ಬಂಗಾರದ ಕಳಶ ಚಲನಚಿತ್ರದ ಹಾಡುಗಳು
- ಆಹಾ ಅನ್ನೋ ಕೆಲ್ಸ್ ಮಾಡ್ಬೇಕ್ ಕನ್ನಡ ನಾಡಲ್ ಹುಟ್ಟಿದ್ ಮ್ಯಾಲೇ
- ಎಂಥಾ ಹೆಣ್ಣನ್ನು ಕಂಡೆ ನಾ ಅಬ್ಬಬ್ಬಾ
- ಸಂಸಾರವೆಂದರೇ ಹೀಗಿರಬೇಕೂ ಅಕ್ಕರೆ ತುಂಬಿರಬೇಕು
- ನಮ್ಮೂರ ಕೇರಿಗಳಲ್ಲಿ ಹಬ್ಬದ ಉಲ್ಲಾಸ
- ನಗು ನಗುತಾ ನಲಿಯೋ ನೀನು
- ಸಿಹಿ ಮುತ್ತು ಸಿಹಿ ಮುತ್ತು ನಿನ್ನ ತುಟಿಯಿಂದ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ರುಧ್ರಮೂರ್ತಿ ಶಾಸ್ತ್ರಿ, ಗಾಯನ ಎಸ್.ಪಿ.ಬಿ.
ಆಹಾ ಅನ್ನೋ ಕೆಲ್ಸ್ ಮಾಡ್ಬೇಕ್ ಕನ್ನಡ ನಾಡಲ್ ಹುಟ್ಟಿದ್ ಮ್ಯಾಲೇ ..
ಸಿರಿಗನ್ನಡ ನಾಡಲ್ ಹುಟ್ಟಿದ್ ಮ್ಯಾಲೇ ..
ಏನರಾದ್ರು ಸಾಧ್ಸಿ ತೋರ್ಸೋ ಆಗ್ಲೇ ಹಾಕ್ತಾರೆ ಹೂಮಾಲೆ ..
ಏನರಾದ್ರು ಸಾಧ್ಸಿ ತೋರ್ಸೋ ಆಗ್ಲೇ ಹಾಕ್ತಾರೆ ಹೂಮಾಲೆ ..
ಆಹಾ ಅನ್ನೋ ಕೆಲ್ಸ್ ಮಾಡ್ಬೇಕ್ ಕನ್ನಡ ನಾಡಲ್ ಹುಟ್ಟಿದ್ ಮ್ಯಾಲೇ ..
ಸಿರಿಗನ್ನಡ ನಾಡಲ್ ಹುಟ್ಟಿದ್ ಮ್ಯಾಲೇ ..
ಕಲ್ಲಿನ ದ್ಯಾವರಿಗೇ ತುಪ್ಪದ ದೀಪ ತಿನದಿದ್ರು ನೈವೇದ್ಯ
ದುಡಿಯೋಣ ದಿವ್ಸ್ ದುಡಿತಾ ಇರಬೇಕ ಸಿಕ್ಕಿದಷ್ಟೇ ಭಾಗ
ಊರು ತುಂಬಾ ಕೆಟ್ಟೋಗೈತೆ ಕೆಟ್ಟೋರಿಗೇನೆ ಕಾಲ
ಆದ್ರೂ ಧೈರ್ಯ ತಂದ್ಕೋ ಬೇಕು ಬಿಡಬಾರದು ಬಿಚ್ಚೋಕ ಬಾಲ
ಸತ್ಯದ ಮೇಲೆ ಸುಳ್ಳಿನ್ ಬುಡ್ಡಿ ಇಡೋದಿಕ್ಕೂ ಗೂಸ
ಸುಳ್ಳನ್ ನಂಬಿ ಬದ್ಕೊರಗೆಲ್ಲಾ ಕೊನೆಗ್ ಸಿಕ್ಕೋದ ಗೂಸ್
ಆಹಾ ಅನ್ನೋ ಕೆಲ್ಸ್ ಮಾಡ್ಬೇಕ್ ಕನ್ನಡ ನಾಡಲ್ ಹುಟ್ಟಿದ್ ಮ್ಯಾಲೇ ..
ಸಿರಿಗನ್ನಡ ನಾಡಲ್ ಹುಟ್ಟಿದ್ ಮ್ಯಾಲೇ ..
ಸಿರಿಗನ್ನಡ ನಾಡಲ್ ಹುಟ್ಟಿದ್ ಮ್ಯಾಲೇ ..
ಏನರಾದ್ರು ಸಾಧ್ಸಿ ತೋರ್ಸೋ ಆಗ್ಲೇ ಹಾಕ್ತಾರೆ ಹೂಮಾಲೆ ..
ಏನರಾದ್ರು ಸಾಧ್ಸಿ ತೋರ್ಸೋ ಆಗ್ಲೇ ಹಾಕ್ತಾರೆ ಹೂಮಾಲೆ ..
ಆಹಾ ಅನ್ನೋ ಕೆಲ್ಸ್ ಮಾಡ್ಬೇಕ್ ಕನ್ನಡ ನಾಡಲ್ ಹುಟ್ಟಿದ್ ಮ್ಯಾಲೇ ..
ಸಿರಿಗನ್ನಡ ನಾಡಲ್ ಹುಟ್ಟಿದ್ ಮ್ಯಾಲೇ ..
ಏನರಾದ್ರು ಸಾಧ್ಸಿ ತೋರ್ಸೋ ಆಗ್ಲೇ ಹಾಕ್ತಾರೆ ಹೂಮಾಲೆ ..
ಆಹಾ ಅನ್ನೋ ಕೆಲ್ಸ್ ಮಾಡ್ಬೇಕ್ ಕನ್ನಡ ನಾಡಲ್ ಹುಟ್ಟಿದ್ ಮ್ಯಾಲೇ ..
ಸಿರಿಗನ್ನಡ ನಾಡಲ್ ಹುಟ್ಟಿದ್ ಮ್ಯಾಲೇ ..
ಅನಾಥರಗೆಲ್ಲಿ ಗೊತ್ತೈತಣ್ಣ ಅವ್ರವ್ರ ಹುಟ್ಟಿದ ದಿವಸ
ಯಾರದೋ ತಪ್ಪಲಿ ಭೂಮಿಗ್ ಬಿದ್ದು ಕಣ್ಣೀರ್ ಜೊತೆ ಸರಸ
ಕಾಗೆ ಗೂಡಲ್ ಕೊಗ್ಲೇ ಅಮ್ಮ ಎಸ್ದೋಯ್ತಾಳೆ ಮೊಟ್ಟೆ
ಕಾಗೆ ಕೈಯಲ್ಲಿ ಕುಕ್ಕಿಸಿಕೊಂಡು ಹೋರಿ ಬೇಕು ಹೊಟ್ಟೆ
ದುಃಖ ಬಂದ್ರೆ ಕೂಗಲೇ ಬಾರದು ಯಾವೋನಿಗಿಲ್ಲ ದುಃಖ
ಸುಖ ದುಃಖ ಒಂದೇ ನಾಣ್ಯದ ಮುಖ ಅಕ್ಕ ಪಕ್ಕ
ಆಹಾ ಅನ್ನೋ ಕೆಲ್ಸ್ ಮಾಡ್ಬೇಕ್ ಕನ್ನಡ ನಾಡಲ್ ಹುಟ್ಟಿದ್ ಮ್ಯಾಲೇ ..
ಸಿರಿಗನ್ನಡ ನಾಡಲ್ ಹುಟ್ಟಿದ್ ಮ್ಯಾಲೇ ..
ಸಿರಿಗನ್ನಡ ನಾಡಲ್ ಹುಟ್ಟಿದ್ ಮ್ಯಾಲೇ ..
ಏನರಾದ್ರು ಸಾಧ್ಸಿ ತೋರ್ಸೋ ಆಗ್ಲೇ ಹಾಕ್ತಾರೆ ಹೂಮಾಲೆ ..
ಏನರಾದ್ರು ಸಾಧ್ಸಿ ತೋರ್ಸೋ ಆಗ್ಲೇ ಹಾಕ್ತಾರೆ ಹೂಮಾಲೆ ..
ಆಹಾ ಅನ್ನೋ ಕೆಲ್ಸ್ ಮಾಡ್ಬೇಕ್ ಕನ್ನಡ ನಾಡಲ್ ಹುಟ್ಟಿದ್ ಮ್ಯಾಲೇ ..
ಸಿರಿಗನ್ನಡ ನಾಡಲ್ ಹುಟ್ಟಿದ್ ಮ್ಯಾಲೇ ..
ಏನರಾದ್ರು ಸಾಧ್ಸಿ ತೋರ್ಸೋ ಆಗ್ಲೇ ಹಾಕ್ತಾರೆ ಹೂಮಾಲೆ ..
ಆಹಾ ಅನ್ನೋ ಕೆಲ್ಸ್ ಮಾಡ್ಬೇಕ್ ಕನ್ನಡ ನಾಡಲ್ ಹುಟ್ಟಿದ್ ಮ್ಯಾಲೇ ..
ಸಿರಿಗನ್ನಡ ನಾಡಲ್ ಹುಟ್ಟಿದ್ ಮ್ಯಾಲೇ ..
---------------------------------------------------------------------------------------------------
ಬಂಗಾರದ ಕಳಶ (೧೯೯೫) - ಎಂಥಾ ಹೆಣ್ಣನ್ನು ಕಂಡೆ ನಾ ಅಬ್ಬಬ್ಬಾ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ವಿ.ಮನೋಹರ, ಗಾಯನ ಎಸ್.ಪಿ.ಬಿ. ಚಿತ್ರಾ
ಹೆಣ್ಣು : ಆಆಆ.. ಆಅ .. ಆಹ್ ಆಹ್ ಆಹ್ ಆಹ್ ಆಹ್ ಆಹ್
ಗಂಡು : ಎಂಥಾ ಹೆಣ್ಣನ್ನು ಕಂಡೆ ನಾ ಅಬ್ಬಬ್ಬಾ ..
ಎಂಥಾ ಹೆಣ್ಣನ್ನು ಕಂಡೆ ನಾ ಅಬ್ಬಬ್ಬಾ .. ಆ ಚೆಲುವೆಯ ಸವಿ ನೋಟಕೆ ಶರಣಾದೇನೂ
ಮೋಹಕ ಗುಂಗಲ್ಲಿ ತೇಲಿಹ ನಾನಿಲ್ಲಿ ಎಂಥ ಸೆಳೆತ ಅವಳಲ್ಲಿ
ಎಂಥಾ ಹೆಣ್ಣನ್ನು ಕಂಡೆ ನಾ ಅಬ್ಬಬ್ಬಾ .. ಆ ಚೆಲುವೆಯ ಸವಿ ನೋಟಕೆ ಶರಣಾದೇನೂ
ಮೋಹಕ ಗುಂಗಲ್ಲಿ ತೇಲಿಹ ನಾನಿಲ್ಲಿ ಎಂಥ ಸೆಳೆತ ಅವಳಲ್ಲಿ
ಗಂಡು : ಕಿಲಕಿಲನೇ ನಕ್ಕರವಳು ಎಲ್ಲೆಲ್ಲೂ ಸಂಭ್ರಮ
ಕಿಲಕಿಲನೇ ನಕ್ಕರವಳು ಎಲ್ಲೆಲ್ಲೂ ಸಂಭ್ರಮ ಅವಳಾಡೋ ಮಾತೆಲ್ಲಾ ಸಂಗೀತ ಸರಿಗಮ
ಹೆಣ್ಣು : ಲಲ .. ಲಾಲಾಲಾಲಾ ಲಾಲ ಲಾಲ ಲಾಲಲಾ ..
ಗಂಡು : ನೀರಿನಲ್ಲಿ ಈಜುವಾಗ ನಾಚಿಕೆ ಮೀನಿಗೆ ಸೌಂದರ್ಯ ರಾಣಿಯು ಅವಳೇನೇ ಭೂಮಿಗೆ
ಮೊದಲ ನೋಟದಲ್ಲೇ ನಾ ಸೋತೇನೂ ..
ಎಂಥಾ ಹೆಣ್ಣನ್ನು ಕಂಡೆ ನಾ ಅಬ್ಬಬ್ಬಾ .. ಆ ಚೆಲುವೆಯ ಸವಿ ನೋಟಕೆ ಶರಣಾದೇನೂ
ಮೋಹಕ ಗುಂಗಲ್ಲಿ ತೇಲಿಹ ನಾನಿಲ್ಲಿ ಎಂಥ ಸೆಳೆತ ಅವಳಲ್ಲಿ
ಹೆಣ್ಣು : ಆಆಆ.. ಆಅ .. ಆಹ್ ಆಹ್ ಆಹ್ ಲಲ .. ಲಾಲಾಲಾಲಾ ಲಾಲ ಲಾಲ
ಗಂಡು : ರೇಷಿಮೆಯ ನೂಲಿನಂಥ ನಾಜೂಕು ಬಳ್ಳಿಯೂ ..
ರೇಷಿಮೆಯ ನೂಲಿನಂಥ ನಾಜೂಕು ಬಳ್ಳಿಯು ಈ ನನ್ನ ಮನಸನ್ನೂ ಕದ್ದಂಥ ಕಳ್ಳಿಯೂ
ಹೆಣ್ಣು : ಆಆಆ... ಆಆಆ...
ಗಂಡು : ಮೂರ ಹೊತ್ತೂ ಕಣ್ಣ ಮುಂದೆ ಕುಣಿದಾಡಲು ಏನೆಂದು ಹೇಳಲಾರೆ ಈ ನನ್ನ ಆಸೆಯೂ
ಹೆಣ್ಣು : ಆಆಆ... ಆಆಆ...
ಗಂಡು : ಸಿಹಿ ನೆನಪೇ ಆನಂದವೂ ...
ಎಂಥಾ ಹೆಣ್ಣನ್ನು ಕಂಡೆ ನಾ ಅಬ್ಬಬ್ಬಾ .. ಆ ಚೆಲುವೆಯ ಸವಿ ನೋಟಕೆ ಶರಣಾದೇನೂಮೋಹಕ ಗುಂಗಲ್ಲಿ ತೇಲಿಹ ನಾನಿಲ್ಲಿ ಎಂಥ ಸೆಳೆತ ಅವಳಲ್ಲಿ
ಎಂಥಾ ಹೆಣ್ಣನ್ನು ಕಂಡೆ ನಾ ಅಬ್ಬಬ್ಬಾ .. ಆ ಚೆಲುವೆಯ ಸವಿ ನೋಟಕೆ ಶರಣಾದೇನೂ
ಮೋಹಕ ಗುಂಗಲ್ಲಿ ತೇಲಿಹ ನಾನಿಲ್ಲಿ ಎಂಥ ಸೆಳೆತ ಅವಳಲ್ಲಿ
ಮೋಹಕ ಗುಂಗಲ್ಲಿ ತೇಲಿಹ ನಾನಿಲ್ಲಿ ಎಂಥ ಸೆಳೆತ ಅವಳಲ್ಲಿ
---------------------------------------------------------------------------------------------------
ಬಂಗಾರದ ಕಳಶ (೧೯೯೫) - ಸಂಸಾರವೆಂದರೇ ಹೀಗಿರಬೇಕೂ ಅಕ್ಕರೆ ತುಂಬಿರಬೇಕು
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಮನೋಹರ ಗಾಯನ ಎಸ್.ಪಿ.ಬಿ. ಮಂಜುಳಾ, ಸಂಗೀತ ಕಟ್ಟಿ
ಗಂಡು : ಸಂಸಾರವೆಂದರೇ ಹೀಗಿರಬೇಕು ಅಕ್ಕರೆ ತುಂಬಿರಬೇಕೂ
ಎಲ್ಲರು ನಗುತಿರಬೇಕು ನಾವೆಲ್ಲರೂ ನಗುತಿರಬೇಕು
ಏನೇ ಬಂದರೂ ನಾವೂ ಒಂದಾಗಿರಬೇಕೂ ಬಾಳು ಚೆಂದಾಗಿರಬೇಕು
ಸಂಸಾರವೆಂದರೇ ಹೀಗಿರಬೇಕು ಅಕ್ಕರೆ ತುಂಬಿರಬೇಕೂ
ಎಲ್ಲರು ನಗುತಿರಬೇಕು ನಾವೆಲ್ಲರೂ ನಗುತಿರಬೇಕು
ಗಂಡು : ಜೀವನದಲ್ಲಿ ಮೊದಲು ಈ ತಾಯಿಯೇ ಗುರುವಂತೇ ..
ಮೊದಲ ಪಾಠವನು ಕಲಿಸುವ ಶಾಲೆ ಮನೆಯೇ ನಮಗಂತೆ ..
ಜೀವನದಲ್ಲಿ ಮೊದಲು ಈ ತಾಯಿಯೇ ಗುರುವಂತೇ ..
ಮೊದಲ ಪಾಠವನು ಕಲಿಸುವ ಶಾಲೆ ಮನೆಯೇ ನಮಗಂತೆ ..
ಹೆಣ್ಣು : ಮನೆಯನು ಗೆಲ್ಲೊ ಮೊದಲು ನೀ ಲೋಕವ ಗೆಲ್ಲುವೇಯಾ ..
ಗಂಡು : ಹಿರಿಯರೆಲ್ಲರ ಮಾತನು ಕೇಳಲು ಸೌಖ್ಯವ ಕಾಣುವೆಯೋ
ಹೆಣ್ಣು : ಹಾಲನು ಉಂಡ ಮನೆಗೆ ಎಲ್ಲರು ಒಳ್ಳೆಯ ಕೀರ್ತಿಯ ತರಬೇಕು..
ಸಂಸಾರವೆಂದರೇ ಹೀಗಿರಬೇಕು ಅಕ್ಕರೆ ತುಂಬಿರಬೇಕೂಎಲ್ಲರು ನಗುತಿರಬೇಕು ನಾವೆಲ್ಲರೂ ನಗುತಿರಬೇಕು
ಗಂಡು : ಕಲ್ಲನು ಕಡೆದು ಮೂರ್ತಿ ನೀ ಮಾಡಿದೆ ನನ್ನನ್ನೂ ..
ಹೆಣ್ಣು : ಅಣ್ಣ ನಿನ್ನಲ್ಲೇ ಕಂಡೇನು ನಾನು ಎಲ್ಲ ದೇವರನೂ
ಗಂಡು : ಇಂತಹ ತಮ್ಮ ತಂಗಿ ಇದ್ದಾಗಲೇ ಬಲು ಚೆಂದ
ಯಾವ ಜನ್ಮದ ಪುಣ್ಯದ ಫಲವೋ ಸೋದರ ಸಂಬಂಧ
ಹೆಣ್ಣು : ನಮ್ಮಿ ಪ್ರೀತಿ ಪ್ರೇಮ ಕಂಡರೆ ಊರೇ ಹೆಮ್ಮೆಯ ಪಡಬೇಕು
ಗಂಡು : ಸಂಸಾರವೆಂದರೇ ಹೀಗಿರಬೇಕು ಅಕ್ಕರೆ ತುಂಬಿರಬೇಕೂ
ಎಲ್ಲರು ನಗುತಿರಬೇಕು ನಾವೆಲ್ಲರೂ ನಗುತಿರಬೇಕು
ಏನೇ ಬಂದರೂ ನಾವೂ ಒಂದಾಗಿರಬೇಕೂ ಬಾಳು ಚೆಂದಾಗಿರಬೇಕು
ಎಲ್ಲರು : ಸಂಸಾರವೆಂದರೇ ಹೀಗಿರಬೇಕು ಅಕ್ಕರೆ ತುಂಬಿರಬೇಕೂ
ಎಲ್ಲರು ನಗುತಿರಬೇಕು ನಾವೆಲ್ಲರೂ ನಗುತಿರಬೇಕು
ಎಲ್ಲರು ನಗುತಿರಬೇಕು ನಾವೆಲ್ಲರೂ ನಗುತಿರಬೇಕು
ಏನೇ ಬಂದರೂ ನಾವೂ ಒಂದಾಗಿರಬೇಕೂ ಬಾಳು ಚೆಂದಾಗಿರಬೇಕು
ಎಲ್ಲರು : ಸಂಸಾರವೆಂದರೇ ಹೀಗಿರಬೇಕು ಅಕ್ಕರೆ ತುಂಬಿರಬೇಕೂ
ಎಲ್ಲರು ನಗುತಿರಬೇಕು ನಾವೆಲ್ಲರೂ ನಗುತಿರಬೇಕು
---------------------------------------------------------------------------------------------------
ಬಂಗಾರದ ಕಳಶ (೧೯೯೫) - ನಮ್ಮೂರ ಕೇರಿಗಳಲ್ಲಿ ಹಬ್ಬದ ಉಲ್ಲಾಸ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ರುಧ್ರಮೂರ್ತಿ ಶಾಸ್ತ್ರಿ, ಗಾಯನ ಎಸ್.ಪಿ.ಬಿ.
ಗಂಡು : ನಮ್ಮೂರ ಕೇರಿಗಳಲ್ಲಿ ಹಬ್ಬದ ಉಲ್ಲಾಸ ನಮ್ಮೆಲ್ಲರ ಕಣ್ಣುಗಳಲ್ಲಿ ಹೊಮ್ಮಿದೆ ಸಂತೋಷ
ಎಲ್ಲೆಲ್ಲೂ ಉತ್ಸಾಹ ಜಿಗಿದಾಡುವ ಆವೇಶ
ಗಂಡು : ಮುದ್ದಿನ ಮಗನೆ ಬರಲಿ ನನ್ನ ಮಾವ ಎನ್ನಲಿ
ಗೆಜ್ಜೆ ಕಾಲಿನ ಹೆಜ್ಜೆ ಹಾಕಲಿ ತೊದಲು ಮಾತನಾಡಲಿ
ಹೆಣ್ಣು : ಅತ್ತಿಗೆ ನನಗೆ ಬರಲಿ ಅವಳಿಗೆ ಮಗಳಾಗಲಿ
ಸೊಸೆಯಾಗಿ ಮನೆ ಸೇರಲಿ ನನ್ನ ಅತ್ತೆ ಎನ್ನಲ್ಲಿ
ಗಂಡು : ಸೀಮಂತದ ಶುಭವ ಕೋರಿ ನನ್ನ ತಂಗಿಯ ಹರಸಿ ಹಾಡಿ
ಕೋರಸ್ : ನಿಸರಿ ಸಸನಿಸದಪ ಮಮದಪಮ ಸಸರಗರಿ
ಗಂಡು : ನಮ್ಮೂರ ಕೇರಿಗಳಲ್ಲಿ ಹಬ್ಬದ ಉಲ್ಲಾಸ ನಮ್ಮೆಲ್ಲರ ಕಣ್ಣುಗಳಲ್ಲಿ ಹೊಮ್ಮಿದೆ ಸಂತೋಷ
ಎಲ್ಲೆಲ್ಲೂ ಉತ್ಸಾಹ ಜಿಗಿದಾಡುವ ಆವೇಶ
ಕೋರಸ್ : ಕೋಲು ಕೋಲಣ್ಣ ಕೋಲು ಕೋಲೆ ಚಿನ್ನದ ರನ್ನದ ಕೋಲು ಕೋಲೆ
ಕೋಲು ಕೋಲಣ್ಣ ಕೋಲು ಕೋಲೆ ಚಿನ್ನದ ರನ್ನದ ಕೋಲು ಕೋಲೆ
ಗಂಡು : ಊರಿಗೇ ಯಜಮಾನ ಮಾವ ದಾನದಲಿ ಶೂರನಿವ
ಕೋರಸ್ : ದಾನದಲಿ ಕರ್ಣನಿವ
ಹೆಣ್ಣು : ಝರಿ ಸೀರೆ ಬಂಗಾರವ ಸೊಸೆಗಾಗಿ ಕೊಡುವ
ಗಂಡು : ಮೋಜನು ತರುವ ಹರುಷ ಉಕ್ಕಿ ಹೊಳೆಯಾಗಿದೆ
ಹೆಣ್ಣು : ಮನ ತುಂಬಿದೆ ತಳುಕಾಡಿದೆ ಅಪರೂಪದ ಖುಷಿಗೆ
ಗಂಡು : ಎಲ್ಲೆಲ್ಲೂ ಆನಂದವೇ ಕುಣಿವಾ ನಾವು ನಲಿವ ನಾವು
ಕೋರಸ್ : ತಾಗತಕ್ಕ ತಕ್ಕಝಣ ತನಾನನ ತಾನಾನ್ನ
ಗಂಡು : ನಮ್ಮೂರ ಕೇರಿಗಳಲ್ಲಿ ಹಬ್ಬದ ಉಲ್ಲಾಸ ನಮ್ಮೆಲ್ಲರ ಕಣ್ಣುಗಳಲ್ಲಿ ಹೊಮ್ಮಿದೆ ಸಂತೋಷ
ಎಲ್ಲೆಲ್ಲೂ ಉತ್ಸಾಹ ಜಿಗಿದಾಡುವ ಆವೇಶ
---------------------------------------------------------------------------------------------------
ಬಂಗಾರದ ಕಳಶ (೧೯೯೫) - ನಗು ನಗುತಾ ನಲಿಯೋ ನೀನು
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ವಿ.ಮನೋಹರ ಗಾಯನ ಎಸ್.ಪಿ.ಬಿ. ಚಿತ್ರಾ
ಹೆಣ್ಣು : ನಗು ನಗುತಾ ನಲಿಯೋ ನೀನು ನೂರು ಕಾಲ ಬಾಳೋ ನೀನು
ಬಂಗಾರದ ಕಳಶ ನೀನು ನಮ್ಮೂರಿಗೇ ..
ಕೋರಸ್ : ಬಂಗಾರದ ಕಳಶ ನೀನು ನಮ್ಮೂರಿಗೇ ..
ಧೀನ್ ಧೀನ್ ತಕಧಿನ್ ಧೀನ್ ಧೀನ್ ಧೀನ್ ಶುಭದಿನ
ಗಂಡು : ಕೆರಳಿದರೇ ಭುಸ್ ಎನ್ನುವ ನಾಗರಾಜ ನಾನೂ
ಕೆರಳಿದರೇ ಭುಸ್ ಎನ್ನುವ ನಾಗರಾಜ ನಾನೂ
ಅನ್ಯಾಯವ ಮಾಡುವವರ ಮೆಟ್ಟಿ ನಿಲ್ಲುವವನೂ
ಹೆಣ್ಣು : ಕೆಣಕಿದರೇ ಸಿಂಹದಂತೆ ಘರ್ಜನೆಯ ಮಾಡುವವನೂ
ದುಷ್ಟರನ್ನು ಮಟ್ಟ ಹಾಕೋ ವೀರಾಧಿವೀರನೂ ..
ಗಂಡು : ನನ್ನ ನಿಮ್ಮ ನಂಟು ಆ ದೇವರಿತ್ತ ಗಂಟು ಪ್ರೀತಿಸುವ ಜನರೆಲ್ಲಾ ನನ್ನ ದೇವರೂ ..
ಹೆಣ್ಣು : ನಗು ನಗುತಾ ನಲಿಯೋ ನೀನು ನೂರು ಕಾಲ ಬಾಳೋ ನೀನು
ಬಂಗಾರದ ಕಳಶ ನೀನು ನಮ್ಮೂರಿಗೇ ..
ಕೋರಸ್ : ಬಂಗಾರದ ಕಳಶ ನೀನು ನಮ್ಮೂರಿಗೇ ..
ಧೀನ್ ಧೀನ್ ತಕಧಿನ್ ಧೀನ್ ಧೀನ್ ಧೀನ್ ಶುಭದಿನ
ಗಂಡು : ನೂರಾರು ಜನ್ಮಗಳು ಮತ್ತೆ ಮತ್ತೆ ಬರಲೀ ಇದೇ ಮಣ್ಣಿನಲ್ಲಿ ನನ್ನ ಜನ್ಮವಾಗಲೀ
ಹೆಣ್ಣು : ಓ.. ಕಾಪಾಡುವ ಕೈಯಾಗಿ ಎಲ್ಲರೊಳಗೇ ನೀನಿರು
ಎಂದೆಂದೂ ಆರದಂಥ ದೀಪವಾಗಿ ಬೆಳಗುತ್ತಿರೂ ..
ಗಂಡು : ಉಪ್ಪು ತಿಂದ ಮನೆಗೆ ತಪ್ಪಿ ನಡೆಯದಂತೆ ಋಣ ತೀರಿಸೋ ಶಕ್ತಿ ಕೊಡುವ ಆ ದೇವರೂ ..
ಹೆಣ್ಣು : ನಗು ನಗುತಾ ನಲಿಯೋ ನೀನು ನೂರು ಕಾಲ ಬಾಳೋ ನೀನು
ಬಂಗಾರದ ಕಳಶ ನೀನು ನಮ್ಮೂರಿಗೇ ..
ಕೋರಸ್ : ಬಂಗಾರದ ಕಳಶ ನೀನು ನಮ್ಮೂರಿಗೇ ..
ಧೀನ್ ಧೀನ್ ತಕಧಿನ್ ಧೀನ್ ಧೀನ್ ಧೀನ್ ಶುಭದಿನ
---------------------------------------------------------------------------------------------------
ಬಂಗಾರದ ಕಳಶ (೧೯೯೫) - ಸಿಹಿ ಮುತ್ತು ಸಿಹಿ ಮುತ್ತು ನಿನ್ನ ತುಟಿಯಿಂದ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಶ್ಯಾಮ ಸುಂದರ ಕುಲಕರ್ಣಿ, ಗಾಯನ ಎಸ್.ಪಿ.ಬಿ. ಚಿತ್ರಾ
ಗಂಡು : ಲಾ.... ಲಾಲಾಲಲಲಲಲಾ.. ಹೆಣ್ಣು : ಲಾ.... ಲಾಲಾಲಲಲಲಲಾ..
ಹೆಣ್ಣು : ಸಿಹಿ ಮುತ್ತು ಸಿಹಿ ಮುತ್ತು ನಿನ್ನ ತುಟಿಯಿಂದ ಹೊರಬಿತ್ತು
ಅದರಲ್ಲಿ ನನ್ನ ಹೆಸರೇ ಒತ್ತೀ .. ಒತ್ತೀ .. ಬರೆದಿತ್ತು
ಗಂಡು : ಈ ಮುತ್ತು ಧಾರೇ ಪ್ರೇಮಿಗೆ ಆಸರೇ...
ಹೆಣ್ಣು : ಸಿಹಿ ಮುತ್ತು ಸಿಹಿ ಮುತ್ತು ನಿನ್ನ ತುಟಿಯಿಂದ ಹೊರಬಿತ್ತು
ಅದರಲ್ಲಿ ನನ್ನ ಹೆಸರೇ ಒತ್ತೀ .. ಒತ್ತೀ .. ಬರೆದಿತ್ತು
ಇಬ್ಬರು : ಲಾ.... ಲಾಲಾಲಲಲಲಲಾ.. ಲಾ.... ಲಾಲಾಲಲಲಲಲಾ..
ಗಂಡು : ಅಚ್ಚು ಮೆಚ್ಚು ಜೋಡಿ ನಾನು ನೀನು ಕೂಡಿ ಯೋಗವಿದ್ದರೇನೇ ಸೇರುವುದು ತಾನೇ
ಹೆಣ್ಣು : ಒಂದೇ ಆದಮೇಲೆ ಚಿಂತೆಗೆಲ್ಲಿ ವೇಳೆ ಪ್ರೇಮಿಗೊಂದೇ ನೀತಿ ಪ್ರೀತಿ ಮಾಡು ಪ್ರೀತಿ
ಗಂಡು : ಅದಕೆ ಯಾವ ದಾರಿ ಬೇಗ ಹೇಳೇ ನಾರಿ
ಹೆಣ್ಣು : ಎಲ್ಲ ಬಲ್ಲ ಧೀರ ಬಾರೋ ಎಲ್ಲೇ ಮೀರಿ ಬಾರೋ ಎಲ್ಲೇ ಮೀರಿ
ಗಂಡು : ಏಯ್..
ಹೆಣ್ಣು : ಸಿಹಿ ಮುತ್ತು ಸಿಹಿ ಮುತ್ತು ನಿನ್ನ ತುಟಿಯಿಂದ ಹೊರಬಿತ್ತುಅದರಲ್ಲಿ ನನ್ನ ಹೆಸರೇ ಒತ್ತೀ .. ಒತ್ತೀ .. ಬರೆದಿತ್ತು
ಗಂಡು : ಝಂ.. ಝಂ.. ಅನ್ನೋ ತೋಳು ತಬ್ಬಲೇನು ಹೇಳು
ಹೆಣ್ಣು : ಹೂವಿನಂತೇ ನಲ್ಲ ಮುಟ್ಟಬೇಕು ಮೆಲ್ಲ
ಗಂಡು : ಝಂ.. ಝಂ.. ಅನ್ನೋ ವೇಳೆ ನೀಡು ನನ್ನ ಪಾಲು
ಹೆಣ್ಣು : ಎಲ್ಲ ನಿನ್ನದೇನೆ ಏನು ಬೇಕು ಕೇಳು
ಗಂಡು : ಇಷ್ಟವಾದುದೆಲ್ಲ ದೋಚಬೇಕು ನಾನೂ
ಹೆಣ್ಣು : ಮನಸು ಕೊಟ್ಟ ಮೇಲೆ ಕಾಯಲೇಕೆ ಇನ್ನೂ .. ಕಾಯಲೇಕೆ ಇನ್ನೂ ..
ಗಂಡು : ಏಯ್..
ಹೆಣ್ಣು : ಸಿಹಿ ಮುತ್ತು ಸಿಹಿ ಮುತ್ತು ನಿನ್ನ ತುಟಿಯಿಂದ ಹೊರಬಿತ್ತು
ಅದರಲ್ಲಿ ನನ್ನ ಹೆಸರೇ ಒತ್ತೀ .. ಒತ್ತೀ .. ಬರೆದಿತ್ತು
ಗಂಡು : ಈ ಮುತ್ತು ಧಾರೇ ಪ್ರೇಮಿಗೆ ಆಸರೇ...
ಹೆಣ್ಣು : ಸಿಹಿ ಮುತ್ತು ಸಿಹಿ ಮುತ್ತು ನಿನ್ನ ತುಟಿಯಿಂದ ಹೊರಬಿತ್ತು
ಅದರಲ್ಲಿ ನನ್ನ ಹೆಸರೇ ಒತ್ತೀ .. ಒತ್ತೀ .. ಬರೆದಿತ್ತು
ಇಬ್ಬರು : ಲಾ.... ಲಾಲಾಲಲಲಲಲಾ.. ಲಾ.... ಲಾಲಾಲಲಲಲಲಾ..
ಅದರಲ್ಲಿ ನನ್ನ ಹೆಸರೇ ಒತ್ತೀ .. ಒತ್ತೀ .. ಬರೆದಿತ್ತು
ಗಂಡು : ಈ ಮುತ್ತು ಧಾರೇ ಪ್ರೇಮಿಗೆ ಆಸರೇ...
ಹೆಣ್ಣು : ಸಿಹಿ ಮುತ್ತು ಸಿಹಿ ಮುತ್ತು ನಿನ್ನ ತುಟಿಯಿಂದ ಹೊರಬಿತ್ತು
ಅದರಲ್ಲಿ ನನ್ನ ಹೆಸರೇ ಒತ್ತೀ .. ಒತ್ತೀ .. ಬರೆದಿತ್ತು
ಇಬ್ಬರು : ಲಾ.... ಲಾಲಾಲಲಲಲಲಾ.. ಲಾ.... ಲಾಲಾಲಲಲಲಲಾ..
---------------------------------------------------------------------------------------------------
No comments:
Post a Comment