984. ಹಳ್ಳಿಯ ಸುರಾಸುರರು (೧೯೮೭)


ಹಳ್ಳಿಯ ಸುರಾಸುರರು ಚಲನಚಿತ್ರದ ಹಾಡುಗಳು 
  1. ಹಾಲು ಜೇನಿಗಿಂತ ಮೇಲು ತಾಯಿ ನಾಡು
  2. ನಾ ಮಧು ವಸಂತ 
  3. ಕನ್ನಡಿಗರ ಬಾಳಿಗೊಂದು 
  4. ಆಸೆಯೆಂಬ ಅಲೆಯ ಮೇಲೆ 
ಹಳ್ಳಿಯ ಸುರಾಸುರರು (೧೯೯೦) - ಹಾಲು ಜೇನಿಗಿಂತ ತಾಯಿ ಮೇಲು ನಾಡು
ಸಂಗೀತ : ಎಂ.ರಂಗರಾವ, ಸಾಹಿತ್ಯ : ತಪಸ್ವಿ ಗಾಯನ : ಎಸ್.ಪಿ.ಬಿ, ಕೋರಸ್  

ಹಾಲು ಜೇನಿಗಿಂತ ಮೇಲು ತಾಯಿ ನಾಡು
ಕಾವ್ಯ ಶಿಲ್ಪ ಮೆರೆಯುವ ಚೆಲುವ ನಾಡು
ಬಡವ ಗಿರಿಯ ಸಿರಿಯ ಬೀಡು ಹತ್ತಿ ನೋಡು
ಕನ್ನಡಾಂಬೆ ಮುಕಟಮಣಿಯ ಮಾಲೆ ನೋಡು
ಹಾಲು ಜೇನಿಗಿಂತ ಮೇಲು ತಾಯಿ ನಾಡು
ತಾಯಿ ನಾಡು ನಮ್ಮ ಕನ್ನಡ ನಾಡು

ಮಾವು ಬೇವು  ಹಾಲ ಬೇಲ ಕಾಡು ಮಲ್ಲಿಗೆ
ಗೋಣಿ ಬಿಲ್ವ ಹೊಂಗೆ ಹೊನ್ನೆ ಸುರಗೆ ಸಂಪಿಗೆ
ತೆಂಗು ಕಂಗು ಹತ್ತಿ ಮತ್ತಿ ಗಂಧ ಕೇದಿಗೆ
ಯಲ ಮೆಣಸು ಕಾಫಿ ತೇಗ ನಿನ್ನ ಸಂಪಿಗೆ
ಹಾಲು ಜೇನಿಗಿಂತ ಮೇಲು ತಾಯಿ ನಾಡು

ಒಂದು ಬಾರಿ ಕನ್ನಡ ನೆಲವ ಸುತ್ತಿ ನೋಡು 
ಭೂಮಿ ಮೇಲೆ ಸ್ವರ್ಗ ಸೀಮೆ ಕನ್ನಡ ನಾಡು 
ತಾಯಿ ನಿನ್ನ ಸುತರ ಮುನ್ನ ವೀರ ಭಂಟರು 
ಹುಲಿಯ ಹಿಡಿದು ಸೆಣಸಿ ಮೆರೆದ ಹೊಯ್ಸಳರು 
ಹಾಲು ಜೇನಿಗಿಂತ ಮೇಲು ತಾಯಿ ನಾಡು 

ಸಿಡಿವ ಗುಂಡು ಪುಟಿವ ಚೆಂಡು ಸಮರ ಸಿಂಹರು 
ನಾಡ  ನುಡಿಯ ಭಾಗ್ಯವನ್ನು ಬರೆವ ಬ್ರಹ್ಮರು 
ಪಕ್ಷಿ ಕೋಟಿ ಉಲಿಯುತಿರುವ ನಿನ್ನ ಹಾಡು 
ಲೋಕಕೆ ಒಂದೇ ಚಲುವ ಬೀಡು ಕನ್ನಡ ನಾಡು 
ಹಾಲು ಜೇನಿಗಿಂತ ಮೇಲು ತಾಯಿ ನಾಡು

ಕಾವ್ಯ ಶಿಲ್ಪ ಮೆರೆಯುವ ಚೆಲುವ ನಾಡು
ಬಡವ ಗಿರಿಯ ಸಿರಿಯ ಬೀಡು ಹತ್ತಿ ನೋಡು
ಕನ್ನಡಾಂಬೆ ಮುಕಟಮಣಿಯ ಮಾಲೆ ನೋಡು
ಹಾಲು ಜೇನಿಗಿಂತ ಮೇಲು ತಾಯಿ ನಾಡು
ತಾಯಿ ನಾಡು ನಮ್ಮ ಕನ್ನಡ ನಾಡು 
\----------------------------------------------------------------------------

ಹಳ್ಳಿಯ ಸುರಾಸುರರು (೧೯೯೦) - ನಾ ಮಧು ವಸಂತ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ತಪಸ್ವಿ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ 

\----------------------------------------------------------------------------

ಹಳ್ಳಿಯ ಸುರಾಸುರರು (೧೯೯೦) - ಕನ್ನಡಿಗರ ಬಾಳಿಗೊಂದು 
ಸಂಗೀತ : ಎಂ.ರಂಗರಾವ, ಸಾಹಿತ್ಯ : ತಪಸ್ವಿ ಗಾಯನ : ಎಸ್.ಜಾನಕೀ 

\----------------------------------------------------------------------------

ಹಳ್ಳಿಯ ಸುರಾಸುರರು (೧೯೯೦) - ಆಸೆಯೆಂಬ ಅಲೆಯ ಮೇಲೆ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ತಪಸ್ವಿ ಗಾಯನ : ಸಿ.ಅಶ್ವಥ, ಬೆಂಗಳೂರು ಲತಾ 

\----------------------------------------------------------------------------

No comments:

Post a Comment