ಬಂಗಾರದ ಮನುಷ್ಯ ಚಿತ್ರದ ಹಾಡುಗಳು
- ನಗು ನಗುತಾ ನಲೀ ನಲೀ ಎಲ್ಲಾ ದೇವನ
- ಬಾಳ ಬಂಗಾರ ನೀನು ಹಣೆಯ ಸಿಂಧೂರ ನೀನು
- ಆಗದು ಎಂದೂ ಕೈಲಾಗದು ಎಂದೂ
- ಆಹ್ ಮೈಸೂರ ಮಲ್ಲಿಗೆ ದುಂಡು ಮಲ್ಲಿಗೆ
- ಹನಿ ಹನಿಗೂಡಿದ್ರೆ ಹಳ್ಳ
ಬಂಗಾರದ ಮನುಷ್ಯ (1972) - ನಗು ನಗುತಾ ನಲೀ ನಲೀ
ನಗು ನಗುತಾ ನಲೀ ನಲೀ ಎಲ್ಲಾ ದೇವನ ಕಲೆ ಎ೦ದೇ ನೀ ತಿಳಿ
ಅದರಿ೦ದ ನೀ ಕಲಿ ನಗು ನಗುತಾ ನಲೀ ನಲೀ ಏನೇ ಆಗಲಿ
ಜಗವಿದು ಜಾಣ ಚೆಲುವಿನ ತಾಣ ಎಲ್ಲೆಲ್ಲು ರಸದೌತಣ ನಿನಗೆಲ್ಲೆಲ್ಲೂ ರಸದೌತಣ
ಲತೆಗಳು ಕುಣಿದಾಗ ಹೂಗಳು ಬಿರಿದಾಗ
ನಗು ನಗುತಾ ನಲೀ ನಲೀ ಏನೇ ಆಗಲಿ
ತಾಯಿ ಒಡಲಿನ ಕುಡಿಯಾಗಿ ಜೀವನ
ತಾಯಿ ಒಡಲಿನ ಕುಡಿಯಾಗಿ ಜೀವನ
ಮೂಡಿ ಬ೦ದು ಚೇತನ ತಾಳಲೆ೦ದು ಅನುದಿನ
ಮೂಡಿ ಬ೦ದು ಚೇತನ ತಾಳಲೆ೦ದು ಅನುದಿನ
ಅವಳೆದೆ ಅನುರಾಗ ಕುಡಿಯುತ ಬೆಳೆದಾಗ
ನಗು ನಗುತಾ ನಲೀ ನಲೀ ಏನೇ ಆಗಲಿ
ಗೆಳೆಯರ ಜೊತೆಯಲಿ ಕುಣಿಕುಣಿದು ಬೆಳೆಯುವ ಸೊಗಸಿನ ಕಾಲವಿದು

ಮು೦ದೆ ಯೌವ್ವನ ಮದುವೆ ಬ೦ಧನ
ಎಲ್ಲೆಲ್ಲೂ ಹೊಸ ಜೀವನ ಅಹ ಎಲ್ಲೆಲ್ಲೂ ಹೊಸ ಜೀವನ
ಜೊತೆಯದು ದೊರೆತಾಗ ಜೊತೆಯದು ದೊರೆತಾಗ ಮೈಮನ ಮರೆತಾಗ
ನಗು ನಗುತಾ ನಲೀ ನಲೀ ಏನೇ ಆಗಲಿ
ಏರುಪೇರಿನ ಗತಿಯಲ್ಲಿ ಜೀವನ
ಏರುಪೇರಿನ ಗತಿಯಲ್ಲಿ ಜೀವನ
ಸಾಗಿ ಮಾಗಿ ಹಿರಿತನ ತಂದಿತಯ್ಯ ಮುದಿತನ
ಸಾಗಿ ಮಾಗಿ ಹಿರಿತನ ತಂದಿತಯ್ಯ ಮುದಿತನ
ಅದರೊಳು ಹೊಸದಾದ ರುಚಿ ಇದೆ ಸವಿ ನೋಡ
ನಗು ನಗುತಾ ನಲೀ ನಲೀ ಏನೇ ಆಗಲಿ
-------------------------------------------------------------------------------------------------------------------------
ಬ೦ಗಾರದ ಮನುಷ್ಯ (1972) - ಆಗದು ಎ೦ದು ಕೈಲಾಗದು ಎ೦ದು
ಆರ್.ಎನ್.ಜಯಗೋಪಾಲ್, ಸಂಗೀತ: ಜಿ.ಕೆ.ವೆಂಕಟೇಶ್ ಗಾಯನ: ಪಿ.ಬಿ.ಎಸ್
ಆಗದು ಎ೦ದು ಕೈಲಾಗದು ಎ೦ದು ಕೈ ಕಟ್ಟಿ ಕುಳಿತರೆ
ಆಗದು ಎ೦ದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮು೦ದೆ
ಮನಸೊ೦ದಿದ್ದರೆ ಮಾರ್ಗವು ಉ೦ಟು ಕೆಚ್ಚೆದೆ ಇರಬೇಕೆ೦ದು ಕೆಚ್ಚೆದೆ ಇರಬೇಕೆ೦ದೆ೦ದುಗೆಳೆಯರ ಜೊತೆಯಲಿ ಕುಣಿಕುಣಿದು ಬೆಳೆಯುವ ಸೊಗಸಿನ ಕಾಲವಿದು
ಮು೦ದೆ ಯೌವ್ವನ ಮದುವೆ ಬ೦ಧನ
ಎಲ್ಲೆಲ್ಲೂ ಹೊಸ ಜೀವನ ಅಹ ಎಲ್ಲೆಲ್ಲೂ ಹೊಸ ಜೀವನ
ಜೊತೆಯದು ದೊರೆತಾಗ ಜೊತೆಯದು ದೊರೆತಾಗ ಮೈಮನ ಮರೆತಾಗ
ನಗು ನಗುತಾ ನಲೀ ನಲೀ ಏನೇ ಆಗಲಿ
ಏರುಪೇರಿನ ಗತಿಯಲ್ಲಿ ಜೀವನ
ಏರುಪೇರಿನ ಗತಿಯಲ್ಲಿ ಜೀವನ
ಸಾಗಿ ಮಾಗಿ ಹಿರಿತನ ತಂದಿತಯ್ಯ ಮುದಿತನ
ಸಾಗಿ ಮಾಗಿ ಹಿರಿತನ ತಂದಿತಯ್ಯ ಮುದಿತನ
ಅದರೊಳು ಹೊಸದಾದ ರುಚಿ ಇದೆ ಸವಿ ನೋಡ
ನಗು ನಗುತಾ ನಲೀ ನಲೀ ಏನೇ ಆಗಲಿ
-------------------------------------------------------------------------------------------------------------------------
ಬ೦ಗಾರದ ಮನುಷ್ಯ (1972) - ಆಗದು ಎ೦ದು ಕೈಲಾಗದು ಎ೦ದು
ಆರ್.ಎನ್.ಜಯಗೋಪಾಲ್, ಸಂಗೀತ: ಜಿ.ಕೆ.ವೆಂಕಟೇಶ್ ಗಾಯನ: ಪಿ.ಬಿ.ಎಸ್
ಆಗದು ಎ೦ದು ಕೈಲಾಗದು ಎ೦ದು ಕೈ ಕಟ್ಟಿ ಕುಳಿತರೆ
ಆಗದು ಎ೦ದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮು೦ದೆ
ಆಗದು ಎ೦ದು ಕೈಲಾಗದು ಎ೦ದು ಕೈ ಕಟ್ಟಿ ಕುಳಿತರೆ
ಸಾಗದು ಕೆಲಸವು ಮು೦ದೆ ಸಾಗದು ಕೆಲಸವು ಮು೦ದೆ
ಕೆತ್ತಲಾಗದು ಕಗ್ಗಲ್ಲೆ೦ದು ಎದೆಗು೦ದಿದ್ದರೆ ಶಿಲ್ಪಿ ಆಗುತಿತ್ತೆ ಕಲೆಗಳ ಬೀಡು
ಗೊಮ್ಮಟೇಶನ ನೆಲೆನಾಡು ಬೇಲೂರು ಹಳೆಬೀಡು ಬೇಲೂರು ಹಳೆಬೀಡು

ಕಾವೇರಿಯನು ಹರಿಯಲು ಬಿಟ್ಟು
ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ
ಕನ್ನ೦ಬಾಡಿಯ ಕಟ್ಟದಿದ್ದರೆ

ಬ೦ಗಾರ ಬೆಳೆವ ಹೊನ್ನಾಡು ಅಹಾ ಬ೦ಗಾರ ಬೆಳೆವ ಹೊನ್ನಾಡು
ಆಗುತಿತ್ತೆ ಈ ನಾಡು ಕನ್ನಡ ಸಿರಿನಾಡು ನಮ್ಮ ಕನ್ನಡ ಸಿರಿನಾಡು
ಆಗದು ಎ೦ದು ಕೈಲಾಗದು ಎ೦ದು ಕೈ ಕಟ್ಟಿ ಕುಳಿತರೆ
ಸಾಗದು ಕೆಲಸವು ಮು೦ದೆ ಸಾಗದು ಕೆಲಸವು ಮು೦ದೆ
ಕೈಕೆಸರಾದರೆ ಬಾಯಿ ಮೊಸರೆ೦ಬ ಹಿರಿಯರ ಅನುಭವ ಸತ್ಯ
ಇದ ನೆನಪಿಡಬೇಕು ನಿತ್ಯ

ದುಡಿಮೆಯ ನ೦ಬಿ ಬದುಕು
ದುಡಿಮೆಯ ನ೦ಬಿ ಬದುಕು
ಅದರಲೆ ದೇವರ ಹುಡುಕು
ಬಾಳಲಿ ಬರುವುದು ಬೆಳಕು
ನಮ್ಮ ಬಾಳಲಿ ಬರುವುದು ಬೆಳಕು
ಆಗದು ಎ೦ದು ಕೈಲಾಗದು ಎ೦ದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮು೦ದೆ
ಮನಸೊ೦ದಿದ್ದರೆ ಮಾರ್ಗವು ಉ೦ಟು ಕೆಚ್ಚೆದೆ ಇರಬೇಕೆ೦ದು ಕೆಚ್ಚೆದೆ ಇರಬೇಕೆ೦ದೆ೦ದು
ಆಗದು ಎ೦ದು ಕೈಲಾಗದು ಎ೦ದು ಕೈ ಕಟ್ಟಿ ಕುಳಿತರೆ
ಸಾಗದು ಕೆಲಸವು ಮು೦ದೆ ಸಾಗದು ಕೆಲಸವು ಮು೦ದೆ
--------------------------------------------------------------------------------------------------------------------------
ಬಂಗಾರದ ಮನುಷ್ಯ (೧೯೭೨)....ಆಹಾ ಮೈಸೂರು ಮಲ್ಲಿಗೆ
ತೇಲಲಿ ಐಸಾ ಓಹೋ ಜಾರಲಿ ಐಸಾ ಓಹೋ
ಡಾ.ಪಿ.ಬಿ.ಶ್ರೀನಿವಾಸ್: ಆಹಾ ಮೈಸೂರು ಮಲ್ಲಿಗೆ ದುಂಡು ಮಲ್ಲಿಗೆ
ನನ್ನಾ....ಒಲವಿನ ಸಿರಿಯಾಗಿ ಅರಳುತ ಚೆಲುವಾಗಿ
ಮನಸಲಿ ನೀನೇ ತುಂಬಿರುವೆ.. ಮನಸಲಿ ನೀನೇ ತುಂಬಿರುವೆ
ಕೋರಸ್: ಅಲೆಅಲೆ ನಲಿಯುತಿದೆ ಹನಿಹನಿ ಚಿಮ್ಮುತಿದೆ
ಡಾ.ಪಿ.ಬಿ.ಶ್ರೀನಿವಾಸ್: ಮುಗಿಲ ಕಡೆ ಚಪಂ ಚಪಂ ನಾರಿ ಸುಂದರಿ ನೋಡೇ ವಯ್ಯಾರಿ ವಯ್ಯಾರಿ
ಪಿ.ಸುಶೀಲಾ : ಓಹೋ ಓ....ಓ..... ಓಹೋ ಚೆಲುವಾoತ ಚೆನ್ನಿಗ ನನ್ನ ಚೆನ್ನಿಗ
ನಿನ್ನಾ ಸೊಗಸಿಗೆ ಬೆರಗಾದೆ ಮಾತಿಗೆ ಮರುಳಾದೆ ನನ್ನಲಿ ನೀನೇ ತುಂಬಿರುವೆ
ಡಾ.ಪಿ.ಬಿ.ಶ್ರೀನಿವಾಸ್: ಬಾಳೆoಬ ಕಡಲಲ್ಲಿ ನಾನು ಕಂಡೆ ಬಂಗಾರದ ಹೆಣ್ಣು ನೀನು
ಬಾಳೆoಬ ಕಡಲಲ್ಲಿ ನಾನು ಕಂಡೆ ಬಂಗಾರದ ಹೆಣ್ಣು ನೀನು
ಕಣ್ಣಿಂದ ಬಲೆ ಬೀಸಿ ಸೆಳೆದೆ ಸೆರೆಯಾಗಿ ಮನಸೋತು ನಡೆದೆ
ಪಿ.ಸುಶೀಲಾ : ಜೊತೆಗಾರ ನೀನಾದೆ ನನಗೆ ಆಹಾ ಜೊತೆಗಾರ ನೀನಾದೆ ನನಗೆ
ಬಾ ಗೆಳೆಯ ಆಹಾ ನನ್ನಿನಿಯ ಚೆನ್ನ ಮುಂದೆ ಇನ್ನು ಎಂದೂ ನಿನ್ನದೆ ಹೃದಯ
ಕೋರಸ್: ಐಲೇಸ ಐಸಾ ಐಲೇಸ ಐಸಾ ಐಲೇಸ ಐಸಾ
ಪಿ.ಸುಶೀಲಾ : ಓಹೋ ಚೆಲುವಾoತ ಚೆನ್ನಿಗ ನನ್ನ ಚೆನ್ನಿಗ
ನಿನ್ನಾ ಸೊಗಸಿಗೆ ಬೆರಗಾದೆ ಮಾತಿಗೆ ಮರುಳಾದೆ ನನ್ನಲಿ ನೀನೇ ತುಂಬಿರುವೆ
ಬಾಳೆoಬ ಕಡಲಲ್ಲಿ ನಾನು ಕಂಡೆ ಬಂಗಾರದ ಹೆಣ್ಣು ನೀನು
ಕಣ್ಣಿಂದ ಬಲೆ ಬೀಸಿ ಸೆಳೆದೆ ಸೆರೆಯಾಗಿ ಮನಸೋತು ನಡೆದೆ
ಪಿ.ಸುಶೀಲಾ : ಜೊತೆಗಾರ ನೀನಾದೆ ನನಗೆ ಆಹಾ ಜೊತೆಗಾರ ನೀನಾದೆ ನನಗೆ
ಬಾ ಗೆಳೆಯ ಆಹಾ ನನ್ನಿನಿಯ ಚೆನ್ನ ಮುಂದೆ ಇನ್ನು ಎಂದೂ ನಿನ್ನದೆ ಹೃದಯ
ಕೋರಸ್: ಐಲೇಸ ಐಸಾ ಐಲೇಸ ಐಸಾ ಐಲೇಸ ಐಸಾ
ಪಿ.ಸುಶೀಲಾ : ಓಹೋ ಚೆಲುವಾoತ ಚೆನ್ನಿಗ ನನ್ನ ಚೆನ್ನಿಗ
ನಿನ್ನಾ ಸೊಗಸಿಗೆ ಬೆರಗಾದೆ ಮಾತಿಗೆ ಮರುಳಾದೆ ನನ್ನಲಿ ನೀನೇ ತುಂಬಿರುವೆ
ಡಾ.ಪಿ.ಬಿ.ಶ್ರೀನಿವಾಸ್: ಕೈಬಳೆ ಆಡುತಾ ಘಲ್ ಘಲ್ ಎನ್ನಲು ನನ್ನೆದೆ ಸೋಲುತಾ ಹಾಯ್ ಹಾಯ್ ಎನ್ನಲು
ಕೈಬಳೆ ಆಡುತಾ ಘಲ್ ಘಲ್ ಎನ್ನಲು ನನ್ನೆದೆ ಸೋಲುತಾ ಹಾಯ್ ಹಾಯ್ ಎನ್ನಲು
ಹೆಜ್ಜೆಯ ತಾಳಕ್ಕೆ ನೂಪುರ ಮೇಳಕ್ಕೆ
ಹೆಜ್ಜೆಯ ತಾಳಕ್ಕೆ ನೂಪುರ ಮೇಳಕ್ಕೆ
ಪಿ.ಸುಶೀಲಾ : ಒಲಿದು ಹಾಡಲೆಂದು ಬಂದೆ ಮನಸು ನೀಡಲೆಂದು ಬಂದೆ
ಬಾ ವೀರ ಆಹಾ ಹಮ್ಮೀರ ಬಲ್ಲೆ ಎಲ್ಲಾ ನನ್ನ ನಲ್ಲ ಬಾ ಸರದಾರ
ಕೋರಸ್: ಐಲೇಸ ಐಸಾ ಐಲೇಸ ಐಸಾ ಐಲೇಸ ಐಸಾ
ಐಲೇಸ ಐಸಾ ಐಲೇಸ ಐಸಾ ಐಲೇಸ ಐಸಾ
ಡಾ.ಪಿ.ಬಿ.ಶ್ರೀನಿವಾಸ್: ಆಹಾ ಮೈಸೂರು ಮಲ್ಲಿಗೆ ದುಂಡು ಮಲ್ಲಿಗೆ
ಪಿ.ಸುಶೀಲಾ : ಓಹೋ ಚೆಲುವಾoತ ಚೆನ್ನಿಗ ನನ್ನ ಚೆನ್ನಿಗ
ಇಬ್ಬರೂ: ನಿನ್ನಾ ಸೊಗಸಿಗೆ ಬೆರಗಾದೆ ಮಾತಿಗೆ ಮರುಳಾದೆ ನನ್ನಲಿ ನೀನೇ ತುಂಬಿರುವೆ
ಕೋರಸ್: ಐಲೇಸ ಐಸಾ ಓಹೋ ಸಾಗಲಿ ಐಸಾ ಓಹೋ
ತೇಲಲಿ ಐಸಾ ಓಹೋ ಜಾರಲಿ ಐಸಾ ಓಹೋ
ಕೈಬಳೆ ಆಡುತಾ ಘಲ್ ಘಲ್ ಎನ್ನಲು ನನ್ನೆದೆ ಸೋಲುತಾ ಹಾಯ್ ಹಾಯ್ ಎನ್ನಲು
ಹೆಜ್ಜೆಯ ತಾಳಕ್ಕೆ ನೂಪುರ ಮೇಳಕ್ಕೆ
ಹೆಜ್ಜೆಯ ತಾಳಕ್ಕೆ ನೂಪುರ ಮೇಳಕ್ಕೆ
ಪಿ.ಸುಶೀಲಾ : ಒಲಿದು ಹಾಡಲೆಂದು ಬಂದೆ ಮನಸು ನೀಡಲೆಂದು ಬಂದೆ
ಬಾ ವೀರ ಆಹಾ ಹಮ್ಮೀರ ಬಲ್ಲೆ ಎಲ್ಲಾ ನನ್ನ ನಲ್ಲ ಬಾ ಸರದಾರ
ಕೋರಸ್: ಐಲೇಸ ಐಸಾ ಐಲೇಸ ಐಸಾ ಐಲೇಸ ಐಸಾ
ಐಲೇಸ ಐಸಾ ಐಲೇಸ ಐಸಾ ಐಲೇಸ ಐಸಾ
ಡಾ.ಪಿ.ಬಿ.ಶ್ರೀನಿವಾಸ್: ಆಹಾ ಮೈಸೂರು ಮಲ್ಲಿಗೆ ದುಂಡು ಮಲ್ಲಿಗೆ
ಪಿ.ಸುಶೀಲಾ : ಓಹೋ ಚೆಲುವಾoತ ಚೆನ್ನಿಗ ನನ್ನ ಚೆನ್ನಿಗ
ಇಬ್ಬರೂ: ನಿನ್ನಾ ಸೊಗಸಿಗೆ ಬೆರಗಾದೆ ಮಾತಿಗೆ ಮರುಳಾದೆ ನನ್ನಲಿ ನೀನೇ ತುಂಬಿರುವೆ
ಕೋರಸ್: ಐಲೇಸ ಐಸಾ ಓಹೋ ಸಾಗಲಿ ಐಸಾ ಓಹೋ
ತೇಲಲಿ ಐಸಾ ಓಹೋ ಜಾರಲಿ ಐಸಾ ಓಹೋ
--------------------------------------------------------------------------------------------------------------------------
ಬಾಳ ಬಂಗಾರ ನೀನು ಹಣೆಯ ಸಿಂಗಾರ ನೀನು
ನಿನ್ನ ಕೈಲಾಡೊ ಬೊಂಬೆ ನಾನಯ್ಯಾ
ನಾನಯ್ಯಾ ಬೊಂಬೆ ನಾನಯ್ಯಾ
ಬಾಳ ಬಂಗಾರ ನೀನು ಹಣೆಯ ಸಿಂಗಾರ ನೀನು
ನಿನ್ನ ಕೈಲಾಡೊ ಬೊಂಬೆ ನಾನಯ್ಯಾ
ನಾನಯ್ಯಾ ಬೊಂಬೆ ನಾನಯ್ಯಾ
ತಾನೋ ತಂದಾನ ತಾನೋ ತಾನೋ ತಂದಾನ ತಾನೋ
ತಾನೋ ತಂದಾನ ತಾನೋ ತಾನೋ ತಂದಾನ ತಾನೋ
ನಾನಯ್ಯಾ ಬೊಂಬೆ ನಾನಯ್ಯಾ ಓ....ಓ.....ಓ ಓ ಓ ಓ.......
ಬಾಳ ಬಂಗಾರ ನೀನು ಹಣೆಯ ಸಿಂಗಾರ ನೀನು
ನಿನ್ನ ಕೈಲಾಡೊ ಬೊಂಬೆ ನಾನಯ್ಯಾ ನಾನಯ್ಯಾ ಬೊಂಬೆ ನಾನಯ್ಯಾ
ಬಂಗಾರದ ಮನುಷ್ಯ (೧೯೭೨)......ಬಾಳ ಬಂಗಾರ ನೀನು
ಸಾಹಿತ್ಯ : ಹುಣಸೂರು ಕೃಷ್ಣಮೂರ್ತಿ ಸಂಗೀತ : ಜಿ.ಕೆ.ವೆಂಕಟೇಶ್ ಗಾಯನ : ಪಿ.ಸುಶೀಲಾ
ನಿನ್ನ ಕೈಲಾಡೊ ಬೊಂಬೆ ನಾನಯ್ಯಾ
ನಾನಯ್ಯಾ ಬೊಂಬೆ ನಾನಯ್ಯಾ
ಬಾಳ ಬಂಗಾರ ನೀನು ಹಣೆಯ ಸಿಂಗಾರ ನೀನು
ನಿನ್ನ ಕೈಲಾಡೊ ಬೊಂಬೆ ನಾನಯ್ಯಾ
ನಾನಯ್ಯಾ ಬೊಂಬೆ ನಾನಯ್ಯಾ
ತಾನೋ ತಂದಾನ ತಾನೋ ತಾನೋ ತಂದಾನ ತಾನೋ
ತಾನೋ ತಂದಾನ ತಾನೋ ತಾನೋ ತಂದಾನ ತಾನೋ
ನಾನಯ್ಯಾ ಬೊಂಬೆ ನಾನಯ್ಯಾ ಓ....ಓ.....ಓ ಓ ಓ ಓ.......
ಬಾಳ ಬಂಗಾರ ನೀನು ಹಣೆಯ ಸಿಂಗಾರ ನೀನು
ನಿನ್ನ ಕೈಲಾಡೊ ಬೊಂಬೆ ನಾನಯ್ಯಾ ನಾನಯ್ಯಾ ಬೊಂಬೆ ನಾನಯ್ಯಾ
ಹಗಲೆಲ್ಲ ನೆನೇಸಿ ಇರುಳೆಲ್ಲ ಬಯಸಿ ಬಳಲಿದೆಯೊ ಜೀವ ಕೇಳೆನ್ನ ಚೆಲುವ

ಬೇಡೆoದು ಜರಿದು ನೀ ದೂರ ಹೋದರೂ ಬೇಡೆoದು ಜರಿದು ನೀ ದೂರ ಹೋದರೂ
ಬಿಡದಂತೆ ನಿನ್ನ ನೆರಳಾಗೆ ಇರುವೆ

ನನ್ನೆದೆಯು ನಿನ್ನ ಸೆರೆಮನೆಯು ಚೆನ್ನ
ಅದರಿಂದ ಎಂದೂ ಬಿಡುಗಡೆಯೇ ಸಿಗದು
ನೂರಾರು ಜನುಮ ನೀ ತಾಳಿ ಬಂದರೂ
ಸತಿಯಾಗಿ ನಿನ್ನ ಜೊತೆಯಾಗೇ ಬರುವೆ

------------------------------------------------------------------------------------------------------------------------
ಹನಿಹನಿಗೂಡ್ದ್ರೆ ಹಳ್ಳ ತೆನೆತೆನೆಗೂಡ್ದ್ರೆ ಬಳ್ಳ

ದೊಡ್ಡೋರ್ ಹೇಳೊ ಮಾತೆಲ್ಲ ಸುಳ್ಳಲ್ಲ ಕಾಣಣ್ಣಾ ಜಾಣ ಕೇಳಣ್ಣಾ

ಬಂಗಾರದ ಮನುಷ್ಯ (೧೯೭೨)....ಹನಿಹನಿಗೂಡ್ದ್ರೆ ಹಳ್ಳ ತೆನೆತೆನೆಗೂಡ್ದ್ರೆ ಬಳ್ಳ
ಸಾಹಿತ್ಯ:ವಿಜಯನಾರಸಿಂಹ, ಸಂಗೀತ:ಜಿ.ಕೆ.ವೆಂಕಟೇಶ್ ಗಾಯನ:ಪಿ.ಬಿ.ಶ್ರೀ, ಪಿ.ಸುಶೀಲಾ,ಎಸ್.ಪಿ.ಬಿ,ಮೋತಿ ಮತ್ತು ಕೋರಸ್
ಹನಿಹನಿಗೂಡ್ದ್ರೆ ಹಳ್ಳ ತೆನೆತೆನೆಗೂಡ್ದ್ರೆ ಬಳ್ಳ
ಹನಿಹನಿಗೂಡ್ದ್ರೆ ಹಳ್ಳ ತೆನೆತೆನೆಗೂಡ್ದ್ರೆ ಬಳ್ಳ
ದೊಡ್ಡೋರ್ ಹೇಳೊ ಮಾತೆಲ್ಲ ಸುಳ್ಳಲ್ಲ ಕಾಣಣ್ಣಾ ಜಾಣ ಕೇಳಣ್ಣಾ
ಹತ್ತು ಕಟ್ಟೋ ಬದ್ಲು ಒಂದು ಮುತ್ತು ಕಟ್ಟಿ ನೋಡು

ಕೇಳೋ ಗಾದೆಯ್ ಈ ಮಾತು ಬಾಳೋ ಹಿಂಗೇ ಯಾವತ್ತೂ ಹಿಂಗೇ ಯಾವತ್ತು
ಸಾಲ ಗೀಲಾ ಅoತ ಕೇಳ್ ದರೆ ಗದ್ದೆ ಮನೆ ಮಡ್ಗು ಅಂತಾರೆ
ಬಡ್ಡಿ ಚಕ್ರಬಡ್ಡಿ ಏರಿಸಿ ಸಾಲ ಕೊಟ್ಟು ಶೂಲ ಹಾಕುತಾರೆ
ಸಾಲ ಕೊಟ್ಟು ಶೂಲ ಹಾಕುತಾರೆ

ಸಾಲ ಗೀಲಾ ಅoತ ಕೇಳ್ ದರೆ ಕೇಳ್ ದರೆ
ಗದ್ದೆ ಮನೆ ಮಡ್ಗು ಅಂತಾರೆ ಅಂತಾರೆ
ಬಡ್ಡಿ ಚಕ್ರಬಡ್ಡಿ ಏರಿಸಿ ಏರಿಸಿ
ಸಾಲ ಕೊಟ್ಟು ಶೂಲ ಹಾಕುತಾರೆ ಸಾಲ ಕೊಟ್ಟು ಶೂಲ ಹಾಕುತಾರೆ
ರಾಶಿ ರೊಕ್ಕಾ ಇರೋರೆಲ್ಲ ರಾಚೂಟತಪ್ನoಗ್ ಇರಬೇಕು

ತದ್ದಿನದಿನ್ ತದ್ದಿನದಿನ್ ತದ್ದಿನ ತದ್ದಿನ ತದ್ದಿನ ತ ತೊಮ್
ಹನಿಹನಿಗೂಡ್ದ್ರೆ ಹಳ್ಳ ತೆನೆತೆನೆಗೂಡ್ದ್ರೆ ಬಳ್ಳ
ದೊಡ್ಡೋರ್ ಹೇಳೊ ಮಾತೆಲ್ಲ ಸುಳ್ಳಲ್ಲ ಕಾಣಣ್ಣಾ ಜಾಣ ಕೇಳಣ್ಣಾ
ಸುವ್ವಿ ಸುವ್ವಮ್ಮ ಲಾಲಿ ಸುವ್ವಲಾಲಿ ಜಾಣೆ ಜಗರ್ದಾ ಹೆಣ್ಣೆ ಸುವ್ವಲಾಲಿ

ಸುವ್ವಿ ಸುವ್ವಮ್ಮ ಲಾಲಿ ಸುವ್ವಿ ಸುವ್ವಮ್ಮ ಲಾಲಿ ಸುವ್ವಿ ಸುವ್ವಮ್ಮ ಲಾಲಿ

ಸುವ್ವಿ ಸುವ್ವಮ್ಮ ಲಾಲಿ
ಓದ್ದೋರು ಎಷ್ಟೋ ಮಂದಿ ಹಳ್ಳೀಲ್ ಹುಟ್ಟವ್ರೆ ಈ ಹಳ್ಳೀಲ್ ಬೆಳೆದವ್ರೆ

ಆದ್ರೂನೂ ಶೋಕಿ ಕಲ್ತು
ಆದ್ರೂನೂ ಶೋಕಿ ಕಲ್ತು ಹಳ್ಳೀನ್ ಮರ್ತವ್ರೇ ಈ ಹಳ್ಳೀನ್ ಮರ್ತವ್ರೇ
ಹಳ್ಳೀನ್ ಮರ್ತವ್ರೇ ಈ ಹಳ್ಳೀನ್ ಮರ್ತವ್ರೇ
ಆ ಪಟ್ಣ ಸೇರವ್ರೆ ಆ ಪಟ್ಣ ಸೇರವ್ರೆ
ಮಣ್ಣಾಗ್ ಬಂಗಾರ ತಂದ ಬುದ್ಡಿಬಲದಿಂದ
ಮಣ್ಣಾಗ್ ಬಂಗಾರ ತಂದ ಬುದ್ಡಿಬಲದಿಂದ
ಪ್ರೀತೀಲ್ ಊರೇ ಗೆದ್ದ ಹಳ್ಳಿ ಕಣ್ಣಾದ ಈ ಹಳ್ಳಿ ಕಣ್ಣಾದ
ಉರಿಯೋ ಸೂರ್ಯ ಒಬ್ಬ ಸಾಕು ಭೂಮಿನ್ ಬೆಳಗೋಕೆ
ಈ ಭೂಮಿನ್ ಬೆಳಗೋಕೆ

ರಾಜೀವ ಒಬ್ಬ ಸಾಕು
ರಾಜೀವ ಒಬ್ಬ ಸಾಕು ಹಳ್ಳೀನ್ ಬೆಳಗೋಕೆ ಈ ಹಳ್ಳೀನ್ ಬೆಳಗೋಕೆ
ತನಂ ತನಂ ತನಂ ತನಂ
ತನಂತ ತನಂತ ತನಂತ ತನಂತ ತನಂತ ತನಂತ ತತೊಮ್
ಪೊಳ್ಳು ಜಗಳ ಬೇಡ ಹಳ್ಳಿಲಿ ಪೊಳ್ಳು ಜಗಳ ಬೇಡ ಹಳ್ಳಿಲಿ
ಒಂದಾಗಿ ನಾವು ಉತ್ತಾಗ ಸಿರಿ ಇದೆ ಕೈಯಲ್ಲಿ
ಸಿರಿ ಇದೆ ಕೈಯಲ್ಲಿ ಸಿರಿ ಇದೆ ಕೈಯಲ್ಲಿ
ಈ ನಾಡ ಪ್ರಾಣ ಹಳ್ಳೀಲಿ.......
ಈ ನಾಡ ಪ್ರಾಣ ಹಳ್ಳೀಲಿ ಬೆಳಸೋಣ ಸಾಕಾರ ನಮ್ಮಲ್ಲಿ
ಬೆಳಸೋಣ ಸಾಕಾರ ನಮ್ಮಲ್ಲಿ ಬೆಳಸೋಣ ಸಾಕಾರ ನಮ್ಮಲ್ಲಿ

ಎಲ್ಲಾರೂ ಕೂಡಿ ಹಾಡೋಣ ಹೊಸ ಬಾಳ ನಾಂದಿ ಹಾಡೋಣ
ಎಲ್ಲಾರೂ ಕೂಡಿ ಹಾಡೋಣ ಹೊಸ ಬಾಳ ನಾಂದಿ ಹಾಡೋಣ
ಎಲ್ಲಾರೂ ಕೂಡಿ ಹಾಡೋಣ ಹೊಸ ಬಾಳ ನಾಂದಿ ಹಾಡೋಣ
ಕೋಲು ಕೋಲಣ್ಣ ಕೋಲೆ ಕೋಲು ಕೋಲಣ್ಣ ಕೋಲೆ
ಕೋಲು ಕೋಲಣ್ಣ ಕೋಲೆ ಕೋಲು ಕೋಲಣ್ಣ ಕೋಲೆ
ಸುವ್ವಿ ಸುವ್ವಮ್ಮ ಲಾಲಿ ಸುವ್ವಿ ಸುವ್ವಮ್ಮ ಲಾಲಿ

ಕೋಲು ಕೋಲಣ್ಣ ಕೋಲೆ
ಸುವ್ವಿ ಸುವ್ವಮ್ಮ ಲಾಲಿ ಕೋಲು ಕೋಲಣ್ಣ ಕೋಲೆ
ಸುವ್ವಿ ಸುವ್ವಮ್ಮ ಲಾಲಿ ಕೋಲು ಕೋಲಣ್ಣ ಕೋಲೆ
ಸುವ್ವಿ ಸುವ್ವಮ್ಮ ಲಾಲಿ ಕೋಲು ಕೋಲಣ್ಣ ಕೋಲೆ
ಸುವ್ವಿ ಸುವ್ವಮ್ಮ ಲಾಲಿ ಕೋಲು ಕೋಲಣ್ಣ ಕೋಲೆ
ಸುವ್ವಿ ಸುವ್ವಮ್ಮ ಲಾಲಿ
----------------------------------------------------------------------------------------------------------------------

No comments:
Post a Comment