1672. ಕನ್ನಡ ರಾಜ್ಯೋತ್ಸವದ ಚಲಚಿತ್ರದ ಹಾಡುಗಳು - 260


ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 

  1. ಅಆ ಇಈ ಎಏ ಐ ಒಓ ಔ ಅಂಆ: ಹೂವು ಹಣ್ಣು (1993)  
  2. ಅಅಆ ಇಇಈ ಉಉಊ ಕಲಿಯೋಣ - ಚಿಗುರಿದ ಕನಸು (೨೦೦೩)
  3. ಅ ಆ ಇ ಈ ಕನ್ನಡದ ಅಕ್ಷರಮಾಲೆ - ಕರುಳಿನ ಕರೆ (1970)
  4. ಅ ಆ ಇ ಈ ಸರಿಯಾಗಿ ಕಲಿಯಬೇಕಮ್ಮಾ ರಾಮಪುರದ ರಾವಣ (೧೯೮೪) 
  5. ಅ ಆ ಇ ಈ ಪ್ರೇಮ ಜಾಲ (೧೯೮೬)  
  6. ಅ ಆ ಕಲಿಯಬೇಕು ಜ್ಞಾನ ತಿಳಿಯಬೇಕು ರವಿಮಾಮ (೧೯೯೯) 
  7. ಅವ್ವ ಕಣೋ (ಕನ್ನಡ)  ನಮ್ ಜೀವ ಕಣೋ (ಕನ್ನಡ) - ಪಲ್ಲಕ್ಕಿ (೨೦೦೭)
  8. ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು ವಿಜಯನಗರದ ವೀರಪುತ್ರ (1961)  
  9. ಅಂತಿಂಥ ಗಂಡು ನಾನಲ್ಲ, ನನ್ನಂಥ ಭಂಡ ಯಾರಿಲ್ಲ - ಭಂಡ ನನ್ನ ಗಂಡ (೧೯೯೮)
  10. ಅಂದದೂರು ಬೆಂಗಳೂರು ಹೋಯ್ ಆನಂದದ ತವರೂರು ಬೋರೇಗೌಡ ಬೆಂಗಳೂರಿಗೆ ಬಂದ (೧೯೭೦) 
  11. ಅಂದವೋ ಅಂದವು ಕನ್ನಡ ನಾಡು ಮಲ್ಲಿಗೆ ಹೂವೇ (1992) 
  12. ಆಗುಂಬೆಯಾ ಪ್ರೇಮಸಂಜೆಯಾ  -  ಆಕಸ್ಮಿಕ (1993) 
  13. ಅಡವಿ ದೇವಿಯಾ ಕಾಡು ಜನಗಳ ಈ ಹಾಡು ರಾಯರು ಬಂದರು ಮಾವನ ಮನೆಗೆ (1993) 
  14. ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ ಕೋಟಿಗೊಬ್ಬ (೨೦೦೧) 
  15. ಅಣ್ಣಯ್ಯ ತಮ್ಮಯ್ಯ ಅದೇ ರಾಗ ಅದೇ ಹಾಡು (1989)
  16. ಅನ್ನ ನೀಡೋರೇ ನನ್ನೂರು ಹೃದಯವಂತ - ೨೦೦೩ 
  17. ಅಭಿಮಾನಿಗಳೇ ನನ್ನ ಪ್ರಾಣ ವಿಷ್ಣು ಸೇನಾ (೨೦೦೫) 
  18. ಅಮ್ಮನಾ ಮಾತೇ ಭಗವದ್ಗೀತೆ ತಾಯಿ ತಂದೆ (೧೯೮೫)  
  19. ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ ಮೈಸೂರು ಮಲ್ಲಿಗೆ (1992) 
  20. ಆಗದು ಎಂದೂ ಕೈಲಾಗದು ಎಂದೂ - ಬ೦ಗಾರದ ಮನುಷ್ಯ (1972) 
  21. ಆಹಾ ಅನ್ನೋ ಕೆಲ್ಸ್ ಮಾಡ್ಬೇಕ್ ಕನ್ನಡ ನಾಡಲ್ ಬಂಗಾರದ ಕಳಶ (೧೯೯೫) 
  22. ಇಂದಿಗಿಂತ ಅಂದೇನೆ ಚೆಂದವೂ ಮುನಿಯನ ಮಾದರಿ (1981) 
  23. ಇಂದಿನ ಹಿಂದೂ ದೇಶದ ನವ ಯುವಕರೇ ಕಪ್ಪು ಬಿಳುಪು (1969) 
  24. ಇದು ನಮ್ಮ ಹೊನ್ನಾಡು ವಿಪ್ಲವ ವನಿತೆ (೧೯೭೫)
  25. ಇದು ನಮ್ಮೂರ ಮಂದಹಾಸ ಸಂಭ್ರಮ (1999) 
  26. ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ ತಿರುಗು ಬಾಣ (೧೯೮೨) 
  27. ಇದೇ ಹೊಸ ಹಾಡು ನನ್ನ ತಮ್ಮ (೧೯೭೦) 
  28. ಇದೇನು ಸಭ್ಯತೆ ಮಣ್ಣಿನ ಮಗ (1968) 
  29. ಇಬ್ಬನಿ ತಬ್ಬಿದ ಇಳೆಯಲಿ ರಶ್ಮಿ (೧೯೯೪) 
  30. ಇಲ್ಲಿ ಆಡುವ ಮಾತು ಕನ್ನಡ  - ಸಿಐಡಿ ರಾಜಣ್ಣ (೧೯೭೦) 
  31. ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ, ಓ ಅಭಿಮಾನಿ ಸೋಲಿಲ್ಲದ ಸರದಾರ (1992) 
  32. ಈ ಜೋಗದ ಜಲಪಾತ ಸಮ್ಮೋಹಕ ಪ್ರೇಮ ಪ್ರಪಾತ - ಪ್ರತಾಪ (1990) 
  33. ಈ ತಾಯಿಯ ಹಾರ್ಟು ಆ ಮೌಂಟ್ ಎವರೆಸ್ಟ್ ಕಲಿಯುಗ ಭೀಮ (೧೯೯೧) 
  34. ಈ ದೇಶ ಚನ್ನ ಈ ಮಣ್ಣು ಚಿನ್ನ ಕಾವೇರಿ (1975) 
  35. ಈ ನಮ್ಮ ನಾಡೆ ಚೆಂದವು ಈ ನಮ್ಮ ನುಡಿಯೆ ಚೆಂದವು ಸಂಯುಕ್ತ (1988) 
  36. ಈ ನಾಡ ಅಂದ ಈ ತಾಣ ಚಂದ ಅಪರಿಚಿತ (1978)  
  37. ಈ ನಾಡ ಮಣ್ಣಿನಲ್ಲಿ ಹೂವಾಗಿ ನೀಲಾ (2001) 
  38. ಈ ನಾಡು ನಮ್ಮದೂ ಈ ಗಾಳಿ ನಮ್ಮದೂ - ವಿಶೇಷ ಹಾಡುಗಳು
  39. ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟೀ ಕಣೊ ಮಹಾಕ್ಷತ್ರಿಯ (1993) 
  40. ಈ ಮಣ್ಣಿಗೆ ನಾ ಚಿರಋಣಿ ಸೂರಪ್ಪ (೨೦೦೦) 
  41. ಈ ಲೋಕವೆಲ್ಲ ನೀನೆ ಇರುವಾ ಪೂಜಾ ಮಂದಿರ ದೇವರು ಕೊಟ್ಟ ತಂಗಿ (1973)
  42. ಈ ಶತಮಾನದ ಮಾದರಿ ಹೆಣ್ಣು ಶುಭಮಂಗಳ (1975) 
  43. ಈ ಸೃಷ್ಟಿ ಎಂಥಾ ಚೆಲುವಿನಾಲಯ ಸೌಂದರ್ಯದ ಈ ನೆಲೆ ದೇವಾಲಯ ಏಳು ಸುತ್ತಿನ ಕೋಟೆ (1988) 
  44. ಈ ಹೆಮ್ಮೆಯ ಮಣ್ಣಿನ ಮಗನಿವನು ವೀರಪ್ಪ ನಾಯಕ (1999) 
  45. ಉಯ್ಯಾಲೆ ಆಡೋಣ ಬನ್ನಿರೋ ಉಲ್ಲಾಸ ಧರಣಿ ಮಂಡಲ ಮಧ್ಯದೊಳಗೆ (1983) 
  46. ಊರೆಲ್ಲಾ ಸುತ್ತಿ ನೋಡಿದೆ ಕಣ್ಣಮ್ಮೋ - ಹಠವಾದಿ (೨೦೦೬) 
  47. ಎನ್ನ ಮೊಗವೆ ನೋಡೇ ಕನ್ನಡಿ ರಣಧೀರ ಕಂಠೀರವ (1960) 
  48. ಎದ್ದೇಳು ಎದ್ದೇಳು ಹುಲಿಯಂತೆ ಎದ್ದೇಳು - ಸರ್ವರ್ ಸೋಮಣ್ಣ (1993) 
  49. ಎಲ್ಲಾದರು ಹೋಗು ಮರೆಯಾಗು ಮೊರೆಹೋಗು ಬಾಂಧವ್ಯ (1972) 
  50. ಎಲ್ಲಿರಲಿ ಹೇಗಿರಲಿ ಕನ್ನಡ ಬಂಗಾರದ ಗುಡಿ (1976) 
  51. ಎಲ್ಲೆಲ್ಲು ನೀನೆ.. ಎಲ್ಲಿರುವೇ  ಜಾಣೆ.. - ಮಾಗಿಯ ಕನಸು (1977) 
  52. ಎಷ್ಟೊಂದ ಜನ ಇಲ್ಲಿ ಚಿನ್ನಾರಿ ಮುತ್ತ (1993) 
  53. ಎಷ್ಟೊಂದು ಚೆಂದವೇ ತಾಯೀ ಜನ್ಮಕೊಟ್ಟ ತಾಯಿ - ಕನ್ನಡದ ಕುವರ (೧೯೯೪)
  54. ಎಂಥಾ ಮರುಳಯ್ಯಾ ಇದು ಎಂಥಾ ಮರಳೂ ಸ್ಪಂದನ (೧೯೭೮) 
  55. ಎಂಥಾ ಸೌಂದರ್ಯ ನೋಡು ಮಾತು ತಪ್ಪದ ಮಗ (1978) 
  56. ಏನೇ ಕನ್ನಡತೀ..... ನೀಯಾಕೆ ಹಿಂಗಾಡ್ತೀ... ಅಪ್ಪಾಜಿ (1996)  
  57. ಒಂದೇ ತಾಯಿ ಮಕ್ಕಳೆಲ್ಲಾ ವಾಗ್ದಾನ (೧೯೭೦) 
  58. ಒಂದೇ ತಾಯಿಯ ಮಕ್ಕಳು ಹಸಿರು ತೋರಣ (1970) 
  59. ಒಂದೇ ನಾಡು ಒಂದೇ ಕುಲವು ಮೇಯರ್ ಮುತ್ತಣ್ಣ (೧೯೬೯) 
  60. ಒಂದೇ ಮಾತು ಒಂದೇ ಮನಸು ಕನ್ಯಾರತ್ನ (1963)
  61. ಒನ್ ಟೂ ಥ್ರೀ ನಮ್ಮ ಬಾವುಟ ಬಣ್ಣ ಥ್ರೀ ಶಾಂತಿ ಕ್ರಾಂತಿ (1992)  
  62. ಓ ಭೂರಮೆ ಜೋಗದಿಂದ ಜಾರೋ ನೀರಿನಲ್ಲಿ ಸಂಭ್ರಮ (1999) 
  63. ಓ.. ಇಂಡಿಯಾ ಓ.. ಇಂಡಿಯಾ ಈ ಪಾಡು ನೋಡು ರೌಡಿ ಮತ್ತು ಎಂ.ಎಲ್.ಏ (೧೯೯೧) 
  64. ಓ.. ಕನ್ನಡ ನಾಡಿನ ಕುಲನಾರಿ ನಾಗಪೂಜ (1965) 
  65. ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ -  ಭಾಗೀರಥಿ (೧೯೬೯) 
  66. ಕಣ್ಣಾರೆ ನೀ ನೋಡು ಕನ್ನಡ ಸೀಮೆ ಚಿರಂಜೀವಿ (1976)
  67. ಕನಸೊಂದ ಕಂಡೇ ಕನ್ನಡ ಮಾತೇ - ನಂದಾ ದೀಪ (1963)  
  68. ಕನ್ನಡ ಏನೇ ಕುಣಿದಾಡುವ ಏನ್ನೆದೆಯು ಇನ್ಸ್‌ಪೆಕ್ಟರ್ ವಿಕ್ರಂ (1989)
  69. ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ ಶೃಂಗಾರ ಕಾವ್ಯ (1993) 
  70. ಕನ್ನಡ ತಾಯಿ ಶ್ರೀ ಭುವನೇಶ್ವರಿ - ವೀರ ಸಂಕಲ್ಪ (1964) 
  71. ಕನ್ನಡ ತಾಯಿಯ ಮಕ್ಕಳು ನಾವೆಲ್ಲಾ ಎಂದೂ ಒಂದೇ ಶೃತಿ (೧೯೯೦) 
  72. ಕನ್ನಡ ತಾಯಿಯ ಮಡಿಲಿನ ಮಕ್ಕಳೇ - ಅನುರಾಗ ಗೀತೆ (೧೯೯೪)
  73. ಕನ್ನಡ ದೇವಿಯ ಮಕ್ಕಳೇ ಉತ್ತರ ದಕ್ಷಿಣ (೧೯೬೮) 
  74. ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ ಮಸಣದ ಹೂವು (೧೯೮೪) 
  75. ಕನ್ನಡ ನಾಡಿನ ಚೆಲುವಿನ ಆಗರ ಬದುಕಿನ ಬಂಗಾರ ಬೆಂಗಳೂರು ರಾತ್ರಿಯಲ್ಲಿ ( ೧೯೮೪) 
  76. ಕನ್ನಡ ನಾಡಿನ ಜೀವನದಿ ಈ ಕಾವೇರಿ (ಎಸ್.ಪಿ.ಬಿ) ಜೀವನದಿ (1996) 
  77. ಕನ್ನಡ ನಾಡಿನ ಮಹಿಮೆಯ ಕೇಳಿರಿ ಬ್ಲಾಕ್ ಮಾರ್ಕೆಟ್ (೧೯೬೭) 
  78. ಕನ್ನಡ ನಾಡಿನ ರತ್ನವೇ ಸಿಂಹದ ಮರಿ (1997) 
  79. ಕನ್ನಡ ನಾಡಿನ ರನ್ನದ ರತುನ ಕೇಳೋ ಕಥೆಯನ್ನ ಶರವೇಗದ ಸರದಾರ (೧೯೮೯)
  80. ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ -  ರಂಗನಾಯಕಿ (೧೯೮೧) 
  81. ಕನ್ನಡ ನಾಡಿನ ವೀರರ ಮಣಿಯ ನಾಗರಹಾವು (1972) 
  82. ಕನ್ನಡ ನಾಡಿನ ಸಿಂಹದ ಮರಿಗಳೇ ಆದರ್ಶ (೧೯೮೩) 
  83. ಕನ್ನಡ ನಾಡಿನ ಸುಂದರ ಹಸಿರನು ಗುಂಡನ ಮದುವೆ (೧೯೯೩)
  84. ಕನ್ನಡ ನಾಡೇ ಭಾಗ್ಯದ ನಿಲಯ ಉತ್ತರ ದಕ್ಷಿಣ (೧೯೬೮) 
  85. ಕನ್ನಡ ಬಂಧು ಸುಗ್ಗಿಯ ಕೇಳು - ವಿಶೇಷ ಹಾಡುಗಳು 
  86. ಕನ್ನಡ ಭಾಂದವರೇ ಬ್ರೋಕರ್ ಭೀಷ್ಮಾಚಾರಿ (೧೯೬೯)
  87. ಕನ್ನಡ ಮಣ್ಣಿನ ಕಸ್ತೂರಿ ಕಂಪಿನ ಮುದ್ದಾದ ಹೆಣ್ಣಿದೆ - ಬೊಂಬಾಟ ಹುಡುಗ (೧೯೯೩)
  88. ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ - ಒಂದು ಸಿನಿಮಾ ಕಥೆ (೧೯೯೨) 
  89. ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ - ಅಣ್ಣಾವ್ರು (೨೦೦೩)
  90. ಕನ್ನಡದ ಕಂದ  ಇಯ್ಯಾ ಇಯ್ಯಾ ಓಹೋ - ಅನುರಾಗದ ಅಲೆಗಳು (1993)
  91. ಕನ್ನಡತಿ ಓ.. ಗೆಳತೀ .. ಎನ್ನೊಡತಿ ಜೊತೆಗಾತಿ - ಭಲೇ ಅದೃಷ್ಟವೋ ಅದೃಷ್ಟ (1971) 
  92. ಕನ್ನಡತೀ ನಮ್ಮೊಡತೀ ಪುನರ್ಜನ್ಮ (1969) 
  93. ಕನ್ನಡದ ಕುಲತಿಲಕ ಪರಮೇಶ್ವರ ಇಮ್ಮಡಿ ಪುಲಿಕೇಶಿ (1967)
  94. ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ ಪೋಸ್ಟ್ ಮಾಸ್ಟರ್ (1964)
  95. ಕನ್ನಡದ ಕುವರನು ನಾನೇ ರಣರಂಗದ ಗಂಡುಗಲಿ ನಾನೇ ಗಡಿ ಬಿಡಿ ಅಳಿಯ (೧೯೯೫) 
  96. ಕನ್ನಡದ ತಾಯೆ ಬೇಡಿ ಬಂದವಳು (1968) 
  97. ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ ಕಣ್ತೆರೆದು ನೋಡು (1961) 
  98. ಕನ್ನಡದ ಮಣ್ಣಿನಲ್ಲಿ  ಹುಟ್ಟುವುದೇ ಪುಣ್ಯ - ಬಂಗಾರ ಮನೆ (೧೯೯೫)
  99. ಕನ್ನಡದ ಮಾತು ಚಂದ ಕನ್ನಡದ ನೆಲ ಚಂದ - ಸಮರ (೧೯೯೫) 
  100. ಕನ್ನಡದ ರವಿ ಮೂಡಿ ಬಂದ ಮುನ್ನಡೆವ ಬೆಳಕನ್ನೆ ತಾಯಿಯ ಮಡಿಲಲ್ಲಿ (೧೯೮೧) 
  101. ಕನ್ನಡದಲ್ಲಿ ಕ್ಷಮಿಸು ಏನುವೇ ಅರ್ಚನ (1982)
  102. ಕನ್ನಡದಾ ಮಗಳೇ ಬಾರೆ  - ಬಂಗಾರಿ (೧೯೬೩) 
  103. ಕನ್ನಡಮ್ಮಾ ಮುದ್ದಮ್ಮಾ ವಜ್ರಕಾಯ (೨೦೧೫) 
  104. ಕನ್ನಡಮ್ಮನ ದೇವಾಲಯ ಬ್ರಹ್ಮಾಸ್ತ್ರ (1986) 
  105. ಕನ್ನಡವ ಮರೆಯದಿರು ಕನ್ನಡದ ಓ ಕಂದ ಕರ್ನಾಟಕ ಸುಪುತ್ರ ( ೧೯೯೬) 
  106. ಕನ್ನಡವೇ ತಾಯ್ ನುಡಿಯು ಕರುನಾಡು ತಾಯ್ನಾಡು ಅನ್ನಪೂರ್ಣ(1964)  
  107. ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ- ಮೋಜುಗಾರ ಸೊಗಸುಗಾರ (1995)
  108. ಕರ್ನಾಟ ಸಾಮ್ರಾಜ್ಯ ಹೊಯ್ಸಳ - ಪದವೀಧರ (೧೯೭೩) 
  109. ಕರ್ನಾಟಕದ ಇತಿಹಾಸದಲಿ ಕೃಷ್ಣ ರುಕ್ಮಿಣಿ (1988) 
  110. ಕರುನಾಡ ಕುವರಾ ಕಣೇ.. ಮಲೆನಾಡ ಚೆಲುವಿ ಕಣೋ - ಕಿಲಾಡಿಗಳು (1994)
  111. ಕರುನಾಡ ತಾಯಿ ಸದಾ ಚಿನ್ಮಯಿ ಪುಣ್ಯ ನಾನು ನನ್ನ ಹೆಂಡ್ತಿ (1986) 
  112. ಕರುನಾಡ ವೈರಮುಡಿ ಕಂಠೀರವ - ರಣಧೀರ ಕಂಠೀರವ (1960) 
  113. ಕರುನಾಡ ಸುಪುತ್ರ ಓ ಧೀರ ಕರ್ನಾಟಕ ಸುಪುತ್ರ ( ೧೯೯೬) 
  114. ಕರುನಾಡು ಕಣ್ಮಣಿಯ ಕಂಠೀರವ - ಅತ್ತೆಗೆ ತಕ್ಕ ಸೊಸೆ (1979) 
  115. ಕರುನಾಡೇ ಕೈ ಚಾಚಿದೆ ನೋಡೇ - ಮಲ್ಲ (೨೦೦೪) 
  116. ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ ಸಿಂಹಾದ್ರಿಯ ಸಿಂಹ (೨೦೦೨) 
  117. ಕಲಿಯರೊಂದು ಪಾಠವನ್ನು ಕನ್ನಡ - ಮಂತ್ರಾಲಯ ಮಹಾತ್ಮೆ (1966) 
  118. ಕಸ್ತೂರಿ ಕನ್ನಡ ಕುಲದ ,ಮುದ್ದಾದ ಮದುಮಗಳೇ ಬೀಸಿದ ಬಲೆ (೧೯೮೨) 
  119. ಕಾರವಾರದ ಹೆಣ್ಣೇ ಮುದ್ದು ಸೋನಿಯಾ ಅರ್ಜುನ (೧೯೮೮)  
  120. ಕಾವೇರಮ್ಮ ಕಾಪಾಡಮ್ಮ ಈ ದೋಣಿಯ ಸೋಲಿಲ್ಲದ ಸರದಾರ (1992) 
  121. ಕಾವೇರಿ...  ಕೊಡಗಿನ ಕಾವೇರಿ - ಶರಪಂಜರ (1971) 
  122. ಕಾವೇರಿ ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ ತುಂಬಿದ ಮನೆ (1995) 
  123. ಕಾವೇರಿಗೆ ಕಾಲುಂಗುರ ತೊಡಿಸಿ ಕೊಡಚಾದ್ರಿಗೆ ಕೈ ಬಳೆ ಕೊಡಿಸಿ ಕೋಟಿಗೊಬ್ಬ (೨೦೦೧) 
  124. ಕಾವೇರಿಯ ದಂಡೇ ಎರಡಾಗೋ ದಿಣ್ಣೆಲಿ ನಮ್ಮೂರ ಹಮ್ಮೀರ (1990) 
  125. ಕೂಡಿ ಬಾಳೋಣ ಎಂದೆಂದೂ ಸೇರಿ ದುಡಿಯೋಣ ಗಿರಿಕನ್ಯೆ (೧೯೭೭) 
  126. ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಬೆಳ್ಳಿ ಕಾಲುಂಗುರ (1992) 
  127. ಕೇಳೇ ಕೇಳೇ ಭಾರತ ಮಾತೇ ಅಭಿಮನ್ಯು (1990)  
  128. ಕೊಕ್ಕೊಕ್ಕೊಕೊ ಎಂದು ಕೋಳೀ ಕೂಗಿದೆ ವಿಜಯೋತ್ಸವ (1987)
  129. ಕೊಡಗರ ವೀರ ಗಂಡೆದೇ ಶೂರ ಮುತ್ತಿನ ಹಾರ (1990) 
  130. ಕೊಡಗಿನಾ ತವರಲ್ಲಿ ಬೆಡಗಿನ ಉತ್ತರ ದಕ್ಷಿಣ (೧೯೬೮) 
  131. ಗಿರಿ ಸಿರಿ ಝರಿ ತೊರೆ ಹೊಲ ಜಲ ಫಲ ನೆಲ ಓ ಮಲ್ಲಿಗೆ (೧೯೯೭) 
  132. ಗೆಳೆಯ ಕನ್ನಡಿಗರೇ ಸ್ವಾಗತವು ನಿಮಗೆ - ರಣಧೀರ ಕಂಠೀರವ (1960) 
  133. ಗಂಧದ ಗುಡಿಗೆ ಬಂದ ಗಂಧದ ಗುಡಿ - ೨ (೧೯೯೪)
  134. ಗಂಧವತಿ ಈ ಪೃಥ್ವಿ ನಮ್ಮ ನೆಲ - ಜೋಕ್ ಫಾಲ್ಸ್ (೨೦೦೪)  
  135. ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮವನೇ ಆಪ್ತರಕ್ಷಕ (೨೦೧೦) 
  136. ಚಿನ್ನದ ನಾಡಿನ ಚಿಗುರಗಳೇ ಪ್ರಚಂಡ ಪುಟಾಣಿಗಳು (೧೯೮೧) 
  137. ಚಿನ್ನದ ರಾಣಿ ಬಾರೇ ಕುಳ್ಳನ ರಾಣಿ ಬಾ ಸಿoಗಾಪೂರಿನಲ್ಲಿ ರಾಜಾಕುಳ್ಳ (೧೯೭೮) 
  138. ಚಿರಕಾಲ ಇರಲಿ ಈ ಸ್ನೇಹ ಚಿರಕಾಲ ಇರಲಿ ಈ ಪ್ರೇಮ ಸಿಪಾಯಿ (1996) 
  139. ಚೆಲುವಾದ ಕನ್ನಡ ನಾಡಿದು ಅಭಿಮಾನಿ ಜನಗಳ ಬೀಡಿದು - ಭಂಡ ಅಲ್ಲ ಬಹಾದ್ದೂರ (೧೯೯೬) 
  140. ಜನ್ಮಜನ್ಮದ ಅನುಬಂಧ - ಸಾಕ್ಷಾತ್ಕಾರ (1971) 
  141. ಜನ್ಮ ನೀಡಿದ ಭೂತಾಯಿಯ ಪಡುವಾರಹಳ್ಳಿ ಪಾಂಡವರು (೧೯೭೮)
  142. ಜನುಮ ನೀಡುತ್ತಾಳೆ ನಮ್ಮ ತಾಯಿ ಬೇವು ಬೆಲ್ಲ (1993) 
  143. ಜಯ ಕನ್ನಡ ನಾಡ ಭಾರತ ರತ್ನ (1973) 
  144. ಜಯ ಭಾರತ ಜನನಿಯ ತನುಜಾತೆ ಮನ ಮೆಚ್ಚಿದ ಮಡದಿ (1963) 
  145. ಜಯನಗರ ವಿಜಯನಗರ ಮನೆ ಕಟ್ಟಿ ನೋಡು ( ೧೯೬೬) 
  146. ಜೀವ ಕನ್ನಡ ದೇಹ ಕನ್ನಡ ಬಾಳು ಕನ್ನಡ ನನ್ನದೆಂದವನೇ - ವೀರ ಕನ್ನಡಿಗ (೨೦೦೩) 
  147. ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಮಡಿಲಲಿ ಶೃಂಗಾರ ಕಾವ್ಯ (1993) 
  148. ಜೇನಿನ ಹೊಳೆಯೋ ಹಾಲಿನ ಮಳೆಯೋ ಚಲಿಸುವ ಮೋಡಗಳು (1982) 
  149. ಜೈ ಜಗದಂಬೆ ಜೈ ಜೈ ಜಗದಂಬೆ - ರಂಗನಾಯಕಿ (೧೯೮೧) 
  150. ಜೈ ಹಿಂದ ಜೈ ಹಿಂದ ಸೈನಿಕ (೨೦೦೨)
  151. ಜೋಗುಳದ ಹರಕೆ ಇದು ಮರೆಯದಿರು ಚಿನ್ನ - ಎಲ್ಲರಂಥಲ್ಲ ನನ್ನ ಗಂಡ (೧೯೯೭) 
  152. ತಣ್ಣನೆ ಗಾಳಿ ಕಾಡೆಲ್ಲಾ ಜಯಸಿಂಹ (೧೯೮೭) 
  153. ತರೀಕೆರಿ ಏರಿ ಮೇಲೆ ಮೂರೂ ಕರಿ ಕುರಿಮರಿ ದೇವರ ದುಡ್ಡು (1977)
  154. ತಾಯೀ ನಾಡಿಗಾಗಿ ನೀನೂ ವಿಷಕನ್ಯೆ (೧೯೭೨)
  155. ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ ಬೆಟ್ಟದ ಹೂವು (1985) 
  156. ತಾಯಿಗಾಗಿ ನಾಡಿಗಾಗಿ ಪ್ರಾಣ ನೀಡುವೆ - ಹೊಯ್ಸಳ (೧೯೭೮)
  157. ದೇವನೊಬ್ಬ ನಾಮ ಹಲವು ಭಕ್ತರೆನಿತೊ ಜಗದಲಿ - ನಮ್ಮ ಊರ ದೇವರು (೧೯೬೭) 
  158. ದೇಶ ದೇಶದೊಳಗೆ ನಮ್ಮ ದೇಶ ಚಂದ ಸೊಸೆ ತಂದ ಸೌಭಾಗ್ಯ (1977) 
  159. ದೇಶ ಹಿಂಗೇ ಆದ್ರೇ ಅಭಿಮನ್ಯು (1990)  
  160. ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಮಾರ್ಗದರ್ಶಿ (೧೯೬೯) 
  161. ನನ್ನ ಮಣ್ಣಿದು... ನನ್ನ ಮಣ್ಣಿದು ವೀರ ಪರಂಪರೆ (೨೦೧೦) 
  162. ನನ್ನೆಂದ್ರೇ... ಚಿಂತೆಯಿಲ್ಲಾ ನನ್ನ ಕೊಂದ್ರು ಪರವಿಲ್ಲ - ಕರುಳಿನ ಕೂಗು (1993)
  163. ನಮ್ಮ ತಾಯಿ ಭಾರತಿ ಪಡೆದ ಪುನೀತ ಸಂತತಿ ಭಾರತ ರತ್ನ (1973) 
  164. ನಮ್ಮದೇ ನಾಡೆಲ್ಲಾ ನಮ್ಮವರೇ ಬೋರೇಗೌಡ ಬೆಂಗಳೂರಿಗೆ ಬಂದ (೧೯೭೦) 
  165. ನಮ್ಮೂರು ಮೈಸೂರು ನಿಮ್ಮೂರು ಯಾವೂರು ಪ್ರೀತಿ ಮಾಡು ತಮಾಷೆ ನೋಡು (1979) 
  166. ನಮ್ಮೂರೇ ಚೆಂದ ನಮ್ಮವರೇ ಅಂದ ಮುತೈದೆ ಭಾಗ್ಯ (೧೯೫೬) 
  167. ನಾ ನೋಡಿ ನಲಿಯುವ ಕಾರವಾರ - ಮಹಡಿಯ ಮನೆ (೧೯೭೦) 
  168. ನಾ ಹುಟ್ಟಿ ಬೆಳೆದುದು ಕನ್ನಡನಾಡು - ಬಂಗಾರಿ (೧೯೬೩) 
  169. ನಾಡ ಚರಿತೆ ನೆನಪಿಸುವ ವೀರ ಗೀತೆಯ ತಾಯಿಯ ಹೊಣೆ (1985) 
  170. ನಾಡನು ಮರೆಯದಿರಿ ಗಳೆಯರೇ ಮಾತೃಭೂಮಿ (೧೯೬೯)
  171. ನಾಡಿಗರೇ ಕನ್ನಡ ನಾಡಿಗರೇ ಎಚ್ಚರ ಅಣ್ಣ ಅತ್ತಿಗೆ (1974) 
  172. ನಾಡಿನ ಬಡವ ಏಳಿಗೆ ಪಡೆವ ಜಾಡನು ಕೂಡಿ ಬಾಳೋಣ (೧೯೭೫)
  173. ನಾಡಿನ ಭಾಗ್ಯವೇನಾಡಿನ ಭಾಗ್ಯ (೧೯೭೦)
  174. ನಾನು ಕನ್ನಡದ ಕಂದ ಏ.ಕೆ. ೪೭ (1999) 
  175. ನಾನಿರುವುದೇ ನಿಮಗಾಗಿ ನಾಡಿರುವುದು ನಮಗಾಗಿ ಮಯೂರ (1975) 
  176. ನಾವಾಡುವ ನುಡಿಯೇ ಕನ್ನಡ ನುಡಿಯೇ ಗಂಧದ ಗುಡಿ (1973) 
  177. ನಿಮ್ ಕಡೆ ಸಂಬಾರಂದ್ರೆ ನಮ್ ಕಡಿ ತಿಳಿಯೂದಿಲ್ಲ ಸಾಮ್ರಾಟ್ (1994) 
  178. ನೀಲಿಯ ಬಾನಿಂದ ಟೋನಿ (1982) 
  179. ನೋಡ ಬನ್ನಿರಿ ನಮ್ಮೂರ ನಮ್ಮ ಊರು (1968) 
  180. ನೋಡಿ ಮಕ್ಕಳೇ ನಮ್ಮ ನಾಡಿದು ವೀರ ಮಹಾದೇವ (೧೯೬೦) 
  181. ನೋಡು ಬಾ ಕನ್ನಡಿಗಾ... ವೀರ ಮಹಾದೇವ (೧೯೬೦) 
  182. ನೋಡು ಬಾ ನೋಡು ಬಾ ನಮ್ಮೂರ ಮಿಸ್. ಲೀಲಾವತಿ (1965) 
  183. ಬಾ ತಾಯೀ ಭಾರತಿ - ತಾಯಿ ಕರುಳು (೧೯೬೨)  
  184. ಬಿಳಿಗಿರಿ ರಂಗಯ್ಯ...ನೀನೇ ಕೇಳಯ್ಯ - ಶರಪಂಜರ (1971) 
  185. ಬೆಳಗಲಿ ಕನ್ನಡ ನಾಡು ಅನುದಿನ ಮುನ್ನೆಡೆದು ನಮ್ಮ ಊರು (1968) 
  186. ಬೆಳೆದಿದೆ ನೋಡ ಬೆಂಗಳೂರು ನಗರ ಮನೆ ಕಟ್ಟಿ ನೋಡು ( ೧೯೬೬)  
  187. ಬೆಳಗಲಿ ಬೆಳಗಲಿ ಶ್ರೀ ಕೃಷ್ಣದೇವರಾಯ (1970) 
  188. ಬೆಳ್ಳನೇ ಬೆಳಗಾಯಿತು - ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ (1966) 
  189. ಬಂಧುಗಳೇ ನನ್ನವರೇ ... ಆಆಆ... ವೀರಾಧಿವೀರ (೧೯೮೫)
  190. ಭಾರತಾಂಬೆ ನಿನ್ನ ಜನ್ಮದಿನ ವೀರಪ್ಪ ನಾಯಕ (1999) 
  191. ಭುವನೇಶ್ವರಿಯ ನೆನೆ ಮಾನಸವೇ - ಮರೆಯದ ಹಾಡು (1981) 
  192. ಭೂತಾಯಮ್ಮನ ಕೈಗೂ ಸಮ್ಮನ ಇದೇ ಮೋದಲು ಚೈತ್ರದ ಪ್ರೇಮಾಂಜಲಿ (1992)
  193. ಭೂದೇವಿಗಿಂದು ಜನುಮ ದಿನ ಮೇಘಮಾಲೆ (1994) 
  194. ಭೂದೇವಿ ನೆತ್ತಿ ಮೇಲೆ ಸಿಂಧುರವೇ ಶ್ರೀರಸ್ತು ಶುಭಮಸ್ತು (2000) 
  195. ಮಕ್ಕಳಿರಲ್ಲವ್ವಾ ಮನೆ ತುಂಬಾ - ಮಕ್ಕಳಿರಲ್ಲವ್ವಾ ಮನೆ ತುಂಬಾ (೧೯೮೪)  
  196. ಮಯೂರಿ ನಾಟ್ಯ ಮಯೂರಿ ಚಕೋರಿ ಚಂದ್ರ ಅಮೃತಘಳಿಗೆ (1984)  
  197. ಮರೀಬೇಡ ಹೆತ್ತವರನ್ನ - ಧಿಮಾಕು (೨೦೦೮) 
  198. ಮರೆಯಲಾರೆ ಸಂಸ್ಕೃತಿ ಅಂತರಾಳ (1982) 
  199. ಮಲ್ನಾಡ್ ಅಡಿಕೆ ಮೈಸೂರ್ ವೆಳ್ಳೆದೆಲೆ ಬೆರೆತರೆ ಕೆಂಪು ಸಿಂಹಾದ್ರಿಯ ಸಿಂಹ (೨೦೦೨) 
  200. ಮಲೆನಾಡ ಮೇಲೆ ಮುಗಿಲ ಮಾಲೇ ಮಲ್ಲಿಗೆ ಹೂವೇ (1992) 
  201. ಮಲೆನಾಡ ಹೆಣ್ಣ ಮೈ ಬಣ್ಣ  ಬಲು ಚೆನ್ನ - ಭೂತಯ್ಯನ ಮಗ ಅಯ್ಯು (1974) 
  202. ಮಾತು ಕನ್ನಡ ನೀತಿ ಕನ್ನಡ ಪ್ರೀತಿ ಸ್ನೇಹವು ಕನ್ನಡ - ಜೈದೇವ (೨೦೦೦)
  203. ಮಾನವನಾಗಿ ಹುಟ್ಟಿದ ಮೇಲೆ ಏನೇನ ಕಂಡೇ ಜೀವನ ಚೈತ್ರ (1992) 
  204. ಮೂಡಣದರಮನೆ ಬಾಗಿಲ ತೆರೆದನು ಬಾನಿನ ರವಿತೇಜ ನವತಾರೆ (1991) 
  205. ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ - ನನ್ನ ಪ್ರೀತಿಯ ಹುಡುಗೀ (೨೦೦೦)
  206. ಮೂಲೋಕ ದೈವಗಳ ನೆಲೆ ಬೀಡು - ಅನುಬಂಧ (೧೯೬೮)   
  207. ಮೈಸೂರಿನಲ್ಲಿ ಮಲ್ಲಿಗೆ ಹೂವು ಉಂಟಮ್ಮ ಸಂಯುಕ್ತ (1988) 
  208. ಮೈಸೂರು ದಸರಾ ಎಷ್ಟೊಂದು ಸುಂದರ - ಕರುಳಿನ ಕರೆ (1970)
  209. ಮೈಸೂರು ಸುತ್ತಲೂ ಕೋಟೆಯ ಕಟ್ಟಲು - ಅಪೂರ್ವ ಜೋಡಿ (೧೯೯೩) 
  210. ಮೊಳಗಲಿ ಮೊಳಗಲಿ ಕ್ರಾಂತಿ ಕಹಳೆ ಕ್ರಾಂತಿವೀರ (೧೯೭೨) 
  211. ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಅಸಂಭವ (1986) 
  212. ಯಾರಿವನೂ ಕನ್ನಡದವನೂ ರಾಜಕುಮಾರ (2017) 
  213. ಯಾರು ಏನು ಮಾಡುವರು, ನನಗೇನು ಕೇಡು ಮಾಡುವರು - 
  214. ಯಾವ ಕಾಣಿಕೆ ನೀಡಲಿ ನಿನಗೆ ಓ ಎನ್ನ ಪ್ರೇಯಸಿ ಮಸಣದ ಹೂವು (೧೯೮೪) 
  215. ಯಾವ ತಾಯಿಯು ಹಡೆದ ಮಗಳಾದರೇನು - ಬಿಳಿಹೆಂಡ್ತಿ (1975)  
  216. ರವಿವರ್ಮನ ಕುಂಚದ ಕಲೆ ಸೊಸೆ ತಂದ ಸೌಭಾಗ್ಯ (1977) 
  217. ರಾಗಕೆ ಸ್ವರವಾಗಿ ಹೃದಯ ಪಲ್ಲವಿ (೧೯೮೯) 
  218. ರುಕ್ಕಮ್ಮಾ...ನಾ ... ನೂರು ಊರು ನೋಡಿ ಬ೦ದೆ ರುಕ್ಕಮ್ಮಾ ಸಿಪಾಯಿ (1996) 
  219. ರುತ್ತೋ ರುತ್ತೋ ರಾಯನ ಮಗಳೇ ಕರುಳಿನ ಕುಡಿ (೧೯೯೪)
  220. ಲೋಕ ಲೋಕ ನೋಡೋದು ಹೀಗೇನೇ...ನವತಾರೆ (1991) 
  221. ಲೋಕ ಸುಮ್ಕೇ ಕೆಟ್ಟೋಗೈತೇ ದೇವದಾಸಿ (1978) 
  222. ವಂದೇ ಮಾತರಂ .. ಮಾತೇ ನಿನ್ನ ಮಡಿಲೇ ನಮಗೆ ದೇಗುಲ ವೀರಪ್ಪ ನಾಯಕ (1999) 
  223. ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣೂ ಮಣ್ಣೂ ಮಾನಸ ಸರೋವರ (1983)  
  224. ಶೃಂಗೇರಿ ಗಿರವಾಣಿ ಕಾವೇರಿ (1975) 
  225. ಶರಣು ಕಾವೇರಿ ತಾಯಿ ಕಣ್ತೆರೆದು ನೋಡು (1961) 
  226. ಶಿಲೆಗಳು ಸಂಗೀತವಾ ಹಾಡಿವೆ - ರಥಸಪ್ತಮಿ (1987)  
  227. ಸಾಕು ಸಾಕು ಎನ್ನುವನೇ ಸಾಹುಕಾರ ಸೊಸೆ ತಂದ ಸೌಭಾಗ್ಯ (1977) 
  228. ಸಾಗಲಿ ಗುರಿ ಸೇರಲಿ ಬಾಳಿಗೆ ಒಂದು ನಾಗ ಕನ್ಯೆ (1975) 
  229. ಸಿಂಧೂರ ಲಕ್ಷ್ಮಣ ಎಂದರೇ ಸಾಕೂ ವೀರ ಸಿಂಧೂರ ಲಕ್ಷ್ಮಣ (೧೯೭೭) 
  230. ಸಿಂಹಾದ್ರಿಯ ಸಿಂಹ ಸಿಂಹಾದ್ರಿಯ ಸಿಂಹ ಸಿಂಹಾದ್ರಿಯ ಸಿಂಹ (೨೦೦೨) 
  231. ಸಿರಿ ಕನ್ನಡ ನಾಡು ಪುಣ್ಯದ ಬೀಡು ಸುಂದರ ಸುವರ್ಣ ಭೂಮಿ (1969) 
  232. ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ - ಕನ್ನಡದ ಕಂದ (೨೦೦೬)
  233. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಶ್ರೀ ಕೃಷ್ಣದೇವರಾಯ (1970) 
  234. ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ - ಇನ್ನೂ ಬಿಡುಗಡೆಯಾಗದಿರುವ ಚಲಚಿತ್ರದ ಹಾಡುಗಳು  
  235. ಸುಯ್ಯಂನೋ ಸೊಂಪಾದ ಗಾಳಿ - ಅಂಜಲಿ-ಗೀತಾಂಜಲಿ (೨೦೦೧)
  236. ಸ್ನೇಹಿತರೇ ನಿಮಗೆ ಸ್ವಾಗತ, ನನ್ನೆದೆಯ ಪ್ರೀತಿ ವಾತ್ಸಲ್ಯ (1985)
  237. ಸ್ವತಂತ್ರ ಬಾನಿನಲಿ ಹಾರಾಡೋ ರಂಗಿನ ಬಾವುಟವೇ ಶಾಂತಿ ಕ್ರಾಂತಿ (1992)  
  238. ಸೌಭಾಗ್ಯ ನಲಿವಾ ದೇಶ ಸರಿಸಾಟಿ ಇರದಂತ ವಾಗ್ದಾನ (೧೯೭೦) 
  239. ಸಂತೋಷಕ್ಕೆ, ಹಾಡು ಸಂತೋಷಕ್ಕೆ ಕುಣಿದು, ತಾಳಕ್ಕೆ ಕುಣಿದು ಗೀತಾ (1981) 
  240. ಹಳ್ಳಿ ಲಾವಣಿಯಲ್ಲಿ ಲಾಲಿ ಸುವ್ವ ಲಾಲಿ ಇಲ್ಲಿ ಲಲಿತವಲ್ಲಿ ಈ ಮನಸಲ್ಲಿ ನಮ್ಮೂರ ಮಂದಾರ ಹೂವೆ (1996)
  241. ಹಳ್ಳಿಯಾದರೇನು ಶಿವಾ ಮೇಯರ್ ಮುತ್ತಣ್ಣ (೧೯೬೯) 
  242. ಹಳ್ಳಿಯೂರ ಹಮ್ಮಿರ ಹಳ್ಳಿ ಬನದ ಸಿಂಗಾರ - ಅಮರಜೀವಿ (೧೯೬೫) 
  243. ಹಾಡಲಿ ಕರುನಾಡಲಿ ನಮ್ಮ ಲವ್ ಸ್ಟೋರಿ ತೇಲಿ ಮೌರ್ಯ (೨೦೦೪) 
  244. ಹಾಡು ಬಾ ಕೋಗಿಲೆ ವೀರ ಸಂಕಲ್ಪ (1964) 
  245. ಹಾಡು ಯಾವ ಹಾಡು ಜಿಮ್ಮಿ ಗಲ್ಲು(1982) 
  246. ಹಾಡು ಹಳೆಯದಾದರೇನು ಭಾವ ನವನವೀನ.. ಮಾನಸ ಸರೋವರ (1983)  
  247. ಹಾಲು ಜೇನಿಗಿಂತ ಮೇಲು ತಾಯಿ ನಾಡು - ಹಳ್ಳಿಯ ಸುರಾಸುರರು (೧೯೮೭)
  248. ಹಿಂದುಸ್ತಾನ ಗೋತ್ತೇನು ವಂದೇ ಮಾತರಂ(೨೦೦೧ 
  249. ಹಿಂದೂಸ್ಥಾನವೂ ಎಂದೂ ಮರೆಯದ ಭಾರತ ಅಮೃತಘಳಿಗೆ (1984) 
  250. ಹುಟ್ಟಿದರೇ ಕನ್ನಡ ನಾಡಲ್ಲ ಹುಟ್ಟಬೇಕು -  ಆಕಸ್ಮಿಕ (1993) 
  251. ಹುಟ್ಟಿರುವ ಮಣ್ಣಿಗೆ ಅಕ್ಕರೆಯ ನಾಡಿಗೆ - ಪರೋಡಿ (೨೦೦೭) 
  252. ಹುಟ್ಟೋದ್ಯಾಕೆ ಸಾಯೋದ್ಯಾಕೆ ಏನಾದರೂ ಸಾಧಿಸಿ ಶಾಂತಿ ಕ್ರಾಂತಿ (1992)  
  253. ಹೂವಿನ ಲೋಕ ನಮ್ಮದು ಅದರಲ್ಲಿ ಒಂದು ಕೆಂಪು ಗುಲಾಬಿ (೧೯೯೦) 
  254. ಹೃದಯ ತುಂಬಿ ಹಾಡುವೆ - ಹೃದಯ ಪಲ್ಲವಿ (೧೯೮೯) 
  255. ಹೇ.. ಆಟೋ ಆಟೋ ನಮ್ಮ ಬಾಳ ಜೀವ ಕಾಣಿರೋ - ರಂಗಣ್ಣ (೧೯೯೭)
  256. ಹೇ.. ಪ್ರಜಾ ಪ್ರಭುತ್ವ ಪ್ರಜಾಪ್ರಭುತ್ವ (1988) 
  257. ಹೇಗಿದೆ ನಮ್ ದೇಶ ಹೇಗಿದೆ ನಮ್ ಭಾಷೆ ಅಮೇರಿಕಾ! ಅಮೇರಿಕಾ!! (1997)  
  258. ಹೊನ್ನಂಥ ನಾಡು ಶ್ರೀಗಂಧ ಬೀಡು - ಆನಂದ ಜ್ಯೋತಿ (೧೯೯೩)  
  259. ಹೊಸ ಗಾಳಿ ಹೊಸ ಗಂಧ ಹೊಸತನ ಬೀರಿ ಬೀಸಿದೆ ಶೃಂಗಾರ ಕಾವ್ಯ (1993) 
  260. ಹೊಸ ಬೆಳಕು ಮೂಡುತಿದೆ ಹೊಸಬೆಳಕು (1982) 

No comments:

Post a Comment