1727. ಮನಸ್ಥೈರ್ಯವನ್ನು ಹುರಿದುಂಬಿಸುವ ಕನ್ನಡ ಚಲನಚಿತ್ರದ ಹಾಡುಗಳು

ಯಾವುದೇ ಗುರಿಯನ್ನು ಮುಟ್ಟಲು ನಮಗೆ ಏನಾದರೂ ಜೊತೆಗೆ ಇರಲೇಬೇಕು... ಅಂದರೇ ಗುರಿಗೆ ಬೇಕಾದ ಸಲಕರಣೆಗಳಾಗಲೀ , ಗುರಿಯನ್ನು ಮುಟ್ಟಿಸುವಂಥ ಮಾನಸಿಕವಾಗಿ ನಮ್ಮ ಸ್ಥೈರ್ಯವನ್ನು ಹುರಿದುಂಬಿಸಲೂ ನಮಗೇ ಮಾತುಗಳು ಅಥವಾ ಹಾಡುಗಳು ಬೇಕೇ ಬೇಕೆಂಬುದೂ ನಮ್ಮ ಅಭಿಪ್ರಾಯ.  ಇದಕ್ಕನುಗುಣವಾಗಿ ಇಲ್ಲಿ ಕೆಲವೊಂದು ಕನ್ನಡ ಚಲನಚಿತ್ರಗಳಿಂದ ಆಯ್ದ ಹಾಡುಗಳನ್ನು ತಮ್ಮ ಮುಂದೆ ತಂದಿದೆ. ಇದಕ್ಕನುಗುಣವಾಗಿ ನಿಮಗೇ ಗೊತ್ತಿರುವ ಬೇರೆ (ಚಲನಚಿತ್ರಗೀತೆ) ಹಾಡುಗಳಿದ್ದರೆ ನಮಗೆ ತಿಳಿಸಿರಿ.  ಅದನ್ನು ಪ್ರಕಟಿಸೋಣ.  ಈ ಹಾಡುಗಳು  ತಮಗೂ ಹಾಗೂ ನಮಗೂ ಸಹಾಯಕ್ಕೆ ಬರುತ್ತದೆಂಬುದು ನನ್ನ ಭಾವನೆಯೂ ನಿಮ್ಮ ಭಾವನೆಯಾಗಿದ್ದರೆ ಈ ಕಾರ್ಯ ಸಫಲವಾದಂತೆ....  ಸಂದೀಪ ಕುಲಕರ್ಣಿ.  

  1. ಆಗದು ಎಂದೂ ಕೈಲಾಗದು ಎಂದೂ ಬ೦ಗಾರದ ಮನುಷ್ಯ (1972) 
  2. ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳು. ನಾಗರಹೊಳೆ (೧೯೭೭) 
  3. ಒಂದೇ ನಾಡು ಒಂದೇ ಕುಲವು ಮೇಯರ್ ಮುತ್ತಣ್ಣ (೧೯೬೯) 
  4. ಕೂಡಿ ಬಾಳೋಣ ಎಂದೆಂದೂ ಸೇರಿ ದುಡಿಯೋಣ ಗಿರಿಕನ್ಯೆ (೧೯೭೭) 
  5. ಸಾಗಲಿ ಗುರಿ ಸೇರಲಿ ಬಾಳಿಗೆ ಒಂದು ನಾಗ ಕನ್ಯೆ (1975) 
  6. ನಂಬಿ ಯಾರನು ಬಂದೆ ಭುವಿಗೆ ಯೋಚನೆ ಏಕಣ್ಣ ಕಲಿಯುಗ (೧೯೮೪) 
  7. ಜೀವನ ಎನ್ನುವ ದಾರಿಯಲಿ ಸ್ನೇಹ (1999) 
  8. ಜಗವೇ ಒಂದು ರಣರಂಗ ರಣರಂಗ (1988) 
  9. ಗೆಲುವೇ ಗೆಲುವೇ ನಮಗೆಂದೆಂದಿಗೂ ಗೆಲುವೇ ಚಿರಂಜೀವಿ ಸುಧಾಕರ (೧೯೮೮) 
  10. ನಾ ಬಿರುಗಾಳಿಗೆ ಆರದ ದೀಪ  ತಂದೆ ಮಕ್ಕಳು (1971) 
  11. ಯಾರು ಏನು ಮಾಡುವರು ಕ್ರಾಂತಿವೀರ (೧೯೭೨) 
  12. ವೀ ಆರ್ ಹಿಯರ್  - ಹರ್ಬಲ್ ಲೈಫ್ 
  13. ಒನ್ ವಿಸನ್ ಒನ್ ವರ್ಲ್ಡ್  - ಹರ್ಬಲ್ ಲೈಫ್ 
  14. ಸಿಂಪ್ಲಿ ದಿ ಬೆಸ್ಟ್ - ಹರ್ಬಲ್ ಲೈಫ್ 
  15. ಹಮ್ ಹೊಂಗೆ ಕಾಮ್ಯಾಬ್ - ಹರ್ಬಲ್ ಲೈಫ್ 





No comments:

Post a Comment