ಚಿಗುರಿದ ಕನಸು ಚಲನಚಿತ್ರದ ಹಾಡುಗಳು
- ಅಅಆ ಇಇಈ ಉಉಊ ಕಲಿಯೋಣ
- ಬಂಧುವೇ ಓ ಬಂಧುವೇ
- ಓಹ್ ಆಜಾರೇ
- ಆಹ್ ಏನಿದೇನಿದೇನು
- ಸಿಂಗಾರ ತೆನೆ
- ಬಂಗಾರ ತೆನೆ
- ಶುಭಯೋಗ ಕೂಡಿ ಬಂತಮ್ಮಾ
ಚಿಗುರಿದ ಕನಸು (೨೦೦೩) - ಅಅಆ ಇಇಈ ಉಉಊ ಕಲಿಯೋಣ
ಸಂಗೀತ ಮತ್ತು ಸಾಹಿತ್ಯ : ವಿ.ಮನೋಹರ ಗಾಯನ : ನಂದಿತಾ, ಶಿವರಾಜಕುಮಾರ
ಹೆಣ್ಣು : ಅಅಆ ಇಇಈ ಉಉಊ ಕಲಿಯೋಣ
ಕನ್ನಡವೇ ಈ ಶಕ್ತಿ ಕನ್ನಡವೇ ಚೈತನ್ಯ
ಗಂಡು : ಅಅಆ ಇಇಈ ಉಉಊ ಕಲಿಯೋಣ
ಕನ್ನಡವೇ ಈ ಶಕ್ತಿ ಕನ್ನಡವೇ ಚೈತನ್ಯ
ಹೆಣ್ಣು : ಹೃದಯ ಎಂಬ ಹೂವಿಂದ ಬಂದಾ ಮಾತೇ ಮಕರಂದ
ಗಂಡು : ನುಡಿಗೂ ನಡೆಗೂ ಸಂಬಂಧ ರೀತಿ ನೀತಿ ನಿತ್ಯ ಶ್ರೀಗಂಧ
ಗಂಡು : ಅಅಆ ಇಇಈ ಉಉಊ ಕಲಿಯೋಣ
ಹೆಣ್ಣು : ಕನ್ನಡವೇ ಈ ಶಕ್ತಿ ಕನ್ನಡವೇ ಚೈತನ್ಯ
ಮಣ್ಣನ್ನು ಹೊನ್ನು ಮಾಡೋಣ ಇನ್ನೂ
ಹೆಣ್ಣು : ನೀಲಮಣಿ ಹವಳ ಮಣಿ ತುಂತುರು ತುಂತುರು ತುಂತುರೂ
ಝಲ ಜಳಕ ಮಧುರ ಸುಖ ನವಿರು ನಿಂತರೂ ಕುಂತರೂ
ಒಡಲಾ ತುಂಬಾ ಮಿಂಚೆಲ್ಲಾ ಸೇರಿ ಸೇರಿ ಸೇರಿ
ಮನದಾ ತುಂಬಾ ಶೂರಾರ ಭಾರಿ ಭಾರಿ ಭಾರಿ
ನೀಲಮಣಿ ಹವಳ ಮಣಿ ತುಂತುರು ತುಂತುರು ತುಂತುರೂ
ಮಕ್ಕಳು : ಜಿಗಿದು ಜಿಗಿದು ಕುಣಿದು ಕುಣಿದು ಬನ್ನಿ ಹಾಡೋಣ
ಚಿಗಿರೇ ಜಿಂಕೆ ಗಿಣಿಯ ಹಾಗೇ ಬನ್ನಿ ಹಾಡೋಣ
ಗಂಡು : ಅಅಆ ಇಇಈ ಉಉಊ ಕಲಿಯೋಣ
ಕನ್ನಡವೇ ಈ ಶಕ್ತಿ ಕನ್ನಡವೇ ಚೈತನ್ಯ
ಎಲ್ಲರು : ಅಅಆ ಇಇಈ ಉಉಊ ಕಲಿಯೋಣ
ಕನ್ನಡವೇ ಈ ಶಕ್ತಿ ಕನ್ನಡವೇ ಚೈತನ್ಯ
ಗಂಡು : ಹೃದಯ ಎಂಬ ಹೂವಿಂದ ಬಂದಾ ಮಾತೇ ಮಕರಂದ
ನುಡಿಗೂ ನಡೆಗೂ ಸಂಬಂಧ ರೀತಿ ನೀತಿ ನಿತ್ಯ ಶ್ರೀಗಂಧ
-------------------------------------------------------------------------------------------------------------------------
ಹೆಣ್ಣು : ಅಅಆ ಇಇಈ ಉಉಊ ಕಲಿಯೋಣ
ಕನ್ನಡವೇ ಈ ಶಕ್ತಿ ಕನ್ನಡವೇ ಚೈತನ್ಯ
ಗಂಡು : ಅಅಆ ಇಇಈ ಉಉಊ ಕಲಿಯೋಣ
ಕನ್ನಡವೇ ಈ ಶಕ್ತಿ ಕನ್ನಡವೇ ಚೈತನ್ಯ
ಹೆಣ್ಣು : ಹೃದಯ ಎಂಬ ಹೂವಿಂದ ಬಂದಾ ಮಾತೇ ಮಕರಂದ
ಗಂಡು : ನುಡಿಗೂ ನಡೆಗೂ ಸಂಬಂಧ ರೀತಿ ನೀತಿ ನಿತ್ಯ ಶ್ರೀಗಂಧ
ಗಂಡು : ಅಅಆ ಇಇಈ ಉಉಊ ಕಲಿಯೋಣ
ಹೆಣ್ಣು : ಕನ್ನಡವೇ ಈ ಶಕ್ತಿ ಕನ್ನಡವೇ ಚೈತನ್ಯ
ತನ್ನನ್ನಾನಿ ತಾನಿ ತನ್ನನ್ನಾನಿ ತಾನಿ ತನ್ನನ್ನಾನಿ ತಾನಿ
ಗಂಡು : ಜಿಗಿದು ಜಿಗಿದು ಕುಣಿದು ಕುಣಿದು ಬನ್ನಿ ದುಡಿಯೋಣ
ಗಂಡು : ಜಿಗಿದು ಜಿಗಿದು ಕುಣಿದು ಕುಣಿದು ಬನ್ನಿ ದುಡಿಯೋಣ
ಕಡಲ ತೆರೆಯ ತರಹ ಮೊರೆದು ಬನ್ನಿ ಸೇರೋಣ
ಜಿಗಿದು ಜಿಗಿದು ಕುಣಿದು ಕುಣಿದು ಬನ್ನಿ ದುಡಿಯೋಣ
ಕಡಲ ತೆರೆಯ ತರಹ ಮೊರೆದು ಬನ್ನಿ ಸೇರೋಣಮಣ್ಣನ್ನು ಹೊನ್ನು ಮಾಡೋಣ ಇನ್ನೂ
ಹೆಣ್ಣು : ಹಸಿರಾಗಿಸೋಣ ಈ ತಾಯಿಯನ್ನೂ
ಇಬ್ಬರು : ಸುಂದರ ಸ್ವರ್ಗಾನ ಹಿಡಿದು ಇಳಿಸಿ ಬಿಡೋವ ಬಗೆದು
ಗಂಡು : ಒಲವಿರೇ ಛಲವು
ಹೆಣ್ಣು : ಛಲವಿರೇ ಬಲವೂ
ಗಂಡು : ಒಲವಿನ ಗೆಲವೂ
ಹೆಣ್ಣು : ಛಲವಿರೇ ಬಲವೂ
ಗಂಡು : ಒಲವಿನ ಗೆಲವೂ
ಹೆಣ್ಣು : ನೀಲಮಣಿ ಹವಳ ಮಣಿ ತುಂತುರು ತುಂತುರು ತುಂತುರೂ
ಝಲ ಜಳಕ ಮಧುರ ಸುಖ ನವಿರು ನಿಂತರೂ ಕುಂತರೂ
ಒಡಲಾ ತುಂಬಾ ಮಿಂಚೆಲ್ಲಾ ಸೇರಿ ಸೇರಿ ಸೇರಿ
ಮನದಾ ತುಂಬಾ ಶೂರಾರ ಭಾರಿ ಭಾರಿ ಭಾರಿ
ನೀಲಮಣಿ ಹವಳ ಮಣಿ ತುಂತುರು ತುಂತುರು ತುಂತುರೂ
ಮಕ್ಕಳು : ಜಿಗಿದು ಜಿಗಿದು ಕುಣಿದು ಕುಣಿದು ಬನ್ನಿ ಹಾಡೋಣ
ಚಿಗಿರೇ ಜಿಂಕೆ ಗಿಣಿಯ ಹಾಗೇ ಬನ್ನಿ ಹಾಡೋಣ
ಗಂಡು : ಅಅಆ ಇಇಈ ಉಉಊ ಕಲಿಯೋಣ
ಕನ್ನಡವೇ ಈ ಶಕ್ತಿ ಕನ್ನಡವೇ ಚೈತನ್ಯ
ಎಲ್ಲರು : ಅಅಆ ಇಇಈ ಉಉಊ ಕಲಿಯೋಣ
ಕನ್ನಡವೇ ಈ ಶಕ್ತಿ ಕನ್ನಡವೇ ಚೈತನ್ಯ
ಗಂಡು : ಹೃದಯ ಎಂಬ ಹೂವಿಂದ ಬಂದಾ ಮಾತೇ ಮಕರಂದ
ನುಡಿಗೂ ನಡೆಗೂ ಸಂಬಂಧ ರೀತಿ ನೀತಿ ನಿತ್ಯ ಶ್ರೀಗಂಧ
-------------------------------------------------------------------------------------------------------------------------
ಚಿಗುರಿದ ಕನಸು (೨೦೦೩) - ಬಂಧುವೇ ಓ ಬಂಧುವೇ
ಸಂಗೀತ : ವಿ.ಮನೋಹರ ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ : ಡಾ|| ರಾಜಕುಮಾರ
-------------------------------------------------------------------------------------------------------------------------
ಚಿಗುರಿದ ಕನಸು (೨೦೦೩) - ಓಹ್ ಆಜಾರೇ
ಸಂಗೀತ : ವಿ.ಮನೋಹರ, ಸಾಹಿತ್ಯ : ಜಯಂತ ಕಾಯ್ಕಣಿ ಗಾಯನ : ಉದಿತನಾರಾಯಣ, ಮಹಾಲಕ್ಷ್ಮಿ
-------------------------------------------------------------------------------------------------------------------------
ಚಿಗುರಿದ ಕನಸು (೨೦೦೩) - ಆಹ್ ಏನಿದೇನಿದೇನು
ಸಂಗೀತ ಮತ್ತು ಸಾಹಿತ್ಯ : ವಿ.ಮನೋಹರ ಗಾಯನ : ಉದಿತನಾರಾಯಣ
-------------------------------------------------------------------------------------------------------------------------
ಚಿಗುರಿದ ಕನಸು (೨೦೦೩) - ಸಿಂಗಾರ ತೆನೆ
ಸಂಗೀತ ಮತ್ತು ಸಾಹಿತ್ಯ : ವಿ.ಮನೋಹರ ಗಾಯನ : ಶಂಕರ ಮಹಾದೇವನ್
-------------------------------------------------------------------------------------------------------------------------
ಚಿಗುರಿದ ಕನಸು (೨೦೦೩) - ಬಂಗಾರ ತೆನೆ
ಸಂಗೀತ ಮತ್ತು ಸಾಹಿತ್ಯ : ವಿ.ಮನೋಹರ ಗಾಯನ : ನಂದಿತಾ, ಶಂಕರ ಮಹಾದೇವನ್
-------------------------------------------------------------------------------------------------------------------------
ಚಿಗುರಿದ ಕನಸು (೨೦೦೩) - ಶುಭಯೋಗ ಕೂಡಿ ಬಂತಮ್ಮಾ
ಸಂಗೀತ ಮತ್ತು ಸಾಹಿತ್ಯ : ವಿ.ಮನೋಹರ ಗಾಯನ : ನಂದಿತಾ, ರಾಜೇಶ
-------------------------------------------------------------------------------------------------------------------------
No comments:
Post a Comment