- ದೇವ ಮಂದಿರದಲ್ಲಿ ದೇವರು
- ತುತ್ತು ಅನ್ನ ತಿನ್ನೋಕೆ ಬೊಗೋಸೇ ನೀರು
- ಹಾಡು ಯಾವ ಹಾಡು
- ವೈಯ್ಯಾರಿ ಮೊಗವ ನೋಡು
- ನನ್ನ ಜನ್ಮವೇ ನಿನಗಾಗಿ
ಜಿಮ್ಮಿ ಗಲ್ಲು(1982) ....ದೇವ ಮಂದಿರದಲ್ಲಿ
ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ
ಹೆಣ್ಣು : ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ
ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ
ಹೆಣ್ಣು : ಸತ್ಯವೇ ಗೆಲುವುದು ಧರ್ಮವೇ ನಿಲುವುದು
ಎನ್ನುವುದೆಲ್ಲ ಮಾತುಗಳು ಬರಿ ಮಾತುಗಳು
ಗಂಡು : ಮೋಸವೇ ಗೆಲ್ಲುವುದು ದ್ರೋಹವೇ ಉಳಿವುದೂ
ಎನುವುದ ಅರಿತೆ ಬಾಳಿನೊಳು ನನ್ನ ಬಾಳಿನೊಳು
ಹೆಣ್ಣು : ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ
ಗಂಡು: ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ
ಗಂಡು: ಬಾಳುವ ರೀತಿಯ ಬಾಳಿನ ನೀತಿಯ ಕಲಿಯದೇ ಇಂದು
ನಾ ನೊಂದೇ ನಾ ಬಲು ನೊಂದೇ
ಹೆಣ್ಣು: ಆಸೆಯ ಅರಮನೆ ಬೆಂಕಿಗೆ ಸಿಲುಕಲು
ಅರಿಯದೇ ಇಂದು ನಾ ಬೆಂದೆ ನಾ ಬಲು ನೊಂದೇ
ಗಂಡು: ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ
ಹೆಣ್ಣು: ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ
ಹೆಣ್ಣು : ಗೆಲುವಿನ ಅನುಭವ ಪಡೆಯುವ ಮೊದಲೇ
ಸೋಲಿನ ಸಂಚಿಗೆ ಬಲಿಯಾದೆ ನಾ ಬಲಿಯಾದೆ
ಗಂಡು : ಒಲವಿನ ಸಿಹಿಯನು ಸವಿಯುವ ಸಮಯದೇ
ಸಾವಿನ ಉರುಳಿಗೆ ಸೆರೆಯಾದೆ ನಾ ಸೆರೆಯಾದೆ
ಹೆಣ್ಣು: ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ
ಗಂಡು : ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ
------------------------------------------------------------------------------------------------------------------------
ಜಿಮ್ಮಿಗಲ್ಲು (೧೯೮೨)
ಸಂಗೀತ:ವಿಜಯ ಭಾಸ್ಕರ್ ಸಾಹಿತ್ಯ:ಚಿ.ಉದಯಶಂಕರ, ಗಾಯಕರು:ವಿಷ್ಣುವರ್ಧನ್
ಹ್ಞೂ ಹ್ಞೂ......ಹ್ಞೂ ಹ್ಞೂ ......ಆಹಾ ಹಾ ..ಆಹಾ ಹಾ...ಆಹಾ
ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ
ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ
ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ
ಕಾಡ್ನಾಗ್ ಒಂದು ಮರವೇ ಒಣಗಿ ಬಿದ್ರೆ ಏನಾಯ್ತು
ಊರಾಗ್ ಒಂದು ಮನೆಯೇ ಉರಿದು ಹೋದ್ರೆ ಏನಾಯ್ತು
ಕಾಡ್ನಾಗ್ ಒಂದು ಮರವೇ ಒಣಗಿ ಬಿದ್ರೆ ಏನಾಯ್ತು
ಊರಾಗ್ ಒಂದು ಮನೆಯೇ ಉರಿದು ಹೋದ್ರೆ ಏನಾಯ್ತು
ಒಂದು ಹಳ್ಳಿ ನನ್ನಾ,ಹೋಗೋ ಅಂದರೇನು,

ಸ್ವರ್ಗದಂತ ಊರು ನನ್ನ ಹತ್ತಿರ ಕರೆದಾಯ್ತು.. ಅಹ್ಹಹ್ಹಾ...
ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ
ದುಡಿಯೋದಕ್ಕೆ ಮೈಯಾ ತುಂಬಾ ಶಕ್ತಿ ತುಂಬೈತೆ
ಅಡ್ಡದಾರಿ ಹಿಡಿಯೋದ್ ತಪ್ಪು ಅಂತಾ ಗೊತೈತೆ.. ಹ್ಹಾಂ...
ದುಡಿಯೋದಕ್ಕೆ ಮೈಯಾ ತುಂಬಾ ಶಕ್ತಿ ತುಂಬೈತೆ
ಅಡ್ಡದಾರಿ ಹಿಡಿಯೋದ್ ತಪ್ಪು ಅಂತಾ ಗೊತೈತೆ
ಕಷ್ಟ ಒಂದೇ ಬರದು,ಸುಖವು ಬರದೇ ಇರದು,

ರಾತ್ರಿ ಮುಗಿದ ಮೇಲೆ ಹಗಲು ಬಂದೇ ಬರ್ತೈತೆ... ಹಾಂ .......
ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ
ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ
ಹರಿಯೋ ನದಿಯು ಒಂದೇ ಕಡೆ ನಿಲ್ಲೋಕಾಗಲ್ಲ
ಹುಟ್ಟಿದ ಮನುಷಾ ಒಂದೇ ಊರಲಿ ಬಾಳೋಕಾಗಲ್ಲ.. ಅಹ್ಹಹ್ಹ..
ಹರಿಯೋ ನದಿಯು ಒಂದೇ ಕಡೆ ನಿಲ್ಲೋಕಗಲ್ಲಾ
ಹುಟ್ಟಿದ ಮನುಷಾ ಒಂದೇ ಊರಲಿ ಬಾಳೋಕಾಗಲ್ಲ
ದೇವ್ರು ತಾನೆ ನಂಗೆ,ಅಪ್ಪ ಅಮ್ಮ ಎಲ್ಲಾ,,
ಹುಟ್ಟಿದ ಮನುಷಾ ಒಂದೇ ಊರಲಿ ಬಾಳೋಕಾಗಲ್ಲ.. ಅಹ್ಹಹ್ಹ..
ಹರಿಯೋ ನದಿಯು ಒಂದೇ ಕಡೆ ನಿಲ್ಲೋಕಗಲ್ಲಾ
ಹುಟ್ಟಿದ ಮನುಷಾ ಒಂದೇ ಊರಲಿ ಬಾಳೋಕಾಗಲ್ಲ
ದೇವ್ರು ತಾನೆ ನಂಗೆ,ಅಪ್ಪ ಅಮ್ಮ ಎಲ್ಲಾ,,
ಸಾಯೋಗಂಟ ನಂಬಿದವರ ಕೈ ಬಿಡಕಿಲ್ಲಾ
ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ
ಹಾಯಾಗಿರೋಕೆ ಹಾಯಾಗಿರೋಕೆ
-----------------------------------------------------------------------------------------------------------------------
ಜಿಮ್ಮಿ ಗಲ್ಲು(1982)
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ, ಗಾಯನ :ಎಸ್.ಪಿ.ಬಿ, ವಾಣಿ ಜಯರಾಂ
ಗಂಡು : ಹಾಡು ಹೆಣ್ಣು : ಯಾವ ಹಾಡು

ಗಂಡು : ಅನುರಾಗ ತುಂಬಿದ ಹಾಡು
ಹೆಣ್ಣು : ಕೇಳೂ ಗಂಡು : ಏನೂ ಹೇಳೂ
ಹೆಣ್ಣು : ನನ್ನಾಸೆ ಮಾತನು ಕೇಳು
ಗಂಡು : ಹಾಡು ಹೆಣ್ಣು : ಯಾವ ಹಾಡು
ಗಂಡು : ಅನುರಾಗ ತುಂಬಿದ ಹಾಡು
ಹೆಣ್ಣು : ಕೇಳೂ ಗಂಡು : ಏನೂ ಹೇಳೂ
ಹೆಣ್ಣು : ನನ್ನಾಸೆ ಮಾತನು ಕೇಳು
ಗಂಡು : ಹಾಡು ಹೆಣ್ಣು : ಯಾವ ಹಾಡು
ಗಂಡು : ಅನುರಾಗ ತುಂಬಿದ ಹಾಡು
ಹೆಣ್ಣು : ಕಣ್ಣಲ್ಲಿ ಕಣ್ಣನ್ನು ಪ್ರೇಮದಿ ಬೆರೆಸುತ ನಲ್ಲನೇ ನೀನೊಮ್ಮೆ ನೋಡು
ಕಣ್ಣಲ್ಲಿ ಕಣ್ಣನ್ನು ಪ್ರೇಮದಿ ಬೆರೆಸುತ ನಲ್ಲನೇ ನೀನೊಮ್ಮೆ ನೋಡು
ಗಂಡು : ಸವಿಯಾದ ನುಡಿಯಲ್ಲಿ ಮೋಹವ ನೀ ತುಂಬೀ
ಸವಿಯಾದ ನುಡಿಯಲ್ಲಿ ಮೋಹವ ನೀ ತುಂಬೀ
ಒಲವಿನ ರಾಗದಿ ಹಾಡು
ಹೆಣ್ಣು : ಕೇಳೂ ಗಂಡು : ಏನೂ ಹೇಳೂ
ಹೆಣ್ಣು : ನನ್ನಾಸೆ ಮಾತನು ಕೇಳು
ಗಂಡು : ಹಾಡು ಹೆಣ್ಣು : ಯಾವ ಹಾಡು
ಗಂಡು : ಅನುರಾಗ ತುಂಬಿದ ಹಾಡು
ಗಂಡು : ಸರಸದ ಸನಿಹಕೆ ಬಂದೋಮ್ಮೆ ಗೆಳತಿಯೇ ತೋಳಿಂದ ತನುವನು ಬಳಸು
ಸರಸದ ಸನಿಹಕೆ ಬಂದೋಮ್ಮೆ ಗೆಳತಿಯೇ ತೋಳಿಂದ ತನುವನು ಬಳಸು
ಹೆಣ್ಣು : ಎಂದೆಂದೂ ನೀ ಹೀಗೇ ಬಳಿಯಲ್ಲಿ ಇರಲೂ
ಎಂದೆಂದೂ ನೀ ಹೀಗೇ ಬಳಿಯಲ್ಲಿ ಇರಲೂ
ಇನಿಯನೇ ಈ ಬಾಳೇ ಸೊಗಸು
ಗಂಡು : ಹಾಡು ಹೆಣ್ಣು : ಯಾವ ಹಾಡು
ಗಂಡು : ಅನುರಾಗ ತುಂಬಿದ ಹಾಡು
ಹೆಣ್ಣು : ಕೇಳೂ ಗಂಡು : ಏನೂ ಹೇಳೂ
ಹೆಣ್ಣು : ನನ್ನಾಸೆ ಮಾತನು ಕೇಳು
ಹೆಣ್ಣು : ಅಯ್ಯಯ್ಯೋ ಗೆಳೆಯನೇ ನನ್ನಾಣೆ ಸುಳ್ಳಲ್ಲ ಏನಾಯ್ತು ಹೃದಯವೂ ಕಾಣೇ (ಹ್ಹೂಂಹ್ಹೂಂ )
ಅಯ್ಯಯ್ಯೋ ಗೆಳೆಯನೇ ನನ್ನಾಣೆ ಸುಳ್ಳಲ್ಲ ಏನಾಯ್ತು ಹೃದಯವೂ ಕಾಣೇ
ಗಂಡು : ನಿನ್ನಲ್ಲೇ ಮನಸಾಗಿ ನಾ ಅಂದೇ ಕದ್ದಾಯ್ತು
ನಿನ್ನಲ್ಲೇ ಮನಸಾಗಿ ನಾ ಅಂದೇ ಕದ್ದಾಯ್ತು
ನಿನಗೀಗ ಅರಿವಾವಾಯ್ತೇ ಜಾಣೇ
ಹೆಣ್ಣು : ಕೇಳೂ ಗಂಡು : ಏನೂ ಹೇಳೂ
ಹೆಣ್ಣು : ನನ್ನಾಸೆ ಮಾತನು ಕೇಳು
ಗಂಡು :ಆಆಆ... ಹಾಡು ಹೆಣ್ಣು : ಯಾವ ಹಾಡು
ಗಂಡು : ಅನುರಾಗ ತುಂಬಿದ ಹಾಡು
-----------------------------------------------------------------------------------------------------------------------
ಜಿಮ್ಮಿ ಗಲ್ಲು(1982)
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ, ಗಾಯನ :ಎಸ್.ಪಿ.ಬಿ, ವಾಣಿ ಜಯರಾಂ
ಹೆಣ್ಣು : ವೈಯ್ಯಾರಿ ಮೊಗವ ನೋಡು ವೈಯ್ಯಾರಿ ನಗುವ ನೋಡು
ಗಂಡು : ವೈಯ್ಯಾರಿ ನಡುವ ನೋಡು ವೈಯ್ಯಾರಿ ಸೋಗಸ ನೋಡು
ಎಲ್ಲರೂ : ವೈಯ್ಯಾರಿ ಆಡೋ ಆಟವಾ ನೋಡಲೇ ನೋಡು
ಹೆಣ್ಣು : ವೈಯ್ಯಾರಿ ಮೊಗವ ನೋಡು
ಗಂಡು : ವೈಯ್ಯಾರಿ ನಗುವ ನೋಡು ಹ್ಹಾಂ ಹಾಂ
ಹೆಣ್ಣು : ಆಆಆ.. ಎರಡು ಕಣ್ಣುಗಳನ್ನೂ ಕೊಟ್ಟಿರುವದೇಕೇ
ಗಂಡು : ಆಆಆ.. ಮನಸ್ಸನ್ನು ನಿನ್ನಲ್ಲೀ ಇಟ್ಟಿರುವುದೇಕೇ.. ಹ್ಹಾಂ
ಹೆಣ್ಣು : ಆಆಆ... ಎದೆಯಲ್ಲಿ ಆಸೆಯ ಕೆಣಕಿರುವುದೂ ಏಕೇ
ಗಂಡು : ಆಆಆ... ಯೌವ್ವನದ ಮಿಂಚಂತೇ ಕುಣಿಸಿರುವುದೇಕೇ
ಹೆಣ್ಣು : ಆಆಆ... (ಚ್ಚು..ಚ್ಚು..ಚ್ಚು.. ಏಕೇ )
ಹೆಣ್ಣು : ವೈಯ್ಯಾರಿ ಮೊಗವ ನೋಡು
ಹೆಣ್ಣು : ವೈಯ್ಯಾರಿ ಮೊಗವ ನೋಡು ವೈಯ್ಯಾರಿ ನಗುವ ನೋಡು
ಗಂಡು : ವೈಯ್ಯಾರಿ ನಡುವ ನೋಡು ವೈಯ್ಯಾರಿ ಸೋಗಸ ನೋಡು
ಎಲ್ಲರೂ : ವೈಯ್ಯಾರಿ ಆಡೋ ಆಟವಾ ನೋಡಲೇ ನೋಡು
ಹೆಣ್ಣು : ಆಆಆ.... ಬಳ್ಳಿಯಲಿ ಹೂವನ್ನೂ ಬೆಸೆಯಿರುವುದೇಕೇ.. ಹ್ಹಾಂ
ಗಂಡು : ಆಆಆ.. ಹೂವಲ್ಲಿ ಜೇನನ್ನೂ ತುಂಬಿರುವುದೇಕೇ
ಹೆಣ್ಣು : ಆಆಆ.. ಜೇನೂ ದುಂಬಿಯನು ಸೆಳೆಯುವುದೇಕೇ
ಗಂಡು : ಆಆಆ... ದುಂಬಿ ಹೂವಿನ ಎದೆಗೇ ಮುತ್ತಿಡುವುದೇಕೇ... ಆಆಆ... ಏಕೇ
ಹೆಣ್ಣು : ವೈಯ್ಯಾರಿ ಮೊಗವ ನೋಡು ವೈಯ್ಯಾರಿ ನಗುವ ನೋಡು
ಗಂಡು : ವೈಯ್ಯಾರಿ ನಡುವ ನೋಡು ವೈಯ್ಯಾರಿ ಸೋಗಸ ನೋಡು
ಎಲ್ಲರೂ : ವೈಯ್ಯಾರಿ ಆಡೋ ಆಟವಾ
ಗಂಡು : ನೋಡಲೇ ನೋಡು ತಕಧಿನ್ ಧೀನ್ ತಾ ಹ್ಹಾಂ ಹ್ಹಾಂ
ಹೆಣ್ಣು : ಆಆಆ... ಸಂಜೆಯಲಿ ಸೂರ್ಯನು ಮುಳುಗುವುದೇಕೇ.. ಹ್ಹಾಂ
ಗಂಡು :ಹೂಂಹೂಂ.... ರಾತ್ರಿ ರಾಣಿಯೂ ಸೆರಗ ಹ್ಹಾ..ಹ್ಹಾ..ಹ್ಹಾ.. ಬೀಸುವುದೂ ಏಕೇ
ಹೆಣ್ಣು : ಆಆಆ.. ಚಂದಿರನು ಚಂದ್ರಿಕೆಯ ಸುರಿಯುವುದೂ ಏಕೇ
ಗಂಡು : ಆಆಆ... ಗಾನ ನಾಟ್ಯವ ರಸಿಕ ಬಯಸುವುದೂ ಏಕೇ
ಹೆಣ್ಣು : ಆಆಆ... ಚ್ಚ್.. ವ್ಹಾ..ವ್ಹಾ..ವ್ಹಾ..ವ್ಹಾ.. ಸುಭಾನಲ್ಲಾ.. ಏಕೇ
ಹೆಣ್ಣು : ವೈಯ್ಯಾರಿ ಮೊಗವ ನೋಡು ವೈಯ್ಯಾರಿ ನಗುವ ನೋಡು
ಗಂಡು : ವೈಯ್ಯಾರಿ ನಡುವ ನೋಡು ವೈಯ್ಯಾರಿ ಸೋಗಸ ನೋಡು
ಎಲ್ಲರೂ : ವೈಯ್ಯಾರಿ ಆಡೋ ಆಟವಾ ನೋಡಲೇ ನೋಡು
ಜಿಮ್ಮಿ ಗಲ್ಲು(1982)
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ಚಿ.ಉದಯಶಂಕರ, ಗಾಯನ :ಪಿ.ಬಿ.ಎಸ್, ವಾಣಿ ಜಯರಾಂ
ಕೋರಸ್ : ಲಾಲಲಾ ಲಾಲಲಾ ಲಾಲಲಾ ಲಾಲಲಾ ಲಾಲಲಾ ಲಾಲಲಾ
ಗಂಡು : ನನ್ನ ಜನ್ಮವೇ ನಿನಗಾಗಿ ನಿನ್ನ ಜನ್ಮವೇ ನನಗಾಗಿ
ನಿಂತಿಹುದೂ... ನಿಂತಿಹುದೂ ಕಾಲ ನಮಗಾಗಿ... ನಮಗಾಗಿ
ಹೆಣ್ಣು : ನನ್ನ ಜನ್ಮವೇ ನಿನಗಾಗಿ ನಿನ್ನ ಜನ್ಮವೇ ನನಗಾಗಿ
ಓಡುತಿದೇ... ಓಡುತಿದೇ ಕಾಲ ನಮಗಾಗಿ... ನಮಗಾಗಿ
ನನ್ನ ಜನ್ಮವೇ ನಿನಗಾಗಿ ನಿನ್ನ ಜನ್ಮವೇ ನನಗಾಗಿ
ಹೆಣ್ಣು : ನೂರಾರು ಜನ್ಮಗಳ ಉಡುಗೊರೆನೇ ತಂದಂಥ
ಎಂದೆಂದೂ ನಮಗಿರಲೀ ಈ ದಿನದ ಆನಂದ
ಗಂಡು : ನಿನ್ನಿಂದ ದೂರಾಗಿ ಎಂದೆಂದೂ ನಾ ಇರೇನೂ
ಕ್ಷಣಕಾಲ ಇನ್ನೆಂದೂ ನಿನ್ನನ್ನೂ ನಾ ಬಿಡೇನು
ಹೆಣ್ಣು :ನೀನಿರಲೂ ನನ್ನವನೇ ಸ್ವರ್ಗವನೇ ಕಾಣುವೇನೋ
ಗಂಡು : ಈ ಅಂದ ಈ ಚೆಂದ ನಾನೆಲ್ಲೂ ಕಂಡಿಲ್ಲಹೆಣ್ಣು : ನೂರಾರು ಜನ್ಮಗಳ ಉಡುಗೊರೆನೇ ತಂದಂಥ
ಎಂದೆಂದೂ ನಮಗಿರಲೀ ಈ ದಿನದ ಆನಂದ
ಗಂಡು : ನಿನ್ನಿಂದ ದೂರಾಗಿ ಎಂದೆಂದೂ ನಾ ಇರೇನೂ
ಕ್ಷಣಕಾಲ ಇನ್ನೆಂದೂ ನಿನ್ನನ್ನೂ ನಾ ಬಿಡೇನು
ಹೆಣ್ಣು :ನೀನಿರಲೂ ನನ್ನವನೇ ಸ್ವರ್ಗವನೇ ಕಾಣುವೇನೋ
ಗಂಡು : ನನ್ನ ಜನ್ಮವೇ ನಿನಗಾಗಿ ನಿನ್ನ ಜನ್ಮವೇ ನನಗಾಗಿ
ನೀನಿರಲೂ ಜೊತೆಯಲ್ಲಿ ಬೇರೇನೂ ಬೇಕಿಲ್ಲಾ
ಹೆಣ್ಣು : ನೀ ತಂದ ಆನಂದ ಮನ್ನಿಸಲು ಮಾತಿಲ್ಲ
ಹೂವಲ್ಲಿ ಜೇನಂತೇ ನಿನ್ನಲ್ಲೀ ನಿನೇಲ್ಲಾ
ಗಂಡು : ನಿನ್ನಾಣೆ ಸುಳ್ಳಲ್ಲಾ ನಿನ್ನಿಂದ ಸುಖವೆಲ್ಲಾ
ಹೆಣ್ಣು : ನನ್ನ ಜನ್ಮವೇ ನಿನಗಾಗಿ ನಿನ್ನ ಜನ್ಮವೇ ನನಗಾಗಿ
ಹೆಣ್ಣು : ಎಂದೆಂದೂ ಜೊತೆಯಾಗಿ ನೆರಳಂತೆ ನಾ ಬರುವೇ
ಹೊಸ ಬಾಳ ಪಲ್ಲವಿಯ ಹಾಡುತಲಿ ನಾನಿರುವೇ
ಗಂಡು : ಎಂದೆಂದೂ ತೋಳಿನಲಿ ಸೆರೆಯಾಗಿ ನಿನ್ನಿಡುವೇ
ದಿನವೆಲ್ಲಾ ಹರುಷದಲಿ ಒಲವಿನ ಹೂ ಮೆಳೆಗೆರೆವೇ
ಹೆಣ್ಣು : ನಿನ್ನಲ್ಲಿ ಒಂದಾಗಿ ಜಗವನ್ನೇ ನಾವೆಂದೂ
ಇಬ್ಬರು : ನನ್ನ ಜನ್ಮವೇ ನಿನಗಾಗಿ ನಿನ್ನ ಜನ್ಮವೇ ನನಗಾಗಿ
-----------------------------------------------------------------------------------------------------------------------
No comments:
Post a Comment