ಗಡಿಬಿಡಿ ಅಳಿಯ ಚಲನಚಿತ್ರದ ಹಾಡುಗಳು
- ಜಮಾ ಜಮಾ ಜಮಾ ಜಮಾಯಿಸಿ ಲವ್ವಿಗ್ಯಾವ ಲೈಸನ್ಸ ಇಲ್ಲಾ ಲಗಾಯಿಸಿ
- ಕನ್ನಡದ ಕುವರನು ನಾನೇ ರಣರಂಗದ ಗಂಡುಗಲಿ ನಾನೇ
- ಲೇಡಿಗೆ ಜೆಂಟ್ಲೆಮೆನ್ ಹೊಸ ಜೋಡಿ ಹೊಸ ಜೋಡಿ ಜೋಡಿ
- ಉಮ್ಮ್ ಬೇಕೇ ಸೈ, ಚುಮ್ ಬೇಕೇ ಸೈ
- ಹವನ ಹವನ ಬಿಡಿಸ್ತೀನಿ ದೆವ್ವನಾ
- ರಾಮರಸವೇ ಗಮ್ಮತ್ತೂ
ಸಂಗೀತ : ಕೋಟಿ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್ಪಿ.ಬಿ. ಚಿತ್ರಾ
ಜಮಾ ಜಮಾ ಜಮಾ ಜಮಾ ಜಮಾ
ಜಮಾ ಜಮಾ ಜಮಾ ಜಮಾ ಜಮಾ
ಒಹ್.. ಒಹ್.. ಜಮಾ ಜಮಾ ಜಮಾ ಜಮಾಯಿಸಿ ಲವ್ವಿಗ್ಯಾವ ಲೈಸನ್ಸ ಇಲ್ಲಾ ಲಗಾಯಿಸಿ

ಟೀನೇಜಿನಾ ರೋಮ್ಯಾನ್ಸ್ ಇದು
ಡಿಂಗು ಡಾಂಗು ಡುಯೆಟ್ ಇದು
ಅಂಬಾಪುರ ಬ್ಯುಟಿಗೂನು ಗಾಜನೂರ ಗಂಡಿಗೂನು
ಲವ್ ಲವ್ ಲವ್ ಲವ್ ಲವ್ ಲವ್ ಲವ್ ಲವ್
ಒಹ್.. ಒಹ್.. ಜಮಾ ಜಮಾ ಜಮಾ ಜಮಾಯಿಸಿ ಲವ್ವಿಗ್ಯಾವ ಲೈಸನ್ಸ ಇಲ್ಲಾ ಲಗಾಯಿಸಿಒಹ್.. ಒಹ್.. ಜಮಾ ಜಮಾ ಜಮಾ ಜಮಾಯಿಸಿ ಲವ್ವಿಗ್ಯಾವ ಲೈಸನ್ಸ ಇಲ್ಲಾ ಲಗಾಯಿಸಿ
ಜಮಾ ಜಮಾ ಜಮಾ ಜಮಾ
ಓಹೋಹೋ... ಹ್ ಹಾರ್ಟ್ ಬೀಟೂ ತಾಳ ಕಥೆ ತಗೋ ಕ್ಲಬ್ ರೇಸ್ ಹಾರ್ಸ್ ಓಡಿದಂತೆಯೇ
ಜಮಾ ಜಮಾ ಜಮಾ ಜಮಾ
ಲವ್ಲೀ ಬೀಚು ರೀಪೆರಸ್ಯಾಂಡು ಲವರ್ಸ್ ಪಾರ್ಕು ಮೆರ್ರಿ ಲ್ಯಾಂಡು ನಮ್ಮದೇ ನಮ್ಮದೇ
ಬೋಟಿಂಗ್ ಆಗಲಿ ಡ್ರಿಫ್ಟಿಂಗ್ ಆಗಲಿ ಬೋನಿ ಹಾರ್ಸ್ ರೈಡಿಂಗ್ ಆಗಲಿ ನಮ್ಮದೇ ನಮ್ಮದೇ
ಸಾಟಿ ಇಲ್ಲ ಪಿಂಕು ರೆಡ್ ಲಿಪ್ಪಿಗೆ ಉಯ್ಯೋ ಮರೋ ತೂಗಾಡೋ ಹಿಪ್ಪಿಗೇ
ತಪ್ಪೇ ಇಲ್ಲ ಲಿಪ್ಪು ಸೇರೇ ಲಿಪ್ಪಿಗೆ ಕಿಕ್ಕು ಕೊಡೋ ತುಟಿ ಜೇನು ಸಿಪ್ಪಿಗೇ
ಈ ಕಿಸ್ಸು ಈ ಡ್ರೆಸ್ಸು ಸ್ವರ್ಗಕ್ಕೆ ಅಡ್ರೆಸ್ಸೂ
ಲವ್ ಲವ್ ಲವ್ ಲವ್ ಲವ್ ಲವ್ ಲವ್ ಲವ್ ಜಮಾ ಜಮಾ ಜಮಾ ಜಮಾ
ಒಹ್.. ಒಹ್.. ಜಮಾ ಜಮಾ ಜಮಾ ಜಮಾಯಿಸಿ ಲವ್ವಿಗ್ಯಾವ ಲೈಸನ್ಸ ಇಲ್ಲಾ ಲಗಾಯಿಸಿ
ಜಮಾ ಜಮಾ ಜಮಾ ಜಮಾಯಿಸಿ ಲವ್ವಿಗ್ಯಾವ ಲೈಸನ್ಸ ಇಲ್ಲಾ ಲಗಾಯಿಸಿ
ಜಮಾ ಜಮಾ ಜಮಾ ಜಮಾ
ಒಹ್... ಮೆಗಾಸ್ಟಾರು ಮೆಗಾ ಲವ್ವರ್ ಸುರೀತಿನೀ ನಿನ್ನ ಮೇಲೆ ಪ್ರೀತಿ ಶವರ್
ಜಮಾ ಜಮಾ ಜಮಾ ಜಮಾ
ಲೈಲಾ ಮಜನು ಗಿಂತ ನಮ್ಮ ಟೂಟಿ ಫ್ರೂಟಿ ಸ್ವೀಟು ಪ್ರೇಮ ಸೂಪರೋ ಸೂಪರೋ
ಮಿಸ್ ವರ್ಲ್ಡ್ ಗಿಂತ ನೀನು ಸೆಕ್ಸಿ ಮಾಡೆಲ್ ಬ್ಯೂಟಿ ಕ್ವೀನೂ ಒಹ್ ಡಿಯರ್ ಒಹ್ ಡಿಯರ್
ನೈಟು ಫುಲ್ಲೂ ನಿದ್ದೇ ಇಲ್ಲಾ ಕಣ್ಣಿಗೆ ನಿಲ್ಲಿಸೂ ನೀನೇ ಬೇಕು ನೀನೆ ಮೈಯಿಗೆ
ಡಿಯರ್ ಡಿಯರ್ ಗಟ್ಟಿಯಾಗಿ ತಬ್ಬಿಕೋ ರೋಮ್ಯಾನ್ಸಿಗೆ ಕಿಂಗು ನಾನು ಅಂಟಿಕೊ
ಹೌದೌದು ಡಾರ್ಲಿಂಗು ಎಂಬ್ರಾಸ್ ಥ್ರಿಲ್ಲಿಂಗ್ಲವ್ ಲವ್ ಲವ್ ಲವ್ ಲವ್ ಲವ್ ಲವ್ ಲವ್
ಜಮಾ ಜಮಾ ಜಮಾ ಜಮಾ
ಓಹೋಹೋ . ಜಮಾ ಜಮಾ ಜಮಾ ಜಮಾಯಿಸಿ ಲವ್ವಿಗ್ಯಾವ ಲೈಸನ್ಸ ಇಲ್ಲಾ ಲಗಾಯಿಸಿ
ಓಹೋಹೋ . ಜಮಾ ಜಮಾ ಜಮಾ ಜಮಾಯಿಸಿ ಲವ್ವಿಗ್ಯಾವ ಲೈಸನ್ಸ ಇಲ್ಲಾ ಲಗಾಯಿಸಿ
ಟೀನೇಜಿನಾ ರೋಮ್ಯಾನ್ಸ್ ಇದು
ಡಿಂಗು ಡಾಂಗು ಡುಯೆಟ್ ಇದು
ಅಂಬಾಪುರ ಬ್ಯುಟಿಗೂನು ಗಾಜನೂರ ಗಂಡಿಗೂನು
ಲವ್ ಲವ್ ಲವ್ ಲವ್ ಲವ್ ಲವ್ ಲವ್ ಲವ್
ಆಆಆಆ.... ( ಜಮಾ ಜಮಾ ಜಮಾ ಜಮಾ)
ಆಆಆಆಆಅ (ಜಮಾ ಜಮಾ ಜಮಾ ಜಮಾ)
--------------------------------------------------------------------------------------------------------------------------
ಗಡಿ ಬಿಡಿ ಅಳಿಯ (೧೯೯೫) - ಕನ್ನಡದ ಕುವರನು ನಾನೇ ರಣರಂಗದ ಗಂಡುಗಲಿ ನಾನೇ
ಸಂಗೀತ : ಕೋಟಿ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ :ರಾಜೇಶ, ಡಾ।। ರಾಜಕುಮಾರ
ಕನ್ನಡದ ಕುವರನು ನಾನೇ ರಣರಂಗದ ಗಂಡುಗಲಿ ನಾನೇ
ಆನಂದ ಸವ್ಯಸಾಚಿ ನಾನೇ ನಿಮ್ಮ ಪ್ರೀತಿ ಮುತ್ತಣ್ಣ...

ನಮ್ಮೆಲ್ಲರ ಪ್ರೀತಿಯ ಕಂದ ನೀನೇ, ನ್ಯಾಯಕ್ಕಾಗಿ ನಿಲ್ಲುವವ ನೀನೇ
ನಮ್ಮ ಕಷ್ಟದಲ್ಲಿ ಪಾಲುದಾರ ನೀನೇ, ಮರಿಲಾರೆವು ನಿನ್ನನ್ನ...
ಕೇರಿಗೆ ನಾಯಕ ನಾನೇ ವೈರಿಗೆ ಕಂಟಕ ನಾನೇ
ಕೆಣಕಲು ಸಿಂಹವು ಜೋಪಾನಾ... ಅಹ್ಹ..ಆಹ್ಹಾ.. ...
ಜಿಮ್ಮಾರೆ ಜಿಮ್ಮಾ ಜಿಮ್ಮಾ ಜಿಮ್ಮಾರೆ ಜಿಮ್ಮಾ ಜಿಮ್ಮಾ ಹೊಯ್ಯಲಾ...ಹೊ
ಸಿಂಹದ ಮರಿ ನೀನು ಜೊತೆಗಿದ್ದರೆ ನಮಗಿಲ್ಲ ತೊಂದರೆ ಎಂದೂ ಹೊಯ್ಯಾ ಹೋ
ಅಣ್ಣ ತಮ್ಮ ಯಾರು ಇಲ್ಲ ಬಂಧು ಬಳಗ ನೀವೇ ಎಲ್ಲ
ಅಬಲೆ ಹೆಣ್ಣಿಗೆ ನಾನೇ ಅಣ್ಣ ನೋವ ಮರೆಸಿ ಒರೆಸುವೆ ಕಣ್ಣ
ಕೊಟ್ಟ ಮಾತನು ಉಳಿಸೋದಕ್ಕೆ ಇಟ್ಟ ಹೆಜ್ಜೆ ಮುಂದಿಡೋಕೆ
ನೇರಮೆಯಾಗಿ ನಡೆಯೋದಕ್ಕೆ ಜೀವ ಕೊಡುವೆ ಇಲ್ಲ ಶಂಕೆ
ಬಂಗಾರದ ಮನುಷ್ಯನ ವಂಶದ ಕುಡಿ ನೀನಪ್ಪ
ನಮ್ಮ ಕಣ್ಣು ಎಂದೂ ನೀನು ಶಿವ ಮೆಚ್ಚಿದ ಕಣ್ಣಪ್ಪ
ಮಣ್ಣಿನ ಮಗ ಜಗ ಮೆಚ್ಚಿದ ಹುಡುಗ ಪುರುಷೋತ್ತಮ ನಾನೇ
ಜ್ವಾಲಾಮುಖಿಯಂತೆ ಪರಶುರಾಮನಂತೆ ಮೃತ್ಯುಂಜಯ ನಾನೇ
ನಿನ್ನನ್ನು ಹೆತ್ತೋರ ಹೊಟ್ಟೆಯು ತಣ್ಣಗಿರಲಿ ಆಶೀರ್ವಾದ ನಿನಗಿರಲಿ
ಕನ್ನಡದ ಕುವರನು ನಾನೇ ರಣರಂಗದ ಗಂಡುಗಲಿ ನಾನೇ
ಆನಂದ ಸವ್ಯಸಾಚಿ ನಾನೇ ನಿಮ್ಮ ಪ್ರೀತಿಯ ಮುತ್ತಣ್ಣ...

ಜಾತಿ ಮತವು ಬೇರೆ ಆದ್ರೂ ತಾಯಿ ಹಾಲು ಒಂದೇ ರುಚಿಯು
ನಾವು ನೀವು ಯಾರೇ ಆದ್ರೂ ನಮ್ಮ ತಾಯೇ ಭುವನೇಶ್ವರಿಯು
ಕೋಟಿ ಕೋಟಿ ಹಣವೇ ಇರಲಿ ತಿನ್ನುವುದು ಎರಡೇ ಹೊತ್ತು
ಅರಮನೆಯೇ ನಮಗಾಗಿರಲಿ ಕೊನೆಗೆ ಇಹುದು ಆರಡಿ ಸೊತ್ತು
ದೇವತಾ ಮನುಷ್ಯನಾಗಿ ವೀರಕೇಸರಿ ಆಗು
ಭಾಗ್ಯದ ಬಾಗಿಲು ತೆರೆದು ಧೃವತಾರೆ ಆಗು
ಏನು ಪುಣ್ಯ ಮಾಡಿ ಯಾವ ಪೂಜೆ ಮಾಡಿ ಇಲ್ಲಿ ನಾನು ಹುಟ್ಟಿರುವೆ
ನಿಮ್ಮ ಅಭಿಮಾನ ಸದಾ ನನ್ನ ಪ್ರಾಣ ದೊಡ್ಡರ ದಾರೀಲಿ ನಡೆವೆ
ನಿನ್ನನ್ನು ಹೆತ್ತೋರ ಹೊಟ್ಟೆಯು ತಣ್ಣಗಿರಲಿ ಆಶೀರ್ವಾದ ನಿನಗಿರಲಿ
ಕನ್ನಡದ ಕುವರನು ನಾನೇ ರಣರಂಗದ ಗಂಡುಗಲಿ ನಾನೇಆನಂದ ಸವ್ಯಸಾಚಿ ನಾನೇ ನಿಮ್ಮ ಪ್ರೀತಿಯ ಮುತ್ತಣ್ಣ...
ನಮ್ಮೆಲ್ಲರ ಪ್ರೀತಿಯ ಕಂದ ನೀನೇ, ನ್ಯಾಯಕ್ಕಾಗಿ ನಿಲ್ಲುವವ ನೀನೇ
ನಮ್ಮ ಕಷ್ಟದಲ್ಲಿ ಪಾಲುದಾರ ನೀನೇ, ಮರಿಲಾರೆವು ನಿನ್ನನ್ನ
ಕೇರಿಗೆ ನಾಯಕ ನಾನೇ ವೈರಿಗೆ ಕಂಟಕ ನಾನೇ
ಕೆಣಕಲು ಸಿಂಹವು ಜೋಪಾನಾ... ಅಹ್ಹ..ಆಹ್ಹಾ.. ...
ಜಿಮ್ಮಾರೆ ಜಿಮ್ಮಾ ಜಿಮ್ಮಾ ಜಿಮ್ಮಾರೆ ಜಿಮ್ಮಾ ಜಿಮ್ಮಾ ಹೊಯ್ಯಲಾ...ಹೊ
ಸಿಂಹದ ಮರಿ ನೀನು ಜೊತೆಗಿದ್ದರೆ ನಮಗಿಲ್ಲ ತೊಂದರೆ ಎಂದೂ ಹೊಯ್ಯಾ ಹೋ
ಹೊಯ್..ಅಹ್ಹ..ಹ್ಹ...ಹೊಯ್
------------------------------------------------------------------------------------------------------------------------
ಗಡಿ ಬಿಡಿ ಅಳಿಯ (೧೯೯೫) - ಲೇಡಿಗೆ ಜೆಂಟ್ಲೆಮೆನ್ ಹೊಸ ಜೋಡಿ ಹೊಸ ಜೋಡಿ ಜೋಡಿ
ಸಂಗೀತ : ಕೋಟಿ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ :ಎಸ್ಪಿ.ಬಿ. ಚಿತ್ರಾ
ಎಲ್. ಓ. ವಿ. ಈ . ಲವ್ ಲವ್ ಲವ್ ಲವ್ ಲವ್ ಲವ್ವು...
ಲೇಡಿಗೆ ಜೆಂಟ್ಲೆಮೆನ್ ಹೊಸ ಜೋಡಿ ಹೊಸ ಜೋಡಿ ಜೋಡಿ
ಪ್ರೀತಿಗೆ ಲವ್ ಟ್ಯಾಕ್ಸ್ ಇಡಬೇಡಿ ಇಡಬೇಡಿ
ಹೊಸ ರೂಟಿನಲ್ಲಿ ಹೋಗಬೇಕು
ಹೊಸ ಲವ್ವು ಸಾಂಗ್ ಹಾಡಬೇಕು
ಮೊಹಬ್ಬತ್ತು ಎಂಥ ಮತ್ತು ಕರಾಮತ್ತು ಬಲು ಗಮ್ಮತ್ತು ಅಬ್ಬಬ್ಬಬ್ಬಾಬ್ಬಾ
ಓ... ಲೇಡಿಗೆ ಜೆಂಟ್ಲೆಮೆನ್ ಹೊಸ ಜೋಡಿ ಹೊಸ ಜೋಡಿ ಜೋಡಿ

ಲುಕ್ ಲುಕ್ ಲುಕ್ ಲುಕ್ ಬೇಬಿ ಲುಕ್
ಶೇಕ್ ಶೇಕ್ ಶೇಕ್ ಶೇಕ್ ಜಾಬ್ ಶೇಕ್
ಕಾದಲ್ ಅಂದ್ರೆ ಪ್ರೀತಿ ತಮಿಳಲೇ ಪ್ರೇಮ ಆಂಟೆ ಒಲವು ತೆಲುಗಲೇ
ಪ್ಯಾರ್ ಹೋತಾ ಹೈ ಲವ್ ಹಿಂದೀಲಿ ಪ್ರೇಮದ ಬಾಷೇ ಒಂದೇ ಜಗದಲಿ
ಮೊದಲು ಆಗ್ನಿ ರೇಷನ್ ಬಳಿಕ ಆಡೋರೇಷನ್
ಕಣ್ ಕಣ್ಗಳ ಆ ಯುದ್ಧವೇ ಲವ್ಲಿ ಅಟ್ರ್ಯಾಕ್ಷನ್
ಹಾರ್ಟ್ ಹಾರ್ಟಿನ ಆ ಸಂಗಮ ಲೈಫಿಗೆ ಕನೆಕ್ಷನ್
ನಾನು ನೀನು ಮೆಡ್ ಫಾರ್ ಈಚ್ ಅದರ್
ಪ್ರೇಮ ಮಾಡಲು ನಮಗೆ ನೋ ಫಿಯರ್
ಪ್ರೇಮಕ್ಕೆ ಬೇಡ ಟೆಕ್ಸ್ಟ್ ಬುಕ್ಕೂ ಅದು ಡಾಕ್ಟರೇಟ್ ಡಿಗ್ರಿ ನಮ್ಮ ಹಕ್ಕದು
ಬೇಬಿ ಓ ಬೇಬಿ ಬೇಬಿ ಓ ಬೇಬಿ
ಲೇಡಿಗೆ ಜೆಂಟ್ಲೆಮೆನ್ ಹೊಸ ಜೋಡಿ ಹೊಸ ಜೋಡಿ ಜೋಡಿ
ಪ್ರೀತಿಗೆ ಲವ್ ಟ್ಯಾಕ್ಸ್ ಇಡಬೇಡಿ ಇಡಬೇಡಿ ಬೇಡಿ
ಕಿಸಕಿಸ್ ಕಿಸಕಿಸ್ ಕಿಸ ಬೇಬಿ ಕಿಸ್
ಹಕ್ ಹಕ್ ಹಕ್ ಹಕ್ ಹಕ್ ಬಾಬ್ ಹಕ್
ಬಾಡಿಗೆ ಬಾಡಿಯು ಆದರೆ ಟಚ್ಚು ಹಾಕಿದ ಹಾಗೆ ಕರೆಂಟಿನ ಸ್ವಿಚ್ಚು
ಹಾರಿದೆ ನಮ್ಮಯ ಮಧ್ಯದಿ ಸ್ಪಾರ್ಕ್ ಕರೆದಿದೆ ನಮ್ಮನ್ನು ಲವ್ವರ್ಸ್ ಪಾರ್ಕು
ಲಿಸನ್ ಮೈ ಡಾರ್ಲಿಂಗ್ ಮೊದಲ್ ಅಂಡರ್ ಸ್ಟ್ಯಾಂಡಿಂಗ್
ವಯಸ್ ನಕ್ಕರೆ ಲೈಫ್ ಸಕ್ಕರೆ ಹೋಮ್ ಸ್ವೀಟು ಹೋಮು
ಈ ಫಾರ್ಮುಲ ಗೊತ್ತಿದ್ದರೆ ಲವ್ ಸ್ವಿಸ್ ಜಾಮು
ಪ್ರೀತಿ ಹರುಷದ ಗೋಲ್ಡ್ ವೈನಿದು ಮಾರ್ಡನ್ ಆದರೂ ಹಳೆಯ ವೈನಿದು
ಬಾಳಲಿ ಸನ್ ಶೈನ್ ರೈನೇ ಬಂದರೂ ಎಂದೂ ಮುರಿಯದ ಸ್ಟ್ರಾಂಗ್ ಚೈನಿದು
ಬೇಬಿ ಓ.. ಬೇಬಿ ಬೇಬಿ ಓ ಬೇಬಿ ಬೇಬಿ
ಲೇಡಿಗೆ ಜೆಂಟ್ಲೆಮೆನ್ ಹೊಸ ಜೋಡಿ ಹೊಸ ಜೋಡಿ ಜೋಡಿ
ಪ್ರೀತಿಗೆ ಲವ್ ಟ್ಯಾಕ್ಸ್ ಇಡಬೇಡಿ ಇಡಬೇಡಿ
ಹೊಸ ರೂಟಿನಲ್ಲಿ ಹೋಗಬೇಕು
ಹೊಸ ಲವ್ವು ಸಾಂಗ್ ಹಾಡಬೇಕು
ಮೊಹಬ್ಬತ್ತು ಎಂಥ ಮತ್ತು ಕರಾಮತ್ತು
ಬಲು ಗಮ್ಮತ್ತು ಅಬ್ಬಬ್ಬಬ್ಬಾಬ್ಬಾ
--------------------------------------------------------------------------------------------------------------------------
ಗಡಿ ಬಿಡಿ ಅಳಿಯ (೧೯೯೫) - ಉಮ್ಮ್ ಬೇಕೇ ಸೈ, ಚುಮ್ ಬೇಕೇ ಸೈ
ಸಂಗೀತ : ಕೋಟಿ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ :ರಾಜೇಶ, ಮಂಜುಳಾ ಗುರುರಾಜ ಸಂಗೀತಕಟ್ಟಿ
ಉಮ್ಮ್ ಬೇಕೇ ಸೈ, ಚುಮ್ ಬೇಕೇ ಸೈ
ಅಪ್ಪುಗೆ ಬೇಕೇ ಸೈ, ತಬ್ಬಿಕೋ ಸೈ
ರೀಂಬೋಲ್ ರೀಂಬೋಲ್ ರೀಂಬೋಲ್
ಟಾಪು ಇದು ಸೈ ಬಾಟಮು ಸೈ ಒಬ್ಬರು ಸೈಯ್ ಇಲ್ಲ ಇಬ್ಬರು ಸೈಯ್
ನಂಬೋಲ್ಲ ನಂಬೋಲ್ಲ ನಂಬೋಲ್ಲ
ಹೇ.. ರೀಂಬೋಲ್ ರೀಂಬೋಲ್ ರೀಂಬೋಲ್
ಆ ಕೃಷ್ಣಗೆ ರುಕ್ಮಿಣಿ ಇದ್ದಂತೆ ನಾನಿರುವೆ
ಕಾಲು ಒತ್ತುವೇ ನಿನ್ನ ಸೇವೆ ಮಾಡುವೇ
ಎಣ್ಣೆ ಹಚ್ಚುವೇ ನಿನ್ನ ಮೈಯ್ ತಿಕ್ಕುವೇ
ಭಾಮೆಯ ಪ್ರೀತಿಯ ತಂದಂತೆ ನಾ ತರುವೆ
ಮುತ್ತು ಕೊಡುವೆ ನಾ ಸಿಪ್ಪು ಮಾಡುವೆ
ಹನಿಮೂನನು ನೆವರ್ ಎಂಡಿಂಗ್ ಮಾಡುವೇ
ಪ್ರೀತಿಯನೆ ಆಲಯದಿ ಪೂಜೆ ಮಾಡುವೇ ಸದಾ
ಯೂತ್ ಎನ್ನುವ ರಿವರೊಳಗೆ ಸ್ವೀಮ್ಮು ಮಾಡಿಸುವೇ
ದಿನ ಸೆರಗಿನಲ್ಲಿ ನಿನ್ನ ಮುಚ್ಚಿ ಇಡುವೆ
ಬಾ ಮರೆಯಲ್ಲಿ ಬೇಡಿದನ್ನೂ ಕೊಡುವೇ
ಪ್ರೇಮ ಓಪನ್ ಪ್ರೇಮ ಓಪನ್ ಪ್ರೇಮ ಓಪನ್
ಮುಚ್ಚು ಮೇರ್ ಏಕೆ ಎಲ್ಲ ಕೊಡ್ತಿನ ಇನ್ನೂ ಇನ್ನೂ ಬೇಕೇ
ಈ ಕಡೇ ಆ ಕಡೇ ಎಲ್ಲಿ.. ಯಾರಿಗೇ ಯಾರಿಗೆ ಯಾರಿಗೆ ಓಕೆ ಹೇಳಿ

ಹಾಂ... ನನ್ನವ ಏನು ಅರಿಯದವ ಬಲು ಒಳ್ಳೆಯವ
ಇರುಳು ಬಂದರೆ ನನ್ನ ಅಂಟಿಕೊಳ್ಳುವ
ನೆರಳು ಬಂದರೆ ನನ್ನ ಅಪ್ಪಿಕೊಳ್ಳುವಾ
ನನ್ನವ ಎಲ್ಲ ಬಲ್ಲನವ ಬಲು ತುಂಟನವ
ಚಾನ್ಸೂ ಸಿಕ್ಕರೆ ಹ್ಯಾಂಡಲ್ ಮಾಡುವಾ
ಪಬ್ಲಿಕನಲ್ಲಿಯೇ ದೊಡ್ಡ ಸ್ಕ್ಯಾಂಡಲ್ ಮಾಡುವ
ದೇವರಂತೆ ಆವ ಬೇಡುವ ಹಾಲು ಹಣ್ಣನು ಸದಾ
ರಸಿಕತನ ತೋರಿಸುವ ಲವ್ವಿನಾಟದೇ ದಿನ
ಮಗುವಿನಂತೆ ಮಡಿಲಲಿ ಮಲಗಿ ಹಸಿವು ಎಂದು ಸೆರಗನು ಸೆಳೆವ
ಮಮ್ಮಿ ಡ್ಯಾಡಿ ಮಮ್ಮಿ ಡ್ಯಾಡಿ ಮಮ್ಮಿ ಡ್ಯಾಡಿ ಆಟವ ಆಡಿ
ಮನ್ಮಥನೇ ಚೇಂಜ್ ಮಾಡುವ
ಬಾಪರೇ ಬಾಪರೇ ಅಂದರ್ ಬಾಹರ್
ಮದುವೆಗೆ ಮುಂಚೇ ಡೇಂಜರ್ ಡೇಂಜರ್ ಡೇಂಜರ್
ಟಾಪು ಇದು ಸೈ ಬಾಟಮು ಸೈ ಒಬ್ಬರು ಸೈಯ್ ಇಲ್ಲ ಇಬ್ಬರು ಸೈಯ್
ನಂಬೋಲ್ಲ ನಂಬೋಲ್ಲ ನಂಬೋಲ್ಲ
ಹೇ.. ರೀಂಬೋಲ್ ರೀಂಬೋಲ್ ರೀಂಬೋಲ್
ನಂಬೋಲ್ಲ ನಂಬೋಲ್ಲ ನಂಬೋಲ್ಲ
ಹೇ.. ರೀಂಬೋಲ್ ರೀಂಬೋಲ್ ರೀಂಬೋಲ್
ಉಮ್ಮ್ ಬೇಕೇ ಸೈ, ಬೇಡಾ..
ಚುಮ್ ಬೇಕೇ ಸೈ.. ನೋ... .
ಅಪ್ಪುಗೆ ಬೇಕೇ ಸೈ, .. ನೋ...
ತಬ್ಬಿಕೋ ನನ್ನ ಸೈ ... ನಹೀ...
ರೀಂಬೋಲ್ ರೀಂಬೋಲ್ ರೀಂಬೋಲ್
ನಂಬೋಲ್ಲ ನಂಬೋಲ್ಲ ನಂಬೋಲ್ಲ
ಹೇ.. ರೀಂಬೋಲ್ ರೀಂಬೋಲ್ ರೀಂಬೋಲ್
--------------------------------------------------------------------------------------------------------------------------
ಗಡಿ ಬಿಡಿ ಅಳಿಯ (೧೯೯೫) - ಹವನಾ ಹವನಾ ಬಿಡಿಸ್ತೀನಿ ದೆವ್ವನಾ
ಸಂಗೀತ : ಕೋಟಿ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್ಪಿ.ಬಿ. ಕೋರಸ್
ಗಂಡು: ಹೇ... ಪಪ್ಪಾ.. ಲಾಲಿ ಪಪ್ಪಾ... ಹೂಯ್ ...
ಹವನಾ ಹವನಾ ಬಿಡಿಸ್ತೀನಿ ದೆವ್ವನಾ ಜಾಲಿಯೋ ಜಾಲಿ ಜಿಂಗನಾ
ಹೇಹೇಹೇ ಬಂದೇ ಬಂದೇ ನಿನ್ನ ಹೀರೋ ನಾ
ಹ್ಹಾ.. ಹವನಾ ಹವನಾ ಬಿಡಿಸ್ತೀನಿ ದೆವ್ವನಾ ಜಾಲಿಯೋ ಜಾಲಿ ಜಿಂಗನಾ
ಹೇಹೇಹೇ ಬಂದೇ ಬಂದೇ ನಿನ್ನ ಹೀರೋ ನಾ
ಫೈರ್ ಬ್ರ್ಯಾಂಡು ನಿನ್ನ ಲುಕ್ಕೂ ಅದಾ ನೋಡ್ತಾ ಇದ್ರೇ ಕಿಕ್ಕೂ
ಈ ಬಾಡಿ ಚಂಗು ಚಕ್ಕೂ ನಿನ್ನ ತಲೆ ಟಿಂಗು ಟಕ್ಕೂ ಅರೇ ಹೋಯ್ ಹೋಯ್ ಹೋಯ್
ಕೋರಸ್ : ಹವನಾ ಹವನಾ ಬಿಡಿಸ್ತೀನಿ ದೆವ್ವನಾ ಜಾಲಿಯೋ ಜಾಲಿ ಜಿಂಗನಾ
ಹೇಹೇಹೇ ಬಂದ ಬಂದ ನಮ್ಮ ಶಿವಣ್ಣ ಹೋ ..
ಗಂಡು : ಅರೇ ಬೋಲ್ ಗೋಲಮಾಲ್ ಅಹಂಕಾರಕಿಲ್ಲ ನಿನ್ನ ಸಮಾನ
ಕುಪ್ನ ಟೈರು ನೀನಮ್ಮಾ ಅತ್ತೇರಿ ಜಂಪರ್ ಮೇ ಬಂಪರ ಪಂಚರ್ ಮಾಡೋನ್ ನಾನಮ್ಮಾ
ಹೋಡಿ ಗೋಲ್ ರಾಕ್ ಆಂಡ್ ರೋಲ್ ಮುದ್ದು ಪಾಪಕ್ಕೆ ಜೋರು ಜಂಭನಾ
ನಿನ್ನ ಜುವಲ್ಲಿ ಸೀಮ್ಮಿ ಅತ್ತೇರಿ ಜಂಪರ್ ಮೇ ಬಂಪರ ಕಡ್ಲೇಕಾಯಿ ಹೋ .. ನೀ...
ಬಾರೇ ಮುದ್ದಿನ ಚದುರೆ ಬರಿ ಬಂಡಲ್ ರಾಣಿ ನೀನೂ
ಹೇ... ರಾಂಗ್ ಮಾಡೋ ಕುದುರೇ ನಿನ್ನ ಓಡ್ಸೋ ಜಾಕೀ ನಾನು

ಗಂಡು : ಕಮಾನ್ ಯಾರ್ ಮೇರಾ ಪ್ಯಾರ್ ಇಂಥ ಬ್ಯೂಟಿ ಕಂಡಿಲ್ಲ ಕಣೇ ನಾ
ಹೆಣ್ಣು ಹುಲಿ ನೀನಂತೆ ಅತ್ತೇರಿ ಜಂಪರ್ ಮೇ ಬಂಪರರಿಂಗೂ ಮಾಸ್ಟರ್ ನಾನಂತೇ
ಅರೇ .. ಬೋಲ್ ರಾಧಾ ಬೋಲ್ ನಿನ್ನ ಬೆಂಡೂ ತೆಗಿಯೋ ಮೆಕಾನಿಕ್ಕೂ ನಾ
ಬ್ರೈನ್ ಟೈಟು ಮಾಡ್ತಿನೀ ಅತ್ತೇರಿ ಜಂಪರ್ ಮೇ ಬಂಪರ ಬಾಯಿಗೇ ಬೋಲ್ಟ್ ಹಾಕ್ತಿನೀ
ಓ.. ಬಿಸಿಯಾಗ ನಿನ್ನ ಟೆಂಪರ್ ನಾ ಹಾಕ್ತಿನಿ ಐಸ್ ವಾಟರ್
ಹೇ.. ಬೆಂಡಾಗೂ ನಿನ್ನ ಬಂಪರ್ ರಿಪೇರಿ ಮಾಡ್ತೀನಿ ಸೂಪರ್

ಗಡಿ ಬಿಡಿ ಅಳಿಯ (೧೯೯೫) - ರಾಮರಸವೇ ಗಮತ್ತೂ
ಸಂಗೀತ : ಕೋಟಿ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್ಪಿ.ಬಿ. ಮಂಜುಳಾ ಗುರುರಾಜ
ಹೆಣ್ಣು : ರಾಮರಸವೇ ಗಮತ್ತೂ ನನ್ ಸಹವಾಸ ಆಪತ್ತೂ
ಬಾರೋ ಮುದ್ದು ಅಳಿಮಯ್ಯಾ .. ಆಡಿಸ್ತೀನಿ ಥಕ್ಕ ಥೈಯ್ಯ್
ಗಂಡು : ಹ್ಹಹ್ಹಹ್ಹ.. ಕೇಳೇ ಮುದ್ದೂ ಅತ್ತೆಮ್ಮಾ ... ಇದು ಕುರುಕ್ಷೇತ್ರ ನೋಡಮ್ಮಾ
ಕೌರವೀ ನೀನೂ ಕೇಳಮ್ಮಾ ಕೃಷ್ಣನ ಪಾರ್ಟ್ ನಾನಮ್ಮಾ...
ಅತ್ತೆಮ್ಮಾ ಈಗ ಶುರು ಈ ಯುದ್ಧ ಧರ್ಮಕ್ಕೇ ಎಂದೂ ಜಯವೂ ಸಿದ್ದ ಗೊತ್ತೇನೂ ನಾವೂ ಗೆದ್ದೆವೂ
ನಿನ್ನಾಟ ಕ್ಲೋಸೂ ಇನ್ನೇಕೇ ಫೋಸೂ ಚಕಾಚಕ್ ಹೊರಡೂ ಕಾಶಿ ಯಾತ್ರೇ ಇಲ್ಲದಿದ್ರೇ ಇಲ್ಲಿದೇ ಭಿಕ್ಷೇ ಪಾತ್ರೇ

ಗಂಡು : ಲಲಲಲ್ಲಲ್ಲಲ್ಲಾ ಲಲಲಲ್ಲಲ್ಲಲ್ಲಾ ಲಲಲಲ್ಲಲ್ಲಲ್ಲಾ ಊ ಊ ಊ ಊ ಊ ಆಹ್ ಆಹ್ ಆಹ್ ಆಹ್
ಹೋಯ್ ಭುಸುಗುಟ್ಟುತ್ತಾ.. ನಾಗಿಣಿ ಆದ್ರೇ .. ಪುಂಗಿ ಊದಿ ಹಿಡಿತೀನಿ ನಾನೂ
ಹೆಣ್ಣು : ಧಗಿಧಗಿಸೋ ಬೆಂಕಿ ನೀನಾದ್ರೆ ವರುಣಾಸ್ತ್ರಾವೂ ಆಗುವೇ ನಾನೂ
ಅಮ್ಮಾ ದೇಖ್ ಹ್ಹಾಂ .. ದೇಖ್ ನನಗಂಡ ಬಲು ಪ್ರಚಂಡ
ಗಂಡು : ಅತ್ತೇ ದೇಖ್ ಹ್ಹಾಂ .. ದೇಖ್
ಹೆಣ್ಣು : ಗಂಡಾಗುಂಡಿ ಷಂಡ ಗುಮ್ಮ ದೇಖ್ ಹ್ಹಾಂ ದೇಖ್ ನಿನ್ನಳಿಯ ಅಲ್ಲ ಷಂಡ
ಅಮ್ಮಾ ದೇಖ್ ಗುಮ್ಮಾ ದೇಖ್ ಗುಮ್ಮಾ ದೇಖ್
ಗಂಡು : ನಾಟಕದ ಕರ್ಟನ್ ಬಿದ್ದು ಹೋಯಿತು ಬಣ್ಣ ಅಳಿಸೋ ಕಾಲ ಬಂದಿತೀಗ ಎಚ್ಚೆತ್ಕೋ ಬೇಗ
ಅತ್ತೇಮ್ಮಾ ಸೀಟು ಹೋದ ಮಂತ್ರಿಯಾದೆಯಲ್ಲೇ
ಡಿಪಾಸಿಟ್ ಕಳೆದುಕೊಂಡ ಕಂತ್ರಿಯಾದೆಯಲ್ಲೇ

ಹೆಣ್ಣು : ಆಹುಂ ಆಹುಂ ಆಹುಂ ಹೋಯ್ ..
ಆರಡಿ ಹಾರಿದ್ರೇ ನೂರಡಿ ಹಾರಿತೀನಿ ಉಪ್ಪೆಂದು ನಿಮ್ಮನ್ನ ಊದಿ ಬೀಸಾಕ್ತಿನಿ
ಯಾಹುಂ ಯಾಹುಂ ಯಾಹುಂ ಯಾಹುಂ ಯಾಹುಂ

ಮಾವ : ಇಳಿಗಾಲದಷ್ಟು ಈಳಿಗೆ ಮಣಿಗೆ ದೊಡ್ಡ ಕುಂಬಳಕಾಯಿ ಅಡ್ಡಣ್ಣ ಶರಣು
ಹೆಣ್ಣು : ಮುಕಾಬಲಾ ಸೊಕ್ಕಬಲಾ ಓ ಲೈಲಾ ಓ ಲೈಲಾ
ಬಿಡು ಬಲಾ ನಿನಗ್ಯಾರ್ ಬಲಾ ಇಲ್ಲಾ ಇಲ್ಲಿಲ್ಲಾ
ಗಂಡು : ಶೂರ್ಪನಖಿ ಮೂಗು ಹೋಯಿತೋ ಮತ್ತೇ ಸೇಮು ಸ್ಟೋರಿ ರಿಪೀಟ್ ಈಗ ಬಾಯ್ಮುಚ್ಚೋ ಬೇಗ
ಅತ್ತೆಮ್ಮ ಬಾಲಕೇ ಕತ್ತರಿ ಬಿತ್ತೂ ನಿನ್ನಿನ್ನೂ ಇಲ್ಲಿಂದ ಟೆಂಟನೂ ಎತ್ತೂ
ಅತ್ತೆಮ್ಮಾ ಈಗ ಶುರು ಈ ಯುದ್ಧ ಧರ್ಮಕ್ಕೇ ಎಂದೂ ಜಯವೂ ಸಿದ್ದ ಗೊತ್ತೇನೂ ನಾವೂ ಗೆದ್ದೆವೂ
ನಿನ್ನಾಟ ಕ್ಲೋಸೂ ಇನ್ನೇಕೇ ಫೋಸೂ ಚಕಾಚಕ್ ಹೊರಡೂ ಕಾಶಿ ಯಾತ್ರೇ ಇಲ್ಲದಿದ್ರೇ ಇಲ್ಲಿದೇ ಭಿಕ್ಷೇ ಪಾತ್ರೇ
ಅತ್ತೆಮ್ಮಾ ಈಗ ಶುರು ಈ ಯುದ್ಧ ಧರ್ಮಕ್ಕೇ ಎಂದೂ ಜಯವೂ ಸಿದ್ದ ಗೊತ್ತೇನೂ ನಾವೂ ಗೆದ್ದೆವೂ
ನಿನ್ನಾಟ ಕ್ಲೋಸೂ ಇನ್ನೇಕೇ ಫೋಸೂ ಚಕಾಚಕ್ ಹೊರಡೂ ಕಾಶಿ ಯಾತ್ರೇ ಇಲ್ಲದಿದ್ರೇ ಇಲ್ಲಿದೇ ಭಿಕ್ಷೇ ಪಾತ್ರೇ
--------------------------------------------------------------------------------------------------------------------------
ನಿನ್ನಾಟ ಕ್ಲೋಸೂ ಇನ್ನೇಕೇ ಫೋಸೂ ಚಕಾಚಕ್ ಹೊರಡೂ ಕಾಶಿ ಯಾತ್ರೇ ಇಲ್ಲದಿದ್ರೇ ಇಲ್ಲಿದೇ ಭಿಕ್ಷೇ ಪಾತ್ರೇ
ಅತ್ತೆಮ್ಮಾ ಈಗ ಶುರು ಈ ಯುದ್ಧ ಧರ್ಮಕ್ಕೇ ಎಂದೂ ಜಯವೂ ಸಿದ್ದ ಗೊತ್ತೇನೂ ನಾವೂ ಗೆದ್ದೆವೂ
ನಿನ್ನಾಟ ಕ್ಲೋಸೂ ಇನ್ನೇಕೇ ಫೋಸೂ ಚಕಾಚಕ್ ಹೊರಡೂ ಕಾಶಿ ಯಾತ್ರೇ ಇಲ್ಲದಿದ್ರೇ ಇಲ್ಲಿದೇ ಭಿಕ್ಷೇ ಪಾತ್ರೇ
--------------------------------------------------------------------------------------------------------------------------
No comments:
Post a Comment