ಶಾಂತಿ ಕ್ರಾಂತಿ ಚಿತ್ರದ ಹಾಡುಗಳು
- ಸ್ವತಂತ್ರ ಬಾನಿನಲಿ ಹಾರಾಡೋ ರಂಗಿನ ಬಾವುಟವೇ
- ಮಧ್ಯ ರಾತ್ರಿಲಿ ಹೈವೆ ರಸ್ತೇಲಿ ಮಳೆಯು ನಿಂತಿದೆ ಒಂಟಿ ಹೆಣ್ಣು ಬರ್ತಿದೆ
- ಹುಟ್ಟೋದ್ಯಾಕೆ ಸಾಯೋದ್ಯಾಕೆ ಏನಾದರೂ ಸಾಧಿಸಿ ಹೋಗೋಕೆ
- ಗಾಳಿಯೋ ಗಾಳಿಯೋ ಆಹಾ ಪ್ರೇಮ ಗಾಳಿಯೋ
- ಆನೆ ಮೇಲೆ ಅಂಬಾರಿ
- ಅನಾಥ ಬಂಧುವೇ
- ಬಂದಾನೋ ಯಮರಾಯ
- ಒನ್ ಟೂ ಥ್ರೀ ನಮ್ಮ ಬಾವುಟ ಬಣ್ಣ ಥ್ರೀ
- ಇದ್ದರೇ ಇದ್ದರೇ ನಾವೂ ಸುಮ್ಮನೇ ಇದ್ದರೇ
ಸಾಹಿತ್ಯ/ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ ಮತ್ತು ಮಕ್ಕಳ ವೃಂದ
ಗಂಡು/ಹೆಣ್ಣು: ಸ್ವತಂತ್ರ ಬಾನಿನಲಿ ಹಾರಾಡೋ ರಂಗಿನ ಬಾವುಟವೇ
ಓಹೋ ಒಹೋಹೋ ಲಲಾಲ ಲಾಲಲ ಲಲ ಲಲ ಲಾ
ಅಶೋಕ ಭೂಮಿಯಲಿ ಹಾರಾಡಿ ಶಾಂತಿಯ ಸೂಚಿಸುವೆ
ಓಹೋ ಒಹೋಹೋ ಲಲಾಲ ಲಾಲಲ ಲಲ ಲಲ ಲಾ
ಜನನಿ ಜನ್ಮಭೂಮಿ ಭರತ ಮಾತೆ ನಮಗೆ ನೀನೆ ತಾಯಿ ತಂದೆ
ಹಿಂದೂ ಕ್ರೈಸ್ತ ಮುಸ್ಲಿಂ ಬೌದ್ಧ ಜೈನ ಎಲ್ಲ ಒಂದೆ ನಿನ್ನ ಮುಂದೆ
ಜೈ ಭಾರತಾಂಬೆ ಜೈ ಭಾರತಾಂಬೆ ಜೈ ಭಾರತಾಂಬೆಗೆ ಜಯ ಜಯ ಜಯ ಎನ್ನಿ
ಮಕ್ಕಳ ವೃಂದ: ಹಲೋ ರವಿ ಮಾಮ ಶುರುನ ನಿನ್ನಯ ಹೊಸ ಸಿನಿಮಾ
ಕೊಡು ಸಿಹಿ ನಮಗೆ ನಾವೇನು ಬೇರೇನ ನಿನಗೆ
ದೃಷ್ಟಿ ತೆಗೆಯಿರಮ್ಮ ಮಾರಿ ಕಣ್ಣು ಮಸಣೆ ಕಣ್ಣು ತಾಕದಿರಲಿ
ಆನೆ ಮುಖದ ಗಣಪ ನಿನಗೆ ಯಾವ ಅಡ್ಡಿ ವಿಘ್ನ ತಾರದಿರಲಿ
ಗಂಡು: Thank you ಹೂವುಗಳೆ Thank you ತಾರೆಗಳೆ
ಈ ನಿಮ್ಮ ಪ್ರೀತಿಗೆ ಬದುಕಿರುವೆನು
ಮಕ್ಕಳ ವೃಂದ: ಕಥೆ ಕಥೆ ಹೇಳು ಶಾಂತಿ ಕ್ರಾಂತಿಯ ಕೇಳು
ದೊಡ್ಡೋರ ಕಥೆ ಬೇಡ ನಮ್ಮಂಥ ಮಕ್ಕಳ ಕಥೆ ಕೇಳು
ಪಾತ್ರವು ನಾನಮ್ಮ ಪಾತ್ರದ ಸೂತ್ರವು ಮೇಲಿಹುದು
ಕಥೆಗಳ ಮಾಲೀಕ ಈ ಕಥೆಯನು ಬರೆಯುತ ಮೇಲಿಹನು
ಗಂಡು: ತಂದೆ ತಾಯಿ ಮಡಿಲ ಮುದ್ದುಗಳಿರ ಕೇಳಿ ಕೇಳಿ ಕಥೆ ಕೇಳಿ
ತಂದೆ ತಾಯಿ ಪ್ರೀತಿ ಕಾಣದಂಥ ಒಂದು ಮಗುವ ಅಳುವ ಕೇಳಿ
ಅದು ಯಾರ ಮಗುವೋ, ಅದು ಏನು ಅಳುವೋ
ಅದು ನಾಡಿಗೊದಗಿದ ಆಪತ್ತಿನ ಸುಳಿವೋ
ಅದು ಶಾಂತಿ ಪಥದಲಿ ಕ್ರಾಂತಿಗೆ ಹೊಸ ತಿರುವೋ
--------------------------------------------------------------------------------------------------------------------------
ಶಾಂತಿ ಕ್ರಾಂತಿ (1992) - ಸ್ವತಂತ್ರ ಬಾನಿನಲಿ
ಸಾಹಿತ್ಯ/ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ ಮತ್ತು ವೃಂದ
ಕೋರಸ್ : ಮಧ್ಯ ರಾತ್ರಿಲಿ ಹೈವೆ ರಸ್ತೇಲಿ ಮಳೆಯು ನಿಂತಿದೆ ಒಂಟಿ ಹೆಣ್ಣು ಬರ್ತಿದೆ
ಕಾಲು ದಾರೀಲಿ ನಿಂತ ನೀರಲ್ಲಿ ನಡೆಯುತಿದ್ದರೆ ನೋಡೋ ಆಸೆ ಬರ್ತಿದೆ
ನಿನ್ನ ನಗುವಿನ ಭಿಕ್ಷೆಯ ಹಾಕಮ್ಮ ನೀನು ನಕ್ಕರೆ ಮೃಷ್ಟಾನ್ನ ಬೇಡಮ್ಮ
ಅಂಡ ಕಾ ಕಸಂ ಹೋ ಅಬ್ಬು ಕಾ ಹುಕುಂ ಈ ಕಳ್ಳರ ನೋಡಮ್ಮ ಬಾಯ್ ತೆರೆಯೆ ಸೇಸಮ್ಮ
ರಾತ್ರಿಯಲ್ಲಿ ಜಾರಿ ಬಿದ್ದ ಚಂದಿರನ ತುಂಡೆ ಚಂದಿರನ ತುಂಡೆ
ಜಾನಕೀ : ಕವಿರಾಯ ಓ ಕಪಿರಾಯ....
ಕವಿರಾಯ ಓ ಕಪಿರಾಯ ಬಿಡಬೇಡ ಈ ನಿನ್ನ ಬಾಯ
ದೂರದೂರಿನಿಂದ ಬಂದೆ ದಾರಿ ತೋರಿಸು ದೂರದಾಸೆ ಬಿಟ್ಟು ನನ್ನ ಗೂಡು ಸೇರಿಸು
ನಾ ಯಾರ ಮಗಳು ಗೊತ್ತಿದೆಯ ನಮ್ಮೂರ ಬಳಗ ಕೇಳಿದೆಯ
ಕಾವೇರಿ ನದಿಯ ಕಂಗಳು ನಾ ಸಹ್ಯಾದ್ರಿ ಸಿರಿಯಾ ಬಂಧುವು ನಾ
ಗಾಂಧಿಯಿದ್ದ ದೇಶ ನನ್ನದು ಬುದ್ಧನಿದ್ದ ಭೂಮಿ ನನ್ನದು

ಕೋರಸ್ : ಬುದ್ಧ ಬಂದನೋ ಬುದ್ಧಿ ತಂದನೋ ಆಸೆಯಿಂದಲೇ ದುಃಖ ಎಂದು ಹೋದನೋ
ಜಾನಕೀ : ನನ್ನ ದುಖವ ಕೇಳದೆ ಎಲ್ಲಿ ಹೋದನು?
ಕೋರಸ್ : ಗಾಂಧಿ ಬಂದನು ಶಾಂತಿ ತಂದನು ಹಿಂಸೆಯಿಂದಲೇ ನಾಶ ಎಂದು ಹೋದನು
ಜಾನಕೀ : ನನ್ನ ಕಾಯದೆ ಬಾಪು ಎಲ್ಲಿ ಹೋದನು?
ಕೋರಸ್ : ನಿನ್ನ ನೋಡದೆ ನಮ್ಮಾಸೆ ತೀರದೆ ನೀನು ಮುಟ್ಟದೆ ಈ ಹಿಂಸೆ ಹೋಗದೆ
ಸೊಗಸು ಬಂದಾಗ ನಾವ್ ನೋಡೋದೇ ತಪ್ಪ
ವಯಸು ಇದ್ದಾಗ ಲವ್ ಮಾಡೋದೇ ತಪ್ಪ
ನೀನು ಈಗ ನಾವು ತಿನ್ನೋ ಬಿಸಿಯಾದ ತುಪ್ಪ
ಜಾನಕೀ : ಜವರಾಯ ಬಾರಯ್ಯ ಈಗ
ಜವರಾಯ ಬಾರಯ್ಯ ಈಗ ಯಮ ಪಾಶ ತಾರಯ್ಯ ಬೇಗ
ಬೀದಿಯಲ್ಲಿ ಜೀವ ಹಿಂದೋ ಪುಂಡರಾಸೆಗೆ ಪಾಶ ಹಾಕಿ ದಾರಿ ತೋರು ನಿನ್ನ ಊರಿಗೆ
ಕಾಮಣ್ಣ ಮಕ್ಕಳ ಸ್ನೇಹಿತರು ಹೂಬಾಣ ಬಿಡುವ ಕೀಚಕರು
ನಾ ಯಾರ ಮಗಳು ಗೊತ್ತಿದೆಯ ನಮ್ಮೂರ ಬಳಗ ಕೇಳಿಹೆಯ
ಕೋರಸ್ : ನಮ್ಮ ಆಸೆ ನಿನ್ನ ಮೇಲಿದೆ
ಜಾನಕೀ : ನನ್ನ ಆಸೆ ಬೇರೆಯಾಗಿದೆ
ಎಸ್.ಪಿ. : ಮಧ್ಯರಾತ್ರಿಲಿ ಹೈವೆ ರಸ್ತೇಲಿ ಒಂಟಿ ಹುಡುಗಿ ನಿಂಗೇನು ಕೆಲಸ
ಜಾನಕೀ : ಮಧ್ಯರಾತ್ರೀಲಿ ನಿಮ್ಮ ಊರಲ್ಲಿ ಮಾನ ರಕ್ಷೆಗೆ ನಿಂತೆನು ಅರಸ
ಎಸ್.ಪಿ. : ಇಲ್ಲಿ ಬರಲು ಕಾರಣ ಇದೆಯಾ ಜಾನಕೀ : ಕೇಸು ಕೇಳುವ ಸೌಜನ್ಯ ಇದೆಯಾ
ಎಸ್.ಪಿ. : ಶಿಸ್ತಿನಲ್ಲಿರು ಇದು ನನ್ನ ಏರಿಯ

ಜಾನಕೀ : ನಿನ್ನ ಏರಿಯ ಪೋಲಿ ಮಲೇರಿಯ ಸ್ತ್ರೀಕುಲಕ್ಕೆ ರಕ್ಷಣೆಯಿಲ್ಲದ ನಿನ್ನ ಏರಿಯ
ಈ ಡಬ್ಬಲ್ ತಾರೆಯ ತೆಗೆದಿಡು ಮಾರಾಯ
ಎಸ್.ಪಿ. : ನಡು ರಾತ್ರಿ ಸ್ವಾತಂತ್ರ ಕೊಟ್ಟರೆ ನೀವು ತಂದು ಬೀದೀಲಿ ಇಟ್ಟರೆ
ನಮ್ಮ ಊರು ಎಂದು ರಾಮರಾಜ್ಯವಾಗದು
ನಮ್ಮ ಸುತ್ತಿಗಿರೋ ಶಾಪ ಬಿಟ್ಟು ಹೋಗದು
ವೇದಾಂತ ನುಡಿವ ನಾಡಿನಲಿ ಹೀಗೇಕೆ ನೀವು ಬಾಳುವಿರಿ
ಹೆಣ್ಣನ್ನು ಪೂಜಿಸೋ ಭೂಮಿಯಲಿ ಈ ನೀತಿ ಸರಿಯೇ ಯೋಚಿಸಿರಿ
ಗಾಂಧಿಯಿದ್ದ ದೇಶ ನನ್ನದು ಬುದ್ಧನಿದ್ದ ಭೂಮಿ ನನ್ನದು
ಕೋರಸ್ : ಹಾರೋಯ್ತು ಆ ಪಾರಿವಾಳ ಹಳಸೋಯ್ತು ಈ ರಸಗವಳ
ಕಾಗೆ ಗೂಬೆ ಹಾಗ್ ಕೂಗಿ ಬಾಯ್ ಒಣಗಿತೋ
ನಮ್ಮ ಮುದ್ದು ಗಿಳಿಯ ಹದ್ದು ಹೊತ್ತು ಹೋಯಿತೋ
ಎಸ್.ಪಿ. : ಯಾರ್ ಯಾರ ಚೆಲುವೆ ಎಲ್ಲಿಹಳೋ ಯಾರ್ ಯಾರ ಋಣವು ಎಲ್ಲಿಹುದೋ
ಒಂದೊಂದು ಅಕ್ಕಿಯ ಕಾಳಿನಲು ತಿನ್ನೋರ ಹೆಸರು ಕೆತ್ತಿಹುದೋ
ಕೋರಸ್ : ಪ್ರೀತಿಯಿಂದ ಹೋಗಿ ಎನ್ನಿರಿ ಕೈಯಲ್ಲಿರೋ ತಂಗಳು ತಿನ್ನಿರಿ!!!
--------------------------------------------------------------------------------------------------------------------------
ಶಾಂತಿ ಕ್ರಾಂತಿ (1992) - ಸ್ವತಂತ್ರ ಬಾನಿನಲಿ
ಸಾಹಿತ್ಯ/ಸಂಗೀತ: ಹಂಸಲೇಖ ಗಾಯನ: ಎಸ್.ಜಾನಕಿ ಮತ್ತು ವೃಂದ
ಹುಟ್ಟೋದ್ಯಾಕೆ ಸಾಯೋದ್ಯಾಕೆ ಏನಾದರೂ ಸಾಧಿಸಿ ಹೋಗೋಕೆ
ಅಳೋದ್ಯಾಕೆ ನಗೋದ್ಯಾಕೆ ಹೇಗಾದರೂ ನೋವನು ಮರೆಯೋಕೆ
ಒಳ್ಳೆ ಜನರು ಭೂಮಿ ಮೇಲೆ ಪ್ರತಿದಿನವೂ ಹುಟ್ಟೋದಿಲ್ಲ
ಹೋರಡೋರು ಸದಾ ಕಾಲ ಸತ್ತವರಂತೆ ಬಾಳೋದಿಲ್ಲ
ಓಳ್ಳೆಯತನಕೆ ಹೊರಡೋಣ , ವೀರರ ಹೆಸರಿನಂತೆ ಬಾಳೋಣ
ಕ್ರಾಂತಿ ಯ ಬೇಲಿಯಾನು ಹಾಕೋಣ ,ಶಾಂತಿಯ ಹೂಗಳನು ಬೆಳೆಸೋಣ

ಬರೀ ಬೆತ್ತಲೆ ಜನರ ನಡುವೆ ಬಟ್ಟೆ ತೊಟ್ಟರೆ ಮಾನಣ್ನ್ ಇಲ್ಲ
ಮಾನವರೆಲ್ಲ ಧಾನವರಾಗಿ ಪ್ರೇಮವ ಕೊಂಡರೆ ಶಿಕ್ಷೆಯ ಇಲ್ಲ
ಧರ್ಮವು ಸಣ್ಣಗೆ ಆಕಳಿಸಿಧಾರೆ ಕಾವಲುಗರನೆ ಸೆರೆಮನೆಗೆ
ಒಳ್ಳ್ಯೇತನವು ತೂಕಡಿಸಿಧಾರೆ ದೊಚುವ ಚೋರನು ಅರಮನೆಗೆ

ಶಾಂತಿ ಕ್ರಾಂತಿ (1992) - ಗಾಳಿಯೋ ಗಾಳಿಯೋ ಆಹಾ ಪ್ರೇಮ ಗಾಳಿಯೋ
ಸಾಹಿತ್ಯ/ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಿ. ಎಸ್.ಜಾನಕಿ
ಗಾಳಿಯೋ ಗಾಳಿಯೋ ಆಹಾ ಪ್ರೇಮ ಗಾಳಿಯೋ
ಗಾಳಿಗೂ ಮೈಯಿಗೂ ಆಹಾ ರಾಸ ಲೀಲೆಯೋ
ಬಾ ಪ್ರಿಯೆ ಹೋಗೋಣ ಪ್ರೀತಿ ಮಾಡೋಣ
ಸರಸರನೇ ಸರಸರನೇ ಬಿರಬಿರನೇ
ಬಾ ಪ್ರಿಯ ಗಾಳೀಲಿ ತೇಲಿ ಹೋಗೋಣ
ಜಗಜಗನೇ ಜಗಜಗನೇ ಪಟಪಟನೇ
ಗಾಳಿಯೋ ಗಾಳಿಯೋ ಆಹಾ ಪ್ರೇಮ ಗಾಳಿಯೋ
ಗಾಳಿಗೂ ಮೈಯಿಗೂ ಆಹಾ ರಾಸ ಲೀಲೆಯೋ
ಮುಗಿಲಿಗೆ ನೆಗೆದಿದೆ ಎದೆಯ ಗಾಳಿಯ ಪಟಪಟ
ಪ್ರೇಮದ ದಾರವು ಹಿಡಿದು ಸೆಳೆದಿದೆ ಪಟಪಟ
ಮನವರಳಿದೆ ತನುವರಳಿದೆ ಈ ಗಾಳಿಲೀ ತಂಗಾಳಿಲೀ
ವರ್ಷವೋ ವರ್ಷವೋ ಆಹಾ ಪ್ರೇಮ ವರ್ಷವೋ
ನೀರಿಗೂ ಮೈಯಿಗೂ ಬಿಂದು ಬಿಂದು ಸ್ಪರ್ಷವೋ
ಬಾ ಪ್ರಿಯ ಹೋಗೋಣ ಪ್ರೀತಿ ಮಾಡೋಣ
ಸರಸರನೇ ಸರಸರನೇ ಬಿರಬಿರನೇ
ಬಾ ಪ್ರಿಯೆ ಮಳೆಯಲ್ಲಿ ಮಿಂದು ಹೋಗೋಣ
ಚಟಪಟನೇ ಥರಥರನೇ ಬಳಬಳನೇ
ವರ್ಷವೋ ವರ್ಷವೋ ಆಹಾ ಪ್ರೇಮ ವರ್ಷವೋ
ನೀರಿಗೂ ಮೈಯಿಗೂ ಬಿಂದು ಬಿಂದು ಸ್ಪರ್ಷವೋ
ಕಣ್ಣಿನಾ ಸೂರ್ಯನಾ ಕಾಮಕಿರಣವಿದು ಬಿಸಿ ಬಿಸಿ
ಮಣ್ಣಿನಾ ಚಂದನಾ ನಿನ್ನ ತನುವು ಇದು ಹಸಿ ಹಸಿ
ನೆನೆದರೆ ಹೆಣ್ಣು ಬಿರಿಯುವ ಹಣ್ಣು
ಈ ನೀರಲೀ ಬಾ ತೋಳಲೀ
ಇಬ್ಬನಿ ಇಬ್ಬನಿ ಆಹಾ ಬೆಳ್ಳಿ ಇಬ್ಬನಿ
ಮಂಜಿಗೂ ಮೈಯಿಗೂ ಈಗ ಹಬ್ಬ ನೋಡು ನೀ
ಬಾ ಪ್ರಿಯೆ ಹೋಗೋಣ ಪ್ರೀತಿ ಮಾಡೋಣ
ಸರಸರನೇ ಸರಸರನೇ ಬಿರಬಿರನೇ
ಬಾ ಪ್ರಿಯ ಮಂಜಲ್ಲಿ ಕರಗಿ ಹೋಗೋಣ
ಮಿರಮಿರನೇ ಮಿರಮಿರನೇ ದರದರನೇ
ಇಬ್ಬನಿ ಇಬ್ಬನಿ ಆಹಾ ಬೆಳ್ಳಿ ಇಬ್ಬನಿ
ಮಂಜಿಗೂ ಮೈಯಿಗೂ ಈಗ ಹಬ್ಬ ನೋಡು ನೀ
ಹಿಮದಲಿ ಮಸುಕಲಿ ಅಮೃತ ಶಿಲೆಯಿದು ತುಟಿ ತುಟಿ
ಶಿಲೆಯನು ಕಡೆಯಲು ಕಣ್ಣ ನೋಡುತಿದೆ ಪಿಟಿ ಪಿಟಿ
ಶಿಲೆ ನಡುಗಿದೆ ಕಲೆ ಅರಳಿದೆ ಈ ಮಂಜಲೀ ಮುಂಜಾವಲೀ
ಇಬ್ಬನಿ ಇಬ್ಬನಿ ಆಹಾ ಬೆಳ್ಳಿ ಇಬ್ಬನಿ
ಮಂಜಿಗೂ ಮೈಯಿಗೂ ಪ್ರೇಮ ಹಬ್ಬ ನೋಡು ನೀ

ಶಾಂತಿ ಕ್ರಾಂತಿ (1992) - ಒನ್ ಟೂ ಥ್ರೀ ಒನ್ ಟೂ ಥ್ರೀ ನಮ್ಮ ಬಾವುಟದ ಬಣ್ಣ ಥ್ರೀ

ಹೆಣ್ಣು : ಒನ್ ಟೂ ಥ್ರೀ ಒನ್ ಟೂ ಥ್ರೀ ನಮ್ಮ ಬಾವುಟದ ಬಣ್ಣ ಥ್ರೀ
ಒನ್ ಟೂ ಥ್ರೀ ಒನ್ ಟೂ ಥ್ರೀ ನಮ್ಮ ಭಾರತದ ಧರ್ಮ ಥ್ರೀ
ಮಕ್ಕಳು : ವೀ ಆರ್ ದೀ ಚಿಲ್ಡ್ರನ್ ವೀ ಆರ್ ದೀ ನೇಷನ್
ವೀ ಆರ್ ದೀ ಚಿಲ್ಡ್ರನ್ ವೀ ಆರ್ ದೀ ನೇಷನ್
ಹೆಣ್ಣು : ಫೋರ್ ಫೈವ್ ಸಿಕ್ಸ್ ಫೋರ್ ಫೈವ್ ಸಿಕ್ಸ್ ನಮ್ಮ ಭೂಮಿಗೆ ಋತುಗಳು ಸಿಕ್ಸ್
ಫೋರ್ ಫೈವ್ ಸಿಕ್ಸ್ ಫೋರ್ ಫೈವ್ ಸಿಕ್ಸ್ ಎಲ್ಲಾ ಭಾಷೆಗಳು ಇದರಲಿ ಮಿಕ್ಸ್
ಮಕ್ಕಳು : ವೀ ಆರ್ ದ ಲ್ಯಾಂಗ್ವೇಜ್ ವೀ ಆರ್ ಕರೇಜ್
ವೀ ಆರ್ ದ ಲ್ಯಾಂಗ್ವೇಜ್ ವೀ ಆರ್ ಕರೇಜ್ ಭಾಷೆ ನೂರು ಭಾವ ಒಂದೇ ಈ ಶಾಲೆಲೀ
ಗಂಡು : ನೌ ದ ಟೈಮ್ ಈಸ್ ಲವ್ ಟೈಮ್ ಅಹ್ಹಹ್ಹಹ್ಹಾ..
ಹೆಣ್ಣು : ಸೆವೆನ್ ಏಟ್ ನೈನ್ ಸೆವೆನ್ ಏಟ್ ನೈನ್ ನಮ್ಮ ಲೋಕದ ಗ್ರಹಗಳು ನೈನ್
ಸೆವೆನ್ ಏಟ್ ನೈನ್ ಸೆವೆನ್ ಏಟ್ ನೈನ್ ಅವರು ನಕ್ಕರೆ ಫ್ಯೂಚರ್ ಫೈನ್
ಮಕ್ಕಳು : ವಿ ಆರ್ ದಿ ನೇಚರ್ ವಿ ಆರ್ ದಿ ಫ್ಯೂಚರ್
ವಿ ಆರ್ ದಿ ನೇಚರ್ ವಿ ಆರ್ ದಿ ಫ್ಯೂಚರ್ ದೃಷ್ಟಿ ನೂರು ಸೃಷ್ಟಿ ಒಂದೇ ಈ ಶಾಲೆಲೀ
ಗಂಡು : ಜ್ಯೋತಿ... ಏಯ್ ಜ್ಯೋತಿ...
ಮಕ್ಕಳು : ವಿ ಆರ್ ದಿ ಲವರ್ಸ್ ವಿ ಆರ್ ದಿ ಫ್ಲವರ್ಸ್
ವಿ ಆರ್ ದಿ ಲವರ್ಸ್ ವಿ ಆರ್ ದಿ ಫ್ಲವರ್ಸ್
ಲೆವೆನ್ ಆಂಡ್ ಟ್ವೇಲ್ವ್ ಥರ್ಟಿನ್ ಅಂಡ್ ಫೋರ್ಟಿನ್ ಆಂಡ್ ಫಿಫ್ಟಿನ್ ಆಗಸ್ಟ್ ಫಿಫ್ಟಿನ್
ಗಂಡು : ಹದಿನಾರಾಗೋದು ಕೆನ್ನೆಗೇ ತಿನ್ನೋಕೆ ಹದಿನೇಳಾಗೋದು ಮೀಸೆಗೆ ತಿರುವೋಕೆ
ಹದಿನೆಂಟಾಗೋದು ಕೈಕಾಲಗೆ ಎಗರೋಕೆ ಹತ್ತೊಂಬತ್ತಾಗೋದೂ ಬುರುಡೆಗೇ ಬದುಕೋಕೆ
ಇಡೀ ಯೌವ್ವನಾ ಇಪ್ಪತ್ತರಾ ಮೇಲಿದೇ
ಹೆಣ್ಣು : ಇಡೀ ದೇಶವೇ ಈ ಯುವಕರಾ ಕೈಯಲ್ಲಿದೇ
ಮಕ್ಕಳು : ವೀ ಆರ್ ದಿ ಸೋಲ್ಜರಸ್ಸ ವೀ ಆರ್ ದಿ ಲೀಡರ್ಸ್
ಕೋಟಿ ಕೋವಿ ಎಲ್ಲ ನಾವೇ ಈ ಶಾಲೇಲಿ
ಗಂಡು : ಟ್ವೆಂಟಿ ಒನ್ ನಿಂದ ಟ್ವೆಂಟಿ ಟೂ ಬಸ್ ಸ್ಟಾಂಡ್ ಕ್ಯೂ
ಹುಡುಗೀರ್ ಹೇಳ್ತಾರೇ ಹೌ ಡೂ ಯೂ ಡೂ ಆಯ್ ಲವ್ ಯೂ
ಟ್ವೆಂಟಿ ಥ್ರೀ ಟ್ವೆಂಟಿ ಫೋರ್ ಕಾರನಲ್ ಟೂರ್
ಹುಡುಗಿ ಕಂಡಳೂ ಅಂದ್ರೇ ಓಪನ್ ಡೋರ್ ಪ್ಯಾರ್ ಹಿ ಪ್ಯಾರ್
ಇಬ್ಬರು : ಬರೀ ಸ್ನೇಹವೇ ಟೀನೇಜಿನಾ ಆಚೆಗೇ ಬರಿ ಪ್ರೇಮವೇ ಓಲ್ಡ್ ಏಜಿನಾ ಈಚೆಗೇ
ಮಕ್ಕಳು : ವೀ ಆರ್ ದಿ ಲವರ್ಸ್ ವೀ ಆರ್ ದಿ ಪ್ಲವರ್ಸ್
ಥರ್ಟಿ ಫೋರ್ಟಿ ಫೀಫ್ಟಿ ಆದ್ರೇ ಭೂಮಿಗೆ ಗುಡ್ ಬ್ಯಾ..
ಗಂಡು : ಹುಟ್ಟೋದ್ಯಾಕೆ ಸಾಯೋದ್ಯಾಕೇ ಏನಾದರೂ ಸಾಧಿಸಿ ಹೋಗೋಕೇ
ಅಳೋದ್ಯಾಕೆ ನಗೋದ್ಯಾಕೆ ಹೇಗಾದರೂ ನೋವನೂ ಮರೆಯೋಕೆ
ಮಕ್ಕಳು : ಕಮಾನ್ ಅಟ್ಯಾಕ್ ಕಮಾನ್ ಅಟ್ಯಾಕ್ ಕಮಾನ್ ಕ್ಯಾಚ್ ಇಟ್
ಗಂಡು : ಹುಟ್ಟೋದ್ಯಾಕೆ ಸಾಯೋದ್ಯಾಕೇ ಏನಾದರೂ ಸಾಧಿಸಿ ಹೋಗೋಕೇ
ಅಳೋದ್ಯಾಕೆ ನಗೋದ್ಯಾಕೆ ಹೇಗಾದರೂ ನೋವನೂ ಮರೆಯೋಕೆ
ಶಾಂತಿ ಕ್ರಾಂತಿ (1992) - ಒನ್ ಟೂ ಥ್ರೀ ಒನ್ ಟೂ ಥ್ರೀ ನಮ್ಮ ಬಾವುಟದ ಬಣ್ಣ ಥ್ರೀ
ಸಾಹಿತ್ಯ/ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಿ. ಎಸ್.ಜಾನಕಿ
ಇದ್ದರೆ ಇದ್ದರೆ ನಾವು ಸುಮ್ಮನಿದ್ದರೆ ಬೆನ್ನು ಹತ್ತುತ್ತಾರೆ ಅಯ್ಯೋ.....
ಒದ್ದರೆ ಒದ್ದರೆ ನಾವು ಎದ್ದು ಒದ್ದರೆ ಕಾಲು ಒತ್ತುತ್ತಾರೆ ಅಯ್ಯೋ.....
ವಾಕ್ ಲೈಕ್ ಎ ಕ್ಯಾಟ್ ಲಿಸನ್ ಲೈಕ್ ಎ ಡಾಗ್
ಪುಲ್ ಲೈಕ್ ಏ ಬುಲ್ ಪಿಂಕ್ ಲೈಕ್ ಎ ಫಾಕ್ಸ್
ಅಟ್ಯಾಕ್ ಲೈಕ್ ದ್ ಟೈಗರ್ ಅಟ್ಯಾಕ್ ಲೈಕ್ ದ್ ಟೈಗರ್

ಆನೆ ಹಾಗೆ ನೀನು ಕಾಡು ನಡುಗುವಂತೆ
ಕಹಳೆ ಊದು ಕಹಳೆ ಊದು ಕಹಳೆ ಊದು
ಇರುವೆ ಹಾಗೆ ನೀನು ಸಾಲುಗಟ್ಟಿ
ಚಕ್ರವ್ಯೂಹ ಮಾಡು ವ್ಯೂಹ ಮಾಡು
ನಡಿ ನೀನು ಬೆಕ್ಕಿನ್ಹಾಗೆ ನುಗ್ಗು ನೀನು ಗೂಳಿ ಹಾಗೆ
ನರಿ ಹಾಗೆ ಲೆಕ್ಕ ಹಾಕು ಚಿರತೆ ಹಾಗೆ ಹೊಂಚುಹಾಕು
ನೂರಾರು ಕಣ್ಗಳಿರಲಿ ಮೈಮೇಲೆ
ಹೋರಾಡು ಸೋಲು ಗೆಲುವು ಆಮೇಲೆ

ಜಂಪ್ ಲೈಕ್ ಏ ಚೀತಾ ಪ್ರಿನ್ಚ್ ಲೈಕ್ ಏ ಸ್ನೇಕ್
ರನ್ ಲೈಕ್ ಏ ಹಾರ್ಸ್

ಹೆಬ್ಬಾವಂತೆ ನೀನು ಮೈಯ ಸುತ್ತಿ ಮೂಳೆ
ಮುರಿದು ಹಾಕು ಮುರಿದು ಹಾಕು ಮುರಿದು ಹಾಕು
ಜಿಗಣೆ ಹಾಗೆ ಹತ್ತಿ ಪತ್ತೆಯಾಗದಂತೆ ನೀನು ಹೀರು ರಕ್ತ ಹೀರು
ಜಿಗಿ ನೀನು ಜಿಂಕೆ ಹಾಗೆ ಓಡು ನೀನು ಕುದುರೆ ಹಾಗೆ
ಹದ್ದಿನಂತೆ ಕಣ್ಣು ಹಾಕು ಮೊಸಳೆ ಹಾಗೆ ಬಾಯಿ ಹಾಕು
ನಾವೇನು ಗಟ್ಟಿಯಲ್ಲ ಭೂಮಿಲಿ ಸಾವೇನು ಹುಟ್ಟು ಅಲ್ಲ ಬಾಳಲ್ಲಿ
ಇದ್ದರೆ ಇದ್ದರೆ ನಾವು ಸುಮ್ಮನಿದ್ದರೆ ಬೆನ್ನು ಹತ್ತುತ್ತಾರೆ ಅಯ್ಯೋ.....
ಒದ್ದರೆ ಒದ್ದರೆ ನಾವು ಎದ್ದು ಒದ್ದರೆ ಕಾಲು ಒತ್ತುತ್ತಾರೆ ಅಯ್ಯೋ.....
--------------------------------------------------------------------------------------------------------------------------
ಶಾಂತಿ ಕ್ರಾಂತಿ (1992) - ಆನೆ ಮೇಲೆ ಅಂಬಾರಿ ಮೇಲೆ ಆಣೆ ಮಾಡು

ಹೆಣ್ಣು : ಆನೆ ಮೇಲೆ ಅಂಬಾರಿ ಮೇಲೆ ಆಣೆ ಮಾಡು ಕೈಯ್ ಮೇಲೆ

ಜಾತಿ ನೂರು ನೀತಿ ಒಂದೇ ಈ ಶಾಲೆಲೀ
ಗಂಡು : ಜ್ಯೋತಿ... ಜ್ಯೋತಿ...ಹೆಣ್ಣು : ಫೋರ್ ಫೈವ್ ಸಿಕ್ಸ್ ಫೋರ್ ಫೈವ್ ಸಿಕ್ಸ್ ನಮ್ಮ ಭೂಮಿಗೆ ಋತುಗಳು ಸಿಕ್ಸ್
ಫೋರ್ ಫೈವ್ ಸಿಕ್ಸ್ ಫೋರ್ ಫೈವ್ ಸಿಕ್ಸ್ ಎಲ್ಲಾ ಭಾಷೆಗಳು ಇದರಲಿ ಮಿಕ್ಸ್
ಮಕ್ಕಳು : ವೀ ಆರ್ ದ ಲ್ಯಾಂಗ್ವೇಜ್ ವೀ ಆರ್ ಕರೇಜ್
ವೀ ಆರ್ ದ ಲ್ಯಾಂಗ್ವೇಜ್ ವೀ ಆರ್ ಕರೇಜ್ ಭಾಷೆ ನೂರು ಭಾವ ಒಂದೇ ಈ ಶಾಲೆಲೀ
ಗಂಡು : ನೌ ದ ಟೈಮ್ ಈಸ್ ಲವ್ ಟೈಮ್ ಅಹ್ಹಹ್ಹಹ್ಹಾ..
ಹೆಣ್ಣು : ಸೆವೆನ್ ಏಟ್ ನೈನ್ ಸೆವೆನ್ ಏಟ್ ನೈನ್ ನಮ್ಮ ಲೋಕದ ಗ್ರಹಗಳು ನೈನ್
ಸೆವೆನ್ ಏಟ್ ನೈನ್ ಸೆವೆನ್ ಏಟ್ ನೈನ್ ಅವರು ನಕ್ಕರೆ ಫ್ಯೂಚರ್ ಫೈನ್
ಮಕ್ಕಳು : ವಿ ಆರ್ ದಿ ನೇಚರ್ ವಿ ಆರ್ ದಿ ಫ್ಯೂಚರ್
ವಿ ಆರ್ ದಿ ನೇಚರ್ ವಿ ಆರ್ ದಿ ಫ್ಯೂಚರ್ ದೃಷ್ಟಿ ನೂರು ಸೃಷ್ಟಿ ಒಂದೇ ಈ ಶಾಲೆಲೀ
ಗಂಡು : ಜ್ಯೋತಿ... ಏಯ್ ಜ್ಯೋತಿ...
ಹತ್ರಿಂದ ಹನ್ನೊಂದು ನೀಡಬೇಕು ನೀ ಮುತ್ತೊಂದು
ಹತ್ರಿಂದ ಹನ್ನೊಂದು ನೀಡಬೇಕು ನಾ ಮತ್ತೊಂದುಮಕ್ಕಳು : ವಿ ಆರ್ ದಿ ಲವರ್ಸ್ ವಿ ಆರ್ ದಿ ಫ್ಲವರ್ಸ್
ವಿ ಆರ್ ದಿ ಲವರ್ಸ್ ವಿ ಆರ್ ದಿ ಫ್ಲವರ್ಸ್
ಲೆವೆನ್ ಆಂಡ್ ಟ್ವೇಲ್ವ್ ಥರ್ಟಿನ್ ಅಂಡ್ ಫೋರ್ಟಿನ್ ಆಂಡ್ ಫಿಫ್ಟಿನ್ ಆಗಸ್ಟ್ ಫಿಫ್ಟಿನ್
ಗಂಡು : ಹದಿನಾರಾಗೋದು ಕೆನ್ನೆಗೇ ತಿನ್ನೋಕೆ ಹದಿನೇಳಾಗೋದು ಮೀಸೆಗೆ ತಿರುವೋಕೆ
ಹದಿನೆಂಟಾಗೋದು ಕೈಕಾಲಗೆ ಎಗರೋಕೆ ಹತ್ತೊಂಬತ್ತಾಗೋದೂ ಬುರುಡೆಗೇ ಬದುಕೋಕೆ
ಇಡೀ ಯೌವ್ವನಾ ಇಪ್ಪತ್ತರಾ ಮೇಲಿದೇ
ಹೆಣ್ಣು : ಇಡೀ ದೇಶವೇ ಈ ಯುವಕರಾ ಕೈಯಲ್ಲಿದೇ
ಮಕ್ಕಳು : ವೀ ಆರ್ ದಿ ಸೋಲ್ಜರಸ್ಸ ವೀ ಆರ್ ದಿ ಲೀಡರ್ಸ್
ಕೋಟಿ ಕೋವಿ ಎಲ್ಲ ನಾವೇ ಈ ಶಾಲೇಲಿ
ಗಂಡು : ಟ್ವೆಂಟಿ ಒನ್ ನಿಂದ ಟ್ವೆಂಟಿ ಟೂ ಬಸ್ ಸ್ಟಾಂಡ್ ಕ್ಯೂ
ಹುಡುಗೀರ್ ಹೇಳ್ತಾರೇ ಹೌ ಡೂ ಯೂ ಡೂ ಆಯ್ ಲವ್ ಯೂ
ಟ್ವೆಂಟಿ ಥ್ರೀ ಟ್ವೆಂಟಿ ಫೋರ್ ಕಾರನಲ್ ಟೂರ್
ಹುಡುಗಿ ಕಂಡಳೂ ಅಂದ್ರೇ ಓಪನ್ ಡೋರ್ ಪ್ಯಾರ್ ಹಿ ಪ್ಯಾರ್
ಇಬ್ಬರು : ಬರೀ ಸ್ನೇಹವೇ ಟೀನೇಜಿನಾ ಆಚೆಗೇ ಬರಿ ಪ್ರೇಮವೇ ಓಲ್ಡ್ ಏಜಿನಾ ಈಚೆಗೇ
ಮಕ್ಕಳು : ವೀ ಆರ್ ದಿ ಲವರ್ಸ್ ವೀ ಆರ್ ದಿ ಪ್ಲವರ್ಸ್
ಥರ್ಟಿ ಫೋರ್ಟಿ ಫೀಫ್ಟಿ ಆದ್ರೇ ಭೂಮಿಗೆ ಗುಡ್ ಬ್ಯಾ..
ಗಂಡು : ಹುಟ್ಟೋದ್ಯಾಕೆ ಸಾಯೋದ್ಯಾಕೇ ಏನಾದರೂ ಸಾಧಿಸಿ ಹೋಗೋಕೇ
ಅಳೋದ್ಯಾಕೆ ನಗೋದ್ಯಾಕೆ ಹೇಗಾದರೂ ನೋವನೂ ಮರೆಯೋಕೆ
ಮಕ್ಕಳು : ಕಮಾನ್ ಅಟ್ಯಾಕ್ ಕಮಾನ್ ಅಟ್ಯಾಕ್ ಕಮಾನ್ ಕ್ಯಾಚ್ ಇಟ್
ಗಂಡು : ಹುಟ್ಟೋದ್ಯಾಕೆ ಸಾಯೋದ್ಯಾಕೇ ಏನಾದರೂ ಸಾಧಿಸಿ ಹೋಗೋಕೇ
ಅಳೋದ್ಯಾಕೆ ನಗೋದ್ಯಾಕೆ ಹೇಗಾದರೂ ನೋವನೂ ಮರೆಯೋಕೆ
ಗಂಡು : ಪ್ರತಿ ದಿನವೂ ಭೂಮಿ ಮೇಲೆ ಒಳ್ಳೆ ಜನರು ಹುಟ್ಟೋದಿಲ್ಲಾ
ಹೋರಾಡೋದು ಪ್ರತಿ ಕ್ಷಣವೂ ಸತ್ತರಂತೇ ಬಾಳೋದಿಲ್ಲಾ
ವೀರರ ಹೆಸರಿನಂತೆ ಬಾಳೋಣ ನ್ಯಾಯದ ಜ್ಯೋತಿಯ ಬೆಳಗೋಣ
ಕ್ರಾಂತಿಯ ಬೇಲಿಯನು ಹಾಕೋಣ ಶಾಂತಿಯ ಹೂಗಳನು ಬೆಳೆಸೋಣ
ಹುಟ್ಟೋದ್ಯಾಕೆ ಸಾಯೋದ್ಯಾಕೇ ಏನಾದರೂ ಸಾಧಿಸಿ ಹೋಗೋಕೇ
ಅಳೋದ್ಯಾಕೆ ನಗೋದ್ಯಾಕೆ ಹೇಗಾದರೂ ನೋವನೂ ಮರೆಯೋಕೆ
ಅಳೋದ್ಯಾಕೆ ನಗೋದ್ಯಾಕೆ ಹೇಗಾದರೂ ನೋವನೂ ಮರೆಯೋಕೆ
ಗಂಡು : ಗುಂಡಿನ ಶಬ್ದಕ್ಕೆ ಸತ್ಯ ಎಂದೆಂದೂ ಸಾಯಲ್ಲ
ಕಾಲಾನೇ ಕಿತ್ತಿಟ್ಟರೇ ಯಾರೂ ಅಪೀಲು ಸಾಗಲ್ಲ
ಇಬ್ಬರು : ವೀ ಆರ್ ದಿ ಪೊಲೀಸ್ ವೀ ಆರ್ ದಿ ಜಸ್ಟಿಸ್
ಶಾಂತಿ ಮಿಥ್ಯ ಕ್ರಾಂತಿ ಸತ್ಯ ಈ ಭೂಮೀಲಿ
--------------------------------------------------------------------------------------------------------------------------
ಶಾಂತಿ ಕ್ರಾಂತಿ (1992) - ಒನ್ ಟೂ ಥ್ರೀ ಒನ್ ಟೂ ಥ್ರೀ ನಮ್ಮ ಬಾವುಟದ ಬಣ್ಣ ಥ್ರೀ
ಸಾಹಿತ್ಯ/ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಿ. ಎಸ್.ಜಾನಕಿ
ಇದ್ದರೆ ಇದ್ದರೆ ನಾವು ಸುಮ್ಮನಿದ್ದರೆ ಬೆನ್ನು ಹತ್ತುತ್ತಾರೆ ಅಯ್ಯೋ.....
ಒದ್ದರೆ ಒದ್ದರೆ ನಾವು ಎದ್ದು ಒದ್ದರೆ ಕಾಲು ಒತ್ತುತ್ತಾರೆ ಅಯ್ಯೋ.....
ವಾಕ್ ಲೈಕ್ ಎ ಕ್ಯಾಟ್ ಲಿಸನ್ ಲೈಕ್ ಎ ಡಾಗ್
ಪುಲ್ ಲೈಕ್ ಏ ಬುಲ್ ಪಿಂಕ್ ಲೈಕ್ ಎ ಫಾಕ್ಸ್
ಅಟ್ಯಾಕ್ ಲೈಕ್ ದ್ ಟೈಗರ್ ಅಟ್ಯಾಕ್ ಲೈಕ್ ದ್ ಟೈಗರ್
ಇದ್ದರೆ ಇದ್ದರೆ ನಾವು ಸುಮ್ಮನಿದ್ದರೆ ಬೆನ್ನು ಹತ್ತುತ್ತಾರೆ ಅಯ್ಯೋ.....
ಒದ್ದರೆ ಒದ್ದರೆ ನಾವು ಎದ್ದು ಒದ್ದರೆ ಕಾಲು ಒತ್ತುತ್ತಾರೆ ಅಯ್ಯೋ.....
ಆನೆ ಹಾಗೆ ನೀನು ಕಾಡು ನಡುಗುವಂತೆ
ಕಹಳೆ ಊದು ಕಹಳೆ ಊದು ಕಹಳೆ ಊದು
ಇರುವೆ ಹಾಗೆ ನೀನು ಸಾಲುಗಟ್ಟಿ
ಚಕ್ರವ್ಯೂಹ ಮಾಡು ವ್ಯೂಹ ಮಾಡು
ನಡಿ ನೀನು ಬೆಕ್ಕಿನ್ಹಾಗೆ ನುಗ್ಗು ನೀನು ಗೂಳಿ ಹಾಗೆ
ನರಿ ಹಾಗೆ ಲೆಕ್ಕ ಹಾಕು ಚಿರತೆ ಹಾಗೆ ಹೊಂಚುಹಾಕು
ನೂರಾರು ಕಣ್ಗಳಿರಲಿ ಮೈಮೇಲೆ
ಹೋರಾಡು ಸೋಲು ಗೆಲುವು ಆಮೇಲೆ
ಇದ್ದರೆ ಇದ್ದರೆ ನಾವು ಸುಮ್ಮನಿದ್ದರೆ ಬೆನ್ನು ಹತ್ತುತ್ತಾರೆ ಅಯ್ಯೋ.....
ಒದ್ದರೆ ಒದ್ದರೆ ನಾವು ಎದ್ದು ಒದ್ದರೆ ಕಾಲು ಒತ್ತುತ್ತಾರೆ ಅಯ್ಯೋ.....
ಜಂಪ್ ಲೈಕ್ ಏ ಚೀತಾ ಪ್ರಿನ್ಚ್ ಲೈಕ್ ಏ ಸ್ನೇಕ್
ರನ್ ಲೈಕ್ ಏ ಹಾರ್ಸ್
ಅಟ್ಯಾಕ್ ಲೈಕ್ ದ್ ಟೈಗರ್ ಅಟ್ಯಾಕ್ ಲೈಕ್ ದ್ ಟೈಗರ್
ಹೆಬ್ಬಾವಂತೆ ನೀನು ಮೈಯ ಸುತ್ತಿ ಮೂಳೆ
ಮುರಿದು ಹಾಕು ಮುರಿದು ಹಾಕು ಮುರಿದು ಹಾಕು
ಜಿಗಣೆ ಹಾಗೆ ಹತ್ತಿ ಪತ್ತೆಯಾಗದಂತೆ ನೀನು ಹೀರು ರಕ್ತ ಹೀರು
ಜಿಗಿ ನೀನು ಜಿಂಕೆ ಹಾಗೆ ಓಡು ನೀನು ಕುದುರೆ ಹಾಗೆ
ಹದ್ದಿನಂತೆ ಕಣ್ಣು ಹಾಕು ಮೊಸಳೆ ಹಾಗೆ ಬಾಯಿ ಹಾಕು
ನಾವೇನು ಗಟ್ಟಿಯಲ್ಲ ಭೂಮಿಲಿ ಸಾವೇನು ಹುಟ್ಟು ಅಲ್ಲ ಬಾಳಲ್ಲಿ
ಇದ್ದರೆ ಇದ್ದರೆ ನಾವು ಸುಮ್ಮನಿದ್ದರೆ ಬೆನ್ನು ಹತ್ತುತ್ತಾರೆ ಅಯ್ಯೋ.....
ಒದ್ದರೆ ಒದ್ದರೆ ನಾವು ಎದ್ದು ಒದ್ದರೆ ಕಾಲು ಒತ್ತುತ್ತಾರೆ ಅಯ್ಯೋ.....
--------------------------------------------------------------------------------------------------------------------------
ಶಾಂತಿ ಕ್ರಾಂತಿ (1992) - ಆನೆ ಮೇಲೆ ಅಂಬಾರಿ ಮೇಲೆ ಆಣೆ ಮಾಡು
ಸಾಹಿತ್ಯ/ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಿ. ಎಸ್.ಜಾನಕಿ
ಹೆಣ್ಣು : ಆನೆ ಮೇಲೆ ಅಂಬಾರಿ ಮೇಲೆ ಆಣೆ ಮಾಡು ಕೈಯ್ ಮೇಲೆ
ಒಲವೇ... ಎರಡೂ ದೇಹದಲ್ಲಿ ಒಂದೇ ಜೀವದ ಬಳ್ಳಿ ನಮ್ಮ ಪ್ರೇಮವೂ
ಇಬ್ಬರು : ಮರೀಬೇಡ ನನ್ನಾ ಮರೆತರೆ ಸಾವು ಚೆನ್ನ
ಹೆಣ್ಣು : ಎರಡು ಕಣ್ಣು ಸೇರಿದರೇನೇ ಪ್ರೇಮ ಎನುವರು
ಅದರೇಕೆ ಪ್ರೇಮವೂ ಕುರುಡು ಎಂದು ಕರೆವರು
ಗಂಡು : ಪ್ರೇಮ ಕುರುಡು ಎಂಬುದು ಸುಳ್ಳು ಮನಸು ಕುರಡಮ್ಮಾ
ಮನಸಿನಂತೆ ಭಾವನೇ ತಾನೇ ಕಣ್ಣು ತೆರೆಯಮ್ಮ
ಹೆಣ್ಣು : ಕಣ್ಣಾ ಮುಚ್ಚೆ ಕಾಡೇ ಗೂಡೆ ಉದ್ದಿನ ಮೂಟೆ ಊರಳೇ ಹೋಯ್ತು
ಓಡೋ ನದಿಗೆ ಕಡಲೇ ಮನೆಯು ಪ್ರೇಮ ನದಿಗೆ ಇಲ್ಲಾ ಕೊನೆಯೂ
ಗಂಡು : ಒಲವೇ... ಎರಡೂ ದೇಹದಲ್ಲಿ ಒಂದೇ ಜೀವದ ಬಳ್ಳಿ ನಮ್ಮ ಪ್ರೇಮವೂ
ಹೆಣ್ಣು : ಸಾವಿಗಿಂತ ಪ್ರೇಮವೇ ಹಿರಿದು ಎಂದು ಸತ್ತರೆ

ಭೂಮಿಯಲ್ಲಿ ಬಾಳಿಗೆ ಪ್ರೀತಿ ಏತಕೆ ದೊರೆ
ಗಂಡು : ಸ್ವರ್ಗದಲ್ಲಿ ಮದುವೆಗಳಿಲ್ಲ ಭೂಮಿಯಲ್ಲಿವೇ
ಸಾವಿನಾಚೆ ಎಲ್ಲರ ಪ್ರೇಮ ಸ್ವರ್ಗದಲ್ಲಿದೆ
ಹೆಣ್ಣು : ಅಮ್ಮಾಟೆ ಅಮ್ಮಾಟೆ ಕುಂಟೆ ಬಿಲ್ಲೆ ಅಮ್ಮಾಟೆ
ಸಾವಿಗಾಗಿ ಬಂದೆವು ಇಲ್ಲಿ ಪ್ರೀತಿಯಾಗಿ ಹೋಗುವ ಅಲ್ಲಿ ಒಲವೇ.. ಓ ...
--------------------------------------------------------------------------------------------------------------------------
ಶಾಂತಿ ಕ್ರಾಂತಿ (1992) - ಅನಾಥ ಬಂಧುವೇ ಬಾ
ಸಾಹಿತ್ಯ/ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಿ. ಎಸ್.ಜಾನಕಿ, ಕೋರಸ್
ಮಕ್ಕಳು : ಅನಾಥ ಬಂಧುವೇ ಬಾ ನಾವೆಲ್ಲ ನಿನ್ನಯ ಹೂವುಗಳೂ
ಅನಾಥ ಸಿಂಧುವೇ ಬಾ ನಿನ್ನಿಂದ ಕಳೆದವು ನೋವುಗಳು
ತಂದೆ ತಾಯಿ ನೀನು ಗುರುವು ದೈವ ಬಂದು ಬಳಗ ಎಲ್ಲ ನೀನು
ನಿನ್ನ ನೋವು ನಮದು ನಗುವು ನಿನದೂ ಇನ್ನೂ ಯಾವ ಚಿಂತೆ ಇರದೂ
ಮಗು : ನಾ ಬೇಡುತಿರುವೇ ಗುಣವಾಗು ಗುರುವೇ
ಗುರು : ನೀ ಬೇಡುತಿರಲೂ ಗುಣವಾಯ್ತು ಮಗುವೇ ಈ ನಿಮ್ಮ ಪ್ರೇಮವೇ ಸಂಜೀವಿನಿ ತಾನೇ

ಶಾಂತಿ ಕ್ರಾಂತಿ (1992) - ಬಂದಾನೋ ಯಮರಾಯ
ಸಾಹಿತ್ಯ/ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಿ. ಕೋರಸ್
ಮಕ್ಕಳು : ಬಂದಾನೋ ಯಮರಾಯ ತಂದಾನೋ ಸಾವಿನ ಕೊಡಲಿಯನು
ಕೊಂದಾನೋ ಮಹರಾಯ ಬಳ್ಳಿಲಿ ಬೆಳೆಯುವ ಹೂಗಳನೂ
ಕರುಣೆ ಅವನಿಗಿಲ್ಲ ನಾಳೆ ಎಂದು ಬಿಡುವನೆಂಬ ಸ್ವಾರ್ಥಿಯಲ್ಲ
ಗಂಡು : ಇದು ಯಾರ ಶಾಪ ಯಾರ ಮೇಲೆ ಕೋಪ
ಕೊಡಲಾರದ ಯಮ ಪಡೆವದು ಸರಿಯಲ್ಲ

No comments:
Post a Comment