1712. ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ (೧೯೬೬)

ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಚಲನಚಿತ್ರದ ಹಾಡುಗಳು 
  1. ಬೆಳ್ಳನೇ ಬೆಳಗಾಯಿತು 
  2. ಏಲ್ಲಾರೇ ಇರುತ್ತಿರೋ ಎಂದಾರೇ ಬರುತ್ತಿರೋ 
  3. ಯಾರಿವಾ ನನ ಮನ ಮರುಳಾಗಿಸಿದಾವಾ  
  4. ಗುರು ಸ್ಮರಣೆಯ ಮಾಡು 
  5. ಜಗವಿದು ಸೋಜಿಗ 
  6. ನೀರೇ ನೀನು ಬಾರೇ 
  7. ಯಾಕೋ ಏನೋ ಜಾರಿ 
ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ (೧೯೬೬) - ಬೆಳ್ಳನೇ ಬೆಳಗಾಯಿತು
ಸಂಗೀತ : ಲಕ್ಷ್ಮಣ ಬೆರಳೆಕರ, ಸಾಹಿತ್ಯ : ಭುಜೇಂದ್ರ ಮಹಿಷವಾಡಿ ಗಾಯನ : ಲತಾ ಮಂಗೇಶ್ಕರ
 
ಬೆಳ್ಳನ ಬೆಳಗಾಯಿತು.....   ಬೆಳ್ಳನ ಬೆಳಗಾಯಿತು
ಬೆಳ್ಳನ ಬೆಳಗಾಯಿತು.... ಬೆಳ್ಳನ ಬೆಳಗಾಯಿತು 
ಏನ್ನಣ್ಣ ಚೇತನ ಚೆಲುವಾ....ಆ ಆ ಆ
ಬೆಳ್ಳನ ಬೆಳಗಾಯಿತು  ಬೆಳ್ಳನ ಬೆಳಗಾಯಿತು

ಆಕಳಿಸುವುದುಂಟೇ ಆಕಳ ಕರು...  ಬಿಟ್ಟೆ
ಆಕಳಿಸುವುದುಂಟೇ ಆಕಳ ಕರು...  ಬಿಟ್ಟೆ
ಆ ಕಳೆ ಕಂಡೆವಾ ಆಕಳೇ ಹಿಂಡುವಾ.....ಆಆ ಆ..ಆ ಆಆ
ಬೆಳ್ಳನ ಬೆಳಗಾಯಿತು ಬೆಳ್ಳನ ಬೆಳಗಾಯಿತು
ಏನ್ನಣ್ಣ ಚೇತನ ಚೆಲುವಾ....ಆ ಆ ಆ
ಬೆಳ್ಳನ ಬೆಳಗಾಯಿತು

ಎದ್ದಾವಾ ಎಳೆ ದುಂಬ ಸೀ ಮುತ್ತೆ ತಾ ತುಂಬಾ ಆ ಆ ಆ .....ಆ ಆ ಆ
ಎದ್ದಾವಾ ಎಳೆ ದುಂಬ ಸೀಮುತ್ತೆ ತಾ ತುಂಬಾ
ಗೆಲವಿನ ಧ್ವಜಕಂಭ ತ್ತುತ್ತೂರಿಸಿ ಹಿಡಿಕೊಂಬ
ಬೆಳ್ಳನ ಬೆಳಗಾಯಿತು ಬೆಳ್ಳನ ಬೆಳಗಾಯಿತು
ಏನ್ನಣ್ಣ ಚೇತನ ಚೆಲುವಾ....ಆ ಆ ಆ
ಬೆಳ್ಳನ ಬೆಳಗಾಯಿತು

ಕಿತ್ತೂರ ವಸ ಬಾಳೆ ಸಕ್ಕರೆ ರಸಬಾಳೆ....ಓ ಓ ...ಓ......
ಕಿತ್ತೂರ ವಸಬಾಳೆ ಸಕ್ಕರೆ ರಸಬಾಳೆ
ಹಿಂಡಿದ ನೊರೆಹಾಲು ದಂಡಿನ ದೊರೆಪಾಲು
ಬೆಳ್ಳನ ಬೆಳಗಾಯಿತು ಬೆಳ್ಳನ ಬೆಳಗಾಯಿತು
ಏನ್ನಣ್ಣ ಚೇತನ ಚೆಲುವಾ....ಆ ಆ ಆ
ಬೆಳ್ಳನ ಬೆಳಗಾಯಿತು
----------------------------------------------------------------------------------------------------- 

ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ (೧೯೬೬) - ಎಲ್ಯಾರೇ ಇರುತೀರೋ ಎಂದಾರೇ ಬರುತೀರೋ 
ಸಂಗೀತ : ಲಕ್ಷ್ಮಣ ಬೆರಳೆಕರ, ಸಾಹಿತ್ಯ : ಭುಜೇಂದ್ರ ಮಹಿಷವಾಡಿ  ಗಾಯನ : ಲತಾ ಮಂಗೇಶ್ಕರ 

ಎಲ್ಯಾರೇ ಇರುತೀರೋ ಎಂದಾರೇ ಬರುತೀರೋ 
ಜೀವದ ಹೆಣ್ಣಿನ ಯಾ ಪಾಡೀ ಮರೆತಿರೋ 
ಎಲ್ಯಾರೇ ಇರುತೀರೋ ಎಂದಾರೇ ಬರುತೀರೋ 
ಜೀವದ ಹೆಣ್ಣಿನ ಯಾ ಪಾಡೀ ಮರೆತಿರೋ 
ಎಲ್ಯಾರೇ ಇರುತೀರೋ 

ಕುರಿ ಹಿಂಡ ದಡ್ಡಿಗೇ ತಪ್ಪದೇ ಬರತಾವೂ 
ಮೈಯ್ಯಾಕ ಹೊದಾಕ ಮರಿಯದೆ ಬರತಾವು 
ಹಕ್ಕಿಯ ಬೆಳ್ಳ ಬಾಹು ಹಾರಾಡುತಿರತಾವೋ 
ಎಂದಾರೇ ತಮ್ಮ ತಮ್ಮ ಗೂಡನ್ನ ಮರೆತಾವು.. 
ಎಲ್ಯಾರೇ ಇರುತೀರೋ ಎಂದಾರೇ ಬರುತೀರೋ 
ಜೀವದ ಹೆಣ್ಣಿನ ಯಾ ಪಾಡೀ ಮರೆತಿರೋ 
ಎಲ್ಯಾರೇ ಇರುತೀರೋ 

ಬಾಡಿನ ಬೆಳಕಿಲ್ಲ ಬಲು ಭಂಟ ಹುಲಿರಾಯ 
ನಾಡಿನ ಒಳಗಿಲ್ಲ ಬಲು ಭಂಟ ನನ್ನ ರಾಯ 
ಬಾಡಿನ ಬೆಳಕಿಲ್ಲ ಬಲು ಭಂಟ ಹುಲಿರಾಯ 
ನಾಡಿನ ಒಳಗಿಲ್ಲ ಬಲು ಭಂಟ ನನ್ನ ರಾಯ 
ನಾಡೊಂದ ಕನಸದ .. ಬಾಹು ನಡಿ ನಾಕು 
ಬರದೇ ಇರಬೇಕ ಕಣ್ಣನೊಳ ನಾ ಮರೆತು 
ಎಲ್ಯಾರೇ ಇರುತೀರೋ ಎಂದಾರೇ ಬರುತೀರೋ 
ಜೀವದ ಹೆಣ್ಣಿನ ಯಾ ಪಾಡೀ ಮರೆತಿರೋ 
ಎಲ್ಯಾರೇ ಇರುತೀರೋ 

ಆತುರದಿಂದಲೀ ಹಾತೊರೆದು ಬಂದೆನೋ... 
ಆತರದಿಂದಲೀ ಕಾಯುತ ನಿಂತೆನೋ 
ಎದೆಗಾದೀ ಹೆಚ್ಚಾಗಿ ತಳಮಳಿಸಿ ಅಳೀತೀರೋ 
ಎಂದಾರೇ ಬರತ್ತಾರೇ ಯಾ ಪಾರೀ ಮನಸಾರ  
ಎಲ್ಯಾರೇ ಇರುತೀರೋ ಎಂದಾರೇ ಬರುತೀರೋ 
ಜೀವದ ಹೆಣ್ಣಿನ ಯಾ ಪಾಡೀ ಮರೆತಿರೋ 
ಎಲ್ಲಾರೇ ಇರುತೀರೋ....  
----------------------------------------------------------------------------------------------------

ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ (೧೯೬೬) - ಯಾರಿವಾ ನನ ಮನ ಮರುಳಾಗಿಸಿದಾವಾ  
ಸಂಗೀತ : ಲಕ್ಷ್ಮಣ ಬೆರಳೆಕರ, ಸಾಹಿತ್ಯ : ಭುಜೇಂದ್ರ ಮಹಿಷವಾಡಿ  ಗಾಯನ : ಉಷಾ ಮಂಗೇಶ್ಕರ 

ಯಾರಿವ ನನ್ನ ಮನ ಮರಳಾಗಿಸಿದವ 
ಯಾರಿವ ನನ್ನ ಮನ ಮರಳಾಗಿಸಿದವ 
ಮನ್ನಿಸಿ ಕರೆವ... ಪಾಡಿಸಿ ನಲಿವಾ... ನನ್ನಯ ಮುಖ ನೋಡಿ ನಗುತಿರುವ... 
ಯಾರಿವ ನನ್ನ ಮನ ಮರಳಾಗಿಸಿದವ 
ಯಾರಿವ ನನ್ನ ಮನ ಮರಳಾಗಿಸಿದವ 
 
ಬಾಳಿನ ಶುಭಧಿನ ಆ ದಿನ ಶೋಭನ ನೋಡಿದೇನಾತನ ಕೋರಿಕೆ ನಾಚೀನಾ   
ಬಾಳಿನ ಶುಭಧಿನ ಆ ದಿನ ಶೋಭನ ನೋಡಿದೇನಾತನ ಕೋರಿಕೆ ನಾಚೀನಾ   
ಹಿಂದಿಂದ ಬಂದ್ಯನ ಈ ರೀತಿ ಕೇಳ್ಯಾನ ನಾ ಕಮ್ಮಿ ಯಾಕಂತಾ 
ನನ್ನಟ್ಟು ಕರೆದೊಯ್ದ ಆ ಜೀವಾ 
ಯಾರಿವ ನನ್ನ ಮನ ಮರಳಾಗಿಸಿದವ 
ಯಾರಿವ ನನ್ನ ಮನ ಮರಳಾಗಿಸಿದವ 

ಅಂದಿನ ಆ ಮಾತು ಇಂದಿಗೂ ಮಾಸದೇ ತಾಯಿಯು ಕರೆದರೇ ತವರಿಗೆ ಹೋಗದೇ 
ಅಂದಿನ ಆ ಮಾತು ಇಂದಿಗೂ ಮಾಸದೇ ತಾಯಿಯು ಕರೆದರೇ ತವರಿಗೆ ಹೋಗದೇ 
ಅರಸನ ದರುಶನ ಒಂದಿನ ತಪ್ಪದೇ... ನಾನಿಲ್ಲೇ ಇರುವೇನೂ ಇನಿಯ ನಾ ನೋಡಿ ನಲಿಯುವೇನೂ  
ಯಾರಿವ ನನ್ನ ಮನ ಮರಳಾಗಿಸಿದವ 
ಯಾರಿವ ನನ್ನ ಮನ ಮರಳಾಗಿಸಿದವ 

ಬಾ ನನ್ನ ಸವಿಗಾರ ಬಾಳಿನ ಆಸರ ಮೂಡಲ್ಲಿ ಚಂದಿರ ಬೆಳಗಿತು ಮಂದಿರ 
ಬಾ ನನ್ನ ಸವಿಗಾರ ಬಾಳಿನ ಆಸರ ಮೂಡಲ್ಲಿ ಚಂದಿರ ಬೆಳಗಿತು ಮಂದಿರ 
ದುಂಬಿ ನೀನಾದರೇ .. ಹೂವಾಗಿ ಅರಳುವೇ .. 
ನೀ ಬರದಾದರೇ ನಾ ಬಿಟ್ತಸಿರಲಾರೇ ನನ್ನರಸ...   
ಯಾರಿವ ನನ್ನ ಮನ ಮರಳಾಗಿಸಿದವ 
ಯಾರಿವ ನನ್ನ ಮನ ಮರಳಾಗಿಸಿದವ 
ಮನ್ನಿಸಿ ಕರೆವ... ಪಾಡಿಸಿ ನಲಿವಾ... ನನ್ನಯ ಮುಖ ನೋಡಿ ನಗುತಿರುವ... 
ಯಾರಿವ ನನ್ನ ಮನ ಮರಳಾಗಿಸಿದವ 
ಯಾರಿವ ನನ್ನ ಮನ ಮರಳಾಗಿಸಿದವ 
----------------------------------------------------------------------------------------------------

ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ (೧೯೬೬) - ಗುರು ಸ್ಮರಣೆಯ ಮಾಡು 
ಸಂಗೀತ : ಲಕ್ಷ್ಮಣ ಬೆರಳೆಕರ, ಸಾಹಿತ್ಯ : ಪುಂಡಲೀಕ ದತ್ತುರಗಿ  ಗಾಯನ : ಮನ್ನಾಡೆ 

ಗುರು ಸ್ಮರಣೆಯ ಮಾಡು ಚಂಚದ ಮನವೇ 
ಮತ್ತೊಮೆ ಬಾರದೂ ಈ ನಿನ್ನ ತನುವೇ  
ಗುರು ಸ್ಮರಣೆಯ ಮಾಡು ಚಂಚದ ಮನವೇ 
ಮತ್ತೊಮೆ ಬಾರದೂ ಈ ನಿನ್ನ ತನುವೇ  
ಕರ್ಮ ಧರ್ಮದ ಬೇಧ ಎಣಿಸುತ ಕೂತರವೇ ...ಆಆಆ . 
ಕರ್ಮ ಧರ್ಮದ ಬೇಧ ಎಣಿಸುತ ಕೂತರವೇ ...
ಅನುಭವೆಂಬುದು ನಂಬಕೆ ಸಲಹುದುವುರೇನೇ .... 
ಅನುಭವೆಂಬುದು ನಂಬಕೆ ಸಲಹುದುವುರೇನೇ .... 
ಆಆಆ.... ಧರ್ಮದ ಸುಖ ಬಿಟ್ಟು ಶಿಕ್ಷಿಯ ತಡೆಯಾ..   
ಆಆಆ.... ಧರ್ಮದ ಸುಖ ಬಿಟ್ಟು ಶಿಕ್ಷಿಯ ತಡೆಯಾ..   
ಮರ್ಮ ಅರಿಯೋ ಏನೇ ಮನುಜ ಪದೂಳ....    
ಗುರು ಸ್ಮರಣೆಯ ಮಾಡು ಚಂಚದ ಮನವೇ 
ಮತ್ತೊಮೆ ಬಾರದೂ ಈ ನಿನ್ನ ತನುವೇ  
ಗುರು ಸ್ಮರಣೆಯ ಮಾಡು ಚಂಚದ ಮನವೇ 
ಮತ್ತೊಮೆ ಬಾರದೂ ಈ ನಿನ್ನ ತನುವೇ  
----------------------------------------------------------------------------------------------------

ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ (೧೯೬೬) - ಜಗವಿದು ಸೋಜಿಗ 
ಸಂಗೀತ : ಲಕ್ಷ್ಮಣ ಬೆರಳೆಕರ, ಸಾಹಿತ್ಯ : ಭುಜೇಂದ್ರ ಮಹಿಷವಾಡಿ  ಗಾಯನ : ಮನ್ನಾಡೆ 

ಜಗವಿದು ಸೋಜಿಗ...  ಜಗವಿದು ಸೋಜಿಗ 
ಜಗವಿದು ಸೋಜಿಗ...  ಜಗವಿದು ಸೋಜಿಗ 
ಜಗವಿದು ಸೋಜಿಗ 

ಧೈರ್ಯಶಾಲೀ ಕಾಲೇ ಗೂಳಿ ನಗೆ ತುಂಬೀ ಅರಳುವುದೂ .. 
ಧೈರ್ಯಶಾಲೀ ಕಾಲೇ ಗೂಳಿ ನಗೆ ತುಂಬೀ ಅರಳುವುದೂ .. 
ಹೇಡಿ ಬಳಿ ಅಳುಗಾಳಿ ಸುತ್ತು ಸುಳಿದು ಬದಳುವುದೂ 
ಹೇಡಿ ಬಳಿ ಅಳುಗಾಳಿ ಸುತ್ತು ಸುಳಿದು ಬದಳುವುದೂ 
ಜಗವಿದು ಸೋಜಿಗ...  ಜಗವಿದು ಸೋಜಿಗ 
ಜಗವಿದು ಸೋಜಿಗ...  ಜಗವಿದು ಸೋಜಿಗ 
ಜಗವಿದು ಸೋಜಿಗ 

ತೋಳ ಕಟ್ಟಿ ತೋರಿದವನ ಹೇಸಿ ಕೊಳ್ಳುವುದು ಜಗವಿದು  
ತೋಳ ಕಟ್ಟಿ ತೋರಿದವನ ಹೇಸಿ ಕೊಳ್ಳುವುದು ಜಗವಿದು  
ವಿಜಯ ಮಾಲೆ ಹಾಕಿ ಅವನ ಮುತ್ತಿಕೊಳ್ಳುವುದು ಜಗವಿದು 
ವಿಜಯ ಮಾಲೆ ಹಾಕಿ ಅವನ ಮುತ್ತಿಕೊಳ್ಳುವುದು ಜಗವಿದು 
ಜಗವಿದು ಸೋಜಿಗ...  ಜಗವಿದು ಸೋಜಿಗ 
ಜಗವಿದು ಸೋಜಿಗ...  ಜಗವಿದು ಸೋಜಿಗ 
-----------------------------------------------------------------------------------------------------

ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ (೧೯೬೬) - ನೀರೇ ನೀನು ಬಾರೇ 
ಸಂಗೀತ : ಲಕ್ಷ್ಮಣ ಬೆರಳೆಕರ, ಸಾಹಿತ್ಯ : ಭುಜೇಂದ್ರ ಮಹಿಷವಾಡಿ  ಗಾಯನ : ಮನ್ನಾಡೆ 

ಆಆಆ... ನೀರೇ ನೀನೂ ಬಾರೇ ಬೇಗ... ಆಆಆ 
ಆಆಆ... ನೀರೇ ನೀನೂ ಬಾರೇ ಬೇಗ... 
ಓ... ನೀರೇ ನೀನೂ ಬಾರೇ ಬೇಗ ಭಾರಿ ಮುದ್ದಾಡಕೊಳ್ಳೆ ಈಗ 
ನೀರೇ ನೀನೂ ಬಾರೇ ಬೇಗ ಭಾರಿ ಮುದ್ದಾಡಕೊಳ್ಳೆ ಈಗ 
ನೀರೇ ನೀನೂ ಬಾರೇ ಬೇಗ ಭಾರಿ ಮುದ್ದಾಡಕೊಳ್ಳೆ ಈಗ 

ಆಆಆ  ಹಾಲು ಹಳ್ಳ ಹರಿಯುವಾಗ.....  
ಆಆಆ  ಹಾಲು ಹಳ್ಳ ಹರಿಯುವಾಗ ಜೇನು ಮಳೆ ಸುರಿಯುವಾಗ 
ಸುತ್ತುಮುತ್ತು ರಾಜ್ಯದಾಗ.. ಆಆಆಅ 
ಸುತ್ತುಮುತ್ತು ರಾಜ್ಯದಾಗ.. 
ಓಓಓಓಓಓ  ರಾಜರಾಣಿ ನಾವು ಈಗ ಭಾರಿ ಮುದ್ದಾಡಿಕೊಳ್ಳೇ ಈಗ 
ರಾಜರಾಣಿ ನಾವು ಈಗ ಭಾರಿ ಮುದ್ದಾಡಿಕೊಳ್ಳೇ ಈಗ  
ನೀರೇ ನೀನೂ ಬಾರೇ ಬೇಗ ಭಾರಿ ಮುದ್ದಾಡಕೊಳ್ಳೆ ಈಗ 
ನೀರೇ ನೀನೂ ಬಾರೇ ಬೇಗ ಭಾರಿ ಮುದ್ದಾಡಕೊಳ್ಳೆ ಈಗ 

ಆಆಆ ಪ್ರೇಮರಾಶಿ ಹಾಸಿದೇಲ್ಲಿ..  
ಆಆಆ ಪ್ರೇಮರಾಶಿ ಹಾಸಿದಲ್ಲಿ.. ಶಾಂತಿ ಮನೆ ಮಾಡಿದಲ್ಲಿ 
ಹೂ ಉಳ್ಳೂಎಲೆ ಗುಡಿಸಲಲ್ಲಿ.... ಆಆಆ 
ಓಓಓಓಓ ನಾನೇ ಇರುವೇ ನೋಡು ಇಲ್ಲಿ ಭಾರಿ ಮುದ್ದಾಡಕೊಳ್ಳೋ ಈಗ 
ನಾನೇ ಇರುವೇ ನೋಡು ಇಲ್ಲಿ ಭಾರಿ ಮುದ್ದಾಡಕೊಳ್ಳೋ ಈಗ 
ನೀರೇ ನೀನೂ ಬಾರೇ ಬೇಗ ಭಾರಿ ಮುದ್ದಾಡಕೊಳ್ಳೆ ಈಗ 
ನೀರೇ ನೀನೂ ಬಾರೇ ಬೇಗ ಭಾರಿ ಮುದ್ದಾಡಕೊಳ್ಳೆ ಈಗ ಆಆಆ 

ಆಆಆ... ಮಂದ ಗಾಳಿ ಬೀಸುವಾಗ 
ಆಆಆ   ಮಂದ ಗಾಳಿ ಬೀಸುವಾಗ ಆಆಆ 
ಚಂದ ಸಿರಿಯೂ ಸೂಸುವಾಗ ಆಆಆ 
ಸುತ್ತು ಮುತ್ತು ರಾಜ್ಯಕೆಲ್ಲಾ.. ಆಆಆ 
ಓಓಓಓಓಓ  ರಾಜರಾಣಿ ನಾವು ಈಗ ಭಾರಿ ಮುದ್ದಾಡಕೊಳ್ಳೇ ಈಗ 
ರಾಜರಾಣಿ ನಾವು ಈಗ ಭಾರಿ ಮುದ್ದಾಡಕೊಳ್ಳೇ ಈಗ  
ನೀರೇ ನೀನೂ ಬಾರೇ ಬೇಗ ಭಾರಿ ಮುದ್ದಾಡಕೊಳ್ಳೆ ಈಗ 
ನೀರೇ ನೀನೂ ಬಾರೇ ಬೇಗ ಭಾರಿ ಮುದ್ದಾಡಕೊಳ್ಳೆ ಈಗ 
----------------------------------------------------------------------------------------------------

ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ (೧೯೬೬) - ಯಾಕೋ ಏನೋ ಜಾರಿ 
ಸಂಗೀತ : ಲಕ್ಷ್ಮಣ ಬೆರಳೆಕರ, ಸಾಹಿತ್ಯ : ಭುಜೇಂದ್ರ ಮಹಿಷವಾಡಿ  ಗಾಯನ : ಆಶಾ ಭೋಸ್ಲೆ 

ಯ್ಯಾಕೋ ಏನ್... ಓಓಓಓಓ 
ಯ್ಯಾಕೋ ಏನ್ ಸೆರಗ.... ನಿಲ್ಲವಲ್ಲದು ಏತಿ ಮಗ.... 
ಜಾರಿ ಜಾರಿ ಬಿಳತೈತೀ ಮಾತನಾಡಿ ಹಂಗ...   
ಜಾರಿ ಜಾರಿ ಬಿಳತೈತೀ ಮಾತನಾಡಿ ಹಂಗ...   

ಕಣ್ಣ ಕರಿ ಕೋರಿ ಹುಳ ಕವಲು ಸೇರಿ ದಂಗ್ 
ಬಣ್ಣದಿ ಹಣ್ಣನುಂಗಿ ಯತಿ ಏರಿದಾಂಗ್ 
ಮುದ್ದ ಕೊಟ್ಟು ಗಲ್ಲ ಕಪ್ಪು.... 
ಮುದ್ದ ಕೊಟ್ಟು ಗಲ್ಲ ಕಪ್ಪು ಗೊಲ್ಲ ಪಕ್ಷಿಹಂಗ್.... ಗೊಲ್ಲ ಪಕ್ಷಿಹಂಗ್.... 
ಓಓಓಓಓ ಚಂದ ಹರಿ ಚಿಮ್ಮತೈತಿ.... ನವ ಲಕುಣತಾ ಹಾಂಗ್... ಆಆಆ 
ಜಾರಿ ಜಾರಿ ಬಿಳತೈತೀ ಮಾತನಾಡಿ ಹಂಗ...   
ಜಾರಿ ಜಾರಿ ಬಿಳತೈತೀ ಮಾತನಾಡಿ ಹಂಗ...   

ತೋಳ ಸಂಧಿ ಬಳಕು ಸೊಬಗಿ ಗಲ್ಲ ಕುಚ್ಚಿ ಮಾಗಿ 
ಹೊಸ ಕಾಯಿ ಹುಡುಕಾಟ ಹುಡುಕಿನಲ್ಲೂ ಜೋಡಿ 
ಸೆರಗ ಜಾರೀ ಬೀಳತೈತೀ ....   
ಸೆರಗ ಜಾರೀ ಬಿಳತೈತೀ  ಚಿತ್ತ ದಾಂಡು ಹೂಡಿ.... ಚಿತ್ತ ದಾಂಡು ಹೂಡಿ      
ಸೆರಗ ಜಾರೀ ಕರೆತೆಯತೀದಿ ಶರಣ ಬಾಳ ಹೂಡಿ... ಚಿತ್ತ ಬಾಣ ಹೂಡಿ      
ಓಓಓಓಓಓಓ ... ನಾಚಿಕಿಲ್ಲದ ಕಣ್ಣಿನಿಂದ... ಬಿಟ್ಟ ಗುರಿ ನೋಡಿ... 
ಜಾರಿ ಜಾರಿ ಬಿಳತೈತೀ ಮಾತನಾಡಿ ಹಂಗ...   
ಜಾರಿ ಜಾರಿ ಬಿಳತೈತೀ ಮಾತನಾಡಿ ಹಂಗ...   

ಎಷ್ಟಂತ ಬಾಗಿ ನಡೀಲೀ ಎಂಥ ಮಂದಿ ಮುಂದ... 
ಬಿಟ್ಟ ಸುಗುಣ ಕೂಗಿ ನಿಂತ ಕಳ್ಳ ಸಂತಿಯಿಂದ 
ಬಂದು ನನ್ನ ನನ್ನ ಮಲ್ಲ...  
ಬಂದು ನನ್ನ ನನ್ನ ಮಲ್ಲ ಕಾಯಿ ಬಾಗಿ ಹೆಂಗ್.. ಕಾಯೀ ಬೇಡಿದಾಂಗ್ ...  
ಓಓಓಓಓಓಓ... ಖರೇ ಖರೇ  ಹಾದಿ ಹಿಡಿದ... ಹೋಗ ನದಿ ಹೆಂಗ್...   
ಓಓಓಓಓ ಜಾರಿ ಜಾರಿ ಬಿಳತೈತೀ ಮಾತನಾಡಿ ಹಂಗ...   
ಜಾರಿ ಜಾರಿ ಬಿಳತೈತೀ ಮಾತನಾಡಿ ಹಂಗ...   
ಜಾರಿ ಜಾರಿ ಬಿಳತೈತೀ ಮಾತನಾಡಿ ಹಂಗ...   
ಜಾರಿ ಜಾರಿ ಬಿಳತೈತೀ ಮಾತನಾಡಿ ಹಂಗ...   
----------------------------------------------------------------------------------------------------

No comments:

Post a Comment