ಹೃದಯ ಪಲ್ಲವಿ ಚಿತ್ರದ ಹಾಡುಗಳು
- ಆಕಾಶದಿಂದ ಬಂದ
- ರಾಗಕೆ ಸ್ವರವಾಗಿ
- ನೀ ಬಾರೋ ದಾರಿಯಲಿ
- ಹೃದಯ ತುಂಬಿ
- ರಾಮನಾಮ ಪಾಯಸಕೆ
- ಹೃದಯ ಪಲ್ಲವಿ
ಹೃದಯ ಪಲ್ಲವಿ (1989) - ರಾಗಕೆ ಸ್ವರವಾಗಿ
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ಎಂ.ರಂಗರಾವ್ ಗಾಯನ : ಎಸ್.ಪಿ.ಬಿ, ವಾಣಿ ಜಯರಾಂ
ಹೆಣ್ಣು : ಆಆಆ.... ಗಂಡು : ಆಆಆ....
ಗಂಡು : ಆಆಆ...
ಹೆಣ್ಣು : ಸ.. ಸರಿಗಮಪ.. ಮಪಮಪಗ.. ಪಮದಪಮಗ.. ರಿಗರಿಸ
ರಾಗಕೆ ಸ್ವರವಾಗಿ ಸ್ವರಕೆ ಪದವಾಗಿ ಪದಗಳಿಗೆ ನಾ ಸ್ಪೂರ್ತಿಯಾಗಿ
ಇರುವೆ ಜೊತೆಯಾಗಿ ನಿನ್ನ ಕಣ್ಣಾಗಿ
ಗಂಡು : ಆಆಆ...
ಹೆಣ್ಣು : ರಾಗಕೆ ಸ್ವರವಾಗಿ ಸ್ವರಕೆ ಪದವಾಗಿ ಪದಗಳಿಗೆ ನಾ ಸ್ಪೂರ್ತಿಯಾಗಿ
ಇರುವೆ ಜೊತೆಯಾಗಿ ನಿನ್ನ ಕಣ್ಣಾಗಿ
ಗಂಡು : ಆಆಆ... ಆಆಆ...
ಹೆಣ್ಣು : ಸಾಆಆಆ ಸನಿದ ಸನಿದ ಸನಿದ ದಗರಿ ಸದಪಪ
ಗಂಡು : ತನನಂ ತನನಂ ತನನಂ ತನನಂ ತನನಂ ತನನಂ ತನ ತನನ
ಹೆಣ್ಣು : ಸಸದ ಸಸದ ಸಸದ ಸಸದ ಸಸದ ಸಸದ ಪದಗರಿ
ಹೆಣ್ಣು : ಮುಂಜಾನೆಯ ಎಳೆಯ ಬಿಸಿಲಲ್ಲಿ ಮುತ್ತಿನ ಹನಿಗಳ ಕಂಪು
ಸಾಗರದ ಈ ಅಲೆಗಳಲ್ಲಿ ಪ್ರಕೃತಿಯ ಶಕ್ತಿಯ ಇಂಪು
ಕಡಲಲಿ ನದಿಯ ಸಂಗಮವು ದೇವನ ಸೃಶ್ಟಿಯ ರೀತಿ
ಗಂಡು ಹೆಣ್ಣಿನ ಹೃದಯ ಸಂಗಮ ಇದರ ಹೆಸರೆ ಪ್ರೀತಿ
ರಾಗಕ್ಕೆ ಸ್ವರವಾಗಿ ಸ್ವರಕ್ಕೆ ಪದವಾಗಿ
ಪದಗಳಿಗೆ ನಾ ಸ್ಪೂರ್ತಿಯಾಗಿ ಇರುವೆ ಜೊತೆಯಾಗಿ
ನಿನ್ನ ಕಣ್ಣಾಗಿ
ಗಂಡು : ಆಆಆ... ಆಆಆ... ಹೆಣ್ಣು : ಆಆಆ... ಆಆಆ...
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ಎಂ.ರಂಗರಾವ್ ಗಾಯನ : ಎಸ್.ಪಿ.ಬಿ, ವಾಣಿ ಜಯರಾಂ
ಹೆಣ್ಣು : ಆಆಆ.... ಗಂಡು : ಆಆಆ....
ಗಂಡು : ಆಆಆ...
ಹೆಣ್ಣು : ಸ.. ಸರಿಗಮಪ.. ಮಪಮಪಗ.. ಪಮದಪಮಗ.. ರಿಗರಿಸ
ರಾಗಕೆ ಸ್ವರವಾಗಿ ಸ್ವರಕೆ ಪದವಾಗಿ ಪದಗಳಿಗೆ ನಾ ಸ್ಪೂರ್ತಿಯಾಗಿ
ಇರುವೆ ಜೊತೆಯಾಗಿ ನಿನ್ನ ಕಣ್ಣಾಗಿ
ಗಂಡು : ಆಆಆ...
ಹೆಣ್ಣು : ರಾಗಕೆ ಸ್ವರವಾಗಿ ಸ್ವರಕೆ ಪದವಾಗಿ ಪದಗಳಿಗೆ ನಾ ಸ್ಪೂರ್ತಿಯಾಗಿ
ಇರುವೆ ಜೊತೆಯಾಗಿ ನಿನ್ನ ಕಣ್ಣಾಗಿ
ಗಂಡು : ಆಆಆ... ಆಆಆ...
ಹೆಣ್ಣು : ಸಾಆಆಆ ಸನಿದ ಸನಿದ ಸನಿದ ದಗರಿ ಸದಪಪ
ಗಂಡು : ತನನಂ ತನನಂ ತನನಂ ತನನಂ ತನನಂ ತನನಂ ತನ ತನನ
ಹೆಣ್ಣು : ಸಸದ ಸಸದ ಸಸದ ಸಸದ ಸಸದ ಸಸದ ಪದಗರಿ
ಹೆಣ್ಣು : ಮುಂಜಾನೆಯ ಎಳೆಯ ಬಿಸಿಲಲ್ಲಿ ಮುತ್ತಿನ ಹನಿಗಳ ಕಂಪು
ಸಾಗರದ ಈ ಅಲೆಗಳಲ್ಲಿ ಪ್ರಕೃತಿಯ ಶಕ್ತಿಯ ಇಂಪು
ಕಡಲಲಿ ನದಿಯ ಸಂಗಮವು ದೇವನ ಸೃಶ್ಟಿಯ ರೀತಿ
ಗಂಡು ಹೆಣ್ಣಿನ ಹೃದಯ ಸಂಗಮ ಇದರ ಹೆಸರೆ ಪ್ರೀತಿ
ರಾಗಕ್ಕೆ ಸ್ವರವಾಗಿ ಸ್ವರಕ್ಕೆ ಪದವಾಗಿ
ಪದಗಳಿಗೆ ನಾ ಸ್ಪೂರ್ತಿಯಾಗಿ ಇರುವೆ ಜೊತೆಯಾಗಿ
ನಿನ್ನ ಕಣ್ಣಾಗಿ
ಗಂಡು : ಆಆಆ... ಆಆಆ... ಹೆಣ್ಣು : ಆಆಆ... ಆಆಆ...
ಗಂಡು : ಪದಸರಿಗರಿ ಪದಸರಿಗರಿ
ಹೆಣ್ಣು : ಸರಿಗಪದಪ ಸರಿಗಪದಪ
ಗಂಡು : ರಿಗಪದಸದ ರಿಗಪದಸದ
ಇಬ್ಬರು : ಸರಿಗರಿಗರಿಗ ದಪ ದಪ ದಪದ ಸರಿ ರಿಪ ಸರಿರಿಪ
ಇಬ್ಬರು : ಸರಿಗರಿಗರಿಗ ದಪ ದಪ ದಪದ ಸರಿ ರಿಪ ಸರಿರಿಪ
ಪದಸರಿಗರಿ ಪ ದ ಸ ರಿ ಗ ರಿ ಪ ದ ಸ ರಿ ಗ ರಿ
ಪ ದ ಸ ರಿ ಗ
--------------------------------------------------------------------------------------------------------------------------
ಹೃದಯ ಪಲ್ಲವಿ (೧೯೮೯).............ನೀ ಬರೋ ದಾರಿಯಲಿ
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ಎಂ.ರಂಗರಾವ್ ಗಾಯನ :ಪಿ. ಸುಶೀಲ
ನೀ ಬರೋ ದಾರಿಯಲಿ ಹಾಸಿಗೆ ಪ್ರೀತಿಯಲಿ
ಕನಸಿನ ಹೂಗಳನು ನನ್ನ ಕನಸಿನ ಹೂಗಳನುಪ ದ ಸ ರಿ ಗ
--------------------------------------------------------------------------------------------------------------------------
ಹೃದಯ ಪಲ್ಲವಿ (೧೯೮೯).............ನೀ ಬರೋ ದಾರಿಯಲಿ
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ಎಂ.ರಂಗರಾವ್ ಗಾಯನ :ಪಿ. ಸುಶೀಲ
ನೀ ಬರೋ ದಾರಿಯಲಿ ಹಾಸಿಗೆ ಪ್ರೀತಿಯಲಿ
ಹೃದಯದ ಬಾಗಿಲಿಗೆ ತೋರಣ ಕಟ್ಟಿರುವೆ
ಹೃದಯದ ಬಾಗಿಲಿಗೆ ತೋರಣ ಕಟ್ಟಿರುವೆ
ಆಸೆಯ ಎಲೆಗಳನು ಆಆ....ಆಆ.....ಆಆ
ನೀ ಬರೋ ದಾರಿಯಲಿ ಹಾಸಿಗೆ ಪ್ರೀತಿಯಲಿ
ಬಾಡಿದ ಬೆಂಗಾಡಿನಲಿ ಪ್ರ್ರೀತಿಯ ಹೊಳೆ ತಂದೆ
ಮೌನದ ಈ ವೀಣೆಯಲಿ ಸ್ನೇಹದ ಸ್ವರ ಮಿಡಿದೆ
ದೇವರಿರುವ ಗುಡಿಯು ಇಂದು ಆಯ್ತು ಮನವು ನೀನು ಬಂದು
ಪೂಜೆ ಸ್ವೀಕರಿಸು......
ನೀ ಬರೋ ದಾರಿಯಲಿ ಹಾಸಿಗೆ ಪ್ರೀತಿಯಲಿ
ಕಾದೇ ನಾ ಶಬರಿಯೊಲು ರಾಮ ನೀ ಬರುವೆಯೆಂದು
ರಾಧೆಯು ಜಪಿಸೊದುಲು ಶ್ಯಾಮನ ಒಲವಿಗಂದು
ಅರ್ಧ ಬರೆದ ಹೃದಯ ಪಲ್ಲವಿ ಪೂರ್ತಿಗೈವ ಕವಿಯು ನೀನು
ನನ್ನ ಸ್ವೀಕರಿಸು....
ನೀ ಬರೋ ದಾರಿಯಲಿ ಹಾಸಿಗೆ ಪ್ರೀತಿಯಲಿ
ಕನಸಿನ ಹೂಗಳನು ನನ್ನ ಕನಸಿನ ಹೂಗಳನು
ಹೃದಯದ ಬಾಗಿಲಿಗೆ ತೋರಣ ಕಟ್ಟಿರುವೆ
ಹೃದಯದ ಬಾಗಿಲಿಗೆ ತೋರಣ ಕಟ್ಟಿರುವೆ
ಆಸೆಯ ಎಲೆಗಳನು ಆ.ಆ....ಆ.ಆ..ಆ.ಆ..ಆ.ಆ...
ನೀ ಬರೋ ದಾರಿಯಲಿ ಹಾಸಿಗೆ ಪ್ರೀತಿಯಲಿ
------------------------------------------------------------------------------------------------------------------------
ಹೃದಯ ಪಲ್ಲವಿ (೧೯೮೭) - ಆಕಾಶದಿಂದ ಬಂದ ಆ ಬೆಳ್ಳಿ ತಾರೆ
ಸಂಗೀತ : ಎಂ.ರಂಗರಾವ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್ಪಿ.ಬಿ. ವಾಣಿ ಜಯರಾಮ
ಹೆಣ್ಣು : ಆಕಾಶದಿಂದ ಬಂದ ಆ ಬೆಳ್ಳಿ ತಾರೆ
ಈ ನಿನ್ನ ಮೊಗವ ಕಂಡು ಕಣ್ಣಾಗಿ ನಿಂತಿತೋ...
ಗಂಡು : ಆಕಾಶದಿಂದ ಬಂದ ಆ ಬೆಳ್ಳಿ ತಾರೆ
ಈ ನಿನ್ನ ಮೊಗವ ಕಂಡು ಕಣ್ಣಾಗಿ ನಿಂತಿತೋ
ನೀ ಕಾಲಿಟ್ಟಿಡೇ ಅರಳುತಿಹದು ನಗುವ ಹೂವು
ಆ ಕಾಳಿದಾಸನ ಶೃಂಗಾರ ಸ್ಫೂರ್ತಿ ನೀನು
ಆ ವಿಶ್ವ ಶಿಲ್ಪಿಯ ನಿಜ ಸೃಷ್ಟಿ ಕೀರ್ತಿ ನೀನು
ಬೇಲೂರ ಶಿಲೆಯು ಜೀವ ತಳೆದಿಲ್ಲಿ ಬಂದಿತು
ಆಕಾಶದಿಂದ ಬಂದ ಆ ಬೆಳ್ಳಿ ತಾರೆ
ಈ ನಿನ್ನ ಮೊಗವ ಕಂಡು ಕಣ್ಣಾಗಿ ನಿಂತಿತೋ
ಹೆಣ್ಣು : ಆಆ ಆ ಹಾ ಹಾ ಹಾ ಓ ಹೊ ಹೂ ಹೂ
ಗಂಡು : ಈ ಗೀತಾಂಜಲಿ ...
ಈ ಗೀತಾಂಜಲಿ ಚೆಲುವ ಅರಸಿ ನಿನಗೆ ಕೊಡುಗೆ
ಈ ಆರಾಧನೆ ಮನದ ಗುಡಿಯ ದೇವಿ ನಿನಗೆ
ಈ ಬಾಳ ಯಾತ್ರೆಯಲ್ಲಿ ಸಂಗಾತಿಯಾಗು ಬಾ..
ಸುಖವೆಂಬ ಪಾತ್ರೆಯಲ್ಲಿ ನಗು ಜೇನು ತುಂಬು ಬಾ
ಒಲವಿಂದು ನಿನ್ನಯ ರೂಪ ಮೈ ತಾಳಿ ಬಂದಿತೋ
ಆಕಾಶದಿಂದ ಬಂದ ಆ ಬೆಳ್ಳಿ ತಾರೆ
ಈ ನಿನ್ನ ಮೊಗವ ಕಂಡು ಕಣ್ಣಾಗಿ ನಿಂತಿತೋ
ಹೃದಯ ಪಲ್ಲವಿ (೧೯೮೭) - ಹೃದಯ ತುಂಬಿ ಹಾಡುವೆ ಹೊಸದು ಗೀತೇ ಮಾಲಿಕೆ
ಆಆಆಆ... ಆಆಆ... ಆಆಆ...
ಹೃದಯ ತುಂಬಿ ಹಾಡುವೆ ಹೊಸದು ಗೀತೇ ಮಾಲಿಕೆ
ಇದುವೇ ನನ್ನ ಪೂಜೆಯು ಕನ್ನಡಾಂಬೆ ಪಾದಕೆ
ಹೃದಯ ತುಂಬಿ ಹಾಡುವೆ ಹೊಸದು ಗೀತೇ ಮಾಲಿಕೆ
ಇದುವೇ ನನ್ನ ಪೂಜೆಯು ಕನ್ನಡಾಂಬೆ ಪಾದಕೆ
ಸರಿಗಮ ಪದನಿಸ ನಿದಪಮ ಗರಿಸ
ಅವಳ ಸೇವೆ ಮಾಡುವ ಆಸೆ ನನ್ನ ಜೀವಕೆ
ಹೃದಯ ತುಂಬಿ ಹಾಡುವೆ ಹೊಸದು ಗೀತೇ ಮಾಲಿಕೆ
ಇದುವೇ ನನ್ನ ಪೂಜೆಯು ಕನ್ನಡಾಂಬೆ ಪಾದಕೆ
ರನ್ನ ಪಂಪ ಹಾಡಿದ ಕಾವ್ಯ ನಿನಗೆ ಕಾಣಿಕೆ
ಕಾವೇರಿ ತುಂಗೆ ತೀರ್ಥವೇ ನಿನ್ನಯ ಅಭಿಷೇಕಕೆ....ಆಆಆ
ಶ್ರೀಗಂಧ ತಂದ ಚಂದನ ತಾಯೆ ನಿನಗೆ ಲೇಪನ
ಹೃದಯ ತುಂಬಿ ಹಾಡುವೆ ಹೊಸದು ಗೀತೇ ಮಾಲಿಕೆ
ಇದುವೇ ನನ್ನ ಪೂಜೆಯು ಕನ್ನಡಾಂಬೆ ಪಾದಕೆ
ಹೃದಯ ಪಲ್ಲವಿ (೧೯೮೭) - ರಾಮನಾಮ ಪಾಯಸಕ್ಕೆ
ಸಂಗೀತ : ಎಂ.ರಂಗರಾವ ಸಾಹಿತ್ಯ : ಪುರಂದದಾಸ ಗಾಯನ : ಕಸ್ತೂರಿ ಶಂಕರ, ಎಸ್ಪಿ.ಬಿ.
ಗಂಡು : ಆಆಆಆಅ... ಹೆಣ್ಣು : ಆಆಆಆಅ...
ಗಂಡು : ಆಆಆಆಅ... ಹೆಣ್ಣು : ಆಆಆಆಅ...
ಹೆಣ್ಣು : ವಿಠ್ಠಲ ನಾಮ ತುಪ್ಪವ
ಗಂಡು : ಕಲಿಸಿ ಬಡಿಸಿರೋ
ಹೆಣ್ಣು : ಕಲಿಸಿ ಬಡಿಸಿರೋ
ರಾಧೆಯು ಜಪಿಸೊದುಲು ಶ್ಯಾಮನ ಒಲವಿಗಂದು
ಅರ್ಧ ಬರೆದ ಹೃದಯ ಪಲ್ಲವಿ ಪೂರ್ತಿಗೈವ ಕವಿಯು ನೀನು
ನನ್ನ ಸ್ವೀಕರಿಸು....
ನೀ ಬರೋ ದಾರಿಯಲಿ ಹಾಸಿಗೆ ಪ್ರೀತಿಯಲಿ
ಕನಸಿನ ಹೂಗಳನು ನನ್ನ ಕನಸಿನ ಹೂಗಳನು
ಹೃದಯದ ಬಾಗಿಲಿಗೆ ತೋರಣ ಕಟ್ಟಿರುವೆ
ಹೃದಯದ ಬಾಗಿಲಿಗೆ ತೋರಣ ಕಟ್ಟಿರುವೆ
ಆಸೆಯ ಎಲೆಗಳನು ಆ.ಆ....ಆ.ಆ..ಆ.ಆ..ಆ.ಆ...
ನೀ ಬರೋ ದಾರಿಯಲಿ ಹಾಸಿಗೆ ಪ್ರೀತಿಯಲಿ
------------------------------------------------------------------------------------------------------------------------
ಹೃದಯ ಪಲ್ಲವಿ (೧೯೮೭) - ಆಕಾಶದಿಂದ ಬಂದ ಆ ಬೆಳ್ಳಿ ತಾರೆ
ಸಂಗೀತ : ಎಂ.ರಂಗರಾವ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್ಪಿ.ಬಿ. ವಾಣಿ ಜಯರಾಮ
ಹೆಣ್ಣು : ಆಕಾಶದಿಂದ ಬಂದ ಆ ಬೆಳ್ಳಿ ತಾರೆ
ಈ ನಿನ್ನ ಮೊಗವ ಕಂಡು ಕಣ್ಣಾಗಿ ನಿಂತಿತೋ...
ಗಂಡು : ಆಕಾಶದಿಂದ ಬಂದ ಆ ಬೆಳ್ಳಿ ತಾರೆ
ಈ ನಿನ್ನ ಮೊಗವ ಕಂಡು ಕಣ್ಣಾಗಿ ನಿಂತಿತೋ
ಆ ನೀಲಿ ಬಾನಿನ ರಂಗು ಈ ಕಣ್ಣ ಅಂದವ ಕಂಡು
ತನ್ನೊಡಲ ರಂಗನು ಇಂದು ನಿನಗಾಗಿ ತಂದಿತೋ
ಹೆಣ್ಣು : ಲಾ ಲಲಲ ಲಲಲ ಲಾ ಲಾ ಲಲಲ ಲಲಲ ಲಾ
ಹೆಣ್ಣು : ಆಆ ಆ ಹಾ ಹಾ ಹಾ ಓ ಹೊ ಹೂ ಹೂ
ಹೆಣ್ಣು : ಆಆ ಆ ಹಾ ಹಾ ಹಾ ಓ ಹೊ ಹೂ ಹೂ
ಗಂಡು : ನೀ ಬರುತ್ತಿದ್ದರೆ.....
ನೀ ಬರುತ್ತಿದ್ದರೆ ಮಳೆಯ ಬಿಲ್ಲು ಬಳುಕೋ ಚೆಲುವುನೀ ಕಾಲಿಟ್ಟಿಡೇ ಅರಳುತಿಹದು ನಗುವ ಹೂವು
ಆ ಕಾಳಿದಾಸನ ಶೃಂಗಾರ ಸ್ಫೂರ್ತಿ ನೀನು
ಆ ವಿಶ್ವ ಶಿಲ್ಪಿಯ ನಿಜ ಸೃಷ್ಟಿ ಕೀರ್ತಿ ನೀನು
ಬೇಲೂರ ಶಿಲೆಯು ಜೀವ ತಳೆದಿಲ್ಲಿ ಬಂದಿತು
ಆಕಾಶದಿಂದ ಬಂದ ಆ ಬೆಳ್ಳಿ ತಾರೆ
ಈ ನಿನ್ನ ಮೊಗವ ಕಂಡು ಕಣ್ಣಾಗಿ ನಿಂತಿತೋ
ಹೆಣ್ಣು : ಆಆ ಆ ಹಾ ಹಾ ಹಾ ಓ ಹೊ ಹೂ ಹೂ
ಗಂಡು : ಈ ಗೀತಾಂಜಲಿ ...
ಈ ಗೀತಾಂಜಲಿ ಚೆಲುವ ಅರಸಿ ನಿನಗೆ ಕೊಡುಗೆ
ಈ ಆರಾಧನೆ ಮನದ ಗುಡಿಯ ದೇವಿ ನಿನಗೆ
ಈ ಬಾಳ ಯಾತ್ರೆಯಲ್ಲಿ ಸಂಗಾತಿಯಾಗು ಬಾ..
ಸುಖವೆಂಬ ಪಾತ್ರೆಯಲ್ಲಿ ನಗು ಜೇನು ತುಂಬು ಬಾ
ಒಲವಿಂದು ನಿನ್ನಯ ರೂಪ ಮೈ ತಾಳಿ ಬಂದಿತೋ
ಆಕಾಶದಿಂದ ಬಂದ ಆ ಬೆಳ್ಳಿ ತಾರೆ
ಈ ನಿನ್ನ ಮೊಗವ ಕಂಡು ಕಣ್ಣಾಗಿ ನಿಂತಿತೋ
ಇಬ್ಬರು : ಲಾ ಲಲಲ ಲಲಲ ಲಾ ಲಾ ಲಲಲ ಲಲಲ ಲಾ
ಲಾ ಲಲಲ ಲಲಲ ಲಾ ಲಾ ಲಲಲ ಲಲಲ ಲಾ
-------------------------------------------------------------------------------------------------------------------------ಲಾ ಲಲಲ ಲಲಲ ಲಾ ಲಾ ಲಲಲ ಲಲಲ ಲಾ
ಹೃದಯ ಪಲ್ಲವಿ (೧೯೮೭) - ಹೃದಯ ತುಂಬಿ ಹಾಡುವೆ ಹೊಸದು ಗೀತೇ ಮಾಲಿಕೆ
ಸಂಗೀತ : ಎಂ.ರಂಗರಾವ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ವಾಣಿ ಜಯರಾಮ
ಆಆಆಆ... ಆಆಆ... ಆಆಆ...
ಹೃದಯ ತುಂಬಿ ಹಾಡುವೆ ಹೊಸದು ಗೀತೇ ಮಾಲಿಕೆ
ಇದುವೇ ನನ್ನ ಪೂಜೆಯು ಕನ್ನಡಾಂಬೆ ಪಾದಕೆ
ಹೃದಯ ತುಂಬಿ ಹಾಡುವೆ ಹೊಸದು ಗೀತೇ ಮಾಲಿಕೆ
ಇದುವೇ ನನ್ನ ಪೂಜೆಯು ಕನ್ನಡಾಂಬೆ ಪಾದಕೆ
ಸರಿಗಮ ಪದನಿಸ ನಿದಪಮ ಗರಿಸ
ಏಳು ಸ್ವರದ ದೀಪದೆ ತಾಯಿಗೆನ್ನ ಆರತಿ
ಭಾವದಲೆಯ ನೀರಲಿ ತೊಳೆವೆ ಅವಳ ಮೂರುತಿ..ಆಆಆಅವಳ ಸೇವೆ ಮಾಡುವ ಆಸೆ ನನ್ನ ಜೀವಕೆ
ಹೃದಯ ತುಂಬಿ ಹಾಡುವೆ ಹೊಸದು ಗೀತೇ ಮಾಲಿಕೆ
ಇದುವೇ ನನ್ನ ಪೂಜೆಯು ಕನ್ನಡಾಂಬೆ ಪಾದಕೆ
ಕಾವೇರಿ ತುಂಗೆ ತೀರ್ಥವೇ ನಿನ್ನಯ ಅಭಿಷೇಕಕೆ....ಆಆಆ
ಶ್ರೀಗಂಧ ತಂದ ಚಂದನ ತಾಯೆ ನಿನಗೆ ಲೇಪನ
ಹೃದಯ ತುಂಬಿ ಹಾಡುವೆ ಹೊಸದು ಗೀತೇ ಮಾಲಿಕೆ
ಇದುವೇ ನನ್ನ ಪೂಜೆಯು ಕನ್ನಡಾಂಬೆ ಪಾದಕೆ
ಇದುವೇ ನನ್ನ ಪೂಜೆಯು ಕನ್ನಡಾಂಬೆ ಪಾದಕೆ
ಓಓಓಓಓ.. ಕನ್ನಡಾಂಬೆ ಪಾದಕೆ
----------------------------------------------------------------------------------------------------------------------
ಓಓಓಓಓ.. ಕನ್ನಡಾಂಬೆ ಪಾದಕೆ
ಹೃದಯ ಪಲ್ಲವಿ (೧೯೮೭) - ರಾಮನಾಮ ಪಾಯಸಕ್ಕೆ
ಸಂಗೀತ : ಎಂ.ರಂಗರಾವ ಸಾಹಿತ್ಯ : ಪುರಂದದಾಸ ಗಾಯನ : ಕಸ್ತೂರಿ ಶಂಕರ, ಎಸ್ಪಿ.ಬಿ.
ಗಂಡು : ಆಆಆಆಅ... ಹೆಣ್ಣು : ಆಆಆಆಅ...
ಗಂಡು : ಆಆಆಆಅ... ಹೆಣ್ಣು : ಆಆಆಆಅ...
ಗಂಡು : ಆಆಆಆಅ... ಹೆಣ್ಣು : ಆಆಆಆಅ...
ಗಂಡು : ರಾಮನಾಮ ಪಾಯಸಕ್ಕೆ
ಹೆಣ್ಣು : ರಾಮನಾಮ ಪಾಯಸಕ್ಕೆ
ಗಂಡು : ಕೃಷ್ಣ ನಾಮ ಸಕ್ಕರೆ
ಹೆಣ್ಣು : ಕೃಷ್ಣ ನಾಮ ಸಕ್ಕರೆ
ಗಂಡು : ವಿಠ್ಠಲ ನಾಮ ತುಪ್ಪವಹೆಣ್ಣು : ವಿಠ್ಠಲ ನಾಮ ತುಪ್ಪವ
ಗಂಡು : ಕಲಿಸಿ ಬಡಿಸಿರೋ
ಹೆಣ್ಣು : ಕಲಿಸಿ ಬಡಿಸಿರೋ
ಇಬ್ಬರು : ರಾಮನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ
ವಿಠ್ಠಲ ನಾಮ ತುಪ್ಪವ ಬೆರೆಸಿ ಕಲಿಸಿ ಬಡಿಸಿರೋ
ಹೃದಯ ಪಲ್ಲವಿ (೧೯೮೭) - ಹೃದಯ ಪಲ್ಲವಿ
ಸಂಗೀತ : ಎಂ.ರಂಗರಾವ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಸುಂದರ, ಬೆಂಗಳೂರಲತಾ
ಹೆಣ್ಣು : ಹೃದಯ ಪಲ್ಲವಿ ಗಂಡು: ಹೃದಯ ಪಲ್ಲವಿ
ಹೆಣ್ಣು : ಹೃದಯ ಪಲ್ಲವಿ ಗಂಡು: ಹೃದಯ ಪಲ್ಲವಿ
ಹೆಣ್ಣು : ಹೆಣ್ಣಿನ ಕನಸಿನ ಹೃದಯ ಪಲ್ಲವಿ
ಗಂಡು : ಹೊಮ್ಮುವ ಬಯಕೆಯ ಹೃದಯ ಪಲ್ಲವಿ
ಇಬ್ಬರು : ಹೃದಯ ಪಲ್ಲವಿ
ಕೋರಸ್ : ಆಆಆಆ... ಆಆಆಆ... ಆಆಆ...
ಹೆಣ್ಣು : ಲಲಲಲಲಲ್ಲಲ್ಲಲ್ಲಾಲ್ಲಲಲ್ಲಾ
ಗಂಡು : ಲಲಲಲಲಲ್ಲಲ್ಲಲ್ಲಾಲ್ಲಲಲ್ಲಾ
ಹೆಣ್ಣು : ಹೃದಯ ಪಲ್ಲವಿ ಗಂಡು: ಹೃದಯ ಪಲ್ಲವಿ
ಹೆಣ್ಣು : ಹೆಣ್ಣಿನ ಕನಸಿನ ಹೃದಯ ಪಲ್ಲವಿ
ಗಂಡು : ಹೊಮ್ಮುವ ಬಯಕೆಯ ಹೃದಯ ಪಲ್ಲವಿ
ಇಬ್ಬರು : ಹೃದಯ ಪಲ್ಲವಿ ಹೃದಯ ಪಲ್ಲವಿ ಹೃದಯ ಪಲ್ಲವಿ
--------------------------------------------------------------------------------------------------------------------------
No comments:
Post a Comment