ಓ ಮಲ್ಲಿಗೇ ಚಿತ್ರದ ಹಾಡುಗಳು
- ಮುದ್ದಾದ ಬಲೆ ಹೆಣೆದ ಹುಡುಗೀನ ಒಳ ಕರೆದ
- ಓಓಓ ... ಸೇವಂತಿ ಸೇವಂತಿ ಏನಂತೀ ಸೇವಂತಿ
- ಸುರ ಸುಂದರ ವ್ಹಾರೆವ್ಹಾ ಹೀರೋನಾ ಯಾರಿನಾ
- ಓ ಏನು ಇವತ್ತಿನ ಸಮಾಚಾರ
- ಹೂದೋಟಕ್ಕೀಗ ಮಾಲಿಕನು ಯಾರೋ
- ಓ ಮಲ್ಲಿಗೆ ನಿನ್ನದೇ ಹಾಡಿದು
- ಗಿರಿ ಸಿರಿ ಝರಿ ತೊರೆ ಹೊಲ ಜಲ ಫಲ ನೆಲ
- ಓ ಮಲ್ಲಿಗೆ ನಿನ್ನದೇ ಹಾಡಿದು
- ಮಲಗು ಮಲಗು ಚಾರುಲತೆ ನಿನಗೂ ನೆರಳಿದೆ
ಸಂಗೀತ ಮತ್ತು ಸಾಹಿತ್ಯ: ವಿ. ಮನೋಹರ, ಗಾಯನ: ಎಸ್. ಪಿ. ಬಾಲು
ಮುದ್ದಾದ ಬಲೆ ಹೆಣೆದ ಹುಡುಗೀನ ಒಳ ಕರೆದ
ಮಧುವಂತಿಗೆ ಮುಧ ಮಾತಿನ ಮಕರಂದ ಮಳೆ ಸುರಿದ
ಮುದ್ದಾದ ಬಲೆ ಹೆಣೆದ ಹುಡುಗೀನ ಒಳ ಕರೆದ
ಸವಿಯಾದ ಸಾವಿರ ಸುಳ್ಳು ಕವಿಯಾಗಿ ಹೇಳಿದ ಮೆಲ್ಲ
ಕಥೆ ಕೇಳಿ ನೈದಿಲೆ ನಯನೆ ಜೊತೆಯಾಗೊ ಹಾಗಿದೆ ಎಲ್ಲ
ಸಂದೇಹಾನೆ ಸುಳಿಯದಂತೆ ಹೊಸ ಸೂತ್ರ ಹುಸೀ ಪಾತ್ರ
ಕೆಂದೂತವೀಗ ನವಿಲಾಯ್ತು
ಮುದ್ದಾದ ಬಲೆ ಹೆಣೆದ ಹುಡುಗೀಗೆ ಕೊಡೆ ಹಿಡಿದ
ಮುದ್ದಾದ ಬಲೆ ಹೆಣೆದ ಹುಡುಗೀಗೆ ಕೊಡೆ ಹಿಡಿದ
ಕರ ಜೋಡಿಸಿ ವರ ಬೇಡಿದ ಹೃದಯಾನ ಸೆರೆ ಹಿಡಿದ
ಮುದ್ದಾದ ಬಲೆ ಹೆಣೆದ ಹುಡುಗೀನ ಒಳ ಕರೆದ
ವದನಾರವಿಂದದ ಮೇಲೆ ಉದಯಾಸ್ತಮಾನದ ಲೀಲೆ
ಹೃದಯಾಂತರಾಳದ ಮೂಲೆ ಅನುರಾಗ ಯಾಗದ ಶಾಲೆ
ಇದೇನಾಯ್ತು ಪವಾಡಾನ ರತೀ ಮಂತ್ರ ಪ್ರಯೋಗಾನ
ಸುಗುಣವತಿ ಸ್ವಾದೀನ
ಮುದ್ದಾದ ಬಲೆ ಹೆಣೆದ ಹುಡುಗೀಗೆ ಕೊಡೆ ಹಿಡಿದ ಮಧುವಂತಿಗೆ ಮುಧ ಮಾತಿನ
ಮಕರಂದ ಮಳೆ ಸುರಿದ
ಮುದ್ದಾದ ಬಲೆ ಹೆಣೆದ ಹುಡುಗೀಗೆ ಕೊಡೆ ಹಿಡಿದ
--------------------------------------------------------------------
ಓ ಮಲ್ಲಿಗೆ (೧೯೯೭) - ಸೇವಂತಿ ಸೇವಂತಿ ಏನಂತಿ ಸೇವಂತಿ
ಸಂಗೀತ: ಸಾಹಿತ್ಯ: ವಿ. ಮನೋಹರ, ಗಾಯನ: ರಾಜೇಶ, ಚಿತ್ರಾ
ಹೆಣ್ಣು: ಓ...ಓ..ಓ...ಸೇವಂತಿ ಸೇವಂತಿ ಏನಂತಿ ಸೇವಂತಿ
ನೆಲವೋ.. ಮುಗಿಲೋ.. ಇದು ಹಗಲೋ.. ಇರುಳೋ
ಇದು ಮೈತುಂಬ ಮಿಂಚುಬಳ್ಳಿ ಹೂಗೊಂಚಲು
ಗಂಡು: ವಾಸಂತಿ ವಾಸಂತಿ ಭುವಿಯೆಲ್ಲ ವಾಸಂತಿ
ಕೋರಸ್: ಆ..ಆ..ಆ..
ಹೆಣ್ಣು: ಮದರಂಗಿ ಮದರಂಗಿ ಮುಸ್ಸಂಜೆ ಮದರಂಗಿ
ಗಂಡು: ಮುಗಿಲೇ..ಮುಗಿಲೇ..ನಿನಗೂ ಮೀಗಿಲೇ..
ಅಂಗಾಂಗ ಸಿಂಗಾರ ಕಾಂತಿ ಸಮ್ಮೇಳನ ಓ..ಓ..ಓ.
ಹೆಣ್ಣು: ಸೇವಂತಿ ಸೇವಂತಿ ಏನಂತಿ ಸೇವಂತಿ
ನೆಲವೋ.. ಮುಗಿಲೋ.. ಇದು ಹಗಲೋ.. ಇರುಳೋ
ಇದು ಮೈತುಂಬ ಮಿಂಚುಬಳ್ಳಿ ಹೂಗೊಂಚಲು
ಸೇವಂತಿ ಸೇವಂತಿ ಏನಂತಿ ಸೇವಂತಿ
ಹೆಣ್ಣು: ಕಾರಂಜಿ ಕಾರಂಜಿ ಜೇನಿನಾ ಕಾರಂಜಿ
ಗಂಡು: ಎದುರೇ ಮದಿರೇ ಚದುರೋ ನಿದಿರೇ
ಹಾಲು ಹುಣ್ಣಿಮೆಯ ಸೇರಿ ಮತ್ತಾಗೈತೇ..
ಹಾಂ..ಹಾಂ..ಹಾಂ..
ಹೆಣ್ಣು: ಸೇವಂತಿ ಸೇವಂತಿ ಏನಂತಿ ಸೇವಂತಿ
ನೆಲವೋ.. ಮುಗಿಲೋ.. ಇದು ಹಗಲೋ.. ಇರುಳೋ
ಇದು ಮೈತುಂಬ ಮಿಂಚುಬಳ್ಳಿ ಹೂಗೊಂಚಲು
ಸೇವಂತಿ ಸೇವಂತಿ ಏನಂತಿ ಸೇವಂತಿ
-----------------------------------------------------------------------
ಓ ಮಲ್ಲಿಗೆ (೧೯೯೭) - ಸುರ ಸುಂದರ ವ್ಹಾರೆವ್ಹಾ..
ಸಂಗೀತ: ಸಾಹಿತ್ಯ: ವಿ.ಮನೋಹರ, ಗಾಯನ: ರಾಜೇಶ, ಸೌಮ್ಯ
ಗಂಡು: ಸುರ ಸುಂದರ.. ಸುರ ಸುಂದರ ವ್ಹಾರೇವ್ಹಾ..
ಹೀರೋನಾ..ಯಾರಿವಾ...ಚೋರನಾ...
ಹೊಸ ಜಮಾನಾ... ಹೊಸ ಥರನಾ...
ಸುರ ಸುಂದರ.. ಸುರ ಸುಂದರ..
ಕೋರಸ್: ಸುನಯನೆಯರ ನಗೆಯ ಚಟಾಕಿ
ಹುಡುಗರಿಗರು ಎದೆಗೆ ತುಪಾಕಿ
ಹೆಣ್ಣು: ಗುರಿ ಇಟ್ಟೇ ಕಣ್ಣಿಂದ ಅಪಲಂ ಚಪಲಂ
ಹುಡುಗ ಆಡಿಹ ಲವ್
ಗಂಡು: ಸುರ ಸುಂದರ.. ಸುರ ಸುಂದರ ವ್ಹಾರೇವ್ಹಾ..
ಹೀರೋನಾ..ಯಾರಿವಾ...ಚೋರನಾ...
ಹೊಸ ಜಮಾನಾ... ಹೊಸ ಥರನಾ...
ಸುರ ಸುಂದರ.. ಸುರ ಸುಂದರ..
ಗಂಡು: ಕನಕ ಲತಾಂಗಿ ಕೋಮಲಾಂಗಿ ಅಹ್
ಇದು ಅಪರೂಪ ಭಂಗಿ
ಹೆಣ್ಣು: ವಿಶ್ವಸುಂದರೀ..ದೇಶ ಇರದೇ..ಇರದು ತರವೇದರಗ

ಸುರ ಸುಂದರ.. ಸುರ ಸುಂದರ..-----------------------------------------------------------------------
ಓ ಮಲ್ಲಿಗೆ (೧೯೯೭) - ಓ..ಸೀತಕ್ಕ..ಲೀಲಕ್ಕ...
ಸಂಗೀತ ಮತ್ತು ಸಾಹಿತ್ಯ: ವಿ. ಮನೋಹರ, ಗಾಯನ: ಬಿ.ಆರ್.ಛಾಯ. ಸುಜಾತದತ್ತ. ಕೋರಸ್..
ಸುಜಾತ: ಓ..ಮಲ್ಲಿ ಏನು ಇವತ್ತಿನ ಸಮಾಚಾರ
ಛಾಯ: ಓ...ಸೀತಕ್ಕ ಲೀಲಕ್ಕ ಕೇಳ್ರವ್ವಾ..ಸುದ್ದಿ.. ಸುದ್ದಿ.. ಸುದ್ದಿ
ಓದ್ತೀನಿ ಬಿಸಿ ಬಿಸಿ ಸುದ್ದಿ
ಡಿಲ್ಲಿಯಾಗೆ ಎಲ್ಲರ ಸೀಟು ಅಲ್ಲಾಡಂಗಾಗೈತೇ..
ನೂರೆಂಟು ಹಗರಣದಾಗೆ ಗಬ್ಬುನಾತ ಹೊಡೆದೈತೇ..
ಸುಜಾತ: ಬ್ಯಾಡವ್ವಾ ಆ ಸುದ್ದಿ ಎಲ್ಲೆಲ್ಲೂ ಐತೆ...
ರಾಜಕೀಯ ವ್ಯಕ್ತಿ ಪೂರ ಬೆಚ್ಚುತ್ತೇ...
ಛಾಯ: ಚಿಕ್ಕನಾಯಕನಹಳ್ಳಿಯಾಗ ಒಬ್ಳು ಎಂಟು ಮಕ್ಕಳನ್ನ
ಹಡ್ದವ್ಳೇ... ಅಯ್ಯೋ..ಅಯ್ಯೋ.. ಅಯ್ಯೋ..
ಮಳವಳ್ಳೀಲಿ ಗಂಡನ್ಗ ಒಬ್ಳು ಜಾಡ್ಸಿ ಜಾಡ್ಸಿ ಒದ್ದವ್ಳೇ..
ರಸ್ತೇಲಿ ಟಾರಿಲ್ಲ ನಲ್ಲೀಲಿ ನೀರಿಲ್ಲ ಕೊಡಗಲಿ ಕಾಡಲ್ಲಿ
ವೀರಪ್ಪನ್ ಸಿಕ್ಕಲ್ಲ...
ಸುಜಾತ: ರಾಮ..ರಾಮ..ರಾಮ..ಬೇರೆ ಸುದ್ದಿ ನೀ ಓದಮ್ಮ...
ಛಾಯ: ಓ.ಬೀರಣ್ಣ.ಓ.ದ್ಯಾವ್ರಣ್ಣ ಕೇಳ್ರಣ್ಣ ಸುದ್ದಿ.. ಸುದ್ದಿ.. ಸುದ್ದಿ
ಓದ್ತೀನಿ ಬಿಸಿ ಬಿಸಿ ಸುದ್ದಿ.. ಓ..ಎಂಕಪ್ಪ.. ಓ..ಮುತ್ತಪ್ಪ
ಕೇಳ್ರಣ್ಣ ಸುದ್ದಿ.. ಸುದ್ದಿ.. ಸುದ್ದಿ ಓದ್ತೀನಿ ಬಿಸಿ ಬಿಸಿ ಸುದ್ದಿ
ಬಿಲ್ ಕಿಂಟನ್ ಹೆಂಡ್ರ ಬೆಕ್ಕು ಹಾಡು ಕೇಳ್ತಾಇದ್ದಂತೆ..
ಬೆನಜೀರ್ ಭುಟ್ಟೋ ನಾಯಿ ಮಾತೊಂದು ಆಡ್ತಂತೆ
ತೊಂಬತ್ತೆಂಟರ ಮುದಿಯನಿಗೆ ಎಂಟನೇ ಬಾರಿ ಮದುವೆ
ಬಾಂಡ್ಲಿ ತಲೆಗೆ ಕೂದಲು ಬರುವ ಔಷಧಿ ಕಂಡ ಹಿಡಿದಾವ್ರೇ..
ಬ್ಯಾಂಕಿಗೆ ಲಕ್ಷಾಂತರ ರೂಪಾಯಿ ವಂಚನೆ ಲಾಕಪ್ಪನಲ್ಲಿ
ಸಾವೂ ವರದಕ್ಷಿಣೆ ಸಾವೂ..ರಸ್ತೆ ಅಪಘಾತದಲ್ಲಿ
ನೂರಾರು ಸಾವೂ
ಸುಜಾತ : ಅರೆರೇ..ಕೆಟ್ಟ ಸುದ್ದಿ ಬೇಡಮ್ಮಾ ಓದಮ್ಮಾ ಸಿನಿಮಾ
ಛಾಯಾ: ನಟ ನಟಿಯರು ಬೇಕಾಗಿದ್ದಾರೆ...ನಾನು ಒಂದ್ ಕೈ..
ನೋಡ್ಲಾ..ಅಂಗಾದ್ರೆ.. ಅಣ್ಣಾವ್ರೀಗೆ ಫಾಲ್ಕೆ....
ಸಿರಿಗನ್ನಡಂ ಗೆಲ್ಗೆ.. ಕನ್ನಡ ಕೀರಿಟಕ್ಕೆ ಬೆಳ್ಳಿ ಚುಕ್ಕಿ
ಸುಜಾತ: ರಾಶಿಫಲ ಎಂಗೈತಂತ ನೋಡವ್ವ...
ಛಾಯಾ: ವಾರ ಪೂರ್ತ ಕಿರಿಕಿರಿ ಕಾಟವವ್ವ.,
ನೀರಲ್ ಪೆಟ್ರೋಲ್ ಮರಳಿನ್ ಬೆಣ್ಣೆ
ಬಂಡಲ್ ಸುದ್ದಿ ಬ್ಯಾಡವ್ವಾ ಎಲ್ಲಕೀನ ಒಳ್ಳೆ ಸುದ್ದಿ
ಹೇಳವ್ವ..ಎಲ್ಲಕ್ಕಿಂತ ಒಳ್ಳೇ ಸುದ್ದಿ ನಮ್
ಅಟಗಟಿತವ್ವ..ಬಂದೈತವ್ವೋ...
------------------------------------------------------------------------

ಓ ಮಲ್ಲಿಗೆ (೧೯೯೭) - ಹೂದೋಟಕ್ಕಿಗ ಮಾಲಿಕನೋ
ಸಂಗೀತ ಮತ್ತು ಸಾಹಿತ್ಯ: ವಿ. ಮನೋಹರ, ಗಾಯನ: ನರಸಿಂಹ ನಾಯಕ
ಹೂದೋಟಕ್ಕೀಗ ಮಾಲಿಕನು ಯಾರೋ...
ಈ ದೋಣಿಗೀಗ ನಾವಿಕನು ಯಾರೋ..
ವಿಧಿ ಬರಹವಿದು ಯಾರಿಗೇ...
ಹೂದೋಟಕ್ಕೀಗ ಮಾಲಿಕನು ಯಾರೋ...
ಈ ದೋಣಿಗೀಗ ನಾವಿಕನು ಯಾರೋ..
ವಿಧಿ ಬರಹವಿದು ಯಾರಿಗೇ...
ಲಿಖಿತವೇ ಅರಿವಾಗದೇ ಬೆಸದಿರೋ ಅನುಬಂಧಕೆ
ಹೆಸರಿದು ಏನೆಂಬುದೇ ತಿಳಿಯದೇ ಹೋದೆ
ಮಳೆಬಿಲ್ಲ ಬಣ್ಣದಿ ಚಿತ್ತಾರ ಮಾಡಿದೆ...
ಅದು ಮುಗಿಯುವ ವೇಳೆಗೆ ಮಳೆ ಸುರಿವ ಹಾಗಿದೆ..
ಕಾರ್ಮೋಡ ಈಗಲೇ ದೂರವಾಗಲೂ
ಕಾಣದ ದೇವರ ಕಾಡಿ ಬೇಡಲೇ
ಶಿಖರಕೆ ಬಿರುಗಾಳಿಯು ಹೊಡೆದರೇ...ತಡೆದಿತು
ಒಲವಿನ ಕಿರು ದೀಪಕೆ ಬಡಿದರೇ ಬಾಳೆಲ್ಲವೂ ಕುರುಡನ ಹಗಲು
ಹೂದೋಟಕ್ಕೀಗ ಮಾಲಿಕನು ಯಾರೋ...
ಈ ದೋಣಿಗೀಗ ನಾವಿಕನು ಯಾರೋ..
ವಿಧಿ ಬರಹವಿದು ಯಾರಿಗೇ...
ನನ್ನ ಇರುಳಾ ಗೂಡಿಗೇ ಬೆಳಕನ್ನು ತುಂಬಲೂ
ಒಂದು ಬೆಳ್ಳಿ ಚುಕ್ಕಿಯಾ ಜೋಪಾನ ಮಾಡಿದೆ
ಹೀತವೂ ಕೈ ಜಾರುತ ಸೋಲಬಾರದು
ಬೆಳಕು ನೀರಾಗುತ ಸೋರಬಾರದು
ಕನಸನು ಸಹ ಕಾಣಲು ಕಣ್ಣಿಗೆ ಭಯವಾಗಿದೆ
ವಿಧಿ ಕಳಿಸಿದ ನಾಗರ ನಿಧಿಯೋಳಗಡೆ ಸೇರಿದೆ
ಬದುಕಿದು ಕವಲೂ...
ಹೂದೋಟಕ್ಕೀಗ ಮಾಲಿಕನು ಯಾರೋ...
ಈ ದೋಣಿಗೀಗ ನಾವಿಕನು ಯಾರೋ..
ವಿಧಿ ಬರಹವಿದು ಯಾರಿಗೇ...
----------------------------------------------------------------------

ಓ ಮಲ್ಲಿಗೆ (೧೯೯೭) - ಓ ಮಲ್ಲಿಗೆ ನಿನ್ನದೇ ಹಾಡಿದು
ಸಂಗೀತ ಮತ್ತು ಸಾಹಿತ್ಯ: ವಿ. ಮನೋಹರ, ಗಾಯನ: ಎಲ್. ಎನ್. ಶಾಸ್ತ್ರೀ
ಓ ಮಲ್ಲಿಗೆ ನಿನ್ನದೇ ಹಾಡಿದು ಆ ಸೀತೆಗೂ ಕಾಡಿದ ನೋವಿದು
ನಿನ್ನದೇನು ಲೋಪವಿಲ್ಲ ನಿನ್ನದೇನು ದೋಷವಿಲ್ಲ
ಓ ಮಲ್ಲಿಗೆ ನಿನ್ನದೇ ಹಾಡಿದು ಆ ಸೀತೆಗೂ ಕಾಡಿದ ನೋವಿದು
ನಿನ್ನದೇನು ಲೋಪವಿಲ್ಲ ನಿನ್ನದೇನು ದೋಷವಿಲ್ಲ
ಕೊನೆಯೇ ಇಲ್ಲದಾ ಮಳೆಯು ಎಲ್ಲಿದೆ
ಬರುವಾ ಹೊಳೆವಾ ಆ ನೇಸರ ಎಲ್ಲಾ ಬಳ್ಳಿಗೂ ಒಂದು ಆಸರೇ
ಎಲ್ಲೋ ಎಂದೋ ಇದೆ ಹತ್ತಿರ
ಯಾರದೋ ಸೂತ್ರದಿ ಯಾರದೋ ಸನ್ನಿಧಿ
ನೋವಿಗೊಂದು ನಾಳೆ ಇಲ್ಲ ನಾಳೆಗೆಂದೂ ಅಂತ್ಯವಿಲ್ಲ
ಓ ಮಲ್ಲಿಗೆ ನಿನ್ನದೇ ಹಾಡಿದು ಆ ಸೀತೆಗೂ ಕಾಡಿದ ನೋವಿದು
ನಿನ್ನದೇನು ಲೋಪವಿಲ್ಲ ನಿನ್ನದೇನು ದೋಷವಿಲ್ಲ
ಓ ಮಲ್ಲಿಗೆ ನಿನ್ನದೇ ಹಾಡಿದು ಆ ಸೀತೆಗೂ ಕಾಡಿದ ನೋವಿದು
ನಿನ್ನದೇನು ಲೋಪವಿಲ್ಲ ನಿನ್ನದೇನು ದೋಷವಿಲ್ಲ
------------------------------------------------------------------

ಓ ಮಲ್ಲಿಗೆ (೧೯೯೭) - ಗಿರಿ ಸಿರಿ ಝರಿ ತೊರೆ
ಸಂಗೀತ ಮತ್ತು ಸಾಹಿತ್ಯ: ವಿ. ಮನೋಹರ, ಗಾಯನ: ಎಸ್. ಪಿ. ಬಾಲು
ಗಿರಿ ಸಿರಿ ಝರಿ ತೊರೆ ಹೊಲ ಜಲ ಫಲ ನೆಲ
ನೇಚರೇ ನಮ್ಮ ಟೀಚರೂ....
ಅಲೆ ಅಲೆಯಲೂ ಸೆಲೆ ಎಲೆ ಎಲೆಯಲೂ..
ನೇಚರೇ. ನಮ್ಮ ಫ್ಯೂಚರೂ...
ಆ... ಭಾಗ್ಯವೇ..ಇನ್ಸ್ ಆನ್ ದ ವೇ ನಾಟ್ ಫಾರ್ ಅವೇ..
ಆ.. ಕಾಲವೇ.. ಸಹನೇಲಿ ನಾವ್ ಕಾಯೋಣವೇ..
ಕೇಳಮ್ಮಾ ನಾಳೇ ಎಲ್ಲ.. ನಮ್ಮದೇ...

ಹೂವೂ ಹೂವೂ ಹೀರಿ ಸಂಗ್ರಹಿಸೋದೆ ಬದುಕು
ಹಾರಿ ಹಾರಿ ರೆಕ್ಕೆ ದಣಿದರೂ ತರಲೇ ಬೇಕಿದೇ ಕುಟುಕು
ನೂರಾರು ನೋವಿಂದಲೇ ಮಕರಂದ ಜೇನಾಯಿತು
ನಮಗೂನು ಕಾಲ ಒಂದು ಕಾದಿದೇ...
ಗಿರಿ ಸಿರಿ ಝರಿ ತೊರೆ ಹೊಲ ಜಲ ಫಲ ನೆಲ
ನೇಚರೇ ನಮ್ಮ ಟೀಚರೂ....
ಅಲೆ ಅಲೆಯಲೂ ಸೆಲೆ ಎಲೆ ಎಲೆಯಲೂ..
ನೇಚರೇ. ನಮ್ಮ ಫ್ಯೂಚರೂ...
ಕಾದು ಕಾದು ತೆರೆದಿದೆ ಒಡಲು ಸ್ವಾತಿ ಮಳೆ ಬರಬಹುದೇ...
ಯಾವ ಹನಿಗೆ ಯಾವ ಚಿಪ್ಪು ಎಂದೋ ವಿಧಿಬರೆದಿಹುದೇ...
ಕಾಯೋದು ಕಹಿಯಾದರೂ..ಹನಿಯೊಂದು ಮಣಿಯಾದೇ..
ನನಗಾಗೇ ಒಂದು ಪಾಲಿದೆ....

ಸಂಗೀತ ಮತ್ತು ಸಾಹಿತ್ಯ: ವಿ. ಮನೋಹರ, ಗಾಯನ:ಚಿತ್ರಾ
ಓ ಮಲ್ಲಿಗೆ ನಿನ್ನದೇ ಹಾಡಿದು ಆ ಶಕುಂತಲೆ ನುಂಗಿದ ನೋವಿದು
ನನ್ನಲೀಗ ಲೋಪವೇನು ನನ್ನದೀಗ ಪಾಪವೇನು
ಓ ಮಲ್ಲಿಗೆ ನಿನ್ನದೇ ಹಾಡಿದು ಈ ಹಾಡನು ಕಲ್ಲೆದೇ ಕೇಳದು
ಯಾರ ಶಾಪ ರೂಪ ನಾನು ಯಾವ ಪಾಪ ಜನ್ಮ ನಾನು
ಚಂದ್ರ ಬಿಂಬದೀ ಕಲೆಯೇ ಕಂಡರೂ ಎಲ್ಲಾ ಬಯಸೋರು ಆ ಚಂದ್ರನ
ಕಲೆಯೇ..ಇಲ್ಲದಾ ಹೃದಯ ನೀಡಿದೆ ಸಿಗಲೇ ಇಲ್ಲ ಪ್ರೇಮ ಸ್ಪಂದನ
ಹೂಗಳೇ ಬಲ್ಲಿದ ಬಂಧುವೇ ಕಂಡೆಯ
ನನ್ನಲೀಗ ಲೋಪವೇನು ನನ್ನದೀಗ ದೋಷವೇನು
ಓ ಮಲ್ಲಿಗೆ ನಿನ್ನದೇ ಹಾಡಿದು ಆ ಶಕುಂತಲೆ ನುಂಗಿದ ನೋವಿದು
ನನ್ನಲೀಗ ಲೋಪವೇನು ನನ್ನದೀಗ ಪಾಪವೇನು
ಓ ಮಲ್ಲಿಗೆ ನಿನ್ನದೇ ಹಾಡಿದು ಈ ಹಾಡನು ಕಲ್ಲೆದೇ ಕೇಳದು
ಮುಗಿಲು ಅತ್ತರೆ ಯಾರೋ ಬಲ್ಲರು
ಮಳೆಯು ಅಳುವ ಅರಿವಾಗದೆ
ಒಳಗೆ ನೀರಲೀ ಅಳುವಾ ಮೀನಿನ
ಕಣ್ಣೀರು ಯಾರಿಗೂ ಕಾಣದೇ
ಯಾರಿಗೇ ಹೇಳಲಿ... ಯಾರನು ಕೇಳಲಿ
ಕಫ ತೋರೋ ಲೋಪವೇನೋ
ದೂರ ಮಾಡೋ ದೋಷವೇನೂ.,

ಓ ಮಲ್ಲಿಗೆ (೧೯೯೭) - ಮಲಗು ಮಲಗು ಚಾರುಲತೆ...
ಸಂಗೀತ ಮತ್ತು ಸಾಹಿತ್ಯ: ವಿ. ಮನೋಹರ, ಗಾಯನ: ರಮೇಶ ಚಂದ್ರ.
ಮಲಗು ಮಲಗು ಚಾರುಲತೆ ನಿನಗೂ ನೆರಳಿದೆ
ನಿನಗೆ ನಾನು ನನಗೆ ನೀನು
ಮಲಗು ಮಲಗು ಚಾರುಲತೆ ನಿನಗೂ ನೆರಳಿದೆ
ನಿನಗೆ ನಾನು ನನಗೆ ನೀನು
ಎತ್ತಣ ಭೂಮಿಯ ಬಂಗಾರ ಎತ್ತಣ ಮುತ್ತದು ಕಡಲೂರ
ಸೇರಿಸಿ ಪೋಣಿಸೋ ಮಣಿಹಾರ ಸೃಷ್ಟಿ ಸುಂದರ ಹುನ್ನಾರ
ನಾನೆಲ್ಲೋ.. ನೀನೆಲ್ಲೋ... ಇದ್ದವರು
ಈ ಒಂದು ಸೂರಡಿ ಸೇರಿದೆವೂ ನಿನಗೆ ನಾನು ನನಗೇ ನೀನು
ಮಲಗು ಮಲಗು ಚಾರುಲತೆ ನಿನಗೂ ನೆರಳಿದೆ
ನಿನಗೆ ನಾನು ನನಗೆ ನೀನು
ಬಾಳ ಪಯಣದ ಹಾದಿಯಲಿ ಅಲ್ಲಲ್ಲಿ ನೂರಾರು ನಿಲ್ದಾಣ
ನೆನಪನ್ನ ಬಿಟ್ಟ ಹೋಗೋ ಪಯಣಿಗರ ಜೊತೆಯಲ್ಲಿ
ಏನೇಲ್ಲಾ ಸಂಧಾನ ಬಂಧನ ಸ್ಪಂದನ ತುಡಿತಗಳ
ಯಾಕಾಗಿ ತುಂಬೋನು ಎದೆಯ ಒಳಗೆ
ನಿನಗೆ ನಾನು ನನಗೆ ನೀನು..
ಮಲಗು ಮಲಗು ಚಾರುಲತೆ ನಿನಗೂ ನೆರಳಿದೆ
ನಿನಗೆ ನಾನು ನನಗೆ ನೀನು
--------------------------------------------------------------------+

No comments:
Post a Comment