- ಆನಂದ ಸೇರಿ ಹಾಡಲು ಆನಂದ ಕೂಡಿ ಬಾಳಲು ಆನಂದ
- ಜೊತೆಯಾಗಿ ಹಿತವಾಗಿ, ಸೇರಿ ನಡೆವಾ, ಸೇರಿ ನುಡಿವಾ
- ಒಲವೆ... ಹೂವಾಗಿ ಬಳಿ ಬಂದೆ...ಒಲವೆ
- ಶಿಲೆಗಳು ಸಂಗೀತವಾ ಹಾಡಿವೆ ಶಿಲೆಗಳು ಸಂಗೀತವಾ ಹಾಡಿವೆ
- ನೀ ಯಾರು ನೀ ಯಾರು ನೀ ಯಾರು ನೀ ಯಾರು
ರಥಸಪ್ತಮಿ (1987) - ಆನಂದ ಸೇರಿ ಹಾಡಲು ಆನಂದ ಕೂಡಿ ಬಾಳಲು ಆನಂದ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಉಪೇಂದ್ರಕುಮಾರ್ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ
ಹೋ ಹೋ ಹೋ ಹೋ ಹೋ ಹೋ ಹೋ ಹೋ ಕೇಳೋ ಗೆಳೆಯನೆ....
ಆನಂದ ಸೇರಿ ಹಾಡಲು ಆನಂದ ಕೂಡಿ ಬಾಳಲು ಆನಂದ
ಹೋ ಹೋ ಹೋ ಹೋ ಹೋ ಹೋ ಹೋ ಹೋ ಕೇಳೋ ಗೆಳೆಯನೆ....
ತಂಗಾಳಿ ಸುಳಿಯಲು., ಹೂಬಳ್ಳಿ ಬಳುಕಲು., ಮಂಜಲ್ಲಿ ಮಲ್ಲಿಗೆ ಇಣುಕಿರಲು,
ದುಂಬಿ ನಲಿದು ಆಡುತಿರಲು ಎಹೆ ಎಹೆ ಒಹೋ ಎಹೆ ಬಾನಲ್ಲಿ ಹಕ್ಕಿಯೊಂದು ಹಾರುವಾಗ ಹಾಡುವಾಗ,..
ಆನಂದ ಸೇರಿ ಹಾಡಲು ಆನಂದ ಕೂಡಿ ಬಾಳಲು ಆನಂದ
ಹೋ ಹೋ ಹೋ ಹೋ ಹೋ ಹೋ ಹೋ ಹೋ ಕೇಳೋ ಗೆಳೆಯನೆ....
ಚೆಂದದ ಹುಡುಗಿಯು ಅಂದದ ಬೆಡಗಿಯು ಬಳ್ಳಿಯ ನಡುವನು ಕುಣಿಸುತಲಿ,
ಸ್ನೇಹ ತರುವೆ ಪ್ರೀತಿ ಕೊಡುವೆ ಎಹೆ ಎಹೆ ಒಹೋ ಎಹೆ ಸಂಗಾತಿ ಬಾರೋ ಎಂದು ಪ್ರೇಮದಿಂದ ಕೂಗಿದಾಗ,
ಆನಂದ ಸೇರಿ ಹಾಡಲು ಆನಂದ ಕೂಡಿ ಬಾಳಲು ಆನಂದ
ಹೋ ಹೋ ಹೋ ಹೋ ಹೋ ಹೋ ಹೋ ಹೋ ಕೇಳೋ ಗೆಳೆಯನೆ....
ಆನಂದ ಸೇರಿ ಹಾಡಲು ಆನಂದ ಕೂಡಿ ಬಾಳಲು ಆನಂದ
ಹೋ ಹೋ ಹೋ ಹೋ ಹೋ ಹೋ ಹೋ ಹೋ ಕೇಳೋ ಗೆಳೆಯನೆ....
-----------------------------------------------------------------------------------------------------------------------
ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು ನಿನ್ನ ಬಿಡಲಾರೆ ನಾನೆಂದಿಗೂ....
ಹೆಣ್ಣು: ಜೊತೆಯಾಗಿ ಹಿತವಾಗಿ, ಸೇರಿ ನಡೆವಾ, ಸೇರಿ ನುಡಿವಾ ||೨||
ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ....
ಗಂಡು: ಆ ಬಾನ ನೆರಳಲ್ಲಿ, ಆ ಸೂರ್ಯನೆದುರಲ್ಲಿ
ಒಲವಿಂದ ನಾವೀಗ, ಈ ಗಂಗೆ ದಡದಲ್ಲಿ
ಒಂದಾಗಿ ಸವಿಯಾದ ಮಾತೊಂದ ನುಡಿವ
ಹೆಣ್ಣು : ಈ ಸಂಜೆ ರಂಗಲ್ಲಿ, ಈ ತಂಪು ಗಾಳೀಲಿ
ಜೊತೆಯಾಗಿ ನಾವೀಗ, ಶಂಕರನ ಎದುರಲ್ಲಿ
ಇಂಪಾಗಿ ಹಿತವಾದ ಮಾತೊಂದ ನುಡಿವಾ
ಗಂಡು: ನೀನೆ ನನ್ನ ಪ್ರಾಣ, ಹೆಣ್ಣು: ನಮ್ಮ ಪ್ರಣಯ ಮಧುರ ಗಾನ ||೨||
ಹೆಣ್ಣು: ಜೊತೆಯಾಗಿ ಗಂಡು: ಹಿತವಾಗಿ
ಹೆಣ್ಣು : ಸೇರಿ ನಡೆವ ಗಂಡು: ಸೇರಿ ನುಡಿವಾ
ದುಂಬಿ ನಲಿದು ಆಡುತಿರಲು ಎಹೆ ಎಹೆ ಒಹೋ ಎಹೆ ಬಾನಲ್ಲಿ ಹಕ್ಕಿಯೊಂದು ಹಾರುವಾಗ ಹಾಡುವಾಗ,..
ಆನಂದ ಸೇರಿ ಹಾಡಲು ಆನಂದ ಕೂಡಿ ಬಾಳಲು ಆನಂದ
ಹೋ ಹೋ ಹೋ ಹೋ ಹೋ ಹೋ ಹೋ ಹೋ ಕೇಳೋ ಗೆಳೆಯನೆ....
ಚೆಂದದ ಹುಡುಗಿಯು ಅಂದದ ಬೆಡಗಿಯು ಬಳ್ಳಿಯ ನಡುವನು ಕುಣಿಸುತಲಿ,
ಸ್ನೇಹ ತರುವೆ ಪ್ರೀತಿ ಕೊಡುವೆ ಎಹೆ ಎಹೆ ಒಹೋ ಎಹೆ ಸಂಗಾತಿ ಬಾರೋ ಎಂದು ಪ್ರೇಮದಿಂದ ಕೂಗಿದಾಗ,
ಆನಂದ ಸೇರಿ ಹಾಡಲು ಆನಂದ ಕೂಡಿ ಬಾಳಲು ಆನಂದ
ಹೋ ಹೋ ಹೋ ಹೋ ಹೋ ಹೋ ಹೋ ಹೋ ಕೇಳೋ ಗೆಳೆಯನೆ....
ಆನಂದ ಸೇರಿ ಹಾಡಲು ಆನಂದ ಕೂಡಿ ಬಾಳಲು ಆನಂದ
ಹೋ ಹೋ ಹೋ ಹೋ ಹೋ ಹೋ ಹೋ ಹೋ ಕೇಳೋ ಗೆಳೆಯನೆ....
-----------------------------------------------------------------------------------------------------------------------
ರಥಸಪ್ತಮಿ (1986) - ಜೊತೆಯಾಗಿ ಹಿತವಾಗಿ
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಗಾಯನ: ಎಸ್. ಜಾನಕಿ ಮತ್ತು ಎಸ್.ಪಿ.ಬಾಲು
ಗಂಡು : ಜೊತೆಯಾಗಿ ಹಿತವಾಗಿ, ಸೇರಿ ನಡೆವಾ, ಸೇರಿ ನುಡಿವಾ ||೨||
ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರುನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು ನಿನ್ನ ಬಿಡಲಾರೆ ನಾನೆಂದಿಗೂ....
ಹೆಣ್ಣು: ಜೊತೆಯಾಗಿ ಹಿತವಾಗಿ, ಸೇರಿ ನಡೆವಾ, ಸೇರಿ ನುಡಿವಾ ||೨||
ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ....
ಗಂಡು: ಆ ಬಾನ ನೆರಳಲ್ಲಿ, ಆ ಸೂರ್ಯನೆದುರಲ್ಲಿ
ಒಲವಿಂದ ನಾವೀಗ, ಈ ಗಂಗೆ ದಡದಲ್ಲಿ
ಒಂದಾಗಿ ಸವಿಯಾದ ಮಾತೊಂದ ನುಡಿವ
ಹೆಣ್ಣು : ಈ ಸಂಜೆ ರಂಗಲ್ಲಿ, ಈ ತಂಪು ಗಾಳೀಲಿ
ಜೊತೆಯಾಗಿ ನಾವೀಗ, ಶಂಕರನ ಎದುರಲ್ಲಿ
ಇಂಪಾಗಿ ಹಿತವಾದ ಮಾತೊಂದ ನುಡಿವಾ
ಗಂಡು: ನೀನೆ ನನ್ನ ಪ್ರಾಣ, ಹೆಣ್ಣು: ನಮ್ಮ ಪ್ರಣಯ ಮಧುರ ಗಾನ ||೨||
ಹೆಣ್ಣು: ಜೊತೆಯಾಗಿ ಗಂಡು: ಹಿತವಾಗಿ
ಹೆಣ್ಣು : ಸೇರಿ ನಡೆವ ಗಂಡು: ಸೇರಿ ನುಡಿವಾ
ಹೆಣ್ಣು: ಕನಸಲ್ಲಿ ಕಂಡಾಸೆ, ಮನಸಲ್ಲಿ ಇರುವಾಸೆ
ಎಲ್ಲವೂ ಒಂದೇನೇ, ನಿನ್ನನ್ನು ಪಡೆವಾಸೆ
ಇನ್ನೇನು ಬೇಕಿಲ್ಲ, ನನ್ನಾಣೆ ನಲ್ಲ
ಗಂಡು: ಹಗಲಲ್ಲಿ ಕಂಡಾಸೆ, ಇರುಳಲ್ಲಿ ಬಂದಾಸೆ
ಎಲ್ಲಾವೂ ಒಂದೇನೆ, ನಿನ್ನೊಡನೆ ಇರುವಾಸೆ
ಬೇರೇನು ನಾ ಕೇಳೆ, ನಿನ್ನಾಣೆ ನಲ್ಲೆ
ಗಂಡು: ಎಂದೂ ಹೀಗೆ ಇರುವ, ಹೆಣ್ಣು: ನಾವೆಂದೂ ಹೀಗೆ ನಲಿವ ||೨||
ಇಬ್ಬರು : ನಿನ್ನ ಬಿಡಲಾರೆ ನಾನೆಂದಿಗೂ ಲಲ ಲಾ ಲಾ
ಹೆಣ್ಣು : ಜೊತೆಯಾಗಿ ಹಿತವಾಗಿ, ಸೇರಿ ನಡೆವ, ಸೇರಿ ನುಡಿವಾ ||೨||
ಗಂಡು: ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
ಹೆಣ್ಣು : ನನ್ನ ಉಸಿರಲ್ಲಿ ನೀ ಉಸಿರಾಗಿರು
ಇಬ್ಬರು : ನಿನ್ನ ಬಿಡಲಾರೆ ನಾನೆಂದಿಗೂ....
-----------------------------------------------------------------------------------------------------------------------
ರಥಸಪ್ತಮಿ (1986) - ಒಲವೆ... ಹೂವಾಗಿ ಬಳಿ ಬಂದೆ...ಒಲವೆ
ಚಿತ್ರಗೀತೆ : ಚಿ. ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಗಾಯಕ: ಎಸ್ ಪಿ ಬಿ
ಒಲವೇ ... ಹೂವಾಗಿ ಬಳಿ ಬಂದೆ...ಒಲವೆ
ಹೊಸ ಆಸೆಯ ಸಾವಿರ ತೋರಿಸಿದೆಒಲವೆ ಒಲವೆ ...
ಸವಿ ಜೇನು ನೀನು.. ಹೀಗೇಕೆ ವಿಷವಾದೆ ಹೀಗೇಕೆ ವಿಷವಾದೆ ಹೀಗೇಕೆ ವಿಷವಾದೆ
ಒಲವೇ...
ಮೇಲೆ ಬಾನಿನಲಿ ತೇಲಿ ಹೋಗುತಿರೆ ಸಿಡಿಲು ಬಂದಂತೆ ಆಯ್ತೆ ಏತಕೆ
ಪ್ರೇಮ ಗಾನವನು ಸೇರಿ ಹಾಡುತಿರೆ ಕೊರಳು ಕುಯ್ದಂತೆ ಆಯ್ತೆ ಏತಕೆ
ಬೆಳಕನ್ನು ನೋಡುವ ಕಂಗಳ ಬೆಳಕನೆ ಆರಿಸಿ
ಬಿರುಗಾಳಿ ಯಂತಾದೆ
ಬಿರುಗಾಳಿಯಂತಾದೆ ಹೀಗೇಕೆ ವಿಷವಾದೆ ಒಲವೇ ...
ಜೀವ ವೇದನೆಯ ರಾಗ ಹಾಡುತಿರೆ ಬದುಕೆ ವಿಶಾದಾವಾಯ್ತೆ ಈ ದಿನ
ದೇಹ ಪ್ರಾಣಗಳು ಬೇರೆ ಆಗುತಿರೆ ಕನಸು ಕಂಡಂತೆ ಆಯ್ತೆ ಈ ಕ್ಷಣ
ಎದೆಯಲ್ಲಿ ಬೆಳಗುವ ದೀಪವ ರೋಷದಿ ಆರಿಸೊ ಬಿರುಗಾಳಿ ಏಕಾದೆ
ಬಿರುಗಾಳಿ ಏಕಾದೆ ಹೀಗೇಕೆ ವಿಷವಾದೆ ಒಲವೇ ..
ಹೂವಾಗಿ ಬಳಿ ಬಂದೆ ಒಲವೆ ಹೊಸ ಆಸೆ ಸಾವಿರ ತೋರಿಸಿದೆ
ಒಲವೆ ಒಲವೆ ಸವಿ ಜೇನು ನೀನು ಹೀಗೇಕೆ ವಿಷವಾದೆ ಹೀಗೇಕೆ ವಿಷವಾದೆ ಹೀಗೇಕೆ ವಿಷವಾದೆ
ಒಲವೆ....
------------------------------------------------------------------------------------------------------------------------
ಹೆಣ್ಣು : ಆ..... ಲಲಲ ಲಲಲ ಲಲಲ ಲಲಲ ಸರಿಗಪ ದಪದಸ ಪದಸರಿಗಾ
ಶಿಲೆಗಳು ಸಂಗೀತವಾ ಹಾಡಿವೆ ಶಿಲೆಗಳು ಸಂಗೀತವಾ ಹಾಡಿವೆ
ಬೇಲೂರ ಗುಡಿಯಲ್ಲಿ ಕೇಶವ ನೆದುರಲ್ಲಿ
ಬೇಲೂರ ಗುಡಿಯಲ್ಲಿ ಕೇಶವ ನೆದುರಲ್ಲಿ ಅನು ದಿನ ಅನು ಕ್ಷಣ ಕುಣಿಯುತಲೀ
ಶಿಲೆಗಳು ಸಂಗೀತವಾ ಹಾಡಿವೆ ||
ಹೆಣ್ಣು : ಕುಣಿಯುವ ಕಾಲ್ಗೆಜ್ಜೆ ಘಲ ಘಲ ಎನುವಂತೆ ಅರಳಿದ ಕಣ್ಬೆಳಕು ಫಳ ಫಳ ಹೊಳೆದಂತೆ
ಕುಣಿಯುವ ಕಾಲ್ಗೆಜ್ಜೆ ಘಲ ಘಲ ಎನುವಂತೆ ಅರಳಿದ ಕಣ್ಬೆಳಕು ಫಳ ಫಳ ಹೊಳೆದಂತೆ
ಆ ಶಿಲ್ಪಿಯಾ ಹೊಂಗನಸಿನಾ ಸೌಂದರ್ಯದಾ ಕನ್ನಿಕೆಯರೂ
ಕರವಾ ಮುಗಿದೂ ಶರಣೂ ಎಂದೂ ಭಕುತಿಯಲೀ ಶ್ರೀಹರಿಯಾ ಸ್ತುತಿಸುತ
ಸಂಗೀತವಾ ಹಾಡಿವೆ ಶಿಲೆಗಳು ಸಂಗೀತವಾ ಹಾಡಿವೆ
ಶಿಲೆಗಳು ಸಂಗೀತವಾ ಶಿಲೆಗಳು ಸಂಗೀತವಾ
ಶಿಲೆಗಳು ಸಂಗೀತವಾ

ರಥಸಪ್ತಮಿ (1986) - ಶಿಲೆಗಳು ಸಂಗೀತವಾ ಹಾಡಿವೆ
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಗಾಯನ: ಎಸ್. ಜಾನಕಿ ಮತ್ತು ಎಸ್.ಪಿ.ಬಾಲಸುಬ್ರಮಣ್ಯಂ
ಶಿಲೆಗಳು ಸಂಗೀತವಾ ಹಾಡಿವೆ ಶಿಲೆಗಳು ಸಂಗೀತವಾ ಹಾಡಿವೆ
ಬೇಲೂರ ಗುಡಿಯಲ್ಲಿ ಕೇಶವ ನೆದುರಲ್ಲಿ
ಬೇಲೂರ ಗುಡಿಯಲ್ಲಿ ಕೇಶವ ನೆದುರಲ್ಲಿ ಅನು ದಿನ ಅನು ಕ್ಷಣ ಕುಣಿಯುತಲೀ
ಶಿಲೆಗಳು ಸಂಗೀತವಾ ಹಾಡಿವೆ ||
ಹೆಣ್ಣು : ಕುಣಿಯುವ ಕಾಲ್ಗೆಜ್ಜೆ ಘಲ ಘಲ ಎನುವಂತೆ ಅರಳಿದ ಕಣ್ಬೆಳಕು ಫಳ ಫಳ ಹೊಳೆದಂತೆ
ಕುಣಿಯುವ ಕಾಲ್ಗೆಜ್ಜೆ ಘಲ ಘಲ ಎನುವಂತೆ ಅರಳಿದ ಕಣ್ಬೆಳಕು ಫಳ ಫಳ ಹೊಳೆದಂತೆ
ಆ ಶಿಲ್ಪಿಯಾ ಹೊಂಗನಸಿನಾ ಸೌಂದರ್ಯದಾ ಕನ್ನಿಕೆಯರೂ
ಕರವಾ ಮುಗಿದೂ ಶರಣೂ ಎಂದೂ ಭಕುತಿಯಲೀ ಶ್ರೀಹರಿಯಾ ಸ್ತುತಿಸುತ
ಸಂಗೀತವಾ ಹಾಡಿವೆ ಶಿಲೆಗಳು ಸಂಗೀತವಾ ಹಾಡಿವೆ
ಶಿಲೆಗಳು ಸಂಗೀತವಾ ಶಿಲೆಗಳು ಸಂಗೀತವಾ
ಶಿಲೆಗಳು ಸಂಗೀತವಾ
ಗಂಡು : ಆ.... ಅ ಅ ಅ ಅ ಅ ಆ.. ಶಿಲೆಗಳು ಸಂಗೀತವಾ ಹಾಡಿವೆ
ಬೇಲೂರ ಗುಡಿಯಲ್ಲಿ ಕೇಶವ ನೆದುರಲ್ಲಿ ಅನು ದಿನ ಅನು ಕ್ಷಣ ಕುಣಿಯುತಲೀ .........
ಶಿಲೆಗಳು ಸಂಗೀತವಾ ಹಾಡಿವೆ ||
ಗಂಡು : ಶಿಲೆಯಲೆ ಕಲೆಯನ್ನು ಸೆರೆಹಿಡಿದಾ ...
ಗಾರಿಸಾದ ಪದ ಸಾದ ಪಾಗರಿಸ
ದಾ ಸರಿಗರಿಸಾ ರೀ ರೀ ಗಪದಪಗಾ
ಗಾಗಾಗಾ ಪದಸದಪಾ ಗರಿಸರಿಸದಪದಸಾ
ಶಿಲೆಯಲೆ ಕಲೆಯನ್ನು ಸೆರೆಹಿಡಿದಾ ಕಲೆಯನು ಶಿಲೆಯಲ್ಲಿ ಅರಳಿಸಿದಾ
ಉಳಿಯಿಂದ ಮೀಟಿ ಹೊಸ ನಾದ ತಂದು
ಹೊಸ ರೂಪ ತಂದ ಕಲೆಗಾರನ..
ಉಳಿಯಿಂದ ಮೀಟಿ ಹೊಸ ನಾದ ತಂದು
ಹೊಸ ರೂಪ ತಂದ ಕಲೆಗಾರನ..
ಯಾವ ರೀತಿ ಈಗ ನಾನು ಹಾಡಿ ಹೊಗಳುದುವೋ ಕುಣಿಯುದುವೋ ಎನ್ನುತ
ಸಂಗೀತವಾ ಹಾಡಿವೆ ಶಿಲೆಗಳು ಸಂಗೀತವಾ ಹಾಡಿವೆ ....

ಗರಿಸ ಗರಿಸ ದಸ ರಿಗರಿಗ ಸರಿಗಪ ದಪಪ ದಪಪ ಪಗ ಗರಿರಿಸ ಸದದಾಗಾ..
ಗಗ್ಗಗಾಗಗಗ ಗಗಗಗ ಗಗಗಗ ರಿಗಗಗ ಸರಿರಿರಿ ದಸಸಸ ದಗಗಗ
ಪಪ್ಪಪಾಪಪಪ ಪಪಪಪ ಪಪಪಪ ದಪಪಗ ಗರಿರಿಸ ದಪಪಗ ಗರಿರಿಸ
ಸರೀರಿ ಸಗಾಗ ರಿಪಾಪ ಗದಾದ ಸಾ.. ದದದ ಸಾಸಸಸ ದದದ ಸಾಸಸಸ
ದದದ ರೀರಿರಿರಿ ದದದ ರೀರಿರಿರಿ ಗರಿಗ ರಿಸರಿ ಸದಸ ದಪದ
ಗರಿಗಗ ರಿಸರಿರಿ ಸದಸಸ ದಪದದ ಗಾ.. ಆ........
-------------------------------------------------------------------------------------------------------------------------
ರಥಸಪ್ತಮಿ (1986) - ನೀ ಯಾರು ನೀ ಯಾರು ನೀ ಯಾರು ನೀ ಯಾರು
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಗಾಯನ: ಎಸ್. ಜಾನಕಿ ಮತ್ತು ಎಸ್.ಪಿ.ಬಾಲು
ಶ ಶಬಬರೀ ರೀಬಬರೀ ಹೇ.. ಹೇ..

ನೀ ಯಾರು ನೀ ಯಾರು ನೀ ಯಾರು ನೀ ಯಾರು
ನಾ ಯಾರು ನಾ ಯಾರು ನಾ ಯಾರು ನಾ ಯಾರು
ನೀ ಯಾರು ನೀ ಯಾರು ನೀ ಯಾರು ನೀ ಯಾರು
ನಾ ಯಾರು ನಾ ಯಾರು ನಾ ಯಾರು ನಾ ಯಾರು
ನೀ ಯಾರೋ... ನಾ.. ಯಾರೋ ನನ್ನೇಕೆ ಹೀಗೆ ನೋಡುವೇ ... ।।
ಯಾರನ್ನು ನೀ ಹುಡುಕುವೇ... ।। ಬಾರಾ.. ಶಬ ರಿಬ ಏ ಏ ಹೇ ಹೇ
ಹೇ..ಹೇ.ಹೇ... ಓ.... ಓ... ಓ... ಓ...
ಆ ಸಂಜೆ ಜೊತೆಯಾಗಿ ಬಂದವನಲ್ಲ ನಿನ್ನಂದ ಕಂಡಾಗ ಸೋತವನಲ್ಲ
ಕಣ್ಣಲ್ಲಿ ಕಣ್ಣಿಟ್ಟು ನಿಂತವನಲ್ಲ ಮುತ್ತನ್ನು ಕೆನ್ನೆಗೆ ಕೊಟ್ಟವನಲ್ಲ
ಕನಸನ್ನು ಕಂಡಂತೆ ನೆನಪಿಂದ ನೊಂದಂತೆ
ಆಯಾಸ ಬಂದಂತೆ ನಿನ್ನಲ್ಲಿ ಈ ಚಿಂತೆ ಹೀಗೇಕೆ..
ಹೇ.. ಹೇ.. ಕುಲಕುಲು
ನೀ ಯಾರು ನೀ ಯಾರು ನೀ ಯಾರು ನೀ ಯಾರು
ನಾ ಯಾರು ನಾ ಯಾರು ನಾ ಯಾರು ನಾ ಯಾರು
ನೀ ಯಾರು ನೀ ಯಾರು ನೀ ಯಾರು ನೀ ಯಾರು
ನಾ ಯಾರು ನಾ ಯಾರು ನಾ ಯಾರು ನಾ ಯಾರು... ತಾರತರಡಗ
ಹೇ.. ಹೇ.. ಕುಲಕುಲು
ಅನುರಾಗವೇನೆಂದು ಬಲ್ಲವನಲ್ಲ ಸಂಗಾತಿ ಇಲ್ಲೆಂದು ನೊಂದವನಲ್ಲ
ನನ್ನಲ್ಲಿ ನೂರಾರು ಆಸೆಗಳಿಲ್ಲ ಬಾಳಲ್ಲಿ ನನಗೆಂದು ಬೇಸರವಿಲ್ಲ
ಹಗಲೇನು ಇರುಳೇನು ನನಗಾರ ಭಯವೇನು
ಬದುಕಲ್ಲಿ ಕೊರಗೇನೂ ಯಾರಲ್ಲಿ ಫಲವೇನು ನೀನು ಹೇಳು....
ನೀ ಯಾರು ನೀ ಯಾರು ನೀ ಯಾರು ನೀ ಯಾರು
ನಾ ಯಾರು ನಾ ಯಾರು ನಾ ಯಾರು ನಾ ಯಾರು...
ನೀ ಯಾರೋ... ನಾ.. ಯಾರೋ ನನ್ನೇಕೆ ಹೀಗೆ ನೋಡುವೇ ... ।।
ಯಾರನ್ನು ನೀ ಹುಡುಕುವೇ...ಹ್ಹ ಹ್ಹ .. ।। . ಶಬ ರಿಬರಬ ರಿಫ ಏ ಏ ಹೇ ಹೇ
--------------------------------------------------------------------------------------------------------------------------
No comments:
Post a Comment