ನಾಗಕನ್ಯೆ ಚಿತ್ರದ ಹಾಡುಗಳು
- ಸಾಗಲಿ ಗುರಿ ಸೇರಲಿ ಬಾಳಿಗೆ ಒಂದು
- ನೋಡೋರ ಕಣ್ಣೆಲ್ಲಾ ನಿನ್ನ ಮೇಲೆ
- ಏಕೇ ಹೀಗೇಕೇ
- ಚೆಲುವಿನರಸ ಬಾರೋ
- ಬೆಡಗಿನರಸಿ ಬಾರೇ
- ಬೃಹ್ಮಮುರಾರಿ ಸುರಾಚಿತ
ಸಂಗೀತ: ಸತ್ಯಂ ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ ಹಾಡಿದವರು: ಎಸ್.ಪಿ.ಬಿ.
ಆ... ಆಹಹಾ ಹೇಹೇ... ಹೇಹೇಹೇಹೇ
ಸಾಗಲಿ ಗುರಿ ಸೇರಲಿ ಬಾಳಿಗೆ ಒಂದು ಗುರಿ ಇರಲಿ
ಆ ಗುರಿ ಸೇರೋ ಛಲ ನಿಂಗಿರಲಿ
ಆ ಗುರಿ ಸೇರೋ ಛಲ ನಿಂಗಿರಲಿ
ಆಗುವುದೋ ಆಹ್ಹ್ ಹೋಗುವುದೋ ಎಂಬ ಅಳಕು ದೂರ ಇರಲಿ
ಸಾಗಲಿ ಗುರಿ ಸೇರಲಿ....
ಎಡರುಗಳು ತೊಡರುಗಳು ಅಡಿಗಡಿಗೆ ಬರಬಹುದು
ಬೆಚ್ಚದಿರು ಬೆದರದಿರು ಎದುರಿಸಿ ನಡೆದರೆ ಜಯವಾಗುವುದು
ಎಡರುಗಳು ತೊಡರುಗಳು ಅಡಿಗಡಿಗೆ ಬರಬಹುದು
ಬೆಚ್ಚದಿರು ಬೆದರದಿರು ಎದುರಿಸಿ ನಡೆದರೆ ಜಯವಾಗುವುದು
ಸಾಗಲಿ ಗುರಿ ಸೇರಲಿ ಬಾಳಿಗೆ ಒಂದು ಗುರಿ ಇರಲಿ
ಆ ಗುರಿ ಸೇರೋ ಛಲ ನಿಂಗಿರಲಿ
ಆ ಗುರಿ ಸೇರೋ ಛಲ ನಿಂಗಿರಲಿ
ಸಾಗಲಿ ಗುರಿ ಸೇರಲಿ
ಜಯಸಿದ ಬಳಿಕ ಮೆರೆಯದಿರು ಮೈ ಮರೆಯದಿರು
ಜಯಸಿದ ಬಳಿಕ ಮೆರೆಯದಿರು ಮೈ ಮರೆಯದಿರು
ಮೆರೆದವರೆಲ್ಲ ಅಳಿದಿಹರೆಂಬ ಸತ್ಯವ ನೀನು ಮರೆಯದಿರು
ಸತ್ಯವ ನೀನು ಮರೆಯದಿರು
ಸಾಗಲಿ ಗುರಿ ಸೇರಲಿ ಬಾಳಿಗೆ ಒಂದು ಗುರಿ ಇರಲಿ
ಆ ಗುರಿ ಸೇರೋ ಛಲ ನಿಂಗಿರಲಿ
ಆ ಗುರಿ ಸೇರೋ ಛಲ ನಿಂಗಿರಲಿ
ಆಗುವುದೋ ಹೋಗುವುದೋ ಎಂಬ ಅಳಕು ದೂರ ಇರಲಿ
ಸಾಗಲಿ ಗುರಿ ಸೇರಲಿ
ಆ... ಆಹಹಾ ಹೇಹೇ... ಹೇಹೇಹೇಹೇ
--------------------------------------------------------------------------------------------------------------------------
ನಾಗ ಕನ್ಯೆ (1975) - ನೋಡರ ಕಣ್ಣೆಲ್ಲಾ ನನ್ನ ಮೇಲೆ
ಸಂಗೀತ: ಸತ್ಯಂ ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ ಹಾಡಿದವರು: ಎಸ್.ಜಾನಕೀ .
ನೋಡರ ಕಣ್ಣೆಲ್ಲಾ ನನ್ನ ಮೇಲೆ ನನ್ನ ಕಣ್ಣು ಮಾತ್ರ ನಿನ್ನ ಮ್ಯಾಲೇ

ಒಪ್ಪಿಗೆ ಕೊಟ್ಟು ಅಪ್ಪಾದೇ ಎಲ್ಲಾ ದೂರಕೆ ಕೂತಿಯೋ ಮೋಹದೇ ಚೆನ್ನ

ಮೆಚ್ಚಿದ ಹೆಣ್ಣಿನ ಮರ್ಮವ ತಿಳಿದೂ ಮಂಚವ ಹತ್ತಿ ತಾಂಬೂಲ ತಿಂದೂ

ಮಾತಾಡು ಲಗ್ನನ ಚರಣವ ಹೂಡಿ ಜೀವ ತಣಿಸಲೂ ನಿನಗೇನೂ ದಾಡಿ
ನೋಡರ ಕಣ್ಣೆಲ್ಲಾ ನನ್ನ ಮೇಲೆ ನನ್ನ ಕಣ್ಣು ಮಾತ್ರ ನಿನ್ನ ಮ್ಯಾಲೇ
ಒಪ್ಪಿಗೆ ಕೊಟ್ಟು ಅಪ್ಪಾದೇ ಎಲ್ಲಾ ದೂರಕೆ ಕೂತಿಯೋ ಮೋಹದೇ ಚೆನ್ನ
ನೋಡರ ಕಣ್ಣೆಲ್ಲಾ ನನ್ನ ಮೇಲೆ ನನ್ನ ಕಣ್ಣು ಮಾತ್ರ ನಿನ್ನ ಮ್ಯಾಲೇ
ಒಬ್ಬಳು ಇದ್ದಾಗ ಯಾರ್ಯಾರೂ ಬರುತ್ತಾರೇ...
ಹಬ್ಬವ ಮಾಡೋಣ ಬಾರೇ ಅಂತಾರೇ
ಒಬ್ಬಳು ಇದ್ದಾಗ ಯಾರ್ಯಾರೂ ಬರುತ್ತಾರೇ
ಹಬ್ಬವ ಮಾಡೋಣ ಬಾರೇ ಅಂತಾರೇ
ದವಡೆಗೇ ಎರಡೂ ಬಿಟ್ಟ ಮ್ಯಾಲೇ
ಅವರು ದಮ್ಮಯ್ಯ ಅಂತಾ ಹೋಗ್ತಾರೇ
ನೋಡರ ಕಣ್ಣೆಲ್ಲಾ ನನ್ನ ಮೇಲೆ ನನ್ನ ಕಣ್ಣು ಮಾತ್ರ ನಿನ್ನ ಮ್ಯಾಲೇ
ಒಪ್ಪಿಗೆ ಕೊಟ್ಟು ಅಪ್ಪಾದೇ ಎಲ್ಲಾ ದೂರಕೆ ಕೂತಿಯೋ ಮೋಹದೇ ಚೆನ್ನ
ನೋಡರ ಕಣ್ಣೆಲ್ಲಾ ನನ್ನ ಮೇಲೆ ನನ್ನ ಕಣ್ಣು ಮಾತ್ರ ನಿನ್ನ ಮ್ಯಾಲೇ
--------------------------------------------------------------------------------------------------------------------------
ನಾಗ ಕನ್ಯೆ (1975) - ಏಕೇ ಹೀಗೇಕೇ
ಸಂಗೀತ: ಸತ್ಯಂ ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ ಹಾಡಿದವರು: ಎಸ್.ಜಾನಕೀ .
ಆಆಆ...ಆಹಾಹಾಹಾ ...
ಏಕೇ ಹೀಗೇಕೇ ಹೇಳುವ ಆಸೇ ಆಡದು ಮಾತು
ಏಕೇ ಹೀಗೇಕೇ ಹೇಳುವ ಆಸೇ ಆಡದು ಮಾತು
ನಾಗ ಕನ್ಯೆ (1975) - ಚೆಲುವಿನರಸ ಬಾರೋ
ಸಂಗೀತ: ಸತ್ಯಂ ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ಎಸ್.ಜಾನಕೀ
ಏ... (ಹೂಂ ಹೂಂ ) ಹೂಂ ಅಹ್ಹಹ್ಹಹ್ಹ...
ಚೆಲುವಿನರಸ ಬಾರೋ ನನ್ನ ಬಳಿಗೀಗ ದೂರ ನಿಲ್ಲಲಾರೇ ಚೆನ್ನ ನಾನೀಗ

ಲಲ್ಲಲ್ಲ ಲಲ್ಲಲ್ಲ ಲಾಲಾಲಾ.... ಆಹಾಹಾ...
ನೋಡಿದಾಗಲೇ ಏನೋ ಭಾವನೇ ಮೂಡಿ ಕಾಡಿತು ತೋರು ಕಲ್ಪನೇ

ಈ ಬಗೆ ಹೂ ನಗೆ ಕಾಡಿದೆ ನನ್ನನೇ
ನಾಗ ಕನ್ಯೆ (1975) - ಬೆಡಗಿನರಸೀ ಬಾರೇ
ಸಂಗೀತ: ಸತ್ಯಂ ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ಎಸ್.ಪಿ.ಬಿ.
ಏ... (ಹೂಂ ಹೂಂ ) ಹೂಂ ಅಹ್ಹಹ್ಹಹ್ಹ...
ಬೆಡಗಿನರಸಿ ಬಾರೇ ನನ್ನ ಬಳಿಗೀಗ (ಓ..ಓ..ಓ..ಓ..)
ದೂರ ನಿಲ್ಲಲಾರೇ ಚಿನ್ನ ನಾನೀಗ (ಓ..ಓ..ಓ..ಓ..)
ಬೆಡಗಿನರಸಿ ಬಾರೇ ನನ್ನ ಬಳಿಗೀಗ ದೂರ ನಿಲ್ಲಲಾರೇ ಚಿನ್ನ ನಾನೀಗ
(ಲಲ್ಲಲ್ಲ ಲಲ್ಲಲ್ಲ ) ಲಾಲಾಲಾ.... ಆಹಾಹಾ...
ನೋಡಿದಾಗಲೇ ಏನೋ ಭಾವನೇ ಮೂಡಿ ಕಾಡಿತು ಅದಕೇ ನಿಂತೇನೇ

ಈ ಬಗೆ ಹೂ ನಗೆ ಸೆಳೆಯಲೂ ಸೋತೆನೇ
ನಾಗ ಕನ್ಯೆ (1975) - ಬ್ರಹ್ಮ ಮುರಾರಿ
ಸಂಗೀತ: ಸತ್ಯಂ ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ ಹಾಡಿದವರು: ಎಸ್.ಪಿ.ಬಿ.
ಬ್ರಹ್ಮ ಮುರಾರಿ ಸುರಾರ್ಜಿತ ಲಿಂಗಂ
ನಿರ್ಮಲ ಭಾಷಿತ ಶೋಭಿತ ಲಿಂಗಂ
ಜನ್ಮಜ ದುಃಖ ವಿನಾಶಕ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಂ
ಅಷ್ಟದೊಳಪರಿ ವೇಷ್ಟಿತ ಲಿಂಗಂ
ಸರ್ವ ಸಮುದ್ಭವಃ ಕಾರಣಂ ಲಿಂಗಂ
ಅಷ್ಟ ದರಿಧ್ರ ವಿನಾಶನ ಲಿಂಗಂ

ಏಕೇ ಹೀಗೇಕೇ... ಆಆಆ.... ಆಆ.. ಆಆ ...ಆಆಆ ...
ಹರಿಯುವ ನೀರಿಗೇ ಕಡಲಿನ ಮೋಹ.. ಆಆಆ... ಆಆಆ...
ಹರಿಯುವ ನೀರಿಗೇ ಕಡಲಿನ ಮೋಹ
ನೈದಿಲೇ ಹೂವಿಗೇ ಚಂದ್ರನ ಸ್ನೇಹ
ನೈದಿಲೇ ಹೂವಿಗೇ ಚಂದ್ರನ ಸ್ನೇಹ
ಎನ್ನ ಮನ ತುಂಬಲೂ ಜೋಡಿಯ ದಾಹ
ಏಕೇ ಹೀಗೇಕೇ ಹೇಳುವ ಆಸೇ ಆಡದು ಮಾತು
ಏಕೇ ಹೀಗೇಕೇ... ಆಆಆ.... ಆಆಆ...
ತೇಲುವ ಮೋಡಕೆ ಬೆಳ್ಳಿಯ ಅಂಚೂ ಆಆಆ... ಆಆಆ ಆಆಆ
ತೇಲುವ ಮೋಡಕೆ ಬೆಳ್ಳಿಯ ಅಂಚೂ
ಹೆಣ್ಣಿನ ಕಣ್ಣಲ್ಲಿ ಸುಳಿಯುವ ಮಿಂಚೂ
ಹೆಣ್ಣಿನ ಕಣ್ಣಲ್ಲಿ ಸುಳಿಯುವ ಮಿಂಚೂ
ತರುಣಿಯ ಎದೆಯಲಿ ಬಯಕೆಯ ಸಂಚೂ
ಏಕೇ ಹೀಗೇಕೇ ಹೇಳುವ ಆಸೇ ಆಡದು ಮಾತು
ಏಕೇ ಹೀಗೇಕೇ...
ದಿನವೂ ಇರುಳಲೀ ಕನಸಿನ ಕಾಟ ಆಆಆ... ಆಆಆ ಆಆಆ
ದಿನವೂ ಇರುಳಲೀ ಕನಸಿನ ಕಾಟ
ಹಗಲಲಿ ಸಾವಿರ ಆಸೆಯ ಆಟ
ಹಗಲಲಿ ಸಾವಿರ ಆಸೆಯ ಆಟ
ಮೈ ಜುಮ್ಮೆನ್ನುವಾ ಈ ಹುಡುಗಾಟ
ಏಕೇ ಹೀಗೇಕೇ ಹೇಳುವ ಆಸೇ ಆಡದು ಮಾತು
ಏಕೇ ಹೀಗೇಕೇ...
--------------------------------------------------------------------------------------------------------------------------
ನಾಗ ಕನ್ಯೆ (1975) - ಚೆಲುವಿನರಸ ಬಾರೋ
ಸಂಗೀತ: ಸತ್ಯಂ ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ಎಸ್.ಜಾನಕೀ
ಏ... (ಹೂಂ ಹೂಂ ) ಹೂಂ ಅಹ್ಹಹ್ಹಹ್ಹ...
ಚೆಲುವಿನರಸ ಬಾರೋ ನನ್ನ ಬಳಿಗೀಗ ದೂರ ನಿಲ್ಲಲಾರೇ ಚೆನ್ನ ನಾನೀಗ
ಚೆಲುವಿನರಸ ಬಾರೋ ನನ್ನ ಬಳಿಗೀಗ ದೂರ ನಿಲ್ಲಲಾರೇ ಚೆನ್ನ ನಾನೀಗ
ಲಲ್ಲಲ್ಲ ಲಲ್ಲಲ್ಲ ಲಾಲಾಲಾ.... ಆಹಾಹಾ...
ನೋಡಿದಾಗಲೇ ಏನೋ ಭಾವನೇ ಮೂಡಿ ಕಾಡಿತು ತೋರು ಕಲ್ಪನೇ
ನೋಡಿದಾಗಲೇ ಏನೋ ಭಾವನೇ ಮೂಡಿ ಕಾಡಿತು ತೋರು ಕಲ್ಪನೇ
ಈ ಬಗೆ ಹೂ ನಗೆ ಕಾಡಿದೆ ನನ್ನನೇ
ಚೆಲುವಿನರಸ ಬಾರೋ ನನ್ನ ಬಳಿಗೀಗ ದೂರ ನಿಲ್ಲಲಾರೇ ಚೆನ್ನ ನಾನೀಗ
ಈ ಕಂಗಳು ನಿನ್ನನ್ನೇ ಕಾದಿದೇ ಈ ಮನಸಲಿ ನಿನ್ನಾಸೇ ತುಂಬಿದೆ

ಪ್ರೇಮದ ಕಾಣಿಕೆ ಜೀವ ಬಯಸಿದೇ
ಚೆಲುವಿನರಸ ಬಾರೋ ನನ್ನ ಬಳಿಗೀಗ ದೂರ ನಿಲ್ಲಲಾರೇ ಚೆನ್ನ ನಾನೀಗ
--------------------------------------------------------------------------------------------------------------------------
--------------------------------------------------------------------------------------------------------------------------
ನಾಗ ಕನ್ಯೆ (1975) - ಬೆಡಗಿನರಸೀ ಬಾರೇ
ಸಂಗೀತ: ಸತ್ಯಂ ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ಎಸ್.ಪಿ.ಬಿ.
ಏ... (ಹೂಂ ಹೂಂ ) ಹೂಂ ಅಹ್ಹಹ್ಹಹ್ಹ...
ಬೆಡಗಿನರಸಿ ಬಾರೇ ನನ್ನ ಬಳಿಗೀಗ (ಓ..ಓ..ಓ..ಓ..)
ದೂರ ನಿಲ್ಲಲಾರೇ ಚಿನ್ನ ನಾನೀಗ (ಓ..ಓ..ಓ..ಓ..)
ಬೆಡಗಿನರಸಿ ಬಾರೇ ನನ್ನ ಬಳಿಗೀಗ ದೂರ ನಿಲ್ಲಲಾರೇ ಚಿನ್ನ ನಾನೀಗ
(ಲಲ್ಲಲ್ಲ ಲಲ್ಲಲ್ಲ ) ಲಾಲಾಲಾ.... ಆಹಾಹಾ...
ನೋಡಿದಾಗಲೇ ಏನೋ ಭಾವನೇ ಮೂಡಿ ಕಾಡಿತು ಅದಕೇ ನಿಂತೇನೇ
ನೋಡಿದಾಗಲೇ ಏನೋ ಭಾವನೇ ಮೂಡಿ ಕಾಡಿತು ಅದಕೇ ನಿಂತೇನೇ
ಈ ಬಗೆ ಹೂ ನಗೆ ಸೆಳೆಯಲೂ ಸೋತೆನೇ
ಬೆಡಗಿನರಸಿ ಬಾರೇ ನನ್ನ ಬಳಿಗೀಗ ದೂರ ನಿಲ್ಲಲಾರೇ ಚಿನ್ನ ನಾನೀಗ
ಈ ಹೃದಯದಲಿ ಕಂಡ ನೆನಪಿದೆ (ಆಹಾಹಾಹಾ... )
ಈ ಮನಸಲಿ ನೂರಾಸೇ ಬಂದಿದೇ (ಆಹಾಹಾಹಾ... )
ಈ ಹೃದಯದಲಿ ಕಂಡ ನೆನಪಿದೆ ಈ ಮನಸಲಿ ನೂರಾಸೇ ಬಂದಿದೇ
ಪ್ರೇಮದ ಕಾಣಿಕೆ ಜೀವ ಬಯಸಿದೇ
ಬೆಡಗಿನರಸಿ ಬಾರೇ ನನ್ನ ಬಳಿಗೀಗ ದೂರ ನಿಲ್ಲಲಾರೇ ಚಿನ್ನ ನಾನೀಗ
--------------------------------------------------------------------------------------------------------------------------
ನಾಗ ಕನ್ಯೆ (1975) - ಬ್ರಹ್ಮ ಮುರಾರಿ
ಸಂಗೀತ: ಸತ್ಯಂ ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ ಹಾಡಿದವರು: ಎಸ್.ಪಿ.ಬಿ.
ಬ್ರಹ್ಮ ಮುರಾರಿ ಸುರಾರ್ಜಿತ ಲಿಂಗಂ
ನಿರ್ಮಲ ಭಾಷಿತ ಶೋಭಿತ ಲಿಂಗಂ
ಜನ್ಮಜ ದುಃಖ ವಿನಾಶಕ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಂ
ಅಷ್ಟದೊಳಪರಿ ವೇಷ್ಟಿತ ಲಿಂಗಂ
ಸರ್ವ ಸಮುದ್ಭವಃ ಕಾರಣಂ ಲಿಂಗಂ
ಅಷ್ಟ ದರಿಧ್ರ ವಿನಾಶನ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಂ
ತತ್ ಪ್ರಣಮಾಮಿ ಸದಾಶಿವ ಲಿಂಗಂ
--------------------------------------------------------------------------------------------------------------------------
No comments:
Post a Comment