ಇದೇ ಪೊಲೀಸ್ ಬೆಲ್ಟ್ (1991)
- ಓ ದೇವರೇ ನೀನೆಲ್ಲಿರುವೇ...
- ಸತ್ಯ ಸತ್ಯ
- ತುಂಬು ಕೈಬಳೆ
ಇದೇ ಪೊಲೀಸ್ ಬೆಲ್ಟ್ (1991) - ಓ ದೇವರೇ ನೀನೆಲ್ಲಿರುವೇ...
ಸಂಗೀತ & ಸಾಹಿತ್ಯ : ಹಂಸಲೇಖ, ಗಾಯನ : SPB,ಲತಾ ಹಂಸಲೇಖ
ಓ ದೇವರೇ ನೀನೆಲ್ಲಿರುವೇ... ಕಲ್ಲೇದರೂ ಇಲ್ಲ ಎಂದರೂ ನಾ ನಂಬುತ್ತಿರುವೇ....
ಓ ದೇವರೇ ಓ ದೇವರೇ ನಿನ್ನೆಲ್ಲಿರುವೇ...
ಕಲ್ಲೇದರೂ ಇಲ್ಲೆಂದರೂ ನಾ ನಂಬುತ್ತಿರುವೇ....
ಓ ದೇವರೇ ಓ ದೇವರೇ ನಿನ್ನೆಲ್ಲಿರುವೇ...
ಕಲ್ಲೇದರೂ ಇಲ್ಲೆಂದರೂ ನಾ ನಂಬುತ್ತಿರುವೇ....
ಈ ಕಂದನನ್ನ ನೀನೇ ಕಾಯಬೇಕೂ
ಈ ಬೇಡಿಕೆಗೇ ಕೇಳು ಏನೂ ಬೇಕೂ
ಓ ದೇವರೇ ಓ ದೇವರೇ ನಿನ್ನೆಲ್ಲಿರುವೇ...
ಕಲ್ಲೇದರೂ ಇಲ್ಲೆಂದರೂ ನಾ ನಂಬುತ್ತಿರುವೇ....
ಕಳ್ಳರೂ ಸುಳ್ಳರೂ ನ್ಯಾಯಕೆ ಮಸಿ ಬಳೆದವರೂ...
ಬಡವರೋ ಧನಿಕರೋ ತಿಳಿಯದೇ ಮನ ಮುರಿದವರೂ
ಹೊಟ್ಟೆಗೇ ಬಟ್ಟೇಗೆ ದುಡಿಯದೇ ಮನೆ ಹೊಡೆದವರೋ
ಅನ್ಯರ ಆಸ್ತಿಯೇ ನಮ್ಮದು ಎಂದೂ ತಿಳಿದವರೂ
ಬಾಳಿನ ತುಂಬಾ ಪಾಪ ನೀಡಿದೇಯಾ ಈ ಶಾಪ
ನಮ್ಮಯ ತಪ್ಪಿಗೇ ಏಕೇ ಕಂದನ ಮೇಲೀ ಕೋಪ
ಮುನಿಸಿದ್ದರೇ ಬಾ ತೋರಿಸು ಈ ಮೂವರ ಬಲಿ ದಾನಿಸೂ
ಓ ದೇವರೇ ಓ ದೇವರೇ ನಿನ್ನೆಲ್ಲಿರುವೇ...
ಕಲ್ಲೇದರೂ ಇಲ್ಲೆಂದರೂ ನಾ ನಂಬುತ್ತಿರುವೇ....
ಗಂಡು : ಬ್ರಹ್ಮನೋ ವಿಷ್ಣುವೋ ಶಂಭುವೋ ಹರ ನಾಮಗಳು
ದಿನವಿಡಿ ನಿನಗಿದೇ ಅಂತದಾ ಹಲ ಹೋಮಗಳೋ
ಹೆಣ್ಣು : ಭಕ್ತರ ಶಿಷ್ಟರ ಸಲಹಿದ ಹಲ ಚರಿತೆಗಳೂ
ತುಂಬಿದೆ ಎಲ್ಲಡೇ ನಿಮ್ಮದೇ ಅವತಾರಗಳು
ಗಂಡು: ಕಂಡವರ್ಯಾರೂ ಇಲ್ಲಾ ಕಥೆಯಲಿ ತಾನೇ ಎಲ್ಲಾ
ಹೆಣ್ಣು: ನಿಮ್ಮಯಿ ಮಾಯಾ ಏನೇ ಇದ್ದರೇ ದಯವೇಕಿಲ್ಲಾ
ಗಂಡು : ಈ ಕೂಗಿಗೇ ಕಿವಿಯ ಕೊಡು
ಹೆಣ್ಣು: ಈ ಮಹನೀಯಗೆ ಜೀವ ಕೊಡು
ಗಂಡು : ಓ ದೇವರೇ ಓ ದೇವರೇ ನಿನ್ನೆಲ್ಲಿರುವೇ...
ಕಲ್ಲೇದರೂ ಇಲ್ಲೆಂದರೂ ನಾ ನಂಬುತ್ತಿರುವೇ....
ಹೆಣ್ಣು : ಓ ದೇವರೇ ಓ ದೇವರೇ ನಿನ್ನೆಲ್ಲಿರುವೇ...
ಕಲ್ಲೇದರೂ ಇಲ್ಲೆಂದರೂ ನಾ ನಂಬುತ್ತಿರುವೇ....
ಗಂಡು : ಈ ಕಂದನನ್ನ ನೀನೇ ಕಾಯಬೇಕೂ
ಹೆಣ್ಣು : ಈ ಬೇಡಿಕೆಗೇ ಕೇಳು ಏನೂ ಬೇಕೂ
ಗಂಡು : ಇಷ್ಟಕೆ ಪೂಜೆ ಕೇಳುವೇ ನೀನೂ
ಕಷ್ಟಕೆ ಸಮಯ ನೋಡುವೇ ಏನೋ...
ಬಾ.. ಆಲಿಸೂ ಈ ಹೃದಯದ ಆಕ್ರಂದನವಾ...
ಬಾ.. ತೀರಿಸೂ ಈ ಮನಸಿನ ಆ ವೇದನೇಯಾ..
ಹೆಣ್ಣು : ಬಾ.. ಆಲಿಸೂ ಈ ಹೃದಯದ ಆಕ್ರಂದನವಾ...
ಬಾ.. ತೀರಿಸೂ ಈ ಮನಸಿನ ಆ ವೇದನೇಯಾ..
ಗಂಡು : ಬಾ.. ಆಲಿಸು ಬಾ.. ಬಾ ತೀರಿಸೂ ಬಾ...
ಬಾ.. ಆಲಿಸು ಬಾ.. ಬಾ ತೀರಿಸೂ ಬಾ... ಬಾ.....
--------------------------------------------------------------------

No comments:
Post a Comment