- ಭಾರತಾಂಬೆ ನಿನ್ನ ಜನ್ಮದಿನ
- ಈ ಹೆಮ್ಮೆಯ ಮಣ್ಣಿನ ಮಗನಿವನು
- ಆ.. ದುಷ್ಟರ ಶಿಕ್ಷಿಸೋ ಸಿಡಿಲಿವನು
- ವಂದೇ ಮಾತರಂ .. ಮಾತೇ ನಿನ್ನ ಮಡಿಲೇ ನಮಗೆ ದೇಗುಲ
- ಮಲ್ಲೆ ಮಾತು ಕೇಳದ ಕಿವಿಗೆ ಇಂಪಿಲ್ಲ
- ಓ.. ಅಂಬರವೇ ನಿನ್ನದೇ ಬಾಗಿಲ ತೋರಿಸು
- ಅರೆ ಜಿಂಗ ಜಿಂಗಾಲೇ ಮಿಂಚು ಬೆಳ್ಳಿ ಬೆಂಡೋಲೆ
- ಈ ಅಧರದಲಿ ಸರಿಗಮ ಗರಿಗಳ ಮೇಳವು
- ಒಂದೇ ಒಂದು ಮಾತು ಕೇಳಿ
- ಜೀವ ಜ್ಯೋತಿಯೇ .. ನನ್ನ ಒಂಟಿಯಾಗಿ
ವೀರಪ್ಪ ನಾಯಕ (1999) - ಭಾರತಾಂಬೆ ನಿನ್ನ ಜನ್ಮದಿನ
ಸಂಗೀತ : ರಾಜೇಶ ರಮಾನಾಥ ರಚನೆ: ಎಸ್.ನಾರಾಯಣ್ ಗಾಯನ: ಎಸ್.ಪಿ.ಬಿ ಮತ್ತು ವೃಂದ
ಗಂಡು : ಭಾರತಾಂಬೆ ನಿನ್ನ ಜನ್ಮದಿನ ಭಾರತೀಯರ ಶೌರ್ಯ ಮೆರೆದ ದಿನ
ಗಂಡೆದೆ ವೀರರಿಲ್ಲಿ ಗುಂಡಿಗೆ ಪ್ರಾಣ ಚೆಲ್ಲಿ

ನಿನ್ನನು ಬಿಡಿಸಿದ ಇದೇ ದಿನ ಜನ್ಮವ ಕೊಡಿಸಿದ ಮಹಾದಿನ
ಭಾರತಾಂಬೆ ನಿನ್ನ ಜನ್ಮದಿನ ಭಾರತೀಯರ ಶೌರ್ಯ ಮೆರೆದ ದಿನ

ಗಂಡು : ಹತ್ತಾರು ಭಾಷೆಗಳ ಹೆತ್ತೋಳಮ್ಮ ನಿನ್ನ ಮಡಿಲಲ್ಲಿ ಗಂಗೆ ತುಂಗೆ ನಗುತಾರಮ್ಮ
ಅನ್ಯರು ಬಂದರೂನು ಮುದ್ದಾಡುವ ತಾಯಿ ನಮ್ಮೋರ ಅಪ್ಪಿಕೊಂಡು ನಲಿದಾಡುವೆ
ಭೂಗೋಳದಲ್ಲಿ ಒಂದು ಜ್ಯೋತಿ ಇದೆ ಅದಕೆ ಭಾರತ ಮಾತೆಯೆಂಬ ಹೆಸರು ಇದೆ
ಲೋಕವೆ ನೆಚ್ಚುವಂತ ಗೀತೆಯು ಇಲ್ಲಿ ಇದೆ ವಂದೇ ಮಾತರಂ ಎಂಬ ನಾಮದ ಗಂಧ ಇದೆ
ನುಡಿಯಲವನೇ ಧನ್ಯ
ಭಾರತಾಂಬೆ ನಿನ್ನ ಜನ್ಮದಿನ ಭಾರತೀಯರ ಶೌರ್ಯ ಮೆರೆದ ದಿನ
ವೃಂದ: ಸನಿನಿ ನಿದದಮ ಪಮಗರಿ ಸರಿನಿ ಸಗರಿಗಸ ಸರಿನಿ ಪಗರಿಗಸ
ಭಾರತ ನಮ್ಮ ಭಾರತ ಭಾರತ ನಮ್ಮ ಭಾರತ
ಗಂಡು : ಉಸಿರಿರುವ ತನಕ ನೀ ಭಾರತೀಯನೆಂದು ಬೀಗು
ಕೊನೆಗುಸಿರೆಳೆವಾಗಲೂ ವಂದೇ ಮಾತರಂ ಎಂದು ಕೂಗು
ವಂದೇ ಮಾತರಂ ವಂದೇ ಮಾತರಂ ವಂದೇ ಮಾತರಂ ವಂದೇ ಮಾತರಂ

ಗಂಡೆದೆ ವೀರರಿಲ್ಲಿ ಗುಂಡಿಗೆ ಪ್ರಾಣ ಚೆಲ್ಲಿ ನಿನ್ನನು ಬಿಡಿಸಿದ ಇದೇ ದಿನ
ಜನ್ಮವ ಕೊಡಿಸಿದ ಮಹಾದಿನ
ಭಾರತಾಂಬೆ ನಿನ್ನ ಜನುಮದಿನ ಭಾರತೀಯರ ಶೌರ್ಯ ಮೆರೆದ ದಿನ

-----------------------------------------------------------------------------------------------------------
ವೀರಪ್ಪ ನಾಯಕ (1999) - ಈ ಹೆಮ್ಮೆಯ ಮಣ್ಣಿನ ಮಗನಿವನು
ಸಂಗೀತ : ರಾಜೇಶ ರಮಾನಾಥ ರಚನೆ: ಎಸ್.ನಾರಾಯಣ್ ಗಾಯನ: ಎಸ್.ಪಿ.ಬಿ ಮತ್ತು ವೃಂದ
ಗಂಡು : ಈ ಹೆಮ್ಮೆಯ ಮಣ್ಣಿನ ಮಗನಿವನು ಕನ್ನಡಾಂಬೆಯ ಕುಡಿ ಇವನೂ
ಈ ಹೆಮ್ಮೆಯ ಮಣ್ಣಿನ ಮಗನಿವನು ಕನ್ನಡಾಂಬೆಯ ಕುಡಿ ಇವನೂ
ಬಡವರ ಕಣ್ಣಿನವನು ಧರ್ಮಕೆ ದೊರೆ ಇವನೂ
ನ್ಯಾಯದ ನೆರಳಿವನು ನೆನೆದವರ ಸಲಹುವನು
ವೀರಪ್ಪನಾಯಕನು ನಮ್ಮ ವೀರಪ್ಪನಾಯಕನೂ

ಗಂಡು : ನ್ಯಾಯ ನಡೆದಾಗ ನೆಲವೆಲ್ಲ ಬಂಗಾರ ನಗುತಾ ಬರುವಾಗ ಮುಖವೆಲ್ಲ ಸಿಂಗಾರ
ನ್ಯಾಯ ನಡೆದಾಗ ನೆಲವೆಲ್ಲ ಬಂಗಾರ ನಗುತಾ ಬರುವಾಗ ಮುಖವೆಲ್ಲ ಸಿಂಗಾರ
ಹೇಹೇಹೇ... ಪ್ರೀತಿಯ ನೋಟದಲ್ಲಿ ಹುಣ್ಣಿಮೆ ಅಲಂಕಾರ
ಗಲ್ಲದ ಮೇಲೆಲ್ಲ ಬೆಲ್ಲದ ಚಿತ್ತಾರ ಮಗುವಿನ ಮನಸವನು
ಸ್ನೇಹಕೆ ಶರಣಿವನು ಸುಗಣರ ಸೋದರನು ದುರ್ಜನರ ಮಾರಕನೂ

ಗಂಡು : ನಾಯಕ ಎಂದಾಗ ಈ ಕೂಸಿಗೆ ಅಳುವಿಲ್ಲ ಈ ಒಡೆಯನ ನೆನೆದಾಗ ಹಸಿವಿನ ಸುಳಿವಿಲ್ಲ
ಹೂಂ ಹೂಂ ಹೂಂ .. ತಾಯಿಯೇ ಲೋಕದಲ್ಲಿ ಎನುತಾನೆ
ಅವಳೆದೆಗೆ ಮಗುವಾಗಿ ಹತ್ತಿರ ಇರುತಾನೇ
ಮಮತೆಯ ಹೂವೆಂದ ತಾಯಿ ತ್ಯಾಗದ ಕಡಲೆಂದ
ಶಿಶುಗಳ ಶಿಶುವೆಂದ ಕಲ್ಪತರು ಇವಳೆಂದ

ವೀರಪ್ಪ ನಾಯಕ (1999) - ಆ.. ದುಷ್ಟರ ಶಿಕ್ಷಿಸೋ ಸಿಡಿಲಿವನು
ಸಂಗೀತ : ರಾಜೇಶ ರಮಾನಾಥ ರಚನೆ: ಎಸ್.ನಾರಾಯಣ್ ಗಾಯನ: ಎಸ್.ಪಿ.ಬಿ ಮತ್ತು ವೃಂದ
ಆ ದುಷ್ಟರ ಶಿಕ್ಷಿಸೋ ಸಿಡಿಲಿವನು ಧರ್ಮದ ರಕ್ಷಣೆಗೆ ಪ್ರಾಣವ ನೀಡುವನು
ಚಿರತೆಯ ತೋಳವನು ಸಿಂಹದ ಕಣ್ಣವನೂ ಹುಲಿಯನು ಮಣಿಸುವನು
ಮನುಕುಲದಾ ಸತ್ಪುರುಷರು ವೀರಪ್ಪನಾಯಕನು ಈ ವೀರಪ್ಪನಾಯಕನೂ
-----------------------------------------------------------------------------------------------------------
ಚಿರತೆಯ ತೋಳವನು ಸಿಂಹದ ಕಣ್ಣವನೂ ಹುಲಿಯನು ಮಣಿಸುವನು
ಮನುಕುಲದಾ ಸತ್ಪುರುಷರು ವೀರಪ್ಪನಾಯಕನು ಈ ವೀರಪ್ಪನಾಯಕನೂ
-----------------------------------------------------------------------------------------------------------
ವೀರಪ್ಪ ನಾಯಕ (1999) - ವಂದೇ ಮಾತರಂ .. ಮಾತೇ ನಿನ್ನ ಮಡಿಲೇ ನಮಗೆ ದೇಗುಲ
ಸಂಗೀತ : ರಾಜೇಶ ರಮಾನಾಥ ರಚನೆ: ಎಸ್.ನಾರಾಯಣ್ ಗಾಯನ: ಎಸ್.ಪಿ.ಬಿ ಮತ್ತು ವೃಂದ
ವಂದೇ ಮಾತರಂ.. ವಂದೇ ಮಾತರಂ.. ಮಾತೇ ನಿನ್ನ ಮಡಿಲೇ ನಮಗೇ ದೇಗುಲ
ವಂದೇ ಮಾತರಂ ಎಂಬುದೇ ದಿನವೂ ಜೋಗುಳ
ನಿನ್ನಾ ಹೆಸರಾ ಉಸಿರಲಿ ಬೆರೆಸಿ ಕೂಗುವೇ
ಮಣ್ಣಾ ಮುಟ್ಟಿ ತಿಲಕವನಿಟ್ಟು .. ಬೀಗುವೆ
ಭಾರತ ನಮ್ಮ ಭಾರತ ವೀರ ಶೌರ್ಯಕೇ ಭಾರತ
ಭಾರತ ನಮ್ಮ ಭಾರತ ತ್ಯಾಗಕೇ ತವರಿದು ಭಾರತ
ಭಾರತೀಯ ನಾನೆನ್ನಲೂ ಪೂರ್ವ ಜನ್ಮದ ಪುಣ್ಯದ ಫಲವೇಕೋ
ಮರುಜನ್ಮ ನಾನಿರುವೇ ಜನಿಸಲು ಈ ಜನ್ಮದ ಋಣವ ತೀರಲೇಕೆ

ವಂದೇ ಮಾತರಂ.. ವಂದೇ ಮಾತರಂ..
ಭಾರತ ನಮ್ಮ ಭಾರತ ವೀರ ಶೌರ್ಯಕೇ ಭಾರತ
ಭಾರತ ನಮ್ಮ ಭಾರತ ತ್ಯಾಗಕೇ ತವರಿದು ಭಾರತ
ಉಸಿರುಸಿರಲಿ ಹೆಸರಿನಲಿ... ವಂದೇ ಮಾತರಂ
ತನುತನುವಿನಲಿ ಬೆರೆತಿರಲೀ.. ವಂದೇ ಮಾತರಂ
ಕೆಚ್ಚೆದೆಯಲೀ ಝೇಂಕರಿಸಲೀ .. ವಂದೇ ಮಾತರಂ
ಹಾಲುಣಿಸುವ ಮುನ್ನ ಮಗುವಿಗೇ ತಾಯುಣಿಸಲಿ... ವಂದೇ ಮಾತರಂ

ವೀರಪ್ಪ ನಾಯಕ (1999) - ಮಲ್ಲೆ ಮಾತು ಕೇಳದ ಕಿವಿಗೆ ಇಂಪಿಲ್ಲ
ಸಂಗೀತ : ರಾಜೇಶ ರಮಾನಾಥ ರಚನೆ: ಎಸ್.ನಾರಾಯಣ್ ಗಾಯನ: ಎಸ್.ಪಿ.ಬಿ ಮತ್ತು ವೃಂದ
ಗಂಡು : ಮಲ್ಲೇ ಮಾತು ಕೇಳದ ಕಿವಿಗೆ ಇಂಪಿಲ್ಲ
ಪ್ರೀತಿ ಉಂಡ ಮನಸಿಗೆ ಯಾಕೋ ಸುಖದಾ ತಂಪಿಲ್ಲ
ಪ್ರೇಮಗಂಗೆ ನೀಡು ಬಾ ಅಂತರಂಗ ತೋಟಕೆ
ಪಚ್ಚೆ ಹಸಿರು ಕಾಣದ ನಮ್ಮ ಬಾಳ ದಾರಿಗೆ ಪ್ರಾಣ ಜ್ಯೋತಿ

ಹೆಣ್ಣು : ನನ್ನ ನಿನ್ನ ಪ್ರೀತಿ ಕೂಗು ಇನ್ನು ಬರಲಿಲ್ಲ
ನಿನ್ನ ಹೊತ್ತ ಮನಸು ಯಾಕೋ ಕಣ್ಣಾ ತೆರೆದಿಲ್ಲಾ
ಅಂತರಂಗ ತೋಟದೇ ಬೆಂಕಿ ಜ್ವಾಲೆ ಆಗಿದೆ
ಪ್ರೇಮಗಂಗೆ ಇಲ್ಲದ ಮರುಳ ರಾಶಿ ಆಗಿದೆ
ಜೀವ ... ಗಂಡು : ನಾನು
ಹೆಣ್ಣು : ಭಾವ ಗಂಡು : ನೀನು
ಗಂಡು : ಗಿರಿಜೆಯ ಹೃದಯವೇ ಶಿವನಿಗೆ ಎಂದೂ ಪ್ರೇಮದ ಗುಡಿಯಮ್ಮಾ
ಹಗಲಿರುಳೇರಡು ಅವಳೆದೆಯಲ್ಲಿ ಉದಯಾಸ್ತಮವಮ್ಮಾ
ಹೆಣ್ಣು : ಶಿವನ ಪೂಜೆಗೆಂದಿಗೂ ಅವಳೇ ಹೂವ ಮಾಲಿಕೆ ಪತಿಯೇ ಅವಳ ಪ್ರಾಣವೂ
ಗಂಡು : ಹೂವೇ ಏಕೆ ನೋವೂ
ಹೆಣ್ಣು : ನೋವಿದೇನಲ್ಲ ಹೀತವಾಗಿದೆಯಲ್ಲ ಹತ್ತಿರವಿದ್ದರೂ ನೀ ಅಂತರವಿದೆಯಲ್ಲ
ಗಂಡು : ಮಲ್ಲೇ ಮಾತು ಕೇಳದ ಕಿವಿಗೆ ಇಂಪಿಲ್ಲ
ಪ್ರೀತಿ ಉಂಡ ಮನಸಿಗೆ ಯಾಕೋ ಸುಖದಾ ತಂಪಿಲ್ಲ
ಹೆಣ್ಣು : ದೇಹಕು ಉಸಿರಿಗೂ ಬ್ರಹ್ಮನು ಬೆಸೆದನು ಅಗಲಿಸದ ನಂಟೂ
ನನ್ನಲ್ಲಿ ನಿನ್ನನು ಬಂಧಿಸಿ ಹೊಸೆದ ಜನ್ಮಗಳಾ ನಂಟೂ
ಗಂಡು : ಬ್ರಹ್ಮ ಮುನಿಸಿಕೊಂಡರು ಬೆಸುಗೆ ಬಿಡಿಸಲಾಗದು ಮೌನ ಮುರಿದ ಆ ಕ್ಷಣ ...
ಹೆಣ್ಣು : ಬಾಳೇ ಜೇನಾ ಕಡಲು...
ಗಂಡು : ಜೇನಿದೇನಲ್ಲ ಸಿಹಿಯಾಗಿದೆಯಲ್ಲ ಹತ್ತಿರವಿದ್ದರೂ ನೀ ಅಂತರವಿದೆಯಲ್ಲ
ಮಲ್ಲೇ ಮಾತು ಕೇಳದ ಕಿವಿಗೆ ಇಂಪಿಲ್ಲ

ವೀರಪ್ಪ ನಾಯಕ (1999) - ಓ.. ಅಂಬರವೇ ನಿನ್ನದೇ ಬಾಗಿಲ ತೋರಿಸು
ಸಂಗೀತ : ರಾಜೇಶ ರಮಾನಾಥ ರಚನೆ: ಎಸ್.ನಾರಾಯಣ್ ಗಾಯನ: ಎಸ್.ಪಿ.ಬಿ ಮತ್ತು ವೃಂದ
ಗಂಡು : ಓ.. ಅಂಬರವೇ ನಿನ್ನೆದೇ ಬಾಗಿಲ ತೋರಿಸು ಆ ಮೋಡಗಳ ಚುಂಬನ ಸವಿಯಲು ಸೇರಿಸು
ಹಸಿರ ಗಿರಿರಾಶಿ ಮೇಲೆ ಹಿಮದ ಸೌಂದರ್ಯ ಮಾಲೆ ರವಿಯ ಹೂಗರಿಯ ಓಲೆ
ಭುವನ ಸ್ಪಂದಿಸುವ ವೇಳೇ .. ಓಓಓಓಓ ..
ಗಂಡು : ಓ ಪ್ರೇಮ ನೀನೇ ಕ್ಷೇಮಾ ... ನೀ ನಲಿವಾ ಮನಸು ಕ್ಷೇಮಾ
ಎಳೆಯ ಹೃದಯಗಳ ಸೇರುವೆ ಬಾಯ್ಕಾಲ್ ಅಲೆಗಳಲಿ ಮೂಡುವೇ
ಕನಸ ಕೋಟೆಗಳ ಮಾಡುವೆ ಆಸೆ ಕಂಗಳ ತೀಡುವೆ ಹೂಂಹೂಂಹೂಂಹೂಂ..
ಓ.. ಅಂಬರವೇ ನಿನ್ನೆದೇ ಬಾಗಿಲ ತೋರಿಸು ಆ ಮೋಡಗಳ ಚುಂಬನ ಸವಿಯಲು ಸೇರಿಸು

ಗಂಡು : ಈ ವಯಸ್ಸೂ ... ಹೆಣ್ಣು : ಚಿಗುರು
ಗಂಡು : ಮನಸು ... ಹೆಣ್ಣು : ಹಸಿರೂ
ಗಂಡು : ಉಸಿರೂ ... ಹೆಣ್ಣು : ಓ.. ಉಸಿರಾ
ಗಂಡು : ಅಲೆಯು ... ಹೆಣ್ಣು : ದಿನವೂ
ಗಂಡು : ರಮಿಸೋ.. ಹೆಣ್ಣು : ಕಡಲು
ಗಂಡು : ಹರೆಯವೆಂಬ ಈ ತೇರಲಿ ಪ್ರಣಯವೆಂಬುದೇ ಸಾರಥಿ
ಹೃದಯ ಸ್ಪಂದಿಸೋ ವೇಳೆಗೆ ಮಧುರ ಚುಂಬನವೇ ಆರತಿ

----------------------------------------------------------------------------------------------------------

ವೀರಪ್ಪ ನಾಯಕ (1999) - ಅರೆ ಜಿಂಗ ಜಿಂಗಾಲೇ ಮಿಂಚು ಬೆಳ್ಳಿ ಬೆಂಡೋಲೆ
ಸಂಗೀತ : ರಾಜೇಶ ರಮಾನಾಥ ರಚನೆ: ಎಸ್.ನಾರಾಯಣ್ ಗಾಯನ: ಎಸ್.ಪಿ.ಬಿ ಮತ್ತು ವೃಂದ
ಗಂಡು : ಅರೇ .. ಜಿಂಗ ಜಿಂಗಾಲೇ ಮಿಂಚು ಬೆಳ್ಳಿ ಬೆಂಡೋಲೆ
ಮುತ್ತು ಮುತ್ತಿನಂಬಾರಿ ನನಗೆ ಹೊತ್ತು ತಂದೋಳೇ
ಪದಕಾನ ತೋಡಿಸೋಳೆ ಗಮಕಾನ ಹಾಡ್ಯಾಳೇ
ಹೆಣ್ಣು : ಓಓಓ ... ಅರೇ ಜಿಂಗ ಜಿಂಗಾಲೇ ನಿನ್ನ ಆಸೆ ಬೆಂಡೋಲೆ
ಮುತ್ತು ಮುತ್ತಿನಾಂಬರಿ ನಿನ್ನ ಬಾಳ ರಂಗೋಲೆ
ಹದಿನಾರಾ ಎಳೆ ಬಾಲೇ ಅಪರಂಜಿ ಸರಮಾಲೇ
ಗಂಡು : ಓಓಓ ... ಅಂಜೂರವೇ .. ಅಂಜೂರವೇ .. ಬಾಯಾರಿದೇ ಅಚ್ಚು ಬೆಲ್ಲ ಚಪ್ಪರಿಸೋ ಮನಸಾಗಿದೇ
ಹೆಣ್ಣು : ಜೇನ ಬಿಂದಿಗೆ ನಾ ತುಂಬಿ ತರುವೇನು ಜೀವ ದಣಿಯದಾ ಆನಂದ ಕೊಡುವೇನು
ಗಂಡು : ವ್ಹಾರೇ... ವ್ಹಾ .. ಪ್ರೇಮ ಸಖಿ ಬಾ ಬಾರೇ ಪಂಚಮುಖಿ ಹಸಿರೂರು ಬೀದಿಯಲಿ ಹೂ ಚೆಲ್ಲುವೇ ..
ಹೆಣ್ಣು : ಹೂವೇಕೇ ನಾನಿರಲೂ ಹಸಿರೇಕೆ ನೀನಿರಲೂ ಜೋಡಿ ಕಟ್ಟೋ ವಯಸಿರಲೂ ಬಾ

ಗಂಡು : ನನ್ನೊಡತಿ ಮೆಚ್ಚಿದರೇ ಬಾಳಂದವೇ ಕನ್ನಡತೀ ಬಾಯ್ತೆರೆಯೇ ಶ್ರೀಗಂಧವೇ
ಹೆಣ್ಣು : ಗಂಧದಿಂದಲೇ ನಾ ಗೂಡು ಕಟ್ಟುವೇ ನನ್ನ ಒಡೆಯನಾ ಬಚ್ಚಿಟು ಕೊಳ್ಳುವೇ
ಗಂಡು : ಹೇ.. ವ್ಹಾರೇ ವ್ಹಾ.. ಮಿಣಿ ಮಿಣಿಯ .. ಈ ನನ್ನ ಅರಗಿಣಿಯ
ಹೆಣ್ಣು : ಸೆರಗಲ್ಲಿ ನಾ ಅಡಗಿ ಮುದ್ದಾಡುವೇ ..
ಹೆಣ್ಣು : ಕಸ್ತೂರಿ ಕಂಪು ಇದೆ ಕಾವೇರಿ ತಂಪು ಇದೇ ನನ್ನೊಡೆಯ ನಿನ್ನದೇ ಮೇಲೆ
ಗಂಡು : ಅರೇ .. ಜಿಂಗ ಜಿಂಗಾಲೇ ಮಿಂಚು ಬೆಳ್ಳಿ ಬೆಂಡೋಲೆ
ಮುತ್ತು ಮುತ್ತಿನಂಬಾರಿ ನನಗೆ ಹೊತ್ತು ತಂದೋಳೇ
ಪದಕಾನ ತೋಡಿಸೋಳೆ ಗಮಕಾನ ಹಾಡ್ಯಾಳೇ
ಮುತ್ತು ಮುತ್ತಿನಂಬಾರಿ ನನಗೆ ಹೊತ್ತು ತಂದೋಳೇ
ಪದಕಾನ ತೋಡಿಸೋಳೆ ಗಮಕಾನ ಹಾಡ್ಯಾಳೇ
ಹೆಣ್ಣು : ಓಓಓ ... ಅರೇ ಜಿಂಗ ಜಿಂಗಾಲೇ ನಿನ್ನ ಆಸೆ ಬೆಂಡೋಲೆ
ಮುತ್ತು ಮುತ್ತಿನಾಂಬರಿ ನಿನ್ನ ಬಾಳ ರಂಗೋಲೆ
ಹದಿನಾರಾ ಎಳೆ ಬಾಲೇ ಅಪರಂಜಿ ಸರಮಾಲೇ
----------------------------------------------------------------------------------------------------------
ಮುತ್ತು ಮುತ್ತಿನಾಂಬರಿ ನಿನ್ನ ಬಾಳ ರಂಗೋಲೆ
ಹದಿನಾರಾ ಎಳೆ ಬಾಲೇ ಅಪರಂಜಿ ಸರಮಾಲೇ
----------------------------------------------------------------------------------------------------------
ವೀರಪ್ಪ ನಾಯಕ (1999) - ಈ ಅಧರದಲಿ ಸರಿಗಮ ಗರಿಗಳ ಮೇಳವು
ಸಂಗೀತ : ರಾಜೇಶ ರಮಾನಾಥ ರಚನೆ: ಎಸ್.ನಾರಾಯಣ್ ಗಾಯನ: ಎಸ್.ಪಿ.ಬಿ ಮತ್ತು ವೃಂದ
ಗಂಡು : ಈ ಅಧರದಲಿ ಸರಿಗಮ ಗರಿಗಳ ಮೇಳವು
ಆ ಗರಿಗಳಲಿ ಹನಿ ಹನಿ ಜಿನುಗಲು ತಾಳವು
ಮನಸು ಮಂಜಾದ ಯಾನ ಉದರ ರತಿರಾಗ ತಾನ
ಮಧುರ ಏಕಾಂತ ಮೌನ ಹರಿದು ಕಡಲಾಯ್ತು ಧ್ಯಾನ ... ಓಓಓ
ಹೆಣ್ಣು : ಈ ಅಧರದಲಿ ಸರಿಗಮ ಗರಿಗಳ ಮೇಳವು

ಗಂಡು : ಈ ಮಿಲನ ... ಹೆಣ್ಣು : ಹರೆಯ
ಗಂಡು : ಬರೆಯೋ ಹೆಣ್ಣು : ಸುಖದ
ಗಂಡು : ಕವನ ಹೆಣ್ಣು : ಈ ಕವನ
ಗಂಡು : ಮದನ ಹೆಣ್ಣು : ನುಡಿಸೋ
ಗಂಡು : ಪದದಾ ಹೆಣ್ಣು : ಜನನಾ
ಗಂಡು : ಕಣ್ಣು ಕಾಮನೆಯ ಸಾಗರ ಹೆಣ್ಣು ಕಲ್ಪನೆಯ ಆಗರ
ಹೆಣ್ಣು : ಪುರುಷ ಭಾವನೆಯ ಅಂಕುರ ಕನಸ ತೆರೆ ಬಿಡಿಸೋ ಚಾಮರ
ಇಬ್ಬರು : ಮೂಕವಾಯ್ತು ಮೂರು ಲೋಕವು
ಗಂಡು : ಈ ಅಧರದಲಿ ಸರಿಗಮ ಗರಿಗಳ ಮೇಳವು
ಆ ಗರಿಗಳಲಿ ಹನಿ ಹನಿ ಜಿನುಗಲು ತಾಳವು
ಆ ಗರಿಗಳಲಿ ಹನಿ ಹನಿ ಜಿನುಗಲು ತಾಳವು
ಗಂಡು : ಓ.. ಗೆಳತೀ ... ರತಿಯ ಸವತಿ ಹೆಣ್ಣು : ಓ.. ರಮಣ ರತಿಗೆ ಮದನ
ಗಂಡು : ಅಮಲ ಅಮಲವೀ ಪ್ರೇಮವು ಅಚಲ ಅಚಲ ಅನುರಾಗವು
ಹೆಣ್ಣು : ಹೃದಯ ಹೃದಯದಾ ವೇಗವು ಬಯಕೆ ಅಲೆಗಳ ಯಾಗವು
ಇಬ್ಬರು : ನಾಕವಾಯ್ತು ನಿಂತ ತಾಣವೂ
ಹೆಣ್ಣು : ಈ ಅಧರದಲಿ ಸರಿಗಮ ಗರಿಗಳ ಮೇಳವು
ಆ ಗರಿಗಳಲಿ ಹನಿ ಹನಿ ಜಿನುಗಲು ತಾಳವು
ಆ ಗರಿಗಳಲಿ ಹನಿ ಹನಿ ಜಿನುಗಲು ತಾಳವು
ಗಂಡು : ಈ ಅಧರದಲಿ ಸರಿಗಮ ಗರಿಗಳ ಮೇಳವು
ಆ ಗರಿಗಳಲಿ ಹನಿ ಹನಿ ಜಿನುಗಲು ತಾಳವು
ಮನಸು ಮಂಜಾದ ಯಾನ ಉದರ ರತಿರಾಗ ತಾನ
ಮಧುರ ಏಕಾಂತ ಮೌನ ಹರಿದು ಕಡಲಾಯ್ತು ಧ್ಯಾನ ... ಓಓಓ
ಆ ಗರಿಗಳಲಿ ಹನಿ ಹನಿ ಜಿನುಗಲು ತಾಳವು
ಮನಸು ಮಂಜಾದ ಯಾನ ಉದರ ರತಿರಾಗ ತಾನ
ಮಧುರ ಏಕಾಂತ ಮೌನ ಹರಿದು ಕಡಲಾಯ್ತು ಧ್ಯಾನ ... ಓಓಓ
-----------------------------------------------------------------------------------------------------------
ವೀರಪ್ಪ ನಾಯಕ (1999) - ಒಂದೇ ಒಂದು ಮಾತು ಕೇಳಿ
ಸಂಗೀತ : ರಾಜೇಶ ರಮಾನಾಥ ರಚನೆ: ಎಸ್.ನಾರಾಯಣ್ ಗಾಯನ: ಚಿತ್ರಾ
ಒಂದೇ ಒಂದು ಮಾತು ಕೇಳಿ ಮನಸು ಚೂರಾಯ್ತು
ಪ್ರೀತಿ ಉಂಡ ಹೃದಯಾ ಯಾಕೋ ವಿಷದಾ ಗೂಡಾಯ್ತು
ಮುಳ್ಳಿನಲಿ ಮಾಡಿದ ಹೊದಿಕೆ ನನ್ನ ಜೀವನ
ಕೆಸರಲ್ಲಿ ದೂಡಿದ ಮಗುವಿನಂತೇ ಆದೇ .. ನಾ ಕೇಳಲಾರೇ.. ತಾಳಲಾರೇ
ಕೆಸರಲ್ಲಿ ದೂಡಿದ ಮಗುವಿನಂತೇ ಆದೇ .. ನಾ ಕೇಳಲಾರೇ.. ತಾಳಲಾರೇ
-----------------------------------------------------------------------------------------------------------
ಪ್ರೀತಿ ಉಂಡ ಹೃದಯಾ ಯಾಕೋ ವಿಷದಾ ಗೂಡಾಯ್ತು
ಮುಳ್ಳಿನಲಿ ಮಾಡಿದ ಹೊದಿಕೆ ನನ್ನ ಜೀವನ
ಕೆಸರಲ್ಲಿ ದೂಡಿದ ಮಗುವಿನಂತೇ ಆದೇ .. ನಾ ಕೇಳಲಾರೇ.. ತಾಳಲಾರೇ
ಕೆಸರಲ್ಲಿ ದೂಡಿದ ಮಗುವಿನಂತೇ ಆದೇ .. ನಾ ಕೇಳಲಾರೇ.. ತಾಳಲಾರೇ
-----------------------------------------------------------------------------------------------------------
ವೀರಪ್ಪ ನಾಯಕ (1999) - ಜೀವ ಜ್ಯೋತಿಯೇ .. ನನ್ನ ಒಂಟಿಯಾಗಿ
ಸಂಗೀತ : ರಾಜೇಶ ರಮಾನಾಥ ರಚನೆ: ಎಸ್.ನಾರಾಯಣ್ ಗಾಯನ: ಎಸ್.ಪಿ.ಬಿ ಮತ್ತು ವೃಂದ
ಜೀವ ಜ್ಯೋತಿಯೇ... ಜೀವ ಜ್ಯೋತಿಯೇ... ನನ್ನ ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೇ

ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೇ
ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೇ
ಚಂದನವ ಪೂಸಿಕೊಂಡು ಸಿಂಧೂರ ಹೊತ್ತುಕೊಂಡು ನಗುತಾಳೇ
ಮಲ್ಲಿಗೆ ಪಲ್ಲಕಿಗೇ ನಾನೇ ಒಡತಿ ಎಂದು ಮೆರೆತಾಳೆ
ನನ್ನ ಬಾಳ ಭಾಗ್ಯದೇವತೆ ಪತಿ ಪ್ರೀತಿಯಿಂದ ವಂಚಿತೇ
ಇನ್ನೊಂದು ಜನ್ಮವಿದ್ರೇ ಮಗನಾಗಿ ಹುಟ್ಟುವೇ
ಕಣ್ಣಿಗೇ ರೆಪ್ಪೆಯಂತೇ ಜೋಪಾನ ಮಾಡುವೇ ಜನುಮದ ನಾಯಕಿಯೇ ...
ಚೈತ್ರ ಯಾತ್ರೆಗೇ ಸುಖವಾಗಿ ನೀನು ಹೋಗಿ ಬಾರೇ
ಜೀವ ಜ್ಯೋತಿಯೇ... ಜೀವ ಜ್ಯೋತಿಯೇ... ನನ್ನ ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೇ
ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೇ
ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೇ
ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೇ
-----------------------------------------------------------------------------------------------------------
ಜೀವ ಜ್ಯೋತಿಯೇ... ಜೀವ ಜ್ಯೋತಿಯೇ... ನನ್ನ ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೇ
ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೇ
ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೇ
ಚಂದನವ ಪೂಸಿಕೊಂಡು ಸಿಂಧೂರ ಹೊತ್ತುಕೊಂಡು ನಗುತಾಳೇ
ಮಲ್ಲಿಗೆ ಪಲ್ಲಕಿಗೇ ನಾನೇ ಒಡತಿ ಎಂದು ಮೆರೆತಾಳೆ
ನನ್ನ ಬಾಳ ಭಾಗ್ಯದೇವತೆ ಪತಿ ಪ್ರೀತಿಯಿಂದ ವಂಚಿತೇ
ಇನ್ನೊಂದು ಜನ್ಮವಿದ್ರೇ ಮಗನಾಗಿ ಹುಟ್ಟುವೇ
ಕಣ್ಣಿಗೇ ರೆಪ್ಪೆಯಂತೇ ಜೋಪಾನ ಮಾಡುವೇ ಜನುಮದ ನಾಯಕಿಯೇ ...
ಚೈತ್ರ ಯಾತ್ರೆಗೇ ಸುಖವಾಗಿ ನೀನು ಹೋಗಿ ಬಾರೇ
ಜೀವ ಜ್ಯೋತಿಯೇ... ಜೀವ ಜ್ಯೋತಿಯೇ... ನನ್ನ ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೇ
ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೇ
ಸಪ್ತಪದೀ ತುಳಿಯುವಾಗ ಹೆತ್ತವರು ಅಕ್ಷತೆಯ ಚೆಲ್ಲುವರು
ಮುತೈದಿಯಾಗಿರೆಂದು ಮಗಳಿಗೆ ಮಾತ್ರ ಅಲ್ಲಿ ಹರಸುವರು
ಮಗನೇನು ಪಾಪ ಮಾಡಿದ ಅವನ್ಯಾವ ಶಾಪ ಬೇಡಿದ
ಅರ್ಧಂಗಿಯನ್ನು ಹೊತ್ತು ಏಕಾಂಗಿಯಾಗಿ ಅತ್ತು
ಇವಳಾಸೆ ಪ್ರೀತಿ ಸ್ವತ್ತು ಕೊಟ್ಟಾಳೋ ಶೋಕ ಮುತ್ತು
ಜನುಮದ ನಾಯಕಿಯೇ ... ಮುಷ್ಠಿ ಮಣ್ಣಿಗೆ ಋಣ ಮುಕ್ತಳಾಗಿ ಹಾರಿಹೋದ
ಜೀವ ಜ್ಯೋತಿಯೇ... ಜೀವ ಜ್ಯೋತಿಯೇ... ನನ್ನ ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೇಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೇ
ಒಂಟಿಯಾಗಿ ಬಿಟ್ಟುಹೋದೆ ಯಾವ ನೀತಿಯೇ
-----------------------------------------------------------------------------------------------------------
No comments:
Post a Comment