- ಚಿನ್ನದ ರಾಣಿ ಬಾರೇ ಕುಳ್ಳನ ರಾಣಿ ಬಾ
- ನನ್ನಂಥ ಗಂಡಿಲ್ಲ ನಿನ್ನಂಥ ಹೆಣ್ಣಿಲ್ಲ
- ನೆನ್ನೆ ನಿನ್ನೇಗೆ ನಾಳೆ ನಾಳೆಗೇ
- ಪ್ರೇಮ ಪ್ರೀತಿ ನನ್ನ ಉಸಿರೂ
ಸಿoಗಾಪೂರಿನಲ್ಲಿ ರಾಜಾಕುಳ್ಳ (೧೯೭೮).....ಬೆಳ್ಳಿಯ ರಾಜ ಬಾರೋ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್ - ನಾಗೇಂದ್ರ ಗಾಯನ : ಎಸ್.ಪಿ.ಬಿ, ಎಸ್.ಜಾನಕಿ
ಹೆಣ್ಣು: ಓ ಕ್ವಾಂಚಿನಿ ಓ ಆಯಿನಿ I Love You... I Like You
ಯಾoಚೈ ಕ್ವಾಂಚಿನಿ ಲೈ ಲೈ ಬೆಳ್ಳಿಯ ರಾಜ ಬಾರೋ
ಛೋಟೆ ಕ್ವಾಂಚಿ ಲೈ ಕುಳ್ಳರ ರಾಜ ಬಾ
ಚೀನೀ ಹೆಣ್ಣ ಚೆಲುವಿನ ಕಣ್ಣ ಕಾಣಲು ಬೇಗ ಬಾ
ಗಂಡು : ಚಿನ್ನದ ರಾಣಿ ಬಾರೆ ಕುಳ್ಳನ ರಾಣಿ ಬಾ
ಚಿನ್ನದ ರಾಣಿ ಬಾರೆ ಕುಳ್ಳನ ರಾಣಿ ಬಾ
ಚಂಚಲೆ ನಿನ್ನ ಚೆಲುವಿನ ಕಣ್ಣ ಸಂಚನು ಬಲ್ಲೆ ಬಾ
ಹೆಣ್ಣು: ಕನ್ನಡ ಮಾತು ಕಲಿತಿರುವೆ ಕನ್ನಡ ನಾಡ ಕಂಡಿರುವೆ ಬಲ್ಲೆಯ ನೀ ನನ್ನ
ಗಂಡು: ಸಾಗರದಾಚೇ ನಾಡಿನಲಿ ಕನ್ನಡ ನುಡಿಯಾ ಕೇಳುತಲಿ ಸೋತೆನು ನಾ ಚಿನ್ನ
ಜೊತೆಯಲೆ ನಡೆಯುವ ಜೊತೆಯಲೆ ಬದುಕುವ ಎoದಿoಗೂ ಹೀಗೇ ನಗುತಿರುವ
ಎoದಿoಗೂ ಹೀಗೇ ನಗುತಿರುವ
ಹೆಣ್ಣು : ಬೆಳ್ಳಿಯ ರಾಜ ಬಾರೋ ಕುಳ್ಳರ ರಾಜ ಬಾ
ಗಂಡು : ಚಿನ್ನದ ರಾಣಿ ಬಾರೆ ಕುಳ್ಳನ ರಾಣಿ ಬಾ
ಜೊತೆಯಲೆ ನಡೆಯುವ ಜೊತೆಯಲೆ ಬದುಕುವ ಎoದಿoಗೂ ಹೀಗೇ ನಗುತಿರುವ
ಎoದಿoಗೂ ಹೀಗೇ ನಗುತಿರುವ
ಹೆಣ್ಣು : ಬೆಳ್ಳಿಯ ರಾಜ ಬಾರೋ ಕುಳ್ಳರ ರಾಜ ಬಾ
ಗಂಡು : ಚಿನ್ನದ ರಾಣಿ ಬಾರೆ ಕುಳ್ಳನ ರಾಣಿ ಬಾ
ಹೆಣ್ಣು : ಜಾಪಾನ್ ಚೀನಾ ಸುತ್ತೋಣ ಹಾಂಕಾಂಗ್ ಕೂಡ ನೋಡೋಣ ಬರುವೆಯ ಓ ಜಾಣ
ಗಂಡು: ಭಾರತ ದೇಶ ಬಲು ಚೆನ್ನ ಭಾರತದಲ್ಲೇ ನನ ಪ್ರಾಣ ಅಲ್ಲಿಗೆ ಹೋಗೋಣ
ಹೆಣ್ಣು: ಮಾತಲಿ ಚತುರನು ಪುಟಾಣಿ ಕುಳ್ಳನೂ ಎಲ್ಲಿರೆ ಅಲ್ಲೇ ಬಾಳುವೆನು
ಎಲ್ಲಿರೆ ಅಲ್ಲೇ ಬಾಳುವೆನು
ಗಂಡು: ಚಿನ್ನದ ರಾಣಿ ಬಾರೆ ಕುಳ್ಳನ ರಾಣಿ ಬಾ
ಹೆಣ್ಣು: ಬೆಳ್ಳಿಯ ರಾಜ ಬಾರೋ ಕುಳ್ಳರ ರಾಜ ಬಾ
ಗಂಡು: ಚಂಚಲೆ ನಿನ್ನ ಚೆಲುವಿನ ಕಣ್ಣ ಸಂಚನು ಬಲ್ಲೆ ಬಾ
ಹೆಣ್ಣು: ಓ ಕ್ವಾಂಚಿನಿ ಓ ಆಯಿನಿ I Love You... I Like You
--------------------------------------------------------------------------------------------------------------------------
ಸಾಹಿತ್ಯ:ಚಿ.ಉದಯಶಂಕರ ಸಂಗೀತ:ರಾಜನ್ ನಾಗೇಂದ್ರ ಗಾಯನ:ಎಸ್ಪಿ.ಬಿ, ಕೆ.ಜೆ.ಯೇಸು, ಪಿ.ಸುಶೀಲಾ, ಎಸ್.ಜಾನಕಿ
ಎಸ್ಪಿಬಿ, ಕೆ.ಜೆ.ಏ: ನನ್ನಂಥ ಗಂಡಿಲ್ಲ ನಿನ್ನಂಥ ಹೆಣ್ಣಿಲ್ಲ
ನಮ್ಮ ಜೋಡಿಯಂತೆ ಇನ್ನೊಂದು ಜೋಡಿ ಇಲ್ಲ
ನಮಗಾರೂ ಸರಿಸಾಟಿಯಿಲ್ಲ
ಕೆ.ಜೆ.ಯೇ: ನಿನ್ನ ಕಂಡರೆ ಮೈಯಿ ಕುಣಿವುದು
ಎಸ್ಪಿಬಿ,: ನೀನು ನಕ್ಕರೆ ಹೂವು ನಗುವುದು
ಸುಶೀಲಾ, ಜಾನಕಿ:ನನ್ನಂಥ ಹೆಣ್ಣಿಲ್ಲ ನಿನ್ನಂಥ ಗoಡಿಲ್ಲ
ನಮ್ಮ ಜೋಡಿಯಂತೆ ಇನ್ನೊಂದು ಜೋಡಿ ಇಲ್ಲ
ನಮಗಾರೂ ಸರಿಸಾಟಿಯಿಲ್ಲ
ಪಿ.ಸುಶೀಲಾ : ನಿನ್ನ ಕಂಡರೆ ಮನವು ಕುಣಿವುದು
ಎಸ್.ಜಾನಕಿ : ನೀನು ನಕ್ಕರೆ ನೋವು ಮರೆವುದು
ಎಸ್ಪಿಬಿ, ಕೆ.ಜೆ.ಏ:: ನನ್ನಂಥ ಗಂಡಿಲ್ಲ
ಸುಶೀಲಾ ಮತ್ತು ಜಾನಕಿ : ನನ್ನಂಥ ಹೆಣ್ಣಿಲ್ಲ

ಯೇಸುದಾಸ್: ನಿನ್ನ ನೋಡುತ ನೋಡಿ ಕರಗುತ ಓಡಿ ಹೋಗೋರು ನೂರು
ಪಿ.ಸುಶೀಲಾ : ನಮ್ಮ ಜೋಡಿಯ ನಮ್ಮ ಬೆಸುಗೆಯ ಬೇರೆ ಮಾಡೋರು ಯಾರು
ಎಸ್.ಪಿ.ಬಾಲ : ಪ್ರೀತಿ ಮಾತಿಗೆ ಸ್ನೇಹ ಪ್ರೇಮಕೆ ಸೋತು ಹೋದೋರು ನೂರು
ಎಸ್.ಜಾನಕಿ : ನಮ್ಮ ಒಲವಿಗೆ ನಮ್ಮ ಗೆಲುವಿಗೆ ಸೇರಿ ನಿಲ್ಲೋರು ಯಾರು
ಎಸ್ಪಿಬಿ, ಕೆ.ಜೆ.ಏ:: ಬಾ ಒಲಿದು ಬಾ ನಲಿದು ಬಾ ಬಳಿಗೆ ಬಾ ಬಾ
ಎಸ್ಪಿಬಿ, ಕೆ.ಜೆ.ಏ:: ನನ್ನಂಥ ಗಂಡಿಲ್ಲ
ಪಿ.ಸುಶೀಲಾ ಮತ್ತು ಎಸ್.ಜಾನಕಿ : ನನ್ನಂಥ ಹೆಣ್ಣಿಲ್ಲ

ಪಿ.ಸುಶೀಲಾ : ನನ್ನ ಮನದಲಿ ನನ್ನ ಎದೆಯಲಿ ನೀನೇ ಓಲಾಡುತಿರುವೆ
ಕೆ.ಜೆ.ಯೇಸು: ಎಲ್ಲೇ ಹೋಗಲಿ ಏ ನೇ ಮಾಡಲಿ ಎಲ್ಲ ನಿನಗಾಗೆ ಎನುವೆ
ಎಸ್.ಜಾನಕಿ : ದೇಶ ಯಾವುದೋ ಭಾಷೆ ಯಾವುದೋ ಪ್ರೇಮಕಾ ಬೇಧಾ ಇಲ್ಲ
ಎಸ್.ಪಿ.ಬಾಲ : ಕಣ್ಣು ಕಣ್ಣಿಗೆ ಸ್ನೇಹ ಪ್ರೀತಿಗೆ ಒಂದೇ ಈ ಲೋಕವೆಲ್ಲ
ಸುಶೀಲಾ ಮತ್ತು ಜಾನಕಿ : ಬಾ ಒಲಿದು ಬಾ ನಲಿದು ಬಾ ಬಳಿಗೆ ಬಾ ಬಾ
ಸುಶೀಲಾ ಮತ್ತು ಜಾನಕಿ : ನನ್ನಂಥ ಹೆಣ್ಣಿಲ್ಲ
ಎಸ್ಪಿಬಿ, ಕೆ.ಜೆ.ಏ:: ನನ್ನಂಥ ಗಂಡಿಲ್ಲ
ಪಿ.ಸುಶೀಲಾ : ನಿನ್ನ ಕಂಡರೆ ಮನವು ಕುಣಿವುದು
ಎಸ್.ಜಾನಕಿ : ನೀನು ನಕ್ಕರೆ ನೋವು ಮರೆವುದು
ಪಿ.ಸುಶೀಲಾ ಮತ್ತು ಎಸ್.ಜಾನಕಿ : ನನ್ನಂಥ ಹೆಣ್ಣಿಲ್ಲ
ಎಸ್ಪಿಬಿ, ಕೆ.ಜೆ.ಏ: ನನ್ನಂಥ ಗಂಡಿಲ್ಲ ಲಲ.....ಲಲ.....ಲಲ.....
------------------------------------------------------------------------------------------------------------------------
ಸಿoಗಾಪೂರಿನಲ್ಲಿ ರಾಜಾಕುಳ್ಳ (೧೯೭೮).....ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಗಂಡು : ನೆನ್ನೆ ನೆನ್ನೆಗೆ ನಾಳೆ ನಾಳೆಗೆ ಇಂದು ನಮ್ಮದೇ ಚಿಂತೆ ಏತಕೆ
ಹೆಣ್ಣು : ನೆನ್ನೆ ನೆನ್ನೆಗೆ ನಾಳೆ ನಾಳೆಗೆ ಇಂದು ನಮ್ಮದೇ ಚಿಂತೆ ಏತಕೆ
ಇಬ್ಬರೂ: ಸೇರಿ ಒಂದಾಗಿ ಹಾಡಿ ಹಾಯಾಗಿ ಇಂದು ಬಾನಾಡಿ ನಾವಾಗಿ ಹಾರಾಡುವ
ನೆನ್ನೆ ನೆನ್ನೆಗೆ ನಾಳೆ ನಾಳೆಗೆ ಇಂದು ನಮ್ಮದೇ ಚಿಂತೆ ಏತಕೆ ಲಲ....ಲಲ....ಲಲ....
ಗಂಡು : ನಮ್ಮನ್ನು ಕಂಡು ಯಾರೂ ಏನೂ ಹೇಳೋ ಹಾಗಿಲ್ಲ ನಮ್ಮನ್ನು ಬಲ್ಲೋರು ಇಲ್ಲವೇ ಇಲ್ಲ
ಹೆಣ್ಣು : ಇದೇನು ಆಟ ಬೇಡಿ ಎಂದು ಹೇಳೋರ್ಯಾರಿಲ್ಲ ಹೀಗೇಕೆ ಎನ್ನೋರು ಕಾಣುವುದಿಲ್ಲ
ಗಂಡು: ಕಣ್ಣಲಿ ಅಂದ ಹೀರುವ ಆಸೆ
ಹೆಣ್ಣು : ನನ್ನಲಿ ಬಂದ ಸಾವಿರ ಆಸೆ ಇನ್ನು ಪೂರೈಸದೆ...

ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್ ನಾಗೇಂದ್ರ ಗಾಯನ : ಎಸ್.ಪಿ.ಬಿ ಎಸ್.ಜಾನಕಿ
ಹೆಣ್ಣು : ನೆನ್ನೆ ನೆನ್ನೆಗೆ ನಾಳೆ ನಾಳೆಗೆ ಇಂದು ನಮ್ಮದೇ ಚಿಂತೆ ಏತಕೆ
ಇಬ್ಬರೂ: ಸೇರಿ ಒಂದಾಗಿ ಹಾಡಿ ಹಾಯಾಗಿ ಇಂದು ಬಾನಾಡಿ ನಾವಾಗಿ ಹಾರಾಡುವ
ನೆನ್ನೆ ನೆನ್ನೆಗೆ ನಾಳೆ ನಾಳೆಗೆ ಇಂದು ನಮ್ಮದೇ ಚಿಂತೆ ಏತಕೆ ಲಲ....ಲಲ....ಲಲ....
ಗಂಡು : ನಮ್ಮನ್ನು ಕಂಡು ಯಾರೂ ಏನೂ ಹೇಳೋ ಹಾಗಿಲ್ಲ ನಮ್ಮನ್ನು ಬಲ್ಲೋರು ಇಲ್ಲವೇ ಇಲ್ಲ
ಹೆಣ್ಣು : ಇದೇನು ಆಟ ಬೇಡಿ ಎಂದು ಹೇಳೋರ್ಯಾರಿಲ್ಲ ಹೀಗೇಕೆ ಎನ್ನೋರು ಕಾಣುವುದಿಲ್ಲ
ಗಂಡು: ಕಣ್ಣಲಿ ಅಂದ ಹೀರುವ ಆಸೆ
ಹೆಣ್ಣು : ನನ್ನಲಿ ಬಂದ ಸಾವಿರ ಆಸೆ ಇನ್ನು ಪೂರೈಸದೆ...
ನೆನ್ನೆ ನೆನ್ನೆಗೆ ನಾಳೆ ನಾಳೆಗೆ ಇಂದು ನಮ್ಮದೇ ಚಿಂತೆ ಏತಕೆ
ಇಬ್ಬರೂ: ಸೇರಿ ಒಂದಾಗಿ ಹಾಡಿ ಹಾಯಾಗಿ ಇಂದು ಬಾನಾಡಿ ನಾವಾಗಿ ಹಾರಾಡುವ
ನೆನ್ನೆ ನೆನ್ನೆಗೆ ನಾಳೆ ನಾಳೆಗೆ ಇಂದು ನಮ್ಮದೇ ಚಿಂತೆ ಏತಕೆ ಲಲ....ಲಲ....ಲಲ....
ಹೆಣ್ಣು : ನಿಂತಲ್ಲಿ ನಾನು ನಿಲ್ಲಲಾರೆ ಏಕೋ ಕಾಣೆನು ನಿನ್ನಿಂದ ಹುಚ್ಚಾಗಿ ನೊoದೆನು ಇನ್ನು
ಗಂಡು : ಕಣ್ಣಲಿ ನೀನು ಆಸೆ ಇನ್ನು ತಂದು ತುಂಬಲು ಮತ್ತೇರಿ ತೂರಾಡಿ ತುಂಬಿತು ಒಡಲು
ಹೆಣ್ಣು: ಬೇಡದ ಮಾತೂ ಏತಕೆ ಬೇಕು
ಗಂಡು : ಹಿತವನು ನೀಡೋ ಮೌನವೆ ಸಾಕು ಏನು ಸೊಗಸಾಗಿದೆ

ಗಂಡು: ಹೂವಲ್ಲಿ ಗಂಧ ಸೇರಿದಂತೆ ನಾವೂ ಸೇರುವ ಒಲವಿಂದ ಆನಂದ ಹೊoದುತಲಿರುವ
ಹೆಣ್ಣು : ತಂಗಾಳಿಯಲ್ಲಿ ಸೇರಿ ನಾವು ತೇಲಿ ಹೋಗುವ ಸಂತೋಷ ಉಲ್ಲಾಸ ಕಾಣುತಲಿರುವ
ಗಂಡು: ಸೂರ್ಯನೆ ಬರಲಿ ಚoದ್ರನೆ ಬರಲಿ
ಹೆಣ್ಣು: ಮಿoಚತಲಿರಲಿ ಮಳೆಹನಿ ಬರಲಿ
ಇಬ್ಬರೂ: ಪ್ರಣಯವೂ ಸಾಗಲಿ
ನೆನ್ನೆ ನೆನ್ನೆಗೆ ನಾಳೆ ನಾಳೆಗೆ ಇಂದು ನಮ್ಮದೇ ಚಿಂತೆ ಏತಕೆ ಸೇರಿ ಒಂದಾಗಿ ಹಾಡಿ ಹಾಯಾಗಿ
ಇಂದು ಬಾನಾಡಿ ನಾವಾಗಿ ಹಾರಾಡುವ
ನೆನ್ನೆ ನೆನ್ನೆಗೆ ನಾಳೆ ನಾಳೆಗೆ ಇಂದು ನಮ್ಮದೇ ಚಿಂತೆ ಏತಕೆ ಲಲ....ಲಲ....ಲಲ....
-----------------------------------------------------------------------------------------------------------------------
ಸಿಂಗಾಪುರದಲ್ಲಿ ರಾಜಾ ಕುಳ್ಳ (1978) - ಪ್ರೇಮ ಪ್ರೀತಿ
ಎಸ್.ಪಿ. : What is life… ಕೆ.ಜೆ : life is a Song
ಎಸ್.ಪಿ. : Then sing it I say…
ಕೆ.ಜೆ : ಪ್ರೇಮ ಪ್ರೀತಿ ನನ್ನುಸಿರು ಎಸ್.ಪಿ.: ನ್ಯಾಯ ನೀತಿ ನನ್ನುಸಿರು

ಕೆ.ಜೆ : ಅನ್ಯಾಯ ಕಂಡಾಗ ಸಿಡಿಗುಂಡು ಸಿಡಿದಂತೆ
ಎಸ್.ಪಿ. : ಅಪರಾಧಿ ಎಲ್ಲೆಂದು ಹುಡುಕಾಡಿ ಹುಲಿಯಂತೆ
ಇಬ್ಬರೂ : ಹೋರಾಡುವಾ ಬಾ ಓ ಗೆಳೆಯ..

ಕೋರಸ್ : ಲಲಲಲಲಲಲಲ (ಲಲಲಲಲಲಲಲ) ಲಲಲಲಲಲಲಲ
ಲಲಲಲಲಲಲಲ (ಲಲಲಲಲಲಲಲ) ಲಲಲಲಲಲಲಲ
ಕೆ.ಜೆ : ಹೂವಂತೆ ಮೃದುವಾಗಬಲ್ಲೇ ಮುಳ್ಳಂತೆ ಮೊನಚಾಗಬಲ್ಲೇ

ಸಂಗೀತ: ರಾಜನ್-ನಾಗೇಂದ್ರ, ಸಾಹಿತ್ಯ: ಚಿ|| ಉದಯಶಂಕರ್ ಗಾಯನ: ಎಸ್.ಪಿ.ಬಿ, ಕೆ.ಜೆ. ಯೇಸುದಾಸ್
ಎಸ್.ಪಿ. : Then sing it I say…
ಕೆ.ಜೆ : ಪ್ರೇಮ ಪ್ರೀತಿ ನನ್ನುಸಿರು ಎಸ್.ಪಿ.: ನ್ಯಾಯ ನೀತಿ ನನ್ನುಸಿರು
ಕೆ.ಜೆ : ಪ್ರೇಮ ಪ್ರೀತಿ ನನ್ನುಸಿರು ಎಸ್.ಪಿ.: ನ್ಯಾಯ ನೀತಿ ನನ್ನುಸಿರು
ಕೆ.ಜೆ : ಅನ್ಯಾಯ ಕಂಡಾಗ ಸಿಡಿಗುಂಡು ಸಿಡಿದಂತೆ
ಎಸ್.ಪಿ. : ಅಪರಾಧಿ ಎಲ್ಲೆಂದು ಹುಡುಕಾಡಿ ಹುಲಿಯಂತೆ
ಇಬ್ಬರೂ : ಹೋರಾಡುವಾ ಬಾ ಓ ಗೆಳೆಯ..
ಕೆ.ಜೆ : ಪ್ರೇಮ ಪ್ರೀತಿ ನನ್ನುಸಿರು ಎಸ್.ಪಿ.: ನ್ಯಾಯ ನೀತಿ ನನ್ನುಸಿರು
ಕೋರಸ್ : ಲಲಲಲಲಲಲಲ (ಲಲಲಲಲಲಲಲ) ಲಲಲಲಲಲಲಲ
ಲಲಲಲಲಲಲಲ (ಲಲಲಲಲಲಲಲ) ಲಲಲಲಲಲಲಲ
ಕೆ.ಜೆ : ಹೂವಂತೆ ಮೃದುವಾಗಬಲ್ಲೇ ಮುಳ್ಳಂತೆ ಮೊನಚಾಗಬಲ್ಲೇ
ಎಸ್.ಪಿ. : ಹಣ್ಣಂತೆ ಸಿಹಿಯಾಗಬಲ್ಲೇ ವಿಷದಂತೆ ಕಹಿಯಾಗಬಲ್ಲೇ
ಕೆ.ಜೆ : ಬಾಳೋದು ಹೇಗೆಂದು ನಾ ಬಲ್ಲೇ
ಎಸ್.ಪಿ. : ಆಳೋದು ಹೇಗೆಂದು ಬಲ್ಲೇ
ಇಬ್ಬರೂ : ಪ್ರೀತಿ ಪ್ರೀತಿಗೆ ರೋಷ ರೋಷಕೆ ನಮ್ಮ ರೀತಿಯೆನ್ನುವಾ
ಎಸ್.ಪಿ. : What is life… ಕೆ.ಜೆ : Life is a Duty
ಎಸ್.ಪಿ. :ಅಹ್ಹಹ್ಹ Then perform it I say…
ಕೆ.ಜೆ : ಬಾಳು ಎಂದು ಹೂವಲ್ಲಾ
ಎಸ್.ಪಿ. : ಬಾಳು ಎಂದು ಮುಳ್ಳಲ್ಲಾ
ಕೆ.ಜೆ : ಕಾಣೋದು ನಿಜವಲ್ಲ ಮಾತೆಲ್ಲಾ ಮುತ್ತಲ್ಲ
ಎಸ್.ಪಿ. : ಕಾಲಕ್ಕೆ ತಕ್ಕಂತೆ ಜಗದಲ್ಲಿ ಜನರೆಲ್ಲ
ಇಬ್ಬರೂ : ಬಾಳೆಂಬುವಾ ಈ ಹಾದಿಯಲಿ
ಕೆ.ಜೆ : ಪ್ರೇಮ ಪ್ರೀತಿ ನನ್ನುಸಿರು ಎಸ್.ಪಿ.: ನ್ಯಾಯ ನೀತಿ ನನ್ನುಸಿರು
ಎಸ್.ಪಿ.: ಸವಿಯಾದ ಮಾತಾಡಬಲ್ಲೇ ಕೆ.ಜೆ : ಕವಿಯಾಗಿ ನಾ ಹಾಡಬಲ್ಲೇ

ಎಸ್.ಪಿ.: ಸಂತೋಷ ನಾ ಹಂಚಬಲ್ಲೇ ಕೆ.ಜೆ : ನೋವೆಲ್ಲಾ ನಾ ನುಂಗಬಲ್ಲೇ
ಎಸ್.ಪಿ.: ತಂಗಾಳಿ ನಾನಾಗಿ ಬರಬಲ್ಲೇ ಕೆ.ಜೆ : ಬಿರುಗಾಳಿ ನಾನಾಗಬಲ್ಲೇ
ಇಬ್ಬರು : ಎಲ್ಲೆ ನೀನಿರು ಹೇಗೆ ನೀನಿರು ಎಂದು ಸ್ನೇಹದಿಂದಿರು
ಕೆ.ಜೆ : So What is life…
ಎಸ್.ಪಿ.: Life is a Game
ಕೆ.ಜೆ : ಅಹ್ಹ.. Then play it I say…
ಎಸ್.ಪಿ.: ಹಗಲು ಇರುಳು ಇರುವಂತೇ
ಕೆ.ಜೆ : ಸೋಲು ಗೆಲುವು ಜೊತೆಯಂತೇ
ಎಸ್.ಪಿ.: ಉಲ್ಲಾಸ ಸಂತೋಷ ಎಂದೆಂದು ಇರದೆಂದು
ಕೆ.ಜೆ : ನೋವೊಂದೆ ಸುಖವೊಂದೆ ಬಾಳಲ್ಲಿ ಬರದೆಂದು
ಇಬ್ಬರು : ಈ ಸತ್ಯವಾ ನಾ ಅರಿತಿರುವೆ

ಕೆ.ಜೆ : ಪ್ರೇಮ ಪ್ರೀತಿ ನನ್ನುಸಿರು ಎಸ್.ಪಿ.: ನ್ಯಾಯ ನೀತಿ ನನ್ನುಸಿರು Everybody…
ಲಾಲಾ ಲಾಲಾ ಲಾಲಲಲಾ ಲಾಲಾ ಲಾಲಾ ಲಾಲಲಲಾ ಲಾ…ಲಾ…
--------------------------------------------------------------------------------------------------------------------------
--------------------------------------------------------------------------------------------------------------------------
No comments:
Post a Comment