ವಂದೇ ಮಾತರಂ ಕನ್ನಡ ಚಲನಚಿತ್ರದ ಹಾಡುಗಳು
- ನೋ ಪ್ರಾಬ್ಲಮ್
- ಸ್ಯಾಂಡಲ್ ಹುಡುಗ
- ಮಾ ತುಜೇ ಸಲಾಂ
- ಹಿಂದುಸ್ತಾನ ಗೋತ್ತೇನು
- ತಯ್ಯ ತಕ್ಕ ತಯ್ಯ
- ಬಿಸಿ ನೆತ್ತರು
ಸಂಗೀತ: ದೇವ, ಸಾಹಿತ್ಯ: ವಿ.ನಾಗೆಂದ್ರಪ್ರಸಾದ, ಗಾಯನ: ಸ್ವರ್ಣ ಲತಾ, ಉನ್ನಿ ಕೃಷ್ಣನ್, ಕೃಷ್ಣರಾಜ, ಶ್ರೀನಿವಾಸ
ಗಂಡು: ನೋ ಪ್ರಾಬ್ಲಮ್ ನೋ ಪ್ರಾಬ್ಲಮ್
ನಿಮ್ಮ ಪ್ರಾಬ್ಲಮ್ ನಮ್ಮ ಪ್ರಾಬ್ಲಮ್
ಹೋಮ್ ಪ್ರಾಬ್ಲಮ್ ಹೋಮರ್ ಪ್ರಾಬ್ಲಮ್
ರೋಡ್ ಪ್ರಾಬ್ಲಮ್ ರೋಮಿಯೋ ಪ್ರಾಬ್ಲಮ್
ಲೋನ್ ಪ್ರಾಬ್ಲಮ್ ಲೋಕಲ್ ಲವ್ ಪ್ರಾಬ್ಲಮ್
ಲೈಫ಼್ ಪ್ರಾಬ್ಲಮ್ ನೋ ಪ್ರಾಬ್ಲಮ್ ನೋ ಪ್ರಾಬ್ಲಮ್
ನೋ ಪ್ರಾಬ್ಲಮ್ ನೋ ಮೋರ್ ಪ್ರಾಬ್ಲಮ್
ಗಂಡು: ತಮ್ಮ ಗಂಡ ತಪ್ಪ್ ದಾರೀಲಿ
ಹೆಣ್ಣು: ಹೋಗ್ತಾ ಇದ್ರೆ ನಮ್ಗ್ ಹೇಳ್ರಮ್ಮ್
ಗಂಡು: ಬಾರಿಸಿ ಜಾಡಿಸಿ ಬುದ್ದಿ ಹೇಳ್ತೀವಿ
ನಿಮ್ಮ ಲವ್ವರ್ ಕೈ ಕೊಟ್ಟಾಂದ್ರೆ
ಹೆಣ್ಣು: ಡೋಂಟ್ ವರಿ ನಾವಿದ್ದಿವಿ...
ಗಂಡು: ಕಾಲ್ ಹಿಡಿದು ಕೈ ಹಿಡಿಯೋ ರೀತಿ ಮಾಡ್ತೀವಿ
ಓ.. ಅಂಟಿ ಅಂಕಲ್ ಮನೆಯಲ್ ಇಲ್ಲದೇ ಹೋದಾಗ
ನಾವ್ ಬಂದು ವಾಚಮೆನ್ಸ್ ಆಗಿ ನಿಮ್ಮನೆ ಕಾಯ್ತಿವಿ
ಗಡಿಯಾರದ ಮುಳ್ಳಂತೆಯೇ..
ಎಲ್ಲರು: ಹಗಲು ರಾತ್ರಿ ದುಡಿದು ದಣಿತಿವಿ
ನೋ ಪ್ರಾಬ್ಲಮ್ ನೋ ಮೋರ್ ಪ್ರಾಬ್ಲಮ್
ಗಂಡು: ಗುಟ್ಕಾ ಬೀಡದೇ ಇದ್ರೇ..ಗೊಟಕ್ ಅಂತಿಯೋ ಗುರುವೆ
ಶಿಷ್ಯ ಹೊಗೆ ಬಿಡ್ತಿದ್ರೇ..ಹೊಗೆಹೊಯ್ಸಕೊಂಡ ಹೊಗ್ತೀಯೇ
ಹೆಣ್ಣು: ವೆಲ್ತೀ ಆಗ್ಬೇಕಾದರೇ..ಸ್ಕೂಲಿಗೇ ನೀನು ಹೋಗಲೇಬೇಕು
ಗಂಡು : ಗೋಡ್ಸೆ ಬಾಂಬು ಸುಟ್ರೇ ಇವನೇನು ಮಾಡ್ಬೇಕು
ಹೆಣ್ಣು: ಇನ್ಯಾವ್ ಕೆಲ್ಸ್ ಸಿಕ್ಲಿಲ್ಲಾ ಅಂತಾ ಬೇಜಾರಾಗಬೇಡ್
ಗಂಡು: ತನ್ನ ಕಾಲ್ಮೆಲ್ ತಾನೇ ನಿಂತೋನೆ ತಾನೇ ಸರದಾರ
ಸರ್ಕಾರದ ಸಹಕಾರವ
ಎಲ್ಲರು: ನಡೆಸಿ ನಲಿಸಿ ನಗುವಾ ನೀ ತಿಳಿಸಿ ನೋಡ್ರಮ್ಮ
ನೋ ಪ್ರಾಬ್ಲಮ್ ನೋ ಪ್ರಾಬ್ಲಮ್
ನಿಮ್ಮ ಪ್ರಾಬ್ಲಮ್ ನಮ್ಮ ಪ್ರಾಬ್ಲಮ್
ಹೋಮ್ ಪ್ರಾಬ್ಲಮ್ ಹೋಮರ್ ಪ್ರಾಬ್ಲಮ್
ರೋಡ್ ಪ್ರಾಬ್ಲಮ್ ರೋಮಿಯೋ ಪ್ರಾಬ್ಲಮ್
ಲೋನ್ ಪ್ರಾಬ್ಲಮ್ ಲೋಕಲ್ ಲವ್ ಪ್ರಾಬ್ಲಮ್
ಲೈಫ಼್ ಪ್ರಾಬ್ಲಮ್ ನೋ ಪ್ರಾಬ್ಲಮ್ ನೋ ಪ್ರಾಬ್ಲಮ್
ನೋ ಪ್ರಾಬ್ಲಮ್ ನೋ ಮೋರ್ ಪ್ರಾಬ್ಲಮ್
----------------------------------------------------------------
ವಂದೇ ಮಾತರಂ(೨೦೦೧) - ಸ್ಯಾಂಡಲ್ ಹುಡುಗ
ಸಂಗೀತ: ದೇವ, ಸಾಹಿತ್ಯ:,ಕೆ.ಕಲ್ಯಾಣ ಗಾಯನ: ಸ್ವರ್ಣ ಲತಾ, ಉನ್ನಿ ಕೃಷ್ಣನ್, ಮನು
ಗಂಡು: ಸ್ಯಾಂಡಲ್ ವುಡ್ ಹುಡುಗ ನೀನು ಕಣ್ಣತುಂಬಾ
ಕನಸಿರಲಿ ಗೋಲ್ಡನ್ನು ವಯಸ್ಸು ನಿನದು
ಗೋಲ್ ಹೋಡಿಯೋ ನಗುವಿರಲಿ
ಎಲ್ಲರು: ನಲಿ ನಲಿ ಬಾ ನಲಿ ನಲಿ ನಲಿ ನಲಿ ಬಾ ನಲಿ ನಲಿ
ಗಂಡು: ಹಾಲಿಗೊಂದು ಬಣ್ಣವಿದೆ ಬಾಳಿಗೊಂದು ಬಣ್ಣವಿದೆ
ನಿನ್ನ ಬಾಳ ತುಂಬ ಹಾಲು ಬಣ್ಣ ತುಂಬಲಿ
ಎಲ್ಲರು : ಎಂದು ಹೀಗೆ ಇರಲಿ ಇಟ್ಸ ಎ ಹ್ಯಾಪಿ ಬರ್ತಡೆ ಟುಯು
ಎದುರಿಸು ಹ್ಯಾಪಿ ಬರ್ತಡೆ ಟುಯು
ಗಂಡು: ನೀ ಬಯಸೋದೆಲ್ಲ ನಿನ್ನ ಹಿಂದೇನೆ ಕ್ಯೂ ಅಹ್ಹಹ್ಹಹ..
ಸ್ಯಾಂಡಲ್ ವುಡ್ ಹುಡುಗ ನೀನು ಕಣ್ಣತುಂಬಾ
ಕನಸಿರಲಿ ಗೋಲ್ಡನ್ನು ವಯಸ್ಸು ನಿನದು
ಗೋಲ್ ಹೋಡಿಯೋ ನಗುವಿರಲಿ
ಗಂಡು: ಒಳ್ಳೆತನವಿರಲಿ ನಿನ್ನತನದಲ್ಲಿ ಎನೇ ಎದುರಿರಲಿ ನೀ ಎದುರಿಸು
ಜಾಣತನವಿರಲಿ ನಂಟುತರದಲ್ಲಿ ಎಂಥ ಮನಸಿರಲಿ
ಹೆಣ್ಣು: ನೀ ಕರಗಿಸು
ಗಂಡು: ಗುರು ಹಿರಿಯರ ಗುರುತಾಗಿರು ಹದಿಹರೆಯರ ಮಾತಾಗಿರು
ಹೆಣ್ಣು: ನಿಜ ನೀತಿಯೇ ನೆರೆಯಾಗಿರು ಎಲ್ಲರ ದೊರೆಯಾಗಿರು
ಎಲ್ಲರು: ನಲಿ ನಲಿ ಬಾ ನಲಿ ನಲಿ ನಲಿ ನಲಿ ಬಾ ನಲಿ ನಲಿ
ಗಂಡು: ಆಸೆಗೊಂದು ರಾಗಾ ಇದೆ ಸ್ನೇಹಕ್ಕೊಂದು ರಾಗಾ ಇದೆ
ಹೆಣ್ಣು: ನಮ್ಮ ಸ್ನೇಹ ರಾಗಾ ನಿನ್ನ ಹ್ಯಾಪಿಯಾಗಸಾದಾಗಲ್ಲರು: ಅಚ್ವು ಮೆಚ್ಚು ಆಸೆ ಹಂಚು
ಗಂಡು: ನೀ ನೆನೆಯೋದೆಲ್ಲ ನಿನ್ನ ಹಿಂದೆನೇ ಕ್ಯೂ...
ಹೆಣ್ಣು: ವೇಗ ಮುಂದಿರಲಿ ತಾಳ್ಮೆ ಹಿಂದಿರಲಿ ಸಾಧನೆಯ ದಾರಿ ನಿನದಾಗಲಿ
ಗಂಡು:ಮನಸು ಮುಂದಿರಲಿ ಮಾತು ಹಿಂದಿರಲಿ ಇಂಡಿಯಾ ಶಿಖರ
ಹೆಣ್ಣು: ನಿನದಾಗಲಿ ಈ ದೇಶಕೆ ಹೊರೆಯಾದೇ.... ಹೊರೆ ಇಳಿಸುವ ಹೊಣೆಯಾಗಿರು
ಗಂಡು: ಈ ಜನ್ಮಕೂ ಮರುಜನ್ಮಕೂ ಮನೆ ಮನೆಯಲು ಮಗನಾಗಿರು
ಎಲ್ಲರು: ನಲಿ ನಲಿ ಬಾ ನಲಿ ನಲಿ ನಲಿ ನಲಿ ಬಾ ನಲಿ ನಲಿ ಎಲ್ಲವು ನಿನ್ನದೆ ಬಾನಲಿದೆ...
ಗಂಡು: ಮನಸಿಗೊಂದು ಮಾತು ಇದೆ ಬುದ್ದಿಗೊಂದು ಮಾತು ಇದೆ
ಹೆಣ್ಣು: ಬುದ್ದಿ ಹೇಳೋ ಮಾತು ಮಾತ್ರ ಮನಸು ಕೇಳಿ
ಎಲ್ಲರು: ಎಂಥಾ ಚಂಡ ಎಂಥ ಭಂಡ
ಗಂಡು: ನಿನಗನಿಸೋದೆಲ್ಲ ನಿನ್ನ ಹಿಂದೆ ಕ್ಯೂ..
ಸ್ಯಾಂಡಲ್ ವುಡ್ ಹುಡುಗ ನೀನು ಕಣ್ಣತುಂಬಾ
ಕನಸಿರಲಿ ಗೋಲ್ಡನ್ನು ವಯಸ್ಸು ನಿನದು
ಗೋಲ್ ಹೋಡಿಯೋ ನಗುವಿರಲಿ
----------------------------------------------------------------
ವಂದೇ ಮಾತರಂ(೨೦೦೧) - ಮಾ ತುಜೇ ಸಲಾಂ
ಸಂಗೀತ: ದೇವ, ಸಾಹಿತ್ಯ: ಹಂಸಲೇಖ, ಗಾಯನ: ಎಸ್.ಪಿ.ಬಿ
ಗಂಡು: ಹಿಂದುಸ್ಥಾನ ಗೊತ್ತೇನೋ ಧರ್ಮ ಕಾಯೋ ಹಿಮಾಲಯ
ಹೆಣ್ಣು: ಹಿಂದೂ ಶಕ್ತಿ ಗೊತ್ತೇನೋ ದುಷ್ಟವಿಟ್ಟ ಪಥಲಾಯ
ಗಂಡು: ಈ ಮಣ್ಣೇ ಋಷಿಗಳ ತೋಟ
ಹೆಣ್ಣು: ಈ ಕಡಲೇ ಪರ್ಣ ಕುಟೀರ
ಗಂಡು: ಈ ಗಾಳಿ ತುಂಬ ಮಂತ್ರ
ಹೆಣ್ಣು: ಇಲ್ಲಿದೆ ಸದಾ ಸ್ವಾತಂತ್ರ್ಯ
ಇಬ್ಬರು: ಕಣ ಕಣದಲಿ ಹಿಡಿಯಾಗಲಿ ದಶ ದಿಶೆಯಲಿ ನುಡಿಯಾಗಲಿ ವಂದೇ ಮಾತರಂ... ವಂದೇ ಮಾತರಂ...
ವಂದೇ ಮಾತರಂ... ವಂದೇ ಮಾತರಂ.
ಗಂಡು: ನಿನ್ನ ಅನ್ನ ಇದು ಮರೆಯದಿರೆ.. ಇಲ್ಲಿ ತಿಂದು ಒಮ್ಮೆ ನೆನೆಯದಿರೆ
ಹೆಣ್ಣು: ನಂಬಿದಾ ನಾಲಿಗೆ ನಮಿಸುವ ಆಯುಧ.. ಈ ವಂದೇ ಮಾತರಂ... ವಂದೇ ಮಾತರಂ... ವಂದೇ ಮಾತರಂ... ವಂದೇ ಮಾತರಂ.
ಗಂಡು: ಹೆತ್ತ ಕುಡಿಗಳ ಒತ್ತೆ ಇಟ್ಟರು ದಿಕ್ಕು ತಾಯ್ನೆಲಕೆ
ಅಂಥಾ ಹುಲಿಗಳು ಅಂಥಾ ಕಲಿಗಳು ಬೇಕೋ ಈ ನೆಲಕೆ
ಹೆಣ್ಣು: ಕೇಸರಿಯ ಬಿಳಿ ಪಟ್ಟಿಯಲಿ ಹೊಳೆ ಹೊಳೆವ ಧರ್ಮಚಕ್ರ
ಗಂಡು: ಭಾರತದ ಈ ಬಾವುಟವೇ ಚಿರ ವಿಶ್ವಾಸ ಪತ್ರ
ಹೇಳಿ ವಂದೇ ಮಾತರಂ... ವಂದೇ ಮಾತರಂ.
ಹೇಳಿ ವಂದೇ ಮಾತರಂ... ವಂದೇ ಮಾತರಂ.
ಗಂಡು: ಹಿಂದುಸ್ಥಾನ ಗೊತ್ತೇನೋ ಧರ್ಮ ಕಾಯೋ ಹಿಮಾಲಯ
ಹೆಣ್ಣು: ಹಿಂದೂ ಶಕ್ತಿ ಗೊತ್ತೇನೋ ದುಷ್ಟವಿಟ್ಟ ಪಥಲಾಯ
ಹೆಣ್ಣು: ಏನು ನಡೆದರಿಲ್ಲಿ ನಮಗೇನು
ಗಂಡು: ಇಟ್ಟ ಹಾಗೇ ನಾವ್ ಬದುಕೇವು ಅನ್ನುವಾ ಪೌರರ ಎಬ್ಬಿಸಿ ಘರ್ಜಿಸಿ ಈ ವಂದೇ ಮಾತರಂ... ಈ ವಂದೇ ಮಾತರಂ.
ಹೆಣ್ಣು: ದೇಶ ಧ್ರೋಹಿಗಳ ಗುರುತಿಸಿರಿ
ಗಂಡು: ಬೀದಿ ಶಿಲುಬೆಗೆ ಏರಿಸಿರಿ
ಎಲ್ಲರು: ಶಾಂತಿಯ ಅಂಗಳ ಕಾಯುವ ದೇವಿಯೇ ಈ
ವಂದೇ ಮಾತರಂ... ಈ ವಂದೇ ಮಾತರಂ.
ಗಂಡು: ಬೆತ್ತ ಹಿಡಿಯದೇ ...ಹುತ್ತ ಬಡಿಯದೇ..ಸರ್ಪ ಸಾಯಲ್ಲ
ಒಮ್ಮೆ ಕಳಚಿದ ದಾಸ್ಯ ಮತ್ತೆ ತೋವುದುದು ಸರಿಯಲ್ಲ
ಹೆಣ್ಣು: ಕೆಣಕದಿರಿ ನಮ್ಮ ಕೆಣಕದಿರಿ ಎಲ್ಲಿ ನೂರು ಸಾರಿ ಹೇಳಿ..
ಕೆಣಕಿದರೇ ತಲೆ ತುಂಡರಿಸಿ ಸಂಸ್ಕಾರ ಮಾಡಿ ಹೂಳಿ
ಹೇಳಿ ವಂದೇ ಮಾತರಂ... ಹೇಳಿ ವಂದೇ ಮಾತರಂ.
ಗಂಡು: ಹಿಂದುಸ್ಥಾನ ಗೊತ್ತೇನೋ ಧರ್ಮ ಕಾಯೋ ಹಿಮಾಲಯ
ಹೆಣ್ಣು: ಹಿಂದೂ ಶಕ್ತಿ ಗೊತ್ತೇನೋ ದುಷ್ಟವಿಟ್ಟ ಪಥಲಾಯ
ಗಂಡು: ಈ ಮಣ್ಣೇ ಋಷಿಗಳ ತೋಟ
ಹೆಣ್ಣು: ಈ ಕಡಲೇ ಪರ್ಣ ಕುಟೀರ
ಗಂಡು: ಈ ಗಾಳಿ ತುಂಬ ಮಂತ್ರ
ಹೆಣ್ಣು: ಇಲ್ಲಿದೆ ಸದಾ ಸ್ವಾತಂತ್ರ್ಯ
ಇಬ್ಬರು: ಕಣ ಕಣದಲಿ ಹಿಡಿಯಾಗಲಿ ದಶ ದಿಶೆಯಲಿ ನುಡಿಯಾಗಲಿ ವಂದೇ ಮಾತರಂ... ವಂದೇ ಮಾತರಂ...
ವಂದೇ ಮಾತರಂ... ವಂದೇ ಮಾತರಂ
----------------------------------------------------------------
ವಂದೇ ಮಾತರಂ(೨೦೦೧) - ಹಿಂದುಸ್ತಾನ ಗೋತ್ತೇನು
ಸಂಗೀತ: ದೇವ, ಸಾಹಿತ್ಯ: ಕೆ.ಕಲ್ಯಾಣ, ಗಾಯನ:ಉನ್ನಿ ಕೃಷ್ಣನ್, ಕೃಷ್ಣರಾಜ, ಗಂಗಾಧರ
ಮಾ ತುಝೆ ಸಲಾಂ....ಮಾ ತುಝೆ ಸಲಾಂ.... ಮಾ ತುಝೆ ಸಲಾಂ.... ಬೋಲೋ ಬೋಲೋರೇ...ಮಾ ತುಝೆ ಸಲಾಂ....
ಗಾವೋ ಗಾವೋರೇ ಮಾ ತುಝೆ ಸಲಾಂ....
ಶಾಂತಿ ಇಲ್ಲಿ ಹಾರಾಡುತಿದೆ ಧರ್ಮ ಇಲ್ಲಿ ಹರಿದಾಡುತಿದೆ
ನ್ಯಾಯ ನಕ್ಕು ನಲಿದಾಡುತಿದೆ ನಿನ್ನ ಭಾಗ್ಯಾಧ್ರತರಾಷ್ನಮ್ಮ
ಮಾ ತುಝೆ ಸಲಾಂ.... ಮಾ ತುಝೆ ಸಲಾಂ....
ನ್ಯಾಯ ನೀತಿ ತಕ್ಕಡಿಯ ಧರ್ಮ ಶಾಸ್ತ್ರದ ತಕ್ಕಡಿಯ
ಕಲಿಯೋ ಕರ್ಮದ ಭೂಮಿ ಇದೋ..
ಮಾ ತುಝೆ ಸಲಾಂ.... ಮಾ ತುಝೆ ಸಲಾಂ....
ಮಾನವೀಯತೆ ಕತ್ತಲಲಿ ಆತ್ಮಗೌರವ ಬೆತ್ತಲಲಿ ಭೂತ ಚೇಷ್ಟೇಯ ಪಾಡು ಇದೋ ಮಾ ತುಝೆ ಸಲಾಂ....
ರಾಮ ರಾಜ್ಯದ ರಾಜ್ಯಾಂಗಕೆ ರಾವಣಾಸುರ ಪಂಚಾಗವೇ
ಭ್ರಷ್ಟಾಚಾರ ಚಿಲುಮೇಲಿದೆ ಶಿಷ್ಟಾಚಾರ ಕುಲ ಮೇಲಿದೆ
ಭಸ್ಮಾಸುರರ ಬಳುವಳಿ ಮಾ ತುಝೆ ಸಲಾಂ....
ಹೆಣ್ಣು ದೈವ ಅಂತಾರೇ ಬೀದಿಗೆಳೆದೇ ಬಿಡ್ತಾರೆ ಅರ್ಧ ಬೆಂದ ಸ್ವಾತಂತ್ರ್ಯ ಮಾ ತುಝೆ ಸಲಾಂ....
ಕಾಯಾ ವಾಚಾ ಮನಸಾರೆ ಅಷ್ಟವಚನ ತೊಡುತ್ತಾರೆ ಮಾತಿಗೊಬ್ಬ ಹರಿಶ್ಚಂದ್ರ...ಮಾ ತುಝೆ ಸಲಾಂ....
ರಾಷ್ಟ್ರಗೀತೆಗೆ ತಲೆಬಾಗರು ದೇಶ ಆಳುವ ಧ್ರತರಾಷ್ಟರು
ಕಣ್ಣು ಇದ್ದು ಕುರುಡು ಮಾಡೋ ಕಾನೂನೆಂಬ ಕಟ್ಟಡದಲ್ಲಿ ತಾ ಕಿಲ್ಲಾಡಿ ಗೆಲ್ಲಿದೆ...ಮಾ ತುಝೆ ಸಲಾಂ....ಬೋಲೋ ಬೋಲೋರೇ...ಮಾ ತುಝೆ ಸಲಾಂ....
ಗಾವೋ ಗಾವೋರೇ ಮಾ ತುಝೆ ಸಲಾಂ.
----------------------------------------------------------------
ವಂದೇ ಮಾತರಂ(೨೦೦೧) - ತಯ್ಯ ತಕ್ಕ ತಯ್ಯ
ಸಂಗೀತ: ದೇವ, ಸಾಹಿತ್ಯ: ವಿ.ನಾಗೆಂದ್ರಪ್ರಸಾದ, ಗಾಯನ: ಸ್ವರ್ಣ ಲತಾ, ಉನ್ನಿ ಕೃಷ್ಣನ್, ಕೃಷ್ಣರಾಜ, ಶ್ರೀನಿವಾಸ
ಹೆಣ್ಣು: ಥೈ ತಕ್ಕ ಥಾ ಥೈ ತಕ್ಕ ಥಾ ತಕದಿಮಿ ತಕ್ಕ ಥಾ
ಕೇಳೋ ನನ್ನ ಪಾಡೋ ಪುಟ್ಟ ಥೈ ತಕ್ಕ ಥಾ
ನಾರಿಗಿನ್ನೂ ಒಬ್ಬಟ್ಟು ಬಿಡಿಸು ಈ ನನ್ನ ಒಗಟು
ನಾನು ಕಂಡೋರ ಕಣ್ಣಿಗೆ ಮಿಂಚು ಒಗಟು
ಅದು ಸಿಕ್ಕದ ಕಾಡಿನ ಬೆಳದಿಂಗಳು ಅರೇ ನೋ ನೋ
ನೋಡು ಬಾಜಿ ಕಂಡು ಹಿಡಿದು ಕಣ್ಣಿಗೋತ್ತಿಗೋ...
ಗಂಡು: ಹೇ...ರಾಯಚೂರು ಹುಡುಗಿ ರಾಂಗ ರಾಗಂತೇ
ಧಾರವಾಡದ ಹುಡುಗಿ ಧಾರಾಳವಂತೆ
ಚಿಕ್ಕಮಗಳೂರು ಹುಡುಗಿ ಸೆಂಟಿಮೆಂಟಲ್ ಅಂತೆ ಕಂತೆ
ಇವಳು ಯಾವ ಸೀಮೆ ಹುಡುಗಿ
ಚಿತ್ರದುರ್ಗದ ಹುಡುಗಿರೀಗೆ ಕಪ್ಪುನಾಮೆ ಕಮ್ಮಿಯಂತೆ
ಇವಳು ಯಾವ ಕೇರಿ ಹುಡುಗಿ
ಹೆಣ್ಣು: ಅಯ್ಯೋ.. ಒಗಟು ಒಗಟು ತಕ್ಕ ಧಿಮ್ಮಿ ಥಕ್ಕತ..
ಕೇಳು ನನ್ನ ಪಾಡ ಪುಟ್ಟ ಥೈಯ್ಯ ತಕ್ಕತ
ನಾನು ನಿನ್ನ ಒಬ್ಬಟ್ಟು ಬಿಡಿಸು ನನ್ನ ಒಗಟ...
ಬಿಡಿಸು ನನ್ನ ಒಗಟ
ಹುರ್ರೆ... ಹುರ್ರೇ...ಅನ್ನೋ ಬಿಸಿಲು ಕುದುರೆ ನಾನೇ
ಕಣೋ ಹಾಂ..ಸರ್ರೇ..ಸರ್ರೇ ಅಂತಾ ಬಿಸಿಲೇ ಬಂದರೇ
ಸೊನ್ನೆ ಕಣೋ.. ನನ್ನ ಮೈಯೇ ಬುಗುರಿ ನನ್ನ ಮನಸೇ
ಬುಗುರಿ ತಿರುಗು ತಿರುಗು ನನ್ನ ಅಂದ ಬುಗುರಿ
ಬುಗುರಿ ಜೊತೆಗೆ ತಿರುಗು ತಿರುಗು ಬೆಟ್ಟದಲ್ಲಿ ಸೇರಿಕೊಂಡು
ಮೋಡದಲ್ಲಿ ಆಡಿಕೊಂಡು ಕಾಡಿಸೋದ ಬಲ್ಲೆ ನಾನು
ಕಾಡಿನಲ್ಲಿ ಸೂಜಿಗಲ್ಲು.. ಹಾಂ.. ಹಾಂ..
ಗಂಡು: ಹೇ... ಕೊಡಗಿನ ಹುಡುಗಿರು ನಂಬಿ ಬಿಡ್ತಾರಂತೆ
ಕೋಲಾರದ ಹುಡುಗೀರು ನಂಬಸಿ ಬಿಡ್ತಾರಂತೆ
ಕೊಪ್ಪಳದ ಹುಡುಗೀರು ಮಕ್ಕಿ ಕಾ ಮಕ್ಕಿಯಂತೆ
ಇವಳು ಯಾವ ಥರ ಹುಡುಗಿ
ಮಂಡ್ಯ ಮದನಾರಿಯ ಕಂಡ್ಯ ಬಿಟ್ಯ ಅನ್ನೋದಂತೆ
ಇವಳು ಸ್ಟೈಲು ಹುಡುಗಿ
ಹೆಣ್ಣು: ಥೈಯ್ಯ ತಕ್ಕಥ
ಹೆಣ್ಣು: ಅಂಕೆ ಶಂಕೆ ಇಲ್ಲದ ಮಾಯಾದ ಜಿಂಕೆ ನಾನೇ ಕಣೋ
ಜಿಂಕೆ ಅಂತ ನನ್ನ ಹಿಡಿಯಲು ಬಂದರೆ ಮಾಯ ಕಣೋ
ನನ್ನ ಮೈಯ್ಯೆ ತುತ್ತೂರಿ ನನ್ನ ಮನಸೇ ತುತ್ತೂರಿ
ಊದು ಊದು ನನ್ನಾಸೇ ತುತ್ತೂರಿ ಅಳೆದು ಉದು
ಉದು ಗಾಳಿಯಲ್ಲಿ ಬೆಟ್ಟಗಳು ಬೆಂಕಿಯಲಿ ಬಣ್ಣಗಳು
ಹಾರೋ ಪುಟ್ಟ ಚಿಟ್ಟೆ ಕಾಡೆ ನನ್ನ ಕಣ್ಣುಗಳು
ಹಾಂ...ಹಾಂ..
ಗಂಡು: ಗುಲ್ಬರ್ಗದ ಹುಡುಗಿರಿಗೆ ಗಂಡೆದೆಯಂತೆ
ಬೀದರ್ ನ ಹುಡುಗಿರು ಕದರಗಳಂತೆ
ಮೈಸೂರನ ಹುಡಿಗಿರಗೇ ಮೈಕಿಚ್ಚು ಹೆಚ್ಚಂತೆ
ಇವಳು ಯಾವ ಉರು ಹುಡುಗಿ
ಬೆಂಗಳೂರನ ಹುಡುಗಿರೆಗೇ ಬೇಳೆ ಬೇಯಿಸೋ
ಚಾಳಿಯಂತೆ ಇವ್ರೂ ಯಾವ ತೌರು ಹುಡುಗಿ
ಹೆಣ್ಣು: ಥೈಯ್ಯ ತಕಿಟ... ಥೈಯ್ಯ ತಕಿಟ... ತಕಧಿಮಿ ತಕಿಟ
ನಾನು ಯಾರು ಹೇಳಬೇಕಾ ಥೈಯ್ಯ ತಕಿಟ...ತಕಿಟ..
ಎಲ್ಲಾ ಊರು ಹೆಣ್ಣುಗಳು ಒಂದೇ ತರ ಇರಬೇಕ
ಎಲ್ಲ ಹೆಣ್ಣಲ್ಲೂ ಒಂದೊಂದು ಗುಣವಿದೆ
ಎಲ್ಲ ಗಂಡಿಗೆ ಹೆಣ್ಣನು ಕಾಯೋ ಋಣವಿದೆ
ದಿನ ಸೈ ಹ್ಹಾ..ಸೈ..ಸೈ..ಸೈ... ಅನ್ನೋ ಪ್ರೀತಿ
ನಿಮ್ಮ ಕೈಗೇ ಸಿಕ್ಕರೇ....
ಗಂಡು: ಶಿವಮೊಗ್ಗದ ಹುಡುಗಿರು ಲೆವೆಲಗಳಂತೆ
ತುಮಕೂರು ಹುಡ್ಗಿರು ತೂಫಾನಗಳಂತೆ
ಉತ್ತರ ಕನ್ನಡ ಹುಡುಗಿರೂ ಉತ್ತರ ಕೊಡದೇ
ಕಾಡ್ತಾರಂತೆ ದಕ್ಷಿಣ ಕನ್ನಡ ಹುಡುಗಿರೂ ದಕ್ಷಿಣೆ ಹಾಕಿ
ಹೋಗ್ತಾರಂತೆ ಇವಳು ಯಾವ ಹಳ್ಳಿ ಹುಡುಗಿ
ಹೆಣ್ಣು: ಏ..ಏ.. ತಕಿಟ..ಹ್ಹಹ್ಹಹ...
-------------------------------------------------------------------
ವಂದೇ ಮಾತರಂ(೨೦೦೧) - ಬಿಸಿ ನೆತ್ತರು ಅರಿತೆ
ಸಂಗೀತ: ದೇವ, ಸಾಹಿತ್ಯ: ವಿ.ನಾಗೆಂದ್ರಪ್ರಸಾದ, ಗಾಯನ:ಚಿತ್ರಾ
ಬಿಸಿ ನೆತ್ತರು ಅರಿತೆ ಓಹೋ.... ಓ..ಓಹೋ..ಓ..
ಬಿಸಿ ನೆತ್ತರು ಅರಿತೆ ಛಲ ನಿಶ್ಚಲ ಆಯಿತೆ
ಧೈರ್ಯ ಕರಗಿತೇ.. ಶೌರ್ಯ ಸೊರಗಿತೆ
ಬಂಡುಕೋರರೆಲ್ಲಾ ಸೇರಿ ಬಾನಕೆ ಬಲೆಯ ಹಾಕಬೇಕು
ಭವಿಷ್ಯ ಮಳೆ ಮಾಡುತ್ತಿದ್ದರೇ ಭರತಮಾತೆಯ ಎದೆ ಸೀಳುತಿದ್ದರೇ ಕಣ್ಣಲ್ಲಿ ಬೆಂಕಿ ಚಿಮ್ಮಲಿ ಕೈಯೆಲ್ಲಾ ಖಡ್ಗ ಆಗಲಿ
ಮೈಯಲಿ ಮಿಂಚು ಹರಿಯದೇ ಮೈಮರೆತು ಮಲಗಿಬಿಟ್ಟರೇ
ಬೆಳಕ ಹಿಡಿಯೋ ಕೈಗಳಿಗೂ ಬಂದೂಕವ ಹಿಡಿಸಿದರೇ
ಬಂಗಾರದಂತ ಬದುಕ ಬಣ್ಣ ಕೆಡೆಸುತ್ತಿದ್ದರೇ
ಬಳಪ ಹಿಡಿಯೋ ಕೈಗಳಿಗೇ ಬಂದೂಕವ ಹಿಡಿಸಿದರೆ
ಶೃಂಗಾರದಂಥ ಬದುಕ ಬಣ್ಣ ಕೆಡೆಸುತ್ತಿದ್ದರೆ
ಆಡೋ ಮಕ್ಕಳ ಬದುಕಲ್ಲಿ ಆಟ ಆಡುತ್ತಿದ್ದರೇ
ಆತ್ಮಾಹುತಿ ದಳಗಳಾಗಿ ತಿದ್ದಿ ತೀಡುತಿದ್ದರೆ
ಕಣ್ಣಲ್ಲಿ ಬೆಂಕಿ ಚಿಮ್ಮಲಿ ಕೈಯೆಲ್ಲಾ ಖಡ್ಗ ಆಗಲಿ
ಮೈಯಲಿ ಮಿಂಚು ಹರಿಯದೇ ಮೈಮರೆತು ಮಲಗಿಬಿಟ್ಟರೇ
ಹಾಲ್ಗಲ್ಲ ಗಿಲ್ಲಿಹಾಕಿ ನಾಡ ನಾಡಿ ಹರಿದು ಹಾಕಿ
ಎಷ್ಟೋ ತಾಯ್ ಗರ್ಭಗಳಿಗೆ ಕೊಳ್ಳಿ ಇಟ್ಟು ನಗುತಿದ್ದಾರೆ
ಕೆಂಪೂ ಸೂರ್ಯ ರಾಗಾದೇ ಕತ್ತಲು ಸೇಳಯಲೇ..
ಕ್ರಾಂತಿ ಕಹಳೆ ಊದಲೇ.. ರಣಹೇಡಿಗಳಾಗದಿರಿ
ಆಕ್ರೋಶ ಅಡಗಿಕೊಂಡಿತೆ ಆವೇಶ ಹಾರಿ ಹೋಯಿತೆ
ಓ..ಧಾರೆ ಕಣ್ಣು ಮುಚ್ಚಿತೆ ರೋಷಾನೇ ಚಟ್ಟ ಹತ್ತಿತೆ...
ಕಣ್ಣಲ್ಲಿ ಬೆಂಕಿ ಚಿಮ್ಮಲಿ ಕೈಯೆಲ್ಲಾ ಖಡ್ಗ ಆಗಲಿ
ಮೈಯಲಿ ಮಿಂಚು ಹರಿಯದೇ ಮೈಮರೆತು ಮಲಗಿಬಿಟ್ಟರೇ
ಬಿಸಿ ನೆತ್ತರು ಅರಿತೆ ಓಹೋ.... ಓ..ಓಹೋ..ಓ..
ಬಿಸಿ ನೆತ್ತರು ಅರಿತೆ ಛಲ ನಿಶ್ಚಲ ಆಯಿತೆ
ಧೈರ್ಯ ಕರಗಿತೇ.. ಶೌರ್ಯ ಸೊರಗಿತೆ
ಬಂಡುಕೋರರೆಲ್ಲಾ ಸೇರಿ ಬಾನಕೆ ಬಲೆಯ ಹಾಕಬೇಕು
----------------------------------------------------------------
No comments:
Post a Comment