ಕಪ್ಪು ಬಿಳುಪು ಚಿತ್ರದ ಹಾಡುಗಳು
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ಆರ್. ರತ್ನ ಗಾಯನ : ಪಿ.ಸುಶೀಲ
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
ನಿನ್ನ ಸಂಗ ಆಡಲೆಂದು ಬಂದೆ ನಾನು..
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
ನಿನ್ನ ಸಂಗ ಆಡಲೆಂದು ಬಂದೆ ನಾನು..
ಓಹೋ..ಓಹೋ..ಓಹೋ..ಓಹೋ..ಹೋಹೋ
ಸಣ್ಣ ಸಣ್ಣ ಹೂವಿನಲ್ಲೂ ಕಂಡೆ ನೀನು
ಬಣ್ಣದ ಬಣ್ಣದ ಚಿಟ್ಟೆಯಲ್ಲೂ ನೀನೆ ನೀನು
ಸಣ್ಣ ಸಣ್ಣ ಹೂವಿನಲ್ಲೂ ಕಂಡೆ ನೀನು
ಬಣ್ಣದ ಬಣ್ಣದ ಚಿಟ್ಟೆಯಲ್ಲೂ ನೀನೆ ನೀನು
ಓ...ಓ.....ಓ....ಓ.... ಅಮ್ಮಾ..........
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
ನಿನ್ನ ಸಂಗ ಆಡಲೆಂದು ಬಂದೆ ನಾನು..
ರೆಕ್ಕೆ ಬಂದ ಹಕ್ಕಿ ಹಾಗೆ ಹಾರುವೇ ನಾನು
ರೆಕ್ಕೆ ಬಂದ ಹಕ್ಕಿ ಹಾಗೆ ಹಾರುವೇ ನಾನು
ನೀನು ಇತ್ತ ಹಣ್ಣುಗಳೆ ಅನ್ನ ನನಗೆ
ನಿನ್ನ ಮಡಿಲಿನಲೇ ನನ್ನ ಹಾಸಿಗೆ
ಬೀಸಿ ಬಂದ ಗಾಳಿಯಲ್ಲೂ ನಿನ್ನ ಮಾಯೆ
ಬೀಸಿ ಬಂದ ಗಾಳಿಯಲ್ಲೂ ನಿನ್ನ ಮಾಯೆ
ಹರಿಯುವ ನದಿಯಲೂ ನಿನ್ನ ಛಾಯೆ
ಹರಿಯುವ ನದಿಯಲೂ ನಿನ್ನ ಛಾಯೆ ಅಮ್ಮಾ...
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
ನಿನ್ನ ಸಂಗ ಆಡಲೆಂದು ಬಂದೆ ನಾನು..
ಊರುಬೇಡ ಕೇರಿಬೇಡ ಯಾರೂ ಬೇಡಾ
ಅಮ್ಮ ಒಮ್ಮೆ ಕಣ್ಣ ಬಿಟ್ಟು ನನ್ನ ನೋಡಾ
ತಾಯಿತಂದೆ ಬಂಧುಬಳಗ ನೀನೇ ಎಲ್ಲಾ
ತಾಯಿತಂದೆ ಬಂಧುಬಳಗ ನೀನೇ ಎಲ್ಲಾ
ನಿನಗಿಂತ ಬೇರೆ ದೇವರಿಲ್ಲಾ
ನಿನಗಿಂತ ಬೇರೆ ದೇವರಿಲ್ಲಾ... ಅಮ್ಮಾ.. .
-------------------------------------------------------------------------------------------------------------------------
ನನ್ನನ್ನು ಕಂಡರೆ ಯೋಜನಾ ಹಾರಿ
ಇದೆ ನೋಡು ಬಾಳಿನ ಗುಟ್ಟು ಮುಟ್ಟದ ಮುನಿಯೇ ಏತಕೆ ಸಿಟ್ಟು
- ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
- ಭಲೇ ಬ್ರಹ್ಮಚಾರಿ ನೋಡು ಒಂದು ಬಾರಿ
- ಈ ಚೆಂದದ ಮನೆಯಲಿ
- ಇಂದಿನ ಹಿಂದೂ ದೇಶದ ನವ ಯುವಕರೇ
- ಇದೇ ರೂಪ ಅದೇ ನೋಟ
- ಚೆಲುವಿನ ಕೆನ್ನೆಯೇ
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ಆರ್. ರತ್ನ ಗಾಯನ : ಪಿ.ಸುಶೀಲ
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
ನಿನ್ನ ಸಂಗ ಆಡಲೆಂದು ಬಂದೆ ನಾನು..
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
ನಿನ್ನ ಸಂಗ ಆಡಲೆಂದು ಬಂದೆ ನಾನು..
ಓಹೋ..ಓಹೋ..ಓಹೋ..ಓಹೋ..ಹೋಹೋ
ಸಣ್ಣ ಸಣ್ಣ ಹೂವಿನಲ್ಲೂ ಕಂಡೆ ನೀನು
ಬಣ್ಣದ ಬಣ್ಣದ ಚಿಟ್ಟೆಯಲ್ಲೂ ನೀನೆ ನೀನು
ಸಣ್ಣ ಸಣ್ಣ ಹೂವಿನಲ್ಲೂ ಕಂಡೆ ನೀನು
ಬಣ್ಣದ ಬಣ್ಣದ ಚಿಟ್ಟೆಯಲ್ಲೂ ನೀನೆ ನೀನು
ಓ...ಓ.....ಓ....ಓ.... ಅಮ್ಮಾ..........
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
ನಿನ್ನ ಸಂಗ ಆಡಲೆಂದು ಬಂದೆ ನಾನು..
ರೆಕ್ಕೆ ಬಂದ ಹಕ್ಕಿ ಹಾಗೆ ಹಾರುವೇ ನಾನು
ಅಕ್ಕರೆಯ ತೋರಿ ಎನ್ನ ಅಪ್ಪು ನೀನೂ
ಅಕ್ಕರೆಯ ತೋರಿ ಎನ್ನ ಅಪ್ಪು ನೀನೂ
ಓ...ಓ.....ಓ....ಓ.... ಅಮ್ಮಾ..........
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
ನಿನ್ನ ಸಂಗ ಆಡಲೆಂದು ಬಂದೆ ನಾನು..
ನಿನ್ನ ಸಂಗ ಆಡಲೆಂದು ಬಂದೆ ನಾನು..
ನೀನು ಇತ್ತ ಹಣ್ಣುಗಳೆ ಅನ್ನ ನನಗೆ
ನಿನ್ನ ಮಡಿಲಿನಲೇ ನನ್ನ ಹಾಸಿಗೆ
ಬೀಸಿ ಬಂದ ಗಾಳಿಯಲ್ಲೂ ನಿನ್ನ ಮಾಯೆ
ಬೀಸಿ ಬಂದ ಗಾಳಿಯಲ್ಲೂ ನಿನ್ನ ಮಾಯೆ
ಹರಿಯುವ ನದಿಯಲೂ ನಿನ್ನ ಛಾಯೆ
ಹರಿಯುವ ನದಿಯಲೂ ನಿನ್ನ ಛಾಯೆ ಅಮ್ಮಾ...
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
ನಿನ್ನ ಸಂಗ ಆಡಲೆಂದು ಬಂದೆ ನಾನು..
ಅಮ್ಮ ಒಮ್ಮೆ ಕಣ್ಣ ಬಿಟ್ಟು ನನ್ನ ನೋಡಾ
ತಾಯಿತಂದೆ ಬಂಧುಬಳಗ ನೀನೇ ಎಲ್ಲಾ
ತಾಯಿತಂದೆ ಬಂಧುಬಳಗ ನೀನೇ ಎಲ್ಲಾ
ನಿನಗಿಂತ ಬೇರೆ ದೇವರಿಲ್ಲಾ
ನಿನಗಿಂತ ಬೇರೆ ದೇವರಿಲ್ಲಾ... ಅಮ್ಮಾ.. .
-------------------------------------------------------------------------------------------------------------------------
ಕಪ್ಪು ಬಿಳುಪು (1969) -ಭಲೇ ಬ್ರಹ್ಮಚಾರಿ ನೋಡು .....
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ಆರ್. ರತ್ನ ಗಾಯನ : ಎಲ್.ಆರ್.ಈಶ್ವರಿ
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ಆರ್. ರತ್ನ ಗಾಯನ : ಎಲ್.ಆರ್.ಈಶ್ವರಿ
ಭಲೇ ಬ್ರಹ್ಮಚಾರಿ ನೋಡು ಒಂದು ಬಾರಿ
ಭಲೇ ಬ್ರಹ್ಮಚಾರಿ ನೋಡು ಒಂದು ಬಾರಿ
ಓಡುವೇ ಏತಕೆ ಭೀತಿಯ ತೋರಿ
ಬಿಳುವೇ ಜಾರಿ ಓಡಾಡೋ ದಾರಿ ಅಯ್ಯೋ ಪಾಪಾರೀ
ಭಲೇ ಬ್ರಹ್ಮಚಾರಿ ನೋಡು ಒಂದು ಬಾರಿ.. ಭಲೇ ಬ್ರಹ್ಮಚಾರಿ
ರುದ್ರಾಕ್ಷಿ ಏಕೆ ಈ ದ್ರಾಕ್ಷಿ ಬೇಕೇ
ಸನ್ಯಾಸ ದೀಕ್ಷೆ ನೀ ಹಿಡಿಯಲೇಕೆ
ಭಲೇ ಬ್ರಹ್ಮಚಾರಿ ನೋಡು ಒಂದು ಬಾರಿ.. ಭಲೇ ಬ್ರಹ್ಮಚಾರಿ
ರುದ್ರಾಕ್ಷಿ ಏಕೆ ಈ ದ್ರಾಕ್ಷಿ ಬೇಕೇ
ಸನ್ಯಾಸ ದೀಕ್ಷೆ ನೀ ಹಿಡಿಯಲೇಕೆ
ಸಂಕೋಚದ ಸಂಕಲೆ ಎಸೆದು ನಗಬಾರದೇ ... ಆಆಆ...
ಸಂಗಾತಿಯು ಕರೆದಿರೆ ಬಳಿಗೆ ಬರಬಾರದೇ
ಹಿಡಿದಾಗ ನಾರಿಯ ಪಟ್ಟು ಹಿಡಿಯಲ್ಲೇ ಗಂಡಿನ ಜುಟ್ಟು
ಹಿಡಿದಾಗ ನಾರಿಯ ಪಟ್ಟು ಹಿಡಿಯಲ್ಲೇ ಗಂಡಿನ ಜುಟ್ಟು
ಭಲೇ ಬ್ರಹ್ಮಚಾರಿ ನೋಡು ಒಂದು ಬಾರಿ.. ಭಲೇ ಬ್ರಹ್ಮಚಾರಿ
ನೀ ಓದಲೇಕೆ ನಿರ್ಜಿವ ಚರಿತೆ
ನೀ ಓದಲೇಕೆ ನಿರ್ಜಿವ ಚರಿತೆ
ನಿಂದಿರುವೆ ನೋಡಾ ಜೀವಂತ ಕವಿತೆ
ಇತಿಹಾಸ ಕಾಣದ ಜೋಡಿ ಆಗೋಣ ಬಾ ಆಆಆ....
ಚಿರ ನೂತನ ಪ್ರೇಮದ ಕಥೆಯ ಬರೆಯೋಣ ಬಾ..
ಎದುರಿನಲಿ ನಿಂದಿರೆ ಹೆಣ್ಣು ನೆಲದಲ್ಲಿ ಏತಕೆ ಕಣ್ಣು
ಎದುರಿನಲಿ ನಿಂದಿರೆ ಹೆಣ್ಣು ನೆಲದಲ್ಲಿ ಏತಕೆ ಕಣ್ಣು
ತಲೆ ಎತ್ತಿ ನೋಡೋಲೋ ಗಂಡೇ
ತಲೆ ಎತ್ತಿ ನೋಡೋಲೋ ಗಂಡೇ
ನಾಚುವುದೇಕೋ ಮುತ್ತಿನ ಚೆಂಡು
ಭಲೇ ಬ್ರಹ್ಮಚಾರಿ ನೋಡು ಒಂದು ಬಾರಿ..
ಭಲೇ ಬ್ರಹ್ಮಚಾರಿ ನೋಡು ಒಂದು ಬಾರಿ.. ಭಲೇ ಬ್ರಹ್ಮಚಾರಿ
------------------------------------------------------------------------------------------------------------------------
ನನ್ನನ್ನು ಕಂಡರೆ ಯೋಜನಾ ಹಾರಿ
ಓಡುವೇ ಏತಕೆ ಭೀತಿಯ ತೋರಿ
ಬಿಳುವೇ ಜಾರಿ ಓಡಾಡೋ ದಾರಿ ಅಯ್ಯೋ ಪಾಪಾರೀಭಲೇ ಬ್ರಹ್ಮಚಾರಿ ನೋಡು ಒಂದು ಬಾರಿ.. ಭಲೇ ಬ್ರಹ್ಮಚಾರಿ
------------------------------------------------------------------------------------------------------------------------
ಕಪ್ಪು ಬಿಳುಪು (1969) - ಈ ಚೆಂದದ ಮನೆಯಲ್ಲಿ .....
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ಆರ್. ರತ್ನ ಗಾಯನ : ಪಿ.ಸುಶೀಲಾ
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ಆರ್. ರತ್ನ ಗಾಯನ : ಪಿ.ಸುಶೀಲಾ
ಆಆಆ... ಈ ಚೆಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ
ಆನಂದದ ಹೊಳೆ ಅನುರಾಗದ ಮಳೆ ಎಂದೆಂದೂ ಚಿಮ್ಮುತಿರಲಿ
ಈ ಚೆಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ
ಆನಂದದ ಹೊಳೆ ಅನುರಾಗದ ಮಳೆ ಎಂದೆಂದೂ ಚಿಮ್ಮುತಿರಲಿ
ಈ ಚೆಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ
ನೂತನ ನಂದನ ನಲಿ ನಲಿದಾಡಲಿ
ನೂತನ ನಂದನ ನಲಿ ನಲಿದಾಡಲಿ
ಪ್ರೀತಿಯ ಸುಮವು ಅರಳುತಿರಲಿ
ಶಾಂತಿಯ ಸೌರಭ ಸೂಸುತಲಿರಲಿ
ಶಾಂತಿಯ ಸೌರಭ ಸೂಸುತಲಿರಲಿ
ಜ್ಞಾನದ ಜ್ಯೋತಿಯು ಬೆಳಗಿರಲಿ
ಜ್ಞಾನದ ಜ್ಯೋತಿಯು ಬೆಳಗಿರಲಿ
ಈ ಮನೆ ಪ್ರೇಮದ ಮಂದಿರವಾಗಲಿ
ಈ ಮನೆ ಪ್ರೇಮದ ಮಂದಿರವಾಗಲಿ
ಸವಿ ಮಾತುಗಳ ತವರೂರಾಗಲಿ
ಸಿರಿದೇವತೆಯೂ ಕುಣಿ ಕುಣಿದಾಡಲಿ
ಸಿರಿದೇವತೆಯೂ ಕುಣಿ ಕುಣಿದಾಡಲಿ
ಅರಿಶಿಣ ಕುಂಕುಮ ನಗುನಗುತಿರಲಿ
ಅರಿಶಿಣ ಕುಂಕುಮ ನಗುನಗುತಿರಲಿ
ಈ ಚೆಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ
ಕಪ್ಪು ಬಿಳುಪು (1969) - ಇಂದಿನ ಹಿಂದೂ ದೇಶದ .....
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ಆರ್. ರತ್ನ ಗಾಯನ : ಪಿ.ಬಿ.ಶ್ರೀನಿವಾಸ
ಇಂದಿನ ಹಿಂದೂ ದೇಶದ ನವಯುವಕರೇ ನವ ಯುವತಿಯರೇ
ಯಾವುದು ಕಪ್ಪು ಯಾವುದು ಬಿಳುಪು
ಯಾವುದು ಸತ್ಯ ಯಾವುದು ಮಿಥ್ಯ
ಅರಿಯದೆ ನಡೆದು ಎಡವದಿರೀ... ಎಡವದಿರೀ... ಹೂಂಹುಂಹೂಂಹುಂ.. ಎಡವದಿರೀ
ಇಂದಿನ ಹಿಂದೂ ದೇಶದ ನವಯುವಕರೇ ನವ ಯುವತಿಯರೇ
ಓಂ.. ಓಂ.. ಓಂ..
ಗಿರಿಶ್ವಾನಕ್ಪ ಸರ್ವವಿದ್ಯಾನಾಮ ಈಶ್ವರ ಸರ್ವಭೂತಾನಾಂ ಬ್ರಹ್ಮವಿಪಧೇ
ಬ್ರಹ್ಮನೋಧಿಪದೇ ಬ್ರಹ್ಮಾ ಶಿವೋಯೇ ಅಸ್ತು ಸದಾ ಶಿವೋ
ಜೈ ಹಿಂದ್ ಜೈ ಹಿಂದ್ ಜೈ ಹಿಂದ್ ಜೈ ಹಿಂದ್
ಜೈ ಹಿಂದ್ ಜೈ ಹಿಂದ್
ಕೇಳಿಸದೇ ಕೇಳಿಸದೇ ಮಣ್ಣಿದು ಮಿಡಿದಿಹ ಕವಿತೇ
ಪಾವನ ಗಂಗಾ ಜಮುನಾ ಹರಿವ ಭಾರತ ಭೂಮಿಯ ಚರಿತೆ
ಆನಂದದ ಹೊಳೆ ಅನುರಾಗದ ಮಳೆ ಎಂದೆಂದೂ ಚಿಮ್ಮುತಿರಲಿ
ಈ ಚೆಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ
ಆನಂದದ ಹೊಳೆ ಅನುರಾಗದ ಮಳೆ ಎಂದೆಂದೂ ಚಿಮ್ಮುತಿರಲಿ
ಈ ಚೆಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ
ಆನಂದದ ಹೊಳೆ ಅನುರಾಗದ ಮಳೆ ಎಂದೆಂದೂ ಚಿಮ್ಮುತಿರಲಿ
ಈ ಚೆಂದದ ಮನೆಯಲ್ಲಿ

--------------------------------------------------------------------------------------------------------------------------ಕಪ್ಪು ಬಿಳುಪು (1969) - ಇಂದಿನ ಹಿಂದೂ ದೇಶದ .....
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ಆರ್. ರತ್ನ ಗಾಯನ : ಪಿ.ಬಿ.ಶ್ರೀನಿವಾಸ
ಇಂದಿನ ಹಿಂದೂ ದೇಶದ ನವಯುವಕರೇ ನವ ಯುವತಿಯರೇ
ಯಾವುದು ಕಪ್ಪು ಯಾವುದು ಬಿಳುಪು
ಯಾವುದು ಸತ್ಯ ಯಾವುದು ಮಿಥ್ಯ
ಅರಿಯದೆ ನಡೆದು ಎಡವದಿರೀ... ಎಡವದಿರೀ... ಹೂಂಹುಂಹೂಂಹುಂ.. ಎಡವದಿರೀ
ಇಂದಿನ ಹಿಂದೂ ದೇಶದ ನವಯುವಕರೇ ನವ ಯುವತಿಯರೇ
ಓಂ.. ಓಂ.. ಓಂ..
ಗಿರಿಶ್ವಾನಕ್ಪ ಸರ್ವವಿದ್ಯಾನಾಮ ಈಶ್ವರ ಸರ್ವಭೂತಾನಾಂ ಬ್ರಹ್ಮವಿಪಧೇ
ಬ್ರಹ್ಮನೋಧಿಪದೇ ಬ್ರಹ್ಮಾ ಶಿವೋಯೇ ಅಸ್ತು ಸದಾ ಶಿವೋ
ಅಹಂ ಬ್ರಹ್ಮಾಸ್ಮಿ ... ಅಹಂ ಬ್ರಹ್ಮಾಸ್ಮಿ ...
ಆದಿಗುರು ಶ್ರೀಶಂಕರಾ ಭಾರತಮಾತೆಯ ಕುವರ
ಸಾರಿದ ಹಿಂದೂ ಧರ್ಮದ ಸಾರ ಆತನ ಭೋದನೆ ಅಮರ...
ಆತನ ನಾಡು ಧರ್ಮದ ಬೀಡು ಇಂದಾಯ್ತೆ ಅನೀತಿಗೂಡು
ಇಂದಿನ ಹಿಂದೂ ದೇಶದ ನವಯುವಕರೇ ನವ ಯುವತಿಯರೇ
ಇಂದಿನ ಹಿಂದೂ ದೇಶದ ನವಯುವಕರೇ ನವ ಯುವತಿಯರೇ
(ಹಿಂದೂ ದೇಶ ಹಿಂದೂ ಧರ್ಮ ಹಿಂದೂ ದೇಶ ಹಿಂದೂ ಧರ್ಮ
ರೈಸ್ ಯು ಲಾಯಿನ್ಸ್ ಆಫ್ ಇಂಡಿಯಾ
ವಿಕನೇಸಸ್ ಇನ್ ವಿಕನೇಸಸ್ ಡೆತ್
ವಾಟ್ ಅವರ್ ಕಂಟ್ರಿ ನೀಡ್ಸ್ ಆರ್ ಮಸಲ್ಸ್
ಆಫ್ ಐರನ್ ಅಂಡ್ ನರ್ವ್ಸ್ ಆಫ್ ಸ್ಟಿಲ್ಸ್ )
ಭಾರತದ ಸಿಂಹಗಳೇ ಜಾಗೃತರಾಗಿರಿ ಎಂದು
ವೀರ ವಾಣಿಯ ಮೊಳಗಿಸಿದ ಸ್ವಾಮಿ ವಿವೇಕಾನಂದ ಮುಂದು
ನಿಮ್ಮನ್ನು ನೋಡಿ ಮರುಕದೆ ಕೂಡಿ ಕಣ್ಣೀರ ಕರೆದಿಹ ಇಂದು
ಇಂದಿನ ಹಿಂದೂ ದೇಶದ ನವಯುವಕರೇ ನವ ಯುವತಿಯರೇನಿಮ್ಮನ್ನು ನೋಡಿ ಮರುಕದೆ ಕೂಡಿ ಕಣ್ಣೀರ ಕರೆದಿಹ ಇಂದು
ಜೈ ಹಿಂದ್ ಜೈ ಹಿಂದ್ ಜೈ ಹಿಂದ್ ಜೈ ಹಿಂದ್
ಜೈ ಹಿಂದ್ ಜೈ ಹಿಂದ್
ಕೇಳಿಸದೇ ಕೇಳಿಸದೇ ಮಣ್ಣಿದು ಮಿಡಿದಿಹ ಕವಿತೇ
ಪಾವನ ಗಂಗಾ ಜಮುನಾ ಹರಿವ ಭಾರತ ಭೂಮಿಯ ಚರಿತೆ
ಆಧುನಿಕತೆಯ ಬೀರುಗಾಳಿಯಲಿ ಆರಿದ ಜ್ಞಾನದ ಹಣತೆ
(ಹಿನ್ನಲೇ - ಹಿಂದೂ ದೇಶ ಹಿಂದೂ ಧರ್ಮ ).
ಇಂದಿನ ಹಿಂದೂ ದೇಶದ ನವಯುವಕರೇ ನವ ಯುವತಿಯರೇ
ಯಾವುದು ಕಪ್ಪು ಯಾವುದು ಬಿಳುಪು
ಯಾವುದು ಸತ್ಯ ಯಾವುದು ಮಿಥ್ಯ
ಅರಿಯದೆ ನಡೆದು ಎಡವದಿರಿ..
ಎಡವದಿರಿ... ಎಡವದಿರಿ... ಎಡವದಿರಿ.. ಎಡವದಿರಿ ಹಹ್ಹಹ್ಹಹ್ಹಾ ಹಹ್ಹಹ್ಹಹ್ಹಾ
ಎಡವದಿರಿ... ಎಡವದಿರಿ..
ಇಂದಿನ ಹಿಂದೂ ದೇಶದ ನವಯುವಕರೇ ನವ ಯುವತಿಯರೇ
ಯಾವುದು ಕಪ್ಪು ಯಾವುದು ಬಿಳುಪು
ಯಾವುದು ಸತ್ಯ ಯಾವುದು ಮಿಥ್ಯ
ಅರಿಯದೆ ನಡೆದು ಎಡವದಿರಿ..
ಎಡವದಿರಿ... ಎಡವದಿರಿ... ಎಡವದಿರಿ.. ಎಡವದಿರಿ ಹಹ್ಹಹ್ಹಹ್ಹಾ ಹಹ್ಹಹ್ಹಹ್ಹಾ
ಎಡವದಿರಿ... ಎಡವದಿರಿ..
--------------------------------------------------------------------------------------------------------------------------
ಕಪ್ಪು ಬಿಳುಪು (1969) - ಇದೇ ರೂಪ ಅದೇ ನೋಡ.....
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ಆರ್. ರತ್ನ ಗಾಯನ : ಪಿ.ಬಿ.ಶ್ರೀನಿವಾಸ
ಇದೇ ರೂಪ... ಅದೇ ನೋಟ
ಇದೇ ರೂಪ ಅದೇ ನೋಟ ಓಹೋ.. ಸೋತೆ.... ನಾ ಸೋತೆ
ಇದೇ ರೂಪ... ಅದೇ ನೋಟ
ಮೊದಮೊದಲು ಈ ಮುದ್ದು ಮೊಗವ ಈ ಮುದ್ದು ಮೊಗವ
ನಿದಿರೆಯ ಸೆರೆಯಲಿ ಸಿಲುಕಿದ ಚೆಲುವ ಕಂಡೇ ನಾ ಕಂಡೆ
ತಳಮಳಗೊಂಡೆ ಭ್ರಾಂತನು ನಾನಾದೆ
ನಾ ಸೋತೆ ನಾ ಸೋತೆ
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ಆರ್. ರತ್ನ ಗಾಯನ : ಪಿ.ಬಿ.ಶ್ರೀನಿವಾಸ
ಇದೇ ರೂಪ... ಅದೇ ನೋಟ
ಇದೇ ರೂಪ ಅದೇ ನೋಟ ಓಹೋ.. ಸೋತೆ.... ನಾ ಸೋತೆ
ಇದೇ ರೂಪ... ಅದೇ ನೋಟ
ನಿದಿರೆಯ ಸೆರೆಯಲಿ ಸಿಲುಕಿದ ಚೆಲುವ ಕಂಡೇ ನಾ ಕಂಡೆ
ತಳಮಳಗೊಂಡೆ ಭ್ರಾಂತನು ನಾನಾದೆ
ನಾ ಸೋತೆ ನಾ ಸೋತೆ
ಇದೇ ರೂಪ... ಅದೇ ನೋಟ
ನಿನ್ನಯ ಕೊರಳಿನ ಮಂಜುಳಗಾನ .. ಆ ದಿವ್ಯ ಗಾನ
ನಿನ್ನಯ ಕೊರಳಿನ ಮಂಜುಳಗಾನ .. ಆ ದಿವ್ಯ ಗಾನ
ನನ್ನದೇ ತಣಿಸಿದ ಅಮೃತ ಪಾನ ಸವಿದೆ ನಾ ಸವಿದೆ
ಪುಳಕಿತನಾದೇ ಹೃದಯವನೇ ತಂದೆ ಮೈಮರೆತೆ ನಾ ಸೋತೆ
ಇದೇ ರೂಪ... ಅದೇ ನೋಟ
ಕಪ್ಪು ಬಿಳುಪು (1969)
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ಆರ್. ರತ್ನ ಗಾಯನ : ಪಿ.ಬಿ.ಶ್ರೀನಿವಾಸ
ಚೆಲುವಿನ ಕೆನ್ನೆಯೇ ಚಿನ್ನದ ಗೊಂಬೆಯೇ
ನನ್ನದೇ ತಣಿಸಿದ ಅಮೃತ ಪಾನ ಸವಿದೆ ನಾ ಸವಿದೆ
ಪುಳಕಿತನಾದೇ ಹೃದಯವನೇ ತಂದೆ ಮೈಮರೆತೆ ನಾ ಸೋತೆ
ಇದೇ ರೂಪ... ಅದೇ ನೋಟ
ಇದೇ ರೂಪ ಅದೇ ನೋಟ ಓಹೋ.. ಸೋತೆ ನಾ ಸೋತೆ
ಇದೇ ರೂಪ... ಅದೇ ನೋಟ
ಇದೇ ರೂಪ... ಅದೇ ನೋಟ
------------------------------------------------------------------------------------------------------------------------
ಕಪ್ಪು ಬಿಳುಪು (1969)
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ಆರ್. ರತ್ನ ಗಾಯನ : ಪಿ.ಬಿ.ಶ್ರೀನಿವಾಸ
ಚೆಲುವಿನ ಕೆನ್ನೆಯೇ ಚಿನ್ನದ ಗೊಂಬೆಯೇ
ಈ ಶುಭದಿನಾ ನಿನಗೆ ನಾ ಕೋರುವೇ
ಹ್ಯಾಪಿ ಹ್ಯಾಪಿ ಬರ್ತಡೇ ಟೂ ಯೂ
ಇದೇ ಸವಿದಿನವೂ ಜನುಮದೇ ನೂರು ಬಾರಿ ಬಂದು ನಲಿಸಲಿ
ಇದೇ ಹೊಂಬೆಳಕು ಕಂಗಳಲಿ ತುಂಬಿರಲಿ
ಮೈಸೂರು ಮಲ್ಲೇ.. ನೀನಿರು ಅಲ್ಲೇ ಕಂಪು ಸವಿರಿರಲಿ
ಮೈಸೂರು ಮಲ್ಲೇ.. ನೀನಿರು ಅಲ್ಲೇ ಕಂಪು ಸವಿರಿರಲಿ
ಎಲ್ಲರ ಸ್ನೇಹ ಎಲ್ಲರ ಪ್ರೀತಿ ನಿಂದಾಗಲೀ
ಸದಾ.. ಕಿರುನಗೆಯ ಚಿಲುಮೆಯು ನಿನ್ನ ಮೊಗದಿ ಚಿಮ್ಮಿ ಹರಿಯಲಿ
ಮೈಸೂರು ಮಲ್ಲೇ.. ನೀನಿರು ಅಲ್ಲೇ ಕಂಪು ಸವಿರಿರಲಿ
ಎಲ್ಲರ ಸ್ನೇಹ ಎಲ್ಲರ ಪ್ರೀತಿ ನಿಂದಾಗಲೀ
ಚೆಲುವಿನ ಕೆನ್ನೆಯೇ ಚಿನ್ನದ ಗೊಂಬೆಯೇ
ಈ ಶುಭದಿನಾ ನಿನಗೆ ನಾ ಕೋರುವೇ
ಹ್ಯಾಪಿ ಹ್ಯಾಪಿ ಬರ್ತಡೇ ಟೂ ಯೂ
ಹಳೇ.. ಗೆಳೆತನವೂ ಮನಸಿನಲಿ ನೆಲೆಸಿರಲಿ
ಯಾರಿಗೆ ಗೊತ್ತು ಈ ರಾಣಿ ಮುತ್ತು ಯಾರನು ಸೇರುವುದೋ
ಯಾರಿಗೆ ಗೊತ್ತು ಈ ರಾಣಿ ಮುತ್ತು ಯಾರನು ಸೇರುವುದೋ
ದೂರಿಗೆ ಬೆಲ್ಲ ಹಾಕುವ ನಲ್ಲಾ ಯಾವಾತನೋ
ಯಾರಿಗೆ ಗೊತ್ತು ಈ ರಾಣಿ ಮುತ್ತು ಯಾರನು ಸೇರುವುದೋ
ದೂರಿಗೆ ಬೆಲ್ಲ ಹಾಕುವ ನಲ್ಲಾ ಯಾವಾತನೋ
ಚೆಲುವಿನ ಕೆನ್ನೆಯೇ ಚಿನ್ನದ ಗೊಂಬೆಯೇ
ಈ ಶುಭದಿನಾ ನಿನಗೆ ನಾ ಕೋರುವೇ
ಹ್ಯಾಪಿ ಹ್ಯಾಪಿ ಬರ್ತಡೇ ಟೂ ಯೂ
--------------------------------------------------------------------------------------------------------------------------
No comments:
Post a Comment