- ಅಂಜಲಿ ಅಂಜಲಿ ಅಂಜಲಿ ಅಂಜಲಿ
- ಸುಯ್ಯಂನೋ ಸೊಂಪಾದ ಗಾಳಿ
- ಬೆಳದಿಂಗಳೇ ನೀನು
- ಯಾರಿವನು ಯಾರವ್ವ ಇವನೂ
- ಓ ಚಂದಮಾಮ
- ಓಹೋ ಪಂಚಮಿಯೇ
- ಒಲವೇ ಒಲವೇ
ಅಂಜಲಿ-ಗೀತಾಂಜಲಿ (೨೦೦೧) - ಅಂಜಲಿ ಅಂಜಲಿ ಅಂಜಲಿ ಅಂಜಲಿ
ಸಂಗೀತ: ಪ್ರಶಾಂತ ರಾಜ, ಸಾಹಿತ್ಯ : ಎಸ್.ನಾರಾಯಣ, ಗಾಯನ : ರಾಜೇಶ್ ಕೃಷ್ಣನ್
ಅಂಜಲಿ ಅಂಜಲಿ ಅಂಜಲಿ ಅಂಜಲಿ ಅಂಜಲಿ ಅಂಜಲಿ ಅಂಜಲಿ ಅಂಜಲಿ

ಇಂದಿರ ಲೋಕದ ಸುಂದರಿಯೇ ನೀ ಮನ್ಮಥ ಕಾಣದ ಕಿನ್ನರಿಯೇ
ನೀ ಅಂದದ ಚೆಂದದ ಬೊಂಬೆಯೇ ನಿನಗೆ ಅಂಜಲಿ ಪುಷ್ಪಾಂಜಲಿ
ದಂತದ ಮೈಯಲಿ ಮಿಂಚುವ ನಿನಗೆ ಅಂಜಲಿ ದೀಪಾಂಜಲಿ
ಅಂಜಲಿ…………..
ಕೆನ್ನೆಯು ಕಾಮನ ಕಲ್ಪನೆ , ಅದರವು ಜೇನಿನ ಜೋಡಣೆ
ಕಣ್ಣಗಳು ಬ್ರಹ್ಮನ ಸೃಷ್ಟಿಗೆ ಸಿಗದ ಮಿನುಗುವ ತಾರೆಯ ಅರ್ಪಣೆ
ಆಆ .. ತಿಂಗಳ ಹುಣ್ಣಿಮೆ ಕರಗಿತೋ, ಹೆಣ್ಣಿನ ರೂಪದಿ ಬಂದಿತೋ
ತಿರುಗುವ ಭೂಮಿಗೆ ಬೆಳಕಿನ ರಾಶಿ ನಾನೇ ನಾನೇ ಎಂದಿತು
ಬೆಳ್ಳಂಬೆಳಕೇ…. ಬೆಳ್ಳಂಬೆಳಕೇ ಈ ಬೆಳಕಿನ ಬೊಂಬೆಯ ಒಲವಿನ ಪೂಜೆಗೆ

ಅಂಜಲಿ…… ಗೀತಾಂಜಲಿ ಆಂಜಲಿ…… ಗೀತಾಂಜಲಿ
ಅಂಜಲಿ ಅಂಜಲಿ ಅಂಜಲಿ ಅಂಜಲಿ ಅಂಜಲಿ ಅಂಜಲಿ ಅಂಜಲಿ ಅಂಜಲಿ
ಇಂದಿರ ಲೋಕದ ಸುಂದರಿಯೇ ನೀ ಮನ್ಮಥ ಕಾಣದ ಕಿನ್ನರಿಯೇ ನೀ
ಶಿಲ್ಪದ ರಾಣಿ ಎನ್ನಲೇ ,ಕುಂಚದ ರಾಣಿ ಎನ್ನಲೇ
ಕನಸಿನ ರಾಣಿ ಎಂದರೇ ಇವಳು ಎದುರಿಗೆ ಬಾರದೆ ಹೋದಳೇ
ಆ ಆ ಆ .. ಮುತ್ತಿನ ರಾಣಿ ಎನ್ನಲೇ , ಚಿನ್ನದ ರಾಣಿ ಎನ್ನಲೇ
ಇವಳಂದಕೆ ಸಾಟಿ ಇವಳೇ ಇವಳ ಹೃದಯದ ರಾಣಿ ಎನ್ನಲೇ
ಹೃದಯದ ರಾಣಿ …. ಹೃದಯವ ತಾ ನೀ ಘಂ ಎನ್ನುವ ಚಂದನ ಮಲ್ಲಿಗೆ ಮಲ್ಲಿಗೆ

ಅಂದದ ಚೆಂದದ ಬೊಂಬೆಯೇ ನಿನಗೆ ಅಂಜಲಿ ಪುಷ್ಪಾಂಜಲಿ

-------------------------------------------------------------------------------------
ಅಂಜಲಿ-ಗೀತಾಂಜಲಿ (೨೦೦೧) - ಸುಯ್ಯಂನೋ ಸೊಂಪಾದ ಗಾಳಿ
ಸಂಗೀತ: ಪ್ರಶಾಂತ ರಾಜ, ಸಾಹಿತ್ಯ : ಎಸ್.ನಾರಾಯಣ, ಗಾಯನ : ರಾಜೇಶ್ ಕೃಷ್ಣನ್
ಹೇ... ಹೇಹೇ...... ಹೇ... ಹೇಹೇ......
ಸುಂಯ್ ಅನ್ನೋ ಸೋಪಾದಗಾಳಿ ನಿಯೀ.... ಈ ಸಂಪದಗಾಳಿ...
ಕರಾವಳಿ ಮಡಿಲಿನಿಂದ ನೇಸರದ ನೆರವಿಂದ
ಸಿಹಿ ಕನ್ನಡ ಸೊಗಡಿನ ಕಂಪನು ಪಸರಿಸು
ಹೇ... ಹೇಹೇ...... ಹೇ... ಹೇಹೇ......
ಸುಂಯ್ ಅನ್ನೋ ಸೋಪಾದಗಾಳಿ ನಿಯೀ.... ಈ ಸಂಪದಗಾಳಿ...
ಕವಿದ ನುಡಿಯೇ ಈ ಕೋಗಿಲೆ ಗಾನ
ದಾಸರ ಶರಣರ ಪದ ಭಂಡಾರದ ಗುನುಗಿದವು ಈ ಚಿಲಿಪಿಲಿಯು
ದುಮ್ಮುಕುವ ಜಲಧಾರೆಗಳೇ ಕಣ್ಣುಕುಕ್ಕುವ ಮಲೆನಾಡುಗಳೇ
ಶ್ರೀಗಂಧಕೆ ತೌವರೂರಂತೆ ಶಾರದೆಗೆ ಹುಟ್ಟೂರಂತೆ ಏನೀ ಪುಣ್ಯವೋ..
ಶಿಲ್ಪಕಲೆಯ ಈ ನಾಡು ಸುಸಂಕೃತರ ಹೊನ್ನಾಡು
ಈ ಮಣ್ಣಿನ ಕೀರ್ತಿಯ ಎಲ್ಲಡೆ ಹರಡಿಸು..
ಸುಂಯ್ ಅನ್ನೋ ಸೋಪಾದಗಾಳಿ ನಿಯೀ.... ಈ ಸಂಪದಗಾಳಿ...
ಅಲೆ ಅಲೆಯಲ್ಲೂ ಕನ್ನಡ ಮಾಯೆ
ಗಿಡಮರಗಳಲು ಚಿಗುರೆಲೆಗಳಲು
ಹುಲಿಯಂತಿದೆ ಆ ಮಾರ್ಧನಿಯು
ಕುವೆಂಪುಗೆ ಕಲ್ಪನೆ ತಂದು ಬೇಂದ್ರಯವರ ಕವನವೇ ಇಂದು
ಕಾರಂತರ ಲೇಖನಿ ಬರೆದು ಜ್ಞಾನಪೀಠ ವೈಭವ ಮರೆದು ನಲಿದಿಹಳೋ...
ಕನ್ನಡದ ಕಣ್ಮಣಿ ರಾಜಣ್ಣನ ಉಸಿರಿವಳು
ಈ ಮಣ್ಣಿನ ಚರಿತೆಯ ವಿಶ್ವಕೆ ಪಸರಿಸು
-------------------------------------------------------------------------------------
ಅಂಜಲಿ-ಗೀತಾಂಜಲಿ (೨೦೦೧) - ಬೆಳದಿಂಗಳೇ ನೀನು
ಸಂಗೀತ: ಪ್ರಶಾಂತ ರಾಜ, ಸಾಹಿತ್ಯ : ಎಸ್.ನಾರಾಯಣ, ಗಾಯನ : ರಾಜೇಶ್ ಕೃಷ್ಣನ್
-------------------------------------------------------------------------------------
ಅಂಜಲಿ-ಗೀತಾಂಜಲಿ (೨೦೦೧) - ಯಾರಿವನು ಯಾರವ್ವ ಇವನೂ
ಸಂಗೀತ: ಪ್ರಶಾಂತ ರಾಜ, ಸಾಹಿತ್ಯ : ಎಸ್.ನಾರಾಯಣ, ಗಾಯನ : ರಾಜೇಶ್ ಕೃಷ್ಣನ್
-------------------------------------------------------------------------------------
ಅಂಜಲಿ-ಗೀತಾಂಜಲಿ (೨೦೦೧) - ಓ ಚಂದಮಾಮ
ಸಂಗೀತ: ಪ್ರಶಾಂತ ರಾಜ, ಸಾಹಿತ್ಯ : ಎಸ್.ನಾರಾಯಣ, ಗಾಯನ : ರಾಜೇಶ್ ಕೃಷ್ಣನ್
-------------------------------------------------------------------------------------
ಅಂಜಲಿ-ಗೀತಾಂಜಲಿ (೨೦೦೧) - ಓಹೋ ಪಂಚಮಿಯೇ
ಸಂಗೀತ: ಪ್ರಶಾಂತ ರಾಜ, ಸಾಹಿತ್ಯ : ಎಸ್.ನಾರಾಯಣ, ಗಾಯನ : ರಾಜೇಶ್ ಕೃಷ್ಣನ್
-------------------------------------------------------------------------------------
ಅಂಜಲಿ-ಗೀತಾಂಜಲಿ (೨೦೦೧) - ಒಲವೇ ಒಲವೇ
ಸಂಗೀತ: ಪ್ರಶಾಂತ ರಾಜ, ಸಾಹಿತ್ಯ : ಎಸ್.ನಾರಾಯಣ, ಗಾಯನ : ರಾಜೇಶ್ ಕೃಷ್ಣನ್
-------------------------------------------------------------------------------------
No comments:
Post a Comment