ಅದೇ ರಾಗ ಅದೇ ಹಾಡು ಚಿತ್ರದ ಹಾಡುಗಳು
- ಮನಸಲ್ಲಿ ನಿಂತೇ
- ಅನುರಾಗದ ಹೊಸ
- ಅತ್ತೆ ಮಗಳೇ ಉಡುಪು
- ಅಣ್ಣಯ್ಯ ತಮ್ಮಯ್ಯ
- ಎಲೆಯ ಮರೆಯಲ್ಲಿ
ಸಂಗೀತ : ಶಂಕರ ಗಣೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್ಪಿ.ಬಿ, ಮಂಜುಳಗುರುರಾಜ
ಗಂಡು : ಮನಸಲ್ಲಿ ನಿಂತೆ ಕನಸಲ್ಲಿ ಕಂಡೆ ಜೊತೆಯಾಗಿ ಬಂದೆ ಬಾಳಿಗೆ
ಮನಸಲ್ಲಿ ನಿಂತೆ ಕನಸಲ್ಲಿ ಕಂಡೆ ಜೊತೆಯಾಗಿ ಬಂದೆ ಬಾಳಿಗೆ
ನನ್ನಲ್ಲಿ ಇಂದು ಆನಂದ ತಂದು ಉಲ್ಲಾಸವ ತುಂಬಿದೆ...
ಹೆಣ್ಣು: ಮನಸಲ್ಲಿ ನಿಂತೆ ಕನಸಲ್ಲಿ ಕಂಡೆ ಜೊತೆಯಾಗಿ ಬಂದೆ ಬಾಳಿಗೆ
ಮನಸಲ್ಲಿ ನಿಂತೆ ಕನಸಲ್ಲಿ ಕಂಡೆ ಜೊತೆಯಾಗಿ ಬಂದೆ ಬಾಳಿಗೆ
ನನ್ನಲ್ಲಿ ಇಂದು ಆನಂದ ತಂದು ಉಲ್ಲಾಸವ ತುಂಬಿದೆ... ಓ..
ಗಂಡು : ಮನಸಲ್ಲಿ ನಿಂತೆ ಕನಸಲ್ಲಿ ಕಂಡೆ
ಹೆಣ್ಣು : ಜೊತೆಯಾಗಿ ಬಂದೆ ಬಾಳಿಗೆ
ಹೆಣ್ಣು : ಜೊತೆಯಾಗಿ ಬಂದೆ ಬಾಳಿಗೆ
ಗಂಡು : ತುಂಬೆ ಚಂದ ನಿಂಬೆ ಚಂದ ನನ್ನ ಈ ರಂಭೆಯ ಮೈಯೇ ಚಂದವು
ಹೆಣ್ಣು : ಮುತ್ತು ಅಂದ ಹವಳ ಅಂದ ನನ್ನ ಈ ನಲ್ಲನ ಮೊಗವೆ ಅಂದವು
ಗಂಡು : ಬಂಗಾರಿ ನಿನ್ನ ಮನಸೆಲ್ಲಾ ಚೆನ್ನಾ ನಾನೆಲ್ಲೂ ಕಾಣೆ ನಿನ್ನಂತ ಹೆಣ್ಣಾ
ಹೆಣ್ಣು : ನೀನಾಡೋ ಮಾತು ನಲ್ಲ ಸಿಹಿಯ ಜೇನಿನಂತೆ
ಗಂಡು : ನಕ್ಕಾಗ ನೀನು ಒಮ್ಮೆ ಬೆಳದಿಂಗಳಂತೆ
ಹೆಣ್ಣು : ಲವ್ ಲವ್ ಲವ್ (ಹೂಂಹೂಂ ) ಲವ್ ಲವ್ ಲವ್ (ಓಹೋಹೋ)
ಗಂಡು : ಲವ್ ಲವ್ ಲವ್ (ಅಹಹ್ ) ಲವ್ ಲವ್ ಲವ್ (ಅಹ್ಹಹ್ಹ)
ಗಂಡು : ಲವ್ ಲವ್ ಲವ್ (ಅಹಹ್ ) ಲವ್ ಲವ್ ಲವ್ (ಅಹ್ಹಹ್ಹ)
ಹೆಣ್ಣು : ಮನಸಲ್ಲಿ ನಿಂತೆ ಕನಸಲ್ಲಿ ಕಂಡೆ
ಗಂಡು : ಜೊತೆಯಾಗಿ ಬಂದೆ ಬಾಳಿಗೆ
ಗಂಡು : ಜೊತೆಯಾಗಿ ಬಂದೆ ಬಾಳಿಗೆ
ಗಂಡು : ನನ್ನ ಹೀಗೆ ಕಾಡಬೇಡ ನಿನ್ನ ಈ ಆಟಕೆ ಬಾಡಿ ಹೋಗುವೇ
ಹೆಣ್ಣು : ಮಾತಿನ ಮಲ್ಲ ಈ ನನ್ನ ನಲ್ಲ ಒಂದೊಂದು ನುಡಿಯು ಸಕ್ಕರೆ ಬೆಲ್ಲ
ಗಂಡು : ವೈಯ್ಯಾರಿ ಇನ್ನೂ ನೀನು ದೂರ ಹೋಗಬೇಡಾ
ಹೆಣ್ಣು : ಕಣ್ಣಿನ ಬಾಣ ಬಿಟ್ಟು ನನ್ನ ಕೊಳ್ಳಬೇಡಾ
ಗಂಡು : ಲವ್ ಲವ್ ಲವ್ (ಅಹಅಹ್) ಲವ್ ಲವ್ ಲವ್ (ಅಹಅಹ್)
ಹೆಣ್ಣು : ಲವ್ ಲವ್ ಲವ್ (ಓಹೋಹೋ ) ಲವ್ ಲವ್ ಲವ್
ಹೆಣ್ಣು : ಲವ್ ಲವ್ ಲವ್ (ಓಹೋಹೋ ) ಲವ್ ಲವ್ ಲವ್
ಗಂಡು : ಒಹೋ.. ಮನಸಲ್ಲಿ ನಿಂತೆ ಕನಸಲ್ಲಿ ಕಂಡೆ ಜೊತೆಯಾಗಿ ಬಂದೆ ಬಾಳಿಗೆ
ಹೆಣ್ಣು : ನನ್ನಲ್ಲಿ ಇಂದು ಆನಂದ ತಂದು ಉಲ್ಲಾಸವ ತುಂಬಿದೆ...
ಗಂಡು : ಮನಸಲ್ಲಿ ನಿಂತೆ
ಹೆಣ್ಣು : ಕನಸಲ್ಲಿ ಕಂಡೆ
ಇಬ್ಬರು : ಜೊತೆಯಾಗಿ ಬಂದೆ ಬಾಳಿಗೆ ಜೊತೆಯಾಗಿ ಬಂದೆ ಬಾಳಿಗೆ ...
ಜೊತೆಯಾಗಿ ಬಂದೆ ಬಾಳಿಗೆ
ಹೆಣ್ಣು : ಕನಸಲ್ಲಿ ಕಂಡೆ
ಇಬ್ಬರು : ಜೊತೆಯಾಗಿ ಬಂದೆ ಬಾಳಿಗೆ ಜೊತೆಯಾಗಿ ಬಂದೆ ಬಾಳಿಗೆ ...
ಜೊತೆಯಾಗಿ ಬಂದೆ ಬಾಳಿಗೆ
--------------------------------------------------------------------------------------------------------------------------
ಅದೇ ರಾಗ ಅದೇ ಹಾಡು (೧೯೮೯) - ಅನುರಾಗದ ಹೊಸ
ಸಂಗೀತ : ಶಂಕರ ಗಣೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್ಪಿ.ಬಿ, ಮಂಜುಳಗುರುರಾಜ
ಅದೇ ರಾಗ ಅದೇ ಹಾಡು (೧೯೮೯) - ಅನುರಾಗದ ಹೊಸ
ಸಂಗೀತ : ಶಂಕರ ಗಣೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್ಪಿ.ಬಿ, ಮಂಜುಳಗುರುರಾಜ
ಗಂಡು : ಅನುರಾಗದ ಹೊಸ ಆನಂದವೋ
ಬಹು ಜನ್ಮದ ನಮ್ಮ ಅನುಬಂಧವೋ
ಹೂವಾಗಿ ತನು ಹೂವಾಗಿ ಜೇನಾಗಿ ಮನ ಜೇನಾಗಿ
ಜೀವನದ ಸಾಗರದಿ ತೇಲಿದೆ ಅಲೆ ಅಲೆಯಾಗಿ
ಹೆಣ್ಣು : ಜೀವನದ ಸಾಗರದಿ ತೇಲಿದೆ ಅಲೆ ಅಲೆಯಾಗಿ
ಅನುರಾಗದ ಹೊಸ ಆನಂದವೋ
ಬಹು ಜನ್ಮದ ನಮ್ಮ ಅನುಬಂಧವೋ
ಕೋರಸ್ : ಆಆಆಅ ಆಆಆ ಆಆಆ
ಗಂಡು : ಎಂದೋ ನಿನ್ನ ನೋಡಿದ ಹಾಗೆ ನನ್ನ ಮನದಲ್ಲಿ
ಎಂದೋ ಹೀಗೆ ಹಾಡಿದ ಹಾಗೇ..
ಹೆಣ್ಣು : ಎಂದೋ ನಿನ್ನ ಸೇರಿದ ಹಾಗೆ ನನ್ನ ಎದೆಯಲ್ಲಿ
ಎಂದೋ ಏನೋ ಕೇಳಿದ ಹಾಗೆ
ಗಂಡು : ಅಂತರಾಳದಲ್ಲಿ ಏನೇನೋ ನೂರು ನೆನಪು ನನಗೆ
ಹೆಣ್ಣು : ನಿನ್ನ ಮಾತುಗಳೇ ಓ ನಲ್ಲ ನನ್ನ ಹೃದಯದೊಳಗೆ
ಇಬ್ಬರು : ಏನೋ ಆತುರವೋ ಏನೋ ಕಾತುರವೋ ಏಕೋ ಹೀಗೆ ಕಾಣೆನು..
ಹೆಣ್ಣು : ಅನುರಾಗದ... (ಆಆಆಆಅ) ಹೊಸ ಆನಂದವೋ (ಆಆಆ... ಆಆಆ)
ಗಂಡು :ಬಹು ಜನ್ಮದ..... ... (ಆಆಆಆಅ ) ನಮ್ಮ ಅನುಬಂಧವೋ ... (ಆಆಆ... ಆಆಅ)
ಕೋರಸ್ : ಆಆಆಆಅ.. ಲ ಲಾಲಾ ಲ ಲಾ ಲಾಲಾ ಲಾ
ಹೆಣ್ಣು : ಎಂಥ ಚೆನ್ನ ಪ್ರೀತಿಯು ನಲ್ಲ ಸಿಹಿ ಸಕ್ಕರೆಯು
ಎಂಥ ಚೆನ್ನ ನೀನಿರೆ ನಲ್ಲ
ಗಂಡು : ಚಿನ್ನ ನಿನ್ನ ಪ್ರೀತಿಯ ಮಾತು ಹೊಸ ಮುತ್ತಂತೆ
ನಿನ್ನ ನುಡಿಯೇ ಸಂಗೀತದಂತೆ
ಹೆಣ್ಣು : ನಿನ್ನ ಜೊತೆಯಲಿರೆ ನೂರಾರು ಕಷ್ಟ ಬಂದರೇನು
ಗಂಡು : ಪ್ರೀತಿ ಹಾದಿಯಲಿ ಆ ಕಷ್ಟ ಇಷ್ಟವಾಗದೇನು
ಇಬ್ಬರು : ಜೋಡಿ ಜೀವಗಳ ಬಾಳ ದಾರಿಯಲಿ ಕಲ್ಲು ಮುಳ್ಳು ಹೂಗಳೆ
ಗಂಡು : ಅನುರಾಗದ ಹೊಸ ಆನಂದವೋ... ಓಓಓಓಓ..
ಹೆಣ್ಣು : ಬಹು ಜನ್ಮದ ನಮ್ಮ ಅನುಬಂಧವೋ
ಗಂಡು : ಹೂವಾಗಿ ತನು ಹೂವಾಗಿ
ಹೆಣ್ಣು : ಜೇನಾಗಿ ಮನ ಜೇನಾಗಿ
ಗಂಡು : ಜೀವನದ ಸಾಗರದಿ ತೇಲಿದೆ ಅಲೆ ಅಲೆಯಾಗಿ
ಹೆಣ್ಣು : ಜೇನಾಗಿ ಮನ ಜೇನಾಗಿ
ಗಂಡು : ಜೀವನದ ಸಾಗರದಿ ತೇಲಿದೆ ಅಲೆ ಅಲೆಯಾಗಿ
ಹೆಣ್ಣು :ಆಆಆ... ಜೀವನದ ಸಾಗರದಿ ತೇಲಿದೆ ಅಲೆ ಅಲೆಯಾಗಿ
ಗಂಡು : ಆಆಆ.. ಅನುರಾಗದ... (ಆಆಆಆಅ) ಹೊಸ ಆನಂದವೋ (ಆಆಆ... ಆಆಆ)
ಹೆಣ್ಣು : ಬಹು ಜನ್ಮದ..... ... (ಆಆಆಆಅ) ನಮ್ಮ ಅನುಬಂಧವೋ ... (ಆಆಆ... ಆಆಅ)
-------------------------------------------------------------------------------------------------------------------------
ಹೆಣ್ಣು : ಬಹು ಜನ್ಮದ..... ... (ಆಆಆಆಅ) ನಮ್ಮ ಅನುಬಂಧವೋ ... (ಆಆಆ... ಆಆಅ)
-------------------------------------------------------------------------------------------------------------------------
ಅದೇ ರಾಗ ಅದೇ ಹಾಡು (೧೯೮೯)
ಸಂಗೀತ : ಶಂಕರ ಗಣೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್ಪಿ.ಬಿ,
ಅಯ್ಯೋಯ್ಯೋ ಸೀರೆ ಹೋಗಿ ಪ್ಯಾಂಟು ಬಂತೂರಿ
ಪ್ಯಾಂಟು ಏನೋ ಚಂದ ಎನ್ನಿರಿ
ನಾಳೆ ಏನ್ ಬರುತ್ತೋ ಅದೇ ನನ್ ವರಿ
ವಾಟ್ ಕ್ಯಾನ್ ಆಯ್ ಡು ಅಯ್ಯೋ ವಾಟ್ ಕ್ಯಾನ್ ಆಯ್ ಡು
ವಾಟ್ ಕ್ಯಾನ್ ಆಯ್ ಡು ಅಯ್ಯೋ ವಾಟ್ ಕ್ಯಾನ್ ಆಯ್ ಡು
ಲಲಲ ಲಲಲ್ಲಲಲ್ಲ ಲಲಲ ಲಲಲ್ಲಲಲ್ಲ ಲ್ಲ ಲ್ಲ ಲ್ಲ ಲಾ
(ಹೊಯ್ ಅತ್ತೆ ಮಗಳ ಉಡುಪು ನೋಡಿರಿ
ಅಯ್ಯೋಯ್ಯೋ ಸೀರೆ ಹೋಗಿ ಪ್ಯಾಂಟು ಬಂತೂರಿ)
ಅಯ್ಯೋ ಪ್ಯಾಂಟು ಏನೋ ಚಂದ ಎನ್ನಿರಿ
ನಾಳೆ ಏನ್ ಬರುತ್ತೋ ಅದೇ ನನ್ ವರಿ
ವಾಟ್ ಕ್ಯಾನ್ ಆಯ್ ಡು ಅಯ್ಯೋ ವಾಟ್ ಕ್ಯಾನ್ ಆಯ್ ಡು
ವಾಟ್ ಕ್ಯಾನ್ ಆಯ್ ಡು ಅಯ್ಯೋ ವಾಟ್ ಕ್ಯಾನ್ ಆಯ್ ಡು
ಅಯ್ಯೋಯ್ಯೋ ಸೀರೆ ಹೋಗಿ ಪ್ಯಾಂಟು ಬಂತೂರಿ)
ಅಯ್ಯೋ ಪ್ಯಾಂಟು ಏನೋ ಚಂದ ಎನ್ನಿರಿ
ನಾಳೆ ಏನ್ ಬರುತ್ತೋ ಅದೇ ನನ್ ವರಿ
ವಾಟ್ ಕ್ಯಾನ್ ಆಯ್ ಡು ಅಯ್ಯೋ ವಾಟ್ ಕ್ಯಾನ್ ಆಯ್ ಡು
ವಾಟ್ ಕ್ಯಾನ್ ಆಯ್ ಡು ಅಯ್ಯೋ ವಾಟ್ ಕ್ಯಾನ್ ಆಯ್ ಡು
ಲಲಲ ಲಲಲ್ಲಲಲ್ಲ (ಲಲಲ ಲಲಲ್ಲಲಲ್ಲ ಲ್ಲ ಲ್ಲ ಲ್ಲ ಲಾ )
ಅಯ್ಯೋ ಇವಳು ನಡೆವಾಗ ಪ್ಯಾಂಟಿಗೇ ಎಂಥ ಶುಭಯೋಗ ಆಹ್ಹಾ...
ಹೆಜ್ಜೆ ಹೆಜ್ಜೆ ಇಡುವಾಗ ಎಂಥ ಸೊಗಸು ನಡೆವಾಗ
ಬಂಗಾರದಂಥ ಮೈಯ ಬಣ್ಣ ಕೆಣುಕುತ್ತಾ ಕಾಡಿದೆ ನನ್ನ ಕಣ್ಣ ಅರೆರೇ
ಬಂಗಾರದಂಥ ಮೈಯ ಬಣ್ಣ ಕೆಣುಕುತ್ತಾ ಕಾಡಿದೆ ನನ್ನ ಕಣ್ಣ
ನೀವೇ ಹೇಳಿ ನೀವೇ ಹೇಳಿ ಏನೂ ಮಾಡಲೀ...
(ಅತ್ತೆ ಮಗಳ ಉಡುಪು ನೋಡಿರಿ.). ಹಾನ್
(ಅಯ್ಯೋಯ್ಯೋ ಸೀರೆ ಹೋಗಿ ಪ್ಯಾಂಟು ಬಂತೂರಿ)
ಅರೇ... ಪ್ಯಾಂಟು ಏನೋ ಚಂದ ಎನ್ನಿರಿ
ನಾಳೆ ಏನ್ ಬರುತ್ತೋ ಅದೇ ನನ್ ವರಿ
ವಾಟ್ ಕ್ಯಾನ್ ಆಯ್ ಡು ಅಯ್ಯೋ ವಾಟ್ ಕ್ಯಾನ್ ಆಯ್ ಡು
ವಾಟ್ ಕ್ಯಾನ್ ಆಯ್ ಡು ಅಯ್ಯೋ ವಾಟ್ ಕ್ಯಾನ್ ಆಯ್ ಡು
(ಅಯ್ಯೋಯ್ಯೋ ಸೀರೆ ಹೋಗಿ ಪ್ಯಾಂಟು ಬಂತೂರಿ)
ಅರೇ... ಪ್ಯಾಂಟು ಏನೋ ಚಂದ ಎನ್ನಿರಿ
ನಾಳೆ ಏನ್ ಬರುತ್ತೋ ಅದೇ ನನ್ ವರಿ
ವಾಟ್ ಕ್ಯಾನ್ ಆಯ್ ಡು ಅಯ್ಯೋ ವಾಟ್ ಕ್ಯಾನ್ ಆಯ್ ಡು
ವಾಟ್ ಕ್ಯಾನ್ ಆಯ್ ಡು ಅಯ್ಯೋ ವಾಟ್ ಕ್ಯಾನ್ ಆಯ್ ಡು
ಲಲಲ ಲಲಲ್ಲಲಲ್ಲ( ಲಲಲ ಲಲಲ್ಲಲಲ್ಲ ಲ್ಲ ಲ್ಲ ಲ್ಲ ಲಾ )
(ತಾ..ತತತತ.. ) ಲಾ.. ಲಲ್ಲಲಲಲಲಲಲ್ಲಲ್ಲ
(ತಾ..ತತತತ.. ) ಲಾ.. ಲಲ್ಲಲಲಲಲಲಲ್ಲಲ್ಲ
(ಲಲ್ಲಲಲಲಲಲಲ್ಲಲ್ಲ )
ಏಕೆ ನನಗೆ ಹೀಗಾಯ್ತು ಆಸೆ ಒಂದೇ ಗತಿಯಾಯ್ತು
ಅವಳ ಜೊತೆಗೆ ಇರುವಂಥ ಪ್ಯಾಂಟೇ ವಾಸಿ ನನಗಿಂತ
ನನ್ನಾಸೆ ಅತ್ತೆಗೆ ಹೇಳಬೇಕು ಮನೆಗೊಂದು ಮೆತ್ತೆಯಾ ಹುಡುಕಬೇಕು ಅಹ್ಹಹ್ಹಹ್ಹಹ್ಹ...
ನನ್ನಾಸೆ ಅತ್ತೆಗೆ ಹೇಳಬೇಕು ಮನೆಗೊಂದು ಮೆತ್ತೆಯಾ ಹುಡುಕಬೇಕು
ಇಂಥಾ ಹುಡುಗಿ ಇಂಥಾ ಹುಡುಗಿ ಬಿಟ್ಟೋರುಂಟೇನೋ
(ಅತ್ತೆ ಮಗಳ ಉಡುಪು ನೋಡಿರಿ..
ಅಯ್ಯೋಯ್ಯೋ ಸೀರೆ ಹೋಗಿ ಪ್ಯಾಂಟು ಬಂತೂರಿ)
ಅಯ್ಯೋ.. ಪ್ಯಾಂಟು ಏನೋ ಚಂದ ಎನ್ನಿರಿ
ನಾಳೆ ಏನ್ ಬರುತ್ತೋ ಅದೇ ನನ್ ವರಿ
ವಾಟ್ ಕ್ಯಾನ್ ಆಯ್ ಡು ಅಯ್ಯೋ ವಾಟ್ ಕ್ಯಾನ್ ಆಯ್ ಡು ವಾಟ್ ವಾಟ್
ವಾಟ್ ಕ್ಯಾನ್ ಆಯ್ ಡು ಅಯ್ಯೋ ವಾಟ್ ಕ್ಯಾನ್ ಆಯ್ ಡು
ಅಯ್ಯೋಯ್ಯೋ ಸೀರೆ ಹೋಗಿ ಪ್ಯಾಂಟು ಬಂತೂರಿ)
ಅಯ್ಯೋ.. ಪ್ಯಾಂಟು ಏನೋ ಚಂದ ಎನ್ನಿರಿ
ನಾಳೆ ಏನ್ ಬರುತ್ತೋ ಅದೇ ನನ್ ವರಿ
ವಾಟ್ ಕ್ಯಾನ್ ಆಯ್ ಡು ಅಯ್ಯೋ ವಾಟ್ ಕ್ಯಾನ್ ಆಯ್ ಡು ವಾಟ್ ವಾಟ್
ವಾಟ್ ಕ್ಯಾನ್ ಆಯ್ ಡು ಅಯ್ಯೋ ವಾಟ್ ಕ್ಯಾನ್ ಆಯ್ ಡು
(ಲಲಲ ಲಲಲ್ಲಲಲ್ಲ ) ಹೇ ಹೇ (ಲಲಲ ಲಲಲ್ಲಲಲ್ಲ) ಹೇಹೇ ( ಲ್ಲ ಲ್ಲ ಲ್ಲ ಲಾ )
ಧೀನ್ ಧೀನ್ ತಾನನ ಧೀನ್ ಧೀನ್ (ಲಲಲ ಲಲಲ್ಲಲಲ್ಲ)
ಧೀನ್ ಧೀನ್ ತಾನನ ಧೀನ್ ಧೀನ್ (ಲಲಲ ಲಲಲ್ಲಲಲ್ಲ)
ಅದೇ ರಾಗ ಅದೇ ಹಾಡು (೧೯೮೯)
ಸಂಗೀತ : ಶಂಕರ ಗಣೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್ಪಿ.ಬಿ,
ಅಣ್ಣಯ್ಯ ತಮ್ಮಯ್ಯ ನೋಡಿ ನೀವಿಲ್ಲಿ ಏನಿದೆ ಎಂದು ನನ್ನ ಎದೆಯಲ್ಲಿ
ಅಮ್ಮಯ್ಯ ಅಕ್ಕಯ್ಯ ನೋಡಿ ನೀವಿಲ್ಲಿ ಏನಿದೆ ಎಂದು ನನ್ನ ಎದೆಯಲ್ಲಿ
ಈ ಸುಂದರಿ ಆ ವಯ್ಯಾರಿ...ಹ್ಹಾಂ ಆ ವಯ್ಯಾರಿ ಈ ಸುಂದರಿ...
(ಹೇಹೇಹೇಹೇಹೇಹೇ ಹೇಹೇ ಹೇಹೇಹೇಹೇಹೇಹೇ ಹೇಹೇ )
ಅಣ್ಣಯ್ಯ ತಮ್ಮಯ್ಯ ನೋಡಿ ನೀವಿಲ್ಲಿ ಏನಿದೆ ಎಂದು ನನ್ನ ಎದೆಯಲ್ಲಿ
ಅಮ್ಮಯ್ಯ ಅಕ್ಕಯ್ಯ ನೋಡಿ ನೀವಿಲ್ಲಿ ಏನಿದೆ ಎಂದು ನನ್ನ ಎದೆಯಲ್ಲಿ
ಈ ಸುಂದರಿ ಆ ವಯ್ಯಾರಿ... ಹೇಹೇಹೇ ಆ ವಯ್ಯಾರಿ ಈ ಸುಂದರಿ...
(ಹೇಹೇಹೇಹೇಹೇಹೇ ಹೇಹೇ ಹೇಹೇಹೇಹೇಹೇಹೇ ಹೇಹೇ )
(ಪಬ್ಬಾಪಪ ಪೆಬಪಬ) ಶಬ್ಬಬಪಾಪಪಪ ರಿಬಬ (ಪಬ್ಬಾಪಪ ಪೆಬಪಬ)(ಪಬ್ಬಾಪಪ ಪೆಬಪಬ) ಶಬ್ಬಬಪಾಪಪಪ ರಿಬಬ (ಪಬ್ಬಾಪಪ ಪೆಬಪಬ)
ಹೇಯ್.. ರಾತ್ರಿಯಲ್ಲಿ ಹೊರಗೆ ಬಂದು ನನ್ನ ಸೇರಿಕೊಂಡು ಹ್ಹಹ್ಹಹ್ಹ
ಹೇಯ್.. ರಾತ್ರಿಯಲ್ಲಿ ಹೊರಗೆ ಬಂದು ನನ್ನ ಸೇರಿಕೊಂಡುಆಡುತಾ ನಗುತಾ ಆಡುತಾ ಒಲವ ಗೀತೆಯ ಜೊತೆಗೆ ಹಾಡುತ
ಸಿಹಿಯಾದ ಮುತ್ತೊಂದ ತುಟಿಗೊಂದು ನೀಡುತ್ತಾ
ಸಂತೋಷ ತರುತ್ತಾಳೆ ದಿನವೂ ನನ್ನಲ್ಲಿ
(ಹೇಹೇಹೇಹೇಹೇಹೇ ಹೇಹೇ ಹೇಹೇಹೇಹೇಹೇಹೇ ಹೇಹೇ )
ಅಣ್ಣಯ್ಯ ತಮ್ಮಯ್ಯ ನೋಡಿ ನೀವಿಲ್ಲಿ ಏನಿದೆ ಎಂದು ನನ್ನ ಎದೆಯಲ್ಲಿ
ಈ ಸುಂದರಿ ಆ ವಯ್ಯಾರಿ... ಆ ವಯ್ಯಾರಿ ಈ ಸುಂದರಿ...
(ಹೇಹೇಹೇಹೇಹೇಹೇ ಹೇಹೇ ಹೇಹೇಹೇಹೇಹೇಹೇ ಹೇಹೇ )
ನನ್ನ ಹೃದಯ ಮೆತ್ತೆಯಂತೆ ನನ್ನ ಈ ನಲ್ಲೆಗೆ
ನನ್ನ ಹೃದಯ ಮೆತ್ತೆಯಂತೆ ನನ್ನ ಈ ನಲ್ಲೆಗೆ
ಹಾಲಿನ ಮನಸು ತೇಲಲು ನಯನ ಪ್ರೀತಿಯ ಸೊಗಸು ನೋಡಲು
ಉಸಿರಲ್ಲಿ ಉಸಿರಾಗಿ ಒಂದಾಗಿ ಬೆರೆತೊಳು
ಬಾಳಲ್ಲಿ ಜೊತೆಯಾಗಿ ಇರಲು ಬಂದಳೋ
ಅಮ್ಮಯ್ಯ ಅಕ್ಕಯ್ಯ ನೋಡಿ ನೀವಿಲ್ಲಿ ಏನಿದೆ ಎಂದು ನನ್ನ ಎದೆಯಲ್ಲಿಈ ಈ ಸುಂದರಿ ಆ ವಯ್ಯಾರಿ... ಆ ಆ ವಯ್ಯಾರಿ ಈ ಸುಂದರಿ...
ಆ ಆ ವಯ್ಯಾರಿ ಈ ಸುಂದರಿ...ಈ ಈ ಸುಂದರಿ ಆ ವಯ್ಯಾರಿ...
(ಹೇಹೇಹೇಹೇಹೇಹೇ ಹೇಹೇ) ಪಬ್ಬಪ (ಹೇಹೇಹೇಹೇ) ಪಬ್ಬಾಪ (ಹೇಹೇ ಹೇಹೇ )
--------------------------------------------------------------------------------------------------------------------------
ಅದೇ ರಾಗ ಅದೇ ಹಾಡು (೧೯೮೯)
ಸಂಗೀತ : ಶಂಕರ ಗಣೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಮಂಜುಳಗುರುರಾಜ
ಎಲೆಯ ಮರೆಯಲಿ ನಲಿವ ಕೋಗಿಲೆ
ಕರೆಯು ಈಗಲೇ ನನ್ನ ಮುದ್ದು ನಲ್ಲನ
ಎಲೆಯ ಮರೆಯಲಿ ನಲಿವ ಕೋಗಿಲೆ
ಕರೆಯು ಈಗಲೇ ನನ್ನ ಮುದ್ದು ನಲ್ಲನ
ಅಂದು ಕನಸಲಿ ಹೊಸ ಜೋಡಿ ತಂದಿತು
ಅವನ ನೋಡಿ ಮನಸು ಅರಳಿತು
ಇವನೇ ನನ್ನ ಇನಿಯ ಎಂದಿತು
ಬಳಿ ಓಡುತಲಿರಲು ಆಸೆಯಿಂದ ಕನಸು ಮುಗಿಯಿತು
ಎಲೆಯ ಮರೆಯಲಿ ನಲಿವ ಕೋಗಿಲೆ
ಕರೆಯು ಈಗಲೇ ನನ್ನ ಮುದ್ದು ನಲ್ಲನ
ನಗುವ ಮಲ್ಲಿಗೆ ನೀ ನೋಡಲಿಲ್ಲವೇ
ನಿಂತ ಶಿಲೆಗಳೇ ನೀ ಕಾಣಲಿಲ್ಲವೇ
ನೀಲಿ ಬಾನೇ ಕರುಣೆಯಿಲ್ಲವೇ
ಇನಿಯನೆಲ್ಲೋ ಹೇಳೋದಿಲ್ಲವೇ
ಬದುಕೆಲ್ಲ ಹೀಗೇ ವಿರಹ ಗೀತೆ ಹಾಡಲಾರೆನೇ
ಎಲೆಯ ಮರೆಯಲಿ ನಲಿವ ಕೋಗಿಲೆ
ಕರೆಯು ಈಗಲೇ ನನ್ನ ಮುದ್ದು ನಲ್ಲನ
ಕರೆಯು ಈಗಲೇ ನನ್ನ ಮುದ್ದು ನಲ್ಲನ
ಲಲಲಾ ಲಾಲಲಾ ಲಲಲಾ ಲಾಲಲಾ ಲಲಲಾ ಲಾಲಲಾ
--------------------------------------------------------------------------------------------------------------------------
No comments:
Post a Comment