1635. ಪಲ್ಲಕ್ಕಿ (೨೦೦೭)

ಪಲ್ಲಕ್ಕಿ ಚಲನಚಿತ್ರದ ಹಾಡುಗಳು 
  1. ಅವ್ವ ಕಣೋ ಕನ್ನಡ  ನಮ್ ಜೀವ ಕಣೋ ಕನ್ನಡ
  2. ಕಣ್ಣಲ್ಲೂ ನೀನೇನೇ 
  3. ಬಿಡು ಬಿಡು 
  4. ಓ ಪ್ರಿಯಾ 
  5. ಓ ಪ್ರಿಯಾ 
  6. ಗೊಲಿಮಾರೋ 
  7. ಇಂಥ ಶಾಪ 
ಪಲ್ಲಕ್ಕಿ (೨೦೦೭) - ಅವ್ವ ಕಣೋ (ಕನ್ನಡ)  ನಮ್ ಜೀವ ಕಣೋ (ಕನ್ನಡ)
ಸಂಗೀತ : ಗುರುಕಿರಣ, ಸಾಹಿತ್ಯ : ಶಿವನಂಜೇಗೌಡ, ಗಾಯನ : ಎಸ್.ಪಿ.ಬಿ, ಕೋರಸ್   

ಕನ್ನಡ....  ಕನ್ನಡ ಕನ್ನಡ  ಕನ್ನಡ ಕನ್ನಡ
ಅವ್ವ ಕಣೋ (ಕನ್ನಡ)  ನಮ್ ಜೀವ ಕಣೋ (ಕನ್ನಡ)
ನಮ್ ಅವ್ವ ಕಣೋ (ಕನ್ನಡ) ನಮ್ ಜೀವ ಕಣೋ (ಕನ್ನಡ)
ದೈವ ಕಣೋ (ಕನ್ನಡ) ನಮ್ ಗರ್ವ ಕಣೋ (ಕನ್ನಡ)
ಸಿದ್ದ ಕಣೋ ಪ್ರಾಣ ಕೊಡೋಕೆ ಈ ನೆಲ ಜಲ ನಾಡ ನುಡಿಗೆ
ಈ ನೆಲ ಜಲ ನಾಡ ನುಡಿಗೆ
ನಮ್ ಅವ್ವ ಕಣೋ (ಕನ್ನಡ) ನಮ್ ಜೀವ ಕಣೋ (ಕನ್ನಡ)
ದೈವ ಕಣೋ (ಕನ್ನಡ) ನಮ್ ಗರ್ವ ಕಣೋ (ಕನ್ನಡ)

ಮೈಸೂರ ಮಲ್ಲಿಗೆ ಕಂಪಲ್ಲಿ ಕನ್ನಡ ಕೊಡಗಿನ ಕಾಡಿನ ಇಂಪಲ್ಲಿ ಕನ್ನಡ
ಜೇನು ಜಿನುಗೊ ಭಾಷೆನೋ ಪ್ರೀತಿ ಸುರಿಸೋ ಚಿಲುಮೆನೋ
ಮಲ್ನಾಡ ಅಕ್ಕರೆ ನಗುವಲ್ಲಿ ಕನ್ನಡ ಮಂಡ್ಯದ ಸಕ್ಕರೆ ಸವಿಯಲ್ಲಿ ಕನ್ನಡ
ನಮ್ಮ ನುಡಿಯೆ ಚಂದನೋ ನಮ್ಮ ಪದವೆ ಅಂದನೋ
ಅವ್ವ ಕಣೋ (ಕನ್ನಡ) ಜೀವ ಕಣೋ (ಕನ್ನಡ)
ದೈವ ಕಣೋ (ಕನ್ನಡ) ನಮ್ ಗರ್ವ ಕಣೋ (ಕನ್ನಡ)
ಸಿದ್ದ ಕಣೋ ಪ್ರಾಣ ಕೊಡೋಕೆ ಈ ನೆಲ ಜಲ ನಾಡ ನುಡಿಗೆ
ಈ ನೆಲ ಜಲ ನಾಡ ನುಡಿಗೆ

ಬೆಳಗಾವಿ ಮಣ್ಣಿನ ಮೈಯಲ್ಲಿ ಕನ್ನಡ ಹುಬ್ಬಳ್ಳಿ ಹೈದನ ಎದೆಯಲ್ಲಿ ಕನ್ನಡ
ಅಮ್ಮನೆದೆಯ ಹಾಲೇನೋ ಸ್ವಚ್ಛ ಸುಧೆಯ ಭಾಷೆನೋ
ಮಂಗಳೂರ ಸಾಗರ ಅಲೆಯಲ್ಲಿ ಕನ್ನಡ
ಬೇಲೂರ ಶಿಲ್ಪದ ಕಲೆಯಲ್ಲಿ ಕನ್ನಡ
ಅನ್ನ ಕೊಡುವ ಭಾಷೆನೋ ಅಣ್ಣ ನುಡಿದ ನುಡಿ ಕಣೋ
ಅವ್ವ ಕಣೋ (ಕನ್ನಡ) ಜೀವ ಕಣೋ (ಕನ್ನಡ)
ದೈವ ಕಣೋ (ಕನ್ನಡ) ನಮ್ ಗರ್ವ ಕಣೋ (ಕನ್ನಡ)
ಸಿದ್ದ ಕಣೋ ಪ್ರಾಣ ಕೊಡೋಕೆ ಈ ನೆಲ ಜಲ ನಾಡ ನುಡಿಗೆ
ಈ ನೆಲ ಜಲ ನಾಡ ನುಡಿಗೆ
ಅವ್ವ ಕಣೋ (ಕನ್ನಡ) ಜೀವ ಕಣೋ (ಕನ್ನಡ)
ದೈವ ಕಣೋ (ಕನ್ನಡ) ನಮ್ ಗರ್ವ ಕಣೋ (ಕನ್ನಡ)
-------------------------------------------------------------------------------------------------

ಪಲ್ಲಕ್ಕಿ (೨೦೦೭) - ಕಣ್ಣಲ್ಲೂ ನೀನೇನೇ
ಸಂಗೀತ : ಗುರುಕಿರಣ, ಸಾಹಿತ್ಯ : ವಿ.ಮನೋಹರ, ಗಾಯನ : ಗುರುಕಿರಣ

ಓಹೋ ಕಣ್ಣಲ್ಲು ನೀನೇನೆ ಓಹೋ  ಕಂಡಲುನೀನೇನೆ ಓಹೋ
ನನ್ನಲ್ಲು ನೀನೇ ಕಾಣುವೆ ಓಹೋ 
ಕುಂತಲ್ಲು ನೀನೇನೆ ಓಹೋ ನಿಂತಲ್ಲು ನೀನೇನೆ ಓಹೋ
ಎಲ್ಲೆಲ್ಲು ನೀನೆ ಕಾಡುವೆ
ಯಾರೆ ನೀ ಯಾರೆ ಹೇಳೆ ನೀ ಬಾರೆ 
ನಾ ನಿನ್ನಯ ಕೈಸೆರೆ ಓಹೋ
ಓಹೋ ಕಣ್ಣಲ್ಲು ನೀನೇನೆ ಓಹೋ ಕಂಡಲುನೀನೇನೆ ಓಹೋ
ನನ್ನಲ್ಲು ನೀನೇ ಕಾಣುವೆ ಓಹೋ

ನೀನು ನಂಗೋಸ್ಕರ ಬ್ರಹ್ಮ ಬರೆದಾಕ್ಷರ ಬಿಡು ಬಿಡು ಈ ಅಂತರ
ಇಂತ ಪ್ರೇಮಾಂಕುರ ಆದ ಆನಂತರ ಕ್ಷಣ ಕ್ಷಣವೂ ಕಾತರ
ಪ್ರಿಯೆ ಇಂತ ಪ್ರೇಮಾಜ್ವರ ಬಂದಿಲ್ಲ ಇನ್ನ ಯಾವ ತರ
ದಯ ತೋರಿತಾ ದೇವರ ಇನ್ನೀಗ ಸಾಕು ಪ್ರಶ್ನೋತ್ತರ
ಒಂದಾಗಲು ಆತುರ
ಓಹೋ ಕಣ್ಣಲ್ಲು ನೀನೇನೆ ಓಹೋ ಕಂಡಲುನೀನೇನೆ ಓಹೋ
ನನ್ನಲ್ಲು ನೀನೇ ಕಾಣುವೆ ಓಹೋ ಕುಂತಲ್ಲು ನೀನೇನೆ ಓಹೋ
ನಿಂತಲ್ಲು ನೀನೇನೆ ಓಹೋ ಎಲ್ಲೆಲ್ಲು ನೀನೆ ಕಾಡುವೆ
ಯಾರೆ ನೀ ಯಾರೆ ಹೇಳೆ ನೀ ಬಾರೆ
ನಾ ನಿನ್ನಯ ಕೈಸೆರೆ ಓಹೋ

ಇಂದು ಈ ಯೌವನ ತಂದು ಪ್ರೇಮಾಯಣ ಕಣ ಕಣವೂ ಕಂಪನ
ಈಗ ಎಲ್ಲಾ ದಿನ ನಿಂದೆ ಪಾರಾಯಣ ಜಪಿಸಲು ನೀ ಕಾರಣ
ಬರಿ ಸೊನ್ನೆಯಾಗಿದ್ದೆ ನಾ, ನನ್ನಲ್ಲಿ ನಿನ್ನ ನೀ ತುಂಬಿದೆ
ನುಡಿಯನ್ನೆ ಮರೆತಿದ್ದೆ ನಾ, ಈಗೀಗ ಕಣ್ಣೆ ಮತಾಡಿದೆ
ನೀ ಮೋಡಿಯ ಮಾಡಿದೆ
ಓಹೋ ಕಣ್ಣಲ್ಲು ನೀನೇನೆ ಓಹೋ ಕಂಡಲುನೀನೇನೆ ಓಹೋ
ನನ್ನಲ್ಲು ನೀನೇ ಕಾಣುವೆ ಓಹೋ
ಕುಂತಲ್ಲು ನೀನೇನೆ ಓಹೋ ನಿಂತಲ್ಲು ನೀನೇನೆ ಓಹೋ
ಎಲ್ಲೆಲ್ಲು ನೀನೆ ಕಾಡುವೆ 
ಯಾರೆ ನೀ ಯಾರೆ  ಹೇಳೆ ನೀ ಬಾರೆ ನಾ ನಿನ್ನಯ ಕೈಸೆರೆ
-------------------------------------------------------------------------------------------------

ಪಲ್ಲಕ್ಕಿ (೨೦೦೭) - ಬಿಡು ಬಿಡು
ಸಂಗೀತ : ಗುರುಕಿರಣ, ಸಾಹಿತ್ಯ : ಹೃದಯ ಶಿವ , ಗಾಯನ : ರಾಜೇಶ, ಚೈತ್ರಾ

ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್ಲ್ ಹಿಂಗೇನೆ
ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್ಲ್ ಹಿಂಗೇನೆ
ಬಿಡು ಬಿಡು ಬಿಡು ಕದ್ದು ಕದ್ದು ನೋಡೋದನ್ನ
ಕೊಡು ಕೊಡು ಕೊಡು ಮುದ್ದು ಮುದ್ದು ಮುತ್ತೊಂದನ್ನ
ಹಾರಾಡೊ ಹಕ್ಕಿಯಾಗಿ ಆಕಾಶದಾಚೆ ಹೋಗಿ
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ
ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್ಲ್ ಹಿಂಗೇನೆ
ಬಿಡು ಬಿಡು ಬಿಡು ಕದ್ದು ಕದ್ದು ನೋಡೋದನ್ನ
ಕೊಡು ಕೊಡು ಕೊಡು ಮುದ್ದು ಮುದ್ದು ಮುತ್ತೊಂದನ್ನ
ಹಾರಾಡೊ ಹಕ್ಕಿಯಾಗಿ ಆಕಾಶದಾಚೆ ಹೋಗಿ
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ

ಹಿಂಡ್ ಹಿಂಡು ಹುಡ್ಗೀರೆಲ್ಲ ಹಿಂದ್ ಹಿಂದೆ ಬಿದ್ರೂ ಎಲ್ಲ
ನಿನ್ ಬಿಟ್ಟು ಯಾರು ಹಿಡಿಸಿಲ್ಲ
ಬೆನ್ ಹಿಂದೆ ಬಿದ್ದೋರ್ನೆಲ್ಲ ಕಣ್ಣೆತ್ತಿ ನೋಡ್ದೋಳಲ್ಲ
ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್ಲ್ ಹಿಂಗೇನೆ
ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್ಲ್ ಹಿಂಗೇನೆ
ಬಿಡು ಬಿಡು ಬಿಡು ಕದ್ದು ಕದ್ದು ನೋಡೋದನ್ನ
ಕೊಡು ಕೊಡು ಕೊಡು ಮುದ್ದು ಮುದ್ದು ಮುತ್ತೊಂದನ್ನ
ಹಾರಾಡೊ ಹಕ್ಕಿಯಾಗಿ ಆಕಾಶದಾಚೆ ಹೋಗಿ
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ
ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್ಲ್ ಹಿಂಗೇನೆ
ಬಿಡು ಬಿಡು ಬಿಡು ಕದ್ದು ಕದ್ದು ನೋಡೋದನ್ನ
ಕೊಡು ಕೊಡು ಕೊಡು ಮುದ್ದು ಮುದ್ದು ಮುತ್ತೊಂದನ್ನ
ಹಾರಾಡೊ ಹಕ್ಕಿಯಾಗಿ ಆಕಾಶದಾಚೆ ಹೋಗಿ
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ
ಹಿಂಡ್ ಹಿಂಡು ಹುಡ್ಗೀರೆಲ್ಲ ಹಿಂದ್ ಹಿಂದೆ ಬಿದ್ರೂ ಎಲ್ಲ

ನಿನ್ ಬಿಟ್ಟು ಯಾರು ಹಿಡಿಸಿಲ್ಲ ನಿನ್ ಬಿಟ್ಟೂ ಯಾರು ಕಾಣ್ಸಿಲ್ಲ
ಎದೆಯಾ ಢವ ಢವ ಢವ ಢವ ಜೋರಾಯ್ತು ನಿನ್ನೀ ಮಾತಿಂದಾ
ನಂಗೂನು ನಿನ್ನ ಹಾಗೆ ಒಳಗೊಳಗೆ ಏನೋ ಹೀಗೆ
ಸದ್ದಿಲ್ದೆ ಯಾರೋ ಬಂದು ಕುಂತಂಗೆ…
ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್ಲ್ ಹಿಂಗೇನೆ
ಬಿಡು ಬಿಡು ಬಿಡು ಕದ್ದು ಕದ್ದು ನೋಡೋದನ್ನ
ಕೊಡು ಕೊಡು ಕೊಡು ಮುದ್ದು ಮುದ್ದು ಮುತ್ತೊಂದನ್ನ
ಹಾರಾಡೊ ಹಕ್ಕಿಯಾಗಿ ಆಕಾಶದಾಚೆ ಹೋಗಿ
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ

ಆಹ.. ಸಂಗಾತಿ ಸಿಕ್ಕೋವಾಗ ಈ ಪ್ರೀತಿ ಉಕ್ಕೋವಾಗ ಮೈಯಲ್ಲಿ ಮಿಂಚು ಸಂಚಾರ
ನಿನ್ನಲ್ಲೆ ಕುಂತಿರುವಾಗ ನನಗೆಲ್ಲೆ ಬೇರೆ ಜಾಗ ಕಣ್ಣಲ್ಲಿ ನಿಂದೆ ಚಿತ್ತಾರ
ನಿನದೆ ಜ್ವರ ಜ್ವರ ಜ್ವರ ಮೈಮನಸು ತುಂಬಿಕೊಂಡಿದೆ
ಪ್ರೀತ್ಸೋಣ ಮೂರು ಹೊತ್ತು ತಿನ್ಸೋಣ ಪ್ರೀತಿ ತುತ್ತು
ಪ್ರೀತಿಗೆ ಪ್ರೀತಿ ತಾನೆ ಆಧಾರ
ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್ಲ್ ಹಿಂಗೇನೆ
ಬಿಡು ಬಿಡು ಬಿಡು ಕದ್ದು ಕದ್ದು ನೋಡೋದನ್ನ
ಕೊಡು ಕೊಡು ಕೊಡು ಮುದ್ದು ಮುದ್ದು ಮುತ್ತೊಂದನ್ನ
ಹಾರಾಡೊ ಹಕ್ಕಿಯಾಗಿ ಆಕಾಶದಾಚೆ ಹೋಗಿ
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ
ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್ಲ್ ಹಿಂಗೇನೆ
ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್ಲ್ ಹಿಂಗೇನೆ
-------------------------------------------------------------------------------------------------

ಪಲ್ಲಕ್ಕಿ (೨೦೦೭) - ಓ ಪ್ರಿಯಾ 
ಸಂಗೀತ : ಗುರುಕಿರಣ, ಸಾಹಿತ್ಯ : ಕವಿರಾಜ, ಗಾಯನ : ಚಿತ್ರಾ, ಗುರುಕಿರಣ 

ಓ ಪ್ರಿಯಾ… ಓ ಪ್ರಿಯಾ…
ಆ ಚಂದ್ರನಂತೆ ನೀ ದೂರ ನಿಂತೆ
ಕಣ್ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ ನನ್ನಲ್ಲಿ ನೀನಿದ್ದೆ ಆಗ

ಆ ಚಂದ್ರನಂತೆ ನೀ ದೂರ ನಿಂತೆ
ಕಣ್ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ ನನ್ನಲ್ಲಿ ನೀನಿದ್ದೆ ಆಗ
ಓ ಪ್ರಿಯಾ… ಓ ಪ್ರಿಯಾ…

ನಾನ್ ಉಸಿರಾಡೋ ಗಾಳಿ ನನ್ನ ಹೃದಯದ ಮಿಡಿತ ನೀನೇ ನೀನೆ ಕಣೆ
ಅಲ್ಲೆಲ್ಲೋ ಇಲ್ಲೆಲ್ಲೋ ನೀ ಕೂಗುವೆ ನಾ ನೋಡೋ ಘಳಿಗೆ ಸರಿಯುವೆ ಮರೆಗೆ
ಹಾಡಾಗಿ ನೆನಪಾಗಿ ನೀ ಕಾಡುವೆ ತುಂಟಾಟಾ ನಿನಗೆ ತಳಮಳ ನನಗೆ
ಹೇಗೋ ಎಂತೋ ದೂರ ನಿಂತು ಮುದ್ದಾಡದೆ
ಆಹಾ ಈ ದೇಹ ಹಾಗುರಾಗಿದೆ

ಆ ಚಂದ್ರನಂತೆ ನೀ ದೂರ ನಿಂತೆ ಕಣ್ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ ನನ್ನಲ್ಲಿ ನೀನಿದ್ದೆ ಆಗ
ಓ ಪ್ರಿಯಾ… ಓ ಪ್ರಿಯಾ…

ಏಕಾಂಗಿ ನಾನಾಗಿ ನಿಂತಾಕ್ಷಣ ತಂಗಾಳಿ ತರುವೆ ಕಚಗುಳಿ ಇಡುವೆ
ಹೇಗಿದ್ದೆ ಹೇಗಾದೆ ನಾನೀದಿನ ನೀ ನನ್ನ ಜಗವೆ ಬದಲಿಸುತಿರುವೆ
ನಿಂಗೇ ತಾನೆ ನಿನ್ನಿಂದಾನೆ ಈ ಜೀವನ
ನಿಜಾನಾ ಇದೇನಾ ಇದು ಪ್ರೀತಿನಾ
ಆ ಚಂದ್ರನಂತೆ ನೀ ದೂರ ನಿಂತೆ ಕಣ್ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ ನನ್ನಲ್ಲಿ ನೀನಿದ್ದೆ ಆಗ
ಓ ಪ್ರಿಯಾ… ಓ ಪ್ರಿಯಾ…
-------------------------------------------------------------------------------------------------

ಪಲ್ಲಕ್ಕಿ (೨೦೦೭) - ಓ ಪ್ರಿಯಾ
ಸಂಗೀತ : ಗುರುಕಿರಣ, ಸಾಹಿತ್ಯ : ಕವಿರಾಜ, ಗಾಯನ : ಅಸ್ಲಾಮ್

ಪಲ್ಲಕ್ಕಿ (೨೦೦೭) - ಗೊಲಿಮಾರೋ
ಸಂಗೀತ : ಗುರುಕಿರಣ, ಸಾಹಿತ್ಯ : ಕವಿರಾಜ, ಗಾಯನ : ಕಾರ್ತಿಕ

ಗೋಲಿ ಮಾರೊ ಮಾರೊ ಮಾರೊ
ಗೋಲಿ ಮಾರೊ ಕಾಲು ಎಳೆಯೋ ಮಂದಿಗೆಲ್ಲ
ಸಾಗೋ ಮುಂದೆ ನೀನು ಗೆದ್ದೇ ಗೆಲುವೆ ಎಲ್ಲಾ
ಹೊಗೊ ಹಿಂದೆ ಸುಮ್ನೆ ಕುಂತ್ರೆ ಗೆಲುವು ಇಲ್ಲ
ತೋರ್ಸು ಬಾರೊ ನಿನ್ನಾ ಜಾದೂ ಲೋಕಕೆಲ್ಲಾ

ಜಲ್ದಿ ಏಳು ಏಳು ಏಳು ಬಾರ್ಸು ಗೋಲು ಮೆಲೆ ಗೋಲು
ನಂಬಿಕೊಂಡ್ರೆ ನಿನ್ನಾ ತೋಳು ಇಲ್ಲಾ ಸೋಲು ಎಲ್ಲೂ ಸೋಲು

ಯುದ್ಧ ಅಂದ್ರೆ ನೆ ಸಿದ್ದಾ ಆಗಿರು ಯಾರೆ ಎದುರಾದರು
ಅಡ್ಡ ಬಂದ್ರೆ ನೀ ಖೇಡ್ಡಾ ತೋಡಿಡು ಏನೆ ತೋಡಕಡಾರು
ನೀ ಹಚ್ಚುವ ಕಿಚ್ಚು ಕಣ್ಣ ಕಾಡ್ಗಿತ್ಚು 
ಎಂಥಾ ನಂಜಿದಾರು ಈ ಕೆಚ್ಚು ಈ ಹುಚ್ಚು 
ಬಿಡಲಿ ಹೆಚ್ಚು ಹೆಚ್ಚು  ಎಂಥಾ ನೋವಿದ್ದಾರು
ಗೋಲಿ ಮಾರೊ ಕಾಲು ಎಳೆಯೋ ಮಂದಿಗೆಲ್ಲ
ಸಾಗೋ ಮುಂದೆ ನೀನು ಗೆದ್ದೇ ಗೆಲುವೆ ಎಲ್ಲಾ
ಹೊಗೊ ಹಿಂದೆ ಸುಮ್ನೆ ಕುಂತ್ರೆ ಗೆಲುವು ಇಲ್ಲ
ತೋರ್ಸು ಬಾರೊ ನಿನ್ನಾ ಜಾದೂ ಲೋಕಕೆಲ್ಲಾ

ಗೆಲ್ಲೊ ತಂತ್ರ ನೀ ಬಾಲೆ ಎಂದರೆ ಸೊಲೊ ಮಾತೆ ಇಲ್ಲಾ
ಚುಚ್ಚೊ ಮುಳ್ನ ಮುಳ್ಳಿನಿಂದ್ಲೇ ಕಿತ್ರೆ ನೋವಾ ಚಿಂತೆ ಇಲ್ಲ
ಇ ಹಿಂದೆ ನೀ ಹಿಂದೆ ಬಿದ್ದೆ ಬಾ ಮುಂದೆ ಹಿಂದೆ ನೀ ನೋಡದೆ
ನೀ ಒಂದೇ ಒಂದೊಂದೇ ಹೆಜ್ಜೆ ಬಾ ಮುಂದು ಹಿಂದೆ ನೀ ಹೋಗದೆ
ಗೋಲಿ ಮಾರೊ ಕಾಲು ಎಳೆಯೋ ಮಂದಿಗೆಲ್ಲ
ಸಾಗೋ ಮುಂದೆ ನೀನು ಗೆದ್ದೇ ಗೆಲುವೆ ಎಲ್ಲಾ
ಹೊಗೊ ಹಿಂದೆ ಸುಮ್ನೆ ಕುಂತ್ರೆ ಗೆಲುವು ಇಲ್ಲ
ತೋರ್ಸು ಬಾರೊ ನಿನ್ನಾ ಜಾದೂ ಲೋಕಕೆಲ್ಲಾ
ಜಲ್ದಿ ಏಳು ಏಳು ಏಳು ಬಾರ್ಸು ಗೋಲು ಮೆಲೆ ಗೋಲು
ನಂಬಿಕೊಂಡ್ರೆ ನಿನ್ನಾ ತೋಳು ಇಲ್ಲಾ ಸೋಲು ಎಲ್ಲೂ ಸೋಲು
ಜಲ್ದಿ ಏಳು ಏಳು ಏಳು ಬಾರ್ಸು ಗೋಲು ಮೆಲೆ ಗೋಲು
ನಂಬಿಕೊಂಡ್ರೆ ನಿನ್ನಾ ತೋಳು ಇಲ್ಲಾ ಸೋಲು ಎಲ್ಲೂ ಸೋಲು
ಗೋಲಿ ಮಾರೊ ಕಾಲು ಎಳೆಯೋ ಮಂದಿಗೆಲ್ಲ
ಸಾಗೋ ಮುಂದೆ ನೀನು ಗೆದ್ದೇ ಗೆಲುವೆ ಎಲ್ಲಾ
ಹೊಗೊ ಹಿಂದೆ ಸುಮ್ನೆ ಕುಂತ್ರೆ ಗೆಲುವು ಇಲ್ಲ
ತೋರ್ಸು ಬಾರೊ ನಿನ್ನಾ ಜಾದೂ ಲೋಕಕೆಲ್ಲಾ ಗೋಲಿ ಮಾರೊ 
-------------------------------------------------------------------------------------------------

ಪಲ್ಲಕ್ಕಿ (೨೦೦೭) - ಇಂಥ ಶಾಪ
ಸಂಗೀತ : ಗುರುಕಿರಣ, ಸಾಹಿತ್ಯ : ಕವಿರಾಜ, ಗಾಯನ : ಚೇತನ್ ಸೋಸ್

ಇಂಥಾ ಶಾಪ ನೀಡೋ ಪಾಪ ನಂದೇನಿದೆ ನೀ ಹೇಳು ನೀ ಕೇಳು ಇದು ನ್ಯಾಯವೇ?
ಒಂದಾಗಿಸೋನು ಬೆರಗಿಸೋನು ಎಲ್ಲಾನು ನೀನಲ್ಲವೇ?
ನೀ ದೇವರೇನು? ನಿನ್ ಆಟವೇನು? ಹೃದಯಾನೆ ನಿಂಗಿಲ್ಲವೇ?

ಇಂಥಾ ಶಾಪ ನೀಡೋ ಪಾಪ ನಂದೇನಿದೆ ನೀ ಹೇಳು ನೀ ಕೇಳುಇದು ನ್ಯಾಯವೇ?
ಒಂದಾಗಿಸೋನು ಬೆರಗಿಸೋನು ಎಲ್ಲಾನು ನೀನಲ್ಲವೇ?
ನೀ ದೇವರೇನು? ನಿನ್ ಆಟವೇನು? ಹೃದಯಾನೆ ನಿಂಗಿಲ್ಲವೇ?
-------------------------------------------------------------------------------------------------

No comments:

Post a Comment