಪ್ಪಿಕೊಂಡ ಮೇಲೂ ಒಪ್ಪಬಹುದು….
M: I want to send you
lovely hot E-mail..
U sing a song like a little nightingle..
F: ಇದು ಮುಟ್ಟೋ ಮುಂಚೆ ಹುಟ್ಟೂ ಪ್ರೀತಿ ಅಲ್ಲವೆ

ಮಾಯಗಾತಿ ಮಾಯಗಾತಿ ಪ್ರೀತಿ ಎಲ್ಲಿದೆ
ಪ್ರೀತಿ ಎಂದರೇನು ಎಂದೇ ಅರ್ಥವಾಗದೇ
ಅಂದಗಳ ಅಂಬಾರಿಯು ಕಣ್ಣಮುಂದಿದೆ
ಆಸೆಗಳ ಪಲ್ಲಕ್ಕಿಯ ಹೊತ್ತುಕೊಂಡಿದೆ

F: ಕೋಟಿ ಕೋಟಿ ಪ್ರೇಮಿಗಳ ನಡುವೆ
ಹೆಚ್ಚು ಪ್ರೀತಿ ಮಾಡೋ ಪ್ರೇಮಿ ಯಾರು

M: What is the Preethi
Preethi Land of Love..
Love is so mighty put
your heart and soul..
F: ವಯಸಿನ ಕೋಟೆಯ ದಾಟಿ
ವಯ್ಯಾರವ ಗೆದ್ದಯ್ಯ ಮೇಟಿ
M: It's a lovely life O my cutie..
All the time loving is my duty..
F: ಇದು ನೂರು ಕಾಲ ಬಾಳ ಪ್ರೇಮಕಥೆ

ಮಾಯಗಾತಿ ಮಾಯಗಾತಿ ಪ್ರೀತಿ ಎಲ್ಲಿದೆ
ಪ್ರೀತಿ ಎಂದರೇನು ಎಂದೇ ಅರ್ಥವಾಗದೇ
ಅಂದಗಳ ಅಂಬಾರಿಯು ಕಣ್ಣಮುಂದಿದೆ
ಆಸೆಗಳ ಪಲ್ಲಕ್ಕಿಯ ಹೊತ್ತುಕೊಂಡಿದೆ
M: O My Love.. Don't Know what you say..
I Fell in Love.. Spell me what you say..
F: ರೋಮಾಂಚನ ಈ ಯೌವ್ವನ
M: Swear on Lips, kiss is the way..
-------------------------------------------------



-------------------------------------------------





No comments:

Post a Comment