ಕ್ರಾಂತಿ ವೀರ ಚಿತ್ರದ ಹಾಡುಗಳು
ರಚನೆ: ಚಿ. ಉದಯಶಂಕರ್ ಸಂಗೀತ: ಸತ್ಯಂ ಗಾಯಕ: ಪಿ. ಬಿ. ಶ್ರೀನಿವಾಸ್
ಯಾರು ಏನು ಮಾಡುವರು, ನನಗೇನು ಕೇಡು ಮಾಡುವರು
ಸತ್ಯದ ಹಾದಿಯಲಿರುವಾಗ, ಧರ್ಮವೆ ರಕ್ಷಿಸುತ್ತಿರುವಾಗ
ಈ ನಾಡಿಗೆ ನಾಡೆ ಹಿಂದಿರುವಾಗ, ಕನ್ನಡ ನನ್ನುಸಿರಾಗಿರುವಾಗ
ಯಾರು ಏನು ಮಾಡುವರು, ನನಗೇನು ಕೇಡು ಮಾಡುವರು
ಅನ್ನವ ತಿನ್ನದೆ ಚಿನ್ನ ತಿನುವೆಯೇನು, ಹೊನ್ನಿಗೆ ನಿನ್ನನೇ ಮಾರಿಕೊಳುವೆಯೇನು
ಮೋಸದ ಹಾದಿಯು ಸುಖವ ತರುವುದೇನು, ಪ್ರೀತಿಯ ಮರೆತರೆ ಶಾಂತಿ ಇರುವುದೇನು
ಧಾನವನಾಗದೆ ಮಾನವನಾಗು, ನಗಿಸುತ ನಗುತಲಿ ಬಾಳಲಿ ಸಾಗು
ಎಂದ ನಾನು ದ್ರೋಹಿಯೇನು, ಏಹ್!
ಯಾರು ಏನು ಮಾಡುವರು, ನನಗೇನು ಕೇಡು ಮಾಡುವರು
ಸುಮ್ಮನೆ ಮಾತಲಿ ಕಾಲ ಕಳೆವೆ ಏಕೆ, ನಿನ್ನಯೀ ಬಾಳನು ವ್ಯರ್ಥಗೊಳಿಸಲೇಕೆ
ತೀರದ ಆಸೆಯು ನಿನ್ನ ಮನಸಲೇಕೆ, ಜನಗಳ ತುಳಿಯುವ ನೀಚ ಬುದ್ದಿ ಏಕೆ
ಎಲ್ಲರು ಕಲೆತು ದ್ವೇಷವ ಮರೆತು, ಸೋದರರಂತೆ ದುಡಿಯಿರಿ ಬಂದು
ಎಂದ ನಾನು ವೈರಿಯೇನು, ಏಹ್!
ಯಾರು ಏನು ಮಾಡುವರು, ನನಗೇನು ಕೇಡು ಮಾಡುವರು
ಸತ್ಯದ ಹಾದಿಯಲಿರುವಾಗ, ಧರ್ಮವೆ ರಕ್ಷಿಸುತ್ತಿರುವಾಗ
ಈ ನಾಡಿಗೆ ನಾಡೆ ಹಿಂದಿರುವಾಗ, ಕನ್ನಡ ನನ್ನುಸಿರಾಗಿರುವಾಗ
ಯಾರು ಏನು ಮಾಡುವರು, ನನಗೇನು ಕೇಡು ಮಾಡುವರು
--------------------------------------------------------------------------------------------------------------------------
ಕ್ರಾಂತಿವೀರ (೧೯೭೨)
ರಚನೆ: ಚಿ. ಉದಯಶಂಕರ್ ಸಂಗೀತ: ಸತ್ಯಂ ಗಾಯಕ: ಎಸ್.ಪಿ.ಬಿ., ವಾಸುದೇವನ್, ವಸಂತಿ,
ಮೊಳಗಲಿ ಮೊಳಗಲಿ ಕ್ರಾಂತಿ ಕಹಳೆ ಮೊಳಗಲಿ
ನಿಭ್ರಾಂತಿ ಮನದಿ ಅಳಿಯಲಿ ಮೊಳಗಲಿ ಮೊಳಗಲಿ
- ಯಾರು ಏನು ಮಾಡುವರು
- ಮೊಳಗಲಿ ಮೊಳಗಲಿ ಕ್ರಾಂತಿ ಕಹಳೆ
- ಕರಿನಾಗ ಮರಿನಾಗ
- ಹರಿಕಥೆ
- ಕಣಿವೆಯ ಕೆಳಗಿನ

ಸ್ವಾತಂತ್ರ್ಯದ ಧ್ವಜವು ಗಗನವೇರಲಿ
ಜಯಘೋಷವು ನಾಲ್ಕು ದಿಕ್ಕು ತುಂಬಲಿ
ಸ್ವಾತಂತ್ರ್ಯದ ಧ್ವಜವು ಗಗನವೇರಲಿ
ಜಯಘೋಷವು ನಾಲ್ಕು ದಿಕ್ಕು ತುಂಬಲಿ
ಮೊಳಗಲಿ ಮೊಳಗಲಿ
ಜಾತಿ ಮತದ ದ್ವೇಷ ಮರೆತು ಎಲ್ಲರೊಂದು ಗೂಡುವಾ
ಎಲ್ಲರೊಂದು ಗೂಡುವಾ
ಒಂದೇ ಗುರಿಯ ಸೇರಲೆಂದು ಮುಂದೆ ನುಗ್ಗಿ ನಡೆಯುವ
ಮುಂದೆ ನುಗ್ಗಿ ನಡೆಯುವ
ದಬ್ಬಾಳಿಕೆ ಎಂಬ ಮಾತು ಕೇಳದಂತೆ ಮಾಡುವಾ
ದಬ್ಬಾಳಿಕೆ ಎಂಬ ಮಾತು ಕೇಳದಂತೆ ಮಾಡುವಾ
ಸರ್ವಾಧಿಕಾರವನ್ನು ಹೆಸರಿಲ್ಲದೇ ಅಳಿಸುವಾ
ಮೊಳಗಲಿ ಮೊಳಗಲಿ ಕ್ರಾಂತಿ ಕಹಳೆ ಮೊಳಗಲಿ
ನಿಭ್ರಾಂತಿ ಮನದಿ ಅಳಿಯಲಿ ಮೊಳಗಲಿ ಮೊಳಗಲಿ
ನಿಭ್ರಾಂತಿ ಮನದಿ ಅಳಿಯಲಿ ಮೊಳಗಲಿ ಮೊಳಗಲಿ
ಮೈಯಲ್ಲಿರುವ ಲಾಸ್ಯವ ಸುಟ್ಟು ಭಸ್ಮ ಮಾಡುವಾ
ಸುಟ್ಟು ಭಸ್ಮ ಮಾಡುವಾ
ಧೈರ್ಯವೆಂಬ ಗಂಗೆಯಲ್ಲಿ ಎಲ್ಲರಿಂದ ಮೀಯುವ
ಎಲ್ಲರಿಂದ ಮೀಯುವ
ಹೊಟ್ಟೆ ಬಟ್ಟೆಗಾಗಿ ಕೂಗು ಕೇಳದಂತೆ ಮಾಡುವ
ಹೊಟ್ಟೆ ಬಟ್ಟೆಗಾಗಿ ಕೂಗು ಕೇಳದಂತೆ ಮಾಡುವ
ಎಲ್ಲರೂ ಸಿರಿವಂತರಾಗಲೆಂದು ಸೇರಿ ಶ್ರಮಿಸುವ
ಮೊಳಗಲಿ ಮೊಳಗಲಿ ಕ್ರಾಂತಿ ಕಹಳೆ ಮೊಳಗಲಿ
ನಿಭ್ರಾಂತಿ ಮನದಿ ಅಳಿಯಲಿ ಮೊಳಗಲಿ ಮೊಳಗಲಿ
ನಿಭ್ರಾಂತಿ ಮನದಿ ಅಳಿಯಲಿ ಮೊಳಗಲಿ ಮೊಳಗಲಿ
ಕಣಕಣದಲಿ ನವಶಕ್ತಿಯ ಧಾರೆ ಹೊಮ್ಮಿ ಹರಿಯಲಿ
ಧಾರೆ ಹೊಮ್ಮಿ ಹರಿಯಲಿ
ನರನಾಡಿಯಲ್ಲಿ ದೇಶಪ್ರೇಮದ ಆವೇಶವು ಮಿಡಿಯಲಿ
ಆವೇಶವು ಮಿಡಿಯಲಿ
ಪ್ರಾಣ ಪುಷ್ಪದಿಂದ ನಾಡ ತಾಯೆ ಪೂಜೆ ನಡೆಯಲಿ
ಪ್ರಾಣ ಪುಷ್ಪದಿಂದ ನಾಡ ತಾಯೆ ಪೂಜೆ ನಡೆಯಲಿ
ಬಿಡುಗಡೆಯ ಹೋರಾಟ ಎಡಬಿಡದೇ ಸಾಗಲಿ
ಮೊಳಗಲಿ ಮೊಳಗಲಿ ಕ್ರಾಂತಿ ಕಹಳೆ ಮೊಳಗಲಿ
ನಿಭ್ರಾಂತಿ ಮನದಿ ಅಳಿಯಲಿ ಮೊಳಗಲಿ ಮೊಳಗಲಿ
ನಿಭ್ರಾಂತಿ ಮನದಿ ಅಳಿಯಲಿ ಮೊಳಗಲಿ ಮೊಳಗಲಿ
ಘನವಾದ್ಯದ ಸಿಂಹನಾದ ಗಗನವನ್ನು ಸೇರಲಿ
ಗಗನವನ್ನು ಸೇರಲಿ
ಜನಶಕ್ತಿ ಶಿವ ಸ್ವರೂಪ ಅರಮನೆಯಡೆ ಸಾಗಲಿ
ಅರಮನೆಯಡೆ ಸಾಗಲಿ
ದುರಳ ಜನರ ರಕುತದಿಂದ ದ್ರೋಹ ಕೊಚ್ಚಿ ಹೋಗಲಿ
ದುರಳ ಜನರ ರಕುತದಿಂದ ದ್ರೋಹ ಕೊಚ್ಚಿ ಹೋಗಲಿ
ಹೊಸಬಾಳಿನ ನಾಂದಿಯಾಗಿ ವಿಜಯ ಗೀತೆ ಮೊಳಗಲಿ
ಮೊಳಗಲಿ ಮೊಳಗಲಿ ಕ್ರಾಂತಿ ಕಹಳೆ ಮೊಳಗಲಿ
ನಿಭ್ರಾಂತಿ ಮನದಿ ಅಳಿಯಲಿ ಮೊಳಗಲಿ ಮೊಳಗಲಿ
ನಿಭ್ರಾಂತಿ ಮನದಿ ಅಳಿಯಲಿ ಮೊಳಗಲಿ ಮೊಳಗಲಿ
--------------------------------------------------------------------------------------------------------------------------
ಕ್ರಾಂತಿವೀರ (೧೯೭೨)
ರಚನೆ: ಚಿ. ಉದಯಶಂಕರ್ ಸಂಗೀತ: ಸತ್ಯಂ ಗಾಯಕ: ಪಿ.ಬಿ.ಎಸ್., ಪಿ.ಸುಶೀಲ
ಗಂಡು: ಕಣಿವೆಯ ಕೆಳಗಿನ ಹೆಣ್ಣು ಆಹ್ ಅಂದವು ಕಾಡಿಗೆ ಕಣ್ಣು
ಯೌವ್ವನ ತುಂಬಿದ ಹಣ್ಣು ಜೊತೆಯಲಿ ನೀನಿರೆ ಸ್ವರ್ಗವು ಈ ಧರೆ
ಹೆಣ್ಣು : ಬೆಟ್ಟದ ಸೀಮೆಯ ಚಿನ್ನ ಆಹ್ ರಸಿಕರ ರಾಜನೇ ನಿನ್ನ
ಮಾತಿನ ಮೋಡಿಗೆ ನನ್ನ ಮನಸಿದು ಸೋತಿದೆ ಆಸೆಯೂ ಏರಿದೆ
ಗಂಡು: ಕಣಿವೆಯ ಕೆಳಗಿನ ಹೆಣ್ಣು ಆಹ್ ಅಂದವು ಕಾಡಿಗೆ ಕಣ್ಣು
ಇಬ್ಬರು : ಹೊಸ ಬಾಳಿನ ಹೊಸ ಹಾಡಿನ ಪಲ್ಲವಿ ಹಾಡೋಣ
--------------------------------------------------------------------------------------------------------------------------
ಕ್ರಾಂತಿವೀರ (೧೯೭೨)
ರಚನೆ: ಚಿ. ಉದಯಶಂಕರ್ ಸಂಗೀತ: ಸತ್ಯಂ ಗಾಯಕ: ಪಿ.ಬಿ.ಎಸ್, ರಾಜಕುಮಾರ
ಎಲ್ಲಿ ಹರಿಕಥಾ ಪ್ರಸಂಗವೋ
ಅಲ್ಲಿ ಗಂಗಾ ಯಮುನೆ ಗೋದಾವರಿ ಸರಸ್ವತಿ ಸಿಂಧೂ
ಎಲ್ಲ ತೀರ್ಥಗಳು ಬಂದು ಎಣೆಯಾಗಿ ನಿಲ್ಲುವವು
ಹಹಹ್ಹಹಾ... ಹಹಹ್ಹಹಾ...
ಶ್ರೀ ನಾರಾಯಣ ಲಕ್ಷ್ಮೀರಮಣ ಶಂಖುಚಕ್ರಧರ
ಪದ್ಮ ಗಧಾಧರ ಶಂಖಚಕ್ರಧರಾ
ವೈಜಯಂತಿ ತುಳಸಿ ಮಾಲಾಧಾರ
ನಾರದಾದಿ ಮುನಿ ಸೇವಿತ ಬುಧನುತ ಹನುಮ ವಿಭೀಷಣ ಪ್ರಲ್ಹಾದ
ಹರಿಯ ನೆನೆಯದ ಈ ಜನ್ಮವೇಕೆ
ನರಹರಿಯ ಕೊಂಡಾಡದ ಈ ನಾಲಿಗೆ ಏಕೆ
ಹರಿಯ ನೆನೆಯದ ಈ ಜನ್ಮವೇಕೆ
ವೇದವನೋದದ ವಿಪ್ರ ತಾನೇಕೆ
ಕಾದಲರಿಯದ ಕ್ಷತ್ರಿಯನೇಕೆ
ಕ್ರೋಧವ ಬಿಡದ ಸನ್ಯಾಸಿ ತಾನೇಕೆ ಏಕೇ .. ಏಕೇ ..
ಆದರವಿಲ್ಲದ ಅಮೃತಾನ್ನವೇಕೆ ತಂದೆ
ಹರಿಯ ನೆನೆಯದ ಈ ಜನ್ಮವೇಕೆ
ಶ್ರೀ ಹರಿ ಶ್ರೀ ಹರಿ ನಾರಾಯಣ ಹರಿ
ಶ್ರೀ ಹರಿ ಶ್ರೀ ಹರಿ ನಾರಾಯಣ ಹರಿ
ಶ್ರೀ ಹರಿ ಶ್ರೀ ಹರಿ ನಾರಾಯಣ ಹರಿ
ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೆ
ವರ ಕುಂಭದಿಂದ ಬಂದ ಶ್ರೀ ನರಹರಿ... ಶ್ರೀ ನರಹರಿ...
--------------------------------------------------------------------------------------------------------------------------
ಕ್ರಾಂತಿವೀರ (೧೯೭೨)
ರಚನೆ: ಚಿ. ಉದಯಶಂಕರ್ ಸಂಗೀತ: ಸತ್ಯಂ ಗಾಯಕ: ಎಲ್.ಆರ್.ಈಶ್ವರಿ
ಆಆಆ.... ಓಓಓಆಆ
ಕರಿನಾಗ ಮರಿನಾಗ ಮಿಡಿನಾಗ ಎಳೇನಾಗ
ಕೇರೆಹಾವು ಹಸಿರುಹಾವು ಹತ್ತಾವು ಹೆಬ್ಬಾವೂ
ಅಬ್ಬಬ್ಬಾ ದೂರಾ ದೂರಾ ಅಮ್ಮಮ್ಮಾ ದೂರಾ ಭಾರಾ
ಕರಿನಾಗ ಮರಿನಾಗ ಮಿಡಿನಾಗ ಎಳೇನಾಗ
ಕೇರೆಹಾವು ಹಸಿರುಹಾವು ಹತ್ತಾವು ಹೆಬ್ಬಾವೂ
ಅಬ್ಬಬ್ಬಾ ದೂರಾ ದೂರಾ ಆಹ್.. ಅಮ್ಮಮ್ಮಾ ದೂರಾ ಭಾರಾ
ಹಾವ ಕಂಡು ಕೂಗಾಟವೇಕೆ
ಕಪಟ ಉಂಟೂ ನಮಗಿಂತ ಅಂಜಿಕೆ
ಹಾವ ಕಂಡು ಕೂಗಾಟವೇಕೆ
ಕಪಟ ಉಂಟೂ ನಮಗಿಂತ ಅಂಜಿಕೆ
ಕೆಣಕಿದಾಗ ಸುಮ್ಮನಿರದೂ
ದೂರವಿರಲೂ ತಂಟೆಗೆ ಬರದು
ಅಬ್ಬಬ್ಬಾ ದೂರಾ ದೂರಾ ಅಮ್ಮಮ್ಮಾ ದೂರಾ ಭಾರಾ
ಹಾವಿಗುಂಟು ಹಲ್ಲಲ್ಲಿ ವಿಷವೂ
ಚೇಳಿಗುಂಟು ಕೊಂಡಿಲಿ ವಿಷವೂ
ಹಾವಿಗುಂಟು ಹಲ್ಲಲ್ಲಿ ವಿಷವೂ
ಚೇಳಿಗುಂಟು ಕೊಂಡಿಲಿ ವಿಷವೂ
ರಚನೆ: ಚಿ. ಉದಯಶಂಕರ್ ಸಂಗೀತ: ಸತ್ಯಂ ಗಾಯಕ: ಪಿ.ಬಿ.ಎಸ್., ಪಿ.ಸುಶೀಲ
ಯೌವ್ವನ ತುಂಬಿದ ಹಣ್ಣು ಜೊತೆಯಲಿ ನೀನಿರೆ ಸ್ವರ್ಗವು ಈ ಧರೆ
ಹೆಣ್ಣು : ಬೆಟ್ಟದ ಸೀಮೆಯ ಚಿನ್ನ ಆಹ್ ರಸಿಕರ ರಾಜನೇ ನಿನ್ನ
ಮಾತಿನ ಮೋಡಿಗೆ ನನ್ನ ಮನಸಿದು ಸೋತಿದೆ ಆಸೆಯೂ ಏರಿದೆ
ಗಂಡು: ಕಣಿವೆಯ ಕೆಳಗಿನ ಹೆಣ್ಣು ಆಹ್ ಅಂದವು ಕಾಡಿಗೆ ಕಣ್ಣು
ಹೆಣ್ಣು : ಬೆಟ್ಟದ ಸೀಮೆಯ ಚಿನ್ನ ಆಹ್ ರಸಿಕರ ರಾಜನೇ ನಿನ್ನ
ಹೆಣ್ಣು : ಓ.. ಸುಂದರ ಓ.. ಚಂದಿರಾ ಬಾನಲಿ ನೀನಿರುವೇ
ಈ ಭೂಮಿಯಾ ಹೂವಾಸೆಯ ಏತಕೆ ಹೊಂದಿರುವೆ
ಗಿರಿಯಲ್ಲಿ ನೀ ಕಡಲಲ್ಲಿ ನಾ ಮಿಲನವು ಇನ್ನೆಲ್ಲಿ
ಗಂಡು : ಆಕಾಶದ ಆ ಚಂದಿರ ಹಾಲಿನ ಬೆಳಕಿಂದ
ನೀರಲ್ಲಿಹ ನೈದಿಲೆಯನ್ನು ನಗಿಸನೇ ಒಲವಿಂದ
ಗಿರಿಯಲ್ಲಿಯೇ ನದಿ ಹುಟ್ಟಲಿ ಬೆರೆಯದೇ ಕಡಲಿನಲಿ
ಗಂಡು : ಈ ಲೋಕದ ಹಂಗೇತಕೆ ಬಾರೆ ಬಳಿಗಿಂದು
ಹೆಣ್ಣು : ಒಂದಾಗುವ ಆನಂದವು ಕಾದಿದೆ ನಮಗೆಂದೂಇಬ್ಬರು : ಹೊಸ ಬಾಳಿನ ಹೊಸ ಹಾಡಿನ ಪಲ್ಲವಿ ಹಾಡೋಣ
--------------------------------------------------------------------------------------------------------------------------
ಕ್ರಾಂತಿವೀರ (೧೯೭೨)
ರಚನೆ: ಚಿ. ಉದಯಶಂಕರ್ ಸಂಗೀತ: ಸತ್ಯಂ ಗಾಯಕ: ಪಿ.ಬಿ.ಎಸ್, ರಾಜಕುಮಾರ
ಎಲ್ಲಿ ಹರಿಕಥಾ ಪ್ರಸಂಗವೋ
ಅಲ್ಲಿ ಗಂಗಾ ಯಮುನೆ ಗೋದಾವರಿ ಸರಸ್ವತಿ ಸಿಂಧೂ
ಎಲ್ಲ ತೀರ್ಥಗಳು ಬಂದು ಎಣೆಯಾಗಿ ನಿಲ್ಲುವವು
ಹಹಹ್ಹಹಾ... ಹಹಹ್ಹಹಾ...
ಶ್ರೀ ನಾರಾಯಣ ಲಕ್ಷ್ಮೀರಮಣ ಶಂಖುಚಕ್ರಧರ
ಪದ್ಮ ಗಧಾಧರ ಶಂಖಚಕ್ರಧರಾ
ಹಹಹ್ಹಹಾ... ಹಹಹ್ಹಹಾ...
ನಾರದಾದಿ ಮುನಿ ಸೇವಿತ ಬುಧನುತ ಹನುಮ ವಿಭೀಷಣ ಪ್ರಲ್ಹಾದ
ಹರಿಯ ನೆನೆಯದ ಈ ಜನ್ಮವೇಕೆ
ನರಹರಿಯ ಕೊಂಡಾಡದ ಈ ನಾಲಿಗೆ ಏಕೆ
ಹರಿಯ ನೆನೆಯದ ಈ ಜನ್ಮವೇಕೆ
ವೇದವನೋದದ ವಿಪ್ರ ತಾನೇಕೆ
ಕಾದಲರಿಯದ ಕ್ಷತ್ರಿಯನೇಕೆ
ಕ್ರೋಧವ ಬಿಡದ ಸನ್ಯಾಸಿ ತಾನೇಕೆ ಏಕೇ .. ಏಕೇ ..
ಆದರವಿಲ್ಲದ ಅಮೃತಾನ್ನವೇಕೆ ತಂದೆ
ಹರಿಯ ನೆನೆಯದ ಈ ಜನ್ಮವೇಕೆ
ಶ್ರೀ ಹರಿ ಶ್ರೀ ಹರಿ ನಾರಾಯಣ ಹರಿ
ಶ್ರೀ ಹರಿ ಶ್ರೀ ಹರಿ ನಾರಾಯಣ ಹರಿ
ಶ್ರೀ ಹರಿ ಶ್ರೀ ಹರಿ ನಾರಾಯಣ ಹರಿ
ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೆ
ವರ ಕುಂಭದಿಂದ ಬಂದ ಶ್ರೀ ನರಹರಿ... ಶ್ರೀ ನರಹರಿ...
--------------------------------------------------------------------------------------------------------------------------
ಕ್ರಾಂತಿವೀರ (೧೯೭೨)
ರಚನೆ: ಚಿ. ಉದಯಶಂಕರ್ ಸಂಗೀತ: ಸತ್ಯಂ ಗಾಯಕ: ಎಲ್.ಆರ್.ಈಶ್ವರಿ
ಕರಿನಾಗ ಮರಿನಾಗ ಮಿಡಿನಾಗ ಎಳೇನಾಗ
ಕೇರೆಹಾವು ಹಸಿರುಹಾವು ಹತ್ತಾವು ಹೆಬ್ಬಾವೂ
ಅಬ್ಬಬ್ಬಾ ದೂರಾ ದೂರಾ ಅಮ್ಮಮ್ಮಾ ದೂರಾ ಭಾರಾ
ಕರಿನಾಗ ಮರಿನಾಗ ಮಿಡಿನಾಗ ಎಳೇನಾಗ
ಕೇರೆಹಾವು ಹಸಿರುಹಾವು ಹತ್ತಾವು ಹೆಬ್ಬಾವೂ
ಅಬ್ಬಬ್ಬಾ ದೂರಾ ದೂರಾ ಆಹ್.. ಅಮ್ಮಮ್ಮಾ ದೂರಾ ಭಾರಾ
ಕಪಟ ಉಂಟೂ ನಮಗಿಂತ ಅಂಜಿಕೆ
ಹಾವ ಕಂಡು ಕೂಗಾಟವೇಕೆ
ಕಪಟ ಉಂಟೂ ನಮಗಿಂತ ಅಂಜಿಕೆ
ಕೆಣಕಿದಾಗ ಸುಮ್ಮನಿರದೂ
ದೂರವಿರಲೂ ತಂಟೆಗೆ ಬರದು
ಅಬ್ಬಬ್ಬಾ ದೂರಾ ದೂರಾ ಅಮ್ಮಮ್ಮಾ ದೂರಾ ಭಾರಾ
ಹಾವಿಗುಂಟು ಹಲ್ಲಲ್ಲಿ ವಿಷವೂ
ಚೇಳಿಗುಂಟು ಕೊಂಡಿಲಿ ವಿಷವೂ
ಹಾವಿಗುಂಟು ಹಲ್ಲಲ್ಲಿ ವಿಷವೂ
ಚೇಳಿಗುಂಟು ಕೊಂಡಿಲಿ ವಿಷವೂ
ಇಲ್ಲಿ ಒಬ್ಬ ಮೈಯಲ್ಲಾ ವಿಷವೂ
ಆತ ನಿಂದಾ ತುಂಬಾ ಆಪಾಯವು
ಅಬ್ಬಬ್ಬಾ ದೂರಾ ದೂರಾ ಅಮ್ಮಮ್ಮಾ ದೂರಾ ಭಾರಾ
ಕರಿನಾಗ ಮರಿನಾಗ ಮಿಡಿನಾಗ ಎಳೇನಾಗ
ಕೇರೆಹಾವು ಹಸಿರುಹಾವು ಹತ್ತಾವು ಹೆಬ್ಬಾವೂ
ಅಬ್ಬಬ್ಬಾ ದೂರಾ ದೂರಾ ಆಹ್.. ಅಮ್ಮಮ್ಮಾ ದೂರಾ ಭಾರಾ
ಕರಿನಾಗ ಮರಿನಾಗ ಮಿಡಿನಾಗ ಎಳೇನಾಗ
ಕೇರೆಹಾವು ಹಸಿರುಹಾವು ಹತ್ತಾವು ಹೆಬ್ಬಾವೂ
ಅಬ್ಬಬ್ಬಾ ದೂರಾ ದೂರಾ ಆಹ್.. ಅಮ್ಮಮ್ಮಾ ದೂರಾ ಭಾರಾ
--------------------------------------------------------------------------------------------------------------------------
No comments:
Post a Comment