ಆದರ್ಶ ಚಲನ ಚಿತ್ರದ ಹಾಡುಗಳು
- ನೀನೇ ಕಲ್ಪನೇ ನೀಡುವೇ ಕವಿತೆಗೇ
- ಬಾರೇ ನನ್ನ ರಾಜಕುಮಾರಿ
- ಯೂಥ್ ಇಸ್ ಫೈನ್ ಜಸ್ಟ್ ಲೈಕ್ ವಾಂಟ್
- ಆಕಾಶ ತುಂಬಿ ಆ ಚಂದ್ರ ನಗುವಾ
- ಕನ್ನಡ ನಾಡಿನ ಸಿಂಹದ ಮರಿಗಳೇ
ಸಂಗೀತ : ಎಂ.ರಂಗರಾವ್ ಸಾಹಿತ್ಯ : ಪಿ.ಬಿ.ಶ್ರೀನಿವಾಸ, ಗಾಯನ : ಬಾಲಮುರುಳಿಕೃಷ್ಣ
ಆಆಆ.. ಹೂಂಹೂಂಹೂಂಹೂಂ..
ನೀನೇ ಕಲ್ಪನೇ ನೀಡುವೇ ಕವಿತೆಗೇ ಹೊಸ ಸಾಧನೇ ಮಾಡುವೇ ನಿನಗೆ ನಾದರಾಧನೇ
ನೀನೇ ಕಲ್ಪನೇ
ಒಲವಿನ ಜೀವನ ಸಿಹಿಗಾನವೂ ಚೆಲುವಿನ ತುಟಿಗಳ ಮಧುಪಾನವೂ

ರಾಗತಾಳಗಳೂ ನಾವೇ .. ಆಆಆ... ಸ್ವರಭಾವ ಸಾಗರದಿ ನಾವೇ
ಪದಪ ಮದನಿದಗ ಗಮಗನಿ ಮದನಿಸ ಗನಿಸಗ ಗಮದರೀ
ದೀದಿದಿರಿಗಿಡಿ ತೊಂ ನಿಸ ದೀದಿದಿರಿಗಿಡಿ ತೊಂ
ರಾಗತಾಳಗಳೂ ನಾವೇ .. ಆಆಆ... ಸ್ವರಭಾವ ಸಾಗರದಿ ನಾವೇ
ತೀರವ ಸೇರಲೂ ಆಸರೇ.. ಜೊತೆಗೂಡಿ ಪದ ಹಾಡೇ ಕುಣಿಯುತ ಬಾರೇ
ನೀನೇ ಕಲ್ಪನೇ ನೀಡುವೇ ಕವಿತೆಗೇ ಹೊಸ ಸಾಧನೇ ಮಾಡುವೇ ನಿನಗೆ ನಾದರಾಧನೇ
ನೀನೇ ಕಲ್ಪನೇ
(ಆಆಆ.. ಆಆಆ... ನಿರಿ ನಿರಿ ನಿಗ ಗಮ ನಿಪ ಮಪ ದರಿ ಮಗ )

ತನುವಿನ ವೀಣೆಯ ಪ್ರತಿ ತಂತಿಯ ಮಿಡಿಯುತ ನುಡಿಸುವೇ ರಸಗೀತೆಯ..

ಕ್ಷೀರಸಾರವನೂ ತೆಗೆದೂ.. ಜೀವ ಸೌಖ್ಯವನೂ ಸವಿದೂ
ಕ್ಷೀರಸಾರವನೂ ತೆಗೆದೂ.. ಜೀವ ಸೌಖ್ಯವನೂ ಸವಿದೂ
ನಿನ್ನಯ ಪ್ರೀತಿಗೇ ಸೊಲುವೇ ಆದರ್ಶ ದಾಂಪತ್ಯ ನಡೆಸುತ ಒಲಿವೇ
ನೀನೇ ಕಲ್ಪನೇ ನೀಡುವೇ ಕವಿತೆಗೇ ಹೊಸ ಸಾಧನೇ ಮಾಡುವೇ ನಿನಗೆ ನಾದರಾಧನೇ
ನೀನೇ ಕಲ್ಪನೇ...
ನೀನೇ ಕಲ್ಪನೇ...
------------------------------------------------------------------------------------------------------
ಆದರ್ಶ (೧೯೮೩) - ಬಾರೇ ನನ್ನ
ಸಂಗೀತ : ಎಂ.ರಂಗರಾವ್ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಜಯಚಂದ್ರನ್, ಪಿ.ಸುಶೀಲಾ
ಹೆಣ್ಣು: ಹೇ..ಲಲಲಲಲಲಲಲಾಲಾಲಾಲರಲಾಲ
ಗಂಡು : ಹೇ..ಲಲಲಲಲಲಲಲಾಲಾಲಾಲರಲಾಲ
ಬಾರೇ ನನ್ನ ರಾಜಕುಮಾರಿ ನೀರೇ ನನ್ನ ಪ್ರೇಮದ ಕೋರಿ
ಹೆಣ್ಣು : ಮಾರ.. ನನ್ನ ರಾಜಕುಮಾರ ಬಾರಾ ನಿನಗೇ ಹಾಕುವೆ ಹಾರ
ಗಂಡು : ಹೂವಿನ ನೋಟದಿ ಕೊಲ್ಲುವ ಬಾಣವೂ
ಹೆಣ್ಣು : ನುಂಗುವ ನೋಟವೇ ಹೂವಿನ ಬಾಣವೂ
ಇಬ್ಬರು : ಪರವಶಗೊಳಿಸುವ ಪ್ರಕೃತಿಯ ಮಡಿಲಲಿ ಈ ದಿನ ತನುಮನ ನಲಿಯಲೀ ..
ಗಂಡು : ಬಾರೇ ನನ್ನ ರಾಜಕುಮಾರಿ
ಹೆಣ್ಣು : ಮಾರ.. ನನ್ನ ರಾಜಕುಮಾರ
ಗಂಡು : ಪ್ರಣಯ ಗಂಗೆಯಲಿ ಮುಳುಗಿ ತೇಲುತಲಿ ಮದನ ಮಂದಿರವ ಸೇರೋಣ
ಪ್ರಣಯ ಗಂಗೆಯಲಿ ಮುಳುಗಿ ತೇಲುತಲಿ ಮದನ ಮಂದಿರವ ಸೇರೋಣ
ಹೆಣ್ಣು : ಮಧುರ ಸಂಗಮದ ರಾಗ ಭಾವದಲೀ ಸುಖದ ಸುಧಾರಸ ಹೀರೋಣ
ಇಬ್ಬರು : ಪರವಶಗೊಳಿಸುವ ಪ್ರಕೃತಿಯ ಮಡಿಲಲಿ ಈ ದಿನ ತನುಮನ ನಲಿಯಲೀ ..
ಗಂಡು : ಬಾರೇ ನನ್ನ ರಾಜಕುಮಾರಿ
ಹೆಣ್ಣು : ಮಾರ.. ನನ್ನ ರಾಜಕುಮಾರ
ಗಂಡು : ನಮ್ಮ ನಡುವಿನ ದೂರ ಮರೆಯಲೀ ಸ್ವರ್ಗ ಸೌಖ್ಯದ ದ್ವಾರ ತೆರೆಯಲೀ ..
ನಮ್ಮ ನಡುವಿನ ದೂರ ಮರೆಯಲೀ ಸ್ವರ್ಗ ಸೌಖ್ಯದ ದ್ವಾರ ತೆರೆಯಲೀ ..
ದೇಹ ಮೋಹದ ದಾಹ ತೀರಲಿ ಸಿಹಿಯ ಬಯಕೆಯ ಬೆಂಕಿ ಆರಲೀ..
ಹೆಣ್ಣು : ಎರಡೂ ತನುಗಳ ಬೆಸುಗೆಯಲ್ಲಿ ವಿರಹ ತಾಪವೂ ಇರುವುದೇಲ್ಲಿ
ಎರಡೂ ತನುಗಳ ಬೆಸುಗೆಯಲ್ಲಿ ವಿರಹ ತಾಪವೂ ಇರುವುದೇಲ್ಲಿ
ನಡೆವ ಪ್ರೇಮದ ಕ್ರೀಡೆಯಲ್ಲಿ ನಮಗೇ ಸಮಯ ತಿಳಿಯುವುದೆಲ್ಲಿ
ಇಬ್ಬರು : ಪರವಶಗೊಳಿಸುವ ಪ್ರಕೃತಿಯ ಮಡಿಲಲಿ ಈ ದಿನ ತನುಮನ ನಲಿಯಲೀ ..
ಅಹ್ಹಹ್ಹ... ಅಹ್ಹಹ್ಹ... ಆಆ.... ಲಾಲಲಲಲಲ.. ಹುಂಹೂಂ.. ಹುಂಹೂಂ..
------------------------------------------------------------------------------------------------------
ಆದರ್ಶ (೧೯೮೩) - ಯೂಥ್ ಇಸ್ ಫೈನ್
ಸಂಗೀತ : ಎಂ.ರಂಗರಾವ್ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ, ಕೋರಸ್
ಹೆಣ್ಣು : ಹೇ.. ಯೂಥ್ ಇಸ್ ಫೈನ್ ಜಸ್ಟ್ ಲೈಕ್ ವಾಂಟ್ ಅಹ್ಹಹ್ಹಹಹ..
ಕೋರಸ್ : ನೈಸ್.. ನೈಸ್.. ನೈಸ್.. ನೈಸ್..
ಹೆಣ್ಣು : ಡಿಸ್ಕೋ..ಫೈನ್ . ಡಫ್ ರೈಟ್ ವಾಂಟ್
ಕೋರಸ್ : ಗುಳುಗುಳು ಗುಳುಗುಳು ಹೋರೇ ಗುಳುಗುಳು ಗುಳುಗುಳು ಹೋರೇ
ಹೆಣ್ಣು : ಯೌವ್ವನ ಹಾಡೆಂದಿದೇ ತೂಗುತಾ ಆಡೆಂದಿದೇ
ಯೌವ್ವನ ಹಾಡೆಂದಿದೇ ತೂಗುತಾ ಆಡೆಂದಿದೇ
ಎಳೇ ಸಂಜೇ ರಾಗಕೆ ಎದೆ ತಾಳ ಹಾಕಿದೇ
ಎಳೇ ಸಂಜೇ ರಾಗಕೆ ಎದೆ ತಾಳ ಹಾಕಿದೇ ಜೋತೆ ನೀಡು ಬಾರೆಂದಿದೇ ...
ಹ್ಹಾಂ .. ವಿನ್ ಮೈನ್
ಕೋರಸ್ : ಜೂಲಿಜ್ಯೂಜೂ ಜೂಲಿಜ್ಯೂಜೂ ಜುಜು ಜೂಲಿಜ್ಯೂಜೂ ಜೂಲಿಜ್ಯೂಜೂ ಜುಜು
ಹೆಣ್ಣು : ಹೇ.. ಯೂಥ್ ಇಸ್ ಫೈನ್ ಜಸ್ಟ್ ಲೈಕ್ ವಾಂಟ್ ಅಹ್ಹಹ್ಹಹಹ..
ಕೋರಸ್ : ಗುಳುಗುಳು ಗುಳುಗುಳು ಹೋರೇ ಗುಳುಗುಳು ಗುಳುಗುಳು ಹೋರೇ
ಹೆಣ್ಣು : ಕಣ್ಣಂಚಲೇ ಆಸೇ ಮಾತಾಡಿದೆ ನಗೆ ಮಿಂಚಲಿ ಸ್ನೇಹ ಬೇಕೇಂದಿದೇ ..
ನೀ ನನ್ನ ಸಂಗಾತಿ ಆಗದೆಂದಿದೇ ...
ಕಣ್ಣಂಚಲೇ ಆಸೇ ಮಾತಾಡಿದೆ ನಗೆ ಮಿಂಚಲಿ ಸ್ನೇಹ ಬೇಕೇಂದಿದೇ ..
ನೀ ನನ್ನ ಸಂಗಾತಿ ಆಗದೆಂದಿದೇ ... (ಹಾಯ್ ..)
ಊರುಳು ಕಾಲ ಓಡೀದೇ ಉಳಿದ ಮಾತೂ ನೂರಿದೇ ..
ಊರುಳು ಕಾಲ ಓಡೀದೇ ಉಳಿದ ಮಾತೂ ನೂರಿದೇ ..
ಬಳಿಗಾರ ಬೇಕೇಂದಿದೇ ... ಹೇ.. ಡೋಂಟ್ ವೆಸ್ಟ್ ಟೈಮ್
ಕೋರಸ್ : ಜೂಲಿಜ್ಯೂಜೂ ಜೂಲಿಜ್ಯೂಜೂ ಜುಜು ಜೂಲಿಜ್ಯೂಜೂ ಜೂಲಿಜ್ಯೂಜೂ ಜುಜು
ಹೆಣ್ಣು : ಯೂಥ್ ಇಸ್ ಫೈನ್ ಜಸ್ಟ್ ಲೈಕ್ ವಾಂಟ್ ಅಹ್ಹಹ್ಹಹಹ..
ಕೋರಸ್ : ಗುಳುಗುಳು ಗುಳುಗುಳು ಹೋರೇ ಗುಳುಗುಳು ಗುಳುಗುಳು ಹೋರೇ
ಹೆಣ್ಣು : ಹ್ಹಾ.. ಹ್ಹಾ.. ಅಹ್ಹಹ್ಹಹಹ.. ಜೋಕೇ ಸಿಂಗಿಂಗ್
ಕೋರಸ್ : ಲೂಲುಲೂಲುಲೂಲು.. ಲೂಲುಲೂಲುಲೂಲು.. ಆಆಆ...
ಹೆಣ್ಣು : ಕಿವಿ ಮಾತಿಗೇ ಕೆನ್ನೇ ರಂಗೇರಿತೂ.. ಕುಡಿದಂತೆಯೇ ಏನೋ ಗುಂಗೇರಿತೂ ..
ಈ ತೋಳ ಆಧಾರ ಬೇಕಾಯಿತೂ ... (ಹಾಯ್ )
ಕಿವಿ ಮಾತಿಗೇ ಕೆನ್ನೇ ರಂಗೇರಿತೂ.. ಕುಡಿದಂತೆಯೇ ಏನೋ ಗುಂಗೇರಿತೂ ..
ಈ ತೋಳ ಆಧಾರ ಬೇಕಾಯಿತೂ ... (ಹಾಯ್)
ಮನಸೂ ಪೂರ ಸೋಕಿದೆ ಬಯಕೇ ತೀರೋ ಎಂದಿದೇ ..
ಮನಸೂ ಪೂರ ಸೋಕಿದೆ ಬಯಕೇ ತೀರೋ ಎಂದಿದೇ .. ನೆನಪಾಗಿ ತಾ ಕಾದಿದೇ
ಹ್ಹಾಂ... ಟೈಮ್ ಇಸ್ ಫೈನ್
ಕೋರಸ್ : ಜೂಲಿಜ್ಯೂಜೂ ಜೂಲಿಜ್ಯೂಜೂ ಜುಜು ಜೂಲಿಜ್ಯೂಜೂ ಜೂಲಿಜ್ಯೂಜೂ ಜುಜು
ಹೆಣ್ಣು : ಹೇ... ಯೂಥ್ ಇಸ್ ಫೈನ್ ಜಸ್ಟ್ ಲೈಕ್ ವಾಂಟ್ ಅಹ್ಹಹ್ಹಹಹ..
ಕೋರಸ್ : ಗುಳುಗುಳು ಗುಳುಗುಳು ಹೋರೇ ಗುಳುಗುಳು ಗುಳುಗುಳು ಹೋರೇ
------------------------------------------------------------------------------------------------------
ಆದರ್ಶ (೧೯೮೩) - ಆಕಾಶ ತುಂಬಿ
ಸಂಗೀತ : ಎಂ.ರಂಗರಾವ್ ಸಾಹಿತ್ಯ : ಸಿ.ವಿ..ಶಿವಶಂಕರ ಗಾಯನ : ಎಸ್.ಜಾನಕೀ
ಆಆಆ... ಆಆಆ... ಆಆ .. ಹೂಂಹೂಂಹೂಂ ಹೂಂಹೂಂಹೂಂ ಹೂಂಹೂಂಹೂಂ
ಲಾಲಲಲಲಾ ಲಾಲಲಲಲಾ ಲಾಲಲಲಲಾ ಲಾಲಲಲಲಾ
ಆಕಾಶ ತುಂಬಿ ಆ ಚಂದ್ರ ನಗುವಾ ಈ ತಾಯಿ ಮಡಿಲಲ್ಲಿ ಈ ಕಂದ ನಲಿವಾ
ಆ ದೇವ ನನಗಾಗಿ ನಿನ್ನನ್ನೇ ತಂದ ನನ್ನಾಸೇ ಮನದಲ್ಲಿ ಮುದ್ದಾಗಿ ನಿಂದಾ ..

ತಾಯಾಗಿ ನಾನೂ ಹಾಯಾಗಿ ಇರಲೂ ನನ್ನದೇ ಹಾಲೂ ನಿನಗೇ ಸವಿಯಾಗಬೇಕು .. ಆಆಆ... ಆಆಆ..
ತಾಯಾಗಿ ನಾನೂ ಹಾಯಾಗಿ ಇರಲೂ ನನ್ನದೇ ಹಾಲೂ ನಿನಗೇ ಸವಿಯಾಗಬೇಕು
ಮರಭೂಮಿ ಬಾಳಲ್ಲಿ ನೀನೊಂದು ಚಿಲುಮೆ ಎಂದೆಂದೂ ನಿಲ್ಲಲ್ಲಿ ಆನಂದ ಒಲುಮೆ
ಆಕಾಶ ತುಂಬಿ ಆ ಚಂದ್ರ ನಗುವಾ ಈ ತಾಯಿ ಮಡಿಲಲ್ಲಿ ಈ ಕಂದ ನಲಿವಾ
ಮಾಂಗಲ್ಯ ತಾಯಿಗೇ ಸೌಭಾಗ್ಯ ಎನಿಸಲೂ ನಿನ್ನಂಥ ಮಗುವಿನ ವರವೊಂದೂ ಬೇಕು

ಬಾರೆಂದೂ ಬಂಧುಗಳೂ ನನ್ನನ್ನೂ ಕರೆಯಲೂ ನೀನಪ್ಪೋ ನನ್ನ ಮಗನಾಗಬೇಕು
ಆಕಾಶ ತುಂಬಿ ಆ ಚಂದ್ರ ನಗುವಾ ಈ ತಾಯಿ ಮಡಿಲಲ್ಲಿ ಈ ಕಂದ ನಲಿವಾ
ಆ ದೇವ ನನಗಾಗಿ ನಿನ್ನನ್ನೇ ತಂದ ನನ್ನಾಸೇ ಮನದಲ್ಲಿ ಮುದ್ದಾಗಿ ನಿಂದಾ ..
ಆಕಾಶ ತುಂಬಿ ಆ ಚಂದ್ರ ನಗುವಾ ಈ ತಾಯಿ ಮಡಿಲಲ್ಲಿ ಈ ಕಂದ ನಲಿವಾ
ಅಹ್ಹಹ್ಹಹಹಹ... ಅಹ್ಹಹ್ಹಹಹ ಈ ಕಂದ ನಲಿವಾ ಅಹ್ಹಹ್ಹಹಹಹ... ಅಹ್ಹಹ್ಹಹಹ
ಅಹ್ಹಹ್ಹಹಹಹ... ಅಹ್ಹಹ್ಹಹಹ ಅಹ್ಹಹ್ಹಹಹಹ... ಅಹ್ಹಹ್ಹಹಹ ಅಹ್ಹಹ್ಹಹಹಹ... ಅಹ್ಹಹ್ಹಹಹ
ಆಕಾಶ ತುಂಬಿ ಆ ಚಂದ್ರ ನಗುವಾ ಈ ತಾಯಿ ಮಡಿಲಲ್ಲಿ ಈ ಕಂದ ನಲಿವಾ
ಅಹ್ಹಹ್ಹಹಹಹ... ಅಹ್ಹಹ್ಹಹಹ ಈ ಕಂದ ನಲಿವಾ ಅಹ್ಹಹ್ಹಹಹಹ... ಅಹ್ಹಹ್ಹಹಹ
ಅಹ್ಹಹ್ಹಹಹಹ... ಅಹ್ಹಹ್ಹಹಹ ಅಹ್ಹಹ್ಹಹಹಹ... ಅಹ್ಹಹ್ಹಹಹ ಅಹ್ಹಹ್ಹಹಹಹ... ಅಹ್ಹಹ್ಹಹಹ
------------------------------------------------------------------------------------------------------
ಆದರ್ಶ (೧೯೮೩) - ಕನ್ನಡ ನಾಡಿನ
ಸಂಗೀತ : ಎಂ.ರಂಗರಾವ್ ಸಾಹಿತ್ಯ : ಆಚಾರ್ಯ, ಗಾಯನ : ಪಿ.ಬಿ.ಶ್ರೀ, ಕೋರಸ್, ಎಸ್.ಜಾನಕೀ
ಕೋರಸ್ : ಲಲ್ಲಲಲಾಲಲಲ ಲಲ್ಲಲಲಾಲಲಲ ಲಾ ಲಲ್ಲಲಲಾಲಲಲ ಲಲ್ಲಲಲಾಲಲಲ
ಗಂಡು : ಕನ್ನಡ ನಾಡಿನ ಸಿಂಹದ ಮರಿಗಳೇ ಚೆನ್ನಮಾಜಿಯ ವರ ಪಡೆದವರೇ
ಘನ ಮಹಿಮರ ಗಂಧದ ಗುಡಿಯಲೀ ಉನ್ನತವಾಗಲೀ ನಿಮ್ಮ ಬಾಳೂ
ಆದರ್ಶವಾಗಲೀ ಈ ನಾಡೂ ..
ಕೋರಸ್ : ಜಯ ಹೇ ಕರ್ನಾಟಕ ಮಾತೇ .. ಜಯ ಭುವನೇಶ್ವರಿ ಮಾತೇ ..
ಜಯ ಜಯ ಭಾರತ ಮಾತೇ ...
ಲಲ್ಲಲಲಾಲಲಲ ಲಲ್ಲಲಲಾಲಲಲ ಲಾ ಲಲ್ಲಲಲಾಲಲಲ ಲಲ್ಲಲಲಾಲಲಲ
ಹೆಣ್ಣು : ಮಾತಿಗೇ ನಿಂತ ಆ ಹರಿಶ್ಚಂದ್ರ ಮಾತಿಗೇ ಮಣಿದ ಪರಶುರಾಮರು
ಮಾತಿಗೇ ನಿಂತ ಆ ಹರಿಶ್ಚಂದ್ರ ಮಾತಿಗೇ ಮಣಿದ ಪರಶುರಾಮರು
ಸೀತಾ ಸಾವಿತ್ರೀ ಗೀತಾ ಗಾಯತ್ರೀ...
ಸೀತಾ ಸಾವಿತ್ರೀ ಗೀತಾ ಗಾಯತ್ರೀ ನೀತಿವಂತರ ಆದರ್ಶ ನಿಮಗಿರಲೀ ..
ಇಬ್ಬರು : ಕನ್ನಡ ನಾಡಿನ ಸಿಂಹದ ಮರಿಗಳೇ ಚೆನ್ನಮಾಜಿಯ ವರ ಪಡೆದವರೇ
ಘನ ಮಹಿಮರ ಗಂಧದ ಗುಡಿಯಲೀ ಉನ್ನತವಾಗಲೀ ನಿಮ್ಮ ಬಾಳೂ
ಆದರ್ಶವಾಗಲೀ ಈ ನಾಡೂ ..
ಕೋರಸ್ : ಜಯ ಕರ್ನಾಟಕ ಮಾತೇ .. ಜಯ ಭುವನೇಶ್ವರಿ ಮಾತೇ ..
ಜಯ ಜಯ ಭಾರತ ಮಾತೇ ...
ಘನ ಮಹಿಮರ ಗಂಧದ ಗುಡಿಯಲೀ ಉನ್ನತವಾಗಲೀ ನಿಮ್ಮ ಬಾಳೂ
ಆದರ್ಶವಾಗಲೀ ಈ ನಾಡೂ ..
ಕೋರಸ್ : ಜಯ ಕರ್ನಾಟಕ ಮಾತೇ .. ಜಯ ಭುವನೇಶ್ವರಿ ಮಾತೇ ..
ಜಯ ಜಯ ಭಾರತ ಮಾತೇ ...
ಲಲ್ಲಲಲಾಲಲಲ ಲಲ್ಲಲಲಾಲಲಲ ಲಾ ಲಲ್ಲಲಲಾಲಲಲ ಲಲ್ಲಲಲಾಲಲಲ
ಗಂಡು : ಹತ್ತು ಅವತಾರವ ಎತ್ತಿದ ದೇವನೂ ಮತ್ತೇ ಮತ್ತೇ ಬರುವನೂ ಈ ಸಿರಿನೆಲಕೇ
ಹತ್ತು ಅವತಾರವ ಎತ್ತಿದ ದೇವನೂ ಮತ್ತೇ ಮತ್ತೇ ಬರುವನೂ ಈ ಸಿರಿನೆಲಕೇ
ಸತ್ಯ ಶೋಧನೆಯ ಪರಂಪರೆ ಇಲ್ಲಿದೇ .. ಮಾತೃ ಪಿತೃಗಳ ವರ ನಿಮಗಿರಲೀ ..
ಇಬ್ಬರು : ಕನ್ನಡ ನಾಡಿನ ಸಿಂಹದ ಮರಿಗಳೇ ಚೆನ್ನಮಾಜಿಯ ವರ ಪಡೆದವರೇ
ಘನ ಮಹಿಮರ ಗಂಧದ ಗುಡಿಯಲೀ ಉನ್ನತವಾಗಲೀ ನಿಮ್ಮ ಬಾಳೂ
ಆದರ್ಶವಾಗಲೀ ಈ ನಾಡೂ ..
ಕೋರಸ್ : ಜಯ ಕರ್ನಾಟಕ ಮಾತೇ .. ಜಯ ಭುವನೇಶ್ವರಿ ಮಾತೇ ..
ಜಯ ಜಯ ಭಾರತ ಮಾತೇ ...
ಘನ ಮಹಿಮರ ಗಂಧದ ಗುಡಿಯಲೀ ಉನ್ನತವಾಗಲೀ ನಿಮ್ಮ ಬಾಳೂ
ಆದರ್ಶವಾಗಲೀ ಈ ನಾಡೂ ..
ಕೋರಸ್ : ಜಯ ಕರ್ನಾಟಕ ಮಾತೇ .. ಜಯ ಭುವನೇಶ್ವರಿ ಮಾತೇ ..
ಜಯ ಜಯ ಭಾರತ ಮಾತೇ ...
ಲಲ್ಲಲಲಾಲಲಲ ಲಲ್ಲಲಲಾಲಲಲ ಲಾ ಲಲ್ಲಲಲಾಲಲಲ ಲಲ್ಲಲಲಾಲಲಲ
ಗಂಡು : ರಾಮನೂ ಭೀಮನೂ ವೀರ ಪಾರ್ಥನೂ ರಾಮಬಂಟ ಆ ಹನುಮಂತನೂ
ರಾಮನೂ ಭೀಮನೂ ವೀರ ಪಾರ್ಥನೂ ರಾಮಬಂಟ ಆ ಹನುಮಂತನೂ
ಹೆಣ್ಣು : ಧರ್ಮಕೇ ನಿಂತ ಆ ಧರ್ಮ ಪುತ್ರನೂ
ಧರ್ಮಕೇ ನಿಂತ ಆ ಧರ್ಮ ಪುತ್ರನೂ ನಿಮ್ಮ ಆದರ್ಶ ರಣಧೀರ ಕಂಠೀರವ
ಇಬ್ಬರು : ಕನ್ನಡ ನಾಡಿನ ಸಿಂಹದ ಮರಿಗಳೇ ಚೆನ್ನಮಾಜಿಯ ವರ ಪಡೆದವರೇ
ಘನ ಮಹಿಮರ ಗಂಧದ ಗುಡಿಯಲೀ ಉನ್ನತವಾಗಲೀ ನಿಮ್ಮ ಬಾಳೂ
ಆದರ್ಶವಾಗಲೀ ಈ ನಾಡೂ ..
ಕೋರಸ್ : ಜಯ ಕರ್ನಾಟಕ ಮಾತೇ .. ಜಯ ಭುವನೇಶ್ವರಿ ಮಾತೇ ..
ಜಯ ಜಯ ಭಾರತ ಮಾತೇ ... ಜಯ ಜಯ ಭಾರತ ಮಾತೇ ...
ಘನ ಮಹಿಮರ ಗಂಧದ ಗುಡಿಯಲೀ ಉನ್ನತವಾಗಲೀ ನಿಮ್ಮ ಬಾಳೂ
ಆದರ್ಶವಾಗಲೀ ಈ ನಾಡೂ ..
ಕೋರಸ್ : ಜಯ ಕರ್ನಾಟಕ ಮಾತೇ .. ಜಯ ಭುವನೇಶ್ವರಿ ಮಾತೇ ..
ಜಯ ಜಯ ಭಾರತ ಮಾತೇ ... ಜಯ ಜಯ ಭಾರತ ಮಾತೇ ...
ಜಯ ಜಯ ಭಾರತ ಮಾತೇ ...
------------------------------------------------------------------------------------------------------
No comments:
Post a Comment