ರಣರಂಗ ಚಿತ್ರದ ಹಾಡುಗಳು
- ನಿನ್ನ ಕಣ್ಣಗಳೂ ಹೆದರೋ ಜಿಂಕೆಗಳು
- ಇವ ಯಾವ್ ಸೀಮೆ ಗಂಡು ಕಾಣಮ್ಮೋ
- ಜಗವೇ ಒಂದು ರಣರಂಗ
- ಮುಸ್ಸಂಜೆಲೀ ನಮ್ಮೂರಲ್ಲಿ ತಂಗಾಳಿ
- ಮರಿ ಬೇಡವೋ ಶಕುನಿ ಮನುಜ
- ಓ ಮೇಘವೇ ನಿಧಾನವಾಗಿ
- ಮುದ್ದು ಮುದ್ದು ಹೂವುಗಳೇ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ
ಗಂಡು: ನಿನ್ನ ಕಣ್ಣುಗಳು ಹೆದರೋ ಜಿಂಕೆಗಳು ಕಣ್ಣ ರೆಪ್ಪೆಗಳು ಹಾರೋ ಚಿಟ್ಟೆಗಳು
ನಿನ್ನ ಅಧರಗಳು ಬಿರಿದ ಹಣ್ಣುಗಳು ಸುರಿಯೆ ಮಧುಹನಿಯಾಗಿ
ಓಹೋ ಮದುಮಗಳೇ
ಹೆಣ್ಣು: ಹೇಳೋ ಮದುಮಗನೇ
ಗಂಡು: ಓಹೋ ಮದುಮಗಳೇ
ಹೆಣ್ಣು: ಹೇಳೋ ಮದುಮಗನೇ
ಗಂಡು: ನೀನು ಹೆಜ್ಜೆ ಇಟ್ಟ ಕಡೆ ಮಧುಮಾಸ ಬಾ ಚೆಲುವೆ
ನಿನ್ನ ಕಣ್ಣುಗಳು ಹೆದರೋ ಜಿಂಕೆಗಳು ಕಣ್ಣ ರೆಪ್ಪೆಗಳು ಹಾರೋ ಚಿಟ್ಟೆಗಳು
ಗಂಡು: ಮೇಲಿನ ಚಿತ್ತಾರದ ಕಣ್ಣಲಿ ಮತ್ತೇರಿದ ಆಸೆಯ ಸವಿನೋಟದ ತುದಿಯಲ್ಲಿ
ಕೆಂಪನೆ ದಾಳಿಂಬೆಯ ಮುತ್ತಿನ ಸಾಲಂತಿಹ ಬೆಳ್ಳನೆ ನಗುವಲ್ಲಿನ ಬೆಳಕಲ್ಲಿ
ಪ್ರೇಮದ ಕಾರಂಜಿಯ ಚಿಮ್ಮಿಸಿದೆ ನನ್ನನು ನೀ ಸೆಳೆದೆ
ಪ್ರೀತಿಯ ಸಾಗರದಿ ಮುಳುಗಿಸಿದೆ ಮತ್ತಲಿ ತೇಲಿಸಿದೆ
ಗಂಡು: ಓಹೋ ಮದುಮಗಳೇ ಹೆಣ್ಣು: ಹೇಳೋ ಮದುಮಗನೇ
ಗಂಡು: ಓಹೋ ಮದುಮಗಳೇ ಹೇ ಹೆಣ್ಣು: ಹೇಳೋ ಮದುಮಗನೇ ಹೋಯ್
ಗಂಡು: ನೀನು ಹೆಜ್ಜೆ ಇಟ್ಟ ಕಡೆ ಮಧುಮಾಸ ಬಾ ಚೆಲುವೆ
ಗಂಡು: ನಿನ್ನ ಕಣ್ಣುಗಳು ಹೆಣ್ಣು: ಲಲ ಲಲಲಲ ಲ
ಗಂಡು: ಹೆದರೋ ಜಿಂಕೆಗಳು ಹೆಣ್ಣು: ಲಲ ಲಲಲಲ ಲ
ಗಂಡು: ಕಣ್ಣ ರೆಪ್ಪೆಗಳು ಹೆಣ್ಣು: ಹೂಂಹೂಂ ಹುಂಹುಂಹುಂಹುಂ ಹೂಂ
ಗಂಡು: ಹಾರೋ ಚಿಟ್ಟೆಗಳು ಹೆಣ್ಣು: ಲಲ ಲಲಲಲ ಲ
ಹೆಣ್ಣು: ಲಲ್ಲಲ ಲ ಲ ಲ ಗಂಡು: ಲಲ್ಲಲ ಲ ಲ ಲ
ಹೆಣ್ಣು: ಲಲ್ಲಲ ಲ ಲ ಲ ಗಂಡು: ಲಲ್ಲಲ ಲ ಲ ಲ
ಹೆಣ್ಣು: ಸಂಜೆಯ ರಂಗೇರಿದ ಸೂರ್ಯನ ಮುದ್ದಾಡಿದೆ ಕೋಮಲ ಮೈ ಸುಟ್ಟರೂ ನಾ ಉಳಿದೆ
ಪಡುವಣದವನೂರಿಗೆ ಹೋಗಲು ಬೆನ್ನೇರಿದೆ ಬಾನಿನ ಬೀದಿಯಲಿ ದಿನ ಕಳೆದೆ
ಪೂರ್ವದ ನನ್ನೂರಲಿ ಬಂದಿಳಿದೆ ಕನಸನ ಈ ಕಥೆಯ ಯೋಚಿಸಿದೆ ಎದುರಿಗೆ ನೀ ಬಂದೆ

ಓಹೋ ಮದುಮಗನೇ
ಗಂಡು: ಹೇಳೇ ಮದುಮಗಳೇ ಹೆಣ್ಣು: ಓಹೋ ಮದುಮಗನೇ ಹೋಯ್
ಗಂಡು: ಹೇಳೇ ಮದುಮಗಳೇ ಹೋಯ್

ಗಂಡು: ನಿನ್ನ ಮುಂಗುರುಳು ಓಡೋ ಮೋಡಗಳು ಸುರಿಯೆ ಮಳೆಹನಿಯಾಗಿ
ನಿನ್ನ ಅಧರಗಳು ಬಿರಿದ ಹಣ್ಣುಗಳು ಸುರಿಯೆ ಮಧುಹನಿಯಾಗಿ
-------------------------------------------------------------------------------------------------------------------------
ರಣರಂಗ (೧೯೮೮)
ಹೆಣ್ಣು : ಇವ ಯಾವ ಸೀಮೆ ಗಂಡು ಕಾಣಮ್ಮೋ
ಹೂವು ಹಣ್ಣು ಕಾಯಿ ತರಲು ಮಾರುಕಟ್ಟೆಗೆ
ಗಾಳಿಯಲಿ ತೇಲುವಾಸೆ ಮೂಟೆಯಾಯಿತು
ಮರಿ ಬೇಡವೋ ಶಕುನಿ ಮನುಜ ಮರಿ ಬೇಡವೋ ನಾ ಹೇಳುವ ನಿಜಾ

ಸಾಹಿತ್ಯ ಮತ್ತು ಸಂಗೀತ : ಹಂಸಲೇಖ, ಗಾಯನ : ಎಸ್ಪಿ.ಬಿ. ವಾಣಿಜಯರಾಂ
ಹೆಣ್ಣು : ಇವ ಯಾವ ಸೀಮೆ ಗಂಡು ಕಾಣಮ್ಮೋ
ಇವನಿಗೆ ನನ್ನ ಸೀರೆ ಮ್ಯಾಲ್ ಯಾಕ್ ಕಣ್ಣಮ್ಮೋ
ಆ ನೋಟ ಒಂದು ಬಾಣ ದಂಗಮ್ಮೋ
ಶಿವ ಶಿವ ಅದು ಹ್ಯಾಂಗೋ ಬಂದು ನಾಟಿಕೊಂತಮ್ಮೋ
ಗುರುವಾರ ಬಂದ ಗುರುತಾಯ್ತಿತಾ ಎಂದ
ಆ ಏಳು ಜನ್ಮ ನೆನಪಾಯ್ತು ಎಂದ
ಗಂಡು : ಇವ ಗಾಜನೂರಿನ ಗಂಡು ಕಾಣಮ್ಮೋ
ತಡಿ ತಡಿ ಇವ ಪೋಲಿ ಹುಡುಗರ ಜಾತಿ ಅಲ್ಲಮ್ಮೊ
ನನ್ ಮ್ಯಾಲೆ ಊರಿನ ಕೋಟಿ ಕಣ್ಣಮ್ಮೋ
ಶಿವ ಶಿವ ನನ್ನ ಕಣ್ಣು ಯಾಕೋ ನಿನ್ನ ಮ್ಯಾಲಮ್ಮೋ
ರವಿರಾಜ ಬಂದ ಕನಸಾಗನಿಂದ ಮಗು ಏಳು ಎಂದ ನಿನ್ನ ಸೇರು ಎಂದ
ಹೆಣ್ಣು : ಇವ ಯಾವ ಸೀಮೆ ಗಂಡು ಕಾಣಮ್ಮೋ
ಹೆಣ್ಣು : ಕಾಲ್ ಗೆಜ್ಜೆ ಕೂಡಾ ಇವ್ ಹಾಡುತಾನೇ ಹಾಡ್
ಗಂಡು : ಹಾಡಲೇ ಪೂರ್ವದಾ ನೆನಪ ಮಾಡಲೇ
ಕೋಳಿ ಗುಡ್ಡದ ಮ್ಯಾಗ್ ನೀ ಹಾಡಿದಂತ ರಾಗ
ಹೆಣ್ಣು : ನೆನಪಿದೆ ಹೇಳಲೇ ನಾನು ಈಗಲೇ
ತಂಗಾಳಿ ಬೀಸುತ್ತಿದ್ದ ಹೊಂಗೆ ನೆರಳಲಿ
ಸೂಜಿಯ ಮಲ್ಲಿಗೆ ಇಟ್ಟೇ ನನ್ನ ಮುಡಿಯಲಿ
ತಡಿ ತಡಿ ಇವ ಪೋಲಿ ಹುಡುಗರ ಜಾತಿ ಅಲ್ಲಮ್ಮೊ
ಗಂಡು : ಒಹ್ .. ಮೂಗುನತ್ತಿನ ತಿರುಪ ಬಿಗಿ ಮಾಡಲೇನೆ ಸ್ವಲ್ಪ
ಹೆಣ್ಣು : ಸರಿ ಸರಿ ಅದು ಸರಿ ವೀರಕೇಸರಿ
ಮಾತಿನಲ್ಲೂ ಸರಸ ನಿನಗ ಹ್ಯಾಂಗ ಬಂತೊ ಅರಸ
ಗಂಡು : ತಡಿ ತಡಿ ತಿಳಿಸುವೆ ಆಶಾಸುಂದರಿ
ಕುಣಿಯೋದು ನನಗ ತಾತನು ಬಿಟ್ಟ ಉಂಬಳಿ
ಕುಣಿಸೋದು ನನಗ ಅಪ್ಪನು ಕೊಟ್ಟ ಬಳುವಳಿ
ತಡಿ ತಡಿ ಇವ ಪೋಲಿ ಹುಡುಗರ ಜಾತಿ ಅಲ್ಲಮ್ಮೊ
ಗಂಡು : ರವಿರಾಜ ಬಂದ ಕನಸಾಗನಿಂದ
ಮಗು ಏಳು ಎಂದ ನಿನ್ನ ಸೇರು ಎಂದ
ಹೆಣ್ಣು : ಅಮ್ಮೋ.. ಇವ ಯಾವ ಸೀಮೆ ಗಂಡು ಕಾಣಮ್ಮೋ
ಗಂಡು : ತಡಿ ತಡಿ ಇವ ಗಾಜನೂರಿನ ಗಂಡು ಕಾಣಮ್ಮೋ
-----------------------------------------------------------------------------------------------------------------------
ರಣರಂಗ (೧೯೮೮)
ಜಗವೆ ಒಂದು ರಣ ರಂಗ ದೈರ್ಯ ಇರಲಿ ನಿನ ಸಂಘ
ಹೆಣ್ಣು : ಇವ ಯಾವ ಸೀಮೆ ಗಂಡು ಕಾಣಮ್ಮೋ
ಗಂಡು : ತಡಿ ತಡಿ ಇವ ಪೋಲಿ ಹುಡುಗರ ಜಾತಿ ಅಲ್ಲಮ್ಮೊ
ಹೆಣ್ಣು : ಕಾಲ್ ಗೆಜ್ಜೆ ಕೂಡಾ ಇವ್ ಹಾಡುತಾನೇ ಹಾಡ್
ಗಂಡು : ಹಾಡಲೇ ಪೂರ್ವದಾ ನೆನಪ ಮಾಡಲೇ
ಕೋಳಿ ಗುಡ್ಡದ ಮ್ಯಾಗ್ ನೀ ಹಾಡಿದಂತ ರಾಗ
ಹೆಣ್ಣು : ನೆನಪಿದೆ ಹೇಳಲೇ ನಾನು ಈಗಲೇ
ತಂಗಾಳಿ ಬೀಸುತ್ತಿದ್ದ ಹೊಂಗೆ ನೆರಳಲಿ
ಸೂಜಿಯ ಮಲ್ಲಿಗೆ ಇಟ್ಟೇ ನನ್ನ ಮುಡಿಯಲಿ
ಗಂಡು : ಇವ ಗಾಜನೂರಿನ ಗಂಡು ಕಾಣಮ್ಮೋ
ಗಂಡು : ಒಹ್ .. ಮೂಗುನತ್ತಿನ ತಿರುಪ ಬಿಗಿ ಮಾಡಲೇನೆ ಸ್ವಲ್ಪ
ಹೆಣ್ಣು : ಸರಿ ಸರಿ ಅದು ಸರಿ ವೀರಕೇಸರಿ
ಮಾತಿನಲ್ಲೂ ಸರಸ ನಿನಗ ಹ್ಯಾಂಗ ಬಂತೊ ಅರಸ
ಗಂಡು : ತಡಿ ತಡಿ ತಿಳಿಸುವೆ ಆಶಾಸುಂದರಿ
ಕುಣಿಯೋದು ನನಗ ತಾತನು ಬಿಟ್ಟ ಉಂಬಳಿ
ಕುಣಿಸೋದು ನನಗ ಅಪ್ಪನು ಕೊಟ್ಟ ಬಳುವಳಿ
ಇವ ಗಾಜನೂರಿನ ಗಂಡು ಕಾಣಮ್ಮೋ
ಹೆಣ್ಣು : ಆ ನೋಟ ಒಂದು ಬಾಣ ದಂಗಮ್ಮೋ
ಶಿವ ಶಿವ ಅದು ಹ್ಯಾಂಗೋ ಬಂದು ನಾಟಿಕೊಂತಮ್ಮೋ
ಮಗು ಏಳು ಎಂದ ನಿನ್ನ ಸೇರು ಎಂದ
ಹೆಣ್ಣು : ಅಮ್ಮೋ.. ಇವ ಯಾವ ಸೀಮೆ ಗಂಡು ಕಾಣಮ್ಮೋ
ಗಂಡು : ತಡಿ ತಡಿ ಇವ ಗಾಜನೂರಿನ ಗಂಡು ಕಾಣಮ್ಮೋ
-----------------------------------------------------------------------------------------------------------------------
ರಣರಂಗ (೧೯೮೮)
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ, ಗಾಯನ : ಡಾ|| ರಾಜಕುಮಾರ
ಜಗವೆ ಒಂದು ರಣ ರಂಗ ದೈರ್ಯ ಇರಲಿ ನಿನ ಸಂಘ
ಬಾರೊ ಬಾರೊ ನನ್ನ ರಾಜ ನಿನಗೆ ನೀನೆ ಮಹರಾಜ
ತಿಳಿಯೊ ಆತ್ಮ ಬಲದಸ್ತ್ರ ಅದುವೆ ಜಯದ ಮಹಮಂತ್ರ
ನಿನ್ನ ದಾರಿಯಲ್ಲಿ ಎಲ್ಲು ಸೋಲೆ ಇಲ್ಲ ಬಾಳ ಯುದ್ದದಲ್ಲಿ ನಿನ್ನ ಗೆಲ್ಲೊರಿಲ್ಲ
ಛಲವೇ ಬಲವೊ ಮಂದೆ ನುಗ್ಗಿ ನುಗ್ಗಿ ಬಾ
ಜಗವೆ ಒಂದು ರಣ ರಂಗ ದೈರ್ಯ ಇರಲಿ ನಿನ ಸಂಘ
ಬಾರಿ ಬಾರೊ ನನ್ನ ರಾಜ
ತಿರುಗೊ ಭೂಮಿಯಲ್ಲಿ ನಡೆವ ಬಾಳಿನಲ್ಲಿ ಏನು ನಿಲ್ಲದಮ್ಮ ರಾಜ
ಜನನ ಎಂಬುದಿಲ್ಲಿ ಮರಣ ಎಂಬುದಲ್ಲ ಎಂದೂ ಗೆಲ್ಲದಮ್ಮ ರಾಜ
ಜನ ಇರುವ ಗೊಲವೊ ಇದು ದಿನ ಕಳೆವ ಜಾಲವೊ ಇದು
ಜಯ ಭಯದ ಚಿಂತೆ ಮಾಡದೆ ಸೆಣೆಸಾಡುವ ರಂಗವೊ ಇದು
ಇಲ್ಲಿ ದಾನವರ ಕೆಟ್ಟ ಮಾಯವಿದೆ ಇಲ್ಲಿ ಮಾನವರ ಸುಟ್ಟ ಗಾಯವಿದೆ
ಇದ್ದರೆ ಗೆದ್ದರೆ ನ್ಯಾಯವನ್ನು ಉಳಿಸು ಬಾ
ಜಗವೆ ಒಂದು ರಣರಂಗ ದೈರ್ಯ ಇರಲಿ ನಿನ ಸಂಘ
ಬಾರೊ ಬಾರೊ ನನ್ನ ರಾಜ
ದೇಹಿ ಎನ್ನುವಾಗ ನಿದ್ದೆ ಮಾಡುವಾಗ ಕತ್ತಿ ಎತ್ತಬೇಡ ರಾಜ
ಶತ್ರು ಬೀಳುವಾಗ ಯುದ್ದ ಮಾಡುವಾಗ ಕರುಣೆ ಕಟ್ಟಿ ಇಡು ರಾಜ
ಭೂಮಿಲಿ ಹುಟ್ಟಿ ಬಂದರೆ ಆ ಋಣವ ಕಟ್ಟ ಬೆಡವೇ
ಅನ್ಯಾಯ ಗೆಲ್ಲುತ್ತಿದ್ದರೆ ಸಿಡಿದೆದ್ದು ನಿಲ್ಲಬೆಡವೇ
ಇಲ್ಲಿ ದೂರತನ ಅಟ್ಟದಲ್ಲಿ ಇದೆ ನಿನ್ನ ಜಾಣತನ ಮೆಟ್ಟುವಲ್ಲಿ ಇದೆ
ಮೆಟ್ಟು ಬಾ ಅಟ್ಟು ಬಾ ದಿಟ್ಟ ಹೆಜ್ಜೆ ಇಟ್ಟು
ಬಾ ಜಗವೆ ಒಂದು ರಣರಂಗ ದೈರ್ಯ ಇರಲಿ ನಿನ್ನ ಸಂಘ
ಬಾರೊ ಬಾರೊ ನನ್ನ ರಾಜ ನಿನಗೆ ನೀನೆ ಮಹರಾಜ
ತಿಳಿಯೊ ಆತ್ಮ ಬಲದಸ್ತ್ರ ಅದುವೆ ಜಯದ ಮಹಮಂತ್ರ
ನಿನ್ನ ದಾರಿಯಲ್ಲಿ ಎಲ್ಲು ಸೊಲೆ ಇಲ್ಲ ಬಾಳ ಯುದ್ದದಲ್ಲಿ ನಿನ್ನ ಗೆಲ್ಲೊರಿಲ್ಲ
ಛಲವೇ ಬಲವೊ ಮುಂದೆ ನುಗ್ಗಿ ನುಗ್ಗಿ ಬಾ
ಜಗವೆ ಒಂದು ರಣರಂಗ ದೈರ್ಯ ಇರಲಿ ನಿನ್ನ ಸಂಘ
ಬಾರೊ ಬಾರೊ ನನ್ನ ರಾಜ
--------------------------------------------------------------------------------------------------------------------------
ರಣರಂಗ (೧೯೮೮)
ಮುಸ್ಸಂಜೆಲೀ ನಮ್ಮೂರಲ್ಲಿ ತಂಗಾಳಿ ಸೇವೆಗೆಂದೂ
--------------------------------------------------------------------------------------------------------------------------
ರಣರಂಗ (೧೯೮೮)
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ, ಗಾಯನ : ಮಂಜುಳಗುರುರಾಜ
ಮುಸ್ಸಂಜೆಲೀ ನಮ್ಮೂರಲ್ಲಿ ತಂಗಾಳಿ ಸೇವೆಗೆಂದೂ
ಬರಲಾರೆನು ಬರಲಾರೆನು ಒಬ್ಬಳೇ ನಾನು ಎಂದೂ
ಮುಸ್ಸಂಜೆಲೀ ನಮ್ಮೂರಲ್ಲಿ ತಂಗಾಳಿ ಸೇವೆಗೆಂದೂ
ಬರಲಾರೆನು ಬರಲಾರೆನು ಒಬ್ಬಳೇ ನಾನು ಎಂದೂ
ನೂರು ಜನರಲ್ಲಿ ಹದಿನಾರು ಬೀದಿ ಕಾಮಣ್ಣರು
ಹೋದ ಕಡೆಯಲ್ಲಿ ಬಂದಾರು ಎಂಬ ಭಯ ತಂದಾರು
ಓ.. ತಂಗಾಳಿಯೇ ಹೇ.. ತಂಗಾಳಿಯೇ ಏನೇ ಮಾಡಲೀ...
ಮುಸ್ಸಂಜೆಲೀ ನಮ್ಮೂರಲ್ಲಿ ತಂಗಾಳಿ ಸೇವೆಗೆಂದೂ
ಬರಲಾರೆನು ಬರಲಾರೆನು ಒಬ್ಬಳೇ ನಾನು ಎಂದೂ
ಹೂವು ಹಣ್ಣು ಕಾಯಿ ತರಲು ಮಾರುಕಟ್ಟೆಗೆ
ಹೋಗುವಾಗ ದರುಶನ ಕೊಟ್ಟ ಏಳು ಘಂಟೆಗೆ
ಹಾಗಲಕಾಯಿ... ಕಹಿ ಮುಖದವನು
ಮೆಣಸಿನಕಾಯಿ.. ಆಹಾ ಹಾ ಹಾ ಉರಿ ಮುಖದವರನು
ಮೂರೂ ಹೊತ್ತು ಬೀದಿ ಕಾಯೋ ರೋಮಿಯೊಗಳು
ಭೂಮಿ ಮೇಲೆ ಬಿಡು ಬಿಟ್ಟು ಕೂಗೋ ಗೂಬೆಗಳು
ಹೆಣ್ಣಿನ ಕುಲವ.. ಕಾಡುತ ಇರುವಾ... ಕೀಚಕ ಗುಣವ
ಹೀಗೆ ಬಿಡುವುದು ತರವಾ
ಓ.. ತಂಗಾಳಿಯೇ ಹೇ.. ತಂಗಾಳಿಯೇ ಏನೇ ಮಾಡಲೀ...
ಮುಸ್ಸಂಜೆಲೀ ನಮ್ಮೂರಲ್ಲಿ ತಂಗಾಳಿ ಸೇವೆಗೆಂದೂ
ಬರಲಾರೆನು ಬರಲಾರೆನು ಒಬ್ಬಳೇ ನಾನು ಎಂದೂ
ಹಾರೋ ಮನಸು ಭಾರವಾಗಿ ಕೋಟೆ ಸೇರಿತು
ನೆಮ್ಮದಿಗಾಗಿ ದೇವರ ಕೂಗಿ ಹೋದರೆ ಅಲ್ಲೀ ಅಯ್ಯೋ... ನೆಮ್ಮದಿ ಎಲ್ಲಿ...
ದೇವೆರೆದುರು ದೂರ್ತರಿರುವ ನೋಟ ಇಲ್ಲುಂಟು
ಶಾಂತವಾಗಿ ಶಾಂತಿ ಕೆಡಿಸೋ ಮೂರ್ಖ ಜನರುಂಟು
ಪ್ರಾರ್ಥನೆ ಹೊರೆಗೆ.. ಕಾಮನೆ ಒಳಗೆ ನರಕದ ಒಳಗೆ
ಇವರಿಗೆ ಇರುವುದು ಕಡೆಗೆ...
ಓ.. ತಂಗಾಳಿಯೇ ಹೇ.. ತಂಗಾಳಿಯೇ ಏನೇ ಮಾಡಲೀ...
ಮುಸ್ಸಂಜೆಲೀ ನಮ್ಮೂರಲ್ಲಿ ತಂಗಾಳಿ ಸೇವೆಗೆಂದೂ
ಬರಲಾರೆನು ಬರಲಾರೆನು ಒಬ್ಬಳೇ ನಾನು ಎಂದೂ
ನೂರು ಜನರಲ್ಲಿ ಹದಿನಾರು ಬೀದಿ ಕಾಮಣ್ಣರು
ಹೋದ ಕಡೆಯಲ್ಲಿ ಬಂದಾರು ಎಂಬ ಭಯ ತಂದಾರು
ಓ.. ತಂಗಾಳಿಯೇ ಹೇ.. ತಂಗಾಳಿಯೇ ಏನೇ ಮಾಡಲೀ...
--------------------------------------------------------------------------------------------------------------------------
ರಣರಂಗ (೧೯೮೮)
ಮರಿ ಬೇಡವೋ ಶಕುನಿ ಮನುಜ ಮರಿ ಬೇಡವೋ ನಾ ಹೇಳುವ ನಿಜಾ
--------------------------------------------------------------------------------------------------------------------------
ರಣರಂಗ (೧೯೮೮)
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ, ಗಾಯನ : ಎಸ್ಪಿ.ಬಿ.
ಮರಿ ಬೇಡವೋ ಶಕುನಿ ಮನುಜ ಮರಿ ಬೇಡವೋ ನಾ ಹೇಳುವ ನಿಜಾ
ಮರಿ ಬೇಡವೋ ಶಕುನಿ ಮನುಜ ಮರಿ ಬೇಡವೋ ನಾ ಹೇಳುವ ನಿಜಾ
ಬಲಗಾರ ಬಡವನ ಓದ್ರೆ ಭಗವಂತನಿಗಿಲ್ಲ ನಿದ್ರೇ
ಭಗವಂತ ಮೇಲಕೆ ಎದ್ರೆ ಬಲಗಾರಂಗ ಪೂರ್ತಿ ನಿದ್ರೇ
ರಾಮ ಕಲಿಭೀಮ ಬರಬೇಕಾ ನಾನೇ ನಿಮಗೊಂದು ಕೈ ಸಾಕಾ...ಮರಿ ಬೇಡವೋ ಶಕುನಿ ಮನುಜ ಮರಿ ಬೇಡವೋ ನಾ ಹೇಳುವ ನಿಜಾ

ನಾನು ಕೊಟ್ಟ ಊಟ - ಬ್ಯೂಟೀಫುಲ್
ನಿಮ್ಮ ಪೋಲಿ ಆಟ - ಹೌಸೆಫುಲ್
ಇನ್ನು ನಿಮ್ಮ ಸುದ್ದಿ - ಸತ್ತಿವೆ
ಕೆಟ್ಟ ಮೇಲೆ ಬುದ್ದಿ - ಬಂದಿದೆ
ನಾನು ಯಾರು ಗೊತ್ತೇ - ಪಾಲಕ
ನೀನು ಯಾರು ಈಗ - ಸೇವಕ
ನನ್ನ ಮುಂದೆ ನೀನು - ಬಾಲಕ
ಪಾದ ಪೂಜೆ ಒಂದೇ - ಕಾಯಕ
ಜುಟ್ಟಿನ ಗಂಟಿಗೆ ದುಡ್ಡಿನ ಹಾರವಾ
ಕಟ್ಟುವ ಆಸೆಯೂ ಬೇಡವೋ ಮಾನವಾ
ರಾಮ ಕಲಿಭೀಮ ಬರಬೇಕಾ ನಾನೇ ನಿಮಗೊಂದು ಕೈ ಸಾಕಾ...
ಮರಿ ಬೇಡವೋ ಶಕುನಿ ಮನುಜ ಮರಿ ಬೇಡವೋ ನಾ ಹೇಳುವ ನಿಜಾ
ಮರಿ ಬೇಡವೋ ಶಕುನಿ ಮನುಜ ಮರಿ ಬೇಡವೋ ನಾ ಹೇಳುವ ನಿಜಾ
ಮರಿ ಬೇಡವೋ ಶಕುನಿ ಮನುಜ ಮರಿ ಬೇಡವೋ ನಾ ಹೇಳುವ ನಿಜಾ
ತಾಯಿ ಎಂದರೇನು - ದೇವರು
ದೇವರೆಂದರೇನು - ಕಾಣರು
ನಿಮ್ಮ ಪುಣ್ಯವೆಷ್ಟು - ಸಾಸುವೆ
ನಿಮ್ಮ ಪಾಪವೆಷ್ಟು - ಇಷ್ಟಿವೇ
ಬೇರೆ ಹೆಣ್ಣು ನಿಮಗೆ - ಸೋದರಿ
ಊರಿಗೆಲ್ಲ ನೀವು - ಮಾದರಿ
ಬೀದಿಯಲ್ಲಿ ತಲೆಯ - ಎತ್ತೆವು
ಇಂದು ಪೂರ್ತಿಯಾಗಿ - ಸತ್ತೆವು
ಒಳ್ಳೆಯ ದಾರಿಗೆ ಮೆಲ್ಲನೆ ಬಂದರೆ
ದೇವರು ಸುಮ್ಮನೆ ನೀಡನು ತೊಂದರೇ...
ರಾಮ ಕಲಿಭೀಮ ಬರಬೇಕಾ ನಾನೇ ನಿಮಗೊಂದು ಕೈ ಸಾಕಾ...
ಮರಿ ಬೇಡವೋ ಶಕುನಿ ಮನುಜ ಮರಿ ಬೇಡವೋ ನಾ ಹೇಳುವ ನಿಜಾ
ಮರಿ ಬೇಡವೋ ಶಕುನಿ ಮನುಜ ಮರಿ ಬೇಡವೋ ನಾ ಹೇಳುವ ನಿಜಾ
ಮರಿ ಬೇಡವೋ ಶಕುನಿ ಮನುಜ ಮರಿ ಬೇಡವೋ ನಾ ಹೇಳುವ ನಿಜಾ
ಬಲಗಾರ ಬಡವನ ಓದ್ರೆ ಭಗವಂತನಿಗಿಲ್ಲ ನಿದ್ರೇ
ಭಗವಂತ ಮೇಲಕೆ ಎದ್ರೆ ಬಲಗಾರಂಗ ಪೂರ್ತಿ ನಿದ್ರೇ
ರಾಮ ಕಲಿಭೀಮ ಬರಬೇಕಾ ನಾನೇ ನಿಮಗೊಂದು ಕೈ ಸಾಕಾ...ಮರಿ ಬೇಡವೋ ಶಕುನಿ ಮನುಜ ಮರಿ ಬೇಡವೋ ನಾ ಹೇಳುವ ನಿಜಾ
ಮರಿ ಬೇಡವೋ ಶಕುನಿ ಮನುಜ ಮರಿ ಬೇಡವೋ ನಾ ಹೇಳುವ ನಿಜಾ
--------------------------------------------------------------------------------------------------------------------------
ರಣರಂಗ (೧೯೮೮)
ಗಂಡು : ಆಯ್ ಲವ್ ಯೂ ಆಯ್ ಲವ್ ಯೂ ಆಯ್ ಲವ್ ಯೂ
ಜೈ ಭಾರತೀ ಜೈ ಭಾರತೀ ಜೈ ಭಾರತೀ
ಜೈ ಭಾರತೀ ಜೈ ಭಾರತೀ ಜೈ ಭಾರತೀ
ರಣರಂಗ (೧೯೮೮)
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ, ಗಾಯನ : ಶಿವರಾಜಕುಮಾರ, ಗುರುರಾಜ
ಗಂಡು : ಆಯ್ ಲವ್ ಯೂ ಆಯ್ ಲವ್ ಯೂ ಆಯ್ ಲವ್ ಯೂ
ಹೆಣ್ಣು : ಓ.... ಮೇಘವೇ ನಿಧಾನವಾಗಿ ನೀ ಬಾ ಹೇ... ಕಾಲವೇ ನೀ ವಿಳಂಬವಾಗಿ ಬಾ
ನನ್ನ ಚಂದ್ರನ ಮುಚ್ಚಿಕೊಳ್ಳದೇ ನನ್ನ ಇನಿಯನ ಕದ್ದು ನೋಡದೇ
ದೂರ ಹೋಗಿ ನಿಲ್ಲೇ ಮೇಘವೇ ಕಾಲವೇ ಮೇಘವೇ ಕಾಲವೇ
ಗಂಡು : ಆಯ್ ಲವ್ ಯೂ ಆಯ್ ಲವ್ ಯೂ ಆಯ್ ಲವ್ ಯೂ
ಓ... ರಾಗವೇ ಸುರಾಗವಾಗಿ ನೀ ಬಾ ಹೇ... ಕಾವ್ಯವೇ ನಿರಾಳವಾಗಿ ನೀ ಬಾ
ನನ್ನ ತಾರೆಯ ಹಾಡಿ ಹೊಗಳಲೂ ನನ್ನ ಇನಿಯಳ ಮುದ್ದು ಮಾಡಲೂ
ಬೇಗ ಬೇಗ ಬಾರೇ ರಾಗವೇ ಕಾವ್ಯವೇ ರಾಗವೇ ಕಾವ್ಯವೇ
ಕೋರಸ್: ಓಓಓಓಓಓಓ... ಓಓಓಓಓಓಓಓಓ....
ಗಂಡು : ಈ ಕಣ್ಣೇ ನನ್ನ ರಾಗ ಈ ಕೆನ್ನೇ ನನ್ನ ತಾಳ ನೀನೊಮ್ಮೆ ನಗುತ ನೋಡು
ಇದ ನಾ ಬರೆವೇ ನೂರಾರು ಹಾಡು ಮಾತನಾಡು ಉಸಿರೇ
ಆಹಾ... ತಾಳ ಹಾಕಿದೇ ತೂಗಿ ಆಡು ವಯಸು ಚಪ್ಪಾಳೆ ತಟ್ಟೀದೆ
ಕೇಳೇ ನಾನು ನಿನ್ನ ಮೇಲೆ ಬರೆದ ಪಲ್ಲವೀ
ಆಯ್ ಲವ್ ಯೂ ಆಯ್ ಲವ್ ಯೂ ಆಯ್ ಲವ್ ಯೂ
ಕೋರಸ್: ಓಓಓಓಓಓಓ... ಓಓಓಓಓಓಓಓಓ....
ಹೆಣ್ಣು : ತಂಗಾಳಿ ಬಾರೇ ಬೇಗ ಈ ಹಾಡ ಕೇಳೋ ವೇಗ
ಹಾಡಿದನು ಒಂದೇ ಸಾಲೂ ನನಗೆ ಭೂಮಿಲೇನೇ ನಿಂತಿಲ್ಲ ಕಾಲೂ
ಹಾಡುವಾಗ ಇವನ ಕಣ್ಣನ್ನೂ ನೋಡೂ ಬಾ
ನೋಟದಲ್ಲೇ ಸೆಳೆವ ಈ ಮೋಡಿ ನೋಡು ಬಾ
ಕೇಳೇ ಇವನು ನನ್ನ ಮೇಲೆ ಬರೆದ ಪಲ್ಲವಿ
ಆಯ್ ಲವ್ ಯೂ (ಆಯ್ ಲವ್ ಯೂ)
ಇಬ್ಬರು : ಆಯ್ ಲವ್ ಯೂ
ಗಂಡು : ಓ.... ಮೇಘವೇ ನಿಧಾನವಾಗಿ ನೀ ಬಾ
ಹೆಣ್ಣು : ಓ.. ಕಾಲವೇ ವಿಳಂಬವಾಗಿ ನೀ ಬಾ
ಗಂಡು : ನನ್ನ ತಾರೆಯ ಮುಚ್ಚಿಕೊಳ್ಳದೇ
ಹೆಣ್ಣು : ನನ್ನ ಚಂದ್ರನ ಕದ್ದು ನೋಡದೇ
ಇಬ್ಬರು : ದೂರ ಹೋಗೆ ನಿಲ್ಲೇ ಮೇಘವೇ ಕಾಲವೇ ಮೇಘವೇ ಕಾಲವೇ
--------------------------------------------------------------------------------------------------------------------------
ರಣರಂಗ (೧೯೮೮)
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ, ಗಾಯನ : ಮಂಜುಳಾ ಗುರುರಾಜ
ಮುದ್ದು ಮುದ್ದು ಹೂವುಗಳೇ ನಾಡನಾಳಬೇಕೂ ನಾಳೇ
ಪುಟ್ಟ ಪುಟ್ಟ ತೋಳುಗಳೇ ದೇಶ ಕಾಯಬೇಕೂ ನಾಳೇ
ರಣರಂಗ (೧೯೮೮)
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ, ಗಾಯನ : ಮಂಜುಳಾ ಗುರುರಾಜ
ಮುದ್ದು ಮುದ್ದು ಹೂವುಗಳೇ ನಾಡನಾಳಬೇಕೂ ನಾಳೇ
ಪುಟ್ಟ ಪುಟ್ಟ ತೋಳುಗಳೇ ದೇಶ ಕಾಯಬೇಕೂ ನಾಳೇ
ತಾಯ್ ಮೇಲೆಯೇ ಆಣೆಯ ಮಾಡಿ ವಂದೇ ಮಾತರಂ ಹಾಡಿ
ಭಾರತ ಮಾತೆಗೇ ಜಯ ಜಯ ಜಯವೆನ್ನಿಜೈ ಭಾರತೀ ಜೈ ಭಾರತೀ ಜೈ ಭಾರತೀ
ಮುದ್ದು ಮುದ್ದು ಹೂವುಗಳೇ ನಾಡನಾಳಬೇಕೂ ನಾಳೇ
ಪುಟ್ಟ ಪುಟ್ಟ ತೋಳುಗಳೇ ದೇಶ ಕಾಯಬೇಕೂ ನಾಳೇ
ತಾಯ್ ಮೇಲೆಯೇ ಆಣೆಯ ಮಾಡಿ ವಂದೇ ಮಾತರಂ ಹಾಡಿ
ಭಾರತ ಮಾತೆಗೇ ಜಯ ಜಯವೆನ್ನಿಪುಟ್ಟ ಪುಟ್ಟ ತೋಳುಗಳೇ ದೇಶ ಕಾಯಬೇಕೂ ನಾಳೇ
ತಾಯ್ ಮೇಲೆಯೇ ಆಣೆಯ ಮಾಡಿ ವಂದೇ ಮಾತರಂ ಹಾಡಿ
ಜೈ ಭಾರತೀ ಜೈ ಭಾರತೀ ಜೈ ಭಾರತೀ
--------------------------------------------------------------------------------------------------------------------------
No comments:
Post a Comment