ಗಂಧದ ಗುಡಿ ಭಾಗ -೨ ಚಿತ್ರದ ಹಾಡುಗಳು
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಹಾಡಿದವರು : ಡಾ||ರಾಜಕುಮಾರ
ಆ ಆಹ ಆಹ ಆಹಹಾ .. ಓಹೊಹೋ ಓ ಹೊಹೊಹೊಹೋ
ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಚೆಂದದ ಗುಡಿ
ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಆಹಹಾ..ಆಹಹಾ ಆಹಹಾ ಆಹಹಾ
ಹಸುರಿನ ಬನಸಿರಿಗೇ ಒಲಿದು ಸೌಂದರ್ಯ ಸರಸ್ವತಿ ಧರೆಗಿಳಿದು
ಆಹಹಾ ಓ ಹೊ ಹೋ..ಆಆ ಓ ಹೋ
ಹರಿಯುವ ನದಿಯಲಿ ಈಜಾಡಿ ಹೂಬನದಲಿ ನಲಿಯುತ ಓಲಾಡಿ
ಚಲುವಿನ ಬಲೆಯ ಬೀಸಿದಳು ಈ ಗಂಧದ ಗುಡಿಯಲಿ ನೆಲೆಸಿದಳು
ಇದು ಯಾರ ತಪಸಿನ ಫಲವೋ ಈ ಕಂಗಳು ಮಾಡಿದ ಪುಣ್ಯವೋ
ಓ ಹೊ ಹೋ..ಹಾಹ

- ನಾವಾಡುವ ನುಡಿಯೇ ಕನ್ನಡ ನುಡಿ
- ಗಂಧದ ಗುಡಿಗೆ ಬಂದ
- ನಿನ್ನೆ ತನಕ ಎಲ್ಲೊ ಹೋಗಿದ್ದೇ
- ಮಿಂಚು ಮೈಯಲ್ಲಿ
- ಟೋನಿ ನಮ್ಮ ಟೋನಿ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಹಾಡಿದವರು : ಡಾ||ರಾಜಕುಮಾರ
ಆ ಆಹ ಆಹ ಆಹಹಾ .. ಓಹೊಹೋ ಓ ಹೊಹೊಹೊಹೋ
ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಚೆಂದದ ಗುಡಿ
ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಆಹಹಾ..ಆಹಹಾ ಆಹಹಾ ಆಹಹಾ
ಹಸುರಿನ ಬನಸಿರಿಗೇ ಒಲಿದು ಸೌಂದರ್ಯ ಸರಸ್ವತಿ ಧರೆಗಿಳಿದು
ಆಹಹಾ ಓ ಹೊ ಹೋ..ಆಆ ಓ ಹೋ
ಹರಿಯುವ ನದಿಯಲಿ ಈಜಾಡಿ ಹೂಬನದಲಿ ನಲಿಯುತ ಓಲಾಡಿ
ಚಲುವಿನ ಬಲೆಯ ಬೀಸಿದಳು ಈ ಗಂಧದ ಗುಡಿಯಲಿ ನೆಲೆಸಿದಳು
ಇದು ಯಾರ ತಪಸಿನ ಫಲವೋ ಈ ಕಂಗಳು ಮಾಡಿದ ಪುಣ್ಯವೋ
ಓ ಹೊ ಹೋ..ಹಾಹ
ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಓ ಹೊ ಹೋ.. ಓ ಹೊ ಹೋ ..ಓಹೋಹೋ..
ಆ ಆಹ ಆಹ ಆಹಹಾ .. ಓಹೊಹೋ ಓ ಹೊಹೊಹೊಹೋ
ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಚೆಂದದ ಗುಡಿ
ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಆಹಹಾ..ಆಹಹಾ ಆಹಹಾ ಆಹಹಾ
ಆ ಆಹ ಆಹ ಆಹಹಾ .. ಓಹೊಹೋ ಓ ಹೊಹೊಹೊಹೋ
ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಚೆಂದದ ಗುಡಿ
ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಆಹಹಾ..ಆಹಹಾ ಆಹಹಾ ಆಹಹಾ
ಆ.. ಆಹ.. ಆಹ ಆಅ. ಆಹ.. ಹಾಹ..
ಚಿಮ್ಮುತ ಓಡಿವೆ ಜಿಂಕೆಗಳು ಕುಣಿದಾಡುತ ನಲಿದಿವೆ ನವಿಲುಗಳೂ
ಆಹಹಹಾ ಮುಗಿಲನು ಚುಂಬಿಸುವಾಸೆಯಲಿ
ತೂಗಾಡುತ ನಿಂತ ಮರಗಳಲಿ ಹಾಡುತಿರೆ ಬಾನಾಡಿಗಳು
ಎದೆಯಲ್ಲಿ ಸಂತಸದಾ ಹೊನಲು
ಇದು ವನ್ಯ ಮೃಗಗಳ ಲೋಕವೋ ಈ ಭೂಮಿಗೆ ಇಳಿದ ನಾಕವೋ ಆಹಹಾ.ಓಹೋ
ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಓ ಹೊ ಹೋ.. ಓ ಹೊ ಹೋ ..ಓಹೋ.ಹೋ..
--------------------------------------------------------------------------------------------------------------------------
ಗಂಧದ ಗುಡಿ - ೨ (೧೯೯೪) - ಗಂಧದ ಗುಡಿಗೆ ಬಂದಾ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಹಾಡಿದವರು : ಎಸ್.ಪಿ.ಬಿ.,ಮಂಜುಳಾಗುರುರಾಜ
ಕೋರಸ್ : ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾ
ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾ

ಹಸಿರಿಂದ ಉಸಿರು ಅನ್ನೋರೇ ಎಲ್ಲಾ ಹಸಿರನ್ನು ಉಳಿಸೋರೇ ಇಲ್ಲಾ
ಕಾಡಿನ ಸಂಪತ್ತು ದೋಚರೇ ಎಲ್ಲಾ ನೋಡಿನ್ನೂ ಉಳಿಗಾಲವಿಲ್ಲಾ
ಕಾಡ್ಗಿಚ್ಚಿಗೆ ಇಂದು ನೀ ಗಂಗೆಯಾಗು ಆಪತ್ತನ್ನು ಕಂಡ ಮೇಲೂ
ಕೋರಸ್ : ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾ
ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾ
ಗಂಧದ ಗುಡಿ - ೨ (೧೯೯೪) - ಟೋನಿ ನಮ್ಮ ಟೋನಿ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಹಾಡಿದವರು : ಎಸ್.ಪಿ.ಬಿ.,
ಟೋನಿ ನಮ್ಮ ಟೋನಿ ಟೋನಿ ನಮ್ಮ ಟೋನಿ
ನೂರು ವರುಷ ಬಾಳಲೇಬೇಕು ಹೀಗೆ ಎಂದು ನಗುತಿರಬೇಕು

ಹೆಜ್ಜೆಗೆ ಭೂಮಿ ಬಿರಿಯುವ ಹಾಗೇ ಕೂಗಿಗೆ ಮೋಡ ಚದುರುವ ಹಾಗೇ

ಪ್ರೀತಿಯ ಪ್ರೇಮದ ಬೆಲೆಯನು ಅರಿತು ಸ್ನೇಹದ ಮಾತಲಿ ಎಲ್ಲರ ಬೆರೆತು

ಗಂಧದ ಗುಡಿ - ೨ (೧೯೯೪) - ಮಿಂಚು ಮೈಯಲ್ಲಿ ಗುಡುಗು ಎದೆಯಲಿ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಹಾಡಿದವರು : ಎಸ್.ಪಿ.ಬಿ., ಚಿತ್ರಾ
ಗಂಡು : ಮಿಂಚು ಮೈಯಲ್ಲಿ ಗುಡುಗು ಎದೆಯಲಿ
ಸುರಿವ ಮಳೆಯಲಿ ಕೊರೆವ ಚಳಿಯಲಿ
ಸುಮ್ಮನೆ ನಾ ಹೇಗೆ ನಿಲ್ಲಲಿ,
ಏನು ಬೇಕು ಎಂಬ ಆಸೆ ಹೇಗೆ ಹೇಳಲೀ ಆಆಆ...
ಹೆಣ್ಣು : ಮಿಂಚು ಮೈಯಲ್ಲಿ ಗುಡುಗು ಎದೆಯಲಿ
ಸುರಿವ ಮಳೆಯಲಿ ಕೊರೆವ ಚಳಿಯಲಿ
ಸುಮ್ಮನೆ ನಾ ಹೇಗೆ ನಿಲ್ಲಲಿ,
ಏನು ಬೇಕು ಎಂಬ ಆಸೆ ಹೇಗೆ ಹೇಳಲೀ ಆಆಆ...
ಗಂಡು : ದಿನವೂ ಹೀಗೆ ಮೋಡ ಮಳೆಯೂ ಚೆಲ್ಲಬಾರದೇ
ಹೆಣ್ಣು : ಹೀಗೆ ನಿನ್ನನೂ ಸೇರಬಾರದೇ
ಬಳ್ಳಿಯಂತೆ ಸುತ್ತಿ ಸುತೀ ಬಾಳಬಾರದೇ
ಗಂಡು : ವನದ ಮೊಗ್ಗು ಅರಳಿದಾಗ ಎಂಥ ಕಂಪಿದೇ
ಹೆಣ್ಣು : ಕಂಪು ನಿನ್ನದೇ ಸೇರಬಾರದೇ
ಮತ್ತು ತರುವ ಸುಖವ ನಾವು ಹೊಂದಬಾರದೇ
ಗಂಡು : ಹೇಳು ಹೇಳು ಇನ್ನೂ ಸಾಲದೇ.. ಹ್ಹಾಂ...
ಹೆಣ್ಣು : ಮಿಂಚು ಮೈಯಲ್ಲಿ ಗುಡುಗು ಎದೆಯಲಿ
ಗಂಡು : ಸುರಿವ ಮಳೆಯಲಿ ಕೊರೆವ ಚಳಿಯಲಿ
ಹೆಣ್ಣು : ಸುಮ್ಮನೆ ನಾ ಹೇಗೆ ನಿಲ್ಲಲಿ,
ಗಂಡು : ಆಹಾ...ಆಆಆ.. ಹೆಣ್ಣು : ಆಆಆ...ಆಆಆ
ಇಬ್ಬರು : ಆಆಆ...ಆಆಆ
ಹೆಣ್ಣು : ಮೈಯಿಗೆ ಮೈಯ್ಯಿ ಒತ್ತಿದಾಗ ಏಕೆ ಮೆತ್ತಗೆ
ಗಂಡು : ಚಳಿಯು ಓಡದೇ ಬಿಸಿಯು ಏರದೇ
ಮುತ್ತು ಮುತ್ತು ಎಂದು ನಿನ್ನ ತುಟಿಯು ಕೇಳದೇ
ಹೆಣ್ಣು : ನೂರು ಮಾತು ಏಕೆ ಬೇಕು ಹೇಳು ನಲ್ಲನೇ
ಗಂಡು : ಎದೆಯ ಮಾತನು ಕಣ್ಣೇ ಹೇಳದೇ
ಇನ್ನೂ ಇನ್ನೂ ಒತ್ತಿಕೊಂಡು ಮೆಲ್ಲಬಾರದೇ
ಹೆಣ್ಣು : ಈಗ ಆದೇ ಕೆಂಡ ಸಂಪಿಗೆ.. ಆಆಆ....
ಇಬ್ಬರು : ಆಆಆ...ಓಓಓಓಓ ...
ನಿನ್ನೆತನಕ ಎಲ್ಲೋ ಹೋಗಿದ್ದೀ ಕಾಣದಂತೆ ನೀನೆಲ್ಲಿದ್ದೀ
ಮಾವನ ಮಗನೇ ನನ್ನ ಮಾವನ ಮಗನೆ
ರಾತ್ರಿಯೆಲ್ಲಾ ನಿದ್ದೆಯಿಲ್ಲಾ ಪಕ್ಕದಲ್ಲಿ ಯಾರು ಇಲ್ಲಾ
ಅತ್ತೆಯ ಮಗನೇ ನನ್ನ ಅತ್ತೆಯ ಮಗನೆ.. ಅಹ್..
ಹುಣ್ಣಿಮೆ ಚಂದ್ರ ಬಂದನಲ್ಲಾ ಹಾಲಿನ ಬೆಳಕ ತಂದನಲ್ಲಾ

ಮಾವನ ಮಗನೇ ನನ್ನ ಮಾವನ ಮಗನೆ ಅಹ್ಹಹ ...
ನಾನು ಎಳೆಯ ಕಂದನಲ್ಲಾ ಪ್ರಾಯ ಎದೆಯ ತುಂಬಿತಲ್ಲಾ

ಮಾವನ ಮಗನೇ ಅತ್ತೆಯ ಮಗನೇ
ನಿನ್ನೆತನಕ ಎಲ್ಲೋ ಹೋಗಿದ್ದೀ ಕಾಣದಂತೆ ನೀನೆಲ್ಲಿದ್ದೀ
ಮಾವನ ಮಗನೇ ನನ್ನ ಮಾವನ ಮಗನೆ ಅಹ್ಹಹ ...
ಚಿಮ್ಮುತ ಓಡಿವೆ ಜಿಂಕೆಗಳು ಕುಣಿದಾಡುತ ನಲಿದಿವೆ ನವಿಲುಗಳೂ
ಆಹಹಹಾ ಮುಗಿಲನು ಚುಂಬಿಸುವಾಸೆಯಲಿ
ತೂಗಾಡುತ ನಿಂತ ಮರಗಳಲಿ ಹಾಡುತಿರೆ ಬಾನಾಡಿಗಳು
ಎದೆಯಲ್ಲಿ ಸಂತಸದಾ ಹೊನಲು
ಇದು ವನ್ಯ ಮೃಗಗಳ ಲೋಕವೋ ಈ ಭೂಮಿಗೆ ಇಳಿದ ನಾಕವೋ ಆಹಹಾ.ಓಹೋ
ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಓ ಹೊ ಹೋ.. ಓ ಹೊ ಹೋ ..ಓಹೋ.ಹೋ..
--------------------------------------------------------------------------------------------------------------------------
ಗಂಧದ ಗುಡಿ - ೨ (೧೯೯೪) - ಗಂಧದ ಗುಡಿಗೆ ಬಂದಾ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಹಾಡಿದವರು : ಎಸ್.ಪಿ.ಬಿ.,ಮಂಜುಳಾಗುರುರಾಜ
ಕೋರಸ್ : ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾ
ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾ
ಗಂಡು : ಗಂಧದ ಗುಡಿಗೆ ಬಂದ ಅಂದಗಾರನೇ
ಹೆಣ್ಣು : ಚಂದದ ಕಾಡಿಗೆ ಬಂದ ಕನ್ನಡ ಕಂದನೇ
ಇಬ್ಬರು : ನಿನ್ನವರು ನಾವೆಲ್ಲರೂ, ನಿನ್ನ ಹಿಂದೆ ನಾವೆಲ್ಲರೂ
ಕೋರಸ್ :ನಿನ್ನಂಥ ವೀರನ ಕಂಡಿಲ್ಲಾ, ನಿನ್ನಂತೆ ಯಾರು ಇಲ್ಲಿಲ್ಲಾ
ನಿನ್ನಂಥ ವೀರನ ಕಂಡಿಲ್ಲಾ, ನಿನ್ನಂತೆ ಯಾರು ಇಲ್ಲಿಲ್ಲಾ
ಗಂಧದ ಗುಡಿಗೆ ಬಂದ ಅಂದಗಾರನೇ
ಚಂದದ ಕಾಡಿಗೆ ಬಂದ ಕನ್ನಡ ಕಂದನೇ
ನಿನ್ನವರು ನಾವೆಲ್ಲರೂ, ನಿನ್ನ ಹಿಂದೆ ನಾವೆಲ್ಲರೂ
ಗಂಡು : ಸ್ವಾತಿಯೂ ಹನಿ ಮುತ್ತಾದ ಹಾಗೇ ನೀನೊಂದು ಮುತ್ತಾಗಬೇಕು
ಕೋರಸ್ : ಸ್ವಾತಿಯೂ ಹನಿ ಮುತ್ತಾದ ಹಾಗೇ ನೀನೊಂದು ಮುತ್ತಾಗಬೇಕು
ಹೆಣ್ಣು : ಮುತ್ತಿನ ರಾಜನೇ ನಿನ್ನನ್ನು ಕಂಡು ಬೆರಗಾಗಿ ನೋಡಬೇಕು
ಕೋರಸ್ : ಮುತ್ತಿನ ರಾಜನೇ ನಿನ್ನನ್ನು ಕಂಡು ಬೆರಗಾಗಿ ನೋಡಬೇಕು
ಗಂಡು : ವೈರಿಯ ಗುಂಪು ಕಂಡಾಗ ಕಂದ ಸಿಡಿಲಂತೆ ನೀನಾಗಬೇಕು
ಹೆಣ್ಣು : ಆಕಾಶ ರಾಜನ ನಿನ್ನನ್ನು ಕಂಡು ಬೆರಗಾಗಿ ನೋಡಬೇಕು
ಇಬ್ಬರು : ನೀ ತಾನೇ ಇನ್ನೂ ವನದೇವಿಯಲ್ಲಿ ಎಂದೆಂದೂ ಕಾಪಾಡಬೇಕು
ಕೋರಸ್ : ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾ
ಗಂಧದ ಗುಡಿಗೆ ಬಂದ ಅಂದಗಾರನೇ
ಚಂದದ ಕಾಡಿಗೆ ಬಂದ ಕನ್ನಡ ಕಂದನೇ
ನಿನ್ನವರು ನಾವೆಲ್ಲರೂ, ನಿನ್ನ ಹಿಂದೆ ನಾವೆಲ್ಲರೂ
ಗಂಡು : ಮುಡಿ ತುಂಬಾ ಮುಡಿದ ಹೂವಿಂದ ಮೆರೆವ ವನದೇವಿಯನ್ನು ಕಂಡೇ
ಮುಡಿ ತುಂಬಾ ಮುಡಿದ ಹೂವಿಂದ ಮೆರೆವ ವನದೇವಿಯನ್ನು ಕಂಡೇ
ಕಾಡಿಂದ ತಾನೇ ನಾಡೆಂದು ತಿಳಿದು ಈ ತಾಯ ಸೇವೆಗೆ ಬಂದೇ
ಕಾಡಿಂದ ತಾನೇ ನಾಡೆಂದು ತಿಳಿದು ಈ ತಾಯ ಸೇವೆಗೆ ಬಂದೇಹಸಿರಿಂದ ಉಸಿರು ಅನ್ನೋರೇ ಎಲ್ಲಾ ಹಸಿರನ್ನು ಉಳಿಸೋರೇ ಇಲ್ಲಾ
ಕಾಡಿನ ಸಂಪತ್ತು ದೋಚರೇ ಎಲ್ಲಾ ನೋಡಿನ್ನೂ ಉಳಿಗಾಲವಿಲ್ಲಾ
ಕಾಡ್ಗಿಚ್ಚಿಗೆ ಇಂದು ನೀ ಗಂಗೆಯಾಗು ಆಪತ್ತನ್ನು ಕಂಡ ಮೇಲೂ
ಕೋರಸ್ : ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾ
ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾಲೇ ಜುಂಬಾ
ಗಂಧದ ಗುಡಿಗೆ ಬಂದ ಅಂದಗಾರನೇ
ಚಂದದ ಕಾಡಿಗೆ ಬಂದ ಕನ್ನಡ ಕಂದನೇ
ನಿನ್ನವರು ನಾವೆಲ್ಲರೂ, ನಿನ್ನ ಹಿಂದೆ ನಾವೆಲ್ಲರೂ
ನಿನ್ನಂಥ ವೀರನ ಕಂಡಿಲ್ಲಾ, ನಿನ್ನಂತೆ ಯಾರು ಇಲ್ಲಿಲ್ಲಾ
ಗಂಧದ ಗುಡಿಗೆ ಬಂದ ಅಂದಗಾರನೇ
ಚಂದದ ಕಾಡಿಗೆ ಬಂದ ಕನ್ನಡ ಕಂದನೇ
ನಿನ್ನವರು ನಾವೆಲ್ಲರೂ, ನಿನ್ನ ಹಿಂದೆ ನಾವೆಲ್ಲರೂ
--------------------------------------------------------------------------------------------------------------------------
ಗಂಧದ ಗುಡಿ - ೨ (೧೯೯೪) - ಟೋನಿ ನಮ್ಮ ಟೋನಿ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಹಾಡಿದವರು : ಎಸ್.ಪಿ.ಬಿ.,
ಟೋನಿ ನಮ್ಮ ಟೋನಿ ಟೋನಿ ನಮ್ಮ ಟೋನಿ
ನೂರು ವರುಷ ಬಾಳಲೇಬೇಕು ಹೀಗೆ ಎಂದು ನಗುತಿರಬೇಕು
ನೂರು ವರುಷ ಬಾಳಲೇಬೇಕು ಹೀಗೆ ಎಂದು ನಗುತಿರಬೇಕು
ಟೋನಿ ನಮ್ಮ ಟೋನಿ ಟೋನಿ ನಮ್ಮ ಟೋನಿ
ಹೆಜ್ಜೆಗೆ ಭೂಮಿ ಬಿರಿಯುವ ಹಾಗೇ ಕೂಗಿಗೆ ಮೋಡ ಚದುರುವ ಹಾಗೇ
ಹೆಜ್ಜೆಗೆ ಭೂಮಿ ಬಿರಿಯುವ ಹಾಗೇ ಕೂಗಿಗೆ ಮೋಡ ಚದುರುವ ಹಾಗೇ
ವೈರಿಯ ಎದೆಯು ನಡುಗುವ ಹಾಗೇ ಕಾಡಲಿ ನಿರ್ಭಯ ತುಂಬುವ ಹಾಗೇ
ಅಭಯರಾಣ್ಯಕೆ ಕೋಟೆಯ ಹಾಗೇ ವೀರನ ಹಾಗೇ ಶೂರನ ಹಾಗೇ
ಟೋನಿ ನಮ್ಮ ಟೋನಿ ಟೋನಿ ನಮ್ಮ ಟೋನಿನೂರು ವರುಷ ಬಾಳಲೇಬೇಕು ಹೀಗೆ ಎಂದು ನಗುತಿರಬೇಕು
ನೂರು ವರುಷ ಬಾಳಲೇಬೇಕು ಹೀಗೆ ಎಂದು ನಗುತಿರಬೇಕು
ಟೋನಿ ನಮ್ಮ ಟೋನಿ ಟೋನಿ ನಮ್ಮ ಟೋನಿ
ಪ್ರೀತಿಯ ಪ್ರೇಮದ ಬೆಲೆಯನು ಅರಿತು ಸ್ನೇಹದ ಮಾತಲಿ ಎಲ್ಲರ ಬೆರೆತು
ಪ್ರೀತಿಯ ಪ್ರೇಮದ ಬೆಲೆಯನು ಅರಿತು ಸ್ನೇಹದ ಮಾತಲಿ ಎಲ್ಲರ ಬೆರೆತು
ಬಂಧುವಿನಂತೆ ಜೊತೆಯಲಿ ಕಲೆತು ಎಲ್ಲರ ಬದುಕಲಿ ತುಂಬುತ ಒಳಿತು
ಬಾಳುವ ರೀತಿ ಬಾಳಿನ ರೀತಿ ಅರಿತು ಕಲಿತು ದ್ವೇಷವ ಮರೆತು
ಟೋನಿ ನಮ್ಮ ಟೋನಿ ಟೋನಿ ನಮ್ಮ ಟೋನಿ
ನೂರು ವರುಷ ಬಾಳಲೇಬೇಕು ಹೀಗೆ ಎಂದು ನಗುತಿರಬೇಕು
ನೂರು ವರುಷ ಬಾಳಲೇಬೇಕು ಹೀಗೆ ಎಂದು ನಗುತಿರಬೇಕು
ಟೋನಿ ನಮ್ಮ ಟೋನಿ ಟೋನಿ ನಮ್ಮ ಟೋನಿ
ನೂರು ವರುಷ ಬಾಳಲೇಬೇಕು ಹೀಗೆ ಎಂದು ನಗುತಿರಬೇಕು
ನೂರು ವರುಷ ಬಾಳಲೇಬೇಕು ಹೀಗೆ ಎಂದು ನಗುತಿರಬೇಕು
ಟೋನಿ ನಮ್ಮ ಟೋನಿ ಟೋನಿ ನಮ್ಮ ಟೋನಿ
ಹೇ... ಯಾಹೂಂ
------------------------------------------------------------------------------------------------------------------------
ಗಂಧದ ಗುಡಿ - ೨ (೧೯೯೪) - ಮಿಂಚು ಮೈಯಲ್ಲಿ ಗುಡುಗು ಎದೆಯಲಿ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಹಾಡಿದವರು : ಎಸ್.ಪಿ.ಬಿ., ಚಿತ್ರಾ
ಸುರಿವ ಮಳೆಯಲಿ ಕೊರೆವ ಚಳಿಯಲಿ
ಸುಮ್ಮನೆ ನಾ ಹೇಗೆ ನಿಲ್ಲಲಿ,
ಏನು ಬೇಕು ಎಂಬ ಆಸೆ ಹೇಗೆ ಹೇಳಲೀ ಆಆಆ...
ಹೆಣ್ಣು : ಮಿಂಚು ಮೈಯಲ್ಲಿ ಗುಡುಗು ಎದೆಯಲಿ
ಸುರಿವ ಮಳೆಯಲಿ ಕೊರೆವ ಚಳಿಯಲಿ
ಸುಮ್ಮನೆ ನಾ ಹೇಗೆ ನಿಲ್ಲಲಿ,
ಏನು ಬೇಕು ಎಂಬ ಆಸೆ ಹೇಗೆ ಹೇಳಲೀ ಆಆಆ...
ಗಂಡು : ಮಿಂಚು ಮೈಯಲ್ಲಿ ಗುಡುಗು ಎದೆಯಲಿ
ಹೆಣ್ಣು : ಸುರಿವ ಮಳೆಯಲಿ ಕೊರೆವ ಚಳಿಯಲಿ
ಗಂಡು : ಸುಮ್ಮನೆ ನಾ ಹೇಗೆ ನಿಲ್ಲಲಿ,
ಹೆಣ್ಣು : ಹೀಗೆ ನಿನ್ನನೂ ಸೇರಬಾರದೇ
ಬಳ್ಳಿಯಂತೆ ಸುತ್ತಿ ಸುತೀ ಬಾಳಬಾರದೇ
ಗಂಡು : ವನದ ಮೊಗ್ಗು ಅರಳಿದಾಗ ಎಂಥ ಕಂಪಿದೇ
ಹೆಣ್ಣು : ಕಂಪು ನಿನ್ನದೇ ಸೇರಬಾರದೇ
ಮತ್ತು ತರುವ ಸುಖವ ನಾವು ಹೊಂದಬಾರದೇ
ಗಂಡು : ಹೇಳು ಹೇಳು ಇನ್ನೂ ಸಾಲದೇ.. ಹ್ಹಾಂ...
ಹೆಣ್ಣು : ಮಿಂಚು ಮೈಯಲ್ಲಿ ಗುಡುಗು ಎದೆಯಲಿ
ಗಂಡು : ಸುರಿವ ಮಳೆಯಲಿ ಕೊರೆವ ಚಳಿಯಲಿ
ಹೆಣ್ಣು : ಸುಮ್ಮನೆ ನಾ ಹೇಗೆ ನಿಲ್ಲಲಿ,
ಗಂಡು : ಆಹಾ...ಆಆಆ.. ಹೆಣ್ಣು : ಆಆಆ...ಆಆಆ
ಇಬ್ಬರು : ಆಆಆ...ಆಆಆ
ಹೆಣ್ಣು : ಮೈಯಿಗೆ ಮೈಯ್ಯಿ ಒತ್ತಿದಾಗ ಏಕೆ ಮೆತ್ತಗೆ
ಗಂಡು : ಚಳಿಯು ಓಡದೇ ಬಿಸಿಯು ಏರದೇ
ಮುತ್ತು ಮುತ್ತು ಎಂದು ನಿನ್ನ ತುಟಿಯು ಕೇಳದೇ
ಹೆಣ್ಣು : ನೂರು ಮಾತು ಏಕೆ ಬೇಕು ಹೇಳು ನಲ್ಲನೇ
ಗಂಡು : ಎದೆಯ ಮಾತನು ಕಣ್ಣೇ ಹೇಳದೇ
ಇನ್ನೂ ಇನ್ನೂ ಒತ್ತಿಕೊಂಡು ಮೆಲ್ಲಬಾರದೇ
ಹೆಣ್ಣು : ಈಗ ಆದೇ ಕೆಂಡ ಸಂಪಿಗೆ.. ಆಆಆ....
ಗಂಡು : ಮಿಂಚು ಮೈಯಲ್ಲಿ ಗುಡುಗು ಎದೆಯಲಿ
ಹೆಣ್ಣು : ಸುರಿವ ಮಳೆಯಲಿ ಕೊರೆವ ಚಳಿಯಲಿ
ಗಂಡು : ಸುಮ್ಮನೆ ನಾ ಹೇಗೆ ನಿಲ್ಲಲಿ,
ಹೆಣ್ಣು : ಏನು ಬೇಕು ಎಂಬ ಆಸೆ ಹೇಗೆ ಹೇಳಲೀಇಬ್ಬರು : ಆಆಆ...ಓಓಓಓಓ ...
ಮಿಂಚು ಮೈಯಲ್ಲಿ ಗುಡುಗು ಎದೆಯಲಿ
ಸುರಿವ ಮಳೆಯಲಿ ಕೊರೆವ ಚಳಿಯಲಿ
ಆಆಆ... ಲಾಲಲಲಲ...
-------------------------------------------------------------------------------------------------------------------------
ಗಂಧದ ಗುಡಿ - ೨ (೧೯೯೪) - ಟೋನಿ ನಮ್ಮ ಟೋನಿ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಹಾಡಿದವರು : ಚಿತ್ರಾ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಹಾಡಿದವರು : ಚಿತ್ರಾ
ನಿನ್ನೆತನಕ ಎಲ್ಲೋ ಹೋಗಿದ್ದೀ ಕಾಣದಂತೆ ನೀನೆಲ್ಲಿದ್ದೀ
ಮಾವನ ಮಗನೇ ನನ್ನ ಮಾವನ ಮಗನೆ
ರಾತ್ರಿಯೆಲ್ಲಾ ನಿದ್ದೆಯಿಲ್ಲಾ ಪಕ್ಕದಲ್ಲಿ ಯಾರು ಇಲ್ಲಾ
ಅತ್ತೆಯ ಮಗನೇ ನನ್ನ ಅತ್ತೆಯ ಮಗನೆ.. ಅಹ್..
ಅತ್ತೆಯ ಮಗನೇ ನನ್ನ ಅತ್ತೆಯ ಮಗನೆ
ಹುಣ್ಣಿಮೆ ಚಂದ್ರ ಬಂದನಲ್ಲಾ ಹಾಲಿನ ಬೆಳಕ ತಂದನಲ್ಲಾ
ಒಂಟಿಯಾಗಿ ಇದ್ದೇನಲ್ಲಾ ಮಾಡೋಕೇನೋ ತೋಚಲಿಲ್ಲಾ
ಅಪ್ಪಿಕೊಳ್ಳೋ ಯಾರು ಇಲ್ಲಾ.. ಹೊರಳಿ ಹೊರಳಿ ಸತ್ತೇನಲ್ಲಾ
ಅತ್ತೆಯ ಮಗನೇ ಮಾವನ ಮಗನೇನಿನ್ನೆತನಕ ಎಲ್ಲೋ ಹೋಗಿದ್ದೀ ಕಾಣದಂತೆ ನೀನೆಲ್ಲಿದ್ದೀ
ಮಾವನ ಮಗನೇ ನನ್ನ ಮಾವನ ಮಗನೆ ಅಹ್ಹಹ ...
ಮಾವನ ಮಗನೇ ನನ್ನ ಮಾವನ ಮಗನೆ
ನಾನು ಎಳೆಯ ಕಂದನಲ್ಲಾ ಪ್ರಾಯ ಎದೆಯ ತುಂಬಿತಲ್ಲಾ
ನಿನ್ನೆ ಹಾಗೇ ಇಂದು ಇಲ್ಲಾ ವಿರಹ ತಾಳಲಾರೆ ನಲ್ಲಾ ....
ನೋಡು ಇಲ್ಲಿ ಯಾರು ಇಲ್ಲಾ ಇಂಥ ಸಮಯ ಸಿಕ್ಕೋದಿಲ್ಲಾಮಾವನ ಮಗನೇ ಅತ್ತೆಯ ಮಗನೇ
ನಿನ್ನೆತನಕ ಎಲ್ಲೋ ಹೋಗಿದ್ದೀ ಕಾಣದಂತೆ ನೀನೆಲ್ಲಿದ್ದೀ
ಮಾವನ ಮಗನೇ ನನ್ನ ಮಾವನ ಮಗನೆ ಅಹ್ಹಹ ...
ಮಾವನ ಮಗನೇ ನನ್ನ ಮಾವನ ಮಗನೆ
ರಾತ್ರಿಯೆಲ್ಲಾ ನಿದ್ದೆಯಿಲ್ಲಾ ಪಕ್ಕದಲ್ಲಿ ಯಾರು ಇಲ್ಲಾ
ಅತ್ತೆಯ ಮಗನೇ ನನ್ನ ಅತ್ತೆಯ ಮಗನೆ.. ಅಯ್ಯ ..
ಅತ್ತೆಯ ಮಗನೇ ನನ್ನ ಅತ್ತೆಯ ಮಗನೆ.. ಅಯ್ಯ ..
ಅತ್ತೆಯ ಮಗನೇ ನನ್ನ ಅತ್ತೆಯ ಮಗನೆ
-------------------------------------------------------------------------------------------------------------------------
No comments:
Post a Comment