1141. ವಾಗ್ದಾನ (೧೯೭೦)

ವಾಗ್ದಾನ ಚಲನಚಿತ್ರದ ಹಾಡುಗಳು 
  1. ಲಾಟರಿಲಿ ಲಕ್ಷ ನಾ ಹೋಡೆವೆ  
  2. ಇಳಿದವೂ ಇಲ್ಲಿಗೇ ಬರಿ ಮೈಯಲ್ಲೇ
  3. ಸಿರಿತನ ಬಡತನ ಯಾರದೂ ಅಲ್ಲಾ 
  4. ಕಣ್ಣ ಮಿಂಚು ಸಂಚು ಮಾಡಿ 
  5. ಒಂದೇ ತಾಯಿ ಮಕ್ಕಳೆಲ್ಲಾ 
  6. ಸೌಭಾಗ್ಯ ನಲಿವಾ ದೇಶ ಸರಿಸಾಟಿ ಇರದಂತ
ವಾಗ್ದಾನ (೧೯೭೦) - ಲಾಟರಿಲೀ ಲಕ್ಷ ನಾ ಗೆದ್ದೇ 
ಸಂಗೀತ : ವೇಲೂರ ಕೃಷ್ಣಮೂರ್ತಿ ಸಾಹಿತ್ಯ : ವಿಜಯನಾರಸಿಂಹ ಗಾಯನ : ಪಿ.ಬಿ.ಎಸ್. ಜಯದೇವ 

ಜೈ : ಲಾಟರಿಲೀ ಲಕ್ಷ ನಾ ಹೋಡೆವೇ ವಿದೇಶ ಸೇರಿ ನಾ ಮೇರೇವೇ
        ಇದೀಗ ನನ್ನ ಹಾವ ಬಂಗೇ  ಭಲಾರೇ..  ಲವ್ವ ಡೈರೀ ಆ ಲವ್ವೇ ..
ಪಿಬಿ : ಬೇಕೂಫ ಮುಚ್ಚು ಈ ಬಾಯಿ ನೀ ನಿಲ್ಸೋ ನಿನ್ನೀ ಬಡಾಯಿ
        ಕನಸಲ್ಲಿ ನೀನೇ ಮಹರಾಯಾ ಹುಷಾರೂ .. ಕಣ್ಣು ಕಣ್ಣು ಬಿಟ್ಟೀಯಾ ..

ಜೈ : ಬೇಕಿಲ್ಪ್ ಶೇಕಿಷ್ಟ್ ನಾನು ಕಲಿವೆ
ಪಿಬಿ :ಕೆಂಪು ಮೂತಿ ಆಗೀ ನೀನೂ ಇಂಗೂ ತಿನ್ನುವೇ
ಜೈ : ಹಾಯ್ ಇಲ್ಲಿ ಇಲ್ಲದೆಲ್ಲಾ ನಾ ಹೊಂದಿ ಮಜಾ ಮಾಡುವೇ
ಪಿಬಿ : ಕನ್ನಡದಾ ನಾಡು ಬಿಟ್ಟರೇ ಮಣ್ಣೇ ಮುಕ್ಕುವೇ....ಏಏಏಏಏ
ಜೈ : ಲಾಟರಿಲೀ ಲಕ್ಷ ನಾ ಹೋಡೆವೇ (ವೇ ) ವಿದೇಶ ಸೇರಿ ನಾ ಮೆರೆವೇ (ವೇ )
        ಇದೀಗ ನನ್ನ ಹಾವ ಬಂಗೇ  ಭಲಾರೇ..  ಲವ್ವ ಡೈರೀ ಆ ಲವ್ವೇ ..

ಪಿಬಿ : ಜ್ಞಾನ ವಿಜ್ಞಾನವೇ ನಮ್ಮದಲ್ಲವೇ
ಜೈ : ಪಾನ ಧೂಮಪಾನ ನಾ ಕಲಿಯಬೇಡವೇ
ಪಿಬಿ : ಹೊನ್ನೂ ಬೆಳೆವ ಕೈಯಗೇ  ಈ ನ್ಯಾಯವಲ್ಲವೇ
ಜೈ : ಮನ್ನಿಸಯ್ಯ ಕನ್ನಡಕ್ಕೇ ಜೈ ಜೈ ಎನ್ನುವೇ... ಏಏಏಏಏ
ಇಬ್ಬರು : ಲಾಲಾಲಲ್ಲಾ ಲಲ್ಲಲ್ಲಲ್ಲಾ  ಲಾಲಾಲಲ್ಲಾ ಲಲ್ಲಲ್ಲಲ್ಲಾ  ಲಾಲಾಲಲ್ಲಾ ಲಲ್ಲಲ್ಲಲ್ಲಾ
--------------------------------------------------------------------------------------------------------------------------

ವಾಗ್ದಾನ (೧೯೭೦) - ಇಳಿದವೋ ಇಲ್ಲೀಗೆ ಬರಿ ಮೈಯಲ್ಲೇ 
ಸಂಗೀತ : ವೇಲೂರ ಕೃಷ್ಣಮೂರ್ತಿ ಸಾಹಿತ್ಯ : ವಿಜಯನಾರಸಿಂಹ ಗಾಯನ : ಪಿ.ಬಿ.ಎಸ್. 

ಇಳಿದೆವು ಇಲ್ಲಿಗೇ ಬರಿ ಮೈಯಲ್ಲೇ ಅಳಿವುದೂ ಕೊನೆಗೇ ಬೆತ್ತಲೇ ..
ಬಳಿಕ ಎಲ್ಲಾವೂ ಕತ್ತಲೇ... ಬಳಿಕ ಎಲ್ಲಾವೂ ಕತ್ತಲೇ
ಸಿರಿತನ ಬಡತನ ಯಾರದೂ ಅಲ್ಲಾ ಯಾವುದೂ ಎಲ್ಲೂ ಸ್ಥಿರವಲ್ಲಾ

ದಿನದಿನ ನೆನೆದರೇ ಈ ನುಡಿಯಲ್ಲೀ ... ಆಆಆ
ದಿನದಿನ ನೆನೆದರೇ ಈ ನುಡಿಯಲ್ಲೀ ಸವಿವೆವು ಅಮೃತ ನಿಧಿಯಿಲ್ಲೀ
ಸವಿವೆವು ಅಮೃತ ನಿಧಿಯಿಲ್ಲೀ
ಸಿರಿತನ ಬಡತನ ಯಾರದೂ ಅಲ್ಲಾ ಯಾವುದೂ ಎಲ್ಲೂ ಸ್ಥಿರವಲ್ಲಾ
ಹೂಂಹೂಂಹೂಂಹೂಂ  ಯಾವುದೂ ಸ್ಥಿರವಲ್ಲಾ
--------------------------------------------------------------------------------------------------------------------------

ವಾಗ್ದಾನ (೧೯೭೦) - ಇಳಿದವೋ ಇಲ್ಲೀಗೆ ಬರಿ ಮೈಯಲ್ಲೇ 
ಸಂಗೀತ : ವೇಲೂರ ಕೃಷ್ಣಮೂರ್ತಿ ಸಾಹಿತ್ಯ : ವಿಜಯನಾರಸಿಂಹ ಗಾಯನ : ಪಿ.ಬಿ.ಎಸ್. 

ಸಿರಿತನ ಬಡತನ ಯಾರದೂ ಅಲ್ಲಾ ಯಾವುದೂ ಎಲ್ಲೂ ಸ್ಥಿರವಲ್ಲಾ
ಹೂಂಹೂಂಹೂಂಹೂಂ  ಯಾವುದೂ ಸ್ಥಿರವಲ್ಲಾ
ಸಿರಿತನ ಬಡತನ ಯಾರದೂ ಅಲ್ಲಾ ಯಾವುದೂ ಎಲ್ಲೂ ಸ್ಥಿರವಲ್ಲಾ

ಇಳಿದೆವು ಇಲ್ಲಿಗೇ ಬರಿ ಮೈಯಲ್ಲೇ ಅಳಿವೇವೂ ಕೊನೆಗೇ ಬೆತ್ತಲೇ ..
ಬಳಿಕ ಎಲ್ಲಾವೂ ಕತ್ತಲೇ... ಬಳಿಕ ಎಲ್ಲಾವೂ ಕತ್ತಲೇ
ಸಿರಿತನ ಬಡತನ ಯಾರದೂ ಅಲ್ಲಾ ಯಾವುದೂ ಎಲ್ಲೂ ಸ್ಥಿರವಲ್ಲಾ

ದಿನದಿನ ನೆನೆದರೇ ಈ ನುಡಿಯಲ್ಲೇ  ... ಆಆಆ
ದಿನದಿನ ನೆನೆದರೇ ಈ ನುಡಿಯಲ್ಲೇ ಸವಿವೆವು ಅಮೃತ ನಿಧಿಯಿಲ್ಲೇ
ಸವಿವೆವು ಅಮೃತ ನಿಧಿಯಿಲ್ಲೇ
ಸಿರಿತನ ಬಡತನ ಯಾರದೂ ಅಲ್ಲಾ ಯಾವುದೂ ಎಲ್ಲೂ ಸ್ಥಿರವಲ್ಲಾ
ಹೂಂಹೂಂಹೂಂಹೂಂ  ಯಾವುದೂ ಸ್ಥಿರವಲ್ಲಾ
--------------------------------------------------------------------------------------------------------------------------

ವಾಗ್ದಾನ (೧೯೭೦) - ಕಣ್ಣ ಮಿಂಚು ಸಂಚೂ ಮಾಡಿ 
ಸಂಗೀತ : ವೇಲೂರ ಕೃಷ್ಣಮೂರ್ತಿ ಸಾಹಿತ್ಯ : ವಿಜಯನಾರಸಿಂಹ ಗಾಯನ : ಪಿ.ಬಿ.ಎಸ್. ಎಸ್.ಜಾನಕೀ 

ಹೆಣ್ಣು : ಓಓಓ  ಕಣ್ಣ ಮಿಂಚು ಸಂಚು ಮಾಡಿ ಕಲಕಿ ಮನವ ಹಾಕಿತೇ ಮೋಡಿ
            ತಂದಿತೇ ಒಲವ ಬೇಡಿ ಅಗಲದೆಂದೂ ಈ ಜೋಡಿ
ಗಂಡು :ಓಓಓ ..  ಕಣ್ಣ ಮಿಂಚು ಸಂಚು ಮಾಡಿ ಕಲಕಿ ಮನವ ಹಾಕಿತೇ ಮೋಡಿ
            ತಂದಿತೇ ಒಲವ ಬೇಡಿ ಅಗಲದೆಂದೂ ಈ ಜೋಡಿ

ಹೆಣ್ಣು : ಜನುಮ ಜನುಮದಿಂದ ಬಂತೇ ನನ್ನ ನಿನ್ನ ಸಂಬಂಧ
          ಜನುಮ ಜನುಮದಿಂದ ಬಂತೇ ನನ್ನ ನಿನ್ನ ಸಂಬಂಧ
ಗಂಡು : ತೊಟ್ಟಿಲ್ಲಲ್ಲಿ ತಾಳಿ ಕಟ್ಟೀ ಸೋತೆ ನಲ್ಲೇ ನಿನ್ನಿಂದಾ
ಹೆಣ್ಣು : ಎಂದೆಂದೂ ಆನಂದ
ಗಂಡು : ಈ ನಿನ್ನ ಕಣ್ಣಂದ
ಹೆಣ್ಣು : ಓಓಓ  ಕಣ್ಣ ಮಿಂಚು ಸಂಚು ಮಾಡಿ
ಗಂಡು : ಕಲಕಿ ಮನವ ಹಾಕಿತೇ ಮೋಡಿ
ಹೆಣ್ಣು : ತಂದಿತೇ ಒಲವ ಬೇಡಿ
ಗಂಡು : ಅಗಲದೆಂದೂ ಈ ಜೋಡಿ

ಗಂಡು : ಚಿಪ್ಪಿನಲ್ಲಿ ಮುತ್ತಿನಂತೇ ಕೂಡಿಕೊಂಡೇ ನಿನ್ನ ನಾ 
           ಚಿಪ್ಪಿನಲ್ಲಿ ಮುತ್ತಿನಂತೇ ಕೂಡಿಕೊಂಡೇ ನಿನ್ನ ನಾ 
ಹೆಣ್ಣು : ನಾನು ನೀನೂ ಬೇರೆ ಅಲ್ಲಾ ನಿನ್ನಲ್ಲೇ ನಾನೇನಾ 
ಗಂಡು : ನಾ ಮಿರೇ ವಾಗ್ದಾನ 
ಹೆಣ್ಣು : ಈ ಪ್ರೇಮ ವಾಗ್ದಾನ 
ಗಂಡು :ಓಓಓ ..  ಕಣ್ಣ ಮಿಂಚು ಸಂಚು ಮಾಡಿ
ಹೆಣ್ಣು : ಕಲಕಿ ಮನವ ಹಾಕಿತೇ ಮೋಡಿ
ಗಂಡು :  ತಂದಿತೇ ಒಲವ ಬೇಡಿ
ಹೆಣ್ಣು : ಅಗಲದೆಂದೂ ಈ ಜೋಡಿ
ಇಬ್ಬರು : ಆಆಆಹಾಹಾ ಹೂಂಹೂಂಹೂಂ ಓಹೋಹೋ ಓಹೋಹೋ
--------------------------------------------------------------------------------------------------------------------------

ವಾಗ್ದಾನ (೧೯೭೦) -ಒಂದೇ ತಾಯೀ ಮಕ್ಕಳೆಲ್ಲಾ
ಸಂಗೀತ : ವೇಲೂರ ಕೃಷ್ಣಮೂರ್ತಿ ಸಾಹಿತ್ಯ : ವಿಜಯನಾರಸಿಂಹ ಗಾಯನ : 
ಏ.ಪಿ.ಕೋಮಲ, ವಸಂತ, ಜೈದೇವ,
ಎಲ್.ಆರ್.ಈಶ್ವರಿ 

ಎಲ್ಲರು: ಒಂದೇ ತಾಯಿ ಮಕ್ಕಳೆಲ್ಲಾ ಭೇಧ ನೀಗಿ ಸೇರುವಾ
           ಒಂದೇ ತಾಯಿ ಮಕ್ಕಳೆಲ್ಲಾ ಭೇಧ ನೀಗಿ ಸೇರುವಾ
           ಸಾಗುವಾ ತೋರುವಾ ನಾಡಿಗಾಗಿ ಹಾಡುವಾ 
           ಒಂದೇ ತಾಯಿ ಮಕ್ಕಳೆಲ್ಲಾ ಭೇಧ ನೀಗಿ ಸೇರುವಾ

ಎಲ್ಲರು : ಬಿಸಿ ಬಿಸಿ ನೆತ್ತರ ವೀರರಿಗೇ ಜಗೇ ಜಗೇ ಕಿರುತೀ ನೀ ಸಲಿಗೆ
          ರಕ್ತದ ಕಣಕಣ ಕೂಡಿಸುವಾ ರಾಷ್ಟ್ರದ ಗೌರವ ಪಾಲಿಸುವಾ 
           ಸಾಗುವಾ ತೋರುವಾ ನಾಡಿಗಾಗಿ ಹಾಡುವಾ 
           ಒಂದೇ ತಾಯಿ ಮಕ್ಕಳೆಲ್ಲಾ ಭೇಧ ನೀಗಿ ಸೇರುವಾ
           ಒಂದೇ ತಾಯಿ ಮಕ್ಕಳೆಲ್ಲಾ ಭೇಧ ನೀಗಿ ಸೇರುವಾ
          ಲಾ ಲಾ ಲಲಲಲಲ್ಲಾ ಲಾ ಲಾ ಲಲಲಲಲ್ಲಾ ಲಾ ಲಾ ಲಲಲಲಲ್ಲಾ 
          ಲಾ ಲಾ ಲಲಲಲಲ್ಲಾ ಲಾ ಲಾ ಲಲಲಲಲ್ಲಾ ಲಾ ಲಾ ಲಲಲಲಲ್ಲಾ 
          ಲಾ ಲಾ ಲಲಲಲಲ್ಲಾ ಲಾ ಲಾ ಲಲಲಲಲ್ಲಾ ಲಾ ಲಾ ಲಲಲಲಲ್ಲಾ 

ಎಲ್ಲರು : ರಾಗ ಯೋಗಿ ಪುರಂದರರೂ ನಯ ಧರ್ಮ ಮೂರ್ತಿ ಬಸವಣ್ಣಾ 
ಹೆಣ್ಣು : ಪಂಡಿತ ರಾಜ ಜಯಚಾಮೇಶ ನಾಳಿನ ಮಕ್ಕಳ ಆದರ್ಶ 
ಎಲ್ಲರು : ನಾಳಿನ ಮಕ್ಕಳ ಆದರ್ಶ 
ಗಂಡು :  ನಾಡ ಶಿಲ್ಪಿ ವಿಶ್ವೇಶ್ವರಯ್ಯ ವಿಜ್ಞಾನಿ ಜಾಣ ರಾಮಣ್ಣರೂ 
             ತಂದರೂ ನಾಡಿಗೆ ಏಳಿಗೆಯಾ ನಡೆಸಲೀ ಮುಂದಿನ ಪೀಳಿಗೆಯ 
ಎಲ್ಲರು : ನಡೆಸಲೀ ಮುಂದಿನ ಪೀಳಿಗೆಯ ಜಾತಿ ಮತಾಂಧರೂ ನಾವಲ್ಲಾ 
            ಶ್ರೀ ಜಾಕೀರ ಹುಸೇನರೂ ಅಧ್ಯಕ್ಷರೂ ೩
            ಎಲ್ಲವ ಬಲ್ಲವ ವಿವಿ ಗಿರಿ ಇವರೇ ಕಾರ್ಮಿಕತೆಯ ಸೀರಿ 
            ಇವರೇ ಕಾರ್ಮಿಕತೆಯ ಸೀರಿ ಹೆಣ್ಣು ಗಂಡು ಸರಿಸಮ ಇಲ್ಲೀ .. 
           ನೋಡಿರೀ ಇಂದಿರಾ ಗಾಂಧೀಜೀಯಾ...  ಗಾಂಧಿಜೀಯಾ ..  ಗಾಂಧಿಜೀಯಾ 
--------------------------------------------------------------------------------------------------------------------------

ವಾಗ್ದಾನ (೧೯೭೦) -ಸೌಭಾಗ್ಯ ನಲಿವಾ ದೇಶ
ಸಂಗೀತ: ವೇಲೂರ ಕೃಷ್ಣಮೂರ್ತಿ, ಸಾಹಿತ್ಯ: ವಿಜಯನಾರಸಿಂಹ ಗಾಯನ:
ಏ.ಪಿ.ಕೋಮಲ, 

ಕೋರಸ್ :  ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ  ಓಂ ನಮಃ ಶಿವಾಯಃ
ಹೆಣ್ಣು : ಸೌಭಾಗ್ಯ ನಲಿವಾ ದೇಶ..
          ಸೌಭಾಗ್ಯ ನಲಿವಾ ದೇಶ ಸರಿಸಾಟಿ ಇರದಂತ ಸುಖ ಶಾಂತಿ ವಾಸ ಕಾಪಾಡಲಿಹ ಇಲ್ಲಿ ಗೌರೀಶ
          ಸೌಭಾಗ್ಯ ನಲಿವಾ ದೇಶ

ಹೆಣ್ಣು : ಈಶನ ರಾಣಿಯೇ ಆ ಸೂಗೆಯೊಂದಿಗೆ
          ಈಶನ ರಾಣಿಯೇ ಆ ಸೂಗೆಯೊಂದಿಗೆ ಬಂದಳು ಇಲ್ಲಿಗೇ ಪಾವನಗಂಗೇ
          ಈ ಭೂಮಿ ಮೇಲೆ ಪಾಪವ ನಿಗೇ ವರದಾನ ಇವಳೇನೇ ನೀ ತಾಯೇ ಗಂಗೇ
          ಸೌಭಾಗ್ಯ ನಲಿವಾ ದೇಶ

ಹೆಣ್ಣು : ಶ್ರೀಶೈಲೇಶ ಮಹೇಶನ ನೋಡಿ ಕೈಮುಗಿದಿಲ್ಲೀ ಕೋರಿಕೆ ಬೇಡಿ
           ಶ್ರೀಗಿರಿ ಶಿಖರಕೇ ಬಾಗಿ ಬನ್ನೀ ..
           ಶ್ರೀಗಿರಿ ಶಿಖರಕೇ ಬಾಗಿ ಬನ್ನೀ ಆ ಮಲ್ಲಮ್ಮನಾ ಇಲ್ಲೇ ಕಾಣಿ
          ಸೌಭಾಗ್ಯ ನಲಿವಾ ದೇಶ

ಹೆಣ್ಣು : ಧಿಮಂತೇ ಶ್ರೀಮಂತೇ ಗುಣವಂತೇ ನಗೆ ನಿಧಿಯಾಗಿ ಕೂಡಿದರೂ ತಾವಂತೇ
          ಗಂಗಾ ಯಮುನಾ ಸರಸ್ವತಿ ಸಂಗ.. 
          ಗಂಗಾ ಯಮುನಾ ಸರಸ್ವತಿ ಸಂಗ ಬಹುಪಾಪ ಪರಿಹಾರದಾ ... ಆಆಅ  .. 
          ಸೌಭಾಗ್ಯ ನಲಿವಾ ದೇಶ ಸರಿಸಾಟಿ ಇರದಂತ ಸುಖ ಶಾಂತಿ ವಾಸ ಕಾಪಾಡಲಿಹ ಇಲ್ಲಿ ಗೌರೀಶ
          ಸೌಭಾಗ್ಯ ನಲಿವಾ ದೇಶ
--------------------------------------------------------------------------------------------------------------------------

No comments:

Post a Comment