ಬೊಂಬಾಟ್ ಹುಡುಗ ಚಲನಚಿತ್ರದ ಹಾಡುಗಳು
- ಕನ್ನಡ ಮಣ್ಣಿನ ಕಸ್ತೂರಿ ಕಂಪಿನ ಮುದ್ದಾದ ಹೆಣ್ಣಿದೆ
- ಬೊಂಬಾಟ್ ಹುಡುಗ ನಾನು
- ಮೈ ಲಡ್ಕ ತೂ ಲಡ್ಕಿ
- ಓ ಬಿಂಕದ ರಾಣಿ
- ಬೊಂಬಾಟ್ ಹುಡುಗ ಏನು
- ಬಳೆ ಬಳೆ ಗೌರಿ ಬಳೆ
- ಕಾಲ್ ಸಖಿ ಕೇಳ್
ಬೊಂಬಾಟ ಹುಡುಗ(೧೯೯೩) - ಕನ್ನಡ ಮಣ್ಣಿನ ಕಸ್ತೂರಿ ಕಂಪಿನ ಮುದ್ದಾದ ಹೆಣ್ಣಿದೆ
ಸಂಗೀತ : ವಿ.ಮನೋಹರ ಸಾಹಿತ್ಯ : ಕೆ.ವಿ.ರಾಜು ಗಾಯನ : ಎಸ್.ಪಿ.ಬಿ.
ಕನ್ನಡ ಮಣ್ಣಿನ ಕಸ್ತೂರಿ ಕಂಪಿನ ಮುದ್ದಾದ ಹೆಣ್ಣಿದೆ .. ಹೆಣ್ಣಿದೆ
ಕಾವೇರಮ್ಮನ ಸಾಕುಮಗಳು ತುಂಗಭದ್ರೆಯ ಜೀವ ಕರುಳು
ಚಲುವಿನ ತಾರೆ .. ಈಕೆ ಒಡಲು
ಕೋಟೆ ಗುಡ್ಡ ಕಿತ್ತೂರಗಳೇ ಇವಳ ತವರೂರು
ಜಗದಾ ಕಲೆಗೆ ಮುಕುಟ ಇಟ್ಟ ನನ್ನ ಬೇಲೂರು
ಗೋಳಗುಮ್ಮಟ ವದನ.. ಪೂರ್ವ ಪಶ್ಚಿಮ ನಯನ
ಮಲೆನಾಡ ಮೈಯ ಬಣ್ಣ ಮೈಸೂರು ಮಲ್ಲಿಗ ಕವನ
ಭುವೇನೇಶ್ವರಿ.. ಹೃದೆಯೇಶ್ವರಿ.. ಜಲಪಾತದಲಿ ನಿಂತ ಚಲುವೆ

ಹೊಳೆವಾ ಮಿಂಚ ಬೆಳಕ ಹಿಡಿದು... ತಿಲಕ ಇಟ್ಟೋಳು
ಹರಿವಾ ನದಿಯ ಎದೆಯ ಸೇರಿ .. ಲಾಲಿ ಹಾಡೋಳು
ನೂರು ನವಿಲಿನ ಸೀರೆ.. ಋತುವೆಲ್ಲಾ ಧರಿಸುವೆ ನೀರೇ
ಏಳು ಬಣ್ಣದ ಬಾಲೇ ಆ ಇಂದ್ರ ತಿದ್ದಿದ ಹಾಳೆ
ಪಂಚೇಂದ್ರಿಯ ಪಂಚಾಮೃತ ಪರಮಾತ್ಮ
ಪರಮಾತ್ಮ ಕೊಡಿಸಿದ ಇವಳಿಗೇನಾ
ಕನ್ನಡ ಮಣ್ಣಿನ ಕಸ್ತೂರಿ ಕಂಪಿನ ಮುದ್ದಾದ ಹೆಣ್ಣಿದೆ .. ಹೆಣ್ಣಿದೆಕಾವೇರಮ್ಮನ ಸಾಕುಮಗಳು ತುಂಗಭದ್ರೆಯ ಜೀವ ಕರುಳು
ಚಲುವಿನ ತಾರೆ .. ಈಕೆ ಒಡಲು
----------------------------------------------------------------------------------------
ಬೊಂಬಾಟ ಹುಡುಗ(೧೯೯೩) - ಬೊಂಬಾಟ್ ಹುಡುಗ ನಾನು
ಸಂಗೀತ : ವಿ.ಮನೋಹರ ಸಾಹಿತ್ಯ : ಕೆ.ವಿ.ರಾಜು ಗಾಯನ : ಎಸ್.ಪಿ.ಬಿ.
----------------------------------------------------------------------------------------
ಬೊಂಬಾಟ ಹುಡುಗ(೧೯೯೩) - ಮೈ ಲಡ್ಕ ತೂ ಲಡ್ಕಿ
ಸಂಗೀತ : ವಿ.ಮನೋಹರ ಸಾಹಿತ್ಯ : ಕೆ.ವಿ.ರಾಜು ಗಾಯನ : ಎಸ್.ಪಿ.ಬಿ. ಮಂಜುಳಗುರುರಾಜ
----------------------------------------------------------------------------------------
ಬೊಂಬಾಟ ಹುಡುಗ(೧೯೯೩) - ಓ ಬಿಂಕದ ರಾಣಿ
ಸಂಗೀತ : ವಿ.ಮನೋಹರ ಸಾಹಿತ್ಯ : ಕೆ.ವಿ.ರಾಜು ಗಾಯನ : ಎಸ್.ಪಿ.ಬಿ. ಮಂಜುಳಗುರುರಾಜ
----------------------------------------------------------------------------------------
ಬೊಂಬಾಟ ಹುಡುಗ(೧೯೯೩) - ಬೊಂಬಾಟ್ ಹುಡುಗ ಏನು
ಸಂಗೀತ : ವಿ.ಮನೋಹರ ಸಾಹಿತ್ಯ : ಕೆ.ವಿ.ರಾಜು ಗಾಯನ : ಮಂಜುಳಗುರುರಾಜ , ಸುಮಶಾಸ್ತ್ರಿ
----------------------------------------------------------------------------------------
ಬೊಂಬಾಟ ಹುಡುಗ(೧೯೯೩) - ಬಳೆ ಬಳೆ ಗೌರಿ ಬಳೆ
ಸಂಗೀತ : ವಿ.ಮನೋಹರ ಸಾಹಿತ್ಯ : ಕೆ.ವಿ.ರಾಜು ಗಾಯನ : ಎಲ್.ಏನ್.ಶಾಸ್ತ್ರಿ, ಸುಮಶಾಸ್ತ್ರಿ
----------------------------------------------------------------------------------------
ಬೊಂಬಾಟ ಹುಡುಗ(೧೯೯೩) - ಕಾಲ್ ಸಖಿ ಕೇಳ್
ಸಂಗೀತ : ವಿ.ಮನೋಹರ ಸಾಹಿತ್ಯ : ಕೆ.ವಿ.ರಾಜು ಗಾಯನ : ಎಲ್.ಏನ್.ಶಾಸ್ತ್ರಿ, ಸುಮಶಾಸ್ತ್ರಿ
----------------------------------------------------------------------------------------
No comments:
Post a Comment