ಬ್ರೋಕರ್ ಭೀಷ್ಮಾಚಾರಿ ಚಲನಚಿತ್ರದ ಹಾಡುಗಳು
- ಬ್ರೋಕರಾದೆ ಬ್ರೋಕರಾದೆ ಬ್ರೋಕರಾದೆ ನಾ
- ಕೋಳಿಯ ಪಾರ್ಟಿ ಮಜಾ ನೋಡಿರಿ
- ಕಣ್ಣಿಗೆ ಕಣ್ಣು ಕನಸಾಗಿ
- ಜಮಾಯಿಸೂ ಜಮಾಯಿಸು
- ಕೃಷ್ಣ ಕರುಣಿಸು ಬಾ
- ಕನ್ನಡ ಭಾಂದವರೇ
ಸಂಗೀತ : ವಸಂತಕುಮಾರ ಸಾಹಿತ್ಯ : ಬಿ.ಸಿ.ಶ್ರೀನಿವಾಸ ಗಾಯಾನ: ಎಸ್.ಪಿ.ಬಿ.
ಗಂಡು : ಬ್ರೋಕರಾದೇ .... ಬ್ರೋಕರಾದೇ ....
ಬ್ರೋಕರಾದೆ.... ಬ್ರೋಕರಾದೆ.... ಬ್ರೋಕರಾದೆ ನಾ ಕಾಲಕ್ಕಾಗಿ ವೇಷ ಹಾಕಿ ಜೋಕರಾದೆ ನಾ
ಹಾಯ್ ಹಾಯ್
ಗಂಡು : ಸುಖ ಶಾಂತಿ ಮನದ ಕ್ರಾಂತಿ ಇದೆ ಜಗದ ರೀತಿ ನೀತಿ
ಕೋರಸ್ : ಹೈರಾಮ್ ಹೈರಾಮ್ ಹೈರಾಮ್ ಜೈರಾಮ್ ಜೈರಾಮ್ ಜೈರಾಮ್
ಗಂಡು : ಫಲದಾರಿ ನಡೆದು ತೋರಿ ಇದೋ ತರುವೆ ದೈವ ನೀತಿ
ಕೋರಸ್ : ಜೈ ಶಂಕರ ಶಂಕರ ಶಂಕರಾ ಓ ಶಿವಶಂಕರ ಶಂಕರ ಶಂಕರಾ
ಗಂಡು : ದಿನಾ ರಾತ್ರಿ ಮೋಡಿ ಮಾಡೋ ಇದೇ ನಿನಗೆ ರಾಜಯೋಗ
ಓಡೋಡಿ ಬಾ.. ನಗುನಗುತಾ ಬಾ...
ಓಡೋಡಿ ಬಾ.. ನಗುನಗುತಾ ಬಾ... ನಾನಿರಲು ಭಯವು ಏಕೆ
ಬ್ರೋಕರಾದೆ.... ಬ್ರೋಕರಾದೆ.... ಬ್ರೋಕರಾದೆ ನಾ ಕಾಲಕ್ಕಾಗಿ ವೇಷ ಹಾಕಿ ಜೋಕರಾದೆ ನಾ ಹಾಯ್
ಕೋರಸ್ : ಆಆಆ... ಆಆಆ... ಆಆಆ... ಆಆಆ...
ಗಂಡು : ರೇಸು ಕೋರ್ಸಲಿ ಹಾರ್ಸು ಹೇಳುತ್ತಾ ಕೋರ್ಟ್ ಕೇಸಲ್ಲಿ ಸಾಕ್ಷಿ ಹೇಳುತ್ತಾ
ಬೀದಿ ಬೀದಿಲಿ ಛಾನ್ಸು ನೋಡುತ್ತಾ ಜೂಜು ಕಾರ್ಡಿಲಿ ಕಾಸು ಕಾಣುತಾ
ಮನೆಗೆ ಬ್ರೋಕರ್.... ಮದುವೆ ಬ್ರೋಕರ್.. ಸೀರೇ ಬ್ರೋಕರ್... ಸಿನಿಮಾ ಬ್ರೋಕರ್
ಅಳಬೇಡ ನಗಬೇಡ ...
ಅಳಬೇಡ ನಗಬೇಡ ನಾನಿರಲೂ ಭಯವೂ ಏಕೇ ..
ಬ್ರೋಕರಾದೆ.... ಬ್ರೋಕರಾದೆ.... ಬ್ರೋಕರಾದೆ ನಾ ಕಾಲಕ್ಕಾಗಿ ವೇಷ ಹಾಕಿ ಜೋಕರಾದೆ ನಾ
ಹಾಯ್ ಹಾಯ್
ಗಂಡು : ಪ್ರೆಸಿಡೆಂಟ್ ಪದವಿ ಬಿಟ್ಟು ಸಿನಿಮಾಗೆ ಕೈಯಿಟ್ಟು
ಕೋರಸ್ : ಆಹಾ ಜಂತರ ಮಂತರ ತಂತರ ಬಿಡಿ ಜಂತರ ಮಂತರ ತಂತರ
ಗಂಡು : ಸಿರಿತನಕೆ ಪಾಠ ಕಲಿಸಿ ಇಟ್ಟೇ ಇಡುವೇ ಗಾಂಧೀ ಟೋಪಿ
ಕೋರಸ್ : ಆಹಾ ಜಂತರ ಮಂತರ ತಂತರ ಬಿಡಿ ಜಂತರ ಮಂತರ ತಂತರ
ಗಂಡು : ಹಟಕ್ಕಾಗಿ ಪ್ರಾಣ ಕೊಟ್ಟು ನಾ ತರುವೆ ದೇವರಾಜ್ಯ
ಕನ್ನಡಿಗರೇ... ಗಂಡುಗಲಿಗಳೇ.. ಏನೇ ಬರಲಿ ಒಗ್ಗಟ್ಟಿರಲಿ ಸುಮವಾಣಿ ಸಾರ್ವಭೌಮರೇ
ಬ್ರೋಕರಾದೆ.... ಬ್ರೋಕರಾದೆ.... ಬ್ರೋಕರಾದೆ ನಾ ಕಾಲಕ್ಕಾಗಿ ವೇಷ ಹಾಕಿ ಜೋಕರಾದೆ ನಾ
ಹಾಯ್ ಹಾಯ್ ಹಾಯ್
-------------------------------------------------------------------------------------------------------------------------
ಬ್ರೋಕರ್ ಭೀಷ್ಮಾಚಾರಿ (೧೯೬೯) - ಕೋಳಿಯ ಪಾರ್ಟಿ ಮಜಾ ನೋಡಿರಿ
ಸಂಗೀತ : ವಸಂತಕುಮಾರ ಸಾಹಿತ್ಯ : ಬಿ.ಸಿ.ಶ್ರೀನಿವಾಸ ಗಾಯಾನ: ಪಿ.ಬಿ. ಶ್ರೀನಿವಾಸ, ಎಸ್.ಜಾನಕೀ
ಗಂಡು : ಅಲ್ಲಾ ಇಲ್ಲಾ ಬಿಸ್ಮಿಲ್ಲಾ... ಅರೇ ಬಿಸ್ಮಿಲ್ಲಾ ಹೇ...
ಕೋಳಿ ಬಾಯಲ್ಲಿ ಹಲ್ಲೇ ಇಲ್ಲಾ (ಯಾಕಿಲ್ಲಾ.. ) ಹ್ಹೀಹ್ಹೀ ಹ್ಹೀ ಹ್ಹೀ ...
ಎಲೆಕ್ಷನ್ ಸೀಜನ್ ಬಂದಿತು... ಆವೇಶ ಏರಿತು... ಆಆಆ...
ಹೆಣ್ಣು : ಕೋಳಿಯ ಪಾರ್ಟಿ ಮಜಾ ನೋಡಿರಿ ನಮ್ಮ ಕೋಳಿಯ ಪಾರ್ಟಿ ಮಜಾ ನೋಡಿರಿ
ಕೋರಸ್ : ಕೊಕ್ಕೋ ಕೋ ಕೋ ಕೊಕ್ಕೋ ಕೋ ಕೊಕ್ಕೋ ಕೋ ಕೊಕ್ಕೋಕೋ ಕೇಳಿರಿ
ಕೋಳಿಯ ಪಾರ್ಟಿ ಮಜಾ ನೋಡಿರಿ
ಹೆಣ್ಣು : ಓಟನ್ನು ಎತ್ತಿ ಎತ್ತಿ ಸೀಟನ್ನು ಕೊಟ್ಟು ನೋಡಿ
ಗಂಡು : ಪ್ರೆಸಿಡೆಂಟ್ ಪದವಿಗೆ ಉಮ್ಮರ್ ಬಿಟ್ಟು ನೋಡಿ ನವಾಬ ದರ್ಬಾರ ಕಣ್ತುಂಬ ಹಿಗ್ಗಿ ನೋಡಿ
ನವಾಬ ದರ್ಬಾರ ಕಣ್ತುಂಬ ಹಿಗ್ಗಿ ನೋಡಿ
ಎಲ್ಲರು : ಕೋಳಿಯ ಪಾರ್ಟಿ ಮಜಾ ನೋಡಿರಿ ಕೊಕ್ಕೋ ಕೋ ಕೊಕ್ಕೋ ಕೋ ಕೋಕೋ ಕೇಳಿರಿ
ಕೋಳಿಯ ಪಾರ್ಟಿ ಮಜಾ ನೋಡಿರಿ... ಹೊಯ್
ಹೆಣ್ಣು : ಸಹಕಾರ ತಂದಮೇಲೆ
ಗಂಡು : ಅಹಂಕಾರ ನಮಗಿಲ್ಲ ಹೆಣ್ಣಿನ ಕಣ್ಣೀರು ನಾವೆಂದು ಸಹಿಸೋಲ್ಲ ಆಆಆ... (ಆಆಆ)
ಇಬ್ಬರು : ಆಆಆಅ... ಆಆಆಅ...
ಗಂಡು : ಸಹಕಾರ ತಂದಮೇಲೆ ಅಹಂಕಾರ ನಮಗಿಲ್ಲ
ಹೆಣ್ಣು : ಹೆಣ್ಣಿನ ಕಣ್ಣೀರು ನಾವೆಂದು ಸಹಿಸೋಲ್ಲ
ಗಂಡು : ಹಿಂದೊಂದು ಮಾತನ್ನ ಎಂದೆಂದೂ ಆಡಿಲ್ಲ
ಎಲ್ಲರು : ಹಿಂದೊಂದು ಮಾತನ್ನ ಎಂದೆಂದೂ ಆಡಿಲ್ಲ
ಗಂಡು : ಮೈಸೂರು ಸೀಮೆಯಲ್ಲಿ ಹುಲಿಯಂತೆ ನಾವೆಲ್ಲಾ

ಎಲ್ಲರು : ಕೋಳಿಯ ನಮ್ಮ ಕೋಳಿಯ ಪಾರ್ಟಿ ಮಜಾ ನೋಡಿರಿ
ಕೊಕ್ಕೋ ಕೋ ಕೊಕ್ಕೋ ಕೋ ಕೋ ಕೋ ಕೇಳಿರಿ ಪಾರ್ಟಿ ಮಜಾ ನೋಡಿರಿ

ಗಂಡು : ಅಧಿಕಾರ ಕಾಯಕ್ಷು ನಮಗಿಲ್ಲಾ ನಮ್ಮ ವಂಶಕೆ ಇಲ್ಲಾ ಏಳೇಳು ಜನ್ಮಕೂ ಇಲ್ಲಾ.. ಅಲ್ಲಾ...ಆಆಆ ಆ...
ಸೀದಾ ಸಾಚಾ ನಮದೆಲ್ಲಾ
ಹೆಣ್ಣು : ಕಚಡಾ ಬೇಪಾರ್ ಬೇಕಿಲ್ಲಾ
ಹೆಣ್ಣು : ಕಚಡಾ ಬೇಪಾರ್ ಬೇಕಿಲ್ಲಾ
ಕೋರಸ್ : ಸೀದಾ ಸಾಚಾ ನಮದೆಲ್ಲಾ ಕಚಡಾ ಬೇಪಾರ್ ಬೇಕಿಲ್ಲಾ
ಗಂಡು : ಬ್ಲಾಕು ಮಾರ್ಕೆಟು ಇಲ್ಲಿಲ್ಲಾ ... ಬ್ಲಾಕು ಮಾರ್ಕೆಟು ಇಲ್ಲಿಲ್ಲಾ
ಹೆಣ್ಣು : ರಾಮನ ರಾಜ್ಯ ಬಂತಲ್ಲಾ

ಎಲ್ಲರು : ರಘುಪತಿ ರಾಘವ ರಾಜಾರಾಂ ಪತಿತ ಪಾವನ ಸೀತಾರಾಮ್
ರಘುಪತಿ ರಾಘವ ರಾಜಾರಾಂ ಪತಿತ ಪಾವನ ಸೀತಾರಾಮ್
ಈಶ್ವರ ಅಲ್ಲಾ ತೆರೆ ನಾಮ್ ಸಬೇಕೋ ಸನ್ಮತಿ ದೇ ಭಗವಾನ
ರಘುಪತಿ ರಾಘವ ರಾಜಾರಾಂ ಪತಿತ ಪಾವನ ಸೀತಾರಾಮ್
ರಘುಪತಿ ರಾಘವ ರಾಜಾರಾಂ ಪತಿತ ಪಾವನ ಸೀತಾರಾಮ್
ಬ್ರೋಕರ್ ಭೀಷ್ಮಾಚಾರಿ (೧೯೬೯) - ಕಣ್ಣಿಗೆ ಕಣ್ಣು ಕನಸಾಗಿ
ಸಂಗೀತ : ವಸಂತಕುಮಾರ ಸಾಹಿತ್ಯ : ಬಿ.ಸಿ.ಶ್ರೀನಿವಾಸ ಗಾಯಾನ: ಪಿ.ಬಿ. ಶ್ರೀನಿವಾಸ, ಎಸ್.ಜಾನಕೀ
ಗಂಡು : ಕಣ್ಣಿಗೇ ಕಣ್ಣು ಕನಸಾಗಿ (ಆಹಾ) ಆಹಾ (ಆಹಾ)
ಹೆಣ್ಣು : ಯೌವ್ವನ ಮಿಲನ ಹಸಿರಾಗಿ ( ಆಹಾ) ಆಹಾ (ಒಹೋ )
ಗಂಡು : ಕಣ್ಣಿಗೇ ಕಣ್ಣು ಕನಸಾಗಿ ಹೆಣ್ಣು : ಯೌವ್ವನ ಮಿಲನ ಹಸಿರಾಗಿ
ಗಂಡು: ಹೆಣ್ಣು ಗಂಡಿನ ಹೆಣ್ಣು : ಪ್ರಣಯ ವೀಣೆ
ಇಬ್ಬರು : ಹೆಣ್ಣು ಗಂಡಿನ ಪ್ರಣಯ ವೀಣೆ ಬಲು ಮಧುರ..
ಗಂಡು : ಕಣ್ಣಿಗೇ ಕಣ್ಣು ಕನಸಾಗಿ ಹೆಣ್ಣು : ಯೌವ್ವನ ಮಿಲನ ಹಸಿರಾಗಿ
ಗಂಡು : ಓಹೋಹೊಹೋ.. ಓಹೋಹೊಹೋ ಹೆಣ್ಣು : ಆಹಾಹಾಹಾಹಾ
ಹೆಣ್ಣು : ಬಂಧನಾ ಬಾಳೇ ಬೃಂದಾವನ ಗಂಡು : ಹೆಣ್ಣಿನಾ ಮನಸೇ ಕಾರಣ

ಹೆಣ್ಣು : ಹೂವೂ ನಾನಾಗಿ ಗಂಡು : ದುಂಬಿ ನಾನಾಗಿ

ಇಬ್ಬರು : ಹೃದಯದಾ ವೇಗ ಸುಖದ ಸಂಬೋಧ ಬಾಳ ಬೆಳದಿಂಗಳೂ ..
ಗಂಡು : ಕಣ್ಣಿಗೇ ಕಣ್ಣು ಕನಸಾಗಿ ಹೆಣ್ಣು : ಯೌವ್ವನ ಮಿಲನ ಹಸಿರಾಗಿ
ಹೆಣ್ಣು : ಪ್ರೇಮದ ನಾವೂ ತಾಣ ತಾ ಗಂಡು : ಆಸೆಯಾ ಭವನದ ಗೋಪುರ

ಹೆಣ್ಣು : ಹಾಲು ನಾನಾಗಿ ಗಂಡು : ಜೇನು ನಾನಾಗಿ
ಹೆಣ್ಣು : ಹಾಲು ನಾನಾಗಿ ಗಂಡು : ಜೇನು ನಾನಾಗಿ
ಇಬ್ಬರು : ಒಲವಿನ ನೋಟ ನಾಗಾಲೋಟ ಈ ದುಂಬಿ ಆಟ
ಗಂಡು : ಕಣ್ಣಿಗೇ ಕಣ್ಣು ಕನಸಾಗಿ ಹೆಣ್ಣು : ಯೌವ್ವನ ಮಿಲನ ಹಸಿರಾಗಿ
ಇಬ್ಬರು : ಹೆಣ್ಣು ಗಂಡಿನ ಪ್ರಣಯ ವೀಣೆ ಏಕೋ ಬಲು ಮಧುರ..
ಹೆಣ್ಣಿಗೇ ಕಣ್ಣು ಕನಸಾಗಿ ಯೌವ್ವನ ಮಿಲನ ಹಸಿರಾಗಿ
ಆಆಆ.. ಆಆಆ.... ಓಹೋಹೊಹೋ ...
--------------------------------------------------------------------------------------------------------------------------
ಬ್ರೋಕರ್ ಭೀಷ್ಮಾಚಾರಿ (೧೯೬೯) - ಜಮಾಯಿಸು ಜಮಾಯಿಸು
ಸಂಗೀತ : ವಸಂತಕುಮಾರ ಸಾಹಿತ್ಯ : ಬಿ.ಸಿ.ಶ್ರೀನಿವಾಸ ಗಾಯಾನ: ಎಸ್.ಆರ್.ಈಶ್ವರಿ
ಹೂಂ .. ಹೂಂ .. ಜಮಾಯಿಸೂ ಜಮಾಯಿಸೂ ಜಾಮಾಯ್ಸು ರಾಜ ಜಮಾಯಿಸು
ಜಮಾಯಿಸೂ ಜಮಾಯಿಸೂ ಜಾಮಾಯ್ಸು ರಾಜ ಜಮಾಯಿಸು
ನೀ .ಜಮಾಯಿಸು . ನೀ.. ನೀ ಜಮಾಯಿಸೂ
ಮುತ್ತಿನಂಥ ಹೆಣ್ಣಿದು ಹಕ್ಕಿಯಂತ ಕಣ್ಣಿಡು
ಮುತ್ತಿನಂಥ ಹೆಣ್ಣಿದು ಹಕ್ಕಿಯಂತ ಕಣ್ಣಿಡು
ಪ್ರೇಮವೆಂಬ ತೋಟದಲ್ಲಿ ಮಾಗಿ ಬಂದ ಹಣ್ಣಿದು ಬಣ್ಣದಾ ಹೆಣ್ಣಿದೂ ಹಾರುವ ಚೆಂಡಿದು
ಜಮಾಯಿಸೂ ಜಮಾಯಿಸೂ ಜಾಮಾಯ್ಸು ರಾಜ ಜಮಾಯಿಸು ನೀ .ಜಮಾಯಿಸು .
ಅರಳಿ ಬಂದ ಚಿಗುರು ಇದು ಮರಳಿ ಮರಳಿ ಮೊಗರು ಇದು
ಅಹ್ಹಹ್ಹಹ್.. ಓಹೋಹೋ.. ಲಲಲಲಾ..
ಅರಳಿ ಬಂದ ಚಿಗುರು ಇದು ಅಹ್ ಮರಳಿ ಮರಳಿ ಮೊಗರು ಇದು
ಜಾರಿ ಬಂದ ವಯಸ್ಸೂ ಇದು ಹಗಲು ರಾತ್ರಿ ಕನಸ್ಸಾರದು

ಬಿರಿದು ನಿಂತ ಹೂವ ಸವಿಯ ಕಂಡು ಉಂಡು
ಬಿರಿದು ನಿಂತ ಹೂವ ಸವಿಯ ಕಂಡು ಉಂಡು ತಣಿಸು ಬಾ ..

ಜೇನಿಗಾಗಿ ಬಾಯಿ ಬಿಡು ಜೇನುಗೂಡಿನಲ್ಲೇ ಪ್ರಾಣ ಬಿಡು ... ಹೇಯ್ ..
ಜೇನಿಗಾಗಿ ಬಾಯಿ ಬಿಡು ಜೇನುಗೂಡಿನಲ್ಲೇ ಪ್ರಾಣ ಬಿಡು
ಬೇವು ಬೆಲ್ಲ ಒಂದಾದರೇ ಹೂವು ಮುಳ್ಳು ಹಿತವಾಗದೆ
ಬೇವು ಬೆಲ್ಲ ಒಂದಾದರೇ ಹೂವು ಮುಳ್ಳು ಹಿತವಾಗದೆ
ಪ್ರೇಮಗಾಡಿ ವೇಗದಿಂದ ಬಿದ್ದು ಎದ್ದು
ಪ್ರೇಮಗಾಡಿ ವೇಗದಿಂದ ಬಿದ್ದು ಎದ್ದು ಸಾಗದೇ ..
ಜಮಾಯಿಸೂ ಜಮಾಯಿಸೂ ಜಾಮಾಯ್ಸು ರಾಜ ಜಮಾಯಿಸು
ಜಮಾಯಿಸೂ ಜಮಾಯಿಸೂ ಜಾಮಾಯ್ಸು ರಾಜ ಜಮಾಯಿಸು
ನೀ.. ನೀ ನೀ.. .ಜಮಾಯಿಸು .

ಬ್ರೋಕರ್ ಭೀಷ್ಮಾಚಾರಿ (೧೯೬೯) - ಕೃಷ್ಣ ಕರುಣಿಸು ಬಾ
ಸಂಗೀತ : ವಸಂತಕುಮಾರ ಸಾಹಿತ್ಯ : ಬಿ.ಸಿ.ಶ್ರೀನಿವಾಸ ಗಾಯಾನ: ಎಸ್.ಜಾನಕೀ
ಕೃಷ್ಣಾ... ಆಆಆ... ಆಆಆ...
ಕರುಣಿಸು ಬಾ ಕರೆಯುವೇ ಬಾ ನಲಿಯುತ ಬಾ ನಲಿಸಲು ಬಾ ರಾಧಾಮಾಧವ ಮೋಹನ
ರಾಧಾಮಾಧವ ಮೋಹನ
ಕಂಗಳ ಹೊರಕಾಂತೀಯ ಭ್ರಮೇ ಏಕೇ .. ಜೀವಕೆ ನೆಮ್ಮದಿ ಬರದೇಕೇ

ಗೋವರ್ಧನನೇ ನೀ ಗೋಪಾಲಕನೇ
ಗೋವರ್ಧನನೇ ನೀ ಗೋಪಾಲಕನೇ ಏನೀ ಶೋಧನೇ.. ಓಓಓಓ ...

ಪ್ರೀತಿಯ ಮನ ಮಲ್ಲಿಗೇ ನಿನಗಾಗಿ ತೋಡಿಸಿದೇ ಕಾಣಿಕೇ ಸರವಾಗಿ

ನೀನ್ ದೈವಾಗಿ ನಿಂತಿಹೇ ಜೋಗಿ
ನೀನ್ ದೈವಾಗಿ ನಿಂತಿಹೇ ಜೋಗಿ ಇನ್ನೂ ತಡವೇಕೇ.. ಏಏಏಏಏ

ಕೃಷ್ಣಾ.... ....

ಬ್ರೋಕರ್ ಭೀಷ್ಮಾಚಾರಿ (೧೯೬೯) - ಕನ್ನಡ ಬಾಂಧವರೇ
ಸಂಗೀತ : ವಸಂತಕುಮಾರ ಸಾಹಿತ್ಯ : ಬಿ.ಸಿ.ಶ್ರೀನಿವಾಸ ಗಾಯಾನ: ಪಿ.ಬಿ. ಶ್ರೀನಿವಾಸ,
ಗಂಡು : ಕನ್ನಡ ಬಾಂಧವರೇ.. ಹೇಹೇ .. ಹೇಹೇ ... ಹಿಂದಿನ ಸ್ನೇಹಿತರೇ ... ಹೇಹೇ .. ಹೇಹೇ ..
ಕಾದಿದೆ ಬಾ... ಆರದು ಬಾ ಕಾದಿದೆ ಬಾ... ಆರದು ಬಾ ಬಾಯಿಗೇ ರುಚಿ ತಾರೋ
ಕೋರಸ್ : ಓ.. ರಪ್ಪಾ.. ಪಾ.. ಪಾ... ಪಾ.. ಮೀರಮಿರ ಬಾ.. ಬಾ.. ಬಾ...
ಓ.. ರಬ್ಬಾ.. ಬುಂಚಕ್ ಬುಂಚಕ್ ಬುಂಚಕ್ ರಬಚಕ್ ರಮ್ಮಚಕ .. ರಮ್ಮಚಕ ರಮ್ಮ್
ಗಂಡು : ಕನ್ನಡ ಬಾಂಧವರೇ.. ಹೇಹೇ .. ಹೇಹೇ
ಗಂಡು : ಮೈಸೂರ ಬೋಂಡಾ ಬಾಂಬೆ ಚೂಡಾ ದಿಲ್ಲಿ ದರ್ಬಾರ್ ಹಲ್ವಾ
ಕೋರಸ್ : ಹೈ ಯಹ್ ಯಹ್ ಹೈ ಯಹ್
ಗಂಡು : ಸೇವಿಗೇ ಪಾಯಸ್ ಚಪಾತಿ ಕೂರ್ಮಾ ಕಾಸಿಗೇ ತಕ್ಕ ಚಾಯ್
ಹೆಣ್ಣಿನ ಕೈಯೇ ಸಾಕೂ ತಿನ್ನುವ ವಯಸು ಬೇಕೂ ..
ಸಂಜೆಗೇ ಬಾ ರಾತ್ರಿಗೇ ಬಾ ಮಾಲೆಂದೂ ತಾಜಾ
ಓ.. ಕನ್ನಡ ಬಾಂಧವರೇ.. ಹೇಹೇ .. ಹೇಹೇ
ಗಂಡು : ಸಿನಿಮಾ ಪ್ರೇಮಿಗಳೇ.. ಹೇಹೇ .. ಹೇಹೇ .. ಕ್ರಾಂತಿಯ ಸೋದರರೇ.. ಹೇಹೇ .. ಹೇಹೇ ..
ಬೊಂಬೆ ಇದೇ .. ನಾಟ್ಯ ಇದೇ .. ಬೊಂಬೆವಿದೇ ನಾಟ್ಯವಿದೇ ಪ್ರೇಮದ ಆಟವಿದೆ

ಗಂಡು : ಸಿನಿಮಾ ಪ್ರೇಮಿಗಳೇ.. ಹೇಹೇ .. ಹೇಹೇ ..
ಗಂಡು : ದುರುಪತಿ ನೋಡು ಇಸ್ತ್ರಿ ನೋಡು ದುನಿಯಾ ಏಕ್ ತಮಾಷಾ.. ಅರೇ ದೇಖೋ ಭಾಯ್ ತಮಾಷಾ
ಭೂಮಿಗೇ ಭಾರ ಕೌರವ ಸತ್ತಾ ಅಂದು ಉಮರ್ ಸತ್ತಾ ..
ಕೋರಸ್ : ಅಹ್ಹಹ್ಹಹ್ಹಹಹಹ್ಹ.. ಅಹ್ಹಹ್ಹಹ್ಹಹಹಹ್ಹ..
ಗಂಡು : ಬೀಡಿಯ ಮಂಡಿ ಖಾಲೀ ಆಯಿತು ಬಾಳು ಗೇಲಿ ರಾಜಕುಮಾರ್... ರಾಜಕಪೂರ್
ರಾಜಕುಮಾರ್... ರಾಜಕಪೂರ್ ಸಿಂಹರಾಜೂ ನೋಡೂ ನರಸಿಂಹ ರಾಜೂ ನೋಡು
ಸಿನಿಮಾ ಪ್ರೇಮಿಗಳೇ.. ಹೇಹೇ .. ಹೇಹೇ ..
ಗಂಡು : ಬಾಯಿಗೇ ಆಸೇ ಮಸಾಲೇ ದೋಸೆ ಸಿನಿಮಾ ಸ್ಟ್ರಾರಿಗೂ ಆಸೇ
ಕೋರಸ್ : ಅಹ್ ಸಿನಿಮಾ ಸ್ಟ್ರಾರಿಗೂ ಆಸೇ
ಗಂಡು : ಗಂಗಾ ಜಮುನಾ ಸಂಗಮ್ ಸ್ವಪ್ನ್ ದಿಲ್ಲಕೆ ಬಂದರೇ ಅಪ್ನಾ
ಕೋರಸ್ : ಖಾರಕೇ ಚೋಡಿ ಶಂಕರ ಪೋಳಿ ಹಪ್ಪಳ ಸಂಡಿಗೆ ಜೋಡಿ
ಜಾಣರ ಜಾಣ ಎಮ್ಮೆ ತಮ್ಮಣ್ಣ ಆಹಾ ರೌಡಿ ರಂಗಣ್ಣ
ಗಂಡು : ಚಪ್ಪರ ತಿಂಡಿ ಇದೆಲ್ಲಾ.. ಸಿನಿಮಾ ಸ್ಕೊಪೂ ಇದಲ್ಲಾ ..
ಮರೆಯದೇ ಬಾ ಮರೆತರೂ ಬಾ ನಾವೆಂದೂ ಸಾಚಾ

ಗಂಡು : ಕನ್ನಡ ಬಾಂಧವರೇ.. ಹೇಹೇ .. ಹೇಹೇ ... ಸಿನಿಮಾ ಪ್ರೇಮಿಗಳೇ ... ಹೇಹೇ .. ಹೇಹೇ ..

No comments:
Post a Comment