- ನೋ ಪ್ರಾಬ್ಲಮ್
- ವಜ್ರಕಾಯ
- ಉಸಿರೇ ನನ್ನುಸಿರೇ
- ತೂಕತು ಗದ ಬಡ
- ಕನ್ನಡಮ್ಮಾ ಮುದ್ದಮ್ಮಾ
ವಜ್ರಕಾಯ (೨೦೧೫) - ನೋ ಪ್ರಾಬ್ಲಮ್
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಮೋಹನಕುಮಾರ ಗಾಯನ : ಧನುಷ
ಯಾಕಪ್ಪ ನಗ್ತಿಯಾ ಹಿಂಗ್ಯಾಕೆ ಕೊಲ್ತಿಯ ನಿನ್ನಗು ನೋಡ್ಬುಟ್ಟು ಬಲ್ಪ್ ಆಫ್ ಆಗೋಯ್ತು
ಸ್ಟ್ರಾಂಗ್ ಇತ್ತು ನನ್ನ ಬಾಡಿ ವೀಕ್ ಆಯ್ತು ನಿನ್ನೋಡಿ ಅಗ್ಬುಟ್ರೆ ನಾವ್ ಜೋಡಿ ಕೊಲವೆರಿ ಡಿ
ಕೇಳೆ ಟ್ವಿಂಕಲ್ ಟ್ವಿಂಕಲ್ ಲೀಟ್ಲ್ ಸ್ಟಾರ್ ನೀನೆ ನನ್ನ ಸೂಪರ್ ಸ್ಟಾರ್ ನಾನೇ ನಿನ್ನ ರಾಜಕುಮಾರೇ……
ನೋ ಪ್ರಾಬ್ಲಮ್ ನಿನ್ನ ಹೈಟು ಸ್ವಲ್ಪ ಜಾಸ್ತೀನೆ ನೋ ಪ್ರಾಬ್ಲಮ್ ನಿನ್ನ ವೈಟಿಂಗ್ ಲಿಸ್ಟ್ ಲ್ ನಾನಿದ್ರು ನೋ ಪ್ರಾಬ್ಲಮ್
ನಿನ್ನ ಹಾರ್ಟಲ್ಲಿ ಜಾಗ ಕೊಟ್ರೆ ಲೈಫ್ ಲಾಂಗ್ ಅಲ್ಲೇ ನಾನು ಝಾಂಡ ಊರ್ತಿನೆ
ಸ್ಟ್ರಾಂಗ್ ಇತ್ತು ನನ್ನ ಬಾಡಿ ವೀಕ್ ಆಯ್ತು ನಿನ್ನೋಡಿ ಅಗ್ಬುಟ್ರೆ ನಾವ್ ಜೋಡಿ ಕೊಲವೆರಿಡಿ .
ಲವ್ವು ಸ್ಕೂಲಿಗೆ ನೀ ಟೀಚರ್ ಆದರೆ ಫ್ರಂಟು ಬೆಂಚಲಿ ನಾ ಸ್ಟೂಡೆಂಟ್ ಆಗುವೆ
ರಾಮಂಗಾಗಿ ಸೀತ ಶಿವುಗಾಗಿ ಗೀತಾ ನಂಗೆ ನೀನು ಸ್ವಂತ ಬಾ ಮಿಲ್ಟ್ರಿ ಹೋಟ್ಲಲ್ಲಿ ಮುದ್ದೆ ತಿನ್ನೋಣ ಹೋಟ್ಲಲ್ಲಿ
ನೋ ಪ್ರಾಬ್ಲಮ್ ನಿಂಗೆ ಫ್ಲಾಶ್ ಬ್ಯಾಕು ಇದ್ರೂನೂ ನೋ ಪ್ರಾಬ್ಲಮ್ ನನ್ನ ಎ ಟಿ ಎಂ ಮಾಡ್ಕೊಂಡ್ರು ನೋ ಪ್ರಾಬ್ಲಮ್
ನಿನ್ನ ಮಮ್ಮಿ ಡ್ಯಾಡಿ ನೋ ಅಂದ್ರುನೂ ಅವರ ಕಾಲಿಗ್ ಬಿದ್ದಾದ್ರುನೂ ಒಪ್ಪ್ಸಿಕೊಳ್ತಿನೇ..
ಸ್ಟ್ರಾಂಗ್ ಇತ್ತು ನನ್ನ ಬಾಡಿ ವೀಕ್ ಆಯ್ತು ನಿನ್ನೋಡಿ ಅಗ್ಬುಟ್ರೆ ನಾವ್ ಜೋಡಿ.....ಡಿ .
ನಿನ್ನ ಸೆಲ್ಲಿಗೆ ನಾ ಹೆಡ್ ಫೋನ್ ಆಗುವೆ ನೀ ಕಟ್ಟೋ ಬಿಲ್ಲಿಗೆ ನಾ ಸಾಲ ಮಾಡುವೆ
ಸಪುನೋಕಿ ರಾಣಿ ಹತ್ತು ನನ್ನ ದೋಣಿ ಬೇಕಿಲ್ಲ ಏಣಿ ನೀರ್ ಇಲ್ದೆ ಇರೋ ನದಿ ದಾಟೋಣ್ವೇ…
ನೋ ಪ್ರಾಬ್ಲಮ್ ನಿನ್ನ ಕಲರ್ ಸ್ವಲ್ಪ ಜಾಸ್ತಿನೆ ನೋ ಪ್ರಾಬ್ಲಮ್ ನೀನು ಅರೇಬಿಯನ್ ಟಗರಾದ್ರು ನೋ ಪ್ರಾಬ್ಲಮ್
ನೀನು ಒಪ್ಪದೇ ಇದ್ದೆ ಇದ್ದಬುಟ್ರೆ ನಾನ್ ಟಿವಿ ನೈನ್ ಲ್ಲಿ ಲೈವಲ್ಲ ಕೂತು ಬಾಯ್ ಬಡ್ಕೊತಿನೆ
ಸ್ಟ್ರಾಂಗ್ ಇತ್ತು ನನ್ನ ಬಾಡಿ ವೀಕ್ ಆಯ್ತು ನಿನ್ನೋಡಿ ಅಗ್ಬುಟ್ರೆ ನಾವ್ ಜೋಡಿ ಕೊಲವೆರಿಡಿ.
--------------------------------------------------------------------------------------------------------------
ವಜ್ರಕಾಯ (೨೦೧೫) - ವಜ್ರಕಾಯ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಶಂಕರ ಮಹಾದೇವನ
ಬೋಂ ಬೋಂ ಬೋಲೋ ಬೋಲೋರೆ ಬೋಲೋರೆ ರಾಮ್ ದೇವ್
ಬೋಂ ಬೋಂ ಬೋಲೋ ಬೋಲೋರೆ ವಾಯುಪುತ್ರ ಬೋಲೋರೆ
ಬೋಂ ಬೋಂ ಬೋಲೋ ಬೋಲೋರೆ ಬೋಲೋರೆ ರಾಮ್ ದೇವ್
ವಜ್ರಕಾಯ ರಾಮ್ ದೇವ್ ಅಂಜನೆಯ
ಕೈ ಮುಗಿದರೆ ಕೈ ಹಿಡಿಯುವ ಭಕ್ತರ ಪ್ರಿಯ ವಜ್ರಕಾಯ
ತೋಳ್ಬಲ ಕೊಡು ಬೆಂಬಲ ಕೊಡು ಕಲಿಗಳ ಕಲಿ ಅಂಜನೆಯ
ಪಾಹಿ ಪಾಹಿ ಹನುಮ ಧನ್ಯ ನಿನ್ನ ಕಂಡ ಜನುಮ
ಕನ್ನಡ ಕುಲ ಕೀರ್ತಿಯಸಿರಿ ನಿನ್ನದು ಶರ ವೇಗದಗುರಿ
ಬಾರೋ ಜಗದೋದ್ದಾರ
ವಜ್ರಕಾಯ ಅಂಜನೆಯ ವಜ್ರಕಾಯ ಅಂಜನೆಯ
ವಜ್ರಕಾಯ ಅಂಜನೆಯ ವಜ್ರಕಾಯ ಅಂಜನೆಯ
ಕೈ ಮುಗಿದರೆ ಕೈ ಹಿಡಿಯುವ ಭಕ್ತರ ಪ್ರಿಯ ವಜ್ರಕಾಯ
ಬೋಂ ಬೋಂ ಬೋಲೋ ಬೋಲೋರೆ ವಾಯುಪುತ್ರ ಬೋಲೋರೆ
ಬೋಂ ಬೋಂ ಬೋಲೋ ಬೋಲೋರೆ ಬೋಲೋರೆ ರಾಮ್ ದೇವ್
ಬೋಂ ಬೋಂ ಬೋಲೋ ಬೋಲೋರೆ ವಾಯುಪುತ್ರ ಬೋಲೋರೆ
ಬೋಂ ಬೋಂ ಬೋಲೋ ಬೋಲೋರೆ ಬೋಲೋರೆ ರಾಮ್ ದೇವ್
ಧೈರ್ಯದಲಿ ಭಜರಂಗಬಲಿ ತುಂಬಿರುವೆ ಅಣು ರೇಣುವಲಿ
ನೀನಿರುವ ಧ್ವಜ ಎತ್ತಿದರು ಭೀಗಿದರು ಗೆದ್ದು ಪಾಂಡವರು
ನೀನೆ ನಮ್ಮ ಆಧಾರ ನೀಗು ಬಾರೋ ಈ ಬಾರ
ಬಾಹು ಬಲಿ ಅಮೋಘ ಸೀತಾ ಪ್ರಿಯ ಪ್ಲವರ್ಗ
ದೈವೊತ್ತಮ ಶುಭಂಗ ಬಾರೋ ಜಗದೋದ್ದಾರ
ವಜ್ರಕಾಯ ಅಂಜನೆಯ
ವಜ್ರಕಾಯ ಅಂಜನೆಯ
–ಬೋಲೋ ರಾಮ ಧೂತ ಹನುಮಂತ–
ಚಿರಂಜೀವಿ ತಂದೆ ಸಂಜೀವಿನಿ ಪ್ರಾಣ ಕೊಡೊ ಮಹಾ ಮಹಾಧಣಿ
ದಾನವರ ಕುಲ ವಿನಾಶಕ ನೀನಿರಲು ಕಷ್ಟ ಯಾವ ಲೆಕ್ಕ
ಭಕ್ತರ ಕಾಯೋ ಧೀಮಂತ ದಾಸರು ನಾವು ಹನುಮಂತ
ಸರ್ವೋತ್ತಮ ಗುಣೆಂದ್ರ ಜಿವೊತ್ತಮ ಜಿತೇಂದ್ರ
ಲೋಕೋತ್ತಮ ಕಪೇಂದ್ರ ಬಾರೋ ಜಗದೋದ್ದಾರ
।। ಅಂಜನೆಯ ವಜ್ರಕಾಯ ಅಂಜನೆಯ ।।
ಕೈ ಮುಗಿದರೆ ಕೈ ಹಿಡಿಯುವ ಭಕ್ತರ ಪ್ರಿಯ ವಜ್ರಕಾಯ
ಬೋಂ ಬೋಂ ಬೋಲೋ ಬೋಲೋರೆ ವಾಯುಪುತ್ರ ಬೋಲೋರೆ
ಬೋಂ ಬೋಂ ಬೋಲೋ ಬೋಲೋರೆ ಬೋಲೋರೆ ರಾಮ್ ದೇವ್
ಬೋಂ ಬೋಂ ಬೋಲೋ ಬೋಲೋರೆ ವಾಯುಪುತ್ರ ಬೋಲೋರೆ
ಬೋಂ ಬೋಂ ಬೋಲೋ ಬೋಲೋರೆ ಬೋಲೋರೆ ರಾಮ್ ದೇವ್
ಅಂಜನೆಯ ಅಂಜನೆಯ ಅಂಜನೆಯ….
----------------------------------------------------------------------------------------------------------------
ವಜ್ರಕಾಯ (೨೦೧೫) - ಉಸಿರೇ ನನ್ನುಸಿರೇ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಸಂತೋಷ
ಒಂದು ಒಳ್ಳೆ ಸೂಚನೆ ಅಸ್ತು ಅನ್ನಿ ಸುಮ್ಮನೆ
ಕಾಣ ಹೊರಟೆ ಅಮ್ಮ ಎಂಬ ವಿಸ್ಮಯನೆ
ಎಳ್ಳು ಸಿಗದ ಬೆಳಕೊಂದು ಕಾಣುವ ಸಡಗರ
ಅಂಬೆಗಾಲು ಇಡುತಿರುವೆ ಮಡಿಲಿನ ಹತ್ತಿರ
ಉಸಿರೇ ನನ್ನುಸಿರೇ ನಿನಮ್ಮ
ಉಸಿರೇ ನನ್ನುಸಿರೇ ನನ್ನಮ್ಮ
ಉಸಿರೇ ನನ್ನುಸಿರೇ ನಿನಮ್ಮ
ಉಸಿರೇ ನನ್ನುಸಿರೇ ನನ್ನಮ್ಮ
ಒಂದು ಒಳ್ಳೆ ಸೂಚನೆ ಅಸ್ತು ಅನ್ನಿ ಸುಮ್ಮನೆ
ಕಾಣ ಹೊರಟೆ ಅಮ್ಮ ಎಂಬ ವಿಸ್ಮಯನೆ
ಎಲ್ಲಿ ಇರುತಾಳೋ ಹೇಗೆ ಇರುತಾಳೋ ನನ್ನ ನಿಜದೇವತೆ ಅಮ್ಮ
ಅವಳು ನಿಜವಾಗಿ ಸಿಗಲೇಬೇಕಿಗ ಬರಲಿ ಬೇಗ ನಾಳೆ
ಎಂದು ಧನಣಿವಾಗದು ಈ ಪಯಣ ಪುಣ್ಯ ಎದೆಯ ಅರುಣ
ಕಾಡು ಮೇಡು ಬೆಟ್ಟ ಬಯಲೇ ಸುತ್ತಲು ತುಂಬಿದೆ
ನನ್ನ ಅಮ್ಮ ನನಗಾಗಿ ಎಲ್ಲಿಯೂ ಕ್ಷೆಮವೇ
ಉಸಿರೇ ನನ್ನುಸಿರೇ ನಿನಮ್ಮ ಉಸಿರೇ
ಉಸಿರೇ ನನ್ನುಸಿರೇ ನನ್ನಮ್ಮ
ಒಂದು ಒಳ್ಳೆ ಸೂಚನೆ ಅಸ್ತು ಅನ್ನಿ ಸುಮ್ಮನೆ
ಕಾಣ ಹೊರಟೆ ಅಮ್ಮ ಎಂಬ ವಿಸ್ಮಯನೆ
ಬೀಸೋ ಗಾಳಿಲು ನನ್ನ ಉಸಿರಾಟ ನಿನಗೆ ತಾಕಬೇಕು ಅಮ್ಮ
ನಡೆದು ಬರುವಾಗ ನೆರಳ ಶಬ್ದಾನು ನಿನಗೆ ಕೇಳಬೇಕು
ನಾನು ನಿನ್ನ ಹುಡುಕೋ ಹಾಗೆ ನೀನು ಹುಡುಕಿರಬಹುದೇ
ಒಮ್ಮೆ ಅವಳು ಕಂಡು ಕಂದ ಓಡಿ ಬಾ ಅಂದರೆ
ನನ್ನೇ ನಾನು ಹೊಲಿದು ಕೊಡುವೆ ಅವಳ ಕಾಲಿಗೆ
ಉಸಿರೇ ಉಸಿರೇ ನನ್ನುಸಿರೇ ನಿನಮ್ಮ ಉಸಿರೇ
ಉಸಿರೇ ನನ್ನುಸಿರೇ ನನ್ನಮ್ಮ
ಉಸಿರೇ ಉಸಿರೇ ನನ್ನುಸಿರೇ ನಿನಮ್ಮ ಉಸಿರೇ
ಉಸಿರೇ ನನ್ನುಸಿರೇ ನನ್ನಮ್ಮ
ದಾರಿ ಬೇಗ ಸಾಗಲಿ ಅಮ್ಮ ಬೇಗ ಸಿಕ್ಕಲಿ ಜಗವೇ ಕೂಗಿ ಹೇಳಲಿ ನಾನಲ್ಲ ತಬ್ಬಲಿ
ನಾನಲ್ಲ…… ತಬ್ಬಲಿ……
------------------------------------------------------------------------------------------------------------------------
ವಜ್ರಕಾಯ (೨೦೧೫) - ತುಕುತ ಗಡಬಡ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಯೋಗಾನಂದ ಮುದ್ದಣ, ಗಾಯನ : ಶರಣ, ಸುನೀತಾ
ತುಕುತ ಗಡಬಡ ಚಲ್ ಚಲ್ ಲಡಕೀ
ತುಕುತ ಧಡ ಬಡ ಬಾಯಿ ಬಾಯಿ ಬಾಡಕಿ
ತುಕುತ ಗಡಬಡ ಚಲ್ ಚಲ್ ಲಡಕೀ
ತುಕುತ ಧಡ ಬಡ ಬಾಯಿ ಬಾಯಿ ಬಾಡಕಿ
ನಕ್ಕೋರೆ ನಕ್ಕೋರೆ ನಕ್ಕೋರೆ ಶೈತಾನೀ ಜವಾನೀ ಹಿಂಸೇರೇ
ನಕ್ಕೋರೇ ನಕ್ಕೋರೇ ನಕ್ಕೋರೇ ಮೈ ಜಂಗಲ ಕೀ ಬಿಜಿಲಿ ಹೂಂ ರೇ
ತುಕುತ ಗಡಬಡ ಚಲ್ ಚಲ್ ಲಡಕೀ ತುಕುತ ಧಡ ಬಡ ಬಾಯಿ ಬಾಯಿ ಬಾಡಕಿ
ಮೈ ಕಾಮಣ್ಣ ಅಮ್ಮಣ್ಣೀ ನಾಚೆಂಗೇ ಬಾರೇ
ಲೇ ನಟಕಟ್ ಬಜರಂಗೀ ನೈ ಹೋತಾ ಜಾರೇ
ಪುಕ್ಕಲಿ ಕ್ವೀನೂ ನನಗಿಷ್ಟ ನೀನೂ
ಹೊಡೀಬ್ಯಾಡ್ ಲೈನೂ ನಾ ಡಬಲ್ ಡಾನು
ರಬ್ಬರ್ ಕಾ ತುಂಡೂ ನಾ ಕಾಡಬ್ಯಾಡ ನೀನೂ ನನ್ನ
ಕ್ಯೂ ರೇ ಪೀಚೆ ಚಪ್ಪರ ಫಿರ್ತಾರೇ
ತುಕುತ ಗಡಬಡ ಚಲ್ ಚಲ್ ಲಡಕೀ ತುಕುತ ಧಡ ಬಡ ಬಾಯಿ ಬಾಯಿ ಬಾಡಕಿ
ಲೇ ಎಂಟಾಣಿ ನೌಟಂಕಿ ಗೂಮೆಂಗೇ ಬಾರೇ
ಲೇ ಸಾವಣ್ಣನ ಸಾಮ್ರಾಣಿ ನಕ್ಕೋ ಥೂ ಜಾರೇ
ಪಟ್ಟಾಕಿ ನೀನೂ ಊದಬತ್ತಿ ನಾನೂ
ಪಟ್ಟಾಕಿ ನೀನೂ ಊದಬತ್ತಿ ನಾನೂ
ಸಿಡಿದ್ದೆದ್ದರೇ ಜಾನೂ ಖಲ್ಲಾಸೂ ನೀನೂ
ಹೀರೊ ನಾ ವಿಲ್ಲನ್ ನೀ ನಾನೊಂಥರಾ ಹಾವರಾಣಿ
ಕಿತ್ಲೆ ಕ್ಯಾರೇಟೂ ಕಚ್ಚೇ ಬಿಡ್ತಿನ್ ರೀ
ತುಕುತ ಗಡಬಡ ಚಲ್ ಚಲ್ ಲಡಕೀ ತುಕುತ ಧಡ ಬಡ ಬಾಯಿ ಬಾಯಿ ಬಾಡಕಿ
------------------------------------------------------------------------------------------------------------------------
ವಜ್ರಕಾಯ (೨೦೧೫) - ತುಕುತ ಗಡಬಡ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಕಾರ್ತಿಕ
ಕಂದಮ್ಮ ಮುದ್ದಮ್ಮ ನನ್ನಾ ಇ ಅಮ್ಮಾ
ಜೋ ಜೋ ಜೋ ಲಾಲಿಯಲೇ ಜೋಪಾನಾ ಮಾಡಿ
ನಾ ಕಟ್ಟುವೆ ನಿಂಗೆ ಜೋಕಾಲಿ
ಆ ಬ್ರಾಹ್ಮಣ ಹನಿಯಲೆ ಬರೇಧಿದೇ ನೀ ನನ್ನ ಅಮ್ಮ
ಕಂದಮ್ಮ ಮುದ್ದಮ್ಮ ನನ್ನಾ ಇ ಅಮ್ಮ
ಕಾಲು ವಥಲೇನು ಧ್ರುಷ್ಟಿನಾ ತಾಗೇಲೆನು
ನೀನು ದೇವತೆ ಇ ನನ್ನಾ ಪಾಲಿಜೆ
ನಿನ್ನಾ ಕಂದ ಯೋಗ ಅನುರಗ ವೆನ್ಬಾ ರಾಗ
ತುಂಬಿಕೊಂಡಿಥು ಇ ನನ್ನಾ ಬಾಲಿಗೇ
ಧೈರ್ಯ ಸಹನೆ ಕರುಣೆ ಪ್ರೀತಿ
ನಿನ್ನಾ ಬಡುಕು ನಾನಾ ರೀತಿ
ಅಮ್ಮಾ ಮಲಾಲೇ
------------------------------------------------------------------------------------------------------------------------
No comments:
Post a Comment