ನಮ್ಮ ಜೊತೆಗೆ ಈ ತಾಣಕ್ಕೆ ಅಪರೂಪದ ಕನ್ನಡ ಚಲನಚಿತ್ರ / ಚಲನಚಿತ್ರದ ಹಾಡಿನ ಸಾಹಿತ್ಯವನ್ನು ನೀಡಿರುವ ಮಹನೀಯರರು, ಈ ಎಲ್ಲ ಮಹನೀಯರಿಗೆ ನಮ್ಮ ಜಾಲತಾಣದ ಪರವಾಗಿ ಅವರಿಗೆ ತುಂಬಾ ತುಂಬಾ ಧನ್ಯವಾದಗಳು.
- ಬೀಸಿದ ಬಲೆ (೧೯೭೩) - ಬೇಕೇ ಹತ್ತಿರ ಬಾ - ಶ್ರೀಯುತ.ಉಮೇಶವರು
- ಇದು ನಮ್ಮ ದೇಶ (೧೯೭೬) - ಅನುರಾಗದ ರವಿ ಉದಯಿಸಲು - ಶ್ರೀಯುತ.ಉಮೇಶವರು
- ಸಮರ್ಪಣೆ (೧೯೮೩) - ಶ್ರೀಯುತ.ಉಮೇಶವರು
- ಶ್ರೀ ರಾಘವೇಂದ್ರ ವೈಭವ (೧೯೮೧) - ಶ್ರೀಯುತ.ಶಿವರಾಮರವರು
- ಮಹಾಭಾರತ ಕಥೆ (೧೯೬೭) - ಶ್ರೀಯುತ.ಶಿವರಾಮರವರು
- ಗೌರಿ ಗಂಡ (೧೯೬೮) - ಶ್ರೀಯುತ.ಶಿವರಾಮರವರು
- ಶ್ರೀ ರೇಣುಕಾದೇವಿ ಮಹಾತ್ಮೆ (೧೯೭೭) - ಶ್ರೀಯುತ.ಶಿವರಾಮರವರು
- ಚೈತ್ರದ ಚಿಗುರು (೧೯೯೯) - ಚಿಲಿಪಿಲಿ ಕೇಳುತ್ತಿತ್ತವ್ವಾ - ಶ್ರೀಯುತ.ಉಮೇಶವರು
- ಕರಿನಾಗ (1985) - ಬಂಗಾರವ - ಶ್ರೀಯುತ.ಉಮೇಶವರು
- ಅಮ್ಮ (೧೯೬೮) - ಬಂಗಾರವಾಗಲಿ - ಶ್ರೀಯುತ.ಉಮೇಶವರು
- ಮನಶ್ಯಾಂತಿ (೧೯೬೯) - ಮಂದಹಾಸದಲ್ಲಿ ಮೋಹನ ನನ್ನ ನೀ ಅಪಹರಿಸಿದೆಯಾ - ಶ್ರೀಯುತ.ಉಮೇಶವರು
No comments:
Post a Comment