ಜಯಸಿಂಹ ಚಿತ್ರದ ಹಾಡುಗಳು
- ತಣ್ಣನೆ ಗಾಳಿ ಕಾಡೆಲ್ಲಾ ಅಳೆದು
- ಅಪ್ಪ ಅಮ್ಮ ಇಲ್ಲಾ ಅನ್ನೋ ನೋವು ಬೇಡಮ್ಮಾ
- ನಗುವಾಗ ಹೂವಂತೇ ನಗುವೇ
- ಕಲ್ಲಲ್ಲಿ ಮುಳ್ಳಲ್ಲಿ ಹೀಗೆ
- ಬಿಗುಮಾನ ಏತಕೋ
- ಚೆಂದ ಚೆಂದ ನಿನ್ನ ಅಂದ
ಸಂಗೀತ : ವಿಜಯಾನಂದ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.ಬಾಲು
ತಣ್ಣನೆ ಗಾಳಿ... (ಆಆಆ) ಕಾಡೆಲ್ಲ ಅಲೆದು, (ಓಓಓ ) ಅರಗಿಳಿಗಳ ನೋಡಿ (ಓಓಓ )
ಸವಿ ನುಡಿಯಲಿ ಹಾಡಿದೆ.... ಸವಿ ನುಡಿಯಲಿ ಹಾಡಿದೆ
ಜಯಸಿಂಹ... (ದುಂದುನ್ ದುಂದುನ್ ನಾ) ಬಂದ ಜಯಸಿಂಹ (ದುಂದುನ್ ದುಂದುನ್ ನಾ)
ಜಯಸಿಂಹ...(ದುಂದುನ್ ದುಂದುನ್ ನಾ) ಬಂದ ಜಯಸಿಂಹ (ದುಂದುನ್ ದುಂದುನ್ ನಾ)
ಇನ್ನೇಕೆ ಭೀತಿ... ( ಆಆಆ) ಭಯವಿಲ್ಲ ನಿಮಗೆ (ಓಓಓ ) ವನಮೃಗಗಳು ಕ್ಷೇಮ (ಓಓಓ )
ಗಿಡ ಮರಗಳು ಕ್ಷೇಮ ಗಿಡ ಮರಗಳು ಕ್ಷೇಮ
ಜಯಸಿಂಹ... (ದುಂದುನ್ ದುಂದುನ್ ನಾ) ಬಂದ ಜಯಸಿಂಹ (ದುಂದುನ್ ದುಂದುನ್ ನಾ)
ಜಯಸಿಂಹ...(ದುಂದುನ್ ದುಂದುನ್ ನಾ) ಬಂದ ಜಯಸಿಂಹ (ದುಂದುನ್ ದುಂದುನ್ ನಾ)
ಸವಿ ನುಡಿಯಲಿ ಹಾಡಿದೆ.. ಸವಿ ನುಡಿಯಲಿ ಹಾಡಿದೆ..
ಜಯಸಿಂಹ... (ದುಂದುನ್ ದುಂದುನ್ ನಾ) ಬಂದ ಜಯಸಿಂಹ (ದುಂದುನ್ ದುಂದುನ್ ನಾ)
ಜಯಸಿಂಹ...(ದುಂದುನ್ ದುಂದುನ್ ನಾ) ಬಂದ ಜಯಸಿಂಹ (ದುಂದುನ್ ದುಂದುನ್ ನಾ)
----------------------------------------------------------------------------------------------------------------------
ಜಯಸಿಂಹ (೧೯೮೭) - ಅಪ್ಪ ಅಮ್ಮ ಇಲ್ಲ
ಸಂಗೀತ : ವಿಜಯಾನಂದ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ, ಎಸ್.ಪಿ.ಬಿ.
ಗಂಡು : ಅಪ್ಪ ಅಮ್ಮ ಇಲ್ಲ ಅನ್ನೋ ನೋವು ಬೇಡಮ್ಮ... ನನ್ನ ನೋಡಮ್ಮ
ಇನ್ನೂ ಎಂದು ನಾನೇ ಎಲ್ಲ ನೀ ಕೇಳಮ್ಮ ..
ಅಪ್ಪ ಅಮ್ಮ ಇಲ್ಲ ಅನ್ನೋ ನೋವು ಬೇಡಮ್ಮ... ನನ್ನ ನೋಡಮ್ಮ

ಗಂಡು : ನನ್ನ ಪ್ರೇಮ ತಂದ ಕಂದ ಏನು ಹೇಳುವನು
ನನ್ನ ಪ್ರೇಮ ತಂದ ಕಂದ ಏನು ಹೇಳುವನು
ನನ್ನ ಪ್ರೇಮ ತಂದ ಕಂದ ಏನು ಹೇಳುವನು
ತಾಳು ಒಮ್ಮೆ ನಾನು ಅವನ ಮಾತ ಕೇಳುವೆನು
ಅಪ್ಪ ಜಾಣ ಎಂದ ಈಗ ನಲ್ಲೇ ನೀನು ಕೇಳುವೆಯಾ ..
ಇನ್ನೂ ಮೌನ ಹೀಗೆ ಏಕಮ್ಮಾ ನಿನ್ನ ನಗುವು ಎಲ್ಲಮ್ಮ

ಗೆಳತೀ ನೀನು ಹೂವಂತೆ ನಗಬೇಕಮ್ಮಾ...
ಅಪ್ಪ ಅಮ್ಮ ಇಲ್ಲ ಅನ್ನೋ ನೋವು ಬೇಡಮ್ಮ... ನನ್ನ ನೋಡಮ್ಮ
ಹೆಣ್ಣು : ಬಳ್ಳಿ ಮರದ ಸ್ನೇಹದಂತೆ ನಿನ್ನ ಸ್ನೇಹ ಮಾಡಿದೆನು
ಬಳ್ಳಿ ಮರದ ಸ್ನೇಹದಂತೆ ನಿನ್ನ ಸ್ನೇಹ ಮಾಡಿದೆನು

ನೀಲಿ ಬಣ್ಣ ಬಾನಿನಲ್ಲಿ ಸಿಡಿಲಿನಂತೇ ಸೇರಿದೆನು
ಇಂದು ನಿನ್ನ ಪ್ರೇಮದಲ್ಲಿ ಸ್ವರ್ಗವನ್ನೇ ನೋಡಿದೆನು
ನನ್ನ ನಿನ್ನ ಒಲವೇ ಬಂಗಾರ ಅಪ್ಪಿ ನಲಿವ ತೋಳೇ ಸಿಂಗಾರ
ಇಂದು ನಿನ್ನ ಸವಿಮಾತೇ ಸೀಮಂತ ನೀ..
ಅಪ್ಪ ಅಮ್ಮ ಇಲ್ಲ ಅನ್ನೋ ನೋವು ಇಲ್ಲಮ್ಮ .. ನೀನೇ ನನಗೆಲ್ಲಾ
ಗಂಡು : ಇನ್ನೂ ಎಂದು ನಾನೇ ತಾನೇ ನಿನಗೆಲ್ಲಾ
ಹೆಣ್ಣು : ಅಮ್ಮ ಅಮ್ಮ ಇಲ್ಲ ಅನ್ನೋ ನೋವು ಇಲ್ಲಮ್ಮ .

ಗಂಡು : ಇನ್ನೂ ನಮಗೆಲ್ಲಾ ...
--------------------------------------------------------------------------------------------------------------------------ಜಯಸಿಂಹ (೧೯೮೭) - ನಗುವಾಗ ಹೂವಂತೇ ನಗುವೇ
ಸಂಗೀತ : ವಿಜಯಾನಂದ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.
ಕೋರಸ್ : ಪ.. ಪಬಬಪಪ ಪ.ಪಪ . ಪಬಬಪಪ ಪ.ಪಪ . ಪಬಬಪಪ
ಪ.. ಪಬಬಪಪ ಪ.ಪಪ . ಪಬಬಪಪ ಪ.ಪಪ . ಪಬಬಪಪ
ಗಂಡು : ನಗುವಾಗ ಹೂವಂತೆ ನಗುವೇ ಸಿಡಿದಾಗ ಹುಲಿಯಂತೆ ಬರುವೇ
ನಾ ಸ್ನೇಹಕೆ ಸೋಲುವೆನು ನಾ ಪ್ರೇಮಕೆ ಮಣಿಯುವೆನು ಹೇ...

ಅನ್ಯಾಯ ಕಂಡು ಬಂದಾಗ .... ಸಿಡಿಲಾಗಿ ನಾ ನಿಲ್ಲುವೇ... ಹೇ...
ನಗುವಾಗ ಹೂವಂತೆ ನಗುವೇ ಅಹ್ಹಹ್ಹ ಸಿಡಿದಾಗ ಹುಲಿಯಂತೆ ಬರುವೇ.. ಹ್ಹಾ..
ಕೋರಸ್ : ಹ್ಹಾ... ಹ್ಹಾ...
ಗಂಡು : ಬಾನಲ್ಲಿ ಬಾನಾಡಿ ನಾನಾಗಿ ಹಾರಾಡುವಾ ಆಸೇ ಹಗಲ್ಲೆಲ್ಲಾ
ನೀರಲ್ಲಿ ಬಂಗಾರ ಮೀನಾಗಿ (ಆಆಆ) ಈಜಾಡುವಾ ಆಸೇ ಇರುಳೆಲ್ಲಾ (ಆಆಆ)
ಸೌಂದರ್ಯ ನೋಡುತಾ... ಸಂಗೀತ ಹಾಡುತಾ
ಕಣ್ಣ ಸನ್ನೇ ಮಾಡುವಾ ಸಂತೋಷ ನೀಡುವಾ ನೂರಾಸೆಯೂ ಕಾಡಿದೇ...ಏಏಏ
ನಗುವಾಗ ಹೂವಂತೆ ನಗುವೇ ಅಹ್ಹಹ್ಹ ಸಿಡಿದಾಗ ಹುಲಿಯಂತೆ ಬರುವೇ.. ಹ್ಹಾ..
ನಾ ಸ್ನೇಹಕೆ ಸೋಲುವೆನು ನಾ ಪ್ರೇಮಕೆ ಮಣಿಯುವೆನು ತರರರರ ...
ನಾ ಸ್ನೇಹಕೆ ಸೋಲುವೆನು ನಾ ಪ್ರೇಮಕೆ ಮಣಿಯುವೆನು ಹೇ...
ಅನ್ಯಾಯ ಕಂಡು ಬಂದಾಗ .... ಸಿಡಿಲಾಗಿ ನಾ ನಿಲ್ಲುವೇ... ಹೇ...
ಕೋರಸ್ : ಜೂ ಜೂಜೂ ಜೂ ಜೂಜೂ ಜೂ ಜೂಜೂ ಜೂ ಜೂಜೂ ಜೂ ಜೂಜೂ
ಗಂಡು : ಮಾತಲ್ಲಿ ವೈರಾಗ್ಯ ಸರಿಯಲ್ಲಾ ಇರುವಾಸೇ ಹೇಳೋದು ತಪ್ಪಲ್ಲಾ... ಹ್ಹಾಂ...
ಒಲವಿಂದ ಬಂದಾಗ ಹೆಣ್ಣನ್ನೂ (ಆಆಆ) ದೂರಕ್ಕೆ ನೂಕೋನು ಗಂಡಲ್ಲಾ (ಆಆಆ)
ತಾನಾಗಿ ಬಂದಿದೆ ನನ್ನನ್ನೂ ಕಾಡಿದೆ ಆನಂದ ನೀಡುವಾ ಹೊಸ ದಾರಿ ತೋರಿದೇ
ಮೈ ತುಂಬಿದಾ ಯೌವ್ವನಾ...
ನಗುವಾಗ ಹೂವಂತೆ ನಗುವೇ ಅಹ್ಹಹ್ಹ ಸಿಡಿದಾಗ ಹುಲಿಯಂತೆ ಬರುವೇ.. ಹ್ಹಾ..
ನಾ ಸ್ನೇಹಕೆ ಸೋಲುವೆನು ನಾ ಪ್ರೇಮಕೆ ಮಣಿಯುವೆನು ಹೋ ......
ನಾ ಸ್ನೇಹಕೆ ಸೋಲುವೆನು ನಾ ಪ್ರೇಮಕೆ ಮಣಿಯುವೆನು ಹೇ...
ಅನ್ಯಾಯ ಕಂಡು ಬಂದಾಗ .... ಸಿಡಿಲಾಗಿ ನಾ ನಿಲ್ಲುವೇ... ಹೇ...
ತರರರರ... ತರರರರ... ತರರರರ
--------------------------------------------------------------------------------------------------------------------------
ಜಯಸಿಂಹ (೧೯೮೭) - ಕಲ್ಲಲ್ಲಿ ಮುಳ್ಳಲ್ಲಿ ಹೀಗೇ
ಸಂಗೀತ : ವಿಜಯಾನಂದ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.
ಗಂಡು : ಹೇ.. ಹೇಹೇ.. ಕೂರು ಕೂರು ಹೇಹೇ..
ಹೇ ಕುಕ್ಕೂರೂ ಕೂಕ್ಕು ಕುಕ್ಕೂರೂ ಕೂಕ್ಕು ಕುಕ್ಕೂರೂ ಕೂಕ್ಕು
ಹೇ.. ಕುಕ್ಕೂರೂ ಕೂಕ್ಕು ಹೇ.. ಕುಕ್ಕೂರೂ ಕೂಕ್ಕು
ಕಲ್ಲಲ್ಲಿ ಮುಳ್ಳಲ್ಲಿ ಹೀಗೆ ಕುಂಟುತ ಕುಂಟುತ ಹೋಗಿ
ಕಣ್ಣಲ್ಲಿ ಕಂಬನಿ ಬಂದರೇ ಅಮ್ಮಯ್ಯ ಹೇಗೆ ಹೇಳೂ
ಪಾದಕಮಲವೋ ಹೇಹೇ.. ಚರಣಕಮಲವೋ
ನೊಂದು ಅತ್ತರೇ ಹೇಹೇ.. ಶಾಪ ಕೊಟ್ಟರೇ
ಹೆಣ್ಣೇ ಇರುಳೂ ನನಗೇ ನಿದಿರೇ ಬರದು ತಾಳು ತಾಳು

ಅರೇ .. ಪಾದಕಮಲವೋ ಹೇಹೇ.. ಚರಣಕಮಲವೋ
ನೊಂದು ಅತ್ತರೇ ಹೇಹೇ.. ಶಾಪ ಕೊಟ್ಟರೇ
ಹೆಣ್ಣೇ ಇರುಳೂ ನನಗೇ ನಿದಿರೇ ಬರದು ತಾಳು ತಾಳು
ಗಂಡು : ಒಹೋ...
ಹೆಣ್ಣೇ ಊರೆಲ್ಲಾ ನನ್ನಾಣೆ ಕಾಡು ಒಮ್ಮೆ ಕಣ್ಣಬಿಟ್ಟು ಅತ್ತಿತ್ತ ನೋಡು

ಆನೆ ಬಂದರೇ ಏನೂ ಮಾಡುವೇ ಸಿಂಹ ಬಂದರೇ ಎಲ್ಲಿ ಓಡುವೇ
ಹಾವಿನ ಛಲ... ವ್ಯಾಘ್ರದ ಬಲ
ಹಾವಿನ ಛಲ... ವ್ಯಾಘ್ರದ ಬಲ ನನ್ನ ಬಂಗಾರಿ ನೀನೇನೂ ಬಲ್ಲೇ
ನಾನು ಬಂದೆನು ಜೊತೆಯಾಗೇ ನಿಲ್ಲೇ

ಪಾದಕಮಲವೋ ( ಚುಚ್ಚುಚ್ಚೂ ) ಚರಣಕಮಲವೋ
ಅರೆರೇ ನೊಂದು ಅತ್ತರೇ ಹೇಹೇ.. ಶಾಪ ಕೊಟ್ಟರೇ
ಹೆಣ್ಣೇ ಇರುಳೂ ನನಗೇ ನಿದಿರೇ ಬರದು ತಾಳು ತಾಳು
ಗಂಡು : ಅರೇ.. ಅರೆ ಧೀನ್ ಧೀನ್ ಧಿಧಿನ್ ಧಿಧಿನ್ ಕುಕ್ಕೂರೂ ಕೂಕ್ಕು ಕುಕ್ಕೂರೂ ಕೂ
ಹೇ.. ಇಂಥಾ ಬಿಸಿಲಲ್ಲಿ ನೀ ಹೋದರೀಗ ನಿನ್ನ ಸೌಂದರ್ಯ ಬಾಡಿತು ಬೇಗ
ಅರೆರೆರೆರೇ.. ಇಂಥಾ ಬಿಸಿಲಲ್ಲಿ ನೀ ಹೋದರೀಗ ನಿನ್ನ ಸೌಂದರ್ಯ ಬಾಡಿತು ಬೇಗ
ಯಾವ ಮಾತಿಗೇ ಇಂಥ ಕೋಪವೂ ಯಾರ ಕಾಟಕೆ ಇಂಥ ರೋಷವೂ
ಸ್ನೇಹದ ಸುಖಾ... ಪ್ರೇಮದ ಸುಖಾ
ಸ್ನೇಹದ ಸುಖಾ... ಪ್ರೇಮದ ಸುಖಾ ಹೇಗೆ ಏನೆಂದೂ ನಾ ಹೇಗೆ ಹೇಳೋ ಆಸೇ
ಇನ್ನೂ ನನ್ನಲ್ಲೀ ಏನೇನೋ ಆಸೇ

ಪಾದಕಮಲವೋ ( ಅಯ್ಯಯ್ಯೋ ) ಚರಣಕಮಲವೋ ಹ್ಹಾ..
ಅರೆರೇ ನೊಂದು ಅತ್ತರೇ ಹೇಹೇ.. ಶಾಪ ಕೊಟ್ಟರೇ
ಹೆಣ್ಣೇ ಇರುಳೂ ನನಗೇ ನಿದಿರೇ ಬರದು ತಾಳು ತಾಳು
ಅರೆರೆರೆರೇ ಹೇ ಕುಕ್ಕೂರೂ ಕೂಕ್ಕು ಕುಕ್ಕೂರೂ ಕೂಕ್ಕು ಕುಕ್ಕೂರೂ ಕೂಕ್ಕು
ಹೇ.. ಕುಕ್ಕೂರೂ ಕೂಕ್ಕು ಹೇ.. ಕುಕ್ಕೂರೂ ಕೂಕ್ಕು ಕ್ಕೂಕ್ಕೂಕ್ಕೂಕ್ಕೂ...

ಜಯಸಿಂಹ (೧೯೮೭) - ಬಿಗುಮಾನ ಏತಕೋ
ಸಂಗೀತ : ವಿಜಯಾನಂದ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ವಾಣಿಜಯರಾಮ .
ಹೆಣ್ಣು : ಬಿಗುಮಾನ ಏತಕೋ ಕಾಣೇ ಇನ್ನೂ ಅನುರಾಗ ಬೇಡವೇ ಹೇಳು ನೀನೂ
ಮನದಾಸೇ.. ನುಡಿದಾಗ ನಾನು ಅನುಮಾನ ಏನೂ ಬಿಡಲಾರೇ ಏನೇ ಮಾಡು ನಿನ್ನನ್ನೂ... ಹ್ಹಾ
ಬಿಗುಮಾನ ಏತಕೋ ಕಾಣೇ ಇನ್ನೂ ಅನುರಾಗ ಬೇಡವೇ ಹೇಳು ನೀನೂ
ಹೆಣ್ಣು : ಬದುಕೆಲ್ಲಾ ಕಾಡಲ್ಲಿ ಸುಖವೆಲ್ಲಿ ಇರುಳಲ್ಲಿ ಅದ ನೋಡಿ ಬಂದೇ ನಾನಿಲ್ಲಿ...
ಬೆಳಗೋದೇ ಹೆಣ್ಣೊಂದು ಜೊತೆ ಬೇಡಿ ಬಂದಾಗ ಒಣಮಾತು ಏಕೇ ಬಾಯಲ್ಲಿ..
ಗಂಡು : ಸವಿಯಾದ ಮಾತಾಡಿ ಮನೆಯಲ್ಲಿ ನೀ ತೂರಿ ಯಜಮಾನಿ ಆಗೋಕೆ ಹೇಯ್
ನನ್ನನ್ನೂ ಆಳೋಕೆ ನಿನ್ನೀ ಪೀಠಿಕೆ ನಿನ್ನಾ ಹವಣಿಕೆ
ಸೊಗಸಾದ ಹೆಣ್ಣಿನ ಅಂದ ಕಂಡು ಸೆರಗನ್ನೂ ಕೈಯಲ್ಲಿ ಹಿಡಿದೂ ಕೊಂಡು
ನೆರಳಂತೇ.. ಬರಬೇಕೇ ನಾನೂ.. ಹ್ಹಾ.. ನಿನ್ನ ಆಸೇ ಏನೂ
ನಿಜವಾದ ಗಂಡು ಹೀಗೇ ಎಂದೆಂದೂ.. ಹ್ಹಾ...
ಗಂಡು : ನಿನಗಿಂತ ಸೌಂದರ್ಯ ನಿನಗಿಂತ ಚಾತುರ್ಯ ಇರುವಂಥ ಹೆಣ್ಣು ನೂರಾರೂ.. ಆಹ್ಹಾ.. ಹ್ಹಾ...
ಸಾಲಾಗಿ ಬಂದಾಯ್ತು ನಾ ಬೇಡ ಅಂದಾಯ್ತು ನಿನಗೇಕೇ ಇನ್ನೂ ಈ ಜೋರು..ಹೊಯ್ .. ಹೊಯ್ .
ಹೆಣ್ಣು : ಕಣ್ಣಲ್ಲಿ ಹೆಣ್ಣಾಸೇ (ಆಹ್ಹಾಹ್ಹಾ ) ಮನದಲ್ಲಿ ನೂರಾಸೇ (ಓಯ್ ಓಯ್ )
ಮಾತಲ್ಲಿ ಮಡಿಯೇನೋ (ಹೂಂಹೂಂ) ನನ್ನಲ್ಲಿ ಒಲವೇನೋ
ಎಲ್ಲಾ ಬಲ್ಲೇನೂ.. ಅಹ್ಹಹ್ಹಹ್ಹ.. ಬಲ್ಲೇ ನಿನ್ನನ್ನೂ
ಬಿಗುಮಾನ ಏತಕೋ ಕಾಣೇ ಇನ್ನೂ(ಹೂಂ) ಏ.. ಅನುರಾಗ ಬೇಡವೇ ಹೇಳು ನೀನೂ

ಗಂಡು : ಮನದಾಸೇ.. ನುಡಿವೇನು ನಾನು (ಆಂ) ಅನುಮಾನ ಏನೂ (ಅಹ್ಹಹ್ಹ)
ಬಿಡಲಾರೇ ಇನ್ನೂ ನಾನೂ ನಿನ್ನನ್ನೂ... ಆಹ್ಹಹ್ಹಾ

ಹೆಣ್ಣು : ಬಿಗುಮಾನ ಏತಕೋ ಕಾಣೇ ಇನ್ನೂ
ಗಂಡು : ಬಿಗುಮಾನ ಇಲ್ಲವೇ ಇಲ್ಲ ಇನ್ನೂ
ಹೆಣ್ಣು : ಅಹ್ಹಹ್ಹಹ್ಹ.. ಬಿಗುಮಾನ ಏತಕೋ ಕಾಣೇ ಇನ್ನೂ.. ಅಹ್ಹಹ್ಹಹ್
ಗಂಡು : ಬಿಗುಮಾನ ಇಲ್ಲವೇ ಇಲ್ಲ ಇನ್ನೂ.. ಅಹ್ಹಹ್ಹಹ್ಹಹ್ಹ್
ಗಂಡು : ಬಿಗುಮಾನ ಇಲ್ಲವೇ ಇಲ್ಲ ಇನ್ನೂ
ಹೆಣ್ಣು : ಅಹ್ಹಹ್ಹಹ್ಹ.. ಬಿಗುಮಾನ ಏತಕೋ ಕಾಣೇ ಇನ್ನೂ.. ಅಹ್ಹಹ್ಹಹ್
ಗಂಡು : ಬಿಗುಮಾನ ಇಲ್ಲವೇ ಇಲ್ಲ ಇನ್ನೂ.. ಅಹ್ಹಹ್ಹಹ್ಹಹ್ಹ್
--------------------------------------------------------------------------------------------------------------------------
ಜಯಸಿಂಹ (೧೯೮೭) - ಚೆಂದ ಚೆಂದ ನಿನ್ನ ಅಂದ
ಸಂಗೀತ : ವಿಜಯಾನಂದ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ .
ಹೆಣ್ಣು : ಹ್ಹಾಂ ... ಓ.. ಆ.. ..
ಓ.. ಓಓಓ ... ಚೆಂದಾ ಚೆಂದಾ ನಿನ್ನ ಚೆಂದ
ಹೊ..ಯ್.. ಕಂಡೇ ಅದೇನೂ ಆನಂದಾ
ಗಂಡು : ಓ.. ಓಓಓ ... ಅಂದ ಅಂದ ನಿನ್ನ ಅಂದಾ ..
ಆಹಾ.. ಕಂಡೇ ಅದೇನೂ ಆನಂದಾ
ಹೆಣ್ಣು : ಚೆಲುವನ ಚೆಂದಕೆ ಯೌವ್ವನ ಭಾರಕೆ
ಅರಿಯದೇ ಸೋತೇನೂ ನನ್ನ . ಆಆಆ ಆಆಆ ನನ್ನ ನಲ್ಲಾ
ಗಂಡು : ಹೇ... ಆಹ್ಹಾಹ್ಹಾ.. ಅಂದ ಅಂದ ನಿನ್ನ ಅಂದಾ
ಓಯ್.. ಕಂಡು ಅದೇನೂ ಆನಂದಾ
ಹೆಣ್ಣು : ಹ್ಹೂಂ.. ಹ್ಹಾ... (ಹೂಂಹೂಂಹೂಂ) ಹ್ಹಾಂ.. ಹ್ಹ (ಅಹ್ಹಹ್ಹಹ್ಹ )
ಹೈಸಾ ಹೈಸಾ ಹೈಸಾ ಇನ್ನೂ ಸನಿಹ ಬಾರೋ
ಐಸಾ ಐಸಾ ಐಸಾ ಬೇಗಾ ತೋಳಿಂದ ಸೆರೆ ಹಾಕೂ ನಲ್ಲಾ.. ನಲ್ಲಾ
ಗಂಡು : ಹೈಸಾ ಹೈಸಾ ಹೈಸಾ ಇಂಥ ಮಾತು ಯಾಕೇ
ಐಸಾ ಐಸಾ ಐಸಾ ಇಂಥಾ ಆತುರ ನೀನಗೇಕೆ
ಹೆಣ್ಣು : ವಯಸ್ಸಿನ ತಳಮಳ ಮನಸಿನ ಕಿರುಕುಳ
ಈ ಸಂಜೆ ನಾ ತಾಳೆನಲ್ಲಾ... ಆಹಾ... ನನ್ನ ನಲ್ಲಾ

ಹೆಣ್ಣು : ಓಯ್.. ಕಂಡು ಅದೇನೂ ಆನಂದಾ

ಹೆಣ್ಣು : ಅರೇ.. ಚೆಲುವೇಯ ಅಂದಕೆ ವಯಸ್ಸಿನ ಆಸೆಗೇ
ಅರಿಯದೇ ಸೋತೇನೇ ನಲ್ಲೇ... ಹೇಹೇಹೇಹೇ ಓ.. ನನ್ನ .ನಲ್ಲೆ
ಹೆಣ್ಣು : ಹ್ಹಾಂ ... (ಹ್ಹಾ)..ಓಹ್ಹೋ ಆಹ್ಹಾ.. (ಬಾ ಬಾ )
ಗಂಡು : ಇನ್ನೂ ಸನಿಹ ಬಂದು ನನ್ನದೇ ಮಾತನು ಕೇಳು (ಅಹ್ಹಹ್ಹಹ್ಹ)
ಬೆರೆತು ಕಲೆತು ನಗುತಾ ಜೋಡಿಯ ಆಟ ಆಡೂ ನಲ್ಲೇ ... ನಲ್ಲೇ ...
ಹೆಣ್ಣು : ಮದನ ಮದನ ಮದನ ಸಾವಿರ ಹೂವಿನ ಬಾಣ
ನನ್ನ ಎದೆಗೇ ಎಸೆದಾ ಹಾಡುತ ಪ್ರೇಮ ಗಾನ
ಗಂಡು : ಪ್ರಣಯದ ಪಾಠವ ಅವನಿಗೆ ಕಲಿಸುವೆ
ಜೊತೆಯಲಿ ನೀನಿರುವಾಗ... ಆಹ್ಹಾ.. ಹ್ಹಾಹ್ಹಾಯ್ ನಾ ನೀಲ್ಲೇ
ಹೆಣ್ಣು : ಹ್ಹಾಂ ... ಓ.. ಆ.. ..
ಓ.. ಓಓಓ ... ಚೆಂದಾ ಚೆಂದಾ ನಿನ್ನ ಚೆಂದ
ಹೊ..ಯ್.. ಕಂಡೇ ಅದೇನೂ ಆನಂದಾ
ಗಂಡು : ಓ.. ಓಓಓ ... ಅಂದ ಅಂದ ನಿನ್ನ ಅಂದಾ ..
ಆಹಾ.. ಕಂಡೇ ಅದೇನೂ ಆನಂದಾ
ಹೆಣ್ಣು : ಚೆಲುವನ ಚೆಂದಕೆ ಯೌವ್ವನ ಭಾರಕೆ
ಅರಿಯದೇ ಸೋತೇನೂ ನನ್ನ . ಆಆಆ ಆಆಆ ನನ್ನ ನಲ್ಲಾ
ಗಂಡು : ಹೇ... ಆಹ್ಹಾಹ್ಹಾ.. ಅಂದ ಅಂದ ನಿನ್ನ ಅಂದಾ
ಓಯ್.. ಕಂಡು ಅದೇನೂ ಆನಂದಾ
ಅರಿಯದೇ ಸೋತೇನೇ ನಲ್ಲೇ... ಹೇಹೇಹೇಹೇ ಓ.. ನನ್ನ .ನಲ್ಲೆ
ಹೆಣ್ಣು : ಹ್ಹಾಂ ... (ಹ್ಹಾ)..ಓಹ್ಹೋ ಆಹ್ಹಾ.. (ಬಾ ಬಾ )
ಗಂಡು : ಇನ್ನೂ ಸನಿಹ ಬಂದು ನನ್ನದೇ ಮಾತನು ಕೇಳು (ಅಹ್ಹಹ್ಹಹ್ಹ)
ಬೆರೆತು ಕಲೆತು ನಗುತಾ ಜೋಡಿಯ ಆಟ ಆಡೂ ನಲ್ಲೇ ... ನಲ್ಲೇ ...
ಹೆಣ್ಣು : ಮದನ ಮದನ ಮದನ ಸಾವಿರ ಹೂವಿನ ಬಾಣ
ನನ್ನ ಎದೆಗೇ ಎಸೆದಾ ಹಾಡುತ ಪ್ರೇಮ ಗಾನ
ಗಂಡು : ಪ್ರಣಯದ ಪಾಠವ ಅವನಿಗೆ ಕಲಿಸುವೆ
ಜೊತೆಯಲಿ ನೀನಿರುವಾಗ... ಆಹ್ಹಾ.. ಹ್ಹಾಹ್ಹಾಯ್ ನಾ ನೀಲ್ಲೇ
ಹೆಣ್ಣು : ಹ್ಹಾಂ ... ಓ.. ಆ.. ..
ಓ.. ಓಓಓ ... ಚೆಂದಾ ಚೆಂದಾ ನಿನ್ನ ಚೆಂದ
ಹೊ..ಯ್.. ಕಂಡೇ ಅದೇನೂ ಆನಂದಾ
ಗಂಡು : ಓ.. ಓಓಓ ... ಅಂದ ಅಂದ ನಿನ್ನ ಅಂದಾ ..
ಆಹಾ.. ಕಂಡೇ ಅದೇನೂ ಆನಂದಾ
ಹೆಣ್ಣು : ಚೆಲುವನ ಚೆಂದಕೆ ಯೌವ್ವನ ಭಾರಕೆ
ಅರಿಯದೇ ಸೋತೇನೂ ನನ್ನ . ಆಆಆ ಆಆಆ ನನ್ನ ನಲ್ಲಾ
ಗಂಡು : ಹೇ... ಆಹ್ಹಾಹ್ಹಾ.. ಅಂದ ಅಂದ ನಿನ್ನ ಅಂದಾ
ಓಯ್.. ಕಂಡು ಅದೇನೂ ಆನಂದಾ
--------------------------------------------------------------------------------------------------------------------------
No comments:
Post a Comment