ನಾನು ನನ್ನ ಹೆಂಡತಿ ಚಿತ್ರದ ಹಾಡುಗಳು
- ಕರುನಾಡ ತಾಯಿ ಸದಾ ಚಿನ್ಮಯಿ ಪುಣ್ಯ ಭೂಮಿ ದೇವಾಲಯ
- ಇದು ಹೂವಿನ ಲೋಕವೇ ಇಲ್ಲಿ ಗೆಳತಿಯರಿಲ್ಲವೇ
- ಯಾರೇ ನೀನು ಚೆಲುವೇ ನಿನ್ನಷ್ಟಕ್ಕೇ ನೀನೇ ಏಕೇ ನಗುವೇ
- ರಾತ್ರಿ ಆಯಿತು ಮಲಗೋಣ
- ಅಕ್ಕಿ ಪೇಟೆ ಲಕ್ಕಮ್ಮಾ
ನಾನು ನನ್ನ ಹೆಂಡ್ತಿ (1986) - ಕರುನಾಡ ತಾಯಿಸಂಗೀತ: ಶಂಕರ್-ಗಣೇಶ್ ಸಾಹಿತ್ಯ: ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಲಾಲಾಲ ಲಾಲಾ ಲಲಾ ಲಾಲಲಾ..ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ ನಮ್ಮ ದೇವಾಲಯ
ಪ್ರೇಮಾಲಯ, ಈ ದೇವಾಲಯ
ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ವೀರ ಧೀರರಾಳಿದ ನಾಡು ನಿನ್ನದು
ಶಾಂತಿ ಮಂತ್ರ ಪಾಡಿದ ಬೀಡು ನಿನ್ನದು
ವರ ಸಾಧು ಸಂತರಾ ನೆಲೆ ನಿನ್ನದು
ಮಹಾ ಶಿಲ್ಪಕಾರರ ಕಲೆ ನಿನ್ನದು
ಸಂಗೀತ ಸಾಹಿತ್ಯ ಸೆಲೆ ನಿನ್ನದೂ
ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ ನಮ್ಮ ದೇವಾಲಯ ಪ್ರೇಮಾಲಯ ಈ ದೇವಾಲಯ
ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ಜೀವ ತಂತಿ ಮೀಟುವ ಸ್ನೇಹ ನಮ್ಮದು
ಎಲ್ಲ ಒಂದೆ ಎನ್ನುವಾ ಔದಾರ್ಯ ನಮ್ಮದು
ಸೌಂದರ್ಯ ಸೀಮೆಯಾ ಗುಡಿ ನಮ್ಮದು
ಮಾಧುರ್ಯ ತುಂಬಿದಾ ನುಡಿ ನಮ್ಮದು
ಕಸ್ತೂರಿ ಕನ್ನಡದ ಸವಿ ನಮ್ಮದು
ರೋಮರೋಮಗಳು ನಿಂತವು ತಾಯೆ
ಚೆಲುವ ಕನ್ನಡದೊಳೇನಿದು ಮಾಯೆ ಮುಗಿಲೆ ಕಡಲೆ ಸಿಡಿಲೆ ಹೇಳಿರಿ
ಮುಗಿಲೆ ಕಡಲೆ ಸಿಡಿಲೆ ಹೇಳಿರಿ
ತನುವು ಮನವು ಧನವು ಎಲ್ಲ ಕನ್ನಡ
ತನುವು ಮನವು ಧನವು ಎಲ್ಲ ಕನ್ನಡ
ಆ ಆ ಆ ಆ
ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ ನಮ್ಮ ದೇವಾಲಯ ಪ್ರೇಮಾಲಯ
ಈ ದೇವಾಲಯ
ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
-------------------------------------------------------------------------------------------------------------------------
ನಾನು ನನ್ನ ಹೆಂಡ್ತಿ (1986) - ಯಾರೆ ನೀನು ರೋಜಾ ಹೂವೆ
ಸಾಹಿತ್ಯ: ಹಂಸಲೇಖ ಸಂಗೀತ: ಶಂಕರ್-ಗಣೇಶ್ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಇದು ಹೂವಿನ ಲೋಕವೆ... ಇಲ್ಲಿ ಗೆಳತಿಯರಿಲ್ಲವೆ.... ಹೇಗೆ ನಾ ಹಾಡಲಿ.... ಹೇಳಿ ಹೂಗಳೆ....
ಯಾರೆ ನೀನು ರೋಜ ಹೂವೆ ಯಾರೆ ನೀನು ಮಲ್ಲಿಗೆ ಹೂವೆ
ಹೇಳೆ ಓ ಚೆಲುವೆ... ಚೆಲುವಿನಾ ಹೂವೆ
ಸೌಗಂಧ ಹೂವಲ್ಲಿ ತುಂಬಿಕೊಂಡಿತಂತೆ ಸೌಂದರ್ಯ ಹೆಣ್ಣಲ್ಲಿ ತುಂಬಿಕೊಂಡಿತಂತೆ
ಸಂಗೀತ ನನ್ನಲ್ಲಿ ಸೇರಿಕೊಂಡಿತಂತೆ
ಹೂವಿನಲ್ಲಿ ಹೆಣ್ಣಿನ ಅಂದ ನೋಡು ಹೆಣ್ಣಿನಲ್ಲಿ ಹೂವಿನ ಬಣ್ಣ ನೋಡು
ಹೆಣ್ಣೇ ಹೂವೆಂದು ಪ್ರೀತಿ ಮಾಡು
ಹೆಣ್ಣಿನಲ್ಲಿ ಸಂಗೀತ ಕೇಳಿ ನೋಡು ಸಂಗೀತಕ್ಕೆ ಸ್ಪೂರ್ತಿ ಹೆಣ್ಣು ನೋಡು
ಹೆಣ್ಣೇ ಸಂಗೀತ ಎಂದು ಹಾಡು
ಜಾಲಿ ಮಾಡು ಲೈಫಲ್ಲಿ ಸೌಗಂಧ ಸೌಂದರ್ಯ ಸಂಗೀತ ನಿನ್ನದು
ಹುಡ್ಗೀರಿಗೆ ನಾನೆ ರಾಜ ನಾನು ಹುಡ್ಗರಿಗೆ ಖದೀಮ ಕಳ್ಳ ನಾನು
ಪ್ರಳಯಾಂತಕ ನಾನು ಕೇಳು ನೀನು
ಲೋಕವೆಲ್ಲ ನನ್ನ ಪಾಕೆಟ್‍ನಲ್ಲಿ ಸ್ನೇಹವೆಂಬ ಲವ್ಲಿ ರಾಕೆಟ್‍ನಲ್ಲಿ
ತೇಲಿ ಹಾಡೋ ಪ್ರೇಮಿ ನಾನು
ಶಬಬ ರಪಪಾ... ಕೇಳಿ ನನ್ನ ಪ್ರೇಮಿಗಳೆ
ಈ ಪ್ರೀತಿ ಅಭಿಮಾನ ಎಂದೆಂದು ನನ್ನದು
------------------------------------------------------------------------------------------------------------------------
ನಾನು ನನ್ನ ಹೆಂಡ್ತಿ (1986) - ಯಾರೆ ನೀನು ಚೆಲುವೆ
ಸಾಹಿತ್ಯ: ಹಂಸಲೇಖ ಸಂಗೀತ: ಶಂಕರ್-ಗಣೇಶ್ ಗಾಯನ: ಕೆ.ಜೆ.ಏಸುದಾಸ್
ಯಾರೇ... ನೀನು ಚೆಲುವೆ ನಿನ್ನಷ್ಟಕ್ಕೆ ನೀನೇ ....

ನಿನ್ನಷ್ಟಕ್ಕೆ ನೀನೇ ಏಕೆ ನಗುವೇ......

ಯಾರೇ... ನೀನು ಚೆಲುವೆ
ಮುಂಜಾನೆ ಹೊತ್ತಿನಲಿ ನಮ್ಮೂರಿನ ದಿಬ್ಬದಲಿ
ಮುಂಜಾನೆ ಹೊತ್ತಿನಲಿ ನಮ್ಮೂರಿನ ದಿಬ್ಬದಲಿ
ಬಂಗಾರದ ತಿಳಿ ಬಣ್ಣದ ಸೂರ್ಯನ ನೋಡಲು ಕಾಯುತ್ತಿದ್ದೇ

ಎಲ್ಲಿಂದಲೋ ನೀನು ಬಂದೇ ಸೂರ್ಯನ ಮರೆಮಾಡಿ ನಿಂದೇ..

ದಾಳಿಂಬೆ ಹಣ್ಣಂತೆ ನೀನು ನಗು ಚೆಲ್ಲಿದ ಕಾರಣವೇನು

ಇನ್ನೊಮ್ಮೆ ನಕ್ಕರೆ ನೀನು ಆ ಸೂರ್ಯನೇ ನಾಚಿ ಕೊಂಡಾನು...
ಯಾರೇ... ಯಾರೇ... ಯಾರೇ...
ನಿನ್ನಷ್ಟಕ್ಕೆ ನೀನೇ ಏಕೆ ನಗುವೇ......
ಯಾರೇ... ನೀನು ಚೆಲುವೆ
ನಿನ್ನಷ್ಟಕ್ಕೆ ನೀನೇ ಏಕೆ ನಗುವೇ......
ಯಾರೇ... ನೀನು ಚೆಲುವೆ
ಹುಣ್ಣಿಮೆ ರಾತ್ರಿಯಲಿ ಬೆಳದಿಂಗಳ ಬೆಳಕಿನಲಿ
ಹುಣ್ಣಿಮೆ ರಾತ್ರಿಯಲಿ ಬೆಳದಿಂಗಳ ಬೆಳಕಿನಲಿ
ಚಂದ್ರನ ಮೇಲೊಂದು ಕಾವ್ಯಾವ ಕಟ್ಟಲು ಏಕಾಂತದಲ್ಲಿದ್ದೇ

ಮೇಲೆ ನೋಡಿದರೇ ಅಲ್ಲೀ.. ಚಂದ್ರನಿಲ್ಲ ಬಾನಿನಲ್ಲೀ

ನೀನೇ ನಿಂತಿದ್ದೇ ಅಲ್ಲಿ ಹಾಲಿನಂಥ ನಗುವನ್ನ ಚೆಲ್ಲಿ
ಚಂದ್ರನಿಲ್ಲ ಬಾನಿನಲ್ಲಿ ನೀನಿದ್ದೇ ನನ್ನ ಕಾವ್ಯದಲ್ಲಿ...
ಯಾರೇ... ಯಾರೇ... ಯಾರೇ...
ನಿನ್ನಷ್ಟಕ್ಕೆ ನೀನೇ ಏಕೆ ನಗುವೇ......
ಯಾರೇ... ನೀನು ಚೆಲುವೆ
ಯಾರೇ... ನೀನು ಚೆಲುವೆ
ನಿನ್ನಷ್ಟಕ್ಕೆ ನೀನೇ
ನಿನ್ನಷ್ಟಕ್ಕೆ ನೀನೇ ಏಕೆ ನಗುವೇ......
ನಿನ್ನಷ್ಟಕ್ಕೆ ನೀನೇ ಏಕೆ ನಗುವೇ......
ಯಾರೇ... ನೀನು ಚೆಲುವೆ
--------------------------------------------------------------------------------------------------------------------------
ನಾನು ನನ್ನ ಹೆಂಡ್ತಿ (1986) - ಅಕ್ಕಿ ಪೇಟೆ ಲಕ್ಕಮ್ಮಾ
ಸಂಗೀತ: ಶಂಕರ್-ಗಣೇಶ್ ಸಾಹಿತ್ಯ: ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿಜಯರಾಂ
ಗಂಡು : ಅಕ್ಕಿಪೇಟೆ ಲಕ್ಕಮ್ಮ ನೀ ಸಿಕ್ಕಿದ್ದು ನನ್ನ ಲಕ್ಕಮ್ಮ
ನನ್ನ ಮನಸೆಲ್ಲ ನಿನ್ನ ಇದರ ಒಳಗೆ ನೋಡೇ ನಿನ್ನ
ಇದರ ಒಳಗಿನಿಂದ ನನ್ನಾ ತೆಗೆದು ಹಾಕಬೇಡವೇ
ಹೆಣ್ಣು : ಹಾಯ್ ಚಿಗುರು ಮೀಸೆ ಚೆಲುವಯ್ಯ ಆ ಚಿಂತೆ ನಿನಗೇ ಯಾಕಯ್ಯಾ
ಇನ್ನೂ ಎಲ್ಲೆಲ್ಲೂ ನಿನ್ನ ಬಿಟ್ಟು ಹೊಗೇನಯ್ಯ
ನನ್ನ ಇದರ ಒಳಗಿನಿಂದ ನಿನ್ನಾ ಆಚೆ ಕಳಿಸೆನಯ್ಯ
ಗಂಡು : ಎಷ್ಟು ಸಾರಿ ನೋಡಿದರು ನನ್ನ ಮನಸು ಸುಮ್ಮನಿರದು
ನಿನ್ನ ಎರಡು ಇದರಲ್ಲಿ ಅದೇನೈತೆ
ಓ.. ಲಕ್ಕಮ್ಮ ಓ.. ಚಿನ್ನಮ್ಮ... ಓ.. ಬಂಗಾರಮ್ಮ
ನಿನ್ನ ಎರಡು ಕಣ್ಣು ನನ್ನ ಜೀವ
ಹೆಣ್ಣು : ದಿನ ರಾತ್ರಿ ಬರ್ತಿಯಾ ನನ್ನ ಜೀವ ಹಿಂಡ್ತಿಯಾ
ನಿನ್ನ ಮಾತೆ ಒಂದು ರಸಗುಲ್ಲ

ಗಂಡು : ನಿನ್ನೇ ನೆನೆಸಿಕೊಂಡು ನಾನು ಮಧ್ಯರಾತ್ರಿ ಬಂದರೂನು
ಪ್ರೀತಿಯಿಂದ ನನಗೆ ನೀ ಕೊಡ್ತಿಯಲ್ಲೇ

ನಿನ್ನ ಮುತ್ತಿನಲ್ಲೇ ಏನೋ ಮತ್ತು ಅಯ್ಯಯ್ಯೋ
ಹೆಣ್ಣು : ಹೊತ್ತು ಗೊತ್ತು ಇಲ್ಲದೇ ಹಿಂದೆ ಮುಂದೆ ನೋಡದೇ
ನನ್ನ ಬಿಗಿದು ಇದು ಮಾಡ್ತಿಯಿಲ್ಲ
ಓ.. ಚೆಲುವಯ್ಯ ಓ ಚೆನ್ನಯ್ಯ ಓ ಮಾವಯ್ಯ
ನನ್ನ ಛಳಿಗೆ ನೀನು ಕಂಬಳಿ ಕಣೋ
ಚಿಗುರು ಮೀಸೆ ಚೆಲುವಯ್ಯ ಆ ಚಿಂತೆ ನಿನಗೇ ಯಾಕಯ್ಯಾ

ನಾನು ನನ್ನ ಹೆಂಡ್ತಿ (1986) - ರಾತ್ರಿ ಆಯ್ತು ಮಲಗೋಣ
ಸಂಗೀತ: ಶಂಕರ್-ಗಣೇಶ್ ಸಾಹಿತ್ಯ: ಹಂಸಲೇಖ ಗಾಯನ: ರಮೇಶ, ವಾಣಿಜಯರಾಂ
ಹೆಣ್ಣು : ರಾತ್ರಿ ಆಯ್ತು ಮಲಗೋಣ ಇಂದು ನಮ್ಮ ಸೊಬಾನ ಅಮ್ಮಮ್ಮಮ್ಮ
ಗಂಡು : ಹೇಯ್ ಅಯ್ಯೋ ನೀನು ಹೆಣ್ಣೇನಾ ನೀನು ನನ್ನ ಹೆಂಡತೀನಾ
ಏನೇ ಇದು ಗಂಡಾ ಗುಂಡಿ ಯಾರೇ ನೀನು ಚಂಡಿ ಚಾಮುಂಡಿ
ಹೆಣ್ಣು : ಈ ಕಣ್ಣಲ್ಲಿ ನೋಡು ಚೆನ್ನ ಆಸೆ ಏನು ಅನ್ನೋದನ್ನ
ಅರ್ಥ ಮಾಡಿಕೊಳ್ಳೋ ನನ್ನಾ ನಿಧಾನವೇಕೆ ಇನ್ನ
ನಾ ತಾಳಲಾರೆ ಇನ್ನಾ ಈ ನಿನ್ನಾ ಕಾಟವನ್ನ
ಗಂಡು : ಈ ಬ್ರಹ್ಮಚಾರಿ ಗಂಡು ನನ್ನ ರೇಪಮಾಡೋದೇನು ಚೆನ್ನ
ದೂರ ಬಿಟ್ಟು ಹೋಗೆ ನನ್ನಾ ನಾ ತಾಳಲಾರೆ ಇನ್ನಾ
ಈ ನಿನ್ನ ಕಾಟವನ್ನ
ಹೆಣ್ಣು : ಇಂಥಾ ರಾತ್ರಿ ಇಂಥಾ ವೇಳೆ ಮತ್ತೆ ಸಿಗದು
ನೋಡೆನ್ನ ಗಂಡು : ಏನನ್ನ
ಹೆಣ್ಣು : ತುಟಿಯನ್ನ ಗಂಡು : ಛೀ ನಿನ್ನ
ಹೆಣ್ಣು : ನೀಡೊಂದು ಗಂಡು : ಏನನ್ನ
ಹೆಣ್ಣು : ಮುತ್ತನ್ನ ಗಂಡು : ಥೂ ನಿನ್ನ

ಹೆಣ್ಣು : ಬಂಗಾರದಂತ ಗಂಡಾ ನೀನೂ ನಿಂಗೆ ತಕ್ಕ ಜೋಡಿ ನಾನು
ಕಾಯುತಿದ್ದೆ ಈ ರಾತ್ರಿಗೆ ಮೈಯಲ್ಲಿ ಏಕೆ ಇಂಥಾ ಬೇಗೆ
ಹೋಗೋಣ ಬಾ ಹಾಸಿಗೇಗೆ
ಗಂಡು : ನಿನ್ನದೊಂದು ಫೋಟೋ ತಂದು ಇಂಗು ತಿಂದ ಮಂಗನಂತೇ
ಫ್ಲಾಟಾದೇ ನಾನು ಇಂದು ಬೆಣ್ಣೆ ಕಿತ್ತ ಕೋತಿ ಹಾಗೆ ಎಲ್ಲಿಂದ ಬಂದೆ ಪೀಡೆ ಹಾಗೇ
ಹೆಣ್ಣು : ಫ್ಯಾಮಿಲಿ ಪ್ಲಾನಿಂಗೂ ಜೇಬಿನಲ್ಲಿದೇ
ಗಂಡು : ಫ್ಯಾಮಿಲಿನೇ ಇಲ್ಲ ಇನ್ನೂ ಪ್ಲಾನೂ ಎಲ್ಲಿದೆ
ಹೆಣ್ಣು : ನೋಡೆನ್ನ ಗಂಡು : ಏನನ್ನ

No comments:
Post a Comment