ಮಾತೃಭೂಮಿ ಚಲನಚಿತ್ರದ ಹಾಡುಗಳು
- ಲೂಟಿ ನಿನ್ನಲ್ಲಿ ಬ್ಯೂಟಿ ನನ್ನಲ್ಲಿ
- ನಾಡನು ಮರೆಯದಿರಿ ಗಳೆಯರೇ
- ಇದೇ ನೀ ವಂಚನೇ ಮಾಯ
- ತನಗಾಗಿ ಅರಳುವುದೂ ಹೂವಲ್ಲಾ ..
- ತೆರೆದಿದೆ ತೆರೆ ತೆರೆದಿದೆ
ಸಂಗೀತ : ಸತ್ಯಂ, ಸಾಹಿತ್ಯ : ನರೇಂದ್ರಬಾಬು ಗಾಯನ : ಎಸ್.ಪಿ.ಬಿ. ಪಿ.ಸುಶೀಲಾ
ಲೂಟಿ ನಿನ್ನಲ್ಲಿ ಬ್ಯೂಟಿ ನನ್ನಲ್ಲಿ
ಲೂಟಿ ನಿನ್ನಲ್ಲಿ ಬ್ಯೂಟಿ ನನ್ನಲ್ಲಿ
ಮತ್ತೆ ಸೊಂಪಾಗಿ ತಂಪಾಗಿ ತೇಲಾಡಿ ತೂರಾಡಿ
ಸೋಜಾ ಸೈ ರಾಜಾ ಹೈ ಸೋಜಾ ಸೈ ರಾಜಾ
ಸೋಜಾ ಸೈ ರಾಜಾ ಹೈ ಸೋಜಾ ಸೈ ರಾಜಾ
ಗಂಡೇನು ಹಣ್ಣೇನು ಈಗೊಮ್ಮೆ ಕಂಡಿದ್ದೇ ಶೋಕಿ
ಎಂದೆಂದೂ ಸಿಕ್ಕಲ್ಲ ಸಾಕೆಂದು ಬಿಟ್ಟಲ್ಲಿ ಬಾಕಿ
ಝಂಮಂತ ಹೋರು ಝಂಮಂತ ಹೀರುಎಂದೆಂದೂ ಸಿಕ್ಕಲ್ಲ ಸಾಕೆಂದು ಬಿಟ್ಟಲ್ಲಿ ಬಾಕಿ
ಬಳಿ ಕಿಲ್ಲಿ ಬಳಿಸಾರಿ ಕುಣಿದಾಡಿ ನಾ ನೀವೇ
ಮೋಜಾ ಸೈ ಮೋಜಾ ಹೈ ಹೈ ರಾಜಾ
ಮೋಜಾ ಸೈ ಮೋಜಾ ಹೈ ಹೈ ರಾಜಾ
ತನ್ನಲ್ಲಿ ತಾನಾಗಿ ಸುಮ್ಮನೆ ನೋಡಿದ್ದು ಸಾಕು
ಕಣ್ಣಲ್ಲಿ ಕಣ್ಣಿಟ್ಟು ಹೆಜ್ಜೆಗೆ ಹೆಜ್ಜೆಯ ಹಾಕು
ನನ್ನಲ್ಲಿ ನೀನು ಹಣ್ಣಲ್ಲಿ ಜೇನು
ನನ್ನಲ್ಲಿ ನೀನು ಹಣ್ಣಲ್ಲಿ ಜೇನು
ಮನಸಾರೆ ನಿನಗಾಗಿ ಉಳಿದಂತ ಈ ಹೆಣ್ಣು ತಾಜಾ
ಸೈ ರಾಜಾ ಸೈ ರಾಜ ಹೈ ಹೈ ಸೈ ರಾಜ
ಸೈ ರಾಜಾ ಸೈ ರಾಜ ಹೈ ಹೈ ಸೈ ರಾಜ
--------------------------------------------------------------------------------------------------------------------------
ಮಾತೃಭೂಮಿ (೧೯೬೯) - ನಾಡನು ಮರೆಯದಿರಿ ಗಳೆಯರೇ
ಸಂಗೀತ : ಸತ್ಯಂ, ಸಾಹಿತ್ಯ :ಗೀತಪ್ರಿಯ, ಗಾಯನ : ಎಸ್.ಜಾನಕೀ
ಓಓಓಓಓ...ನಾಡನು ಮರೆಯದಿರಿ ಗಳೆಯರೇ ಮಣ್ಣಿನ ಮಾನ ಉಳಿಸಿ ಗೆಳೆಯರೇ
ನಾಡನು ಮರೆಯದಿರಿ ಗಳೆಯರೇ ಮಣ್ಣಿನ ಮಾನ ಉಳಿಸಿ ಗೆಳೆಯರೇ
ಇದು ನಮ್ಮ ಮಾತೃಭೂಮಿ... ಇದು ನಮ್ಮ ಜನ್ಮ ಭೂಮಿ
ಈ ಭೂಮಿಗಾಗಿ ಸ್ವಾರ್ಥವನು ತೊರೆದು ದುಡಿದು ಮಡಿಯಿರಿ

ಅನ್ಯರಿಲ್ಲ ಮತ್ತೆ ಬರಲು ದಾರಿ ಮಾಡಿ ಕೊಡದಿರಿ
ಓಓಓಓಓ...ನಾಡನು ಮರೆಯದಿರಿ ಗಳೆಯರೇ ಮಣ್ಣಿನ ಮಾನ ಉಳಿಸಿ ಗೆಳೆಯರೇ
ಈ ದೇಶವನ್ನು ದಾಸ್ಯದಿಂದ ಬಿಡಿಸಲು ಎನಿತೋ ಮಹಾನ್ ತ್ಯಾಗವೀರರ ಆಯಿತಿಲ್ಲಿ ಆಹುತಿ
ಈ ದೇಶವನ್ನು ದಾಸ್ಯದಿಂದ ಬಿಡಿಸಲು ಎನಿತೋ ಮಹಾನ್ ತ್ಯಾಗವೀರರ ಆಯಿತಿಲ್ಲಿ ಆಹುತಿ
ಎನಿತೋ ಮಂದಿ ಭಗಿನಿಯರ ಕುಂಕುಮವು ಅಳಿಯಿತು...
ಎನಿತೋ ದೇಶ ಭಕ್ತರಿಗೆ ಬೆಳುಗುವಂತೆ ಆರುತಿ.. ಅದನ್ನು ಕಂಡು ಅತ್ತಳು ಅಂದು ತಾಯಿ ಭಾರತಿ
ಅದನು ಇಂದೂ ನೆನೆಯಿರೀ ಬೇಧ ಭಾವ ತೊರೆಯೆರಿ ನಮ್ಮ ಗುಡಿಯ ರಕ್ಷಣೆ ನಮ್ಮದೆಂದು ತಿಳಿಯಿರಿ
ಓಓಓಓಓ...ನಾಡನು ಮರೆಯದಿರಿ ಗಳೆಯರೇ ಮಣ್ಣಿನ ಮಾನ ಉಳಿಸಿ ಗೆಳೆಯರೇ
ತ್ಯಾಗಿಗಳು ಹುಟ್ಟಿದ ಮಹಾನ್ ತ್ಯಾಗಭೂಮಿ ಧರ್ಮ ಧ್ವಜವ ಹಾರಿಸಿದ ಪರಮ ಪುಣ್ಯಭೂಮಿ...
ತ್ಯಾಗಿಗಳು ಹುಟ್ಟಿದ ಮಹಾನ್ ತ್ಯಾಗಭೂಮಿ ಧರ್ಮ ಧ್ವಜವ ಹಾರಿಸಿದ ಪರಮ ಪುಣ್ಯಭೂಮಿ
ವಿಶ್ವಶಾಂತಿಗಾಗಿಯೇ ದುಡಿದ ಧರ್ಮ ಭೂಮಿ.. ಎನಿತೋ ಮಹಾಪುರುಷರ ಇದು ಕರ್ಮಭೂಮಿ
ಈ ಭೂಮಿ ನಮ್ಮ ಪ್ರಾಣ ಇದುವೇ ನಮಗೇ ಸ್ವರ್ಗವು
ನಮ್ಮ ದೇಶ ಭಕ್ತಿ ನಮ್ಮ ಶಕ್ತಿಯೇನ್ನಿರಿ ನಮ್ಮ ದೇಶ ರಕ್ಷಣೆ ನಮ್ಮದೆಂದು ತಿಳಿಯಿರಿ
ಓಓಓಓಓ...ನಾಡನು ಮರೆಯದಿರಿ ಗಳೆಯರೇ ಮಣ್ಣಿನ ಮಾನ ಉಳಿಸಿ ಗೆಳೆಯರೇ
------------------------------------------------------------------------------------------------------------------------
------------------------------------------------------------------------------------------------------------------------
ಮಾತೃಭೂಮಿ (೧೯೬೯) - ಇದೇ ನೀ ವಂಚನೇ ಮಾಯ
ಸಂಗೀತ : ಸತ್ಯಂ, ಸಾಹಿತ್ಯ : ಗೀತಪ್ರಿಯ, ಗಾಯನ : ಎಸ್.ಜಾನಕೀ
ಇದೇ ನೀ ವಂಚನೇ ಮಾಯ... ಇದೇ ನೀ ಕ್ರೂರ ಅನ್ಯಾಯ
ಹಗೆ ಏಕೇ... ಎಲ್ಲಾ ನೋವೇ ದೇವಾ ಅದೇಕಿದೇ ಇನ್ನೂ ಈ ಜೀವ
ಇದೇ ನೀ ವಂಚನೇ ಮಾಯ... ಇದೇ ನೀ ಕ್ರೂರ ಅನ್ಯಾಯ
ಹಗೆ ಏಕೇ.. ಎಲ್ಲಾ ನೋವೇ ದೇವಾ ಅದೇಕಿದೇ ಇನ್ನೂ ಈ ಜೀವ
ಇದೇ ನೀ ವಂಚನೇ ಮಾಯ...
ಉರಿಯುತಿದೇ ನಾಕ ಹಿಂದಿದೇ ಶೋಕ ಬಳಿಸೇನೋ ನಾಳೆಗೇ ..
ಬಲ್ಲೆಯ ಬೆಳಲೂ ನೀ ನನಗಾಯ್ತು ಮನವೆಂಬ ಮಲ್ಲಿಗೇ
ನಲ್ಮೆಯೋ ಎಲ್ಲೋ ನೆಮ್ಮದೀ ಎಲ್ಲೋ ಕನಸೆನ್ನ ಪಾಲಿಗೇ ..
ಇದೇ ನೀ ವಂಚನೇ ಮಾಯ... ಇದೇ ನೀ ಕ್ರೂರ ಅನ್ಯಾಯ
ಹಗೆ ಏಕೇ.. ಎಲ್ಲಾ ನೋವೇ ದೇವಾ ಅದೇಕಿದೇ ಇನ್ನೂ ಈ ಜೀವ
ಇದೇ ನೀ ವಂಚನೇ ಮಾಯ...
ಸುಡುತಿಹೆ ಮೌನ ಚಿಂತೆಯಲೇಕೆ ಸಿರಿವಂತ ಜೀವನ
ನಾಳೆಗೇ ಕಾಯದ ಬಾಳೆಯಲೇಕೆ ಪ್ರತಿರೂಪ ಯೌವ್ವನ
ಹಾಡದ ಹೆಣ್ಣಾ ವೇದನೇ ಎಲ್ಲೋ ನಿನಗೇ ಇದೇ ಬನ
ಇದೇ ನೀ ವಂಚನೇ ಮಾಯ...
------------------------------------------------------------------------------------------------------------------------
ಮಾತೃಭೂಮಿ (೧೯೬೯) - ತನಗಾಗಿ ಅರಳುವುದೂ ಹೂವಲ್ಲಾ ..
ಸಂಗೀತ : ಸತ್ಯಂ, ಸಾಹಿತ್ಯ :ಗೀತಪ್ರಿಯ, ನರೇಂದ್ರಬಾಬು, ಗಾಯನ : ಎಸ್.ಪಿ.ಬಿ. ವಸಂತ, ಪಿ.ಸುಶೀಲಾ
ಗಂಡು : ತನಗಾಗಿ ಅರಳುವುದೂ ಹೂವಲ್ಲ .. ಕೋರಸ್ : ಆಆಆಆ...
ಗಂಡು : ತನಗಾಗಿ ಉರಿಯುವುದೂ ದೀಪವಲ್ಲ ಕೋರಸ್ : ಆಆಆಆ...
ಗಂಡು : ತನಗಾಗಿ ಬಾಳುವುದೂ ಬಾಳಲ್ಲ.. ಕೋರಸ್ : ಆಆಆಆ...
ಗಂಡು : ಎಂಬ ದಿವ್ಯವಾಣಿಯನೂ ಸಾರಿದ ಸೋದರೀ ..
ಲೋಕದಲೀ.. ಇಲ್ಲಾಬಾಳ್ ಎಲ್ಲರಿಗೂ ಮಾದರೀ ..
ಸೋದರೀ .. ಓ ಸೋದರೀ .. ನಿನ್ನ ಬಾಳೂ ಲೋಕಕೆಲ್ಲಾ ಮಾದರೀ ..
ಕೋರಸ್ : ಸೋದರೀ .. ಓ ಸೋದರೀ ..
ಗಂಡು : ನಿನ್ನ ಬಾಳೂ ಲೋಕಕೆಲ್ಲಾ ಮಾದರೀ ..

ಗಂಡು : ನಿನ್ನ ತ್ಯಾಗ ಜೀವನ.. (ಆಆಆ) ಜಗಕೇ ಪಾವನ ಚೇತನ.. (ಆಆಆ)
ಇಂದೂ ಎಂದೂ ಮರೆಯದು ನಿನ್ನಾ ಮಾರ್ಗದರ್ಶನ..
ಕೋರಸ್ : ಸೋದರೀ .. ಓ ಸೋದರೀ .. ನಿನ್ನ ಬಾಳೂ ಲೋಕಕೆಲ್ಲಾ ಮಾದರೀ ..
ಗಂಡು : ಸೋದರೀ .. ಓ ಸೋದರೀ .. ಕೋರಸ್ : ಆಆಆಆ...
ಗಂಡು : ಘೋರವಾದ ವಿಷಕೆ ನೀನೂ ಅಮೃತವನ್ನೂ ಕುಡಿಸಿದೇ ... ಏಏಏಏಏಏ
ಎಲ್ಲರು : ಎಂದೂ ಘಳಿಗೂ ಹೂವಳ ಮೊಣಗಳನ್ನು ತೊಳಿಸಿದೇ ..
ಗಂಡು : ಸ್ವಾರ್ಥಕೇ ನಿಸ್ವಾರ್ಥದ ಕುಡಿಕೆಯನ್ನೂ ಉಡಿಸಿದೇ..
ಗಾಢವಾದ ತಲೆಗೇ ನೀ ದಿವ್ಯ ಬೆಳಕನೂ ಬಡಿಸಿದೇ ..
ಕೋರಸ್ : ಸೋದರೀ .. ಓ ಸೋದರೀ .. ನಿನ್ನ ಬಾಳೂ ಲೋಕಕೆಲ್ಲಾ ಮಾದರೀ ..
ಗಂಡು : ಸೋದರೀ .. ಓ ಸೋದರೀ .. ಕೋರಸ್ : ಆಆಆಆ...
ಗಂಡು : ದಯವ ಕಾಣದ ಕ್ರೂರಿಗಳಿಗೂ ಕರುಣೆಯನ್ನೇ ತೋರಿದೇ ..ಏಏಏಏಏಏ
ಕೋರಸ್ : ದೀನದಲಿತರ ಕಠಿಣ ಬಾಳಿನ ಮೂಲ ನೀ ಅಳಿಸಿದೇ ..
ಗಂಡು : ಪ್ರೀತಿಯನ್ನೇ ಅರಿಯದವರಲೀ ದೇಶಪ್ರೇಮವ ತುಂಬಿದೇ ..
ಪಾಪಿಗಳನೂ ಪುಣ್ಯದ ಹೊಸ ದಾರಿಯಲ್ಲಿ ನಡೆಸಿದೇ ...
ಕೋರಸ್ : ಸೋದರೀ .. ಓ ಸೋದರೀ ..ಗಂಡು : ನಿನ್ನ ಬಾಳೂ ಲೋಕಕೆಲ್ಲಾ ಮಾದರೀ ..
ಎಲ್ಲರು : ಸೋದರೀ .. ಓ ಸೋದರೀ ..
------------------------------------------------------------------------------------------------------------------------
ಮಾತೃಭೂಮಿ (೧೯೬೯) - ತೆರೆದಿದೆ ತೆರೆ ತೆರೆದಿದೇ ..
ಸಂಗೀತ : ಸತ್ಯಂ, ಸಾಹಿತ್ಯ :ಗೀತಪ್ರಿಯ, ಗಾಯನ : ಎಲ್.ಆರ್.ಈಶ್ವರೀ
ತೆರೆದಿದೆ ತೆರೆ ತೆರೆದಿದೇ ಕಣ್ತೆರೆ ತೆರೆದಿದೆ
ಲೋಕವಾ ಮರೆಸಿದೆ ಲೋಕವಾ ಮರೆಸಿದೇ ..
ಕಣ್ಣ ನೋಟ ಆಡುವಾಗ ಸಂಚು ಮಾಡಿ ಮಿಂಚುವಾಗ
ಅತ್ತ ಇತ್ತ ಸುತ್ತಮುತ್ತ ಝುಮ್ಮತ್ತಂತೆ
ತೆರೆದಿದೆ ತೆರೆ ತೆರೆದಿದೇ ಕಣ್ತೆರೆ ತೆರೆದಿದೆ
ಲೋಕವಾ ಮರೆಸಿದೆ ಲೋಕವಾ ಮರೆಸಿದೇ ..
ಕಂಡಿರೇ ಇಲ್ಲಿಯ ಸೊಗಸೂ ನೀನಿನ್ನೇಕೆ ಕಾಣುವೆ ಕನಸು
ಕಂಡಿರೇ ಮನದಲ್ಲಿ ಹುಟ್ಟುವ ಮೋಹ ಎಂದೆಂದಿಗೂ ಅಡಗದ ದಾಹ
ಕಂಡಿರೇ ಇಲ್ಲಿಯ ಸೊಗಸೂ ನೀನಿನ್ನೇಕೆ ಕಾಣುವೆ ಕನಸು
ಕಂಡಿರೇ ಮನದಲ್ಲಿ ಹುಟ್ಟುವ ಮೋಹ ಎಂದೆಂದಿಗೂ ಅಡಗದ ದಾಹ
ಮತ್ತು ಏರಿ ನೋಡುವಾಗ ಬಣ್ಣ ಬಣ್ಣ ಕಾಣುವಾಗ
ಎಲ್ಲರಿಗೂ ತೋರುವುದೂ ಝುಮ್ಮೆನ್ನುವಂತೇ ..
ತೆರೆದಿದೆ ತೆರೆ ತೆರೆದಿದೇ ಕಣ್ತೆರೆ ತೆರೆದಿದೆ
ಲೋಕವಾ ಮರೆಸಿದೆ ಲೋಕವಾ ಮರೆಸಿದೇ ..
ಎಲ್ಲವ ನೋಡುವ ಕಾಲ ಹೆಣೆವುದೂ ಯಾವುದೋ ಜಾಲ
ಏತಕೆ ನಾಳೆಯ ಚಿಂತೇ .. ಈ ದಿನ ನಿನ್ನದೆಯಂತೆ
ಎಲ್ಲವ ನೋಡುವ ಕಾಲ ಹೆಣೆವುದೂ ಯಾವುದೋ ಜಾಲ
ಏತಕೆ ನಾಳೆಯ ಚಿಂತೇ .. ಈ ದಿನ ನಿನ್ನದೆಯಂತೆ
ಹಣವಿಲ್ಲ ಪ್ರತಿ ಕ್ಷಣ ನುಡಿದರೇ ಝಣ ಝಣ ಕುಣಿವುದೂ ಈ ಜಗದಂತೇ ..

No comments:
Post a Comment