ಅಭಿಮನ್ಯು ಚಿತ್ರದ ಹಾಡುಗಳು
- ಕಲ್ಲಿಗೆ ಪ್ರಾಣ ನೀಡಿದ ರಾಮ
- ದೇಶ ಹಿಂಗೇ ಆದ್ರೇ
- ಕೇಳೇ ಕೇಳೇ ಭಾರತ ಮಾತೇ
- ಉಸಿರ ಮೇಲೆಯೇ ಉಸಿರು
ಅಭಿಮನ್ಯು (1990) - ಕಲ್ಲಿಗೆ ಪ್ರಾಣ ನೀಡಿದ ರಾಮ ನೀನಾದೆ,
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ., ಮಂಜುಳಾ ಗುರುರಾಜ್
ಹೆಣ್ಣು : ಲಾಲಾ ಲಾಲಾ... (ಆ..ಆ...ಆ.. ಓಹೋಹೋ )
ಕಲ್ಲಿಗೆ ಪ್ರಾಣ ನೀಡಿದ ರಾಮ ನೀನಾದೆ, ನೀನಾದೆಗಂಗೆಗೆ ಶಿರವ ನೀಡಿದ ಶಿವನು ನೀನಾದೆ, ಗಂಗೆ ನಾನಾದೆ
ಗಂಡು : ಮಾನವರೆಲ್ಲ ದೇವರು ಅಲ್ಲ ಕೇಳಮ್ಮ
ಇರುಳಿನ ಮನೆಗೆ ಬಾಳಿನ ದೀಪ ನೀನಾದೆ, ನೀನಾದೆ
ಮರಳಿನ ಮೇಲೆ ಆದರ ತೋರೊ ನೀರಾದೆ, ಗಂಗೆ ನೀನಾದೆ
ಹೆಣ್ಣು : ಹೂವಿನ ಜೊತೆಯಲ್ಲಿ ನಾರಿಗು ಬೆಲೆ ಇಲ್ಲಿ
ಕನಿಕರಿಸಿ ಕರುಣಿಸಿದ ಒಲವಿರಿಸಿ ಬದುಕಿಸಿದ, ದೇವರ ರೂಪವಿದೆ
ಗಂಡು : ದೇವರ ನೆಲದಲ್ಲಿ ಭೇದವೆ ಇರದಿಲ್ಲಿ
ಎಲ್ಲರಿಗು ಬಾಳು ಇದೆ ಸಿಹಿಕಹಿಯ ಪಾಲು ಇದೆ, ನನ್ನದು ಏನು ಇದೆ
ಹೆಣ್ಣು : ನೀನೇನೆ ಅಂದರೂ ನೀನೇನೆ ದೇವರು
ಗಂಡು : ಆಕಾಶ ತಂದರೂ ನಾನಲ್ಲ ದೇವರು
ಬದುಕಿಗೆ ವರವಾಗಿ ನಿನ್ನನೆ ತಂದವ ದೇವರು ಕೇಳಮ್ಮ
ಹೆಣ್ಣು : ಕಲ್ಲಿಗೆ ಪ್ರಾಣ ನೀಡಿದ ರಾಮ ನೀನಾದೆ, ನೀನಾದೆ
ಗಂಡು : ಇರುಳಿನ ಮನೆಗೆ ಬಾಳಿನ ದೀಪ ನೀನಾದೆ, ಒಹೋ.. ನೀನಾದೆ
ಹೆಣ್ಣು : ಈ ಮನೆ ಹೊಸಿಲಲ್ಲಿ ಕುಂಕುಮ ಇರುವಂತೆ
ನಾನಿರುವೆ ಕಾದಿರುವೆ ನೀ ಬರಲು ಪೂಜಿಸುವೆ, ಅಳಿದರು ಜೊತೆ ಇರುವೆ
ಗಂಡು : ಎದೆಯಲಿ ನಿನ್ನ ಜಾಗ ಬದುಕಲಿ ಸಮ ಭಾಗ
ಮುಡುಪಿಡುವೆ ಮನಕೊಡುವೆ ಜಗದೆದುರು ಜೊತೆ ನಡೆವೆ, ಈ ಆಣೆಯ ನೆನಪಿಡುವೆ
ಹೆಣ್ಣು : ನೀನಾದೆ ಗೋಪುರ ನಾನಾದೆ ನೂಪುರ
ಗಂಡು : ನಾನೊಂದು ಕಾರಣ ನೀನೆಂದೂ ತೋರಣ
ಹೆಣ್ಣು : ಬದುಕಿಗೆ ವರವಾಗಿ ನಿನ್ನನೆ ತಂದವ ದೇವರು ಕೇಳಯ್ಯ
ಕಲ್ಲಿಗೆ ಪ್ರಾಣ ನೀಡಿದ ರಾಮ ನೀನಾದೆ, ನೀನಾದೆ
ಗಂಗೆಗೆ ಶಿರವ ನೀಡಿದ ಶಿವನು ನೀನಾದೆ, ಗಂಗೆ ನಾನಾದೆ
ಗಂಡು : ಮಾನವರೆಲ್ಲ ದೇವರು ಅಲ್ಲ ಕೇಳಮ್ಮ
ಇರುಳಿನ ಮನೆಗೆ ಬಾಳಿನ ದೀಪ ನೀನಾದೆ, ನೀನಾದೆ
ಮರಳಿನ ಮೇಲೆ ಆದರ ತೋರೊ ನೀರಾದೆ, ಗಂಗೆ ನೀನಾದೆ
------------------------------------------------------------------------------------------------------------------------
ಅಭಿಮನ್ಯು (1990) - ದೇಶ... ಹಿಂಗೇ ಆದ್ರೇ ಹೆಂಗೋ ಈಶ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ.,

ದೇಶ... ಹಿಂಗೇ ಆದ್ರೇ ಹೆಂಗೋ ಈಶ ಮನಷಾ... ಹಿಂಗೇ ಇದ್ರೇ ಸರ್ವನಾಶ
ಓಟ್ ಕೊಟ್ಟೋನು ನೀನೇ ತಾನೇ ಸೀಟ್ ಕೊಟ್ಟೋನು ನೀನೇ ತಾನೇ
ಜುಟ್ಟು ಕೊಟ್ಟೋನು ನೀನೇ ತಾನೇಏಟು ತಿನ್ನೋನು ನೀನೇ ತಾನೇ
ಜುಟ್ಟು ಕೊಟ್ಟೋನು ನೀನೇ ತಾನೇಏಟು ತಿನ್ನೋನು ನೀನೇ ತಾನೇ
ಕೋರ್ಟ್ ಹತ್ತೋನು ನೀನೇ ತಾನೇ
ದೇಶ... ಹಿಂಗೇ ಆದ್ರೇ ಹೆಂಗೋ ಈಶ ಮನಷಾ... ಹಿಂಗೇ ಇದ್ರೇ ಸರ್ವನಾಶ
ಹಸುವಿನ ವೇಷದಲಿ ಹುಲಿಗಳಿವೇ ಹುಲಿಗಳ ಬಾಯಿಗೆ ಕುರಿಗಳಿವೇ
ಬಲಿಯನು ಕೊಡೋದು ಕುರಿಗಳನು ಕುರಿಗಳು ಹಾಗಿರೋ ಮನುಷ್ಯರನೂ
ಗೋಸುಂಬೆ ಹಾಗೇ ಹ್ಯಾಗಂದ್ರೆ ಹಾಗೇ ಸೋತಾಗ ಕಾಲು ಗೆದ್ದಾಗ ಡೌಲು
ಇಂಥರೋಗೆ ಕೈಗೆ ಸಿಂಹಾಸನ ಅಂಥೋರೇ ದಿನ ಶಾಸನ
ದೇಶ... ಹಿಂಗೇ ಆದ್ರೇ ಹೆಂಗೋ ಈಶ
ಮನಷಾ... ಹಿಂಗೇ ಇದ್ರೇ ಸರ್ವನಾಶ
ಕರುಳಿನ ಕುಡಿ ಕಡಿವ ಕೈಗಳಿವೆ ನೆರಳಿನ ಮರ ಕಡಿವ ಕೊಡಲಿ ಇವೇ
ಕಟುಕರ ಕತ್ತರಿಸೋ ನರ ಮನುಷ ನರಿಗಳಿಗೆ ಉತ್ತರಿಸೋ ಕಲಿಪುರುಷ
ಹೆಣ್ಣನ್ನು ಪೂಜೆ ಮಾಡೋರೇ ದೇಶ ಎಲ್ಲೋ ಹೋಯಿತೋ ರಾಮ ಆ ಪ್ರೇಮ ಪಾಶ
ಅಭಿಮನ್ಯು ಬೇಕು ಈ ನಮ್ಮೂರಿಗೆ ಗೆಲಿಬೇಕು ನ್ಯಾಯನ ತೇರಿಗೆ
ದೇಶ... ಹಿಂಗೇ ಆದ್ರೇ ಹೆಂಗೋ ಈಶ ಮನಷಾ... ಹಿಂಗೇ ಇದ್ರೇ ಸರ್ವನಾಶ
ಓಟ್ ಕೊಟ್ಟೋನು ನೀನೇ ತಾನೇ ಸೀಟ್ ಕೊಟ್ಟೋನು ನೀನೇ ತಾನೇ
ಜುಟ್ಟು ಕೊಟ್ಟೋನು ನೀನೇ ತಾನೇ ಏಟು ತಿನ್ನೋನು ನೀನೇ ತಾನೇ
ಜುಟ್ಟು ಕೊಟ್ಟೋನು ನೀನೇ ತಾನೇ ಏಟು ತಿನ್ನೋನು ನೀನೇ ತಾನೇ
ಕೋರ್ಟ್ ಹತ್ತೋನು ನೀನೇ ತಾನೇ
ದೇಶ... ಹಿಂಗೇ ಆದ್ರೇ ಹೆಂಗೋ ಈಶ ಮನಷಾ... ಹಿಂಗೇ ಇದ್ರೇ ಸರ್ವನಾಶ ..ಹ್ಹಾಂ
--------------------------------------------------------------------------------------------------------------------------
ಅಭಿಮನ್ಯು (1990) - ರಾಮನ ಭೂಮೀಲಿ ಆಡುವ ಕಂದನಿಗೂ ಶೋಕವೇ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಕೆ.ಜೆ.ಏಸುದಾಸ
ರಾಮನ ಭೂಮೀಲಿ ಆಡುವ ಕಂದನಿಗೂ ಶೋಕವೇ (ಆಆಆ...) ಶೋಕವೇ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಕೆ.ಜೆ.ಏಸುದಾಸ
ರಾಮನ ಭೂಮೀಲಿ ಆಡುವ ಕಂದನಿಗೂ ಶೋಕವೇ (ಆಆಆ...) ಶೋಕವೇ
(ಆಆಆ...) (ಆಆಆ...ಆಆಆ...ಆಆಆ...)
ಕೇಳೇ ಕೇಳೇ ಭಾರತ ಮಾತೇ ಯಾರ ಕೂಗಿದೂ (ಆಆಆ...)
ಹೇಳೇ ಹೇಳೇ ಪುಣ್ಯದ ಮಾತೇ ಯಾರ ಫಲವಿದೂ (ಆಆಆ...)
ರಾಮನ ಭೂಮೀಲಿ ಆಡುವ ಕಂದನಿಗೂ ಶೋಕವೇ (ಆಆಆ...) ಶೋಕವೇ (ಆಆಆ...)
ವೇದದ ನಾಡಲ್ಲಿ ಧರ್ಮದ ನೀತಿಗಳೂ ಮೂಕವೇ (ಆಆಆ...) ಮೂಕವೇ (ಆಆಆ...)
ತಾಯಿಲ್ಲ ತಂದೇ ನೋಡಿಲ್ಲಾ... ಬಿಕ್ಷಾನಾ ನೀಡಿರಯ್ಯಾ (ನೀವೇನೇ ತಾಯಿ ತಂದೆ)
ಹಸಿವುಂಟು ಕೇಳೋ ಬಾಯಿಲ್ಲಾ... ಧರ್ಮನಾ ಮಾಡಿರಯ್ಯಾ (ನೀವೇನೇ ತಾಯಿ ತಂದೆ)
ಕೇಳೇ ಕೇಳೇ ಭಾರತ ಮಾತೇ ಯಾರ ಕೂಗಿದೂ (ಆಆಆ...)
ಹೇಳೇ ಹೇಳೇ ಪುಣ್ಯದ ಮಾತೇ ಯಾರ ಫಲವಿದೂ (ಆಆಆ...)
(ಆಆಆ...ಆಆಆ...ಆಆಆ...)
ಕೇಳೇ ಕೇಳೇ ಭಾರತ ಮಾತೇ ಯಾರ ಅಳುವಿದೂ (ಆಆಆ...)
ಹೇಳೇ ಹೇಳೇ ಪ್ರೇಮದ ಮಾತೇ ಯಾರ ಮಗುವಿದೂ (ಆಆಆ...)
ಆಡುವ ವಯಸ್ಸಲ್ಲಿ ಬೀದಿ ಅನಾಥರಿಗೇ ಶಾಪವೇ (ಆಆಆ...) ಶಾಪವೇ (ಆಆಆ...)
ಬೇಡುವ ಕೈಯಲ್ಲೂ ಹಸಿವಿನ ದೇವತೆಯ ರೂಪವೇ (ಆಆಆ...) ರೂಪವೇ (ಆಆಆ...)
ಊರಿಲ್ಲಾ ಮೇಲೆ ಸೂರಿಲ್ಲಾ... ನೀವೇನೇ ನೆರಳಾಗಿರಯ್ಯಾ (ಅಯ್ಯ ನೆರಳಾಗಿರಯ್ಯಾ )
ನೋವುಂಟು ನಮಗೆ ಸಾವಿಲ್ಲಾ...ನೀವೇನೇ ನೆರಳಾಗಿರಯ್ಯಾ (ಅಯ್ಯ ನೆರವಾಗಿರಯ್ಯಾ )
ಕೇಳೇ ಕೇಳೇ ಭಾರತ ಮಾತೇ ಯಾರ ಮೊರೆಯಿದು (ಆಆಆ...)
ಹೇಳೇ ಹೇಳೇ ಪ್ರೇಮದ ಮಾತೇ ಯಾರ ಹೊರೆಯಿದೂ (ಆಆಆ...)
------------------------------------------------------------------------------------------------------------------------
ಅಭಿಮನ್ಯು (1990) - ಉಸಿರ ಮೇಲೆಯೇ ಉಸಿರು ಅರೇ ಇದು ಏನು ಇದೇನಿದೂ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ., ಮಂಜುಳಾ ಗುರುರಾಜ್
ಗಂಡು : ಹೇಏ... (ಆಂ) ಉಸಿರ ಮೇಲೆಯೇ ಉಸಿರು ಅರೇ ಇದು ಏನು ಇದೇನಿದೂ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ., ಮಂಜುಳಾ ಗುರುರಾಜ್
ಗಂಡು : ಹೇಏ... (ಆಂ) ಉಸಿರ ಮೇಲೆಯೇ ಉಸಿರು ಅರೇ ಇದು ಏನು ಇದೇನಿದೂ
ನಿನ್ನ ಮುಖವು ನೂರಾರು ಅರೇ ಇದು ಯಾಕ್ ಇದ್ಯಾಕಿದೂ
ಹೆಣ್ಣು : ಪ್ರೀತಿಲಿ ಬಿದ್ದೇ ಪೊಲೀಸೂ ನನ್ನದೇ ನಿನ್ನ ಆಫಿಸೂ
ಪ್ರೀತಿಲಿ ಬಿದ್ದೇ ಪೊಲೀಸೂ ನನ್ನದೇ ನಿನ್ನ ಆಫಿಸೂ
ಗಂಡು : ಎದೆಯೊಳಗೆ ಪಿಸುಮಾತು ಅರೇ ಕೇಳೂ ಅದೇನದೂ
ಹೊರಗೆ ಬರದೇ ನಿಂತ ಹೋಯ್ತು ಅರೇ ಹೇಳು ಇದ್ಯಾಕಿದೂ
ಗಂಡು : ಎದೆಯೊಳಗೆ ಪಿಸುಮಾತು ಅರೇ ಕೇಳೂ ಅದೇನದೂ
ಹೊರಗೆ ಬರದೇ ನಿಂತ ಹೋಯ್ತು ಅರೇ ಹೇಳು ಇದ್ಯಾಕಿದೂ
ಹೆಣ್ಣು : ಮಾತೆಲ್ಲ ಯಾಕೇ ಪೊಲೀಸೂ ನಿನ್ನದೇ ನನ್ನ ಪ್ಯಾಲೆಸೂ
ಮಾತೆಲ್ಲ ಯಾಕೇ ಪೊಲೀಸೂ ನಿನ್ನದೇ ನನ್ನ ಪ್ಯಾಲೆಸೂ
ಗಂಡು : ಅರೆರೇರೆರೇ ಏನಿದು ನಿನಗೆ ಹಣೆ ಮೇಲೆ ಬೆವರ ಹನಿ ಸಾಲೂ
ಹೆಣ್ಣು : ಅರೆರೇರೆರೇ ತಿಳಿಯದೇ ನಿನಗೇ ಇದು ಪ್ರೇಮ ದಕ್ಷತೆಯ ಕಾಳೂ
ಗಂಡು : ಆಆಆ.. ಇನ್ನೂ ನಿನ್ನ ಸೋಕೇ ಇಲ್ಲಾ ಕೆಂಪಾಗ ಹೋಯ್ತು ಕೆನ್ನೇ ಗಲ್ಲ
ಹೆಣ್ಣು : ಅರೆರೇರೆರೇ ತಿಳಿಯದೇ ನಿನಗೇ ಇದು ಪ್ರೇಮ ದಕ್ಷತೆಯ ಕಾಳೂ
ಗಂಡು : ಆಆಆ.. ಇನ್ನೂ ನಿನ್ನ ಸೋಕೇ ಇಲ್ಲಾ ಕೆಂಪಾಗ ಹೋಯ್ತು ಕೆನ್ನೇ ಗಲ್ಲ
ಹೆಣ್ಣು : ಮೈಯಲ್ಲಿರೋ ಪ್ರಾಣ ಎಲ್ಲಾ ಕೆನ್ನೇ ಮೇಲೆ ಬಂತು ನಲ್ಲಾ
ಗಂಡು : ಪ್ರೀತಿ ಏಂದರೇ ಎನೂ
ಹೆಣ್ಣು : ಹಾಲು ಸಕ್ಕರೆ ಜೇನೂ
ಗಂಡು : ಮದುವೆಯ ಊಟಕೆ ಪ್ರೀತಿಯೇ ಸಿಹಿ ನಂಚಿಕೇ
ಹೆಣ್ಣು : ನಮ್ಮನ್ನೇ ಊಟಕೆ ಕರೆಯಲು ನಾಚಿಕೇ
ಉಸಿರ ಮೇಲೆಯೇ ಉಸಿರು ಅರೇ ಇದು ಏನು ಇದೇನಿದೂ
ನಿನ್ನ ಮುಖವು ನೂರಾರು ಅರೇ ಇದು ಯಾಕ್ ಇದ್ಯಾಕಿದೂ
ಗಂಡು : ಪ್ರೀತಿಲಿ ಬಿದ್ದ ಪೊಲೀಸೂ ನಿನ್ನದೇ ನನ್ನ ಪ್ಯಾಲೇಸೂ
ಪ್ರೀತಿಲಿ ಬಿದ್ದ ಪೊಲೀಸೂ ನಿನ್ನದೇ ನನ್ನ ಪ್ಯಾಲೇಸೂ
ಗಂಡು : ಅರೆರೇರೆರೇ ಏನಿದು ನಿನಗೆ ಏಕಾಂತದಲ್ಲೂ ಹೊಸ ಚಿಂತೇ
ಹೆಣ್ಣು : ಉಡುಗೊರೆ ನೀಡಲೂ ನಿನಗೇ ನನ್ನಲ್ಲಿ ಏನೂ ಇಲ್ಲಂತೇ
ಗಂಡು : ಆಆಆ.. ಮೋಡಿ ಮಾಡೋ ಜೋಡಿ ಕಣ್ಣು ಮುಚ್ಚಿ ಕೊಡೇ ತುಂಬೆ ಹಣ್ಣು
ಹೆಣ್ಣು : ಉಡುಗೊರೆ ನೀಡಲೂ ನಿನಗೇ ನನ್ನಲ್ಲಿ ಏನೂ ಇಲ್ಲಂತೇ
ಗಂಡು : ಆಆಆ.. ಮೋಡಿ ಮಾಡೋ ಜೋಡಿ ಕಣ್ಣು ಮುಚ್ಚಿ ಕೊಡೇ ತುಂಬೆ ಹಣ್ಣು
ಹೆಣ್ಣು : ನೀನೇ ನನ್ನ ಕಣ್ಣು ಜಾಣ ಕೇಳೋ ನನ್ನ ಆರೂ ಪ್ರಾಣ
ಗಂಡು : ಅಚ್ಚು ಮಲ್ಲಿಗೆ ಹೆಣ್ಣಿದೂ
ಹೆಣ್ಣು : ಅಚ್ಚು ಬೆಲ್ಲದ ಗಂಡಿದೂ
ಗಂಡು : ಹುಡುಗಿನೀ ಹೂ ಗೊಂಚಲೂ ಜೇನಿನ ಸಿಹಿ ಬಟ್ಟಲೂ
ಹೆಣ್ಣು : ಬಡಿಸುವೇ ಬಾ ತಿನ್ನಲೂ ಬಿಗಿಯುವೇ ಕೈ ತೊಟ್ಟಿಲೂ
ಗಂಡು : ಉಸಿರ ಮೇಲೆಯೇ ಉಸಿರು ಅರೇ ಇದು ಏನು ಇದೇನಿದೂ
ಹೆಣ್ಣು : ಎದೆಯೊಳಗೆ ಪಿಸುಮಾತು ಅರೇ ಕೇಳೂ ಅದೇನದೂ
ಗಂಡು : ಹೆಂಡತಿ ಗೆದ್ದು ಈ ಕೇಸೂ ಲಾಕಪ್ಪನಲ್ಲಿ ಪೊಲೀಸೂ
ಹೆಂಡತಿ : ಹಾಸಿಗೆ ಈಗ ಆಫಿಸೂ ನೀಡಯ್ಯ ಒಂದು ಕೈಗೇ ಕೂಸು
ಗಂಡು : ಹೂಂ ಹೂಂ (ಹ್ಹಾಹ್ಹಾ ) ಹ್ಹಾಹ್ಹಾ (ಆ..ಆ ) ಹ್ಹಹ್ಹ ಆಆಆ..
------------------------------------------------------------------------------------------------------------------------
ಅಭಿಮನ್ಯು (1990) - ಕಂದನನ್ನು ತಂದೆಯ ಈ ಕೈಯ್ಯಿಗೇ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ.
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ.
ಕಂದನನ್ನು ತಂದೆಯ ಈ ಕೈಯ್ಯಿಗೇ
ತಾಯಿಯನ್ನು ಕೊಂದೆಯಾ ಆ ಮೈಯ್ಯಿಗೇ
ಮನೆದೀಪವು ಆರಿದೇ... ಹಸುಗೂಸಿದು ಅಳುತಿದೇ
ಅಳಲೇ .. ಕಣ್ಣ ಒರೆಸಲೇ.. ಅಳಲೇ .. ಕಣ್ಣ ಒರೆಸಲೇ..
------------------------------------------------------------------------------------------------------------------------
No comments:
Post a Comment