ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಚಿ. ಉದಯಶಂಕರ್ ಗಾಯನ: ಎಸ್.ಪಿ.ಬಿ, ಮಾಸ್ಟರ್ ಲೋಹಿತ್
ಲೋಹಿತ : ನಾನು ಮಾಣಿ : ಆಯ್
ಲೋಹಿತ : ಕಾಡು ಮಾಣಿ : ಫಾರೆಸ್ಟ್
ಲೋಹಿತ : ಹೂವೂ ಮಾಣಿ : ಫ್ಲವರ್
ಲೋಹಿತ : ಬೆಟ್ಟದ ಹೂವೂ ಮಾಣಿ : ಮೌಂಟನ್ ಫ್ಲವರ್
ಲೋಹಿತ : ಬಿಸಿಲೆ ಇರಲಿ, ಮಳೆಯೆ ಬರಲಿ ಕಾಡಲ್ಲಿ ಮೇಡಲ್ಲಿ ಅಲೆವೆ
ಮಾಣಿ : ಎಲ್ಲಿ ಇನ್ನೊಂದ್ ಸಲ ಹೇಳು
ಲೋಹಿತ : ಬಿಸಿಲೆ ಇರಲಿ, ಮಳೆಯೆ ಬರಲಿ ಕಾಡಲ್ಲಿ ಮೇಡಲ್ಲಿ ಅಲೆವೆ
ಮಾಣಿ : ಸನ್ ಲೈಟ್ ಲೇಟ ಕಮ್ ರೈನ್ ಲೇಟ ಇಟ್ ಕಮ್
ಫಾರೆಸ್ಟ್ ಮೌಂಟನ್ ಆಯ್ ಗೋ ರೋಮಿಂಗ್
ಲೋಹಿತ : ಶರ್ಲಿ ಮೇಡಂಗಾಗಿ ಕೊಡಲು ಬೆಟ್ಟದ ಹೂವ ತರುವೆ
ಮಾಣಿ : ಶರ್ಲಿ ಮೇಡಂ ಟು ಗಿವಿಂಗೂ ಮೌಂಟನ್ ಫ್ಲವರ್ ಬ್ರಿಗಿಂಗ್
ಲೋಹಿತ್ : ಬಿಸಿಲೆ ಇರಲಿ, ಮಳೆಯೆ ಬರಲಿ ಕಾಡಲ್ಲಿ ಮೇಡಲ್ಲಿ ಅಲೆವೆ

ಲೋಹಿತ್ : ದಿನವು ಹೂವ ಕೊಡುವೆ, ಝಣ ಝಣ ರೂಪಾಯಿ ಪಡೆವೆ
ದಿನವು ಹೂವ ಕೊಡುವೆ, ಝಣ ಝಣ ರೂಪಾಯಿ ಪಡೆವೆ
ಅಮ್ಮನ ಕೈಲಿ ಎಲ್ಲಾ ಕೊಟ್ಟು ಹತ್ತೇ ಪೈಸ ತೆಗೆದುಕೊಳ್ಳುವೆ
ಮಾಣಿ : ವೇಟ್ ಒನ್ ಮಿನಿಟ್, ಆಯ್ ಟೆಲ್ ಕರೆಕ್ಟ್ .. ಆಹ್ಹಾ..
ಡೈಲಿ ಫ್ಲವರ್ ಗಿವಿಂಗ್ ಠಣ್ ಠಣ್ ರೂಪೀ ಟೇಕಿಂಗ್ .. ಕರೆಕ್ಟಾ ...
ಡೈಲಿ ಫ್ಲವರ್ ಗಿವಿಂಗ್ ಠಣ್ ಠಣ್ ರೂಪೀ ಟೇಕಿಂಗ್ ..
ಆಲ್ ದಿ ಮನಿ ಮದರ್ ಕೀಪಿಂಗ್ ೧೦ ಪೈ ಓನ್ಲಿ ಆಯ್ ರೀಸಿವಿಂಗ್
ಲೋಹಿತ್ : ಬಿಸಿಲೇ ಇರಲೀ ಮಾಣಿ : ಸನ್ ಲೈಟ್ ಲೇಟ ಕಮ್ ಕಮ್
ಲೋಹಿತ್ : ಮಳೆಯೇ ಬರಲೀ ಮಾಣಿ : ರೈನ್ ಲೇಟ ಇಟ್ ಕಮ್
ಲೋಹಿತ್ : ಕಾಡಲ್ಲಿ ಮೇಡಲ್ಲಿ ಅಲೆವೇ ...
ಮಾಣಿ : ಫಾರೆಸ್ಟ್ ಮೌಂಟನ್ ಆಯ್ ಗೋ ರೋಮಿಂಗ್ ಡಿಂಗ್ ಡಿಂಗ್ ಡಿಂಗ್ ಡಿಂಗ್
ಲೋಹಿತ್ : ಹಣವನು ಸೇರಿಸಿ ಇಡುವೆ, ದಿನವು ಏಣಿಸುತಲಿರುವೆ

ಹಣವನು ಸೇರಿಸಿ ಇಡುವೆ, ದಿನವು ಏಣಿಸುತಲಿರುವೆ
ಹತ್ತು ರೂಪಾಯಿ ಕೂಡಿದ ಮೇಲೆ ರಾಮಾಯಣದ ಪುಸ್ತಕ ಕೊಳ್ಳುವೆ
ಮಾಣಿ : ವೇರಿ ಡಿಫಿಕಲ್ಟ್ ಪ್ರಾಬ್ಲಮ್ ಟೂ ಮೆನಿ ವರ್ಡ್ಸ್ ವೇಟ್ ಒನ್ ಮಿನಿಟ್
ಮನಿ ಮನಿ ಆಯ್ ವಿಲ್ ಕಲೆಕ್ಟಿಂಗ್ ಡೈಲಿ ಡೈಲಿ ಕೌಂಟಿಂಗ್

ಟೆನ್ ರೂಪೀಸ್ ಆಫ್ಟರ್ ಜಾಯನಿಂಗ್ ರಾಮಾಯಣ ಬುಕ್ ಪರ್ಚೆಸಿಂಗ್
ಲೋಹಿತ : ಬಿಸಿಲೆ ಇರಲಿ, ಮಳೆಯೆ ಬರಲಿ ಕಾಡಲ್ಲಿ ಮೇಡಲ್ಲಿ ಅಲೆವೆ
ಮಾಣಿ : ಸನ್ ಲೈಟ್ ಲೇಟ ಕಮ್ ರೈನ್ ಲೇಟ ಇಟ್ ಕಮ್
ಫಾರೆಸ್ಟ್ ಮೌಂಟನ್ ಆಯ್ ಗೋ ರೋಮಿಂಗ್
ಲೋಹಿತ : ಶರ್ಲಿ ಮೇಡಂಗಾಗಿ ಕೊಡಲು ಬೆಟ್ಟದ ಹೂವ ತರುವೆ
ಮಾಣಿ : ಶರ್ಲಿ ಮೇಡಂ ಟು ಗಿವಿಂಗೂ ಮೌಂಟನ್ ಫ್ಲವರ್ ಬ್ರಿಗಿಂಗ್
ಲೋಹಿತ್ : ಬಿಸಿಲೆ ಇರಲಿ, ಮಳೆಯೆ ಬರಲಿ ಕಾಡಲ್ಲಿ ಮೇಡಲ್ಲಿ ಅಲೆವೆ
ಮಾಣಿ : ಸನ್ ಲೈಟ್ ಲೇಟ ಕಮ್ ರೈನ್ ಲೇಟ ಇಟ್ ಕಮ್
ಫಾರೆಸ್ಟ್ ಮೌಂಟನ್ ಆಯ್ ಗೋ ರೋಮಿಂಗ್
ಬೆಟ್ಟದ ಹೂವು (೧೯೮೫)...ತಾಯಿ ಶಾರದೆ ಲೋಕ ಪೂಜಿತೆ
ಪಿ.ಬಿ.ಶ್ರೀ : ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ
ಎಲ್ಲರು : ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ
ಪಿ.ಬಿ.ಶ್ರೀ : ಪ್ರೇಮದಿಂದಲಿ ಸಲಹು ಮಾತೆ ನೀಡು ಸನ್ಮತಿ ಸೌಖ್ಯದಾತೆ
ಎಲ್ಲರು : ಪ್ರೇಮದಿಂದಲಿ ಸಲಹು ಮಾತೆ ನೀಡು ಸನ್ಮತಿ ಸೌಖ್ಯದಾತೆ

ಇಬ್ಬರೂ : ಬೆಟ್ಟದ ಹೊವು ಬೆಟ್ಟದ ಹೂವು ಬೆಟ್ಟದ ಹೂವು
-------------------------------------------------------------------------------------------------------------------------ಬೆಟ್ಟದ ಹೂವು (೧೯೮೫)...ತಾಯಿ ಶಾರದೆ ಲೋಕ ಪೂಜಿತೆ
ಸಂಗೀತ : ರಾಜನ್-ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಡಾ.ಪಿ.ಬಿ.ಶ್ರೀ, ಮಾ.ಲೋಹಿತ್, ಕೋರಸ್
ಎಲ್ಲರು : ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ
ಪಿ.ಬಿ.ಶ್ರೀ : ಪ್ರೇಮದಿಂದಲಿ ಸಲಹು ಮಾತೆ ನೀಡು ಸನ್ಮತಿ ಸೌಖ್ಯದಾತೆ
ಎಲ್ಲರು : ಪ್ರೇಮದಿಂದಲಿ ಸಲಹು ಮಾತೆ ನೀಡು ಸನ್ಮತಿ ಸೌಖ್ಯದಾತೆ
ಪಿ.ಬಿ.ಶ್ರೀ : ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ
ಪಿ.ಬಿ.ಶ್ರೀ : ಅಂಧಕಾರವ ಓಡಿಸು ಜ್ಞಾನ ಜ್ಯೋತಿಯ ಬೆಳಗಿಸು
ಎಲ್ಲರು : ಅಂಧಕಾರವ ಓಡಿಸು ಜ್ಞಾನ ಜ್ಯೋತಿಯ ಬೆಳಗಿಸು
ಪಿ.ಬಿ.ಶ್ರೀ : ಹೃದಯ ಮಂದಿರದಲ್ಲಿ ನೆಲೆಸು ಚಿಂತೆಯಾ ಅಳಿಸು
ಎಲ್ಲರು : ಹೃದಯ ಮಂದಿರದಲ್ಲಿ ನೆಲೆಸು ಚಿಂತೆಯಾ ಅಳಿಸು
ಪಿ.ಬಿ.ಶ್ರೀ : ಶಾಂತಿಯಾ ಉಳಿಸು
ಎಲ್ಲರು : ಶಾಂತಿಯಾ ಉಳಿಸು... ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ
ಎಲ್ಲರು : ನಿನ್ನ ಮಡಿಲಿನ ಮಕ್ಕಳಮ್ಮ ನಿನ್ನ ನಂಬಿದ ಕಂದರಮ್ಮ
ಪಿ.ಬಿ.ಶ್ರೀ : ನಿನ್ನ ಕರುಣೆಯ ಬೆಳಕಲೆಮ್ಮ ಬಾಳನೂ ಬೆಳಗಮ್ಮ
ಎಲ್ಲರು : ನಿನ್ನ ಕರುಣೆಯ ಬೆಳಕಲೆಮ್ಮ ಬಾಳನೂ ಬೆಳಗಮ್ಮ
ಪಿ.ಬಿ.ಶ್ರೀ : ನಮ್ಮ ಕೋರಿಕೆ ಆಲಿಸಮ್ಮ
ಎಲ್ಲರು : ನಮ್ಮ ಕೋರಿಕೆ ಆಲಿಸಮ್ಮ.... ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ
ಎಲ್ಲರು : ಒಳ್ಳೆ ಮಾತುಗಳಾಡಿಸು ಒಳ್ಳೆ ಕೆಲಸವ ಮಾಡಿಸು
ಪಿ.ಬಿ.ಶ್ರೀ : ಒಳ್ಳೆ ದಾರಿಯಲೆಮ್ಮ ನಡೆಸು ವಿದ್ಯೆಯಾ ಕಲಿಸು
ಎಲ್ಲರು : ಒಳ್ಳೆ ದಾರಿಯಲೆಮ್ಮ ನಡೆಸು ವಿದ್ಯೆಯಾ ಕಲಿಸು
ಪಿ.ಬಿ.ಶ್ರೀ : ಆಸೆ ಪೂರೈಸೂ
ಎಲ್ಲರು : ಅಂಧಕಾರವ ಓಡಿಸು ಜ್ಞಾನ ಜ್ಯೋತಿಯ ಬೆಳಗಿಸು
ಪಿ.ಬಿ.ಶ್ರೀ : ಹೃದಯ ಮಂದಿರದಲ್ಲಿ ನೆಲೆಸು ಚಿಂತೆಯಾ ಅಳಿಸು
ಎಲ್ಲರು : ಹೃದಯ ಮಂದಿರದಲ್ಲಿ ನೆಲೆಸು ಚಿಂತೆಯಾ ಅಳಿಸು
ಪಿ.ಬಿ.ಶ್ರೀ : ಶಾಂತಿಯಾ ಉಳಿಸು
ಎಲ್ಲರು : ಶಾಂತಿಯಾ ಉಳಿಸು... ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ
ಪ್ರೇಮದಿಂದಲಿ ಸಲಹು ಮಾತೆ ನೀಡು ಸನ್ಮತಿ ಸೌಖ್ಯದಾತೆ
ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ
ಪಿ.ಬಿ.ಶ್ರೀ : ನಿನ್ನ ಮಡಿಲಿನ ಮಕ್ಕಳಮ್ಮ ನಿನ್ನ ನಂಬಿದ ಕಂದರಮ್ಮಎಲ್ಲರು : ನಿನ್ನ ಮಡಿಲಿನ ಮಕ್ಕಳಮ್ಮ ನಿನ್ನ ನಂಬಿದ ಕಂದರಮ್ಮ
ಪಿ.ಬಿ.ಶ್ರೀ : ನಿನ್ನ ಕರುಣೆಯ ಬೆಳಕಲೆಮ್ಮ ಬಾಳನೂ ಬೆಳಗಮ್ಮ
ಎಲ್ಲರು : ನಿನ್ನ ಕರುಣೆಯ ಬೆಳಕಲೆಮ್ಮ ಬಾಳನೂ ಬೆಳಗಮ್ಮ
ಪಿ.ಬಿ.ಶ್ರೀ : ನಮ್ಮ ಕೋರಿಕೆ ಆಲಿಸಮ್ಮ
ಎಲ್ಲರು : ನಮ್ಮ ಕೋರಿಕೆ ಆಲಿಸಮ್ಮ.... ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ
ಪ್ರೇಮದಿಂದಲಿ ಸಲಹು ಮಾತೆ ನೀಡು ಸನ್ಮತಿ ಸೌಖ್ಯದಾತೆ
ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ
ಪಿ.ಬಿ.ಶ್ರೀ : ಒಳ್ಳೆ ಮಾತುಗಳಾಡಿಸು ಒಳ್ಳೆ ಕೆಲಸವ ಮಾಡಿಸುಎಲ್ಲರು : ಒಳ್ಳೆ ಮಾತುಗಳಾಡಿಸು ಒಳ್ಳೆ ಕೆಲಸವ ಮಾಡಿಸು
ಪಿ.ಬಿ.ಶ್ರೀ : ಒಳ್ಳೆ ದಾರಿಯಲೆಮ್ಮ ನಡೆಸು ವಿದ್ಯೆಯಾ ಕಲಿಸು
ಎಲ್ಲರು : ಒಳ್ಳೆ ದಾರಿಯಲೆಮ್ಮ ನಡೆಸು ವಿದ್ಯೆಯಾ ಕಲಿಸು
ಪಿ.ಬಿ.ಶ್ರೀ : ಆಸೆ ಪೂರೈಸೂ
ಎಲ್ಲರು : ಆಸೆ ಪೂರೈಸೂ...
ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ
ಪ್ರೇಮದಿಂದಲಿ ಸಲಹು ಮಾತೆ ನೀಡು ಸನ್ಮತಿ ಸೌಖ್ಯದಾತೆ
ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ
--------------------------------------------------------------------------------------------------------------------------
ಬೆಟ್ಟದ ಹೂವು (೧೯೮೫)...ಪಟ್ಟೇ ಹುಲಿ ಬಲು ಕೆಟ್ಟ ಹುಲಿ
ಸಂಗೀತ : ರಾಜನ್-ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಅಶ್ವಥ
ಪಟ್ಟೇ ಹುಲಿ ಬಲು ಕೆಟ್ಟ ಹುಲಿ ಕಾಡಲಿ ಬರುತ್ತಿತ್ತೂ

ಕತ್ತಲಲಿ ಆರ್ಭಿಟಿಸುತಲಿ ಸುತ್ತಲೂ ನೋಡಿತ್ತು
ಕತ್ತಲಲಿ ಆರ್ಭಿಟಿಸುತಲಿ ಸುತ್ತಲೂ ನೋಡಿತ್ತು
ಹೊಟ್ಟೆಯ ಹಸಿವಲ್ಲಿ ಕೆಟ್ಟೇನು ಎನ್ನುತಾ ಬೇಟೆಯ ಹುಡುಕಿತ್ತೂ
ಆ ಹುಲಿರಾಯನ ಕೂಗನು ಕೇಳಿ ಕಾಡೇ ನಡುಗಿತ್ತೋ
ಬಣಿವೆಯ ಬಳಿಯಲಿ ರಾಕ್ಷಸನಂತೇ ಬೆಳೆದಾ ಮರವಿತ್ತು
ಎಲೇಗಳ ಮರೆಯಲಿ ಕುಳಿತ ಬೇಡನ ಕಂಗಳು ಅರಳಿತ್ತು
ಪಟ್ಟೆಯ ಹುಲಿಯ ಹುಡುಕಿತ್ತೋ
ಒಣಗಿದ ತರಗೆಲೆ ತುಳಿಯುತ ಮೆಲ್ಲಗೇ ಆ ಹುಲಿ ಬರುತ್ತಿತ್ತು
ಸರಸರ ಗರಗರ ನಡೆಯುವ ಸದ್ದಿಗೇ ಮೊಲಗಳೂ ಬೆದರಿತ್ತು ಜಿಂಕೆಯ ಮರಿಗಳೂ ಬೆಚ್ಚಿತ್ತೂ
ಚಂದನ ಬೆಳಕಲಿ ಮಿಣ ಮಿಣ ಹೊಳೆವಾ ಆಕೃತಿ ಕಂಡಿತ್ತೋ
ಬೇಡನ ಕೈಗಳ ತುಪಾಕಿ ಆ ಕ್ಷಣ ಗುಂಡನೂ ಸಿಡಿದಿತ್ತೋ
ಗುಂಡಿನ ಸದ್ದಿಗೇ ಆ ಹುಲಿ ರೋಷದಿ ತಲೆಯನು ಎತ್ತಿತ್ತೋ
ಸಿಡಿಲೆಂತೆರಗಿದ ತುಪಾಕಿ ಗುಂಡೂ ಕಣ್ಣಿಗೇ ತಗಲಿತ್ತೂ
ನೋವನೂ ತಾಳದೇ ಆರ್ಭಟಿಸುತ್ತಾ ಆ ಹುಲಿ ಓಡಿತ್ತೂ
ಬೆಳಕಿಗೇ ಬಾರದೇ ಗುಹೆಯಲಿ ಅಡಗಿ ವೇದನೇ ಪಡುತ್ತಿತ್ತೂ
ಸಾಯದೇ ಉಳಿದ ಆ ಹುಲಿರಾಯನು ಇಂದೂ ಅಲ್ಲಿರುವಾ
ಹಳದಿ ಕಣ್ಣಿನ ಆ ಮೃಗರಾಯನು ಹಲ್ಲನು ಮೆಸೆದಿರುವಾ ಸೇಡಲಿ ಕಾಯುತ ಕುಳಿತಿರುವಾ

No comments:
Post a Comment