ಗಿರಿಕನ್ಯೆ ಚಿತ್ರದ ಹಾಡುಗಳು
- ನಗು ನಗುತಾ ನೀ ಬರುವೇ
- ಏನೆಂದು ನಾ ಹಾಡಲೀ
- ಯಾರು ನೀನು ಎಂದು ನನ್ನ
- ಥೈ ಥೈ ಬಂಗಾರಿ
- ಕೂಡಿ ಬಾಳೋಣ ಎಂದೆಂದೂ ಸೇರಿ ದುಡಿಯೋಣ
ಗಿರಿಕನ್ಯೆ (೧೯೭೭)......ನಗುನಗುತಾ ನೀ ಬರುವೆ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್ - ನಾಗೇಂದ್ರ ಗಾಯನ : ಡಾ.ರಾಜಕುಮಾರ್ ಮತ್ತು ಎಸ್.ಜಾನಕಿ
ನಗುನಗುತಾ ನೀ ಬರುವೆ ನಗುವಿನಲೆ ಮನಸೆಳೆವೆ
ಕುಣಿಸಲು ನೀನು ಕುಣಿಯುವೆ ನಾನು ಮರೆಯುವೆ ಜಗವನ್ನೇ
ಡಾ.ರಾಜ : ಆ...ಆ...ನಗುನಗುತಾ ನೀ ಬರುವೆ ನಗುವಿನಲೆ ಮನಸೆಳೆವೆ
ಎಸ್.ಜಾನಕಿ: ನಗುನಗುತಾ ನೀ ಬರುವೆ ಡಾ.ರಾಜ : ಹಾಂ
ಎಸ್.ಜಾನಕಿ: ನಗುವಿನಲೆ ಮನಸೆಳೆವೆ ಡಾ.ರಾಜ : ಹೌದು
ಡಾ.ರಾಜ : ನಗುವೇ ಮಾತಾಗಿ ಮಾತೇ ಮುತ್ತಾಗಿ ಆ ಮುತ್ತೆ ಹೆಣ್ಣಾಗಿದೆ
ಹೆಣ್ಣೇ ಹೂವಾಗಿ ಹೂವೇ ಹಣ್ಣಾಗಿ ಹಣ್ಣು ಕಣ್ಣಾ ತುಂಬಿದೆ
ಎಸ್.ಜಾನಕಿ: ಒಲವೇ ಗೆಲುವಾಗಿ ಗೆಲುವೇ ಚೆಲುವಾಗಿ ಚೆಲುವೆಲ್ಲ ನಿನ್ನಲ್ಲಿದೆ
ನಿನ್ನಾ ರೂಪಲ್ಲಿ ನಿನ್ನಾ ಮನದಲ್ಲಿ ಇಂದೂ ನಾನೂ ಬೆರೆತೆ
ಡಾ.ರಾಜ : ನೀನೇ ನಾನಾಗಿ ನಾನೇ ನೀನಾಗಿ ನನ್ನೇ ನಾ ಮರೆತೆ
ಎಸ್.ಜಾನಕಿ: ನಗುನಗುತಾ ನೀ ಬರುವೆ ನಗುವಿನಲೆ ಮನಸೆಳೆವೆ
ಡಾ.ರಾಜ : ನಗುನಗುತಾ ನೀ ಬರುವೆ ನಗುವಿನಲೆ ಮನಸೆಳೆವೆ ಆ........ಆ.......
ಎಸ್.ಜಾನಕಿ: ಏಕೋ ಸಂಕೋಚ ಏನೋ ಸಂತೋಷ ನಿಂತಲ್ಲಿ ನಿಲಲಾರೆನು ಡಾ.ರಾಜ : ನಿಜವಾಗಿ
ಎಸ್.ಜಾನಕಿ: ನಿನ್ನಾ ಮಾತಿದ ಏನೋ ಆನಂದ ಎಂದೂ ನಿನ್ನಾ ಬಿಡೆನು
ಡಾ.ರಾಜ : ಊರಾ ಮಾತೇಕೆ ಯಾರಾ ಹಂಗೇಕೆ ಬಾ ಇಲ್ಲಿ ನೀ ಮೆಲ್ಲಗೆ
ಯಾರೂ ಇಲ್ಲಿಲ್ಲ ನಾವೇ ಇಲ್ಲೆಲ್ಲ ಬೇಗಾ ಬಾ ಬಾ ಬಳಿಗೆ
ಎಸ್.ಜಾನಕಿ: ಸೋತೆ ನಾನೀಗ ಏನೋ ಅವೇಗ ಇನ್ನು ನಾ ತಾಳೆನು
ಡಾ.ರಾಜ : ನಗುನಗುತಾ ನೀ ಬರುವೆ ನಗುವಿನಲೆ ಮನಸೆಳೆವೆ
ಎಸ್.ಜಾನಕಿ: ಕುಣಿಸಲು ನೀನು ಕುಣಿಯುವೆ ನಾನು ಮರೆಯುವೆ ಜಗವನ್ನೇ
ಡಾ.ರಾಜ : ನಗುನಗುತಾ ನೀ ಬರುವೆ
ಎಸ್.ಜಾನಕಿ: ನಗುವಿನಲೆ ಮನಸೆಳೆವೆ
ಡಾ.ರಾಜ : ನಗುನಗುತಾ ನೀ ಬರುವೆ
ಎಸ್.ಜಾನಕಿ: ನಗುವಿನಲೆ ಮನಸೆಳೆವೆ
------------------------------------------------------------------------------------------------------------------------
ಥೈ ಥೈ ಥೈ ಬಂಗಾರಿ ಅಲಲ ಸೈ ಸೈ ಸೈ ಎನು ಸಿಂಗಾರಿ
ಥೈ ಥೈ ಥೈ ಬಂಗಾರಿ ಸೈ ಸೈ ಸೈ ಎನು ಸಿಂಗಾರಿ
ಬೆಟ್ಟಾದ ಮೇಲಿಂದ ಓಡೋಡಿ ಬoದoಥಾ ಕಾವೇರಿ
ವಯ್ಯಾರಿ...! ಆಡಿ ನಲಿನಲಿ ಮಯೂರಿ ಆಡಿ ನಲಿನಲಿ ಮಯೂರಿ
ಥೈ ಥೈ ಥೈ ಬಂಗಾರಿ ಸೈ ಸೈ ಸೈ ಎನು ಸಿಂಗಾರಿ
ಥೈ ಥೈ ಥೈ ಬಂಗಾರಿ
ಕಾನನದಾ ದೇವತೆಯಂತೆ ಬಂದಿರುವೆ ಎದುರಲ್ಲಿ
ಜೇನಾಗಿ ನೀ ತುಂಬಿರುವೆ ನನ್ನೆದೆಯಾ ಹೂವಲ್ಲಿ
ಮೀನಾಗಿ ಆಡುತಲಿರುವೆ ಮನಸೆಂಬ ಮಡುವಲ್ಲಿ
ಮಿಂಚಾಗಿ ಹರಿದಾಡಿರುವೆ ಈ ನನ್ನ ಮೈಯಲ್ಲಿ
ಈ ನನ್ನ ಮೈಯಲ್ಲಿ
ಥೈ ಥೈ ಥೈ ಬಂಗಾರಿ ಸೈ ಸೈ ಸೈ ಎನು ಸಿಂಗಾರಿ
ಥೈ ಥೈ ಥೈ ಬಂಗಾರಿ
ಹಾರಾಡೊ ಹಕ್ಕಿಗಳಲ್ಲಿ ಅರಗಿಳಿಯೇ ಅoದವು
ನಾ ಕಂಡ ಹೆಣ್ಣುಗಳಲ್ಲಿ ಚೆಲುವೆ ನೀ ಚೆಂದವು ಆ.......ಅಹ......ಅಹ.....ಓಹೋಯ್
ಮುಳ್ಳೆಲ್ಲ ಹೂವಿನ ಹಾಗೆ ನಿನ್ನೊಡನೆ ನಡೆವಾಗ
ಉರಿಬಿಸಿಲು ಹುಣ್ಣಿಮೆಯಂತೆ ಹೆಣ್ಣೇ ನೀ ನಗುವಾಗ
ಹೆಣ್ಣೇ ನೀ ನಗುವಾಗ

ಗಿರಿಕನ್ಯೆ(೧೯೭೭)........ಥೈ ಥೈ ಥೈ ಬಂಗಾರಿ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಡಾ.ರಾಜಕುಮಾರ್

ಆಡಿ ನಲಿನಲಿ ಮಯೂರಿ ಆಡಿ ನಲಿನಲಿ ಮಯೂರಿ
------------------------------------------------------------------------------------------------------------------------
ಗಿರಿಕನ್ಯೆ ( ೧೯೭೭)...... ಏನೆಂದೂ ನಾ ಹೇಳಲಿ
ಆ........ಆ.........ಆ.........ಏನೆಂದೂ ನಾ ಹೇಳಲಿ.. ಮಾನವನಾಸೆಗೆ ಕೊನೆಯೆಲ್ಲಿ
ಕಾಣೋದೆಲ್ಲ ಬೇಕು ಎಂಬ ಹಠದಲ್ಲಿ ಒಳ್ಳೇದೆಲ್ಲ ಬೇಕು ಎಂಬ ಛಲದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ ಏನೊಂದೂ ಬಾಳಿಸನು ಜಗದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ ಏನೊಂದೂ ಬಾಳಿಸನು ಜಗದಲ್ಲಿ
ಏನೆಂದೂ ನಾ ಹೇಳಲಿ.....ಆ........ಆ. ಮಾನವನಾಸೆಗೆ ಕೊನೆಯೆಲ್ಲಿ
ಜೇನು ಗಳೆಲ್ಲಾ ಅಲೆಯುತ ಹಾರಿ ಕಾಡೆಲ್ಲ ಕಾಡೆಲ್ಲ ಕಾಡೆಲ್ಲ
ಹನಿಹನಿ ಜೇನು ಸೇರಿಸಲೇನು ಬೇಕೂ ಎಂದಾಗ ತನದೆನ್ನುವ
ಕೆಸರಿನ ಹೂವು ವಿಷದಾ ಹಾವು ಭಯವಿಲ್ಲ ಭಯವಿಲ್ಲ ಭಯವಿಲ್ಲ
ಚೆಲುವಿನದೆಲ್ಲ ರುಚಿಸುವುದೆಲ್ಲ ಕಂಡು ಬಂದಾಗ ಬೇಕೆನ್ನುವ
ಏನೆಂದೂ ನಾ ಹೇಳಲಿ ಆ........ಆ. ಮಾನವನಾಸೆಗೆ ಕೊನೆಯೆಲ್ಲಿ
ಪ್ರಾಣಿಗಳೇನು ಗಿಡಮರವೇನು ಬಿಡಲಾರ ಬಿಡಲಾರ ಬಿಡಲಾರ
ಬಳಸುವನೆಲ್ಲ ಉಳಿಸುವುದಿಲ್ಲ ತನ್ನ ಹಿತಕಾಗಿ ಹೋರಾಡುವ
ನುಡಿಯುವುದೊಂದು ನಡೆಯುವುದೊಂದು ಎಂದೆಂದೂ ಎಂದೆಂದೂ ಎಂದೆಂದೂ
ಪಡೆಯುವುದೊಂದು ಕೊಡುವುದುವೊoದು ಸ್ವಾರ್ಥಿ ತಾನಾಗಿ ಮೆರೆದಾಡುವ

-------------------------------------------------------------------------------------------------------------------------
ಗಿರಿಕನ್ಯೆ (೧೯೭೭)
ರಚನೆ: ಚಿ. ಉದಯಶಂಕರ್ ಸಂಗೀತ: ರಾಜನ್ ನಾಗೇಂದ್ರ ಗಾಯಕ: ಡಾ.ರಾಜ, ಎಸ್. ಜಾನಕಿ, ಎಸ್. ಪಿ. ಬಾಲು
ರಾಜ: ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ
ದುಡಿಮೆಯೆ ಬಡತನ ಅಳಿಸಲು ಸಾಧನ
ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ
ಎಸ್.ಪಿ: ಎಂದೂ ನಾವು ಒಂದೆಂದು ಕೂಗಿ ಹೇಳುವ
ಸ್ನೇಹ ನಮ್ಮ ಬಲವೆಂದು ಎಲ್ಲಾ ಹಾಡುವ
ಕೋ : ಎಂದೂ ನಾವು ಒಂದೆಂದು ಕೂಗಿ ಹೇಳುವ
ಸ್ನೇಹ ನಮ್ಮ ಬಲವೆಂದು ಎಲ್ಲ ಹಾಡುವ

ಎಸ್.ಪಿ: ರೋಷವು ಎಂದು ಶಾಂತಿಯನ್ನು ನೀಡುವುದಿಲ್ಲ
ದ್ವೇಷವು ಎಂದು ಸುಖವನ್ನು ಕೊಡುವುದೆ ಇಲ್ಲ
ವಿರಸ ವಿಷವು ಸುಳ್ಳಲ್ಲ
ಜಾನಕೀ : ಮೆರೆವ ಜನರ ಭೂತಾಯಿ ಮೆಚ್ಚುವುದಿಲ್ಲ
ದುಡಿವ ಜನರ ಈ ತಾಯಿ ಮರೆಯುವುದಿಲ್ಲ
ಮಣ್ಣೇ ಹೊನ್ನು ನಮಗೆಲ್ಲ
ರಾಜ: ಪ್ರೇಮದಿ ನೀನು ಎಲ್ಲಾ ಗೆಲ್ಲುವೆ
ಸರಸದಿ ಹರುಷವ ನೀ ಪಡೆವೆ
ದುಡಿವ ಜನರ ಈ ತಾಯಿ ಮರೆಯುವುದಿಲ್ಲ
ಮಣ್ಣೇ ಹೊನ್ನು ನಮಗೆಲ್ಲ
ರಾಜ: ಪ್ರೇಮದಿ ನೀನು ಎಲ್ಲಾ ಗೆಲ್ಲುವೆ
ಸರಸದಿ ಹರುಷವ ನೀ ಪಡೆವೆ
ಸರಸದಿ ಹರುಷವ ನೀ ಪಡೆವೆ
ಕೋ: ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ
ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ
ರಾಜ್: ನೆಲವ ನಂಬಿ ಬಾಳೋರು ನಾವುಗಳೆಲ್ಲ
ಮಳೆಯ ನಂಬಿ ಬದುಕೋರು ಇಲ್ಲಿ ಎಲ್ಲ
ಹಸಿರೇ ಉಸಿರು ನಮಗೆಲ್ಲ
ಎಸ್.ಪಿ: ನಗುತಾ ಸೇರಿ ದುಡಿವಾಗ ಬೇಸರವಿಲ್ಲ
ರಾಜ್: ನೆಲವ ನಂಬಿ ಬಾಳೋರು ನಾವುಗಳೆಲ್ಲ
ಮಳೆಯ ನಂಬಿ ಬದುಕೋರು ಇಲ್ಲಿ ಎಲ್ಲ
ಹಸಿರೇ ಉಸಿರು ನಮಗೆಲ್ಲ
ಎಸ್.ಪಿ: ನಗುತಾ ಸೇರಿ ದುಡಿವಾಗ ಬೇಸರವಿಲ್ಲ
ಎಂದು ನಮಗೆ ಆಯಾಸ ತೋರುವುದಿಲ್ಲ
ಮೇಲು ಕೀಳು ಇಲ್ಲಿಲ್ಲ....
ರಾಜ್: ದುಡಿಮೆಗೆ ಫಲವ ಕಂಡೇಕಾಣುವೆ
ಬೆವರಿಗೆ ಬೆಲೆಯನು ನೀ ಪಡೆವೆ
ಕೋ :ಬೆವರಿಗೆ ಬೆಲೆಯನು ನೀ ಪಡೆವೆ
ಕೋ : ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ
ಬೆವರಿಗೆ ಬೆಲೆಯನು ನೀ ಪಡೆವೆ
ಕೋ :ಬೆವರಿಗೆ ಬೆಲೆಯನು ನೀ ಪಡೆವೆ
ಕೋ : ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ
ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ
ದುಡಿಮೆಯೆ ಬಡತನ ಅಳಿಸಲು ಸಾಧನ
ಎಂದೂ ನಾವು ಒಂದೆಂದು ಕೂಗಿ ಹೇಳುವ
ಸ್ನೇಹ ನಮ್ಮ ಬಲವೆಂದು ಎಲ್ಲಾ ಹಾಡುವ
ದುಡಿಮೆಯೆ ಬಡತನ ಅಳಿಸಲು ಸಾಧನ
ಎಂದೂ ನಾವು ಒಂದೆಂದು ಕೂಗಿ ಹೇಳುವ
ಸ್ನೇಹ ನಮ್ಮ ಬಲವೆಂದು ಎಲ್ಲಾ ಹಾಡುವ
ಎಂದೂ ನಾವು ಒಂದೆಂದು ಕೂಗಿ ಹೇಳುವ
ಸ್ನೇಹ ನಮ್ಮ ಬಲವೆಂದು ಎಲ್ಲಾ ಹಾಡುವ
ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ
-------------------------------------------------------------------------------------------------------------------------
ಗಿರಿಕನ್ಯೆ (೧೯೭೭)
ರಚನೆ: ಚಿ. ಉದಯಶಂಕರ್ ಸಂಗೀತ: ರಾಜನ್ ನಾಗೇಂದ್ರ ಗಾಯಕ: ಡಾ. ರಾಜಕುಮಾರ್
ಯಾರು ನೀನು ಎಂದು ನನ್ನ ಕೇಳುವೆಯಲ್ಲ...
ಯಾರು ನೀನು ಎಂದು ನನ್ನ ಕೇಳುವೆಯಲ್ಲ ... ಹೆಣ್ಣೇ...

ಯಾರ ಕೇಳು ಇಲ್ಲಿ ನೀನು ಹೇಳುವರೆಲ್ಲ
ಯಾರ ಕೇಳು ಇಲ್ಲಿ ನೀನು ಹೇಳುವರೆಲ್ಲ
ಯಾರ ಕೇಳು ಇಲ್ಲಿ ನೀನು ಹೇಳುವರೆಲ್ಲ
ಮೊಗವು ಚೆನ್ನ, ನಗುವು ಚೆನ್ನ
ಮೊಗವು ಚೆನ್ನ, ನಗುವು ಚೆನ್ನ
ನುಡಿಯು ಚೆನ್ನ ನಡೆಯು ಚೆನ್ನ
ಅಂತಾರೆ ನನ್ನ ನೋಡಿ ಎಲ್ಲ ಇವನ ಗೊತ್ತಿಲ್ಲ ಅನ್ನೋವ್ರೆ ಇಲ್ಲ
ಹೇ..ಹೇ.. ಯಾರು ನೀನು ಎಂದು ನನ್ನ ಕೇಳುವೆಯಲ್ಲ...
ಅಂತಾರೆ ನನ್ನ ನೋಡಿ ಎಲ್ಲ ಇವನ ಗೊತ್ತಿಲ್ಲ ಅನ್ನೋವ್ರೆ ಇಲ್ಲ
ಹೇ..ಹೇ.. ಯಾರು ನೀನು ಎಂದು ನನ್ನ ಕೇಳುವೆಯಲ್ಲ...
ಯಾರೆಂದು ತಿಳಿದಾಗ, ವಿಷಯವ ಅರಿತಾಗ, ನಾಚುತ ನೀನೋಡುವೆ
ತೋಟಕೆ ಬಂದಾಗ, ನನ್ನನು ಕಂಡಾಗ, ಕಣ್ಣಲೇ ನೀ ಕಾಡುವೇ
ಕೆಲಸವು ನಿಂತಾಗ, ನೆರಳಿಗೆ ಬಂದಾಗ, ಎದುರಲಿ ನೀ ನಿಲ್ಲುವೆ
ಹಸಿರೆಲೆ ಕೈಯ್ಯಲ್ಲಿ, ಅಡಿಕೆಯು ಬಾಯಲ್ಲಿ, ಸುಣ್ಣವ ತಾ ಎನ್ನುವೇ
ಹೂ ನಗೆಯ ಚೆಲ್ಲುತಲಿ ನನ್ನೇ ಗೆಲುವೆ
ಏ ಹೇ... ಯಾರು ನೀನು ಎಂದು ನನ್ನ ಕೇಳುವೆಯಲ್ಲ
ಯಾರ ಕೇಳು ಇಲ್ಲಿ ನೀನು ಹೇಳುವರೆಲ್ಲ
ಮೊಗವು ಚೆನ್ನ, ನಗುವು ಚೆನ್ನ ನುಡಿಯು ಚೆನ್ನ ನಡೆಯು ಚೆನ್ನ
ಅಂತಾರೆ ನನ್ನ ನೋಡಿ ಎಲ್ಲ
ಇವನ ಗೊತ್ತಿಲ್ಲ ಅನ್ನೋವ್ರೆ ಇಲ್ಲ
ಹುಣ್ಣಿಮೆ ರಾತ್ರೀಲಿ, ತಣ್ಣನೆ ಗಾಳೀಲಿ, ಬೇಸರ ನೀ ಹೊಂದುವೆ
ನೋವಲಿ ನೀ ಬೆಂದು, ಆಸರೆ ಬೇಕೆಂದು, ನನ್ನನು ನೀ ಕೂಗುವೇ
ಕಾಣದೆ ಹೋದಾಗ, ತಡೆಯದೆ ನೀನಾಗ, ಹುಡುಕುತ ಹೋಡಾಡುವೆ
ಗಾಳಿಗೆ ತೂರಾಡಿ, ಚಳಿಯಲಿ ಓಲಾಡಿ, ಮಳೆಯಲು ನೀ ಬೆವರುವೇ
ಕಂಡೊಡನೆ ತೋಳಿನಲಿ ಬಳಸೇ ಬಿಡುವೆ

--------------------------------------------------------------------------------------------------------------------------
No comments:
Post a Comment