ರಾಮಪುರದ ರಾವಣ ಚಿತ್ರದ ಹಾಡುಗಳು
- ಅ ಆ ಇ ಈ ಸರಿಯಾಗಿ ಕಲಿಯಬೇಕಮ್ಮಾ
- ಗಟಗಟನೆ ನಿನ್ನ ರಕ್ತ ಕುಡಿಯಬಲ್ಲೇ
- ಕಂದ ನಗುತಿರು ಇಂದು ಅಳದಿರೂ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ: ಎಸ್.ಪಿ.ಬಿ. ಎಸ್.ಜಾನಕೀ
ಗಂಡು : ಅ ಆ ಇ ಈ ಸರಿಯಾಗಿ ಕಲಿಯ ಬೇಕಮ್ಮ
ಕ ಕಾ ಕಿ ಕೀ ಬರೆಯೋದು ಅರಿಯಬೇಕಮ್ಮಾ ಆಗ ನೀನು ಜಾಣೆಯಾಗುವೇ
ನಾ ಪ್ರೀತಿ ನಿನ್ನಾ ಮಾಡುತೀ ಎಂದರೆ ಏನರ್ಥವೇ.. ನೀ ಹೇಳೇ
ಹೆಣ್ಣು : ಅ ಆ ಇ ಈ ತಲೆ ನೋವು ನನಗೆ ಬೇಕಿಲ್ಲ
ಕಾಗೆ ಗೂಬೆ ಬರೆಯೋಕೆ ಆಸೇ ನಂಗಿಲ್ಲ ಪ್ರೇಮ ಪಾಠ ಕಲಿಸೋ ಓ ನಲ್ಲ
ನಾ ಬಂದಾಗ ಬಾರೋ ಎಂದಾಗ ತಿಳಿಯೋ ನನ್ನಾಸೆಯಾ.... ಓ ಮೇಷ್ಟ್ರೇ ..
ಗಂಡು : ಅ ಆ ಇ ಈ ಸರಿಯಾಗಿ ಕಲಿಯ ಬೇಕಮ್ಮ
ಹೆಣ್ಣು : ಅ ಆ ಇ ಈ ತಲೆ ನೋವೇ ನನಗೆ ಬೇಕಿಲ್ಲ
ಕೆಣಕುವೆ ಹೀಗೇಕೆ ಬಿಡದೆ ನನ್ನನ್ನು , ಕೋಪ ಹೆಚ್ಚಿದರೆ ಬಿಡೆನು ನಿನ್ನನ್ನೂ
ಹೆಣ್ಣು : ಕೋಪವು ಎಲ್ಲಿದೆ ತೋರಿಸು ಬೇಗ, ನೋಡುವೆ ಹೇಗಿದೆ ಎಂದು ನಾನೀಗ
ಬಲ್ಲೆನು ನಿನ್ನಾಟ ಅಂದದ ಓ ಹುಡುಗ, ಸಾಕು ನಿನ್ನ ಮಾತು ಪ್ರೀತಿ ಮಾಡೀಗ
ಗಂಡು : ಅಯ್ಯಯ್ಯೋ ದಮ್ಮಯ್ಯ ಪ್ರಾಣ ಹೋಯ್ತಿಗ
ಹೆಣ್ಣು : ಒಮ್ಮೆ ನಿನ್ನ ಕಂಡಾಗ ಎದೆ ಝಲ್ಲೆಂತೂ
ಮತ್ತೆ ನಿನ್ನ ಕಂಡಾಗ ತನವು ಝಂಮೆಂದಿತು ನಿನ್ನ ಮೇಲೆ ಮನಸಾಯಿತು
ಗಂಡು : ಆ ರಾತ್ರಿಲಿ ನನ್ನಾ ನಿದ್ದೇಲಿ ಕನಸು ನೂರಾಯಿತು ಅ ಆ ಇ ಈ ಉ ಊ ನೀ ಕೇಳೇ
ಹೆಣ್ಣು : ಹೂಂ .. ಅ ಆ ಇ ಈ ತಲೆ ನೋವು ನನಗೆ ಬೇಕಿಲ್ಲ ಕಾಗೆ ಗೂಬೆ ಬರೆಯೋಕೆ ಆಸೇ ನಂಗಿಲ್ಲ
ನಿನ್ನೇ ರಾತ್ರಿ ಹಾಯಾಗಿ ಮಲಗಿದ್ದೆ ನೀನು ಮೆಲ್ಲಗೆ ಅಲ್ಲಿ ಬಂದಿದ್ದೆ
ಮೌನದಿ ಬಳಿ ಬಂದು ಮುತ್ತೊಂದ ಕೊಟ್ಟಿದ್ದೆ ಬೆಚ್ಚಿ ಕಣ್ಣ್ ಬಿಡಲೂ ಮಾಯಾವಾಗಿದ್ದೇ
ಗಂಡು : ನೂರು ಹೆಣ್ಣನ್ನು ಬಾಳಲ್ಲಿ ಕಂಡಿದ್ದೆ ಏಕೋ ನಿನ್ನನ್ನು ಕಂಡಾಗ ಬೆಚ್ಚಿದ್ದೇ
ಹೆದರುತ ನಿನ್ನಿಂದ ನಾ ದೂರ ಓಡಿದ್ದೆ ಇಂದು ನಾ ಹೇಗೆ ಹಳ್ಳಕೆ ಬಿದ್ದೆ
ಹೆಣ್ಣು : ಕಂಡಂದೆ ಯಾಕೆನ್ನ ಮನಸ ನೀ ಕದ್ದೇ
ಗಂಡು : ಅ ಆ ಇ ಈ ಸರಿಯಾಗಿ ಕಲಿಯ ಬೇಕಮ್ಮ
ಕ ಕಾ ಕಿ ಕೀ ಬರೆಯೋದು ಅರಿಯಬೇಕಮ್ಮಾ ಆಗ ನೀನು ಜಾಣೆಯಾಗುವೇ
ಹೆಣ್ಣು : ನಾ ಬಂದಾಗ ಬಾರೋ ಎಂದಾಗ ತಿಳಿಯೋ ನನ್ನಾಸೆಯಾ.... ಓ ಮೇಷ್ಟ್ರೇ ..
ಗಂಡು : ಅ ಆ ಇ ಈ ಸರಿಯಾಗಿ ಕಲಿಯ ಬೇಕಮ್ಮ
ಹೆಣ್ಣು : ಅ ಆ ಇ ಈ ತಲೆ ನೋವೇ ನನಗೆ ಬೇಕಿಲ್ಲ
-------------------------------------------------------------------------------------------------------------------------
ರಾಮಪುರದ ರಾವಣ (೧೯೮೪) - ಗಟಗಟನೆ ನಿನ್ನ ರಕ್ತ ಕುಡಿಯಬಲ್ಲೇ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ: ಎಸ್.ಪಿ.ಬಿ.
ಹೇ.. ಗಟಗಟನೆ ನಿನ್ನ ರಕ್ತ ಕುಡಿಯಲು ಬಲ್ಲೇ
ಹೇಯ್ ಲಟಲಟನೆ ಮೈಯ್ಯ್ ಮೂಳೆ ಮುರಿಯಲು ಬಲ್ಲೇ
ಹೇಳು ಏನು ಮಾಡಲಿ
ಈಗ ನಿನ್ನ ಹೊಡಿಯಲೇ ಬಡಿಯಲೇ ಕಡಿಯಲೇ
ಹೇ.. ಗಟಗಟನೆ ನಿನ್ನ ರಕ್ತ ಕುಡಿಯಲು ಬಲ್ಲೇ
ಹೇಯ್ ಲಟಲಟನೆ ಮೈಯ್ಯ್ ಮೂಳೆ ಮುರಿಯಲು ಬಲ್ಲೇ
ಹೇಳು ಏನು ಮಾಡಲಿ
ಮುಠ್ಠಾಳನೇ ನೀನೊಬ್ಬನೇ ಗಂಡಲ್ಲವೋ ಈ ಕೈಗಳೂ ಬಳೆಯ ತೊಟ್ಟಿಲ್ಲವೋ
ಮೃಗದಂತೇ ತಿನ್ನುವುದೇ ಶಕ್ತಿಯಲ್ಲವೋ ನಿನ್ನ ತಲೆಯಲ್ಲಿ ರವೆಯಷ್ಟು ಬುದ್ಧಿಯಿಲ್ಲವೋ
ನೋಡು ನನ್ನ ಶಕ್ತಿಯ ಯುಕ್ತಿಯ ಕ್ಷಣದಿ ನಿನಗೇ ಕೊಡುವೇ ನೋಡು ಮುಕ್ತಿಯ... ಹೂರ್ರರ್
ಹೇ.. ದುರದುರನೇ ನೋಡಿದರೇ ಗುದ್ದುವೇ ಇಲ್ಲೇ ಪಟಪಟನೆ ಎರಡು ಕಣ್ಣು ಕೀಳಲೂ ಬಲ್ಲೆ
ಹೇಳು ಏನೂ ಮಾಡಲೀ.. ಹ್ಹಾಂ ..
ಕಾಲಿಂದ ಜಾಡಿಸಿ ನಿನ್ನ ಒದೆಯಲೇನೋ ತಿಂದಿದ್ದೆಲ್ಲಾ ಕಕ್ಕುವಂತೆ ಬಡಿಯಲೇನೋ
ಕುಟುಕು ಕುಟುಕು ಕುಂಟುವಂತೆ ಮಾಡಲೇನೋ ಗುಟುಕು ಗುಟುಕು ನೀರ ನಿನಗೇ ಕುಡಿಸಲೇನೋ
ನೋಡು ವರೆಸೆ ಬಿದ್ದೆಯ ಎದ್ದೆಯ ಉರುಳಿ ಬಿದ್ದು ನರಳಿ ನರಳಿ ಸತ್ತೆಯಾ.. ಹ್ಹಾ..
ಹ್ಹಾ.. ಹ್ಹೂ .. ಹ್ಹಾ..ಹ್ಹಾ..ಹ್ಹಾ..ಹ್ಹಾ.. ಹ್ಹಾ ಹ್ಹಾ..ಹ್ಹಾ..ಹ್ಹಾ.. ಹ್ಹಾ
ಲೋ ಪರಪರನೇ ನಿನ್ನ ಮೈಯ ಪರಚಲು ಬಲ್ಲೆ ಗಿರಗಿರನೇ ಸುತ್ತಿ ಸುತ್ತ ಎಸೆಯಲು ಬಲ್ಲೆ
ಹೇಳು ಏನೂ ಮಾಡಲೀ..ಲೀ.. ಲೀ ..
ಪುಳಚಾರು ಅನ್ನ ತಿಂದ ಮೈ ಅಲ್ಲವೋ ಪುಟ್ಟ ಮಕ್ಕಳನ್ನ ಹೋಡೆವ ಕೈಯಲ್ಲವೋ
ವಿಸ್ಕಿ ಬ್ರಾಂದಿ ಕುಡಿದರೇನೇ ಶಕ್ತಿ ಅಲ್ಲವೋ ನೂರು ಬಸ್ಕಿ ಹೊಡೆದ ಈ ಮೈಯ್ಯಿ ಪೊಳ್ಳಲ್ಲವೋ
ಕರಾಟೆ ತರಾಟೆ ಜುಡೋ ಕುಂಗಪೂ ಹೂ ಹ್ಹಾ ಚಚ್ಚಲ್ಲೇ ಯ್ಯಾ.. ಹ್ಹಾ..ಹ್ಹಾ...ಹ್ಹಾ
ಹೇ.. ಗಟಗಟನೆ ನಿನ್ನ ರಕ್ತ ಕುಡಿಯಲು ಬಲ್ಲೇ
ಹೇಯ್ ಲಟಲಟನೆ ಮೈಯ್ಯ್ ಮೂಳೆ ಮುರಿಯಲು ಬಲ್ಲೇ
ಹೇಳು ಏನು ಮಾಡಲಿ ಅಹ್ಹಹ್ಹ.. ಈಗ ನಿನ್ನ ಹೊಡಿಯಲೇ ಬಡಿಯಲೇ ಕಡಿಯಲೇ.. ಹ್ಹಾ..
ಹೇ.. ಗಟಗಟನೆ ನಿನ್ನ ರಕ್ತ ಕುಡಿಯಲು ಬಲ್ಲೇ
ಹೇಯ್ ಲಟಲಟನೆ ಮೈಯ್ಯ್ ಮೂಳೆ ಮುರಿಯಲು ಬಲ್ಲೇ.. ಹ್ಹಾ.. ಹಾ ಹಾ ..

ರಾಮಪುರದ ರಾವಣ (೧೯೮೪) - ಕಂದ ನಗುತಿರು ಇಂದು ಅಳದಿರು
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ: ಎಸ್.ಪಿ.ಬಿ.
ಕಂದಾ ನಗುತಿರು ಇಂದು ಅಳದಿರೂ
ನನ್ನಾ ಜೊತೆಯಾಗಿರೂ ನೀ ಎಂದೂ ಹಾಯಾಗಿರೂ
ನಾಳೆ ಜನರ ಕಂಡು ಅಳಲೇಬೇಕು ನೊಂದು
ಕಂದಾ ನಗುತಿರು ಇಂದು ಅಳದಿರೂ
ನನ್ನಾ ಜೊತೆಯಾಗಿರೂ ನೀ ಎಂದೂ ಹಾಯಾಗಿರೂ
ಭುವಿಗೆ ನಿನ್ನನ್ನು ತಂದ ತಾಯಿ ಮಣ್ಣಾದಳಲ್ಲಾ
ಕಂದಾ ಆ ನಿನ್ನ ತಂದೆ ಎಂದೋ ಕಲ್ಲಾದನಲ್ಲ
ಎಲ್ಲಿ ಎಲ್ಲೆಲ್ಲೂ ದ್ರೋಹ ಎಲ್ಲೂ ನಾ ಕಾಣೆ ಸ್ನೇಹ
ಸುಖದ ಮಾತೇ ಇಲ್ಲಿಲ್ಲಾ ಕನಸಲ್ಲೇ ಸಂತೋಷವೆಲ್ಲ

ಆಆಆ..ಆಆಆ ಹೂಂಹೂಂ...
ನೀತಿ ಇಲ್ಲೆಲ್ಲೂ ಇಲ್ಲ ಪ್ರೀತಿ ಯಾರಲ್ಲೂ ಇಲ್ಲ
ನೀತಿ ಇಲ್ಲೆಲ್ಲೂ ಇಲ್ಲ ಪ್ರೀತಿ ಯಾರಲ್ಲೂ ಇಲ್ಲ
ನ್ಯಾಯ ಹೇಳೋರು ಇಲ್ಲಿ ಯಾರು ಕಾಣೋದೇ ಇಲ್ಲ
ಹಣದಾ ವ್ಯಾಮೋಹದಿಂದ ಕೊಲೆಯಾ ಮಾಡೋರೇ ಎಲ್ಲ
ಇಂಥ ಜನರ ನಡುವಲ್ಲಿ ಬಾಳಲ್ಲಿ ಆನಂದವೆಲ್ಲಿ
ಕಂದಾ ನಗುತಿರು ಇಂದು ಅಳದಿರೂನನ್ನಾ ಜೊತೆಯಾಗಿರೂ ನೀ ಎಂದೂ ಹಾಯಾಗಿರೂ
ನಾಳೆ ಜನರ ಕಂಡು ಅಳಲೇಬೇಕು ನೊಂದು
ಕಂದಾ ನಗುತಿರು ಇಂದು ಅಳದಿರೂ
ನನ್ನಾ ಜೊತೆಯಾಗಿರೂ ನೀ ಎಂದೂ ಹಾಯಾಗಿರೂ
-------------------------------------------------------------------------------------------------------------------------
No comments:
Post a Comment