Sunday, September 9, 2018

ಪರಿವಿಡಿ

2023 ರ ಸಾಲಿನಲ್ಲಿ ನಿಮ್ಮ ಬಯಕೆಯ ಜಾಲತಾಣವನ್ನು 67137 ವೀಕ್ಷಿಸಲಾಗಿದೆ 

ಪ್ರತ್ಯಕ್ಷ ಹಾಗು ಅಪ್ರತ್ಯಕ್ಷ ಕಲಾಪ್ರೇಮಿಗಳ ಸಹಕಾರದೊಂದಿಗೆ ನಿಮ್ಮ ಬಯಕೆಯ ಜಾಲತಾಣವು ನಿಮಗಾಗಿ ಇಲ್ಲಿಯವರೆಗೆ 1,840 ಚಲನಚಿತ್ರಗಳಲ್ಲಿನ ಎಲ್ಲ (7000 ಕ್ಕಿಂತ ಹೆಚ್ಚು) ಹಾಡುಗಳ ಸಾಹಿತ್ಯ ಲಭ್ಯವಾಗಿಸಿದೆ.... ಈ ನಿಮ್ಮ ಸಹಕಾರವೂ ಹೀಗೆಯೇ ಸದಾ ನಮ್ಮೊಂದಿಗೇ ನಿರಂತರವಾಗಿರಲಿ ಎಂದೂ ಆಶಿಸುತ್ತ..  ತಮಗೆಲ್ಲರಿಗೂ ನಮ್ಮ ವಂದನೆಗಳು

--------------------------------------------------------------------------


ಈ ಕೆಳಗಿನ ಈ-ಮೇಲ್ ಮೂಲಕ ನಿಮ್ಮ ನೆಚ್ಚಿನ ಚಲನಚಿತ್ರ / ಹಾಡಿನ ಹೆಸರು, ತಮ್ಮಲ್ಲೊಂದೂ ಮನವಿ / ವಿನಂತಿ, ಈ ತಾಣದಲ್ಲಿ ಕೆಲವೊಂದು ಹಾಡುಗಳ ಸಾಹಿತ್ಯ ಲಭ್ಯವಿರದೇ ಇರುವ ಹಾಡುಗಳು ಹಾಗು 1990 ರ ಪೂರ್ವ ತಮ್ಮಲ್ಲಿ ಯಾವುದಾದರೂ ಚಿತ್ರದ (ಈ ತಾಣದಲ್ಲಿರದ ಚಿತ್ರ) ಹಾಡುಗಳಿದ್ದರೇ (ಪುಸ್ತಕದ ರೂಪದಲ್ಲಿ, MP3 ಅಥವಾ ವಿಡಿಯೋ) ಹಾಗೂ ಇನ್ನೂ ಮುಂದೆ ಯಾರಾದರೂ ಜನಪ್ರೀಯ ಹಾಡು / ಚಿತ್ರವನ್ನು (ಇಲ್ಲಿರದ ಹಾಡು / ಚಿತ್ರ ) ನಮಗೆ ತಿಳಿಸಿದರೇ..  ನಿಮಗೊಂದು ಬಹುಮಾನ ನೀಡಲಾಗುವುದು. ಇದರ ಜೊತೆಗೆ ತಮ್ಮ ವಿವರವನ್ನು  ನಿಮ್ಮ ಹೆಸರು, ಈ-ಮೇಲ್, ವಿಳಾಸ, ತಪ್ಪದೇ ತಿಳಿಸಿರಿ.  ದಯವಿಟ್ಟು ಈ ಕೆಳಗಿನ ಈ-ಮೇಲ್ ಮೂಲಕ ಕಳಿಸಿರಿ.. ಹಾಗೆಯೇ ತಮ್ಮಲ್ಲಿ ಇನ್ನೊಂದು ಸಣ್ಣ ವಿನಂತಿ : ಈ ಜಾಲತಾಣದ ಸಾಹಿತ್ಯದಲ್ಲಿ ಕೆಲವೊಂದು ತಪ್ಪುಗಳಿರಬಹುದು, ಅದು ತಮ್ಮ ಗಮನಕ್ಕೆ ಬಂದಾಗ ದಯವಿಟ್ಟು ಸರಿಪಡಿಸಲು, ನಮಗೆ ಸೂಚಿಸಿರಿ... ಇದರಿಂದ ಈ ಜಾಲತಾಣದ ಉದ್ದೇಶ ಪೂರ್ತಿಗೊಳಿಸುವಲ್ಲಿ ತಮ್ಮ ಸಹಕಾರವೂ ನಮಗೆ ಅತ್ಯವಶ್ಯಕವಾಗಿದೆ....

ನಿಮ್ಮ ಬಯಕೆಯ ಜಾಲತಾಣ whatsup Group ಅಥವಾ 


---------------------------------------------------------------------------

- :ಚಲನ ಚಿತ್ರಗಳ ಪರಿವಿಡಿ : -
ಪರಿವಿಡಿ - ಡಾ।। ರಾಜಕುಮಾರ ನಟಿಸಿರುವ ಚಿತ್ರಗಳು 
ಚಿತ್ರದ ಹೆಸರಿನ ಅನುಸಾರವಾಗಿ - 1840 ಚಲನ ಚಿತ್ರಗಳು 
ಪರಿವಿಡಿ -  ಈ ತಾಣಕ್ಕೆ ಚಲನಚಿತ್ರದ ಹಾಡಿನ ಸಾಹಿತ್ಯವನ್ನು ನೀಡಿರುವ ಮಹನೀಯರರು,
ಮನಸ್ಥೈರ್ಯವನ್ನು ಹುರಿದುಂಬಿಸುವ ಕನ್ನಡ ಚಲನಚಿತ್ರದ ಹಾಡುಗಳು 
ಧಾರವಾಹಿಗಳು  : ಚಂದ್ರಗುಪ್ತ ಮೌರ್ಯ - ಪೋರಸ್ ಹಾಗು ಸಾಮ್ರಾಟ್ ಅಶೋಕ ಚಕ್ರವರ್ತಿ
---------------------------------------------------------------------------