ಕನ್ನಡದ ಕಂದ ಚಲನಚಿತ್ರದ ಹಾಡುಗಳು
- ನಮ್ಮ ಮಾತೃಭಾಷೆ ಕನ್ನಡದ ಹಿರಿಮೆಯನ್ನು
- ಜಗದ ಬೆಳಕು ಮುಂಜಾನೆ
- ಬೆನ್ನ ಹಿಂದೆ ಚುಚ್ಚೋರೀರಲೀ
- ಅಮ್ಮ ಅಮ್ಮ ನನ್ನಮ್ಮಾ
- ಬಾರೋ ಬಾರೋ ನನ್ನ
- ಸಾಕು ಸಾಕು ಈ ಕೋಪ
ಕನ್ನಡದ ಕಂದ (೨೦೦೬) - ನಮ್ಮ ಮಾತೃಭಾಷೆ ಕನ್ನಡದ ಹಿರಿಮೆಯನ್ನು
ಸಂಗೀತ : ಎಚ್.ಗುರುನಾಥ ಸಾಹಿತ್ಯ : ಸಿ.ವಿ.ಶಿವಶಂಕರ ಗಾಯನ : ವಿನೋದರಾಜ, ಕೋರಸ್
ನಮ್ಮ ಮಾತೃಭಾಷೆ ಕನ್ನಡದ ಹಿರಿಮೆಯನ್ನು
ಎಷ್ಟು ಕೊಂಡಾಡಿದರೂ ಸಾಲದು
ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಅನ್ನೋದೇ ನಮ್ಮ ಮಂತ್ರ
ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ನಮ್ಮ ಬಾಷೆ ನಮ್ಮ ಜೀವ ನಮ್ಮ ಉಸಿರು
ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಗಂಗ ಹೊಯ್ಸಳ ಕದಂಬರು ಆಳಿದ ಈ ನಾಡು
ಕಿತ್ತೂರು ಚನ್ನಮ್ಮನ ಕೆಚ್ಚೆದಿ ಈ ನಾಡು
ಪಣ ತೋಡು ಪಣ ತೋಡು ಬಾ ಕನ್ನಡವ ನೀ ಉಳಿಸು
ವಚನ ನೀಡು ವಚನ ನೀಡು ಕನ್ನಡವ ನೀ ಬೆಳೆಸು
ಈ ನಾಡ ಹಿತಕ್ಕಾಗಿ ವಿಶ್ವೇಶ್ವರಯ್ಯನವರು ಕಟ್ಟಿದರು ಕನ್ನಂಬಾಡಿಯ
ಬೆಂಗಳೂರು ನಮ್ಮದೆಂದು ಕೆಂಪೇಗೌಡರಂದು ನಾಡಭಕ್ತ ತಾವಾದರೂ
ಗೋಕಾಕಿನ ಚಳುವಳಿಯ ಮಾಡಿದರು ರಾಜಣ್ಣ
ತಾವಿಲ್ಲಿ ಹುಟ್ಟಿರುವ ಋಣವನ್ನು ತೀರಿಸಲು
ಇವರಂತೆ ಕಲಿ ನೀನು ನಿಮ್ಮ ತಾಯಿ ಹೆಸರುಳಿಸು ಹೋರಾಡು
ನಮ್ಮ ಮಾತೃಭಾಷೆ ಕನ್ನಡದ ಹಿರಿಮೆಯನ್ನು
ಎಷ್ಟು ಕೊಂಡಾಡಿದರೂ ಸಾಲದು
ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಅನ್ನೋದೇ ನಮ್ಮ ಮಂತ್ರ
ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ನಮ್ಮ ಬಾಷೆ ನಮ್ಮ ಜೀವ ನಮ್ಮ ಉಸಿರು
ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಸೌಂದರ್ಯ ಶ್ರೀಗಂಧ ಈ ನಾಡು
ಗುಡಿಯಾಗಿರುವೇ ಮೆರಸು ನಿಜದ ಬದುಕ ಬದುಕು
ಕನ್ನಡಿಗ ಕನ್ನಡಿಗ ಕನ್ನಡಿಗ ಕನ್ನಡಿಗ ಕನ್ನಡಿಗ
ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಕೃಷ್ಣದೇವರಾಯನೆಂದು ಸಾಮ್ರಾಜ್ಯ
ಬೆಳಗಿದಂತಹ ಕಥೆಯನ್ನು ನೀ ಕೇಳುವಾ
ಬೆಳಗಿದಂತಹ ಕಥೆಯನ್ನು ನೀ ಕೇಳುವಾ
ಮೈಸೂರು ಹೆಸರುಳಿಸಿ ರಾಜ್ಯಭಾರ ಮಾಡಿದರು
ಜಯಚಾಮರಾಜೇಂದ್ರರು
ಕಾರಂತ ಕುವೆಂಪು ಕವಿವರ್ಯ ಕೀರುತಿಯ
ನನಗಿಷ್ಟ ಸಾಹಿತ್ಯದ ಅಭಿಮಾನಿ ನೀನಾಗು
ಎಂದೆಂದೂ ಬೆಳೆವಂತಹ ಕರುನಾಡ ವೈಭವವ ನೀ ತೋರು
ಕನ್ನಡಿಗ ಕನ್ನಡಿಗ ಕನ್ನಡಿಗ ಕನ್ನಡಿಗ
ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಕಿತ್ತೂರು ಚನ್ನಮ್ಮನ ಕೆಚ್ಚೆದಿ ಈ ನಾಡು
ಪಣ ತೋಡು ಪಣ ತೋಡು ಬಾ ಕನ್ನಡವ ನೀ ಉಳಿಸು
ವಚನ ನೀಡು ವಚನ ನೀಡು ಕನ್ನಡವ ನೀ ಬೆಳೆಸು
ಈ ನಾಡ ಹಿತಕ್ಕಾಗಿ ವಿಶ್ವೇಶ್ವರಯ್ಯನವರು ಕಟ್ಟಿದರು ಕನ್ನಂಬಾಡಿಯ
ಬೆಂಗಳೂರು ನಮ್ಮದೆಂದು ಕೆಂಪೇಗೌಡರಂದು ನಾಡಭಕ್ತ ತಾವಾದರೂ
ಗೋಕಾಕಿನ ಚಳುವಳಿಯ ಮಾಡಿದರು ರಾಜಣ್ಣ
ತಾವಿಲ್ಲಿ ಹುಟ್ಟಿರುವ ಋಣವನ್ನು ತೀರಿಸಲು
ಇವರಂತೆ ಕಲಿ ನೀನು ನಿಮ್ಮ ತಾಯಿ ಹೆಸರುಳಿಸು ಹೋರಾಡು
ಕನ್ನಡಿಗ ಕನ್ನಡಿಗ ಕನ್ನಡಿಗ ಕನ್ನಡಿಗ
ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ನಮ್ಮ ಬಾಷೆ ನಮ್ಮ ಜೀವ ನಮ್ಮ ಉಸಿರು
ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಸಿರಿಗನ್ನಡಂ.. ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಸೌಂದರ್ಯ ಶ್ರೀಗಂಧ ಈ ನಾಡು
ಗುಡಿಯಾಗಿರುವೇ ಮೆರಸು ನಿಜದ ಬದುಕ ಬದುಕು
ಕನ್ನಡಿಗ ಕನ್ನಡಿಗ ಕನ್ನಡಿಗ ಕನ್ನಡಿಗ
--------------------------------------------------------------------------------------------------------------------------
ಕನ್ನಡದ ಕಂದ (೨೦೦೬) - ಜಗದ ಬೆಳಕು ಮುಂಜಾನೆ
ಸಂಗೀತ : ಎಚ್.ಗುರುನಾಥ ಸಾಹಿತ್ಯ : ಸಾಹಿತ್ಯ : ಗೊಟರಿ ಗಾಯನ : ಬೇಬಿ ಹಿರನ್ಮಹೀ
--------------------------------------------------------------------------------------------------------------------------
ಕನ್ನಡದ ಕಂದ (೨೦೦೬) - ಬೆನ್ನ ಹಿಂದೆ ಚುಚ್ಚೋರೀರಲೀ
ಸಂಗೀತ : ಎಚ್.ಗುರುನಾಥ ಸಾಹಿತ್ಯ : ಸಾಹಿತ್ಯ : ಗೊಟರಿ ಗಾಯನ : ವಿನೋದರಾಜ್
--------------------------------------------------------------------------------------------------------------------------
ಕನ್ನಡದ ಕಂದ (೨೦೦೬) - ಅಮ್ಮ ಅಮ್ಮ ನನ್ನಮ್ಮಾ
ಸಂಗೀತ : ಎಚ್.ಗುರುನಾಥ ಸಾಹಿತ್ಯ : ಸಾಹಿತ್ಯ : ಮೌರ್ಯ ಗಾಯನ : ರಮೇಶಚಂದ್ರ
--------------------------------------------------------------------------------------------------------------------------
ಕನ್ನಡದ ಕಂದ (೨೦೦೬) - ಬಾರೋ ಬಾರೋ ನನ್ನ
ಸಂಗೀತ : ಎಚ್.ಗುರುನಾಥ ಸಾಹಿತ್ಯ : ಸಾಹಿತ್ಯ : ಗೊಟರಿ ಗಾಯನ : ಬದ್ರಿ, ನಂದಿತಾ
--------------------------------------------------------------------------------------------------------------------------
ಕನ್ನಡದ ಕಂದ (೨೦೦೬) - ಸಾಕು ಸಾಕು ಈ ಕೋಪ
ಸಂಗೀತ : ಎಚ್.ಗುರುನಾಥ ಸಾಹಿತ್ಯ : ಗೊಟರಿ ಗಾಯನ : ಬದ್ರಿ
--------------------------------------------------------------------------------------------------------------------------
No comments:
Post a Comment