ಮರೆಯದ ಹಾಡು ಚಿತ್ರದ ಗೀತೆಗಳು
- ಬಾನಲ್ಲಿ ತಾರಾ ಬೃಂದದ ನಡುವೆ
- ಜಂತರ ಪಂತರ ಮಾಯಾ ಮಂತರ
- ಸುಖದ ಸ್ವಪ್ನಗಾನ
- ಭುವನೇಶ್ವರಿಯ ನೀನೆ ಮನಸವೇ
- ರಂಗೋಲಿ ಬಾನಲ್ಲಿ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಜಿ.ಕೆ.ವೆಂಕಟೇಶ್ ಹಾಡಿದವರು: ಪಿ.ಬಿ.ಶ್ರೀನಿವಾಸ್
ಬಾನಲಿ ತಾರಾ ಬೃಂದದ ನಡುವೆ ಚಂದ್ರಗೆ ಮೆರವಣಿಗೆ
ಬಾನಲಿ ತಾರಾ ಬೃಂದದ ನಡುವೆ ಚಂದ್ರಗೆ ಮೆರವಣಿಗೆ
ಭೂಮಿಯೆ ಹಾಸಿಗೆ, ಗಗನವೆ ಹೊದಿಕೆ
ಎಂದೂ ಬಡವನಿಗೆ, ಬೀದಿಯೆ ಮನೆಯವಗೆ
ಬಾನಲಿ ತಾರಾ ಬೃಂದದ ನಡುವೆ ಚಂದ್ರಗೆ ಮೆರವಣಿಗೆ
ಸಾಗಿದೆ ಬಿಡುವೆ ಇಲ್ಲದೆ ನಿರತ, ಬ್ರಹ್ಮನ ಬರವಣಿಗೆ
ಸಾಯುವ ತನಕ ಬಂಧಿಸಿ ಮನುಜನ, ವಿಧಿಯ ಸರಪಣಿಗೆ
ಬಾನಲಿ ತಾರಾ ಬೃಂದದ ನಡುವೆ ಚಂದ್ರಗೆ ಮೆರವಣಿಗೆ
ಬರುತಿಹಳಿಲ್ಲಿ ಈ ಸುಕುಮಾರಿ, ನಾಚುತ ಹಸೆಮಣೆಗೆ
ತೊರೆದಿಹಳಿಲ್ಲಿ ಅಳುತಿಹ ನಾರಿ, ಬಾಧ್ಯತೆ ಕರಿಮಣಿಗೆ
ಬಾಧ್ಯತೆ ಕರಿಮಣಿಗೆ
ಬಾನಲಿ ತಾರಾ ಬೃಂದದ ನಡುವೆ ಚಂದ್ರಗೆ ಮೆರವಣಿಗೆ
ತೊಟ್ಟಿಲ ಕಂದ ಅಳುತಿಹುದಿಲ್ಲಿ, ಹಾಲಿನ ಹನಿಹನಿಗೆ
ಬಟ್ಟಲು ತುಂಬಿ ಮಧುವಿದೆ ಚೆಲ್ಲಿ, ತೂರಾಡೊ ಗಂಟಲಿಗೆ
ತೂರಾಡೊ ಗಂಟಲಿಗೆ
ಬಾನಲಿ ತಾರಾ ಬೃಂದದ ನಡುವೆ ಚಂದ್ರಗೆ ಮೆರವಣಿಗೆ
ಭೂಮಿಯೆ ಹಾಸಿಗೆ, ಗಗನವೆ ಹೊದಿಕೆ
ಎಂದೂ ಬಡವನಿಗೆ, ಬೀದಿಯೆ ಮನೆಯವಗೆ
------------------------------------------------------------------------------------------------------------------------
ಮರೆಯದ ಹಾಡು (1981) - ಸುಖದಾ ಸ್ವಪ್ನಗಾನ ಎದೆಯಾ
ಸಾಹಿತ್ಯ: ಆರ್.ಎನ್. ಜಯಗೋಪಾಲ್ ಸಂಗೀತ : ಜಿ.ಕೆ. ವೆಂಕಟೇಶ್ ಗಾಯನ : ಎಸ್. ಜಾನಕಿ
ಆ..ಆ..ಆ..
ಸುಖದಾ ಸ್ವಪ್ನಗಾನ ಎದೆಯಾ ಆಸೆತಾನ
ಒಲವಾ ಭಾವವೀಣಾ ನೀ ಮಿಡಿಯೆ ನಾ ನುಡಿಯೆ ಅದುವೆ ಜೀವನ..ಅದುವೆ ಜೀವನ..
ಸುಖದಾ ಸ್ವಪ್ನಗಾನ ಎದೆಯಾ ಆಸೆತಾನ
ಒಲವಾ ಭಾವವೀಣಾ ನೀ ಮಿಡಿಯೆ ನಾ ನುಡಿಯೆ ಅದುವೆ ಜೀವನ..ಅದುವೆ ಜೀವನ..
ಸ್ವರವೇಳು ಕಲೆತ ರಾಗ ಸ೦ಪೂರ್ಣ ಜೀವರಾಗ
ಉಸಿರೆರಡು ಬೆರೆತ ವೇಗ ಅನುರಾಗ ಭಾವಯೋಗ
ಜನುಮ ಜನುಮದಾ ಬ೦ಧಾ ಅನುಬ೦ಧಾ ನಮ್ಮದೂ..
ತಪಸಿನಾ ಫಲವಿದೂ ದೈವದಾ ವರವಿದೂ ಆ..ಆ..
ಶೃತಿಲಯದ ಮಿಲನದಲ್ಲೇ ದೈವೀಕನಾದನಾದ ಲೀಲೆ
ಸತಿಪತಿಯ ಒಲವಿನಲ್ಲೇ ಸ೦ಸಾರ ನೌಕೆ ತೇಲೆ
ನೆನಪಿನ ತೋಟದ ಮಲ್ಲೇ ಹೂ ಮಾಲೆ
ಎ೦ದಿಗೂ ಬಾಡದಾ ಹೂವಿದು ಮುಗಿಯದಾ ಹಾಡಿದು ಆ..ಆ..
ಸವಿ ಮುರಳಿ ಕರೆದ ವೇಳೆ ಆ ರಾಧೆ ಓಡಿದ೦ತೆ
ಮಾಧವನ ನೆನಪಿನಲ್ಲೇ ಆ ಮೀರಾ ಹಾಡಿದ೦ತೆ
ನಿನ್ನೊಲವಿನಲ್ಲೆ ಮಿ೦ದೂ ನಾನಿ೦ದೂ
ಹಾಡುವೇ ನನ್ನನೇ ಮರೆಯುವೇ ನಿಮ್ಮಲೇ ಬೆರೆಯುವೆ ಆ..ಆ.
ಸುಖದಾ ಸ್ವಪ್ನಗಾನ ಎದೆಯಾ ಆಸೆ ತಾಣ
ಒಲವಾ ಭಾವವೀಣ ನೀ ಮಿಡಿಯೆ ನಾ ನುಡಿಯೆ ಅದುವೇ ಜೀವನಾ||
----------------------------------------------------------------------------------------------------------------------
ಮರೆಯದ ಹಾಡು (1981) - ಸುಖದಾ ಸ್ವಪ್ನಗಾನ ಎದೆಯಾ
ಸಾಹಿತ್ಯ: ಆರ್.ಎನ್. ಜಯಗೋಪಾಲ್ ಸಂಗೀತ : ಜಿ.ಕೆ. ವೆಂಕಟೇಶ್ ಗಾಯನ : ಎಸ್. ಜಾನಕಿ
ಬೊಂಬೆಯೂ ಬೊಂಬೆ ಏಏಏ ಹೈಕಳ್ರಾ ಬನ್ ಬನ್ನಿ ಓಡ್ ಬನ್ನೀ...
ಜಂತರ ಪಂತರ ಮಾಯಾ ಮಂತರ ಇಲ್ಲೇನು ಇಲ್ಲಾ ಇಲ್ಲೇನು ಇಲ್ಲಾ
ಆನೆ ಬೇಕೇ ಕುದುರೆ ಬೇಕೇ .. ಅಹ್ ಆನೆ ಬೇಕೇ ಕುದುರೆ ಬೇಕೇ
ರೈಲು ಮೋಟಾರ್ ಕಾರು ಬೇಕೇ
ಬೆಳ್ಳಿ ಬುಟ್ಟಿಲೆಲ್ಲಾ ಐತೆ ಐವತ್ತೇ ಪೈಸಾ
ಬನ್ನಿ ಓಡಿ ಬೋಂಬೆ ನೋಡಿ ಐವತ್ತೇ ಪೈಸಾ
ಜಂತರ ಪಂತರ... ಜಂತರ ಪಂತರ ಮಾಯಾ ಮಂತರ ಇಲ್ಲೇನು ಇಲ್ಲಾ ಇಲ್ಲೇನು ಇಲ್ಲಾ
ಆನೆ ಬೇಕೇ ಕುದುರೆ ಬೇಕೇ .. ಅಹ್ ಆನೆ ಬೇಕೇ ಕುದುರೆ ಬೇಕೇ
ರೈಲು ಮೋಟಾರ್ ಕಾರು ಬೇಕೇ
ಈ ರಾಜಂಗೆ ರಾಣಿ ಮೇಲೆ ಬೆಟ್ಟದಂಗೆ ಆಸೆ
ಅವಳ್ನ ನೋಡೋಕ್ ಓಡೋಡಿ ಬಂದ ಹೊತಕೊಂಡ ಗಿರಿಜಾ ಮೀಸೆ
ಈ ರಾಜಂಗೆ ರಾಣಿ ಮೇಲೆ ಬೆಟ್ಟದಂಗೆ ಆಸೆ
ಅವಳ್ನ ನೋಡೋಕ್ ಓಡೋಡಿ ಬಂದ ಹೊತ್ತಕೊಂಡ ಗಿರಿಜಾ ಮೀಸೆ
ಹೊಯ್ ಜಂತರ ಪಂತರ.. ಜಂತರ ಪಂತರ... ಮಾಯಾ ಮಂತರ
ಇಲ್ಲೇನು ಇಲ್ಲಾ, ಇಲ್ಲೇನು ಇಲ್ಲಾ, ಆನೆ ಬೇಕೇ ಕುದುರೆ ಬೇಕೇ ..
ಅಹ್ ಆನೆ ಬೇಕೇ ಕುದುರೆ ಬೇಕೇ ಏನು ಬೇಕು ....
ಏನ್ರವ್ವಾ ಬೋಂಬೆ ಬೇಕಾ ತಕೊಳಿ....
ಜೋಡಿ ಬೇಕು ಅಂತಾ ಅಳ್ತಾಲ್ ನಮ್ಮಿ ಹಳ್ಳಿ ಹುಡುಗಿ
ಸೊಂಟ ಕುಣಿಸಿ ಮೈ ಅಲ್ಲಾಡಿಸಿ ಆಡ್ತಾಳ ನೋಡಿ ಬೆಡಗಿ
ಜೋಡಿ ಬೇಕು ಅಂತಾ ಅಳ್ತಾಲ್ ನಮ್ಮಿ ಹಳ್ಳಿ ಹುಡುಗಿ
ಸೊಂಟ ಕುಣಿಸಿ ಮೈ ಅಲ್ಲಾಡಿಸಿ ಆಡ್ತಾಳ ನೋಡಿ ಬೆಡಗಿ
ಕುದುರೆ ಮೇಗೆ ಕೂತಕೊಂಡ್ ಬಂದ್ ನೋಡಿ ಸರದಾರ
ಕುದುರೆ ಮೇಗೆ ಕೂತಕೊಂಡ್ ಬಂದ್ ನೋಡಿ ಸರದಾರ
ಏತ್ ಹುಡ್ಗ್ ಪಟ್ಣದ್ ಖಡ್ಗ ಜಾಣ್ ದಿಲ್ದಾರ್
ಎಲ್ರೂ ಸೇರಿಸಿ ಚಪ್ಪರ ಹಾಕಿಸಿ ವಾಲಗ ಊದಿಸಿ ಮದುವೆ ಮಾಡಿಸಿ
ಪಿಪಿಪಿಪಿಪಿಪಿ ಪಿಪ್ಪಿ
ಹೊಯ್ ಜಂತರ ಪಂತರ ಮಾಯಾ ಮಂತರ
ಇಲ್ಲೇನು ಇಲ್ಲಾ ಇಲ್ಲೇನು ಇಲ್ಲಾ ಆನೆ ಬೇಕೇ ಕುದುರೆ ಬೇಕೇ ..
ಅಹ್ ಆನೆ ಬೇಕೇ ಕುದುರೆ ಬೇಕೇ ರೈಲು ಮೋಟಾರ್ ಕಾರು ಬೇಕೇ
ಮರೆಯದ ಹಾಡು (1981) - ಸುಖದಾ ಸ್ವಪ್ನಗಾನ ಎದೆಯಾ
ಸಾಹಿತ್ಯ: ಮುತ್ತಯ್ಯ ಭಾಗವತರ್ ಸಂಗೀತ : ಜಿ.ಕೆ. ವೆಂಕಟೇಶ್ ಗಾಯನ : ಎಸ್. ಜಾನಕಿ
ಭುವನೇಶ್ವರಿಯ ನೆನೆ ಮಾನಸವೇ ಭುವನೇಶ್ವರಿಯ ನೆನೆ ಮಾನಸವೇ
ಭುವನೇಶ್ವರಿಯ ನೆನೆ ಮಾನಸವೇ ಭುವನೇಶ್ವರಿಯ ನೆನೆ ಮಾನಸವೇ
ಭವ ಬಂಧಗಳ ಭೀತಿಯ ಬಿಡುವೆ
ಭುವನೇಶ್ವರಿಯ ನೆನೆ ಮಾನಸವೇ
ಭವ ಬಂಧಗಳ ಭೀತಿಯ ಬಿಡುವೆ ಭುವನೇಶ್ವರಿಯ
ದಪ ಮಗ ದಪ ಮಗ ದಪ ಮಗ ದಪ ಮಗ ದಾ...
ಮಗ ರಿಸ ರೀ ಸಾ ದಪ ಮಗ ಸಾ
ದಪ ಮಗ ದಪ ಮಗ ದಪ ಮಗ ದಪ ಮಗ ದಾ...
ಭವದಲ್ಲಿ ಬರಿದೆ ನಾವೆಯಾದೆ ನೋಯದೇ ಭವದಲ್ಲಿ ಬರಿದೆ ನಾವೆಯಾದೆ ನೋಯದೇ
ಭವದಲ್ಲಿ ಬರಿದೆ ನಾವೆಯಾದೆ ನೋಯದೇ ಭವದಲ್ಲಿ ಬರಿದೆ ನಾವೆಯಾದೆ ನೋಯದೇ
ಭವದಲ್ಲಿ ಬರಿದೆ ನಾವೆಯಾದೆ ನೋಯದೇ
ತಾವೇ ಸುವಿಲಾಸದೇ ತಣಿಯುವೆ ಸುಖಿಸುವೇ
ತಾವೇ ಸುವಿಲಾಸದೇ ತಣಿಯುವೆ ಸುಖಿಸುವೇ
ಭುವನೇಶ್ವರಿಯ ನೆನೆ ಮಾನಸವೇ ಭುವನೇಶ್ವರಿಯ
ವರ್ಜಿನಂಗಳನು ವಿದಲಿಪ ಮಾತೆಯ ತ್ರಿಜಗ ಜನನಿಯ ತ್ರಿಗುಣಾತೀತೆಯ
ವರ್ಜಿನಂಗಳನು ವಿದಲಿಪ ಮಾತೆಯ ತ್ರಿಜಗ ಜನನಿಯ ತ್ರಿಗುಣಾತೀತೆಯ
ನಿಜ ಭಕ್ತವನ ಸುರವರ ಸುರಭಿಯ ನಿಜ ಭಕ್ತವನ ಸುರವರ ಸುರಭಿಯ
ನಿಜ ಭಕ್ತವನ ಸುರವರ ಸುರಭಿಯ ನಿಜ ಭಕ್ತವನ ಸುರವರ ಸುರಭಿಯ
ಅಜ ಸನ್ನತೆ ಶ್ರೀ ಹರಿ ಕೇಶಾಂಗಿಯಾ ಅಜ ಸನ್ನತೆ ಶ್ರೀ ಹರಿ ಕೇಶಾಂಗಿಯಾ
ಭುವನೇಶ್ವರಿಯ ನೆನೆ ಮಾನಸವೇ ಭುವನೇಶ್ವರಿಯ
ಭವ ಬಂಧಗಳ ಭೀತಿಯ ಬಿಡುವೆ ಭುವನೇಶ್ವರಿಯ
ಗಾ ಪಾ ದಾ ಪಮಗರಿ ಭುವನೇಶ್ವರಿಯ
ಸನಿದಮ ದಪಮಗರಿಸ ಭುವನೆಶ್ವರಿಯ
ಗದ ಪಮ ಗರಿ ಗಗ ಗದ ಪಮ ಗರಿ
ಗ ಗ ಗ ಪ ಪ ಪ ದ ದ ದ ಪ ಮ ಗ ರಿ
ಗಗ ಗಗ ಪಪ ಪಪ ದದ ದದ
ಗ ರೀ ಸ ನೀ ದ ಪ ಮ ಗ ರೀ ಭುವನೇಶ್ವರಿಯ
ಭುವನೇಶ್ವರಿಯ ನೆನೆ ಮಾನಸವೇ ಭುವನೇಶ್ವರಿಯ
ಭವ ಬಂಧಗಳ ಭೀತಿಯ ಬಿಡುವೆ ಭುವನೇಶ್ವರಿಯ
-------------------------------------------------------------------------------------------------------------------------
ಮರೆಯದ ಹಾಡು (1981) - ರಂಗೋಲಿ ಬಾನಲಿ
ಸಂಗೀತ : ಜಿ.ಕೆ. ವೆಂಕಟೇಶ್ ಸಾಹಿತ್ಯ: ಆರ್.ಏನ್.ಜಯಗೋಪಾಲ್ ಗಾಯನ : ಎಸ್. ಜಾನಕಿ, ಎಸ್.ಪಿ.ಬಿ.
ರಂಗೋಲಿ ಬಾನಲ್ಲಿ ಬಾಳಲ್ಲಿ ರಂಗಿಲ್ಲಿ

ರಾಣಿಗೆ ಮಾತ್ರ ತಿನ್ನೋಕೆ ಆಸೆ ಶೆಟ್ಟಿ ಅಂಗಡಿ ದೋಸೆ
ರಾಣಿಗೆ ಮಾತ್ರ ತಿನ್ನೋಕೆ ಆಸೆ ಶೆಟ್ಟಿ ಅಂಗಡಿ ದೋಸೆ
ಆದ್ರೂ ಕಣ್ಣ್ ಕಣ್ಣ್ ಬಿಡ್ತಾ ಇದ್ಲು ಅವಳತ್ತಿರಿಲ್ಲ ಕಾಸೆ
ಹೊಟ್ಟೆ ಶೆಟ್ಟಿ ಕೊಟ್ಟ ಬಿಟ್ಟಿ ಎಲ್ಡ್ ಎಲ್ಡ್ ದೋಸೆ ಪೊಟ್ನ ಕಟ್ಟಿಹೊಯ್ ಜಂತರ ಪಂತರ.. ಜಂತರ ಪಂತರ... ಮಾಯಾ ಮಂತರ
ಇಲ್ಲೇನು ಇಲ್ಲಾ, ಇಲ್ಲೇನು ಇಲ್ಲಾ, ಆನೆ ಬೇಕೇ ಕುದುರೆ ಬೇಕೇ ..
ಅಹ್ ಆನೆ ಬೇಕೇ ಕುದುರೆ ಬೇಕೇ ಏನು ಬೇಕು ....
ಜೋಡಿ ಬೇಕು ಅಂತಾ ಅಳ್ತಾಲ್ ನಮ್ಮಿ ಹಳ್ಳಿ ಹುಡುಗಿ
ಸೊಂಟ ಕುಣಿಸಿ ಮೈ ಅಲ್ಲಾಡಿಸಿ ಆಡ್ತಾಳ ನೋಡಿ ಬೆಡಗಿ
ಜೋಡಿ ಬೇಕು ಅಂತಾ ಅಳ್ತಾಲ್ ನಮ್ಮಿ ಹಳ್ಳಿ ಹುಡುಗಿ
ಸೊಂಟ ಕುಣಿಸಿ ಮೈ ಅಲ್ಲಾಡಿಸಿ ಆಡ್ತಾಳ ನೋಡಿ ಬೆಡಗಿ
ಕುದುರೆ ಮೇಗೆ ಕೂತಕೊಂಡ್ ಬಂದ್ ನೋಡಿ ಸರದಾರ
ಕುದುರೆ ಮೇಗೆ ಕೂತಕೊಂಡ್ ಬಂದ್ ನೋಡಿ ಸರದಾರ
ಏತ್ ಹುಡ್ಗ್ ಪಟ್ಣದ್ ಖಡ್ಗ ಜಾಣ್ ದಿಲ್ದಾರ್
ಎಲ್ರೂ ಸೇರಿಸಿ ಚಪ್ಪರ ಹಾಕಿಸಿ ವಾಲಗ ಊದಿಸಿ ಮದುವೆ ಮಾಡಿಸಿ
ಪಿಪಿಪಿಪಿಪಿಪಿ ಪಿಪ್ಪಿ
ಹೊಯ್ ಜಂತರ ಪಂತರ ಮಾಯಾ ಮಂತರ
ಇಲ್ಲೇನು ಇಲ್ಲಾ ಇಲ್ಲೇನು ಇಲ್ಲಾ ಆನೆ ಬೇಕೇ ಕುದುರೆ ಬೇಕೇ ..
ಅಹ್ ಆನೆ ಬೇಕೇ ಕುದುರೆ ಬೇಕೇ ರೈಲು ಮೋಟಾರ್ ಕಾರು ಬೇಕೇ
ಬೆಳ್ಳಿ ಬುಟ್ಟಿಲೆಲ್ಲಾ ಐತೆ ಐವತ್ತೇ ಪೈಸಾ
ಬನ್ನಿ ಓಡಿ ಬೋಂಬೆ ನೋಡಿ ಐವತ್ತೇ ಪೈಸಾ
-------------------------------------------------------------------------------------------------------------------------ಬನ್ನಿ ಓಡಿ ಬೋಂಬೆ ನೋಡಿ ಐವತ್ತೇ ಪೈಸಾ
ಮರೆಯದ ಹಾಡು (1981) - ಸುಖದಾ ಸ್ವಪ್ನಗಾನ ಎದೆಯಾ
ಸಾಹಿತ್ಯ: ಮುತ್ತಯ್ಯ ಭಾಗವತರ್ ಸಂಗೀತ : ಜಿ.ಕೆ. ವೆಂಕಟೇಶ್ ಗಾಯನ : ಎಸ್. ಜಾನಕಿ
ಭುವನೇಶ್ವರಿಯ ನೆನೆ ಮಾನಸವೇ ಭುವನೇಶ್ವರಿಯ ನೆನೆ ಮಾನಸವೇ
ಭುವನೇಶ್ವರಿಯ ನೆನೆ ಮಾನಸವೇ ಭುವನೇಶ್ವರಿಯ ನೆನೆ ಮಾನಸವೇ
ಭವ ಬಂಧಗಳ ಭೀತಿಯ ಬಿಡುವೆ
ಭುವನೇಶ್ವರಿಯ ನೆನೆ ಮಾನಸವೇ
ಭವ ಬಂಧಗಳ ಭೀತಿಯ ಬಿಡುವೆ ಭುವನೇಶ್ವರಿಯ
ಮಗ ರಿಸ ರೀ ಸಾ ದಪ ಮಗ ಸಾ
ದಪ ಮಗ ದಪ ಮಗ ದಪ ಮಗ ದಪ ಮಗ ದಾ...
ಭವದಲ್ಲಿ ಬರಿದೆ ನಾವೆಯಾದೆ ನೋಯದೇ ಭವದಲ್ಲಿ ಬರಿದೆ ನಾವೆಯಾದೆ ನೋಯದೇ
ಭವದಲ್ಲಿ ಬರಿದೆ ನಾವೆಯಾದೆ ನೋಯದೇ ಭವದಲ್ಲಿ ಬರಿದೆ ನಾವೆಯಾದೆ ನೋಯದೇ
ಭವದಲ್ಲಿ ಬರಿದೆ ನಾವೆಯಾದೆ ನೋಯದೇ
ತಾವೇ ಸುವಿಲಾಸದೇ ತಣಿಯುವೆ ಸುಖಿಸುವೇ
ತಾವೇ ಸುವಿಲಾಸದೇ ತಣಿಯುವೆ ಸುಖಿಸುವೇ
ಭುವನೇಶ್ವರಿಯ ನೆನೆ ಮಾನಸವೇ ಭುವನೇಶ್ವರಿಯ
ವರ್ಜಿನಂಗಳನು ವಿದಲಿಪ ಮಾತೆಯ ತ್ರಿಜಗ ಜನನಿಯ ತ್ರಿಗುಣಾತೀತೆಯ
ನಿಜ ಭಕ್ತವನ ಸುರವರ ಸುರಭಿಯ ನಿಜ ಭಕ್ತವನ ಸುರವರ ಸುರಭಿಯ
ನಿಜ ಭಕ್ತವನ ಸುರವರ ಸುರಭಿಯ ನಿಜ ಭಕ್ತವನ ಸುರವರ ಸುರಭಿಯ
ಅಜ ಸನ್ನತೆ ಶ್ರೀ ಹರಿ ಕೇಶಾಂಗಿಯಾ ಅಜ ಸನ್ನತೆ ಶ್ರೀ ಹರಿ ಕೇಶಾಂಗಿಯಾ
ಭುವನೇಶ್ವರಿಯ ನೆನೆ ಮಾನಸವೇ ಭುವನೇಶ್ವರಿಯ
ಭವ ಬಂಧಗಳ ಭೀತಿಯ ಬಿಡುವೆ ಭುವನೇಶ್ವರಿಯ
ಗಾ ಪಾ ದಾ ಪಮಗರಿ ಭುವನೇಶ್ವರಿಯ
ಸನಿದಮ ದಪಮಗರಿಸ ಭುವನೆಶ್ವರಿಯ
ಗದ ಪಮ ಗರಿ ಗಗ ಗದ ಪಮ ಗರಿ
ಗ ಗ ಗ ಪ ಪ ಪ ದ ದ ದ ಪ ಮ ಗ ರಿ
ಗಗ ಗಗ ಪಪ ಪಪ ದದ ದದ
ಗ ರೀ ಸ ನೀ ದ ಪ ಮ ಗ ರೀ ಭುವನೇಶ್ವರಿಯ
ಭುವನೇಶ್ವರಿಯ ನೆನೆ ಮಾನಸವೇ ಭುವನೇಶ್ವರಿಯ
ಭವ ಬಂಧಗಳ ಭೀತಿಯ ಬಿಡುವೆ ಭುವನೇಶ್ವರಿಯ
-------------------------------------------------------------------------------------------------------------------------
ಮರೆಯದ ಹಾಡು (1981) - ರಂಗೋಲಿ ಬಾನಲಿ
ಸಂಗೀತ : ಜಿ.ಕೆ. ವೆಂಕಟೇಶ್ ಸಾಹಿತ್ಯ: ಆರ್.ಏನ್.ಜಯಗೋಪಾಲ್ ಗಾಯನ : ಎಸ್. ಜಾನಕಿ, ಎಸ್.ಪಿ.ಬಿ.
ರಂಗೋಲಿ ಬಾನಲ್ಲಿ ಬಾಳಲ್ಲಿ ರಂಗಿಲ್ಲಿ
ಮೂಡಣದಾಗೆ ನೇಸರನಂಗೆ ಪ್ರೀತಿ ಬಂದೈತೆ
ಮಾಮರದಾಗ ಆಸೆ ತಂದೈತೆ
ರಂಗೋಲಿ ಬಾನಲ್ಲಿ ಬಾಳಲ್ಲಿ ರಂಗಿಲ್ಲಿ
ಮೂಡಣದಾಗೆ ನೇಸರನಂಗೆ ಪ್ರೀತಿ ಬಂದೈತೆ
ಮಾಮರದಾಗ ಆಸೆ ತಂದೈತೆ
ಮುಂಜಾನೆಯ ಹೊತ್ತಿನಾಗೆ ಬಿಂದಿಗೆಯ ಹೊತ್ತು
ನಗೆ ಪರಿ ಬಂದೆ ನಾನು ಕೋಗಿಲೆ ಕೂಗಿತ್ತು
ಬಾಯಾರಿಕೆ ನೀರ ಕೊಡೆ ಚೆಲುವೆ ಅಂದ ಹೊತ್ತು
ನಕ್ಕಾಗ ನೀನು ನಂಗನಸಿತ್ತು ಮೇಲಿಂದ ಬಿತ್ತ ಮುತ್ತು
ಕೈ ಹಿಡಿದು ಎಳೆದೇ ನೀನು ನೀರಾಗಿ ಹೋದೆ ನಾನು
ನೀರಿಗೆ ತಳ್ಳಿದೆ ನನ್ನ ನಿನ್ನ ಬೆರೆತೆ ಚಿನ್ನ
ಆವಾಗಿಂದ ಮೈಯೊಳಗೆಲ್ಲಾ ಏನೇನೋ ಆಗತೈತೆ
ಮಾಮರದಾಗೆ ಚಿಗುರಿನಾಗೆ ಆಸೆ ತಂದೈತೆ...
ರಂಗೋಲಿ ಬಾನಲ್ಲಿ ಬಾಳಲ್ಲಿ ರಂಗಿಲ್ಲಿ
ಮೂಡಣದಾಗೆ ನೇಸರನಂಗೆ ಪ್ರೀತಿ ಬಂದೈತೆ
ಪ್ರೀತಿ ಏನೋ ಪ್ರೇಮ ಏನೋ ನಂಗೆ ಏನು ಗೊತ್ತು
ಜೀವದೊಳ್ಗೆನೋ ಸಂಕಟ ಯಾರಿಗೇ ಹೇಳ್ಳಿವತ್ತು
ಈ ವ್ಯಾಧಿಗೆ ಮದ್ದೆನಂತ ನಂಗೆ ಚೆನ್ನಾಗ ಗೊತ್ತು
ಸರಿ ಹೋಯ್ತದೆ ಕೊಟ್ರೆ ನಿಂಗೆ ಜೇನಂತ ಹತ್ತು ಮುತ್ತು
ಆತುರ ಹೀಗೇಕೋ ರಾಯ ಬರ್ತಾದೋ ಅದಕ್ಕೂನು ಸಮಯ
ತಾಳಲಾರೆ ಅಲ್ಲೀತನಕ ಈಗ್ಲೇನೇ ಶುರುಮಾಡು ಲೆಕ್ಕ
ಹೀಗಾಡಿದ್ರೆ ನನ್ನೆದೆಯಾಗೆ ಜುಮ್ಮಾ ಜುಮ್ಮಂತೈತೆ
ಮಾಮರದಾಗೆ ಚಿಗುರಿನಂಗೆ ಆಸೆ ತಂದೈತೆ
ರಂಗೋಲಿ ಬಾನಲ್ಲಿ ಬಾಳಲ್ಲಿ ರಂಗಿಲ್ಲಿ
ಮೂಡಣದಾಗೆ ನೇಸರನಂಗೆ ಪ್ರೀತಿ ಬಂದೈತೆ
ಮಾಮರದಾಗೆ ಚಿಗುರಿನಂಗೆ ಆಸೆ ತಂದೈತೆ
ರಂಗೋಲಿ... ರಂಗೋಲಿ ... ಬಾನಲ್ಲಿ ಬಾನಲ್ಲಿ...
------------------------------------------------------------------------------------------------------------------------
No comments:
Post a Comment