ತುಂಬಿದ ಮನೆ ಚಲನಚಿತ್ರದ ಹಾಡುಗಳು
- ಕಾವೇರಿ ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ
- ಕಾವೇರಿ ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ
- ಹತ್ತಿರ ಹತ್ತಿರ ಬಂದಂಗ ಎಲ್ಲಾ
- ಜೀವಕ್ಕೆ ಜೀವ ಕೊಡೋವೇ
- ಶ್ರೀ ರಾಮಚಂದ್ರನ ಅವತಾರ ನೀನೂ.
- ಫಲಿಸಿತು ಪ್ರೇಮದ ಆರಾಧನೆ
ತುಂಬಿದ ಮನೆ (1995) - ಕಾವೇರಿ ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ
(ಹೂಂ ಹೂಂಹೂಂಹೂಂಹೂಂ ಹೂಂಹೂಂಹೂಂ ಹೂಂಹೂಂಹೂಂಹೂಂ ಹೂಂಹೂಂಹೂಂ)
ಕಾವೇರೀ... ಕಾವೇರಿ ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ (ಹೂಂಹೂಂಹೂಂ)
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ (ಹೂಂಹೂಂಹೂಂ)
ಕಾವೇರಿ ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ
ಆ ಶಿವನ ಶಿರದಿಂದ ನಮಗಾಗಿ ಧುಮುಕವ್ಳೆ
ಐಸಿರಿಯ ಹೊಳೆಯಾಗಿ ಸುಖ ಶಾಂತಿ ತಂದವ್ಳೆ ಕಾವೇರಿ...(ಓಓಓಓಓ)
(ಜುಮ್ಮ ಜುಮ್ಮಕ ಜುಮ್ಮ ಜುಮ್ಮ ಜುಮ್ಮಕ ಜುಮ್ಮ ಜುಮ್ಮ ಜುಮ್ಮಕ ಜುಮ್ಮ )

ಹರಿಯುವ ಅಲೆಗಳ ಬಂಧದಲಿ, ಸಮತೆಯ ಸಾರವ್ಳೆ (ಹೂಂಹೂಂಹೂಂ)
ಬಗೆಬಗೆ ಬೆಳೆದಿಹ ಬೆಳೆಯಲ್ಲಿ, ನಮ್ಮ ಜೀವ ತುಂಬ್ಯವ್ಳೆ (ಹೂಂಹೂಂಹೂಂ)
ಬೆರೆತಿಹ ಜೇನಿನ ಗೂಡಿನಲಿ.... (ಲಲಲಲಲಾ.. ಲಲಲಲಲಾ.. ಲಲಲಲಲಾ.... ಲಲಲಲಲಾ..)
ಬೆರೆತಿಹ ಜೇನಿನ ಗೂಡಿನಲಿ.... (ಲಲಲಲಲಾ.. ಲಲಲಲಲಾ.. ಲಲಲಲಲಾ.... ಲಲಲಲಲಾ..)
ಬೆರೆತಿಹ ಜೇನಿನ ಗೂಡಿನಲಿ, ಒಗ್ಗಟ್ಟಿನ ತುಪ್ಪವ ಹಂಚವ್ಳೆ
ಶಕ್ತಿಯಾಗಿ ಬಿಸಿ ರಕ್ತವಾಗಿ ನಮ್ಮೊಳಗೆ ಹರಿತಾವ್ಳೆ
ಪಾಪದ ಕೊಳೆಯ ತೊಳಿತಾವ್ಳೆ
ಕಾವೇರಿ ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ
(ಲಾಲಲಲಾಲಾಲಾ ಲಾಲಲಲಾ ಲಾಲಲಲಾ ಲಾಲಲಲಾ )
ಶಕ್ತಿಯಾಗಿ ಬಿಸಿ ರಕ್ತವಾಗಿ ನಮ್ಮೊಳಗೆ ಹರಿತಾವ್ಳೆ
ಪಾಪದ ಕೊಳೆಯ ತೊಳಿತಾವ್ಳೆ
ಕಾವೇರಿ ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ
(ಲಾಲಲಲಾಲಾಲಾ ಲಾಲಲಲಾ ಲಾಲಲಲಾ ಲಾಲಲಲಾ )
ಸಾಗರ ಸೇರಿ ಅಂಬರಕೇರಿ, ಮಳೆಯನು ತಂದವ್ಳೆ (ಹೂಂಹೂಂಹೂಂ)
ಮಣ್ಣಲಿ ಕಲೆತು ಮನೆಗುಡಿ ಕಟ್ಟಿ, ನಮ್ಮನು ಹರಸವ್ಳೆ (ಹೂಂಹೂಂಹೂಂ)
ಘಮಗುಡುತ ಹೂ ಗಂಧದಲಿ... (ಲಲಲಲಲಾ.. ಲಲಲಲಲಾ.. ಲಲಲಲಲಾ.... ಲಲಲಲಲಾ..)
ಮಣ್ಣಲಿ ಕಲೆತು ಮನೆಗುಡಿ ಕಟ್ಟಿ, ನಮ್ಮನು ಹರಸವ್ಳೆ (ಹೂಂಹೂಂಹೂಂ)
ಘಮಗುಡುತ ಹೂ ಗಂಧದಲಿ... (ಲಲಲಲಲಾ.. ಲಲಲಲಲಾ.. ಲಲಲಲಲಾ.... ಲಲಲಲಲಾ..)
ಘಮಗುಡುತ ಹೂ ಗಂಧದಲಿ, ಸಮರಸವೆ ಜೀವನ ಎಂದವ್ಳೆ
ಹಣ್ಣಿನಲ್ಲಿ ತೆಂಗು ಕಬ್ಬಿನಲ್ಲಿ, ರಸ ಪಾನಕವಾಗವ್ಳೆ ಎಣ್ಣೆ ಬೆಣ್ಣೆಯ ಒಳಗವ್ಳೆ
ಕಾವೇರಿ ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ ಆ ಶಿವನ ಶಿರದಿಂದ ನಮಗಾಗಿ ಧುಮುಕವ್ಳೆ
ಐಸಿರಿಯ ಹೊಳೆಯಾಗಿ ಸುಖ ಶಾಂತಿ ತಂದವ್ಳೆ... ಕಾವೇರಿ...
(ಹೂಂ ಹೂಂಹೂಂಹೂಂಹೂಂ ಹೂಂಹೂಂಹೂಂ ಹೂಂಹೂಂಹೂಂಹೂಂ ಹೂಂಹೂಂಹೂಂ)
ಹಣ್ಣಿನಲ್ಲಿ ತೆಂಗು ಕಬ್ಬಿನಲ್ಲಿ, ರಸ ಪಾನಕವಾಗವ್ಳೆ ಎಣ್ಣೆ ಬೆಣ್ಣೆಯ ಒಳಗವ್ಳೆ
ಕಾವೇರಿ ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ ಆ ಶಿವನ ಶಿರದಿಂದ ನಮಗಾಗಿ ಧುಮುಕವ್ಳೆ
ಐಸಿರಿಯ ಹೊಳೆಯಾಗಿ ಸುಖ ಶಾಂತಿ ತಂದವ್ಳೆ... ಕಾವೇರಿ...
----------------------------------------------------------------------------------------------
ತುಂಬಿದ ಮನೆ (1995) - ಕಾವೇರಿ ಸಿರಿಗನ್ನಡಮ್ಮ
ಸಂಗೀತ: ಉಪೇಂದ್ರಕುಮಾರ, ಸಾಹಿತ್ಯ: ಎಂ.ಡಿ.ಹಶಿಮ್ ಹಾಡಿದವರು: ಎಸ್.ಪಿ.ಬಿ.
ಕಾವೇರೀ... ಕಾವೇರಿ ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ (ಹೂಂಹೂಂಹೂಂ)
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ (ಹೂಂಹೂಂಹೂಂ)
ಕಾವೇರಿ ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ
ಆ ಶಿವನ ಶಿರದಿಂದ ನಮಗಾಗಿ ಧುಮುಕವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ (ಹೂಂಹೂಂಹೂಂ)
ಕಾವೇರಿ ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ
ಆ ಶಿವನ ಶಿರದಿಂದ ನಮಗಾಗಿ ಧುಮುಕವ್ಳೆ
ಐಸಿರಿಯ ಹೊಳೆಯಾಗಿ ಸುಖ ಶಾಂತಿ ತಂದವ್ಳೆ ಕಾವೇರಿ...(ಓಓಓಓಓ)
(ಜುಮ್ಮ ಜುಮ್ಮಕ ಜುಮ್ಮ ಜುಮ್ಮ ಜುಮ್ಮಕ ಜುಮ್ಮ ಜುಮ್ಮ ಜುಮ್ಮಕ ಜುಮ್ಮ )
ಹರಿಯುವ ಅಲೆಗಳ ಬಂಧದಲಿ, ಸಮತೆಯ ಸಾರವ್ಳೆ (ಹೂಂಹೂಂಹೂಂ)
ಬಗೆಬಗೆ ಬೆಳೆದಿಹ ಬೆಳೆಯಲ್ಲಿ, ನಮ್ಮ ಜೀವ ತುಂಬ್ಯವ್ಳೆ (ಹೂಂಹೂಂಹೂಂ)
ಬೆರೆತಿಹ ಜೇನಿನ ಗೂಡಿನಲಿ.... (ಲಲಲಲಲಾ.. ಲಲಲಲಲಾ.. ಲಲಲಲಲಾ....ಲಲಲಲಲಾ.. )
ಬೆರೆತಿಹ ಜೇನಿನ ಗೂಡಿನಲಿ.... (ಲಲಲಲಲಾ.. ಲಲಲಲಲಾ.. ಲಲಲಲಲಾ....ಲಲಲಲಲಾ.. )
ಬೆರೆತಿಹ ಜೇನಿನ ಗೂಡಿನಲಿ, ಒಗ್ಗಟ್ಟಿನ ತುಪ್ಪವ ಹಂಚವ್ಳೆ
ಶಕ್ತಿಯಾಗಿ ಬಿಸಿ ರಕ್ತವಾಗಿ ನಮ್ಮೊಳಗೆ ಹರಿತಾವ್ಳೆ ಪಾಪದ ಕೊಳೆಯ ತೊಳಿತಾವ್ಳೆ
ಕಾವೇರಿ ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ
ಶಕ್ತಿಯಾಗಿ ಬಿಸಿ ರಕ್ತವಾಗಿ ನಮ್ಮೊಳಗೆ ಹರಿತಾವ್ಳೆ ಪಾಪದ ಕೊಳೆಯ ತೊಳಿತಾವ್ಳೆ
ಕಾವೇರಿ ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ
(ಲಾಲಲಲಾಲಾಲಾ ಲಾಲಲಲಾ ಲಾಲಲಲಾ ಲಾಲಲಲಾ )
ಸಾಗರ ಸೇರಿ ಅಂಬರಕೇರಿ, ಮಳೆಯನು ತಂದವ್ಳೆ (ಹೂಂಹೂಂಹೂಂ)
ಮಣ್ಣಲಿ ಕಲೆತು ಮನೆಗುಡಿ ಕಟ್ಟಿ, ನಮ್ಮನು ಹರಸವ್ಳೆ (ಹೂಂಹೂಂಹೂಂ)
ಘಮಗುಡುತ ಹೂ ಗಂಧದಲಿ... (ಲಲಲಲಲಾ.. ಲಲಲಲಲಾ.. ಲಲಲಲಲಾ....ಲಲಲಲಲಾ.. )
ಮಣ್ಣಲಿ ಕಲೆತು ಮನೆಗುಡಿ ಕಟ್ಟಿ, ನಮ್ಮನು ಹರಸವ್ಳೆ (ಹೂಂಹೂಂಹೂಂ)
ಘಮಗುಡುತ ಹೂ ಗಂಧದಲಿ... (ಲಲಲಲಲಾ.. ಲಲಲಲಲಾ.. ಲಲಲಲಲಾ....ಲಲಲಲಲಾ.. )
ಘಮಗುಡುತ ಹೂ ಗಂಧದಲಿ, ಸಮರಸವೆ ಜೀವನ ಎಂದವ್ಳೆ
ಹಣ್ಣಿನಲ್ಲಿ ತೆಂಗು ಕಬ್ಬಿನಲ್ಲಿ, ರಸ ಪಾನಕವಾಗವ್ಳೆ ಎಣ್ಣೆ ಬೆಣ್ಣೆಯ ಒಳಗವ್ಳೆ
ಕಾವೇರಿ ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ ಆ ಶಿವನ ಶಿರದಿಂದ ನಮಗಾಗಿ ಧುಮುಕವ್ಳೆ
ಐಸಿರಿಯ ಹೊಳೆಯಾಗಿ ಸುಖ ಶಾಂತಿ ತಂದವ್ಳೆ... ಕಾವೇರಿ...ಕಾವೇರಿ...
ಹಣ್ಣಿನಲ್ಲಿ ತೆಂಗು ಕಬ್ಬಿನಲ್ಲಿ, ರಸ ಪಾನಕವಾಗವ್ಳೆ ಎಣ್ಣೆ ಬೆಣ್ಣೆಯ ಒಳಗವ್ಳೆ
ಕಾವೇರಿ ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ ಆ ಶಿವನ ಶಿರದಿಂದ ನಮಗಾಗಿ ಧುಮುಕವ್ಳೆ
ಐಸಿರಿಯ ಹೊಳೆಯಾಗಿ ಸುಖ ಶಾಂತಿ ತಂದವ್ಳೆ... ಕಾವೇರಿ...ಕಾವೇರಿ...
----------------------------------------------------------------------------------------------
ತುಂಬಿದ ಮನೆ (1995) - ಹತ್ತಿರ ಹತ್ತಿರ ಬಂದಂಗ ಎಲ್ಲಾ
ಸಂಗೀತ: ಉಪೇಂದ್ರಕುಮಾರ, ಸಾಹಿತ್ಯ: ಎಂ.ಡಿ.ಹಶಿಮ್ ಹಾಡಿದವರು: ಎಸ್.ಪಿ.ಬಿ. ಮಂಜುಳಾ ಗುರುರಾಜ
ಹೆಣ್ಣು : ಹತ್ತಿರ ಹತ್ತಿರ ಬಂದಂಗ ಎಲ್ಲಾ (ಅಯ್ಯೋ ಪಾಪ )
ಮೈ ಕೈ ಸೋಕಿಸಿ ಮುಟ್ಟಾದ್ಯಾಗಲ್ಲ (ಪಾಪ ಪಾಪ )
ಹತ್ತಿರ ಹತ್ತಿರ ಬಂದಂಗ ಎಲ್ಲಾ (ಅಯ್ಯೋ ಪಾಪ )
ಓ... ಮೈ ಕೈ ಸೋಕಿಸಿ ಮುಟ್ಟಾದ್ಯಾಗೆಲ್ಲ (ಪಾಪ ಪಾಪ )
ಏನೋ ಒಂಥರ.. ಮನಗಳ ತಾಕೀ ..
ಏನೋ ಒಂಥರ.. ಮನಗಳ ತಾಕೀ .. ಝುಮ್ ಝುಮ್ ಝುಮ್ ಝುಮ್
ಝುಮ್ ಝುಮ್ ಝುಮ್ ಝುಮ್ ಜುಮ್ಮಂತೈತಿ (ಅಯ್ಯೋ ಪಾಪ )
ಗಂಡು : ಹತ್ತಿರ ಹತ್ತಿರ ಬಂದಂಗ ಎಲ್ಲಾ (ಅಯ್ಯೋ ಪಾಪ )
ಓ... ಮೈ ಕೈ ಸೋಕಿಸಿ ಮುಟ್ಟಾದ್ಯಾಗೆಲ್ಲ (ಪಾಪ ಪಾಪ )
ಏನೋ ಒಂಥರ.. ಮನಗಳ ತಾಕೀ ..
ಏನೋ ಒಂಥರ.. ಮನಗಳ ತಾಕೀ .. ಝುಮ್ ಝುಮ್ ಝುಮ್ ಝುಮ್
ಝುಮ್ ಝುಮ್ ಝುಮ್ ಝುಮ್ ಜುಮ್ಮಂತೈತಿ (ಅಯ್ಯೋ ಪಾಪ )
ಹೆಣ್ಣು : ಹತ್ತಿರ ಹತ್ತಿರ ಬಂದಂಗ ಎಲ್ಲಾ (ಅಯ್ಯೋ ಪಾಪ )
ಕೋರಸ್ : ಆ..ಆ..ಆ..ಆ... ಆ..ಆ..ಆ..ಆ... ಆ..ಆ..ಆ..ಆ... ಆ..ಆ..ಆ..ಆ...
ನಿಸ ರಿಗ ರಿಸ.. ನಿಸ ಪಮದ ನಿಸ ಗರಿಸ ಪನಿ ಪನಿಪ ಗರಿಸ
ಹೆಣ್ಣು : ನಿನಗಾಗಿ ಮಾಗಿರುವ ಗಿಣಿಮಾವೂ ಕಣೋ ಮಾವ ನಾನೂ
ತಾಳಿಯನು ಕಟ್ಟದೇ ನೀನೂ ಕುಕ್ಕಬ್ಯಾಡ ಕಣೋ ಮಾವ ನೀನೂ
ಗಂಡು : ನನಗಾಗಿ ಬೆಳೆಸಿರುವ ಅಕ್ಕನ ತೋಟದ ಅಂಕಣಿ ನೀನೂ
ಮನಸಾರೇ ತಿನ್ನುವೇನೂ ಹಕ್ಕಯಿತೇ ನಂಗೆ ಬಾರೇ ನೀನೂ
ಹೆಣ್ಣು : ಬ್ಯಾಡಕಣೋ ಮಾವ್ ಬ್ಯಾಡ ನೀ ಆತುರವ ಮಾಡಬ್ಯಾಡ
ಕಚುಗುಳಿಯಾ ಇಡಬ್ಯಾಡ ತೊಂದರೆಯಾ ಕೊಡಬ್ಯಾಡ್
ಗಂಡು : ತಪ್ಪು ತಪ್ಪು ತಪ್ಪು ನೀ ಬ್ಯಾಡ್ ಏನಬ್ಯಾಡ
ಒಪ್ಪು ಒಪ್ಪು ಒಪ್ಪು ಬಿಗಿದಪ್ಪು ಬಿಡಬ್ಯಾಡ
ತಪ್ಪು ತಪ್ಪು ತಪ್ಪು ನೀ ಬ್ಯಾಡ್ ಏನಬ್ಯಾಡ
ಒಪ್ಪು ಒಪ್ಪು ಒಪ್ಪು ಬಿಗಿದಪ್ಪು ಬಿಡಬ್ಯಾಡ
ಏನೋ ಒಂಥರ.. ಮನಗಳ ತಾಕೀ ..
ಹೆಣ್ಣು : ಏನೋ ಒಂಥರ.. ಮನಗಳ ತಾಕೀ .. ಝುಮ್ ಝುಮ್ ಝುಮ್ ಝುಮ್
ಝುಮ್ ಝುಮ್ ಝುಮ್ ಝುಮ್ ಜುಮ್ಮಂತೈತಿ (ಅಯ್ಯೋ ಪಾಪ )
ಹತ್ತಿರ ಹತ್ತಿರ ಬಂದಂಗ ಎಲ್ಲಾ (ಅಯ್ಯೋ ಪಾಪ )
ಹೆಣ್ಣು : ಶಿವರಾತ್ರಿ ಲಗ್ನದಲ್ಲಿ ಶುಭರಾತ್ರಿ ವರ ವರವೂ ನೀನೂ
ಮನಸ್ಸನ್ನೂ ಬಿಗಿಹಿಡಿದು ಪಡೆದುಕೋ ಮುದ್ದು ಮಾವ ನೀನೂ
ಗಂಡು : ಅಯ್ಯೋ.. ನೋ ನೋ ನೋ ಆಗಲ್ಲಾ.. ಪ್ರಾಯದ ಸಂಕಟ ತಿಳಿಯೇ ನೀನೂ
ನಾನೆಂದೂ ನಿನ್ನವನೇ ಅರ್ಜೆಂಟ್ ಆಸೇ ತೀರಿಸೂ ನೀನೂ
ಹೆಣ್ಣು : ಬ್ಯಾಡ್ ಕಣೋ ಮಾವ ಬ್ಯಾಡ್ ಕೈ ಮುಗಿತೀನಿ ಮುಟ್ಟಬ್ಯಾಡ್
ಆಚಾರವ್ ಮರಿಬ್ಯಾಡ ಈ ಚಿಲ್ಲರೇ ಕೆಲಸ ಬ್ಯಾಡ್
ಗಂಡು : ಬ್ಯಾಡ್ ಬ್ಯಾಡ್ ಅಂತಾ ಹೇಳಬ್ಯಾಡ ಚಿನ್ನಾ ಬಾ
ಬೇಕೇ ಬೇಕೂ ನನಗೇ ಹೊತ್ತಾಯ್ತು ಬೇಗ ಬಾ
ಬ್ಯಾಡ್ ಬ್ಯಾಡ್ ಅಂತಾ ಹೇಳಬ್ಯಾಡ ಚಿನ್ನಾ ಬಾ
ಬೇಕೇ ಬೇಕೂ ನನಗೇ ಹೊತ್ತಾಯ್ತು ಬೇಗ ಬಾ
ಹೆಣ್ಣು : ಹ್ಹಾ.. ಏನೋ ಒಂಥರ.. ಮನಗಳ ತಾಕೀ .. ಝುಮ್ ಝುಮ್ ಝುಮ್ ಝುಮ್
ಝುಮ್ ಝುಮ್ ಝುಮ್ ಝುಮ್ ಜುಮ್ಮಂತೈತಿ (ಅಯ್ಯೋ ಪಾಪ )
ಗಂಡು : ಹತ್ತಿರ ಹತ್ತಿರ ಬಂದಂಗ ಎಲ್ಲಾ (ಅಯ್ಯೋ ಪಾಪ )
ಹೆಣ್ಣು : ಓ... ಮೈ ಕೈ ಸೋಕಿಸಿ ಮುಟ್ಟಾದ್ಯಾಗಲ್ಲ (ಪಾಪ ಪಾಪ.. ಅಯ್ಯೋ.. ಅಹ್ಹಹ್ಹಹ್ಹಹ್ಹಹ್ಹ.. )
----------------------------------------------------------------------------------------------
ತುಂಬಿದ ಮನೆ (1995) - ಜೀವಕ್ಕೆ ಜೀವ
ಸಂಗೀತ: ಉಪೇಂದ್ರಕುಮಾರ, ಸಾಹಿತ್ಯ: ಎಂ.ಡಿ.ಹಶಿಮ್ ಹಾಡಿದವರು: ಎಸ್.ಪಿ.ಬಿ. ಸಂಗೀತ ಕಟ್ಟಿ
ಹೆಣ್ಣು : ಜೀವಕ್ಕೆ ಜೀವ ಕೊಡೋವೇ ಜೀವ ಹೋಗೋ ತನಕ ಜೊತೆ ಇರುವೇ ..
ಈ ಲೋಕ ಮರೆಯದೇ ನೆನೆಯುವ ಹೊಸ ಇತಿಹಾಸವ ನಲ್ಲ ನಾ ಬರೆಯುವೇ ...
ಜೀವ ಹೋಗೋ ತನಕ ಜೊತೆ ಇರುವೇ ..
ಗಂಡು : ಜೀವಕ್ಕೆ ಜೀವ ಕೊಡೋವೇ ಜೀವ ಹೋಗೋ ತನಕ ಜೊತೆ ಇರುವೇ ..
ಈ ಲೋಕ ಮರೆಯದೇ ನೆನೆಯುವ ಹೊಸ ಇತಿಹಾಸವ ನಲ್ಲೇ ನಾ ಬರೆಯುವೇ ...
ಜೀವ ಹೋಗೋ ತನಕ ಜೊತೆ ಇರುವೇ ..
ಗಂಡು : ನಿನ್ನ ಕಂಗಳ ಕಡಲಲ್ಲಿ... ಮೀನಾಗಿ ಈಜುವೇನೂ...
ಹೆಣ್ಣು : ಈ ನಿನ್ನ ತುಟಿಗಳಿಗೇ.. ಜೇನಾಗಿ ಸೇರುವೇನೂ...
ಗಂಡು : ನಿನ್ನೊಡಲ ಬಯಲಲ್ಲಿ.. ಮುತ್ತಂತ್ತೆ ಬೆರೆಯುವೆನೂ..
ಹೆಣ್ಣು : ನಿನ್ನಾಸೇ ಈಡೇರಿಸಿ.. ನಿನ್ನಲ್ಲಿ ಸೇರುವೆನೂ ...
ಗಂಡು : ಈ ಬಂಧನ ಆ ದೇವರ
ಹೆಣ್ಣು : ಬದುಕಂದವೂ ವರದಾನವೂ
ಇಬ್ಬರು: ಪೂರ್ವ ಜನ್ಮಬಂಧವೂ...
ಹೆಣ್ಣು : ಜೀವಕ್ಕೆ ಜೀವ ಕೊಡೋವೇ ಜೀವ ಹೋಗೋ ತನಕ ಜೊತೆ ಇರುವೇ ..
ಗಂಡು : ಜೀವಕ್ಕೆ ಜೀವ ಕೊಡೋವೇ ಜೀವ ಹೋಗೋ ತನಕ ಜೊತೆ ಇರುವೇ ..
ಹೆಣ್ಣು : ಅಹಹಹಹಹಾ .. ಗಂಡು : ಲಲಲಲಲಲಾ ...
ಹೆಣ್ಣು : ಹೂಂಹೂಂಹೂಂ ಇಬ್ಬರು : ಓ....
ಗಂಡು : ಮನದೇವತೆ ನಿನ್ನಾ.. ಪ್ರೇಮದಿ ಪೂಜಿಸುವೇ..
ಹೆಣ್ಣು : ನಿತ್ಯವೂ ಚೈತನ್ಯದಾ ... ನೈವ್ಯದ್ಯ ನಾನಾಗುವೇ ...
ಗಂಡು : ಬಾಳಂಗಳ ಬೆಳಗಿದಾ.. ಹೊಂಬೆಳಕ ತರತೀರುವೇ...
ಹೆಣ್ಣು : ಇಹಪರ ನೀನಾಗೀ.. ನೆಮ್ಮದಿ ಹೊಂದಿರುವೇ ...
ಗಂಡು : ಅಹಹಾ ನಂದದಾ ಅನುರಾಗದ
ಹೆಣ್ಣು : ಜೀವ ನೂತನ ನವಜೀವನ
ಇಬ್ಬರು : ತುಂಬಿ ತುಳುಕಾಡಿದೇ...
ಗಂಡು : ಜೀವಕ್ಕೆ ಜೀವ ಕೊಡೋವೇ ಜೀವ ಹೋಗೋ ತನಕ ಜೊತೆ ಇರುವೇ ..
ಹೆಣ್ಣು : ಈ ಲೋಕ ಮರೆಯದೇ ನೆನೆಯುವ ಹೊಸ ಇತಿಹಾಸವ ನಲ್ಲ ನಾ ಬರೆಯುವೇ ...
ಇಬ್ಬರು : ಜೀವ ಹೋಗೋ ತನಕ ಜೊತೆ ಇರುವೇ ..
ಜೀವ ಹೋಗೋ ತನಕ ಜೊತೆ ಇರುವೇ ..
ಜೀವ ಹೋಗೋ ತನಕ ಜೊತೆ ಇರುವೇ ..
ಜೀವ ಹೋಗೋ ತನಕ ಜೊತೆ ಇರುವೇ ..
---------------------------------------------------------------------------------------------
ತುಂಬಿದ ಮನೆ (1995) - ಶ್ರೀ ರಾಮಚಂದ್ರನ
ಸಂಗೀತ: ಉಪೇಂದ್ರಕುಮಾರ, ಸಾಹಿತ್ಯ: ಎಂ.ಡಿ.ಹಶಿಮ್ ಹಾಡಿದವರು: ಚಿತ್ರಾ, ಎಸ್.ಪಿ.ಬಿ. ಹೆಣ್ಣು : ಶ್ರೀರಾಮಚಂದ್ರನ ಅವತಾರ ನೀನೂ.. ನನ್ನ ಬಾಳು ಬೆಳಗಿರುವ ಜೋಕುಮಾರ ನೀನೂ ...
ನಿನ್ನ ಋಣವ ತೀರಿಸಲೂ....
ನಿನ್ನ ಋಣವ ತೀರಿಸಲೂ ಬಹು ಜನ್ಮ ಪಡೆಯುವೇ ನಾ...ನೂ .......
ಗಂಡು : ಆ ಬ್ರಹ್ಮನೇ ಬೆಸೆದಾ ಜೋಡಿ ಜೀವ ನೀನೂ.... ನನ್ನ ತುಂಬಿದಾ ಮನೆಯ ನಂದಾದೀಪ ನೀನೂ ..
ಸೀತೆಯಂತೇ ನೀನಿರಲೂ..
ಸೀತೆಯಂತೇ ನೀನಿರಲೂ ರಾಮನಂತೇ ಬಾಳುವೇ ನಾನೂ.. ..
ಹೆಣ್ಣು : ಶ್ರೀರಾಮಚಂದ್ರನ ಅವತಾರ ನೀನೂ..
ಗಂಡು : ನಿನ್ನ ಚೆಲುವಾ ಈ ಮೊಗ ಭಾವ ಶೃಂಗಾರ ಸಾಗರವೂ.... ಶೃಂಗಾರ ಸಾಗರವೂ....
ಎಂದೆಂದೂ ನನ್ನ ಜೊತೆಯಿರೇ ನಗುತಾ ಸಮ್ಮೋಹ ಸಂಗೀತವೂ... ಸಮ್ಮೋಹ ಸಂಗೀತವೂ...
ಹೆಣ್ಣು : ಕಷ್ಟಸುಖದಲಿ ಸಹಕರಿಸುವೇನೂ.. ಮೀರದೇವರೇ ಬಾಳುವೇ ನಾನೂ ..
ನಂಬು ನನ್ನ ಇನಿಯಾ.. ನಿನಗಿಂತ ಮುಗಿಲು ಬೇಕೇನೇ..
ಗಂಡು : ಆ ಬ್ರಹ್ಮನೇ ಬೆಸೆದಾ ಜೋಡಿ ಜೀವ ನೀನೂ.... ನನ್ನ ತುಂಬಿದಾ ಮನೆಯ ನಂದಾದೀಪ ನೀನೂ ..
ಹೆಣ್ಣು : ನಿನ್ನಾ ಪ್ರೀತಿ ಪ್ರೇಮವೇ ನನಗೇ ... ಸೌಭಾಗ್ಯವಾಗಿರುವೇ .. ಸೌಭಾಗ್ಯವಾಗಿರಲೀ ..
ಈ ನಿನ್ನ ಬಾಹೂ ಬಂಧವೇ ನನಗೆ ಸ್ವರ್ಗ ಸೌಧವಾಗಿರಲೀ.. ಸ್ವರ್ಗ ಸೌಧವಾಗಿರಲೀ..
ಗಂಡು : ಹೆಜ್ಜೆ ಹೆಜ್ಜೆಗೂ ನೆರಳಾಗಿರುವೇ.. ಮನದ ಮನೆಯಲೀ ಸುಖವಾಗಿಡುವೇ.. ನಂಬು ನನ್ನೊಲವೇ..
ನಿನ್ನ ಮುಡಿಯ ಹೂ ನಾನಾಗಿರುವೇ ...
ಹೆಣ್ಣು : ಶ್ರೀರಾಮಚಂದ್ರನ ಅವತಾರ ನೀನೂ.. ನನ್ನ ಬಾಳು ಬೆಳಗಿರುವ ಜೋಕುಮಾರ ನೀನೂ ...
ಗಂಡು : ಸೀತೆಯಂತೇ ನೀನಿರಲೂ..
ಸೀತೆಯಂತೇ ನೀನಿರಲೂ ರಾಮನಂತೇ ಬಾಳುವೇ ನಾ... ನೂ.. ..
----------------------------------------------------------------------------------------------
ತುಂಬಿದ ಮನೆ (1995) - ಫಲಿಸಿತು ಪ್ರೇಮದ ಆರಾಧನೆ
ಸಂಗೀತ: ಉಪೇಂದ್ರಕುಮಾರ, ಸಾಹಿತ್ಯ: ಎಂ.ಡಿ.ಹಶಿಮ್ ಹಾಡಿದವರು: ಎಸ್.ಪಿ.ಬಿ. ಮಂಜುಳಾಗುರುರಾಜ
ಹೆಣ್ಣು : ಓಓಓಓಓ.. ಓಓಓಓಓಓಓ ಕೋರಸ್ : ಓಓಓಓಓ.. ಓಓಓಓಓಓಓ
ಹೆಣ್ಣು : ಫಲಿಸಿತು ಪ್ರೇಮದ ಆರಾಧನೇ ... ಕೋರಸ್ : ಓಓಓಓಓ.. ಓಓಓಓಓಓಓ
ಹೆಣ್ಣು : ದೊರಕಿತು ಪ್ರೀತಿಯ ಸಂಭಾವನೇ.. ಕೋರಸ್ : ಓಓಓಓಓ.. ಓಓಓಓಓಓಓ
ಗಂಡು : ಫಲಿಸಿತು ಪ್ರೇಮದ ಆರಾಧನೇ ... ದೊರಕಿತು ಪ್ರೀತಿಯ ಸಂಭಾವನೇ..
ಹೆಣ್ಣು : ಇನಿಯಾ ನನಗೇ ವಿರಹದ ವೇದನೇ
ಇನಿಯಾ ನನಗೇ ವಿರಹದ ವೇದನೇ ಶುಭವೇಳೆ ತಂದಾಯ್ತು ಆ ದೇವರೇ..
ಕೋರಸ್ : ಓಓಓಓಓ.. ಓಓಓಓಓಓಓ
ಹೆಣ್ಣು : ಶುಭ ಮಿಲನ ನಮಗಾಯ್ತು ಬಾ ನಲ್ಲನೇ ..
ಕೋರಸ್ : ಓಓಓಓಓ.. ಓಓಓಓಓಓಓ
ಹೆಣ್ಣು : ನನ್ನ ಪ್ರೇಮರಥದ ಪ್ರಿಯ ಸಾರಥಿಯೇ ನಿನ್ನ ಮಡಿಲೇ ನನಗೇ ಬೃಂದಾವನವೂ ..
ಕೋರಸ್ : ಓಓಓಓಓ.. ಓಓಓಓಓಓಓ
ಹೆಣ್ಣು : ನನ್ನ ಜಪದ ವರವು ಸಿರಿ ಸಂಪದವೂ ನಿನ್ನ ಮಧುರವಾದ ಆಲಿಂಗನವೂ..
ಕೋರಸ್ : ಓಓಓಓಓ.. ಓಓಓಓಓಓಓ
ಗಂಡು : ಅಪರೂಪ ನಲ್ಲೇ ನಿನ್ನ ನಡೆನುಡಿಯೂ ಅಪರಂಜಿ ನಿನಗೆ ನಾ ಚಿರಋಣಿಯೂ
ನಿನ್ನ ಪ್ರೀತಿ ಬಯಸಿ ಪ್ರತಿ ಕ್ಷಣದಲ್ಲೂ ಜೊತೆ ಬಿಡದೇ ಪಡೆವೇ ಪ್ರತಿ ಜನ್ಮದಲ್ಲೂ
ಹೆಣ್ಣು : ಸಂಬಂಧ ಫಲವಾಗಿ ಸಂತೋಷ ಹೆಚ್ಚಾಗಿ
ಗಂಡು : ಬಾಳೆಲ್ಲಾ ಬೆಳಕಾಗಿ ಬದುಕೆಲ್ಲಾ ರಂಗಾಗಿ
ಕೋರಸ್ : ಹಾಗೇನಾ ಹೊನಲಾಯಿತೂ ...
ಗಂಡು : ಫಲಿಸಿತು ಪ್ರೇಮದ ಆರಾಧನೇ ... ಕೋರಸ್ : ಓಓಓಓಓ.. ಓಓಓಓಓಓಓ
ಗಂಡು : ದೊರಕಿತು ಪ್ರೀತಿಯ ಸಂಭಾವನೇ.. ಕೋರಸ್ : ಓಓಓಓಓ.. ಓಓಓಓಓಓಓ
ಹೆಣ್ಣು : ಫಲಿಸಿತು ಪ್ರೇಮದ ಆರಾಧನೇ ... ದೊರಕಿತು ಪ್ರೀತಿಯ ಸಂಭಾವನೇ..
ಗಂಡು : ಇನ್ನಿಲ್ಲಾ ಏನಗೇ ವಿರಹದ ವೇದನೇ...
ಇನಿಲ್ಲಾ ಏನಗೇ ವಿರಹದ ವೇದನೇ
ಹೆಣ್ಣು : ಶುಭವೇಳೆ ತಂದಾಯ್ತು ಆ ದೇವನೇ ..
ಕೋರಸ್ : ಓಓಓಓಓ.. ಓಓಓಓಓಓಓ
ಹೆಣ್ಣು : ಶುಭ ಮಿಲನ ನಮಗಾಯ್ತು ಬಾ ನಲ್ಲನೇ ..
ಕೋರಸ್ : ಓಓಓಓಓ.. ಓಓಓಓಓಓಓ ಓಓಓಓಓ.. ಓಓಓಓಓಓಓ
----------------------------------------------------------------------------------------------
No comments:
Post a Comment