ಸರ್ವರಿಗೂ ಬೆಳಕಿನ ಹಬ್ಬ
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
2023 ರ ಸಾಲಿನಲ್ಲಿ ನಿಮ್ಮ ಬಯಕೆಯ ಜಾಲತಾಣವನ್ನು 67137 ವೀಕ್ಷಿಸಲಾಗಿದೆ
ಪ್ರತ್ಯಕ್ಷ ಹಾಗು ಅಪ್ರತ್ಯಕ್ಷ ಕಲಾಪ್ರೇಮಿಗಳ ಸಹಕಾರದೊಂದಿಗೆ ನಿಮ್ಮ ಬಯಕೆಯ ಜಾಲತಾಣವು ನಿಮಗಾಗಿ ಇಲ್ಲಿಯವರೆಗೆ 1,840 ಚಲನಚಿತ್ರಗಳಲ್ಲಿನ ಎಲ್ಲ (7000 ಕ್ಕಿಂತ ಹೆಚ್ಚು) ಹಾಡುಗಳ ಸಾಹಿತ್ಯ ಲಭ್ಯವಾಗಿಸಿದೆ.... ಈ ನಿಮ್ಮ ಸಹಕಾರವೂ ಹೀಗೆಯೇ ಸದಾ ನಮ್ಮೊಂದಿಗೇ ನಿರಂತರವಾಗಿರಲಿ ಎಂದೂ ಆಶಿಸುತ್ತ.. ತಮಗೆಲ್ಲರಿಗೂ ನಮ್ಮ ವಂದನೆಗಳು
ಈ ಕೆಳಗಿನ ಈ-ಮೇಲ್ ಮೂಲಕ ನಿಮ್ಮ ನೆಚ್ಚಿನ ಚಲನಚಿತ್ರ / ಹಾಡಿನ ಹೆಸರು, ತಮ್ಮಲ್ಲೊಂದೂ ಮನವಿ / ವಿನಂತಿ, ಈ ತಾಣದಲ್ಲಿ ಕೆಲವೊಂದು ಹಾಡುಗಳ ಸಾಹಿತ್ಯ ಲಭ್ಯವಿರದೇ ಇರುವ ಹಾಡುಗಳು ಹಾಗು 1990 ರ ಪೂರ್ವ ತಮ್ಮಲ್ಲಿ ಯಾವುದಾದರೂ ಚಿತ್ರದ (ಈ ತಾಣದಲ್ಲಿರದ ಚಿತ್ರ) ಹಾಡುಗಳಿದ್ದರೇ (ಪುಸ್ತಕದ ರೂಪದಲ್ಲಿ, MP3 ಅಥವಾ ವಿಡಿಯೋ) ಹಾಗೂ ಇನ್ನೂ ಮುಂದೆ ಯಾರಾದರೂ ಜನಪ್ರೀಯ ಹಾಡು / ಚಿತ್ರವನ್ನು (ಇಲ್ಲಿರದ ಹಾಡು / ಚಿತ್ರ ) ನಮಗೆ ತಿಳಿಸಿದರೇ.. ನಿಮಗೊಂದು ಬಹುಮಾನ ನೀಡಲಾಗುವುದು. ಇದರ ಜೊತೆಗೆ ತಮ್ಮ ವಿವರವನ್ನು ನಿಮ್ಮ ಹೆಸರು, ಈ-ಮೇಲ್, ವಿಳಾಸ, ತಪ್ಪದೇ ತಿಳಿಸಿರಿ. ದಯವಿಟ್ಟು ಈ ಕೆಳಗಿನ ಈ-ಮೇಲ್ ಮೂಲಕ ಕಳಿಸಿರಿ.. ಹಾಗೆಯೇ ತಮ್ಮಲ್ಲಿ ಇನ್ನೊಂದು ಸಣ್ಣ ವಿನಂತಿ : ಈ ಜಾಲತಾಣದ ಸಾಹಿತ್ಯದಲ್ಲಿ ಕೆಲವೊಂದು ತಪ್ಪುಗಳಿರಬಹುದು, ಅದು ತಮ್ಮ ಗಮನಕ್ಕೆ ಬಂದಾಗ ದಯವಿಟ್ಟು ಸರಿಪಡಿಸಲು, ನಮಗೆ ಸೂಚಿಸಿರಿ... ಇದರಿಂದ ಈ ಜಾಲತಾಣದ ಉದ್ದೇಶ ಪೂರ್ತಿಗೊಳಿಸುವಲ್ಲಿ ತಮ್ಮ ಸಹಕಾರವೂ ನಮಗೆ ಅತ್ಯವಶ್ಯಕವಾಗಿದೆ....
ನಿಮ್ಮ ಬಯಕೆಯ ಜಾಲತಾಣ whatsup Group ಅಥವಾ
ಚಿತ್ರದ ಹೆಸರಿನ ಅನುಸಾರವಾಗಿ - 1840 ಚಲನ ಚಿತ್ರಗಳು
ಪರಿವಿಡಿ - ಈ ತಾಣಕ್ಕೆ ಚಲನಚಿತ್ರದ ಹಾಡಿನ ಸಾಹಿತ್ಯವನ್ನು ನೀಡಿರುವ ಮಹನೀಯರರು,
ನಮ್ಮ ಕೋರಿಕೆಗಳು (ಈ ಜಾಲತಾಣದಲ್ಲಿರದ ಚಿತ್ರ/ ಹಾಡುಗಳು)
ಕನ್ನಡ ಕಂಪನ್ನು ಪಸರಿಸುವಂಥ ಚಲನಚಿತ್ರದ ಹಾಡುಗಳು
ವಿಶೇಷ ಹಾಡುಗಳು - ೦4 ಹಾಡು
ನಿಮ್ಮ ಕೋರಿಕೆಯ ಭಕ್ತಿಗೀತೆಗಳು
ಇನ್ನೂ ಬಿಡುಗಡೆಯಾಗದಿರುವ ಚಲಚಿತ್ರದ ಹಾಡುಗಳು ಚಿತ್ರದ ಹೆಸರು ಗೊತ್ತಿರದ ಹಾಡುಗಳು ಮನಸ್ಥೈರ್ಯವನ್ನು ಹುರಿದುಂಬಿಸುವ ಕನ್ನಡ ಚಲನಚಿತ್ರದ ಹಾಡುಗಳು
---------------------------------------------------------------------------
i want your contact number i want lyrics so my mobile 7022789947
ReplyDeleteExcellent collection 👌👍
ReplyDeleteಪೊಲೀಸ್ ಮತ್ತು ದಾದಾ ಸಿನಿಮಾ ಸಾಹಿತ್ಯ ಮಾಡಿ sir
ReplyDeleteಅಂದದೂರು ಬೆಂಗಳೂರು ಆನಂದದ ತವರೂರು ಹಾಡಿನ ಸಾಹಿತ್ಯ ನಿಮ್ಮ ಪಟ್ಟಿಯಲ್ಲಿ ಇಲ್ಲ. ಸಾಧ್ಯವಾದರೆ ಪ್ರಕಟಿಸಿ.
ReplyDeleteSuvvi suvvi
ReplyDeleteEasy for searching, good effort
ReplyDeleteಹಾಡುಗಳ ಸಂಖ್ಯೆ 563, 564 ನೋಡಿ. ನನಗೆ ತಿಳಿದ ಪ್ರಕಾರ ಇಂದು ಎನಗೆ 1974).. ಹಾಡು ಇರುವುದು ಮಂತ್ರಾಲಯ ಮಹಾತ್ಮೆ ,. ಎರಡು ಕನಸು (1974) ಮತ್ತು ಶ್ರೀ ರಾಘವೇಂದ್ರ ವೈಭವ (1981). ಚಿತ್ರಗಳಲ್ಲಿ ಮಾತ್ರ. ಕ್ರಾಂತಿ ವೀರ ಚಿತ್ರದಲ್ಲಿ ಇರುವುದಿಲ್ಲ. ಮೂರು ಚಿತ್ರಗಳಲ್ಲಿ ಇರುವ ಹಾಡು ಒಂದೇ .difference ಇಲ್ಲ. ರಚನೆ ಶ್ರೀರ್ ರಾಘವೇಂದ್ರ ಸ್ವಾಮಿ ಗಳು .
ReplyDeleteKannada ಚಿತ್ರಗಳಾದ ಪೂರ್ಣಿಮಾ, ದೀಪಾ,ಅವಳ ಅಂತರಂಗ,ಭಾಗ್ಯವಂತ,ದೇವತಾ ಮನುಷ್ಯ,ಹೆತ್ತವಳ ಕೂಗು,ದೈವ ಶಕ್ತಿ, ನಡು ರಾತ್ರಿ, ನಿಗೂಢ ರಾತ್ರಿಗಳು, ಹೊಸ ಅನುಭವ, ಭಾಗ್ಯದ ಬೆಳಕು, ಮೆಚ್ಚಿದ ಮದುಮಗ, ಮಹಾ ಲಕ್ಷ್ಮಿ , ನಮ್ಮೂರ ಬಸವಿ, ಮಂತ್ರಾಲಯ ಮಹಾತ್ಮೆ, ಶ್ರೀ ರಾಘವೇಂದ್ರ ವೈಭವ, ಗುರುಸಾರ್ವಭೌಮ ಶ್ರೀ ರಾಘವೇಂದ್ರ ಕರುಣೆ, ಇವುಗಳಳೆಲ್ಲಾ ಶ್ರೀ ರಾಘವೇಂದ್ರ ಸ್ವಾಮಿಗಳ ಮೇಲಿನ ಭಕ್ತಿ ಗೀತೆಗಳಿಗೆ. ಇವುಗಳಲ್ಲಿ ಅಲ್ಲದೆ 1990 ಕೆ ಮೊದಲು ರಿಲೀಸ್ ಆದ ಇನ್ಯಾವ ಕನ್ನಡ ಚಿತ್ರಗಳಲ್ಲಿ ರಾಘವೇಂದ್ರ ರ ಭಕ್ತಿ ಗೀತೆಗಳು ಇತ್ತು ಎಂದು ಬಲ್ಲವರು ತಿಳಿಸುವಿರಾ? Whatsup 8762781253
ReplyDeleteಸುವ್ವಿ ಸುವ್ವಲಾಲಿ ಚಿತ್ರದ ಗೀತೆಗಳು
ReplyDelete