ಮಸಣದ ಹೂವು ಚಲನ ಚಿತ್ರದ ಹಾಡುಗಳು
- ಮಸಣದ ಹೂವೆಂದು ನೀನೇಕೆ ಕೊರಗುವೆ
- ಓ ಗುಣವಂತ ಓ ಗುಣವಂತ ನಿನ್ನಾ ಗುಣಗಾನ ಮಾಡಲು
- ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ
- ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ
- ಯಾವ ಕಾಣಿಕೆ ನೀಡಲಿ ನಿನಗೆ ಓ ಎನ್ನ ಪ್ರೇಯಸಿ
ಮಸಣದ ಹೂವು (೧೯೮೪)....ಮಸಣದ ಹೂವೆಂದು
ಸಾಹಿತ್ಯ : ವಿಜಯನಾರಸಿಂಹ ಸಂಗೀತ : ವಿಜಯಭಾಸ್ಕರ್ ಗಾಯನ : ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್
ಮಸಣದ ಹೂವೆಂದು ನೀನೇಕೆ ಕೊರಗುವೆ
ಮಸಣದ ಹೂವೆಂದು ನೀನೇಕೆ ಕೊರಗುವೆ
ಮಸಣದ ವಾಸಿಯು ಮಹದೇವನಲ್ಲವೇ
ಮಸಣದ ವಾಸಿಯು ಮಹದೇವನಲ್ಲವೇ
ಮಸಣದ ಹೂವೆಂದು ನೀನೇಕೆ ಕೊರಗುವೆ
ಬೂದಿಯ ಬಳಿದ ಆ ಶಿವಗೆ ಎಲ್ಲರ ಭಕ್ತಿಯ ಪೂಜೆ
ಬೂದಿಯ ಬಳಿದ ಆ ಶಿವಗೆ ಎಲ್ಲರ ಭಕ್ತಿಯ ಪೂಜೆ
ಬೀದಿಗೆ ಬಿಸುಡಿದ ನನ್ನ ಗೌರಿಗೆ ನನ್ನೆದೆ ಪ್ರೀತಿಯ ಪೂಜೆ
ಮುಗಿಯ ಕೂಡದು ನಿನ್ನ ಕಥೆ ದುರಂತದಲ್ಲಿ
ದುರಂತದಲ್ಲಿ ಪಾರ್ವತಿ.......ಪಾರ್ವತಿ.......
ಮಸಣದ ಹೂವೆಂದು ನೀನೇಕೆ ಕೊರಗುವೆ
ಮಸಣದ ವಾಸಿಯು ಮಹದೇವನಲ್ಲವೇ
ಮಸಣದ ಹೂವೆಂದು ನೀನೇಕೆ ಕೊರಗುವೆ
ನನ್ನ ನಿನ್ನ ಹೂವಿನ ತೋಟ ಎಂದೂ ಬಾಡದಿರಲಿ
ನನ್ನ ನಿನ್ನ ಹೂವಿನ ತೋಟ ಎಂದೂ ಬಾಡದಿರಲಿ
ಹೂವಿಗೆ ನಾನಾ ದುಂಬಿಯಾ ಕಾಟ ಎಂದೂ ಬಾರದಿರಲಿ
ನಮ್ಮ ಪ್ರೀತಿಯ ಪುಟ್ಟ ಗುಡಿಯು ಬೆಟ್ಟದ ಮೇಲಿರಲಿ
ಮೇಲಿರಲಿ ಪಾರ್ವತಿ.......ಪಾರ್ವತಿ.......

ನನ್ನ ನಿನ್ನ ಬಾಳ ದೋಣಿ ಒಂದೇ ತೀರ ಸೇರಲಿ
ನನ್ನ ನಿನ್ನ ಬಾಳ ದೋಣಿ ಒಂದೇ ತೀರ ಸೇರಲಿ
ಹೂವು ಗಂಧ ಬೆರೆತಿರುವಂತೆ ನಮ್ಮ ಬಾಳು ಕೂಡಲೀ
ಮುಗಿಯಬೇಕು ನಮ್ಮ ಕಥೆ ಸುಖಾಂತದಲ್ಲಿ
ಸುಖಾಂತದಲ್ಲಿ ಪಾರ್ವತಿ.......ಪಾರ್ವತಿ.......
ಮಸಣದ ಹೂವೆಂದು ನೀನೇಕೆ ಕೊರಗುವೆ
ಮಸಣದ ವಾಸಿಯು ಮಹದೇವನಲ್ಲವೇ
ಮಸಣದ ಹೂವೆಂದು ನೀನೇಕೆ ಕೊರಗುವೆ
ಮಸಣದ ಹೂವೆಂದು ನೀನೇಕೆ ಕೊರಗುವೆ
------------------------------------------------------------------------------------------------------------------------
ಮಸಣದ ಹೂವು (೧೯೮೪)......ಓ ಗುಣವಂತ
ಸಾಹಿತ್ಯ : ವಿಜಯನಾರಸಿಂಹ ಸಂಗೀತ : ವಿಜಯಭಾಸ್ಕರ್ ಗಾಯನ : ಎಸ್.ಜಾನಕಿ
ಓ ಗುಣವಂತ ಓ ಗುಣವಂತ ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತ್ತಿಲ್ಲ.. ಪದಗಳೇ ಸಿಗುತ್ತಿಲ್ಲ
ಓ ಗುಣವಂತ ಓ ಗುಣವಂತ ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತ್ತಿಲ್ಲ... ಪದಗಳೇ ಸಿಗುತ್ತಿಲ್ಲ
ದಾರಿದೀಪ ತೋರುತಾ ತೋರುತಾ ಕರುಣೆ ಕಿರಣ ಬೀರುತಾ ಬೀರುತಾ
ಬಂದೆ ನೀನು ಓ ಸ್ನೇಹಿತ ಸ್ನೇಹಿತ ನನ್ನ ಬಾಳು ಬೆಳಗಿದೆ ಬೆಳಗಿದೆ

ಹೃದಯ ನಿನಗೆ ಸೋತಿದೆ ಸೋತಿದೆ ನುಡಿಯೇ ನಾಲಿಗೆ ನಾಚಿದೆ ನಾಚಿದೆ
ಬಗೆಬಗೆ ಭಾವ ಮೂಡಿದೆ ಮೂಡಿದೆ ಮನವು ನಿನ್ನೇ ಹೊಗಳಿದೆ ಹೊಗಳಿದೆ

ಪ್ರೇಮದಾಸೆ ತೋರಲಾರೆ ತೋರಲಾರೆ ಪ್ರಣಯ ಲೀಲೆ ಆಡಲಾರೆ ಆಡಲಾರೆ
ಭಾಷೆಯ ಮೀರಿದೆ ಭಾವನೆ ಕಾಮನೆ ಆಸೆಯ ಮೀರಿದೆ ಮೋಹದ ಪ್ರೇರಣೆ
ಓ ಗುಣವಂತ ಓ ಗುಣವಂತ ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತ್ತಿಲ್ಲ...

ಪದಗಳೇ ಸಿಗುತ್ತಿಲ್ಲ... ಪದಗಳೇ ಸಿಗುತ್ತಿಲ್ಲ
-------------------------------------------------------------------------------------------------------------------------
ಮಸಣದ ಹೂವು (1984) - ಕನ್ನಡ ನಾಡಿನ ಕರಾವಳಿ
ಸಾಹಿತ್ಯ : ಸು. ರಂ. ಎಕ್ಕುಂಡಿ ಸಂಗೀತ: ವಿಜಯಭಾಸ್ಕರ್ ಗಾಯನ: ವಾಣಿ ಜಯರಾಮ್, ಪಿ. ಜಯಚಂದ್ರನ್
ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ

ಕಡಲಿನ ಮಡಿಲಲ್ಲಿ ಬೆಳೆದವರು ನಾವೆಲ್ಲ
ನದಿಗಳ ಜೊತೆಯಲ್ಲಿ ನಲಿದವರು ನಾವೆಲ್ಲ
ಕಡಲಿನ ಮಡಿಲಲ್ಲಿ ಬೆಳೆದವರು ನಾವೆಲ್ಲ
ನದಿಗಳ ಜೊತೆಯಲ್ಲಿ ನಲಿದವರು ನಾವೆಲ್ಲ
ಜಗಕೆಲ್ಲ ಒಬ್ಬನೆ ಅ೦ಬಿಗನಣ್ಣ ನಾವೆಲ್ಲ ಅವನನ್ನೆ ನ೦ಬಿದೆವಣ್ಣ
ನಾವೆಲ್ಲ ಅವನನ್ನೆ ನ೦ಬಿದೆವಣ್ಣ
ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ
ಬಾಳೆಯ ವೀಳೆಯ ಸಿರಿವ೦ತೆ ಶ್ರೀದೇವಿ (ಶ್ರೀದೇವಿ ಶ್ರೀದೇವಿ)
ಸಹ್ಯಾದ್ರಿ ವನಗಳ ಸು೦ದರ ಭೂದೇವಿ (ಭೂದೇವಿ ಭೂದೇವಿ)
ಬಾಳೆಯ ವೀಳೆಯ ಸಿರಿವ೦ತೆ ಶ್ರೀದೇವಿ
ಸಹ್ಯಾದ್ರಿ ವನಗಳ ಸು೦ದರ ಭೂದೇವಿ
ಧರ್ಮವ ಸಾರುವ ಧರ್ಮಸ್ಠಳ
ಉಡುಪಿಯೇ ವೈಕು೦ಠ (ಓ೦ ನಮೋ ನಾರಾಯಣಾಯ)
ಗೋಕರ್ಣ ಕೈಲಾಸ (ಓ೦ ನಮ: ಶಿವಾಯ)
ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ
ಯಕ್ಷಗಾನ ಮೇಳದ ನಾಟ್ಯ ತರ೦ಗ (ತರ೦ಗ ತರ೦ಗ ತರ೦ಗ ತರ೦ಗ ತರ೦ಗ ತರ೦ಗ ತರ೦ಗ ತರ೦ಗ)
ಧೀಮ್ ಧೀಮ್ ನುಡಿಯುವ ಚ೦ಡೆ ಮೃದ೦ಗ (ಧೊಮ್ತ ಧಿ ಧೊಮ್ತ ಧಿ ಧೊಮ್ತ ಧಿ ಧೊಮ್ತ ಧಿ)
ಯಕ್ಷಗಾನ ಮೇಳದ ನಾಟ್ಯ ತರ೦ಗ
ಧೀಮ್ ಧೀಮ್ ನುಡಿಯುವ ಚ೦ಡೆ ಮೃದ೦ಗ
ಶರಾವತಿ ನೇತ್ರಾವತಿ ಶರಾವತಿ ನೇತ್ರಾವತಿ
ಪಾವನ ನದಿಗಳ ಸಾಗರ ಸ೦ಗಮ
ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ
ಬಣ್ಣದ ಬಲೆಯಲ್ಲಿ ಚಿಮ್ಮುವ ಮೀನು ಸಾವಿರ ಸ೦ಸಾರ ಬದುಕಿಗೆ ಹೊನ್ನು

ಮ೦ಗೇಶರಾಯರು ಗೋವಿ೦ದ ಪೈಗಳು ಜನಿಸಿದ ಕವಿಗಳ ಸಿರಿನಾಡು
ದಾಸರ ವಾಣಿಯ ಮ೦ಗಳ ಬೀಡು (ದಾಸರ ವಾಣಿಯ ಮ೦ಗಳ ಬೀಡು)
ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ
ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ
ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ
------------------------------------------------------------------------------------------------------------------------
ಮಸಣದ ಹೂವು (೧೯೮೪)...........ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ
ಸಾಹಿತ್ಯ : ವಿಜಯನಾರಸಿಂಹ ಸಂಗೀತ : ವಿಜಯಭಾಸ್ಕರ್ ಗಾಯಕರು : ವಾಣಿಜಯರಾಂ ಮತ್ತು ಜಯಚಂದ್ರನ್
ಜಯಚಂದ್ರನ್: ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ
ವಾಣಿಜಯರಾಂ: ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ
ವಾಣಿಜಯರಾಂ: ತಾರೆಗಳ ಮಾಲೆಯ ಕಟ್ಟಬಹುದಂತೆ ಮಳೆ ನೀರ ಹನಿಹನಿಯ ಇಳಿಸಬಹುದಂತೆ
ತಾರೆಗಳ ಮಾಲೆಯ ಕಟ್ಟಬಹುದಂತೆ ಮಳೆ ನೀರ ಹನಿಹನಿಯ ಇಳಿಸಬಹುದಂತೆ
ಜಯಚಂದ್ರನ್: ಕಾಲ್ಗಿಚ್ಚ ದಾಳಿಯ ತಡೆಯಬಹುದಂತೆ ಪ್ರೀತಿಯ ತುಡಿತಕ್ಕೆ ತಡೆ ಇಲ್ಲವಂತೆ

ವಾಣಿಜಯರಾಂ: ಪ್ರೀತಿಯ ತುಡಿತಕ್ಕೆ ತಡೆ ಇಲ್ಲವಂತೆ ಉಪ್ಪಿನ ಸಾಗರಕ್ಕೂ........
ಜಯಚಂದ್ರನ್: ಆನೆಗಳ ಅಂಕುಶದಿ ಆಳಬಹುದಂತೆ ಸರ್ಪಗಳ ಮತ್ಸರವ ಮೆಟ್ಟಬಹುದಂತೆ
ಆನೆಗಳ ಅಂಕುಶದಿ ಆಳಬಹುದಂತೆ ಸರ್ಪಗಳ ಮತ್ಸರವ ಮೆಟ್ಟಬಹುದಂತೆ
ವಾಣಿಜಯರಾಂ: ಬಿರುಗಾಳಿ ಎದುರಾಗಿ ನಿಲ್ಲಬಹುದಂತೆ ಪ್ರೀತಿಯ ತುಡಿತಕ್ಕೆ ತಡೆ ಇಲ್ಲವಂತೆ
ಜಯಚಂದ್ರನ್: ಪ್ರೀತಿಯ ತುಡಿತಕ್ಕೆ ತಡೆ ಇಲ್ಲವಂತೆ ಉಪ್ಪಿನ ಸಾಗರಕ್ಕೂ........
ವಾಣಿಜಯರಾಂ: ಪ್ರೀತಿಯ ಮಾತಂದ್ರೆ ದೇವರು ನಕ್ಕಂಗೆ ಪ್ರೀತಿಯ ಮೋಜಂದ್ರೆ ಪೂಜೆ ಮಾಡ್ದಂಗೆ
ಪ್ರೀತಿಯ ಮಾತಂದ್ರೆ ದೇವರು ನಕ್ಕಂಗೆ ಪ್ರೀತಿಯ ಮೋಜಂದ್ರೆ ಪೂಜೆ ಮಾಡ್ದಂಗೆ
ಜಯಚಂದ್ರನ್: ಪ್ರೀತಿಯ ಆಟದಲ್ಲಿ ಸೋಲಿಲ್ಲವಂತೆ ಪ್ರೀತಿಯ ಜೀವಕ್ಕೆ ಸಾವಿಲ್ಲವಂತೆ
ವಾಣಿಜಯರಾಂ: ಪ್ರೀತಿಯ ಜೀವಕ್ಕೆ ಸಾವಿಲ್ಲವಂತೆ
ಇಬ್ಬರೂ : ಉಪ್ಪಿನ ಸಾಗರಕ್ಕೂ........
------------------------------------------------------------------------------------------------------------------
ಮಸಣದ ಹೂವು (೧೯೮೪)....ಯಾವ ಕಾಣಿಕೆ ನೀಡಲಿ
ಸಾಹಿತ್ಯ : ಸು.ರo.ಎಕ್ಕುಂಡಿ ಸಂಗೀತ : ವಿಜಯಭಾಸ್ಕರ್ ಗಾಯನ : ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್
ಯಾವ ಕಾಣಿಕೆ ನೀಡಲಿ ನಿನಗೆ ಓ ಎನ್ನ ಪ್ರೇಯಸಿ
ಯಾವ ಕಾಣಿಕೆ ನೀಡಲಿ ನಿನಗೆ ಓ ಎನ್ನ ಪ್ರೇಯಸಿ
ಮಲೆನಾಡ ಕಣಿವೆಗಳ ಹಸಿರು ಬನದಿoದ ನಿನಗಾಗಿ ಗಿಣಿವೊoದ ನಾ ತರಲಾರೆ

ಸಾಗರದ ಅಲೆಗಳಲಿ ಉಯ್ಯಾಲೆ ಆಡಿರುವ
ಸಾಗರದ ಅಲೆಗಳಲಿ ಉಯ್ಯಾಲೆ ಆಡಿರುವ ಹಂಸ ನಾದವ ನಾ ತರಲಾರೆ
ಯಾವ ಕಾಣಿಕೆ ನೀಡಲಿ ನಿನಗೆ ಓ ಎನ್ನ ಪ್ರೇಯಸಿ
ಹಕ್ಕಿಗಳ ಜತೆಗೆ ಸ್ವರವೆತ್ತಿ ಪಾಡಿರುವ ಮoದಾನಿಲದ ವೀಣೆಯ ತರಲಾರೆ

ನಂದನವನದ ಮಂದಾರ ಪುಷ್ಪವ
ನಂದನವನದ ಮಂದಾರ ಪುಷ್ಪವ ನಾ ನಿನಗೆ ತರಲಾರೆ
ಯಾವ ಕಾಣಿಕೆ ನೀಡಲಿ ನಿನಗೆ ಓ ಎನ್ನ ಪ್ರೇಯಸಿ
ಹಲವು ಅರಸಿಯರ ಹೊತ್ತು ಮೆರೆಸಿರುವ ಮುತ್ತಿನಾ ಪಲ್ಲಕ್ಕಿಯ ನಾ ತರಲಾರೆ

ಮಣ್ಣಿನಲಿ ನೀರಿನಲಿ ಬದುಕನೇ ಇಟ್ಟಿರುವ
ಮಣ್ಣಿನಲಿ ನೀರಿನಲಿ ಬದುಕನೇ ಇಟ್ಟಿರುವ ಸೂರ್ಯ ಚಂದ್ರರ ನಾ ತರಲಾರೆ

--------------------------------------------------------------------------------------------------------------------------
No comments:
Post a Comment